ನಾನು ಒಬ್ಬ ಡ್ರೈವರ್ ನಾನು ಉಡುಪಿಗೆ ಬಾಡಿಗೆ ಹೋದಾಗ ಇಲ್ಲಿ ಬಹಳಷ್ಟು ಸಲ ತಿಂದಿದ್ದೀನಿ ಶುಚಿ ರುಚಿಯಾದ ತಿಂಡಿ ಮಾಡ್ತಾರೇ ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ತಿಂಡಿ ತಿನ್ನಬಹುದು ನಾನು ಅಲ್ಲಿಗೆ ಬಾಡಿಗೆ ಹೋದಾಗಲೆಲ್ಲಾ ಇದೇ ಹೋಟೆಲ್ ನಲ್ಲೇ ತಿಂಡಿ ತಿನ್ನೋದು ❤️ 💯🔥😋👌👏👏
ನಾನು ೩ ವರ್ಷ ಉಡುಪಿಲಿ ಇದ್ದೆ..ಇವರ ಹೋಟೆಲ್ ಪರಿಚಯವೆ ಇರಲಿಲ್ಲ..ಆಗ ವಾಣಿಶ್ರಿ ಮತ್ತು ಕುರುಭುಂಕ್ಷಂ ಅಂತ ಎರಡು ಹೋಟೆಲ್ಗೆ ನಾನು ಹೋಗುತ್ತಿದ್ದೆ..ಇನ್ನೊಮ್ಮೆ ಉಡುಪಿ ಕಡೆ ಹೋದರೆ ಇವರ ಹೋಟೆಲಿಗೆ ಹೋಗಬೇಕು..ನಿಜವಾಗಿ ಎಷ್ಟೊ ಬಡ ವಿದ್ಯಾರ್ಥಿಗಳಿಗೆ ಇಂಥಹ ಹೋಟೆಲಿಂದ ಹೊಟ್ಟೆ ತುಂಬುತ್ತದೆ..ಇಂಥವರಿಗೆ ಒಳ್ಳೆಯದಾಗಲಿ
Next month I am visiting native place, definitely visit this place. Look at his simplicity, no greed, just to serve people good food at reasonable rate which is very difficult at this time, hats off to his efforts. Good bless him with good health & abandonce in life.
ನಮ್ಮ ಜನರಿಗೆ ಪುಕ್ಸಟ್ಟೆ ಹಾಗೂ ಕಮ್ಮಿ ರೇಟಿಗೆ ಏನು ಸಿಕ್ಕರೂ ಎಷ್ಟು ಸಿಕ್ಕರೂ ತಿಂದು ತೇಗಿ ಬಿಡುತ್ತಾರೆ ಕೊಡುವವರಿಗೆ ಲಾಸ್ ಆಗುತ್ತೋ ಲಾಭ ಆಗುತ್ತೋ ಯಾವುದು ಯೋಚನೆ ಮಾಡಲ್ಲ ಅಂತ ಗ್ಯಾಸ್ ಡೀಸೆಲ್ ಪೆಟ್ರೋಲ್ ದಿನನಿತ್ಯ ಬಳಸುವ ಎಲ್ಲಾ ಐಟಂ ಸಾಮಾನ್ ರೇಟುಗಳು ಗಗನಕ್ಕೆ ಏರಿದರು ಜನ ಅದರ ಬಗ್ಗೆ ಪ್ರಶ್ನೆ ಮಾಡಲ್ಲ ಇವರಿಗೆ ತಿನ್ನಲಿಕ್ಕೆ ಮಾತ್ರ ಕಮ್ಮಿ ರೇಟಿಗೆ ಸಿಗಬೇಕು
ಬದುಕಿನ ಬುತ್ತಿ ಬರೀ ಕಥೆ ಹೇಳಿಕೊಂಡು ನೀನು ದುಡ್ಡು ಮಾಡ್ಕೊಂಡು ಜೀವನ ನಡೆಸುವ ನಿನ್ನ ನೋಡಿ ಕಲೀಬೇಕು ಕಂಡ್ರೀ ಯಾಕಂದ್ರೆ ನೀನು ಬರೀ ಕಥೆ ಹೇಳುತ್ಯ ನಾನು ಕೇಳೋದು ನೀನು ತೋರಿಸುವ ಅಡಿಗೆ ಮನೆಯ ಕಥೆ ಜೋತೆಗೆ ರೆಸಿಪಿನು ತೋರಿಸಯ್ಯ ಸ್ವಲ್ಪ ನೋಡೋಣ
