ಜೈ ಶ್ರೀರಾಮ. ಸ್ವರ್ಗವಾಹಿನಿ ಎಂದೂ ಅನ್ನುವುದೇ ನನಗೆ ಆತ್ಮೀಯ. ಪಿತೃಗಳ ಸ್ಮರಣೆ ಒಂದೇ ಸಾಲದೇ. ನಮ್ಮ ಪೂರ್ವಜರು, ನಾವು, ನಮ್ಮ ಮುಂದಿನ ಪೀಳಿಗೆಯ ತ್ರಿಆತ್ಮಸಂಗಮ ಪುಣ್ಯಕ್ಷೇತ್ರದ ಧನ್ಯ್ತತಾ ಭಾವ. ಇಲ್ಲಿನವರ ಸೇವಾ ಕೈಂಕರ್ಯ ಎಷ್ಟು ಆತ್ಮಗಳ ಸಂತೃಪ್ತಿಯೋ. ಇದಲ್ಲವೇ ಪುಣ್ಯಕ್ಷೇತ್ರ ತರಬಲ್ಲ ಹೃದಯ ಬಡಿತ. ಜೈ ಕಾವೇರಿ ಮಾತಾ.
ಸುದೀಶ್ ಅವರೇ ಬೆಂಗಳೂರಿನಿಂದ ಹೊರಟು ಕೊಕ್ಕರೆ ಬೆಳ್ಳೂರಿನಿಂದ ಸ್ವಲ್ಪ ಮುಂದಕ್ಕೆ ಹೋದಾಗ ಅಲ್ಲಿ ಅರೆತಿಪ್ಪುರ್ ಎಂಬ ಸ್ಥಳವಿದೆಯಂತೆ ಶ್ರವಣ ಬೆಳಗೊಳ ದಲ್ಲಿ ಇಂದ್ರಗಿರಿ ಚಂದ್ರಗಿರಿ ಮತ್ತು ಗೋಮ್ಮಟೇಶ್ವರ ಇವನ್ನೇಲ್ಲಾ ಯಾವರೀತಿ ಕಟ್ಟಬೇಕೆಂಬುದರ ಪ್ಲಾನ್ ಮಾಡಿದ ಮೊದಲ ಮಾಡೆಲ್ ಇಲ್ಲಿ ಇದೆಯಂತೆ ಸುಮಾರು 15 ಅಡಿ ಮೂರ್ತಿಯು ಚಿಕ್ಕ ಚಿಕ್ಕ ಎರಡು ಬೆಟ್ಟಗಳು ಇದ್ದು ಸ್ಥಳ ತುಂಬಾ ಸುಂದರವಾಗಿದೆಯಂತೆ ಈವರೆಗೂ ನೀವು ಅಲ್ಲಿ ವಿಡಿಯೋ ಮಾಡದಿದ್ದಲ್ಲಿ ಸಾಧ್ಯವಾದರೆ ವಿಡಿಯೋ ಮಾಡಿ ತೋರಿಸಿ.ಸುದೀಶ್ ಅವರಿಗೆ ಧನ್ಯವಾದಗಳು.,🌹
I been to Mysore and srirangapattan when I was 7 years old, I'm 20 now, definitely I visit those buatyful places as soon as possible Mysore was my favorite city
I had visited this place more than 6 times, but I didn’t know the information of that place. After watching the video I got the information of this place. Good work by u Sudeesh sir we love your work...😊😊
Though visited Paschima Vahini several times some places unknown, you have done wonderful job making detailed video of Paschima Vahini, thanks for very informative videos.
