ಮನಸ್ಸಿನ್ಯಾಗ ಗ್ವಾಡಿ ಮೂಡೊದಕ್ಕಿಂತ ಮೊದ್ಲು ಮನಿ ಗ್ವಾಡಿ ಕಟ್ಟೆವಿ!!Part-3

Поделиться
HTML-код
  • Опубликовано: 26 авг 2024
  • ಪದ್ಮಶ್ರೀ ಅಬ್ದುಲ್ ಖಾದರ್ ಇಮಾಮ್ ಸಾಬ್ ನಡಕಟ್ಟಿನ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ, ಜನಿಸಿ ಎಸ್ ಎಸ್ ಎಲ್ ಸಿ ವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ಸಣ್ಣವರಿದ್ದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಆಸಕ್ತಿ ವಹಿಸಿ ಕೃಷಿ ಯಂತ್ರಗಳ ಅಧ್ಯಯನದಲ್ಲಿ ತೊಡಗಿ ಅದರ ಪ್ರಯೋಗಕ್ಕಾಗಿ ಇದ್ದ ಮನೆ, ಹೊಲ ಕಳೆದುಕೊಂಡು ಬೀದಿಗೆ ಬಿದ್ದು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.ಆದರೆ ಗೆಳೆಯರು, ಹಿತೈಷಿಗಳು ಸರ್ಕಾರದವರ ಸಹಾಯದಿಂದ ಈ ದಿನ ವರ್ಷಕ್ಕೆ 60 ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬಂದಿದ್ದು, ಇಲ್ಲಿಯವರೆಗೆ 24 ಸಂಶೋಧನೆಗಳನ್ನು ಮಾಡಿ ಕೃಷಿ ತಜ್ಞ ಎನಿಸಿಕೊಂಡಿದ್ದಾರೆ. ನಡಕಟ್ಟಿನ ಕೂರಿಗೆ ಈಡಿ ಜಗತ್ತಿನ ತುಂಬಾ ಹೆಸರು ಮಾಡಿದೆ.ಬನ್ನಿ, ಕಾದರ್ ರವರ ಕಥೆಗೆ ಮತ್ತು ನಡಕಟ್ಟಿನ ಕೂರಿಗೆ ತಮಗೆ ಸ್ವಾಗತ.
    Padmashri Abdul Qader Imam Saab Nadkatti was born in Annigeri of Dharwad district, and completed his education up to SSLC. He became interested in new inventions when he was young and engaged in the study of agricultural machinery and when he lost his house and field and fell into the street begging, he even decided to commit suicide. But with the help of friends and well-wishers from the government, today it has reached the level of doing business of 60 crores per year.So far he has done 24 researches and has become an agricultural expert. He has made Nadkattina Koori very famous in the world. Come, welcome to Kadar's story and Nadkattina Koori.
    Address :Horakri street, Hebsur road,Annigeri, Dharwad -582201
    map:maps.app.goo.g...
    ph no:9448786350, 8722471217
    #agriculture #agricultural #padmashree #padmashriaward #Nadukatiinakoorige #nadukattin #farmer #Farming #farmlife #Agri #abdulkadarimamsab #bangaloreyoutuber
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Комментарии • 183

  • @jayashremurthy2044
    @jayashremurthy2044 7 месяцев назад +55

    ❤❤ಅಣ್ಣಾ ಎಂತಹಾ ಅದ್ಬುತ ವಾದ ಸಂಚಿಕೆ ಇದು ಅವರು ಇನ್ನು 100ವರ್ಷಗಳ ಕಾಲ ಚೆನ್ನಾಗಿ ಇರಲ್ಲಿ ಮೂದಲು ನಿಮಗೆ ಧನ್ಯವಾದಗಳು

  • @sangameshgk108
    @sangameshgk108 6 месяцев назад +20

    100% natural ನಿಮ್ಮ ಮನಸು.... ನಿಮಗೆ ಪದ್ಮ ಭೂಷಣ ಸಿಕ್ಕೆದೆ ಅನ್ಸತ್ತೆ ❤

  • @chandrulmr8764
    @chandrulmr8764 6 месяцев назад +15

    ಸ್ಪೂರ್ತಿ ದಾಯಕ ಜೀವನ,ಹಿರಿಯರ ಮಾತು ಕೇಳಿದರೆ ನಮ್ಮ ಜಿವನಪಾವನ.ನಿಮಗೊಂದು ದೊಡ್ಡ ನಮಸ್ಕಾರಗಳು.