ಬೋಬ್ಬರ್ಯ ಹೋಟೇಲ್ ಹಿರಿಯರಿಗೆ ಎಲ್ಲಾ ಗೊತ್ತಿರುತ್ತದೇ ನಾನು 1955 ರಿಂದ ನನ್ನ ತಂದೆಯೊಂದಿಗೆ ಸದಾ ಈ ಹೋಟೆಲಿಗೆ ಬರುತ್ತಿದ್ದೇ ಆಮೇಲೆ ನಾನೂ ಬರುತ್ತಿದ್ದೇ ಆಗ ಉಡುಪಿ ನಗರ ಸಭೇ ಅಲ್ಲಿ ಯೇ ಇತ್ತು ಈಗಲೂ ಬಾಯಲ್ಲಿ ನಿೇರೂರುತ್ತದೇ ಬದುಕಿನ ಬುತ್ತಿ ನಿಮಗೇ ಧನ್ಯವಾದಗಳು 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
ಏನೇ ಆದ್ರೂ ನಮ್ಮ ಮಂಗಳೂರು ಉಡುಪಿ ಕನ್ನಡ ಕೇಳಿಕ್ಕೆ ಎಷ್ಟು ಚಂದ ಅಲ❤
ಅಚ್ಛ ಕನ್ನಡ... ❤
🙏🙏🙏 ಒಬ್ಬರೇ ಇಷ್ಟೊಂದು ಕೆಲಸ... 🙏🙏🙏ಅದೂ ಈ ಇಳಿ ವಯಸ್ಸಿನಲ್ಲಿ ...
ಸಾರ್ ನಿಮಗೊಂದು ದೊಡ್ಡ ನಮಸ್ಕಾರ 🙏🙏🙏
ಬಹಳ ಸಂತೋಷ ವಾಗಿದೆ ಶುಭವಾಗಲಿ ಶುಭಾಶಯಗಳು ಭಗವಂತ ಅವರಿಗೆ ಒಳ್ಳೆದು ಮಾಡಲಿ ಓಂ ನಮಃ ಶಿವಾಯ
ನಾನು ಒಬ್ಬ ಡ್ರೈವರ್ ನಾನು ಉಡುಪಿಗೆ ಬಾಡಿಗೆ ಹೋದಾಗ ಇಲ್ಲಿ ಬಹಳಷ್ಟು ಸಲ ತಿಂದಿದ್ದೀನಿ ಶುಚಿ ರುಚಿಯಾದ ತಿಂಡಿ ಮಾಡ್ತಾರೇ ಕಡಿಮೆ ಬೆಲೆಗೆ ಹೊಟ್ಟೆ ತುಂಬಾ ತಿಂಡಿ ತಿನ್ನಬಹುದು ನಾನು ಅಲ್ಲಿಗೆ ಬಾಡಿಗೆ ಹೋದಾಗಲೆಲ್ಲಾ ಇದೇ ಹೋಟೆಲ್ ನಲ್ಲೇ ತಿಂಡಿ ತಿನ್ನೋದು ❤️ 💯🔥😋👌👏👏
Location
@@Kiran-zo6fj ಕೃಷ್ಣ ಮಠದ ಪಾರ್ಕಿಂಗ್ ಹತ್ತಿರ ಮಥುರಾ ಹೋಟೆಲ್ ಪಕ್ಕಾ ಭಟ್ರು ಹೋಟೆಲ್ ಅಂತಾ
Ok
Udupiyalli elli address elli nanu thinlikke hogbeku
ಇಂಥವರ ಹೋಟೆಲಿರುವುದರಿಂದ ಬಡವರ ಹೊಟ್ಟೆ ತುಂಬುತ್ತದೆ ❤❤❤
ನಾನು ೩ ವರ್ಷ ಉಡುಪಿಲಿ ಇದ್ದೆ..ಇವರ ಹೋಟೆಲ್ ಪರಿಚಯವೆ ಇರಲಿಲ್ಲ..ಆಗ ವಾಣಿಶ್ರಿ ಮತ್ತು ಕುರುಭುಂಕ್ಷಂ ಅಂತ ಎರಡು ಹೋಟೆಲ್ಗೆ ನಾನು ಹೋಗುತ್ತಿದ್ದೆ..ಇನ್ನೊಮ್ಮೆ ಉಡುಪಿ ಕಡೆ ಹೋದರೆ ಇವರ ಹೋಟೆಲಿಗೆ ಹೋಗಬೇಕು..ನಿಜವಾಗಿ ಎಷ್ಟೊ ಬಡ ವಿದ್ಯಾರ್ಥಿಗಳಿಗೆ ಇಂಥಹ ಹೋಟೆಲಿಂದ ಹೊಟ್ಟೆ ತುಂಬುತ್ತದೆ..ಇಂಥವರಿಗೆ ಒಳ್ಳೆಯದಾಗಲಿ
🎉🎉🎉🎉🎉🎉🎉🎉
ನಾನು ಉಡುಪಿಯವನೆ ನನಗೆ ಗೊತ್ತೇ ಇರಲಿಲ್ಲ ತಿಳಿಸಿ ದಕ್ಕೆ ತುಂಬಾ ಧನ್ಯವಾದಗಳು
Naanu Saha Udupiyavane nanagu gottiralilla,
Nan alliyavne illi thanaka gothidhru hoglilla 😂
@@sharathacharya1516
Acharya jati hana horage tegeyudilla😂
@@Proudme7 hana adhre alva thegyodhu 😂
