ಸಿಕ್ತು ನೋಡಿ 'ಕಾಳಿಂಗ ನಾವಡರ ಹಳೆಯ ಮನೆ' - ಇಂದಿಗೂ ಹೇಗಿದೆ ಆಹಾ!! | G.R Kalinga Navada Jeevanayana Epi 09

Поделиться
HTML-код
  • Опубликовано: 24 авг 2024
  • ಸಿಕ್ತು ನೋಡಿ 'ಕಾಳಿಂಗ ನಾವಡರ ಹಳೆಯ ಮನೆ' - ಇಂದಿಗೂ ಹೇಗಿದೆ ಆಹಾ!! | G.R Kalinga Navada Jeevanayana Epi 09 | Kalinga Navada Home Tour - Moolamane | Heggadde Studio
    Kalinga Navada (1958-1990) was a well-known Yakshagana Bhagavatha ('background singer') of the 20th century. He was noted for his melodious voice and tone and new innovations made in rendering yakshagana songs which earned him various titles like "Kanchina Kanta", "Karavali Kogile", "Rasaraga Chakravarthy", "Yuga Pravartaka".
    Kalinga Navada was born on 6 June 1958 as the fifth son to Padmavathi and Ramachandra Navada at Gundmi Village, Udupi District, Karnataka, India.
    He married Vijayashree and had one son Agneya Navada.
    Navada inherited his art from his father Ramachandra Navada who was a well-known Yakshagana Bhagavatha during the 1960s-80s. Learning the art ranging from 'Hoovina kolu', 'jaapu' and 'chchaapu' of Yakshagana, he stepped into this creative art form. Within a brief span he was able to make good tunes, which attracted people. Imbibing the technicalities of music from the veteran Naranappa Uppoor and Ramachandra Navada, Kalinga Navada's talent was much appreciated by his fans and he was a cult hero of Yakshagana art. With a proper hold on theatre, Navada innovated new ragas to reduce the monotony and increase the attraction thus bringing a special effect in Yakshagana. With a fusion of new ragas like Revati, Kalavathi, Chaand, and Bihag with old ones, Navada was prominent in the Yakshagana field.
    At the age of 14, he debuted as a Lead Bhagavata for Kota Shri Amrutheshwari Mela with help and guidance from Uppoor. He was the Bhagavata in Uppoor's troupe from 1971 to 1976 and in 1977 he joined the Vijayashree Yakshagana Mela (Shri Ananthapadmanabha Mela) of Perdoor and became popular. From 1978, after he joined Saligrama Mela (Shri Guruprasaditha Yakshagana Mandali), his success continued until 1990.
    Navada died aged 32 in a road mishap near Udupi.
    Kalinga Navada has written many memorable Samajika yakshagana prasangas - Amruthamati, Bhagyashree, Roopashri, Vijayashri, Kanchanashri & Nagashri to name a few. Out of which Nagashri stands tall in terms of maximum number of shows in Yakshagana history. His Song "Neela Gaganadolu / Navilu Kuniyuthide" became an evergreen hit and a trend setter amongst the Yakshagana fans.
    #kalinga_navada #Kalinga_Navada_Jeevanayana #Kalinga_Navada_Life_Story #Yakshagana #Yakshagana_Padya #Yakshagana_Bhagavatharu #Heggadde_Studio
    #Chande_Ramanna #Ramakrishan_Mandarthi_interview #Kalinga_Navada_Samadhi #Kalinga_Navada_Moolamane #Kalinga_Navada_Home
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 51

  • @HeggaddeStudio
    @HeggaddeStudio  Год назад +3

    For More Updates Please Subscribe #Heggadde_Studio

  • @sudharshanvailaya7300
    @sudharshanvailaya7300 Год назад +4

    ಕಾಳಿಂಗ ನಾವಡ ಅವರ ಕಥೆ ಕೇಳ್ತಾ ಇದ್ರೆ ಒಂದು ಸಿನಿಮಾ ಇದರ ಬಗ್ಗೆ ಮಾಡಬಹುದು ಅನ್ಸುತ್ತೆ

  • @IndianbyNationality-hx2ug
    @IndianbyNationality-hx2ug 11 месяцев назад

    Hats off to Kaling Navada . Because at present less people attend the funeral of super stars.