  • @somannadalawai2908
    @somannadalawai2908 6 месяцев назад +15

    ನಡ ಕಟ್ಟಿನ ಸಾಹೇಬ್ರು ತುಂಬಿದ ಕೊಡಾರಿಪಾ ಅವರ ಸಂದರ್ಶನ ಮಾಡಿದ್ದಕ್ಕೆ ದನ್ಯವಾದಗಳು 💐💐🙏🙏💞💞👍

  • @MeKK-bq7jg
    @MeKK-bq7jg 7 месяцев назад +23

    ಇವರನ್ನು ನೋಡಿ ಕಲಿಯುವುದು ಸಾಕಷ್ಟಿದೆ ಇವರೂ ಎಲ್ಲರಿಗೂ ಸ್ಪೂರ್ತಿ

  • @chandrulmr8764
    @chandrulmr8764 6 месяцев назад +27

    ಭಾರತ ದೇಶದ ಯುವಕರು ಇಂತಹ ಸಾಧನೆ ಮಾಡಿ .ಕೆಟ್ಟ ರಾಜಕೀಯ ಮಾಡಬೇಡಿ . ಒಳ್ಳೇ ಜೀವನ ಮಾಡಿ.

  • @user-ln3fd5xg7v
    @user-ln3fd5xg7v 7 месяцев назад +22

    ಈ ವರ್ಷ ಈ ದೇವರಿಗೆ ಮತ್ತು ನನಗೆ ಕೃಷಿ ಪಂಡಿತ ಪ್ರಶಸ್ತಿ ಬಂದಿದೆ ನಾವು ಇವರ ಜೊತೆ ಸಿಕ್ಕಿದಕೆ ತುಂಬಾ ಖುಷಿಯಾಗಿದೇ ಸಾಹೇಬರಿಗೆ ಸಾವಿರಾರು ವರ್ಷ ಆರಾಮ ವಾಗಿ ರೈತರಿಗೆ ಹೊಸ ಹೊಸ ಅನ್ವೇಷಣೆ ಮಾಡಲಿ ಇವರ ಮನೆತನ ಸೂರ್ಯ ಚಂದ್ರ ಇರುವವರೆಗೆ ಪ್ರಗತಿ ಸಾದಿಸಲಿ ಇಂತಿ ತಮ್ಮ ಯುವ ಕೃಷಿಕ ಈರಣ್ಣ m ಕುದರಿ ಮಾಡುವ ಅಭಿನಂದನೆಗಳು 🙏🙏🙏🙏🙏🙏🙏🌹🌹

    • @badukinabutthi5385
      @badukinabutthi5385  7 месяцев назад +3

      ತಮಗೆ ಕೃಷಿ ಪಂಡಿತ ಪ್ರಶಸ್ತಿ ದೊರೆತಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳು.🙏🏻

    • @vishwashanthiagriresearchc9951
      @vishwashanthiagriresearchc9951 7 месяцев назад

      ಧನ್ಯವಾದಗಳು ಸಾರ್

  • @basavarajp6609
    @basavarajp6609 7 месяцев назад +16

    ನಿಜಕ್ಕೂ ಸ್ವರ್ಗದಂತಿರುವ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ ಧನ್ಯವಾದಗಳು

  • @irannaganiger78
    @irannaganiger78 7 месяцев назад +52

    ಏಜ್ಜಾ ಹೆಂತಾ ಜೀವನಾ ಅನುಭವಿಸಾಕ್ಕತಿಯೋ ಬದುಕಿದ್ರ ನಿನ್ಹಂಗ ಬದುಕಬೇಕು 🙏🙏

    • @AnsarKhan-sv1cr
      @AnsarKhan-sv1cr 3 месяца назад

      E.kon
      Hai.kiya.hai

    • @khabibnurmagomedov8581
      @khabibnurmagomedov8581 2 месяца назад

      ​@@AnsarKhan-sv1crhe is agricultural inventor from annigeri in karnataka, he had 40 patents to his name, he is awarded with padma shri.......