ನಮ್ಮ ಉಡುಪಿ ❤ ನಮ್ಮ ಹೆಮ್ಮೆ ♥️
Wow very nice 🙂 ನಮ್ಮ ಉಡುಪಿ ನಮ್ಮ ಹೆಮ್ಮೆ super 😋👌🙏❤️😍 sir
Namma Kannada Namma Kannadigaru Namma Hemme❤️❤🎉
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ, ನಾನು ಉಡುಪಿಗೆ ಅನೇಕ ಸಲ ಹೋಗಿದ್ದೇನೆ, ಶ್ರೀಧರ್ ಭಟ್ಟರ ತಿಂಡಿ ಗೊತ್ತೆ ಇರಲಿಲ್ಲ
nanna UDUPI nanna HEMME, hat's off to SHRIDHAR bhatre🙏🙏🙏
13:30. ಆ ಹುಡುಗ 🥇
Bhat sir you are great because you are doing herd work to the poor people God will bless you and your family abundantly
Nammma Udupi Nammma Hemmme ❤
ಧನ್ಯವಾದಗಳು ಸರ್
Simple bhatru , hradayavantaru❤ ಶ್ರೀ ಕೃಷ್ಣನ ಅನುಗ್ರಹ ಸದಾ ಇರಲಿ 🙏
ಬಬ್ಬರ್ಯ ಹೋಟೆಲ್ ಸೂಪರ್ 👍
ಅನ್ನದಾತ ಸುಖೀಭವ
Next month I am visiting native place, definitely visit this place. Look at his simplicity, no greed, just to serve people good food at reasonable rate which is very difficult at this time, hats off to his efforts. Good bless him with good health & abandonce in life.
Sir, very simple man, little items preparation & content in life. Gives importance to time management.
Devarantha manushya❤👌🙏🙏🙏
Its near to my home.My niece big fan of idly and vada Thank you batre
ಇವರು ಬಡವರ ಬಂಧು ಗಳಾಗಿದ್ದಾರೆ. ಟೇಸ್ಟ್ ಬಗ್ಗೆ ಬಹುಜನರು ಉತ್ತಮ ಅಭಿಪ್ರಾಯ ಹೇಳಿದ್ದಾರೆ... ಚಿತ್ರೀಸಿದ ತಮಗೆ ವಂದನೆಗಳು
Please furnish their hotel address at Udupi
Nice ma'am your service will provide middle class family....tq ma'am
ಸೇವೆ ಮಾಡಲಿಕ್ಕೆ ರಾಜಕಾರಣ ಆಗಬೇಕು ಅಂತ ಇಲ್ಲ. ಬೇರೆ ರೂಪದಲ್ಲೂ ಮಾಡಬಹುದು. ದೇವರು ಅವರನ್ನ ಚೆನ್ನಾಗಿ ಇಟ್ಟಿರಲೀ.
