ನಾನು ನಿಮ್ಮ ಸಂಗೀತವನ್ನು ೪೦ ವರ್ಷಗಳ ಹಿಂದಿನಿಂದಲೂ ಕೇಳಿದ್ದೇನೆ ನಿನ್ನೆ ಪಂಡಿತ್ ಅರ್ಜುನ್ ಸಾ ನಾಕೋಡವರ ಸ್ಮೃತಿ ಸಂಗೀತೋತ್ಸವದಲ್ಲಿ ಮಾರವಾ ರಾಗದಲ್ಲಿ ತಮ್ಮ ಪ್ರಬುದ್ಧ ಸಂಗೀತ ಕೇಳಿ ಆನಂದಿಸಿದ್ದೇನೆ ಜೊತೆಗೆ ನಿಮ್ಮ ವಿನಯಶೀಲತೆಯು ನಾನೂ ಸೇರಿದಂತೆ ಸಭಿಕರಿಗೆ ತುಂಬಾ ಮೆಚ್ಚುಗೆಯಾಗಿದೆ ತಾವು ನಮ್ಮ ನಾಡಿನ ಭರವಸೆಯ ಸಂಗೀತಗಾರರಾಗಿ ಹೊರಹೊಮ್ಮಿದ್ದೀರಿ ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.💐💐🙏🎭🇮🇳.- ಬಸವರಾಜ ಬೆಂಗೇರಿ.
I had been to your house with Shri Vasanna Gunari and enjoyed your singing. Then you were staying in house near Chitaguppi hospital. Very talented Good luck. D.M.Kulkarni, Hubballi
No exaggeration, he is an able representative of the great Kirana gharana, blessed with unparalleled singing skills and a voice that reminds that of Bharat Ratna Pandit Bhimsen Joshi.
ಅದ್ಭುತವಾದ ಕಂಠ ಸಿರಿ, ಎರಡನೇ ಭೀಮಸೆನ್ ಜೋಶಿ 🙏🙏🙏🙏💐💐
Excellent.
ನಾನು ನಿಮ್ಮ ಸಂಗೀತವನ್ನು ೪೦ ವರ್ಷಗಳ ಹಿಂದಿನಿಂದಲೂ ಕೇಳಿದ್ದೇನೆ ನಿನ್ನೆ ಪಂಡಿತ್ ಅರ್ಜುನ್ ಸಾ ನಾಕೋಡವರ ಸ್ಮೃತಿ ಸಂಗೀತೋತ್ಸವದಲ್ಲಿ ಮಾರವಾ ರಾಗದಲ್ಲಿ ತಮ್ಮ ಪ್ರಬುದ್ಧ ಸಂಗೀತ ಕೇಳಿ ಆನಂದಿಸಿದ್ದೇನೆ ಜೊತೆಗೆ ನಿಮ್ಮ ವಿನಯಶೀಲತೆಯು ನಾನೂ ಸೇರಿದಂತೆ ಸಭಿಕರಿಗೆ ತುಂಬಾ ಮೆಚ್ಚುಗೆಯಾಗಿದೆ ತಾವು ನಮ್ಮ ನಾಡಿನ ಭರವಸೆಯ ಸಂಗೀತಗಾರರಾಗಿ ಹೊರಹೊಮ್ಮಿದ್ದೀರಿ ನಿಮಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.💐💐🙏🎭🇮🇳.- ಬಸವರಾಜ ಬೆಂಗೇರಿ.
excellent voice
ಭಾರಿ ಚಂದದ ದ್ವನಿ 👍👍ಹೀಗೆ ಹಾಡ್ತಾ ಇರಿ .ಭಗವಂತನ ಕೃಪೆ ನಿಮಗಿರಲಿ , ಅಧ್ಭು ತ 👌👌🙏🙏
God bless you❤ gurugale❤
ಚೆನ್ನಾಗಿ ಬಾಳಿರಿ ಸಾರ್ ,ಆರೋಗ್ಯವಾಗಿದ್ದು ನಮಗೂ ನಾದಾ ನಂದ ಪಾಯಸ ಉಣಿಸಿರಿ ಸಾರ್ ..🙏🙏
Excellent, great singing
ಎಂಥ ಧ್ವನಿ!!! ..ಸರಸ್ವತಿ ಅನುಗ್ರಹ
ಜಯತೀರ್ಥರಿಗೆ ಇನ್ನು ಯೆಶಸ್ಸು ಸಿಗಲಿ ಎಂದು ಆಶಿಸುವ ನಿಮ್ಮ ಅಭಿಮಾನಿ
I had been to your house with Shri Vasanna Gunari and enjoyed your singing. Then you were staying in house near Chitaguppi hospital.
Very talented
Good luck.
D.M.Kulkarni, Hubballi
. ನೀವು ಬೆಳೆಯೋದರ ಜೊತೆ ಬೇರೆ ಅವರನ್ನು ಬೆಳೆಸಿ.
Thank you for giving information about Pandit J. mevundi with examples. Expect other artists info.
ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಬುತ ಧ್ವನಿ 🙏🙏
Saavale sundara roopa manohar bajan super 🙏
Great Sir, Nimma voice supper
Your natural,clear voice and skills are worth growing in this field. Keep it up. Good luck
No exaggeration, he is an able representative of the great Kirana gharana, blessed with unparalleled singing skills and a voice that reminds that of Bharat Ratna Pandit Bhimsen Joshi.
Best of luck Proud of You
You are the future guide for our youth. All the best
India is blessed to have a vocalist like Jayatheerth Mevundiji..god bless
Very simple and humble person. His efforts for almost 30 years now paying him rich dividends. Dedicated to classical music where there no short cuts.
Great..
We wish him all the best and good luck God bless him
True inspiration 🙏
So nice
I like very your songs
🙏🙏🙏🙏
Sawai gandharva ru illiii avra... Hublii bajuuu kundgol davruuu
Bangladesh festival yavagirrutte record yelli kelabahudu
Bhari
Ambiga na Nina kelabeku nimma voice nalli please
🙏🙏🙏