ಸಾರ್ ನಾನು ಎರಡು ತಿಂಗಳಿಂದ ನಿಮ್ಮ ವಿಡಿಯೋ ಗಳನ್ನ ನೋಡಿರಲ್ಲಿಲ್ಲ.. ಇಂಜಿನೀಯರಿಂಗ್ ಪರೀಕ್ಷೆಇದ್ದವು. ಈಗ ನೋಡಿದೆ ಖುಷಿ ಆಯ್ತು.. Lot of love from Durgans 👍 🤗🙂 especially Madhan sir you Rock it 🤟
The river bank is beautiful .. with old heritage structure ... Also nice how they have accomodation and meals for people outside who want to do Pooja ... .. 🙏👌
ಪಶ್ಚಿಮವಾಹಿನಿಯ ದೃಶ್ಯಗಳನ್ನು ನೋಡಿದೆವು.ಇದರ ವಿವರಗಳು ಈ ವರೆಗೂ ಗೊತ್ತಿರಲಿಲ್ಲ.ಎಲ್ಲಾ ನೋಡಿ ಸಂತೋಷವಾಯಿತು. ಕರ್ನಾಟಕದಲ್ಲೇ ಅದೂ ಮೈಸೂರಿನ ಆಶುಪಾಸಿನಲ್ಲೀ ಇದ್ದುಕೊಂಡು ಇವನ್ನೇಲ್ಲಾ ನೋಡೇ ಇರಲಿಲ್ಲ .ಧನ್ಯವಾದಗಳು.ಸುದೀಶ್ ಅವರಿಗೆ.🌹🌹
*ವೀರ ಮದಕರಿನಾಯಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಡಿ.ವಿ.ಗುಂಡಪ್ಪ ಕರಾಟೆ ಕಿಂಗ್ ಶಂಕರ್ ನಾಗ್ ಕೇಂದ್ರ ಮಂತ್ರಿ ಅನಂತಕುಮಾರ್ ಎಲ್ಲರ ಅಸ್ಥಿಯನ್ನು ಈ ಪವಿತ್ರ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಿದ್ದಾರೆ ಈ ಮಾಹಿತಿಯನ್ನು ಕೊಟ್ಟ ಮದನ್ ರಾವ್ ಅವರಿಗೆ ಧನ್ಯವಾದಗಳು*
Thank you for your very interesting video, Sudeesh and Madan Rao. I was approached recently about a painting of the Maharaja's buildings at Paschima Vahini. The painting (painted around the 1940s or so) shows the complete horses and another small building next to the horses. Your informative video has helped us understand the history of the site a lot better. Thank you :)
ಅನಗತ್ಯ ವಿವರಗಳ ಹೊರತಾಗಿ ಎಲ್ಲರಿಗೂ ಅಗತ್ಯವಾಗುವಂಥ ಮುಖ್ಯವಾದ ವಿಚಾರಗಳನ್ನು ಮಾತ್ರ ಬಹಳ ಚೆನ್ನಾಗಿ ವಿವರಿಸಿದ್ದೀರಿ. ಮೊದಲಿನಿಂದ ಕೊನೆಯ ತನಕ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ. ಧನ್ಯವಾದಗಳು.
HI sir naanu nanna maga 28th hogidhvi, alli Kumar swamy kadeyavre murthygalu, tharpana pooje thumbha chennagi nadesikottaru, avaru namage @18varshagalindha parichaya, God bless the family and the team, 💐💐💐💐Olle shuchi ruchiyadha bojana kooda madidhvi,
Very informative for people outside Karnataka.It makes me emotional and gives feeling of being blessed by Mata Kaveri after having seen the paschimvahini swarup of her. Disheartened to see the condition of sarangpani temple ☹️☹️
It hurts to see Srirangapatna which has not maintained well . Lots of plastic and garbage all over the places welcome us . I think MYSORe pple and @mysore youth team should creat awareness and clean all the stuff.
Hi sir,naanu first time illi bandhidhu nanna thayiya koneya shradha karyagalanna madoke,amele nanna husbend 2016 nalli death adhaga bandhidhu,2018 nalli bandhidhu,kovidtimenalli aglilla,nale naanu nanna maga hogthidhivi,neevu thilisiro mahithi thumbha use aythu,,thank you