  • @sharangoudasiybanoor4343
    @sharangoudasiybanoor4343 6 месяцев назад +7

    ವಿಡಿಯೋ ಮಾಡತಕ್ಕಂಥ ಅಣ್ಣನವರಿಗೆ ತುಂಬಾ ತುಂಬಾ ಧನ್ಯವಾದಗಳು ಮತ್ತೆ ಆ ಅಜ್ಜನ ಅವರಿಗೆ ತುಂಬಾ ಧನ್ಯವಾದಗಳು ಎಷ್ಟು ಅದ್ಭುತವಾದಂತಹ ಪಾಂಡಿತ್ಯ ಇದೆ ಅವರಿಗೆ ನಿಜವಾಗಲೂ ಶ್ರಮಜೀವಿ ಯುವಪೀಳಿಗೆಗೆ ಮಾದರಿಯ ಆದಂತ ವ್ಯಕ್ತಿ ತುಂಬಾ ಧನ್ಯವಾದಗಳು 🙏🙏

  • @deesh9507
    @deesh9507 3 месяца назад +4

    ಆದುನಿಕ ಸರ್ ಎಮ್ ವಿಶ್ವೇಶ್ವರಯ್ಯ …🙏🙏🙏❤️

  • @rawencounter198
    @rawencounter198 7 месяцев назад +18

    ಇವ ವಿಶ್ವ ಮಾನವ.....

  • @nandkumar142
    @nandkumar142 3 месяца назад +2

    Salute sir.nadakattin products nam company yalli ready madtivi.pune Maharashtra

  • @harsha555
    @harsha555 6 месяцев назад +6

    ಎನ್ ಜೀವನರೀ ಸಾಹೇಬರೆ ನಿಮ್ದು.. ಸಾರ್ತಕ ಆಯ್ತು ನಿಮ್ಗೆ 😊

  • @jayasheelae1353
    @jayasheelae1353 7 месяцев назад +17

    ಅದ್ಭುತ ವ್ಯಕ್ತಿ👏👏💐

  • @giriraj5423
    @giriraj5423 7 месяцев назад +17

    ಮನದಾಳದ ಮಾತುಗಳು ಅಣ್ಣಾ

  • @Butterflycharm809
    @Butterflycharm809 26 дней назад +2

    Super sir ❤saartaka baduku🙏🙏🙏🙏🙏🙏🙏🙏🙏🙏🙏

  • @advocatedrskd8218
    @advocatedrskd8218 5 месяцев назад +5

    ಆತ್ಮ ಸಾಕ್ಷಿಯ ಮಾತುಗಳು..🙏

  • @shafibaig7609
    @shafibaig7609 4 месяца назад +2

    ಯುವ ಜನತೆಗೆ ನೀವು ಆದರ್ಶ ಸರ್ 🎉❤💐💐

  • @latapatil2903
    @latapatil2903 5 месяцев назад +3

    people like u r property of our Nation. God bless u sir Have a Healthy & long life.

  • @sameerprabhat3414
    @sameerprabhat3414 7 месяцев назад +16

    He is a university in himself. Great🙏🙏

  • @bhavana1831
    @bhavana1831 7 месяцев назад +9

    Great father God bless you ❤super

  • @BasavarajK-zp5xu
    @BasavarajK-zp5xu 4 месяца назад +3

    We looking for very valuable yong Indian . Zero to hero our Indian farmer. Thanks to very good video.

  • @shankarnaikar2184
    @shankarnaikar2184 7 месяцев назад +20

    ಪ್ರತಿ ಗ್ರಾಮ ದಲ್ಲಿ ಇಂಥ ಸಂಶೋಧನ ಕೇಂದ್ರಗಳಾಗಬೇಕು

    • @MeKK-bq7jg
      @MeKK-bq7jg 7 месяцев назад +1

      Guru agodu maatadu 😅

    • @patil1295
      @patil1295 7 месяцев назад

      2

    • @shankarnaikar2184
      @shankarnaikar2184 7 месяцев назад

      ಒಬ್ಬ ವ್ಯಕ್ತಿ ಮಾಡಿರುವದನ್ನು ಒಂದು ಗ್ರಾಮದ ಜನ ಎಲ್ರು ಸೇರಿ.. ಇನ್ನಷ್ಟು ಒಕ್ಕಲುತನದಲ್ಲಿ ಸಂಶೋಧನೆ ಮಾಡಬಹುದು... ನಡಕಟ್ಟಿನ.. ಕುರಿಗೆ ಒಬ್ಬ ಹಳ್ಳಿ ಹುಡುಗನ ಸಾಧನೆ ಅಲ್ವಾ ಸರ...