Great bhatru
ಇವರನ್ನು ವ್ಯಾಪಾರಿ ಗಳು ಅನ್ನುವ ಬದಲು ವ್ಯಾಪಾರಿ ರೈತರು ಎಂಬ ಬಿರುದು ಕೊಡಬಹುದಾ
ನಮ್ಮ ಜನರಿಗೆ ಪುಕ್ಸಟ್ಟೆ ಹಾಗೂ ಕಮ್ಮಿ ರೇಟಿಗೆ ಏನು ಸಿಕ್ಕರೂ ಎಷ್ಟು ಸಿಕ್ಕರೂ ತಿಂದು ತೇಗಿ ಬಿಡುತ್ತಾರೆ ಕೊಡುವವರಿಗೆ ಲಾಸ್ ಆಗುತ್ತೋ ಲಾಭ ಆಗುತ್ತೋ ಯಾವುದು ಯೋಚನೆ ಮಾಡಲ್ಲ ಅಂತ ಗ್ಯಾಸ್ ಡೀಸೆಲ್ ಪೆಟ್ರೋಲ್ ದಿನನಿತ್ಯ ಬಳಸುವ ಎಲ್ಲಾ ಐಟಂ ಸಾಮಾನ್ ರೇಟುಗಳು ಗಗನಕ್ಕೆ ಏರಿದರು ಜನ ಅದರ ಬಗ್ಗೆ ಪ್ರಶ್ನೆ ಮಾಡಲ್ಲ ಇವರಿಗೆ ತಿನ್ನಲಿಕ್ಕೆ ಮಾತ್ರ ಕಮ್ಮಿ ರೇಟಿಗೆ ಸಿಗಬೇಕು
Really apriceable work hatts off to u bro
ನಾನು ಅವರು ಉಡುಪಿ ಮೇನ್ ಸ್ಕೂಲ್ ನಲ್ಲಿ ಕ್ಲಾಸ್ ಮೆಟ್..
Excellent information thanks sirji
Enthvrana kandaaga mannsgy kushe❤❤
Great Vlog Sir Thanks for visiting our udupi.
Exactly location alli , nannu barbeku 🤤🤤🤤
ಉಡುಪಿ ಕೃಷ್ಣ ಮಠ ಪಾರ್ಕಿಂಗ್ ಏರಿಯಾದಲ್ಲಿ ಮಥುರಾ ಕಂಫರ್ಟ್ಸ್ ಎದುರುಗಡೆ
Nammorige swagatha sir 🙏🙏🙏🙏
Istu kadime ratege hyage kodtare ascharya aagutte.God bless them for social service.
I like it ❤Supper and Fantastic Best Test All Mighty God Bless you. MR Bhat.All the best 👌 👍
Great job 👍🙏
Super Jai Krishna
Namma Udupi is great
Namma udupi super
very good information middle class family advantage
Very nice, will visit next time when I am in Udupi. Need to see the good work of people .
Mhamha Udupi Keli Kushi andu God bless bhtreke
Krishnana kripe nimage irali bhatre🙏
💎🇮🇳💎🕉️💎 Jai Karnataka. Jai Hind
Wonderful vlog by Badukina butthi.
Good job done in Udupi.
ನೈಸ್
ನಮಸ್ಕಾರ ಶ್ರೀಧರ
Bari taste. Thanks Bhat
Actually viewers choice want this type specially selfrun simple noncontaminated good food
The Best Video
Exeleant 🎉🎉🎉
👌👌👌👌💯
Super 👍
ನನಗೆ ಹನುಮಾನ್ ಚಿತ್ರ ಕಳಿಸಿದ guru
NAMMA UDUPI
Sharanu Sharanu 🙏
Dinesh Mysuru
Oh evara hotel thumba chennagide.
Krishna ಮಠದ ಪಾರ್ಕಿಂಗ್ ಉಡುಪಿ
❤Namma udupi❤
Awesome vlog sir 😊😊😊😊
Bubbarya canteen......❤
11 am ge close aguthe idee dina iralla… so only break fast time ge banni taste nodalu 👌👌
👌👌👌
Sir monne taane udupi hogidde sir video late agi hakidira miss madkonde
ಅಕ್ಕನ ನಗು ಚಟ್ನಿಗಿಂತ ಚಂದ
Very good
Super
👌🏼👌🏼👌🏼👌🏼👌🏼❣️
Super hotel information all tourist peoples once time visit thank you sir
🎉🎉🎉🎉🎉🙏🙏🙏great person.