sir nim atra old coins and old currency sigutta sir , nanu collect madtidini ,nim videonella nodtirtini nanig history andre ista adukke , sir nodi niv tumba kade ogtirtira coin sikkidre heli sir ,pleaz
It calmed me down and helped my home sickness. Have a presentation at my college tomorrow and I'm a bit stressed. It felt so nice to visit this place virtually. I live in Melbourne as I'm studying here. I feel at home when watching your vlogs. Thank you Sudeesh avare!
Informative video. Actually the bifurcation of " Pashchima vahini' steam starts at Rangana tittu. It would have been nice if you had shown from top how this stream separates from main and joins later
ಸರ್ ನಮ್ಮ ಉತ್ತರ ಕರ್ನಾಟಕಗೆ ಬನ್ನಿ ...ಬರೀ ಅಲ್ಲೆ ವಿಡಿಯೋ ಮಾಡ್ತೀರಲ ....ನಮ್ಮ ಉತ್ತರ ಕರ್ನಾಟಕ ವಿಶೇಷವಾಗಿದೆ ವಿಭಿನ್ನವಾಗಿದೆ....ಕೋಟೆಗಳು, ಜಲಪಾತಗಳು,ಅನೇಕ ವೀರರು,ರಾಜರು ಆಳಿದ ಇತಿಹಾಸಗಳಿವೆ ಬನ್ನಿ....ನಿಮ್ಮನ್ನು ಸ್ವಾಗತಿಸುತ್ತೇವೆ
Bgm super, and thanks to guide brief explanation about such place, and thanks to you also sir, in this way we also saw lot of places and information s🙏
ಈ ಕಮೆಂಟನ್ನು ಪೂರ್ತಿಯಾಗಿ ಓದಿ, ಪರಿಸರ ಪ್ರೇಮಿಗಳು,ನಿಜವಾದ ಕನ್ನಡಿಗರು ಲೈಕ್ ಮಾಡಿ . ಹಾಯ್ ಸರ್ ಸರ್ ನಿಮ್ಮ ಚಾನೆಲ್ ನಲ್ಲಿ ಅತಿ ಹೆಚ್ಚು ವಿಡಿಯೋಸ್ ಎಂದರೆ temples,historical places,historical monuments ಹಾಗೂ ಇತರೆ ವಿಡಿಯೋಳಿವೆ ಅದರೆ ನಾನು ಗಮನಿಸಿದ ಹಾಗೆ ಪರಿಸರಕ್ಕೆ ಹಾಗೂ ಕಾಡಿನ ಸಂಬಂಧ ಪಟ್ಟ ವಿಡಿಯೋಗಳು ಅತಿ ಕಡಿಮೆ. ಅದರಿಂದ ನಾನು ನಿಮ್ಮ ಬಳಿ ಕೇಳುವುದು ಇಷ್ಟೇ,ಪರಿಸರ ಹಾಗೂ ಕಾಡು ಪ್ರಾಣಿಗಳ ಬಗ್ಗೆ ಒಂದು ವಿಡಿಯೋ ಮಾಡಿ,ನನ್ನ ಪ್ರಕಾರ ಬಂಡೀಪುರ ಅಥವಾ ನಾಗರಹೊಳೆ ಕಾಡಂಚಿನಲ್ಲಿ ವಿಡಿಯೋ ಮಾಡುವುದು ಉತ್ತಮ ಯಾಕೆಂದರೆ ಆ ಭಾಗದಲ್ಲಿ ಅತಿ ಹೆಚ್ಚು ಕಾಡು ಪ್ರಾಣಿಗಳಿವೆ, ನಿಮಗೆ ವಿಡಿಯೋ ಮಾಡಲು ಸುಲಭ. ನಾನು ಇತ್ತೀಚಿಗೆ ಬಂಡೀಪುರಕ್ಕೆ ಹೋಗಿದ್ದೆ ಅಲ್ಲಿ ಸಫಾರಿ ಹೋಗಿದ್ದೆ ಬಹಳ ಅದ್ಭುತವಾಗಿತ್ತು. ನಾನು ಇಷ್ಟೆಲ್ಲ ಏಕೆ ಹೇಳಿದೆ ಎಂದರೆ ನಾನು ಒಬ್ಬ ಪರಿಸರ ಹಾಗೂ ಕಾಡಿನ ಪ್ರೇಮಿ ನನ್ನಂತ ತುಂಬಾ ಜನ ನಿಮ್ಮ ಸಬ್ಸ್ಕ್ರಿಬರ್ಸ್ ಇರುತ್ತಾರೆ. ನಮ್ಮೆಲ್ಲರಿಗೂ ಸ್ಕರ ನಿಮ್ಮ ಕಡೆಯಿಂದ ಒಂದು ಪರಿಸರದ ವಿಡಿಯೋ ಮಾಡಿ ನಮ್ಮೆಲ್ಲರ ಜೊತೆ ಹಂಚಿಕೊಳ್ಳಿ ಸರ್ 🙏🙏🙏 ನನ್ನಂತ ಪರಿಸರಪ್ರೇಮಿಗಳು ಕಮೆಂಟನ್ನು ಲೈಕ್ ಮಾಡಿ
@@SudeeshKottikkal ನನ್ನ ಕಮೆಂಟನ್ನು ಸೂಕ್ಷ್ಮವಾಗಿ ಪರಿಗಣಿಸಿ ಸ್ಪಂದಿಸಿ ದಕ್ಕೆ ಧನ್ಯವಾದಗಳು ಸರ್, ನೀವು ಹೇಳಿದ್ರಿ ವನ್ಯಜೀವಿಗಳನ್ನು ಸೆರೆ ಹಿಡಿಯುವುದಕ್ಕೆ ಒಳ್ಳೆ ಕ್ಯಾಮೆರಾ ಬೇಕು ಅಂತ, ಆದಷ್ಟು ಬೇಗ ನೀವು ಒಳ್ಳೆ ಕ್ಯಾಮೆರಾ ತಗೊಂಡು ವನ್ಯ ಜೀವಿಗಳ ವೀಡಿಯೋ ಮಾಡಿ. ಹೀಗೆ ನಿಮ್ಮ ಚಾನೆಲ್ ಗೆ ಹೆಚ್ಚು ಸಬ್ಸ್ಕ್ರಿಬರ್ಸ್ ಸಿಗಲಿ ಎಂದು ಆಶೀರ್ವದಿಸುತ್ತೇನೆ. ಧನ್ಯವಾದಗಳು 🙏🙏🙏🙏🙏
ಮದನ್ ರಾವ್ ಒಳ್ಳೇ ಗೈಡ.. ಮಂಜುನಾಥ್ ಗೌಡ. ನಿಗಿಂತ. ಉತ್ತಮ ಗೈಡ್. ಮಾತು ಮತ್ತು ಕನ್ನಡ ಚೆನ್ನಾಗಿದೆ..
ತುಂಬಾ ಚೆನ್ನಾಗಿದೆ. ಸುಂದರವಾದ ತಾಣ. ನೋಡಲು ಆನಂದಮಯ ಜಾಗ. ಪಯಣ ಸಾಗಲಿ ಮುಂದೆ.