  • @komalashankar8540
    @komalashankar8540 6 месяцев назад +3

    ಅತ್ಯಧ್ಭುತ ಸಂದರ್ಶನ👏👏

  • @udayshankar9208
    @udayshankar9208 7 месяцев назад +12

    ಎಂಥ ಮಾತು ಹೇಳಿದ್ರಿ❤

  • @salman-l9k
    @salman-l9k Месяц назад +1

    Very informative content for yung generation ❤ Real farmer 🔥🔥🔥

  • @malleshkatti2181
    @malleshkatti2181 2 месяца назад +3

    ಅದಕ್ಕೆ ಇವರಿಗೆ ರಾಷ್ಟ್ರ ಪ್ರಶಸ್ತಿ ಕೊಟ್ಟಿರೋದು

  • @bharatiangadi4643
    @bharatiangadi4643 7 месяцев назад +16

    ಎಷ್ಟು ಚೆಂದ ಉತ್ತರ ಕನ್ನಡ ಭಾಷೆ ಮಾತಾಡತಾರ ಇವರು.ನೆಲದ ಸಾರ ಅರಗಿಸಿಕೊಂಡ ವರು

    • @Gulabim-dl8bz
      @Gulabim-dl8bz 7 месяцев назад +2

      Uttara Kannada Alla Uttara Karnataka

    • @ravishettysuperkavyashree131
      @ravishettysuperkavyashree131 6 месяцев назад +1

      ಉತ್ತರ ಕನ್ನಡ ಅಲ್ಲಾರಿ. ಉತ್ತರ ಕರ್ನಾಟಕ ಭಾಷೆ ಇದು. ಸ್ವಲ್ಪ ವ್ಯತ್ಯಾಸ ತಿಳಿದುಕೊಂಡರೆ ಒಳ್ಳೇದು..

  • @indiaindia7517
    @indiaindia7517 7 месяцев назад +6

    ನಿಮ್ಮ ಸುಖಿ ಜೀವನ ಸುಂದರ

  • @vithalyadawad5283
    @vithalyadawad5283 7 месяцев назад +8

    ನಮ್ಮ ಭಾರತಿಯರು

  • @shravan5338
    @shravan5338 7 месяцев назад +14

    ಒಳ್ಳೇ ಮಾತು ,ಯುವಕರು ವಿಚಾರ ಮಾಡಬೇಕು ,,,

  • @jmonlineservice3544
    @jmonlineservice3544 7 месяцев назад +5

    Really Good Knowledge. Nanu E Video Nodidaga Adaralle Mulugi Hogidde, Namma Hemme Namma Khadarsab Nadakattin and Namma Annigeriya Hemme Annokinta Namma Bharatad Hemme , Hagu Namma Raitar Hemme Anta Helidru Tappagalla .Devaru Ivarige Nooraru varsha Ayassu Kodli Anta Bedikolluttene.

  • @udayashettigar6777
    @udayashettigar6777 3 месяца назад +1

    Danyavada nimma prathnakke❤

  • @sanathansamskrit8592
    @sanathansamskrit8592 7 месяцев назад +8

    Great ತಾತ 😎🥰🥰💐

  • @shivanandrgorllisrgoralli4818
    @shivanandrgorllisrgoralli4818 2 месяца назад +1

    Great sir 👏

  • @doctordids4079
    @doctordids4079 6 месяцев назад +2

    Best one so far !!🙏🙏ಪ್ರಗತಿಪರ ರೈತ….
    ನಿಮ್ಮ ಸಾಧನೆ ತುಂಬಾ inspiring…🌹
    Thanks for giving such beautiful video ….. all your videos and work is excellent but this one is cherry on top👏👏
    Keep up the good work💐

  • @bharathisk4073
    @bharathisk4073 7 месяцев назад +5

    VASTU VISHAYA SUPER, KAYAKA YOGI,

  • @user-if4ve6vk2v
    @user-if4ve6vk2v Месяц назад +1

    Motivation taken successfully👍

  • @nagunagu1784
    @nagunagu1784 20 дней назад

    ದೇವರ ಅನುಗ್ರಹ ಸತತ ಪ್ರಯತ್ನ 🙏

  • @jkceo9100
    @jkceo9100 6 месяцев назад +4

    God bless you sir with 1000 Years

  • @Asraja5754
    @Asraja5754 Месяц назад

    Excellent heegu unte. Oba manushya heegella Shane madabahuda ennuva prashnege yes.manasu ,Chalabi kildare yellavu sadhya.

