''ಸರ್ಕಾರಗಳು ಮಂದಿರ, ಮಸೀದಿ ರಾಜಕೀಯದಲ್ಲಿದೆ.ಇಲ್ಲಿ ರೈತರ ಗೋಳನ್ನು ಕೇಳುವವರೇ ಇಲ್ಲ ಹೆದರಬೇಡಿ ನಾವಿದ್ದೇವೆ'' ||
HTML-код
- Опубликовано: 28 окт 2024
- ಪದ್ಮಶ್ರೀ ಅಬ್ದುಲ್ ಖಾದರ್ ಇಮಾಮ್ ಸಾಬ್ ನಡಕಟ್ಟಿನ ಅವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ, ಜನಿಸಿ ಎಸ್ ಎಸ್ ಎಲ್ ಸಿ ವರೆಗೆ ವಿದ್ಯಾಭ್ಯಾಸ ಮುಗಿಸಿದ ಇವರು ಸಣ್ಣವರಿದ್ದಾಗಲೇ ಹೊಸ ಹೊಸ ಆವಿಷ್ಕಾರಗಳನ್ನು ಆಸಕ್ತಿ ವಹಿಸಿ ಕೃಷಿ ಯಂತ್ರಗಳ ಅಧ್ಯಯನದಲ್ಲಿ ತೊಡಗಿ ಅದರ ಪ್ರಯೋಗಕ್ಕಾಗಿ ಇದ್ದ ಮನೆ, ಹೊಲ ಕಳೆದುಕೊಂಡು ಬೀದಿಗೆ ಬಿದ್ದು ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಾಗ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು.ಆದರೆ ಗೆಳೆಯರು, ಹಿತೈಷಿಗಳು ಸರ್ಕಾರದವರ ಸಹಾಯದಿಂದ ಈ ದಿನ ವರ್ಷಕ್ಕೆ 60 ಕೋಟಿ ವ್ಯವಹಾರ ಮಾಡುವ ಮಟ್ಟಕ್ಕೆ ಬಂದಿದ್ದು, ಇಲ್ಲಿಯವರೆಗೆ 24 ಸಂಶೋಧನೆಗಳನ್ನು ಮಾಡಿ ಕೃಷಿ ತಜ್ಞ ಎನಿಸಿಕೊಂಡಿದ್ದಾರೆ. ನಡಕಟ್ಟಿನ ಕೂರಿಗೆ ಈಡಿ ಜಗತ್ತಿನ ತುಂಬಾ ಹೆಸರು ಮಾಡಿದೆ.ಬನ್ನಿ, ಕಾದರ್ ರವರ ಕಥೆಗೆ ಮತ್ತು ನಡಕಟ್ಟಿನ ಕೂರಿಗೆ ತಮಗೆ ಸ್ವಾಗತ.
Padmashri Abdul Qader Imam Saab Nadkatti was born in Annigeri of Dharwad district, and completed his education up to SSLC. He became interested in new inventions when he was young and engaged in the study of agricultural machinery and when he lost his house and field and fell into the street begging, he even decided to commit suicide. But with the help of friends and well-wishers from the government, today it has reached the level of doing business of 60 crores per year.So far he has done 24 researches and has become an agricultural expert. He has made Nadkattina Koori very famous in the world. Come, welcome to Kadar's story and Nadkattina Koori.
Address :Horakri street, Hebsur road,Annigeri, Dharwad -582201
map:maps.app.goo.g...
ph no:9448786350, 8722471217
#agriculture #agricultural #padmashree #padmashriaward #Nadukatiinakoorige #nadukattin #farmer #Farming #farmlife #Agri #abdulkadarimamsab #bangaloreyoutuber
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಹಿಂದೂ ಮುಸ್ಲಿಂ ಅಂತ ಬೇದ ಭಾವ ಇಲ್ಲವೇ ಇಲ್ಲ ಅದನ್ನ ಮಾಡೋರನ್ನ ಮಚಿಲೇ ಹೊಡೆದು ಬಿಟ್ಟರೆ ದೇಶದ ಅಭಿರುದಿಗೆ ದೇಶದ ಎಲ್ಲ ಧರ್ಮದವರ ಕೊಡುಗೆ ಅಪ್ಪಾರಾ ವಾಗಿದೆ ನಿಮಗೆ ನಮ್ಮ್ ಧನ್ಯವಾದಗಳು 💐💐🙏🏻🙏🏻
ಅದ್ಭುತ ವ್ಯಕ್ತಿ ಅದ್ಭುತ ಸಾಧನೆ 🎉🎉🎉
ಹಿರಿಯರ ಅನುಭವದ ಬುತ್ತಿಯನ್ನು ನಮಗೆ ತಲುಪಿಸುತ್ತಿದ್ದೀರಿ ಧನ್ಯವಾದಗಳು
ಈ ಭಾರತದಲ್ಲಿ ಹುಟ್ಟಿದ ಎಲ್ಲರೂ ಒಂದೇ... ನಾವೆಲ್ಲರೂ ಅಣ್ಣ ತಮ್ಮಂದಿರು ಸೋದರ ಸೋದರಿಯರು 🇮🇳
God bless to our honest y hardworking. We looking for master for all people our world.
ಇಂತವರು ಬಹಳ ವಿರಳ ಸರ್ 👌👌👍👍
Yajamaanare nimma manasse devaru, ❤❤❤ devaru olle aarogya kodali, neevu bharatiyaru hemme ide❤❤❤🙏🙏🙏🙏🙏🙏🙏🙏
ಸೂಪರ್ ಸರ್ 🙏🙏
ದೇವತಾ ಮನುಷ್ಯ
Super sir ji
Great interview!!!! Inspirational!!!
Hidden jem.becausr of you sir we come to know about this padmashree awarded Abdul Khadar immam sab❤❤❤❤
ಸಮಯ , ತಂದೆ ತಾಯಿ ಇಬ್ಬರೂ ಸಿಗಲ್ಲ ❤
🙏🙏👌
Super motivation ❤
ಶುಭೋದಯ
Super sir
super sir
Hat's off to you sir
ನಮ್ಮ ಉತ್ತರ ಕರ್ನಾಟಕ ಮಂದಿ ❤
Awesome vlog sir 😊😊😊
❤❤
❤
🙏🙏
🙏🙏🙏🙏🙏
🙏❤
These people's 😂😂😂😂are only talking about his cast😂😂😂😂why? He is unnecessary talking😂😂😂😂😂about muslim☪️️ cast.
💞💞💞💞💞
ನಿಮ್ಮ ಮಾತು ತುಂಬಾ ಈಸ್ಟ್ ವಾಯಿತು
Nimantavaru hellidate kivi kellisiko bekku
🙏🙏
❤
❤❤❤❤❤