😊🙏🙏🙏
ತುಂಬಾ ಅದ್ಭುತವಾದ ಜಾಗವನ್ನು ತೋರಿಸಿದ್ದಿರಾ .👏👏👏👌👌👌👌 ಸರ್ ತುಂಬಾ ಧನ್ಯವಾದಗಳು
🙏🙏🙏
ಜೈ ಶ್ರೀರಾಮ. ಸ್ವರ್ಗವಾಹಿನಿ ಎಂದೂ ಅನ್ನುವುದೇ ನನಗೆ ಆತ್ಮೀಯ. ಪಿತೃಗಳ ಸ್ಮರಣೆ ಒಂದೇ ಸಾಲದೇ. ನಮ್ಮ ಪೂರ್ವಜರು,
ನಾವು, ನಮ್ಮ ಮುಂದಿನ ಪೀಳಿಗೆಯ ತ್ರಿಆತ್ಮಸಂಗಮ ಪುಣ್ಯಕ್ಷೇತ್ರದ ಧನ್ಯ್ತತಾ ಭಾವ. ಇಲ್ಲಿನವರ ಸೇವಾ ಕೈಂಕರ್ಯ ಎಷ್ಟು ಆತ್ಮಗಳ
ಸಂತೃಪ್ತಿಯೋ. ಇದಲ್ಲವೇ ಪುಣ್ಯಕ್ಷೇತ್ರ ತರಬಲ್ಲ ಹೃದಯ ಬಡಿತ. ಜೈ ಕಾವೇರಿ ಮಾತಾ.
Nima yela videos nodidini bahala chenagi torisi , nammelarigu ,tumba chenagi tilisikodutira. Nimage nama danyavadagalu👏
ಚೆನ್ನಾಗಿದೆ ಸರ್ ದೇವಸ್ಥಾನ🙏🙏🙏🙏ನಮ್ಮಮ್ಮ ಕಾವೇರಮ್ಮ🙏ಸರ್ ತುಂಬಾ ಧನ್ಯವಾದಗಳು🎥🎶🌾🌱🌿☘🍀🍁🍃🌴⚘👌👌
😊🙏🙏🙏
Sudeesh you deserve 🎩 off good work keep uploading more and more like this jai hind jai karnataka
Thank you so much 😀
ಸುದೀಶ್ ಅವರೇ ಬೆಂಗಳೂರಿನಿಂದ ಹೊರಟು ಕೊಕ್ಕರೆ ಬೆಳ್ಳೂರಿನಿಂದ ಸ್ವಲ್ಪ
ಮುಂದಕ್ಕೆ ಹೋದಾಗ ಅಲ್ಲಿ ಅರೆತಿಪ್ಪುರ್ ಎಂಬ ಸ್ಥಳವಿದೆಯಂತೆ
ಶ್ರವಣ ಬೆಳಗೊಳ ದಲ್ಲಿ ಇಂದ್ರಗಿರಿ
ಚಂದ್ರಗಿರಿ ಮತ್ತು ಗೋಮ್ಮಟೇಶ್ವರ
ಇವನ್ನೇಲ್ಲಾ ಯಾವರೀತಿ ಕಟ್ಟಬೇಕೆಂಬುದರ ಪ್ಲಾನ್ ಮಾಡಿದ
ಮೊದಲ ಮಾಡೆಲ್ ಇಲ್ಲಿ ಇದೆಯಂತೆ
ಸುಮಾರು 15 ಅಡಿ ಮೂರ್ತಿಯು
ಚಿಕ್ಕ ಚಿಕ್ಕ ಎರಡು ಬೆಟ್ಟಗಳು ಇದ್ದು
ಸ್ಥಳ ತುಂಬಾ ಸುಂದರವಾಗಿದೆಯಂತೆ
ಈವರೆಗೂ ನೀವು ಅಲ್ಲಿ ವಿಡಿಯೋ ಮಾಡದಿದ್ದಲ್ಲಿ ಸಾಧ್ಯವಾದರೆ ವಿಡಿಯೋ
ಮಾಡಿ ತೋರಿಸಿ.ಸುದೀಶ್ ಅವರಿಗೆ
ಧನ್ಯವಾದಗಳು.,🌹
ಸ್ಥಳ ಮಾಹಿತಿಗೆ ಧನ್ಯವಾದದ ಗಳು
😊🙏🙏🙏
I been to Mysore and srirangapattan when I was 7 years old, I'm 20 now, definitely I visit those buatyful places as soon as possible Mysore was my favorite city
🙏🙏🙏
Music selection this time has been on point. ತುಂಬಾ ಚೆನ್ನಾಗಿ ಬರ್ತಾ ಇದೆ ನಿಮ್ಮ ವೀಡಿಯೋಸ್.
😊🙏🙏🙏
Thank you for this video I went there to see and enjoyed it very much
Place of religious importance and also Historic importance. Thanks for sharing.