  • @sharathsshetty8490
    @sharathsshetty8490 Год назад +13

    ಸಂದೀಪ್ ಶೆಟ್ಟಿ ಯವರೇ ನಿಮ್ಮ ಈ ಪ್ರಯತ್ನಕ್ಕೆ ತುಂಬುಹೃದಯದ ಅಭಿನಂದನೆಗಳು... 🙏🏻 ದೇವರು ಒಳ್ಳೇದ್ ಮಾಡ್ಲಿ

  • @ramcharanuppunda4600
    @ramcharanuppunda4600 Год назад +5

    ಹೆಗ್ಗದ್ದೆ‌ ಸ್ಟೂಡಿಯೋ ಗೆ‌ ಧನ್ಯವಾದಗಳು...

  • @sathishbhat8054
    @sathishbhat8054 Год назад

    Thank you heģadde team good program rember of kalinga navda

  • @chandrashekharaithal9286
    @chandrashekharaithal9286 Год назад +5

    ಅದ್ಬುತ ಪ್ರಯತ್ನ. Kalinga navdara ಮನೆ ನೋಡುವ ಹಾಗೆ ಮಾಡಿದ ನಿಮಗೆ dannyavadagalu. Navdara ಬಗ್ಗೆ ಸಾಕಷ್ಟು video ಮಾಡಿದ ನಿಮಗೆ ಒಂದನೆಗಳು. Heggadde studio

  • @vandithashetty8419
    @vandithashetty8419 Год назад +4

    What a melodious voice 👌👌👌

  • @ktsujesh4370
    @ktsujesh4370 Год назад +5

    ಹೌದು ನಿಜವಾದ ಮಾತು.. ಅವರ ಪದ್ಯ ಯಾವ ಸಮಯದಲ್ಲಿಯಾದರೂ ಕೇಳಬಹುದು.

  • @pallistudio285
    @pallistudio285 Год назад +1

    Sir Nauda, always my yakshagana guru. God gifted voice, impossible to copy from other & every one try to follow the voice.

  • @umeshshetty4093
    @umeshshetty4093 Год назад +18

    ಸ್ವಾಮಿ ಗಣಪಯ್ಯ ನಾವಡರೆ ,ಕಾಳಿಂಗ ನಾವಡರ ಬಗ್ಗೆ ನಮ್ಮ ಪೀಳಿಗೆಯವರಿಗೆ ಕೇವಲ ಪ್ರೀತಿ ಮಾತ್ರವಲ್ಲ ಭಯ ಭಕ್ತಿ ಅಭಿಮಾನ ಎಲ್ಲವೂ.ಏಕೆಂದರೆ ಯಕ್ಷಗಾನವೆಂದರೆ ಕೇವಲ ಹಳೆಯರಿಗೆ ಮಾತ್ರವೆಂದು ಯುವಕರು ಹೀಗಳೆಯುತ್ತಿರುವ ಕಾಲಘಟ್ಟದಲ್ಲಿ ,ಪದ್ಯದ ಸಾಹಿತ್ಯವನ್ನು ಅರ್ಥವಾಗುವಂತೆ ಹಾಡಿ ಯುವಜನರನ್ನು ಯಕ್ಷಗಾನದತ್ತ ಆಕರ್ಷಿಸಿದಂತ ಯುಗಪ್ರವರ್ತಕರು.

    • @prafullabhat1217
      @prafullabhat1217 Год назад +1

      ನೂರಕ್ಕೆ ನೂರು ನಿಜ 🙏🙏🙏❤️

    • @trueadmirer
      @trueadmirer Год назад +1

      ಹೌದು.

  • @prabhathkumarshetty
    @prabhathkumarshetty 8 месяцев назад

    ನಾವೆಲ್ಲ ಧನ್ಯರು. ನಾವು ಯಕ್ಷಗಾನದ ಯಕ್ಷ ಕಾಳಿಂಗ ನಾವಡರ ಸಾಹಚರ್ಯದ ರಸಾನುಭವವನ್ನು ಅನುಭವಿಸಿದವರು...
    ಬಹುಷಃ 1981ರಲ್ಲಿ ನಂದಳಿಕೆಯಲ್ಲಿ ಕಾಳಿಂಗ ನಾವಡರು ಮತ್ತು ವಿಶ್ವನಾಥ ನಾವಡರ ಪರಿಚಯ ಮತ್ತು ಭಾಗವತಿಕೆಯ ರಸ ಸ್ವಾದವನ್ನು ಅನುಭವಿಸಿದ್ದೆವು. ನಂತರ ಅದು(ಕಾಳಿoಗ ನಾವಡರೊಂದಿಗೆ)1989ರ ವರೆಗೂ ಮುಂದುವರೆದಿತ್ತು... 🙏🙏🙏