❤
👌
Good
❤❤
Super sir❤️❤️👌🌹🌹
Bobbarya hotel was very famous i had food there about 40 years ago. It was near electricity office.
Child hood memories.Bobbarya hotel near Mithra priya
Marl cricket association
🙌💐
🙏🙏🙏
Nanu evara hatiira tiffin maaidini nange thumbaa istha sir 🙏❤ bengalore nali idivi
hands up 🙋🙋🙏🙏
ಬದುಕಿನ ಬುತ್ತಿ ಬರೀ ಕಥೆ ಹೇಳಿಕೊಂಡು ನೀನು ದುಡ್ಡು ಮಾಡ್ಕೊಂಡು ಜೀವನ ನಡೆಸುವ ನಿನ್ನ ನೋಡಿ ಕಲೀಬೇಕು ಕಂಡ್ರೀ ಯಾಕಂದ್ರೆ ನೀನು ಬರೀ ಕಥೆ ಹೇಳುತ್ಯ ನಾನು ಕೇಳೋದು ನೀನು ತೋರಿಸುವ ಅಡಿಗೆ ಮನೆಯ ಕಥೆ ಜೋತೆಗೆ ರೆಸಿಪಿನು ತೋರಿಸಯ್ಯ ಸ್ವಲ್ಪ ನೋಡೋಣ
M from udupi,exact elli location??i don't know
Yaradru location tilsi
Very nice Podcast
🙏👍👌
Sridhar bhatre namaskara
nam uru nam.jana nam ahara namma hemme ..khushi agte eglu est ole jana edare papa ewrige Dewar ole ayasu arogya Dewar kodli
God bless sridar bhat . batre namaskara😂
♥️♥️🙏🙏🙏
ಎಲ್ಲಿ ಇದು ಹೋಟೆಲ್ ಸರ್ ?ಉಡುಪಿಯಲ್ಲಿ 😊
Exact location?
ಬೋಬ್ಬರ್ಯ ಹೋಟೇಲ್ ಹಿರಿಯರಿಗೆ ಎಲ್ಲಾ ಗೊತ್ತಿರುತ್ತದೇ ನಾನು 1955 ರಿಂದ ನನ್ನ ತಂದೆಯೊಂದಿಗೆ ಸದಾ ಈ ಹೋಟೆಲಿಗೆ ಬರುತ್ತಿದ್ದೇ ಆಮೇಲೆ ನಾನೂ ಬರುತ್ತಿದ್ದೇ ಆಗ ಉಡುಪಿ ನಗರ ಸಭೇ ಅಲ್ಲಿ ಯೇ ಇತ್ತು ಈಗಲೂ ಬಾಯಲ್ಲಿ ನಿೇರೂರುತ್ತದೇ ಬದುಕಿನ ಬುತ್ತಿ ನಿಮಗೇ ಧನ್ಯವಾದಗಳು 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
ಮರೆಯಲಾಗದ ನೆನಪುಗಳು
ನಿಮಗೆ ಧನ್ಯವಾದಗಳು ಉಡುಪಿ
ನೂರಕ್ಕೆ ನೂರು ಸತ್ಯ ಉಡುಪಿ
Nama.udupi.sir...
ಅಡ್ರೆಸ್ ಕಳಿಸಿ ಪ್ಲೀಸ್.
Udupi Krishna temple.. near opp Mathura hotel parking area Krishna matt
ನಾನು ಕೂಡಾ ಇಲ್ಲಿ ದೋಸೆ ವಡ ತಿಂದಿದ್ದೀನಿ👌👌👌
Plz send. Location
Udupi yalli Elli baruthe sir
Brahmanarannu dweshisuva dalitaru tinnitateye
Udupi hotel name tagondu bahala jana scam madtidare yella kadenu Udupi hotel anta😂🤣.
Naanu Udupi Kunjibettu navalu.ega Mumbai nalli eruvudu. Aadare e hotel yelli ede gotte ella😅