#ಕುರಿಯಭಾಗವತರಭಾವನಾತ್ಮಕ
HTML-код
- Опубликовано: 14 окт 2020
- #ಕುರಿಯ ಮನೆಯಂಗಳದಲ್ಲಿ# ಕುರಿಯದಂಪತಿ ಸಮ್ಮಾನ ಸಂದರ್ಬದಲ್ಲಿ ನಡೆದ #ಯಕ್ಷಗಾನತಾಳಮದ್ದಳೆ#ಕರ್ಣಪರ್ವ-ಬಾಗ-3-#ಕರ್ಣಾವಸಾನ
#ಹಿಮ್ಮೇಳದಲ್ಲಿ ಸರ್ವಶ್ರೀಗಳಾದ-#ಭಾಗವತರು-#ಕುರಿಯ ಗಣಪತಿ ಶಾಸ್ತ್ರಿಗಳು -#ಮದ್ದಳೆ-#ಪದ್ಯಾಣ ಶಂಕರನಾರಾಯಣ ಭಟ್ -#ಚೆಂಡೆ-#ಅಡೂರು ಲಕ್ಷ್ಮೀನಾರಾಯಣ ರಾವ್ -#ಚಕ್ರತಾಳ-#ಸುಬ್ರಮಣ್ಯಮುರಾರಿ ಭಟ್ ಪಂಜಿಗದ್ದೆ
#ಮುಮ್ಮೇಳದಲ್ಲಿ-#ಕರ್ಣ-#ಉಜಿರೆ ಅಶೋಕ ಭಟ್-#ಶಲ್ಯ-#ಅರ್ಜುನ-#ಪೆರ್ಮುದೆ ಜಯಪ್ರಕಾಶ ಶೆಟ್ಟಿ-#ಶ್ರೀಕೃಷ್ಣ ಮತ್ತು #ವೃದ್ದಬ್ರಾಹ್ಮಣ-#ಸೇರಾಜೆ ಸೀತಾರಾಮ ಭಟ್
#ಕಾರ್ಯಕ್ರಮ ಸಂಘಟಕರು-#ಯಕ್ಷಮೇನಕಾ ಮೂಡಬಿದಿರೆ-#ರಂಗಸ್ಥಳ ಮಂಗಳೂರು(ರಿ) #ಯಕ್ಷಚೈತನ್ಯ(ರಿ)ಅಶ್ವತ್ಥಪುರ
#ವೀಡಿಯೋ ಚಿತ್ರೀಕರಣ-#ಕಹಳೆ ಸುದ್ದಿ ವಾಹಿನಿ ಪುತ್ತೂರು
#ಸಹಕಾರ-#ಕುರಿಯ ಮನೆಯವರು.
#ಧನ್ಯವಾದಗಳು-#ಶ್ಯಾಮಸುಂದರಭಟ್ ಹೊಸಮೂಲೆ ಸುದ್ದಿ ವಾಹಿನಿ ಪುತ್ತೂರು
ಅಮೋಘ ಕಲಾಪ್ರದರ್ಶನ.ಭಾವಪೂರ್ಣ ಭಾಗವತಿಗೆಗೆ ಉದ್ದೀಪಕ ವಾಕ್ಸಮರ.ಕಲಾಶಾರದೆ ನಿಮ್ಮೆಲ್ಲರನ್ನು ಹರಸಿ ಮೆರೆಸಲಿ.
ಬಹಳ ಅದ್ಭುತ ಅರ್ಥ
ಇಂತಹ ಸರ್ವ ಸುಂದರ ತಾಳ ಮದ್ದಲೆ ಸದ್ಯ ನಾ ಕೇಳಲಿಲ್ಲ. ಎಲ್ಲ ಕಲಾವಿದರು ಅಭಿನಂದನೆ ಗೆ ಅರ್ಹರು. ವಂದನೆಗಳು. 👌👌👌👌👌🌹💐🌹💐💐ಸ್ವಸ್ತಿ.