  • @ushadevi7165
    @ushadevi7165 7 месяцев назад +3

    Thank you ajjanavare you’re next generation role model live long life your son also I thought very hard working person thanks

  • @chedrashekarayyahiremath435
    @chedrashekarayyahiremath435 7 месяцев назад +5

    ಸಂತೋಷ ದಯವಿಟ್ಟು ನಿಮ್ಮ ವಿಳಾಸ ಮತ್ತು ಫೋನು ನಂಬರ್ ತಿಳಿಸಿ

  • @manjusagar733
    @manjusagar733 7 месяцев назад +14

    ಅಪ್ಪ ಮಕ್ಕಳ ಮಾತು, ಮುತ್ತಿನಂಥ ಮಾತು..🙏🙏🙏🙏

  • @jayashetty9772
    @jayashetty9772 5 месяцев назад

    Nejavaglu nanu kanasinalli eddenu alla vasthyadalli eddanu gothagudilla you are grate sir God bless you

  • @basavarajpatil4956
    @basavarajpatil4956 7 месяцев назад +3

    Padmashri khadir sahebrege salam nimma nudi amruta samanan amullya bharat ratna vyakti shakti nimage hrudaya poorvaka, salam🎉namaste 🙏

  • @rangaswamyrd5457
    @rangaswamyrd5457 7 месяцев назад +4

    ❤ inthavaru namma deshakke beku...

  • @premamruta-4831
    @premamruta-4831 7 месяцев назад +8

    ಆನಂದ ಪರಮಾನಂದ

  • @nayak5550
    @nayak5550 2 месяца назад +1

    Respect u sir..neemmanta Jana eeruvarige ee samaja male bele anna neeru kaanutte

  • @ranganathprahlad
    @ranganathprahlad 6 месяцев назад +2

    Salaam Abdul Khader sahebre...

  • @yemarajsumanth175
    @yemarajsumanth175 7 месяцев назад +4

    Sir super video nan you tub alli nodida adbuta video part 2 video madi sir kaliyodu tumba ede.

  • @suputhrababbur2058
    @suputhrababbur2058 7 месяцев назад +8

    His way of life is great..

  • @naga7310
    @naga7310 Месяц назад

    ಜೀವನದಲ್ಲಿ ಅದೃಷ್ಟ ಇರ್ಬೇಕು ಅಷ್ಟೇ ಶ್ರಮ ಪಟ್ಟವರೆಲ್ಲ ಶ್ರೀಮಂತರು ಆಗೋಲ್ಲ ಶ್ರಮ ದ ಜೊತೆ ಅದೃಷ್ಟ ಇದ್ರೆ ಮಾತ್ರ ಸಾಧನೆ ಸಾಧ್ಯ

  • @prabhuitagi
    @prabhuitagi 6 месяцев назад +2

    Tummba olle jana

  • @girishrandy2189
    @girishrandy2189 6 месяцев назад +2

    Super sir 🙏

  • @VeerammaHaliked-fg7yg
    @VeerammaHaliked-fg7yg 5 месяцев назад +2

    Super

  • @fakeereshgudakar2994
    @fakeereshgudakar2994 6 месяцев назад +2

    Good job ajjar

  • @bjsmajjigudda6267
    @bjsmajjigudda6267 6 месяцев назад +2

    Super sir nam hemme annigeri Taluk kalasha 💐

  • @lohithms8730
    @lohithms8730 7 месяцев назад +3

    Today youngsters can learn more from this person... I really Happy to watch this episode sir..

  • @a.p.saldanha4487
    @a.p.saldanha4487 3 месяца назад +1

    He is legend..such a simple person..❤

  • @thanushribm3392
    @thanushribm3392 7 месяцев назад +4

    adbhuta

  • @user-ny8tu1mr6p
    @user-ny8tu1mr6p 7 месяцев назад +2

    Thanks for great Enginear, IMAM SAB.

  • @anantharao150
    @anantharao150 5 месяцев назад +1

    Good for your strong achievement

  • @user-wu4fq6zv7i
    @user-wu4fq6zv7i 6 месяцев назад +1

    💯 nijavada musalmaan super sir

  • @rachagondapatil5473
    @rachagondapatil5473 7 месяцев назад +4

    Supper nice Sir👌✌👌✌❤

  • @subhashpatil1969
    @subhashpatil1969 4 месяца назад +1

    It's a super video 🙏🙏🙏🙏🙏

  • @spradeepkumarschandrasheka672
    @spradeepkumarschandrasheka672 7 месяцев назад +5

