ಇಲ್ಲಿ ಹತ್ತು ಸಾವಿರ ಜನಕ್ಕೆ ಕೆಲಸ ನೀಡುವ ಉದ್ದೇಶವಿದೆ!!Employment For 10,000 People||

Поделиться
HTML-код
  • Опубликовано: 29 сен 2024
  • ಪದ್ಮಶ್ರೀ ಅಬ್ದುಲ್ ಖಾದರ್ ಇಮಾಮ್ ಸಾಬ್ ನಡಕಟ್ಟಿನ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ, ಜನಿಸಿ ಎಸ್ ಎಸ್ ಎಲ್ ಸಿ ವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ಸಣ್ಣವರಿದ್ದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಆಸಕ್ತಿ ವಹಿಸಿ ಕೃಷಿ ಯಂತ್ರಗಳ ಅಧ್ಯಯನದಲ್ಲಿ ತೊಡಗಿ ಅದರ ಪ್ರಯೋಗಕ್ಕಾಗಿ ಇದ್ದ ಮನೆ, ಹೊಲ ಕಳೆದುಕೊಂಡು ಬೀದಿಗೆ ಬಿದ್ದು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.ಆದರೆ ಗೆಳೆಯರು, ಹಿತೈಷಿಗಳು ಸರ್ಕಾರದವರ ಸಹಾಯದಿಂದ ಈ ದಿನ ವರ್ಷಕ್ಕೆ 60 ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬಂದಿದ್ದು, ಇಲ್ಲಿಯವರೆಗೆ 24 ಸಂಶೋಧನೆಗಳನ್ನು ಮಾಡಿ ಕೃಷಿ ತಜ್ಞ ಎನಿಸಿಕೊಂಡಿದ್ದಾರೆ. ನಡಕಟ್ಟಿನ ಕೂರಿಗೆ ಈಡಿ ಜಗತ್ತಿನ ತುಂಬಾ ಹೆಸರು ಮಾಡಿದೆ.ಬನ್ನಿ, ಕಾದರ್ ರವರ ಕಥೆಗೆ ಮತ್ತು ನಡಕಟ್ಟಿನ ಕೂರಿಗೆ ತಮಗೆ ಸ್ವಾಗತ.
    Padmashri Abdul Qader Imam Saab Nadkatti was born in Annigeri of Dharwad district, and completed his education up to SSLC. He became interested in new inventions when he was young and engaged in the study of agricultural machinery and when he lost his house and field and fell into the street begging, he even decided to commit suicide. But with the help of friends and well-wishers from the government, today it has reached the level of doing business of 60 crores per year.So far he has done 24 researches and has become an agricultural expert. He has made Nadkattina Koori very famous in the world. Come, welcome to Kadar's story and Nadkattina Koori.
    Address :Horakri street, Hebsur road,Annigeri, Dharwad -582201
    map:maps.app.goo.g...
    ph no:9448786350, 8722471217
    #agriculture #agricultural #padmashree #padmashriaward #Nadukatiinakoorige #nadukattin #farmer #Farming #farmlife #Agri #abdulkadarimamsab #bangaloreyoutuber
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 20

  • @ShivaprakashManakawad
    @ShivaprakashManakawad 3 месяца назад

    Very nice

  • @rightwingnationalist.facist
    @rightwingnationalist.facist 8 месяцев назад +11

    ಎಲ್ಲಾದರಲ್ಲು ಜೀಹಾದ್ ಮಾಡೊ ಮುಸ್ಲಿಂರ ಮಧ್ಯೆ ಒಬ್ಬ ಒಳ್ಳೆಯ ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತಾಡುವ ಮುಸ್ಲಿಂ ಸಹೋದರನ ನ್ನ ನೋಡಿ ಸಂತೋಷ ತಂದಿದೆ ಒಳ್ಳೆಯದಾಗಲಿ ನಿಮ್ಮ ಸಾಧನೆ ಅನನ್ಯ 🙏🙏🙏🙏🙏❤️❤️❤️❤️❤️❤️❤️👏👏👏👏👏👏👏👏👏👏👏

  • @veerannagsmyindia
    @veerannagsmyindia 8 месяцев назад +9

    ರೈತರ ಕಷ್ಟ ಕೇವಲ ರೈತರಿಗೆ ಮಾತ್ರ ಅರ್ಥವಾಗುತ್ತದೆ... ನಿಮ್ಮ ಆವಿಷ್ಕಾರಗಳು ಕೃಷಿಕರಿಗೆ ತುಂಬಾ ಉಪಯುಕ್ತ... ಸಂದರ್ಶಸಿದ ಬಬು ಚಾನೆಲ್ ಇವರಿಗೆ ವಂದನೆಗಳು 🙏

  • @ShailaShirahatti
    @ShailaShirahatti 3 месяца назад

    Congratulations hige work madi sir

  • @Shekar-nc2dm
    @Shekar-nc2dm 8 месяцев назад +9

    ಸಣ್ಣ ರೈತರ ಬಗ್ಗೆ ಸ್ವಲ್ಪ ಯೋಚಿಸಿ ಸ್ವಾಮಿ

  • @jaggiswamey8932
    @jaggiswamey8932 8 месяцев назад +5

    Congratulations.Good job. My father Did it in 1958 itself.keep it.

  • @rachagondapatil5473
    @rachagondapatil5473 8 месяцев назад +4

    Supper nice Sir👌✌🙏🙏❤

  • @pbspbs84
    @pbspbs84 8 месяцев назад +1

    Thumbnail clickbait, ಇಲ್ದೆ ಇರೋದನ್ನ ಇಮ್ಯಾಜಿನ್ ಮಾಡಿ ಕಂಪ್ಯೂಟರ್ ಗ್ರಾಫಿಕ್ಸ್ ಇಂದ ಒಳ್ಳೆ ಮಾಲ್ ತೋರಿಸಿದ್ದೀರಿ...ಸರಿ ನ ಇದು?

  • @poorva527
    @poorva527 8 месяцев назад +2

    sir nimma yushane bahala doddadu

  • @nagarajgalagali8968
    @nagarajgalagali8968 8 месяцев назад +1

    Very costly impliment

  • @nagarajdn7385
    @nagarajdn7385 8 месяцев назад +1

    Factory is Well organised.

  • @fayazahmedtahashildar8753
    @fayazahmedtahashildar8753 3 месяца назад

    God bless you dear..... Mamujan

  • @spradeepkumarschandrasheka672
    @spradeepkumarschandrasheka672 8 месяцев назад +1

    Awesome vlog sir 😊😊😊😊😊😊

  • @revansiddawadeda9511
    @revansiddawadeda9511 8 месяцев назад +2

    👍👍

  • @AbhiPatted-zm5yy
    @AbhiPatted-zm5yy 8 месяцев назад +1

    Super sir🎉🎉❤❤❤

  • @nagalingadasar1393
    @nagalingadasar1393 8 месяцев назад +1

    ❤❤❤❤

  • @sharanuholimadigi2094
    @sharanuholimadigi2094 7 месяцев назад

    ಅಣ್ಣ ನಿಮ್ಮ ನೇರವಾದ ಸೂಪರ್

  • @BabuSGanapur-cb8wj
    @BabuSGanapur-cb8wj 5 месяцев назад

    ನಮಸ್ಕಾರ ಸರ್

  • @geethanjali1238
    @geethanjali1238 8 месяцев назад +1

    This Former Devatha Manushya wonderful humanbeing