😊🙏🙏🙏
ಉತ್ತಮ ಮಾಹಿತಿ ಕೊಟ್ಟದ್ದಕ್ಕೆ
ಧನ್ಯವಾದಗಳು👍👍
thanks
🙏🙏🙏
ತುಂಬು ಹೃದಯದ ಧನ್ಯವಾದಗಳು 🙏
🙏🙏🙏
🙏🙏🙏👍 ನಮಸ್ತೆ ಸರ್ ... ನಿಮ್ಮ ಮತ್ತು ಗೈಡ್ ಮದನ್ ಸರ್ ಪ್ರಯತ್ನ ಕೆಲಸ ತುಂಬಾ ಉಪಯುಕ್ತ... 🙏🙏🙏🙏
thanks
Neevu gottilladavarige vishaya thilisi Olle kelsa madidri tq sir
🙏🙏🙏
Very good information and explanation. Thank you so much for this video. 🙏🙏
ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಿ ಸರ್ 🌹🙏🌹👍
🙏🙏🙏
ತುಂಬಾ ಉಪಯುಕ್ತ ಮಾಹಿತಿ
🙏🙏🙏
ಸೂಪರ್ ಅಣ್ಣಾ ತುಂಬಾ ಚೆನ್ನಾಗಿದೆ ❤️
🙏🙏🙏
I had visited this place more than 6 times, but I didn’t know the information of that place. After watching the video I got the information of this place.
Good work by u Sudeesh sir we love your work...😊😊
🙏🙏🙏
Very informative it is..every one knows abt sangam but this place is very special...Gandhi jis ash disolved here is high light..thanks for the vedio.
ಸರ್ ನಿಜಕ್ಕೂ ನಿಮ್ಮ ವಿಡಿಯೋಗಳು ಎಲ್ಲವು ಅದ್ಭುತವಾಗಿ ಮೂಡಿ ಬಂದಿವೆ. ನಿಮ್ಮಿಂದ ಎಷ್ಟೋ ಇತಿಹಾಸದ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ತುಂಬಾ ಧನ್ಯವಾದಗಳು..
🙏🙏🙏
Though visited Paschima Vahini several times some places unknown, you have done wonderful job making detailed video of Paschima Vahini, thanks for very informative videos.
🙏🙏🙏
PASCHIMA VAHINI....
SIR.
VERY WELL DONE.
NEVER THOUGHT IT IS SO WIDE SPREAD WITH SO MANY ARRANGEMENTS.
Vatsa
😊🙏🙏🙏
ಸಾರ್ ನಾನು ಎರಡು ತಿಂಗಳಿಂದ ನಿಮ್ಮ ವಿಡಿಯೋ ಗಳನ್ನ ನೋಡಿರಲ್ಲಿಲ್ಲ.. ಇಂಜಿನೀಯರಿಂಗ್ ಪರೀಕ್ಷೆಇದ್ದವು. ಈಗ ನೋಡಿದೆ ಖುಷಿ ಆಯ್ತು.. Lot of love from Durgans 👍 🤗🙂 especially Madhan sir you Rock it 🤟
thank u
The river bank is beautiful .. with old heritage structure ...
Also nice how they have accomodation and meals for people outside who want to do Pooja ... .. 🙏👌
😊🙏🙏🙏
I came here more than 5 times. Thanks for remembering this place during corona period
🙏🙏🙏
Fsfsfsfs
888889w888883888888tee8888883878388383888838d9fsfs
88889888888888288ffs88sffsfdfsfsfdfsfsfsfsfsfsfsfs9dsfs888fs888s8sffsfs88fs888sl8fs8sffsfsffs
Super sar
ಪಶ್ಚಿಮವಾಹಿನಿಯ ದೃಶ್ಯಗಳನ್ನು ನೋಡಿದೆವು.ಇದರ ವಿವರಗಳು
ಈ ವರೆಗೂ ಗೊತ್ತಿರಲಿಲ್ಲ.ಎಲ್ಲಾ ನೋಡಿ ಸಂತೋಷವಾಯಿತು. ಕರ್ನಾಟಕದಲ್ಲೇ ಅದೂ ಮೈಸೂರಿನ ಆಶುಪಾಸಿನಲ್ಲೀ ಇದ್ದುಕೊಂಡು ಇವನ್ನೇಲ್ಲಾ ನೋಡೇ ಇರಲಿಲ್ಲ .ಧನ್ಯವಾದಗಳು.ಸುದೀಶ್ ಅವರಿಗೆ.🌹🌹
🙏🙏🙏
*ವೀರ ಮದಕರಿನಾಯಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಡಿ.ವಿ.ಗುಂಡಪ್ಪ ಕರಾಟೆ ಕಿಂಗ್ ಶಂಕರ್ ನಾಗ್ ಕೇಂದ್ರ ಮಂತ್ರಿ ಅನಂತಕುಮಾರ್ ಎಲ್ಲರ ಅಸ್ಥಿಯನ್ನು ಈ ಪವಿತ್ರ ಪಶ್ಚಿಮ ವಾಹಿನಿಯಲ್ಲಿ ವಿಸರ್ಜಿಸಿದ್ದಾರೆ ಈ ಮಾಹಿತಿಯನ್ನು ಕೊಟ್ಟ ಮದನ್ ರಾವ್ ಅವರಿಗೆ ಧನ್ಯವಾದಗಳು*
thanks
🙏🙏🙏
Thank you for reviving old memories. Been here serveral times with school and college friends. Miss the days gone by. Amazing video once again.