  • @jagannatham2525
    @jagannatham2525 Год назад

    ಧನ್ಯವಾದಗಳು ಶೆಟ್ಟರೆ

  • @b.a.mahesh8224
    @b.a.mahesh8224 Год назад +2

    ಸೂಪರ್ ಕಾರ್ಯಕ್ರಮ

  • @Mustang1947
    @Mustang1947 Год назад +5

    Tammana bike na number na 33 varshad nantra sa nenpu idkondiralwa 🥺pure love towards brother

    • @muralib406
      @muralib406 Год назад

      Houdu, ommemme manushyana samvedanathmaka manassu estu sukshma, mrudu irabahudu antha kalpisoke agalla.. Bhavashunyarada nammanthavarige namma vahanada, athava kelavu shikshakara hesare marethu hoguva dusthiti bandide. Illi navudaru kale yinda devaradare ganapathiyanna tanna tammana bagegina mamatheyinda jyesta ninda shreshtatvakke eri namma hrudayavannu muttuthare.........

  • @kishorkishu3700
    @kishorkishu3700 Год назад +1

    God bless u sandeep bro veri sprb

  • @shobhakamath3142
    @shobhakamath3142 Год назад +1

    Great remembering a very great person 🙏

  • @santoshshetty951
    @santoshshetty951 Год назад +3

    Great initiative and a valuable document. Interviewing his brother is one more step.

  • @thesevenchefs1521
    @thesevenchefs1521 Год назад +2

    Great initiative 😊

  • @ROBERT-pf4zg
    @ROBERT-pf4zg Год назад +1

    Navadaru iddidre namm Kannada mannina yakshagana indu world wide reach madtidru. Devuru annonu kolegara yavaglu olleyavarige bega karkondu bidtaneee .

  • @poojaredinesha851
    @poojaredinesha851 Год назад +1

    Nice

  • @vandithashetty8419
    @vandithashetty8419 Год назад +1

    Miss you great legend 🙏🙏🙏

  • @nagrajmendon5429
    @nagrajmendon5429 Год назад +2

    Haga nama gomba atadavrnna sandarsana mamade ward pamas

  • @sudeephegde5825
    @sudeephegde5825 Год назад

    Great Vlog Yhan Thank you Mr Sandeep

  • @swarabharatha5953
    @swarabharatha5953 Год назад +13

    ಸಾಲಿಗ್ರಾಮ ಗಂಪು ಪೈ ಗಳು ನಾವಡರ ಅತ್ಯಂತ ಆತ್ಮೀಯರು ಅವರ ಹೋಟೆಲ್ ನಲ್ಲಿ ನಾವಡರು ಚಾ ಕುಡಿದೂ ತಮಾಷೆ ಮಾತಾಡಿ ಬರುತ್ತಿದ್ದರು..ಅಲ್ಲೇ ಸಮಿಪದ ಸಾಲಿಗ್ರಾಮ ದಲ್ಲೀ ಇರುವ ನಾವಡರ ಪರಮ ಆಪ್ತ ಗ0ಪು ಪೈ ಗಳ ಸಂದರ್ಶನ ಮಾಡಿ ಸಂದೀಪ್

  • @raghuramnp5525
    @raghuramnp5525 Год назад

    🙏🙏🙏🙏Super

  • @sowmyaj6115
    @sowmyaj6115 Год назад

    Tq anna navella kaytha edda sandarshana

  • @VLHollaVLHolla
    @VLHollaVLHolla Год назад

    👍

  • @vinodkarki12
    @vinodkarki12 Год назад

    🙏🙏🙏

  • @purushothampurushotham4878
    @purushothampurushotham4878 Год назад +5

    33 varusha alla nanna usiru irovarege nanu mareyalla ekhandre avaru yavudho ghandharva agirbeku

  • @ramcharanuppunda4600
    @ramcharanuppunda4600 Год назад +6

    ಹೆಗ್ಗದ್ದೆ‌ ಸ್ಟೂಡಿಯೋ ಗೆ‌ ಧನ್ಯವಾದಗಳು...

  • @multitalent3952
    @multitalent3952 Год назад

    Nice