Verygood
Soundof ragasthala
Song super tenkinalli kuriya avara mattu hollara song super
ಕರ್ಣನ ಜೀವನ ವನ್ನೆ ಹೇಳಿದ್ದಾರೆ
ಉಜಿರೆ ಅವ್ರ ಸಂಬಷನೆ ಚೆನ್ನಾಗಿ ಇದೆ ಶೈಲಿ ಚೆನ್ನಾಗಿದೆ
ಕುರಿಯ ಅವ್ರ ಭಾಗವತಿಕೆ ಚೆನ್ನಾಗಿದೆ
ಉಳಿದ ಎಲ್ಲಾ ಕಲಾವಿದರ ಮಾತು ಚೆನ್ನಾಗಿದೆ
ಅತೀ ಅದ್ಬುತ...ಭಾವುಕನಾಗಿ ನಮಿಸುವೆ
Karnavasana" memorable yskshaganna.episodu..presented by senior artists....really...commendable.....
Super. after a long time heard good thalamaddale
ಸೂಪರ್ ಅರ್ಥಗಾರಿಕೆ ಹಾಗೂ ಹಿಮ್ಮೇಳ
💐💐👏
Ever green yakshagana by yaksha LEGENDS SUPER Ashokji
ಅಧುಭ ತಾಳಮದ್ದಳೆ
Great artists! Thank you
yakshagaana kuriya bhaagavathara bhahala chennaagidhe..dhanyavaadagalu
S👌👌👌👌
Hi
☺️ Thank you Madhusudana for this nice Presentation👍May God bless you👌💐💐💐
YakshagaanaThaala maddale ..bahala chennagide.. dhanyawaadagalu
Very very super
Mr. Kuriaya sasthriji good bagavthike
ವೀಡಿಯೋವನ್ನು ನೋಡುತ್ತಾ ಸಮಯ ಸಂಧದ್ದೇ ತಿಳಿಯಲಿಲ್ಲ. ತುಂಬಾ ಚೆನ್ನಾಗಿದೆ.
krishana na arthagarike swlpa kadime aythu
edu nanna anisike aste
👍👌
Sheraje sir, eerna part la baari laik ithend, Ashokanna na Karne la baari laik aathend, Jayaprakashanna na Arjunela best. God bless you all
Hi
Excellent! Please forward the link to everyone in your contacts. This is one of the best!
ಸೂಪರ್
Suuuuuuper padya
Adbuta bagavatike superrrrrrrrrrr
ಚಂದ ಚಂದ
Supar
👌👌
ಭಲೇ ಅರ್ಜುನ!! ಕಣ್ಣುಗಳು ತುಂಬಿ ಬಂತು. ಜಯಪ್ರಕಾಶ್ ರೆ ವಂದನೆಗಳು. ಅಭಿನಂದನೆಗಳು. ಸ್ವಸ್ತಿ.
🙏🙏🙏
Superrrr
ವಾಕ್ಸಮರಚಂದವಾಗಿತು
Karna parvada bhagavathige kuriya shaasthri bitre thenkuthittinalli bere yaru samanaru kaane
Suuuuper
Bhagavathige soooooper
Bhale shasthrigale ashokabhattare nenapinalliruvantha karyakrama dhanvadagalu
A0ne class
ಅದ್ಭುತ ಅಮೋಘ ಗುಣಕ್ಕೆ ಮತ್ಸರ ಉಂಟೇ?
Kuntya shatputrarolu kownteyA karnane shresta bhala bhala karna
ಭಾವಪೂರ್ಣ ಅರ್ಥಗಾರಿಕೆ
ಇಲ್ಲಿ ಮನೋಜ್ಞ ಮಾತು ಅಶೋಕಭಟರಿಂದ
Karva parva yudda nodidahage ide
TV Mahabharata dalli. karnana antyasamskara Arjuna madabekendu karna heluttanalla neenv dharmaraya anteeri yavdu sari tilsteera
Darmaraya