Glad you enjoyed it
Thank you for beautiful video with lot of history information.. your videos are always amazing ... thanks for your effort.
🙏🙏🙏
Very happy to see old, purathan structures. Thank you
🙏🙏🙏
Sudeesh you are movable asset to our state, with appreciation Keep it up
ಇದುವೇ ಸರಿಯಾದ ಹೋಲಿಕೆ.
😊🙏🙏🙏
Sir very nice explanation,
I liked this video very much
😊🙏🙏🙏
Mixed feeling for me as My brother and Me left the holy ashes of my Father 3 years back
Brought all those memories seeing from here in USA
🙏🙏🙏
Never knew about such facts very nice to see them
Thank you
Hare Krishna 🙏
Keep going 👍
SIR WHAT A GREAT PERSON SIR U R THANKS FOR YOUR BEAUTIFUL PHOTOGRAPHY AND GUIDEALSO
thanks
🙏🙏🙏
Sir nivu HASSAN DIST ARSIKERE TH , Li JENUKALLU SIDDESHWARA BETTA Ede nodi channagide innu halahu temple Ede nodbahudu
Khanditha cover madthini
Very informative Thank you
😊🙏🙏🙏
Thank you for your very interesting video, Sudeesh and Madan Rao. I was approached recently about a painting of the Maharaja's buildings at Paschima Vahini. The painting (painted around the 1940s or so) shows the complete horses and another small building next to the horses. Your informative video has helped us understand the history of the site a lot better. Thank you :)
Thanks for sharing
ಅನಗತ್ಯ ವಿವರಗಳ ಹೊರತಾಗಿ ಎಲ್ಲರಿಗೂ ಅಗತ್ಯವಾಗುವಂಥ ಮುಖ್ಯವಾದ ವಿಚಾರಗಳನ್ನು ಮಾತ್ರ
ಬಹಳ ಚೆನ್ನಾಗಿ ವಿವರಿಸಿದ್ದೀರಿ. ಮೊದಲಿನಿಂದ ಕೊನೆಯ ತನಕ ಒಳ್ಳೆಯ ಮಾಹಿತಿ
ತಿಳಿಸಿದ್ದೀರಿ. ಧನ್ಯವಾದಗಳು.
❤ super
Super sir good job Mandan rao sir . seeing from banglore
thanks
ಸೂಪರ್,, sir very good,, becauase,, nimma,, ಒಂದು,, changes,, fine,, ಬಟ್
Thank Yu so Much Sir For Good Information 👌👌👌👌
🙏🙏🙏
HI sir naanu nanna maga 28th hogidhvi, alli Kumar swamy kadeyavre murthygalu, tharpana pooje thumbha chennagi nadesikottaru, avaru namage @18varshagalindha parichaya, God bless the family and the team, 💐💐💐💐Olle shuchi ruchiyadha bojana kooda madidhvi,
My father pitru karya ille madidu (kaveramma).ivaga nanu Chennaili irodu.thank u ji exposing this place.nim video ellavu chennagiruthe .
🙏🙏🙏
Nice information and good video ... Team work 👌
Thanks a lot
I like your videos very much
Thank you so much 😀
Thank you so much Sudeesh sir... wonderful information....
😊🙏🙏🙏
Olleya maahithi
🙏🙏🙏
❤️👍👌 nice vedio
🙏🙏🙏
Thank You for great information
😊🙏🙏🙏
You are the number one in kannada vlogs sir
🙏🙏🙏
Thanku for your repley sir🙏🙏
Good history and good guide superbly
🙏🙏🙏
Sir u are really doing good job. Was awaiting to see this place. But u made video and shared. Thanks for updated..
🙏🙏🙏
Very informative for people outside Karnataka.It makes me emotional and gives feeling of being blessed by Mata Kaveri after having seen the paschimvahini swarup of her. Disheartened to see the condition of sarangpani temple ☹️☹️
🙏🙏🙏
Ranjith FALOWER bro did great job Informing about srirangappatna
🙏🙏🙏
Very good news Thanks Vazgavalamudan
🙏🙏🙏
Kelavu jangalu prathistege Sathmele lakshanthara karchu madi thithi or innondanna madoke balso duddanna, hiriyaru badukiddaga balsi swalpa dinadru nemdiyagi jothe irohage nodkolidilla ?
It hurts to see Srirangapatna which has not maintained well . Lots of plastic and garbage all over the places welcome us . I think MYSORe pple and @mysore youth team should creat awareness and clean all the stuff.