    Awesome vlog sir 😊😊😊😊

  • @chethanb4385
    @chethanb4385 7 месяцев назад +4

    Good information

  • @user-rs9xy3qz6c
    @user-rs9xy3qz6c 7 месяцев назад +3

    Greatest episode❤ sir

  • @venkappamulagund2764
    @venkappamulagund2764 6 месяцев назад +2

    Ankal nimma manassu tumbha sweetu

  • @abrahammaben3489
    @abrahammaben3489 7 месяцев назад +3

    Nice information hats up to the channel

  • @lakshmeeshamh196
    @lakshmeeshamh196 7 месяцев назад +4

    Greate sir

  • @user-ny5vl5cf8e
    @user-ny5vl5cf8e 7 месяцев назад +3

    Great man

  • @venkatshiv4029
    @venkatshiv4029 7 месяцев назад +4

    I very happy to watch this episode

  • @malatidoddagoudar583
    @malatidoddagoudar583 7 месяцев назад +4

    Super sir

  • @user-ss9uj8mm5q
    @user-ss9uj8mm5q 7 месяцев назад +1

    Great great happy happy video

  • @user-us6mb2gw4x
    @user-us6mb2gw4x 7 месяцев назад +2

    Super from raichur

  • @janapadbeatskannada8630
    @janapadbeatskannada8630 7 месяцев назад +2

    Great sir🙏

  • @Belagavi22
    @Belagavi22 2 месяца назад

    ಬೆಳಗಾವಿ ಮಂದಿ.....❤

  • @chandruspatil9459
    @chandruspatil9459 2 месяца назад +1

    Model life of youth 🫡

  • @Prav423
    @Prav423 7 месяцев назад +4

    Zameer na model aagi tagondavru panchar dukan itkondirtare nimmanna model aagi tagolovru abdul kalam tara sarala samrudda jeevana nadstare koti koti karchu madi kattiro mane iddagide aadre eshtu koti kotru sisde iro sukha nim maneyalli sigutte❤

  • @Ramanaiks-hz8ug
    @Ramanaiks-hz8ug 7 месяцев назад

    Great.Anna.namaskaragalu

  • @sureshbt7248
    @sureshbt7248 7 месяцев назад +1

    Manava janma sariyagi upayogisikonda adbuta vekti ge namanagalu

  • @veerappapattanshetti873
    @veerappapattanshetti873 7 месяцев назад +2

    Super🙏🙏

  • @user-lg5df8br7d
    @user-lg5df8br7d 7 месяцев назад +3

    He’s really crazy. Wow ..

  • @fayazahmedtahashildar8753
    @fayazahmedtahashildar8753 2 месяца назад

    God bless you dear grandfather.......

  • @rajeshnk6391
    @rajeshnk6391 4 месяца назад

    ಸೂಪರ್ ಕಿಂಗ್ಸ್

  • @jimmysmith-ru8nb
    @jimmysmith-ru8nb 7 месяцев назад +3

    Bagiratha.

  • @sangameshhooli115
    @sangameshhooli115 5 месяцев назад +1

    inspiration

  • @nageshteli3279
    @nageshteli3279 7 месяцев назад +1

    Nadkattu kurigai tumbu
    KutumbakkI nammdondu
    Namskar

  • @ranganathprahlad
    @ranganathprahlad 6 месяцев назад

    Enu sarala swabhavada manushya ri ee sahebru.

  • @luckynaik6356
    @luckynaik6356 7 месяцев назад +1

    Really I was inspired by him...hi ever seen this like a person...hats off him...pls suggest where can meet ...I need to meet once

  • @gouda1961
    @gouda1961 7 месяцев назад +5

    Sir, please share location and contact no.... I want to bring my village folks and relatives

  • @user-ns6wm8jp1b
    @user-ns6wm8jp1b 5 месяцев назад

    A Great Man 🧍‍♂️🙏🏻🙏🏻🙏🏻

  • @idreesmirjannavar7331
    @idreesmirjannavar7331 7 месяцев назад +1

    Supper

  • @user-lr7us3xn5u
    @user-lr7us3xn5u 4 месяца назад

    Gret sir

  • @sharanuschennurchennur3982
    @sharanuschennurchennur3982 2 месяца назад

    Krisi Machine gala mahiti kodti sar..

  • @janakigangadharaiah8577
    @janakigangadharaiah8577 4 месяца назад

    Part1&2 kuda hakiri please

  • @karunadaaisiri8491
    @karunadaaisiri8491 5 месяцев назад

    Atyadbuta sir...❤