Thank you, very useful information 🙏
😊🙏🙏🙏
Hi sir,naanu first time illi bandhidhu nanna thayiya koneya shradha karyagalanna madoke,amele nanna husbend 2016 nalli death adhaga bandhidhu,2018 nalli bandhidhu,kovidtimenalli aglilla,nale naanu nanna maga hogthidhivi,neevu thilisiro mahithi thumbha use aythu,,thank you
Govt has to take utmost care in cleanliness.
Background music 😎😎😎 ultimate brother ❤️❤️
🙏🙏🙏
sir nim atra old coins and old currency sigutta sir , nanu collect madtidini ,nim videonella nodtirtini nanig history andre ista adukke , sir nodi niv tumba kade ogtirtira coin sikkidre heli sir ,pleaz
Sir bega nimma next video upload madii I am waiting for next video
Tuesday evening 5 PM ge next video baruthe.. dhanyavadagalu 😊❤️
Wonderful place
🙏🙏🙏
It calmed me down and helped my home sickness. Have a presentation at my college tomorrow and I'm a bit stressed. It felt so nice to visit this place virtually. I live in Melbourne as I'm studying here. I feel at home when watching your vlogs. Thank you Sudeesh avare!
🙏🙏🙏
Informative video. Actually the bifurcation of " Pashchima vahini' steam starts at Rangana tittu. It would have been nice if you had shown from top how this stream separates from main and joins later
Super bro
Super sir. &baground music 👌
🙏🙏🙏
Sudeesh anna u r a gem.....always amazing videos
😊🙏🙏🙏
Sir you are doing great work.. Thank you for your dedication :)
🙏🙏🙏
@@SudeeshKottikkal 🙏🙏🙏🙏😀
Good information sir so nice and super sir thanks 🙏🙏🙏
thank you
ಸರ್ ನಮ್ಮ ಉತ್ತರ ಕರ್ನಾಟಕಗೆ ಬನ್ನಿ ...ಬರೀ ಅಲ್ಲೆ ವಿಡಿಯೋ ಮಾಡ್ತೀರಲ ....ನಮ್ಮ ಉತ್ತರ ಕರ್ನಾಟಕ ವಿಶೇಷವಾಗಿದೆ ವಿಭಿನ್ನವಾಗಿದೆ....ಕೋಟೆಗಳು, ಜಲಪಾತಗಳು,ಅನೇಕ ವೀರರು,ರಾಜರು ಆಳಿದ ಇತಿಹಾಸಗಳಿವೆ ಬನ್ನಿ....ನಿಮ್ಮನ್ನು ಸ್ವಾಗತಿಸುತ್ತೇವೆ
ಕೋರೋಣ ನಂತರ ಖಂಡಿತಾ ಬರ್ತೀನಿ 😊😊🙏🙏
ಓಕೆ ಬನ್ನಿ ಸರ್ ..ನಿಮಗೆ ಸ್ವಾಗತ
Sir good information 🙏
FINE SUPER,,,BEAUTIFULLY BROTHER...
🙏🙏🙏
Superb.
😊🙏🙏🙏
Bgm super, and thanks to guide brief explanation about such place, and thanks to you also sir, in this way we also saw lot of places and information s🙏
thanks
Thank you so much
Kaaveri Amma namaami 🙏🙏
Super work sir
Very Informative
🙏🙏🙏
محب الرسول عليه الصلاة والسلام افرحني الله اجعلها في ميزان حسناتكم أمين يا رب
ಧನ್ಯವಾದಗಳು ಸರ್..🙏❤️🙏
😊🙏🙏🙏
🙏🙏💐 good place 👍
😊🙏🙏🙏
Very nice info Sudeesh , and that background flute was awesome.👍🙌👌👌👌👌👌👌
😊🙏🙏🙏
Place clean madbeku , innu janaru barthare famous place ,
🙏🙏🙏
Nicely done. Best wishes 👍🙏
Thanks a lot
Sir after seeing your srirangpatna video I subscribed you and I've made my father also your subscriber
Thanks you for amazing videos
Happy to know 😊😊🙏🙏🙏
ಈ ಕಮೆಂಟನ್ನು ಪೂರ್ತಿಯಾಗಿ ಓದಿ, ಪರಿಸರ ಪ್ರೇಮಿಗಳು,ನಿಜವಾದ ಕನ್ನಡಿಗರು ಲೈಕ್ ಮಾಡಿ .
ಹಾಯ್ ಸರ್
ಸರ್ ನಿಮ್ಮ ಚಾನೆಲ್ ನಲ್ಲಿ ಅತಿ ಹೆಚ್ಚು ವಿಡಿಯೋಸ್ ಎಂದರೆ temples,historical places,historical monuments ಹಾಗೂ ಇತರೆ ವಿಡಿಯೋಳಿವೆ ಅದರೆ ನಾನು ಗಮನಿಸಿದ ಹಾಗೆ ಪರಿಸರಕ್ಕೆ ಹಾಗೂ ಕಾಡಿನ ಸಂಬಂಧ ಪಟ್ಟ ವಿಡಿಯೋಗಳು ಅತಿ ಕಡಿಮೆ. ಅದರಿಂದ ನಾನು ನಿಮ್ಮ ಬಳಿ ಕೇಳುವುದು ಇಷ್ಟೇ,ಪರಿಸರ ಹಾಗೂ ಕಾಡು ಪ್ರಾಣಿಗಳ ಬಗ್ಗೆ ಒಂದು ವಿಡಿಯೋ ಮಾಡಿ,ನನ್ನ ಪ್ರಕಾರ ಬಂಡೀಪುರ ಅಥವಾ ನಾಗರಹೊಳೆ ಕಾಡಂಚಿನಲ್ಲಿ ವಿಡಿಯೋ ಮಾಡುವುದು ಉತ್ತಮ ಯಾಕೆಂದರೆ ಆ ಭಾಗದಲ್ಲಿ ಅತಿ ಹೆಚ್ಚು ಕಾಡು ಪ್ರಾಣಿಗಳಿವೆ, ನಿಮಗೆ ವಿಡಿಯೋ ಮಾಡಲು ಸುಲಭ. ನಾನು ಇತ್ತೀಚಿಗೆ ಬಂಡೀಪುರಕ್ಕೆ ಹೋಗಿದ್ದೆ ಅಲ್ಲಿ ಸಫಾರಿ ಹೋಗಿದ್ದೆ ಬಹಳ ಅದ್ಭುತವಾಗಿತ್ತು. ನಾನು ಇಷ್ಟೆಲ್ಲ ಏಕೆ ಹೇಳಿದೆ ಎಂದರೆ ನಾನು ಒಬ್ಬ ಪರಿಸರ ಹಾಗೂ ಕಾಡಿನ ಪ್ರೇಮಿ ನನ್ನಂತ ತುಂಬಾ ಜನ ನಿಮ್ಮ ಸಬ್ಸ್ಕ್ರಿಬರ್ಸ್ ಇರುತ್ತಾರೆ. ನಮ್ಮೆಲ್ಲರಿಗೂ ಸ್ಕರ ನಿಮ್ಮ ಕಡೆಯಿಂದ ಒಂದು ಪರಿಸರದ ವಿಡಿಯೋ ಮಾಡಿ ನಮ್ಮೆಲ್ಲರ ಜೊತೆ ಹಂಚಿಕೊಳ್ಳಿ ಸರ್
🙏🙏🙏
ನನ್ನಂತ ಪರಿಸರಪ್ರೇಮಿಗಳು ಕಮೆಂಟನ್ನು ಲೈಕ್ ಮಾಡಿ
Wild animals video madabeku andre olleya camera beku.. Olleya camera purchase madida nanthara khanditha video madthini
@@SudeeshKottikkal ನನ್ನ ಕಮೆಂಟನ್ನು ಸೂಕ್ಷ್ಮವಾಗಿ ಪರಿಗಣಿಸಿ ಸ್ಪಂದಿಸಿ ದಕ್ಕೆ ಧನ್ಯವಾದಗಳು ಸರ್, ನೀವು ಹೇಳಿದ್ರಿ ವನ್ಯಜೀವಿಗಳನ್ನು ಸೆರೆ ಹಿಡಿಯುವುದಕ್ಕೆ ಒಳ್ಳೆ ಕ್ಯಾಮೆರಾ ಬೇಕು ಅಂತ, ಆದಷ್ಟು ಬೇಗ ನೀವು ಒಳ್ಳೆ ಕ್ಯಾಮೆರಾ ತಗೊಂಡು ವನ್ಯ ಜೀವಿಗಳ ವೀಡಿಯೋ ಮಾಡಿ.
ಹೀಗೆ ನಿಮ್ಮ ಚಾನೆಲ್ ಗೆ ಹೆಚ್ಚು ಸಬ್ಸ್ಕ್ರಿಬರ್ಸ್ ಸಿಗಲಿ ಎಂದು ಆಶೀರ್ವದಿಸುತ್ತೇನೆ.
ಧನ್ಯವಾದಗಳು 🙏🙏🙏🙏🙏
@@Nancyy83 ತುಂಬಾ ಧನ್ಯವಾದಗಳು 😊😊🙏🙏
Super sir bega wildlife video madi upload madi
Awesome video sir... monuments beside the kaveri river looks very beautiful 😍✨ thank you sir for all the beautiful information 😊😄.. Keep going sir 🙌✌🤟
Thank you Vinayak 😊🙏
Tnq very much for picturising this video for your subscribers 🙏.I really wanted to know how much they charge for pithru darpan
Nice sudhees
Excellent sir
😮😮😮😮
😊🙏🙏🙏
Super👌👌 sir Tank you sir
🙏🙏🙏
Video 👌👌👌
😊🙏🙏🙏
Very buityful.. ur done great job.. pls show very frequently flim shooting place.. dr. Raj, vishnu sir .. ambrish 90s songs.. how to go.. 🙏🙏🙏
🙏🙏🙏