ಎಂಥಾ ದುರ್ವಿಧಿ😰: '34 ವರ್ಷದಿಂದ, ಮಲಗಿದವರು ಎದ್ದೇ ಇಲ್ಲ'😥 | Jayarama Shetty Life Tragedy Story | Heggadde

Поделиться
HTML-код
  • Опубликовано: 28 сен 2024
  • ಎಂಥಾ ದುರ್ವಿಧಿ😰: '34 ವರ್ಷದಿಂದ, ಮಲಗಿದವರು ಎದ್ದೇ ಇಲ್ಲ'😥 ...| Jayarama Shetty Life Tragedy Story | Heggadde Studio
    Google pay number. 9945944893
    Bank Account Details:
    Name: Jayarama Shetty
    Account Number: 37856915943
    Bank: SBI Kundapura
    IFSC Code : SBIN0040150
    #Jayarama_Shetty_Life #Tragedy_Story #Heggadde_Studio #Kavrady #Neralakatte #IndianRailway
    #nikonindiaofficial #nikon #nikonindia #nikoncreator #nikonphotography #nikonvideography #nikonz30 #z30 #nikonz6II #z6II #nikonindiaofficial #nikonvideography #nikonz30 #z300 #nikonzfc #heggadde_studio #nikonindiaofficial @nikonind
    ‪@nikonind‬
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Комментарии • 110

  • @ಶಿವಮ್ಮಶಿವಗಂಗಾಶಿವಮ್ಮಶಿವಗಂಗಾ

    ಭಗವಂತ ತುಂಬಾ ಕ್ರೂರಿ ನಿಜಾವಾಗಿಯೂ ಆತನಿಗೆ ಆದಷ್ಟು ಬೇಗ ಒಳ್ಳೆಯದಾಗಲಿ ಕರ್ನಾಟಕದ ಜನಗಳು ತಲಾ 100 ರೂಪಾಯಿಯಂತೆ 5 ಸಾವಿರ ಜನಗಳು ಕೊಟ್ಟರೆ ಅವರ ಕಷ್ಟಕ್ಕೆ ಸ್ವಲ್ಪ ಮಟ್ಟಿಗೆ ಅಲ್ಪ ಸ್ವಲ್ಪ ಮಟ್ಟಿಗೆ ಸಹಾಯ ಸಿಕ್ಕಿದರೆ ನೀರಲ್ಲಿ ಮುಳುಗುವ ವರಿಗೆ ಒಂದು ಹುಲ್ಲು ಕಡ್ಡಿ ಸಿಕ್ಕರೆ ಸ್ವಲ್ಪ ಸಮಾಧಾನ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಅಣ್ಣಯ್ಯ ನಿಮ್ಮನ್ನು ನೋಡಿಕೊಳ್ಳುತ್ತಿರುವ ಅವರ ಕುಟುಂಬದ ಸದಸ್ಯರಿಗೆ ದೇವರು ಒಳ್ಳೆಯ ಆಯುಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ 🙏 ಹೆಗ್ಗದ್ದೆ ಸ್ಟುಡಿಯೋ ಸಂದೀಪ್ ಶೆಟ್ಟಿ ಅವರಿಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಜೈ ಕರ್ನಾಟಕ ಮಾತೆ 🇮🇳🙏

    • @pradeepprabhu8441
      @pradeepprabhu8441 3 месяца назад +2

      ಇದ್ದವರು ಕೊಡಲ್ಲ ಅಕ್ಕ

    • @PaviPallaviVlogs
      @PaviPallaviVlogs 3 месяца назад +1

      ಅಯ್ಯೋ ಮಾತು ಬರುತಿಲ್ಲ 😔😔..

    • @rashmisuvarna165
      @rashmisuvarna165 3 месяца назад +1

      Bagavanta kruri alla. Naave krurigalu. Namma prarabda karmagale namma sukha dukkha galige karana.
      Arithu nadeyo manuja karmagala suliyali sikki oddadadiru.. badukina marmava arithu nee munde saguthiru..

    • @pradeepprabhu8441
      @pradeepprabhu8441 3 месяца назад

      @@rashmisuvarna165 ಅದು sathya sis

    • @bhaskarsalian280
      @bhaskarsalian280 3 месяца назад

      1111

  • @ShanthaReddy-f6r
    @ShanthaReddy-f6r 3 месяца назад +18

    ಆ ದೇವರು ತುಂಬಾ ಕ್ರೂರಿ ಒಳ್ಳೆದಾಗಲಿ ಸರ್ ನಿಮಗೆ ನಿಮ್ಮನ್ನು ನೋಡಿ ಏನು ಹೇಳಬೇಕು ಗೊತ್ತಾಗ್ತಾ ಇಲ್ಲ 🙏🙏🙏🙏😞

  • @SavithriM-dv6gu
    @SavithriM-dv6gu 2 месяца назад

    😭ಅಯ್ಯೋ papa😭

  • @sirajisubu1063
    @sirajisubu1063 3 месяца назад +5

    ಖಂಡಿತ ದೇವರು ನಿಮ್ಮನ್ನು ಕೈ ಬಿಡಲ್ಲ ದಯವಿಟ್ಟು ಇವರಿಗೆ ನಿಮ್ಮ ಕೈ ಯಲ್ಲಿ ಆಗುವ ಸಹಾಯವನ್ನು ಮಾಡಿ 🙏

  • @sachinsachigowda9346
    @sachinsachigowda9346 3 месяца назад +2

    Every person help to this person

  • @novelpinto7889
    @novelpinto7889 3 месяца назад +2

    Lord jesus I believe in u. U can restore this brother. This brothers patience is awesome. Those who believe in jesus pray for this brother. Lord jesus cured the paralyzed man besides bethsayda pond. We need prayer to heal.

    • @scinthiafernandez5324
      @scinthiafernandez5324 2 месяца назад

      Oh God, please Help him to recover. Show miracles on him. Let him live his rest of life happily.. Thank you God

  • @grettaalmeida3612
    @grettaalmeida3612 3 месяца назад +3

    Very sad 😭😢😢 ಇವರ ಕಷ್ಟವನ್ನು ನೋಡಿ ತುಂಬಾ ಬೇಸರವಾಯಿತು 😮😢 god bless you brother 🙏

  • @vijayathingalaya8019
    @vijayathingalaya8019 3 месяца назад +3

    Ayyo paapa. Yarigu ee kashta barabaradu devare

  • @SajidaSaji-pz9iq
    @SajidaSaji-pz9iq 2 месяца назад +1

    Ayyo devre 😢😢😢

  • @ganeshshetty9584
    @ganeshshetty9584 3 месяца назад +3

    God bless u sir 🙏

  • @sudheerkumarlkaulgud7521
    @sudheerkumarlkaulgud7521 3 месяца назад +5

    ಇವರ ಬದುಕು ಸ್ಪೂರ್ತಿದಾಯಕ

  • @shobhashetty2103
    @shobhashetty2103 2 месяца назад

    Devaru nimage olleyadu madali heegene khushiyagiri❤😃

  • @pradeeppolice8623
    @pradeeppolice8623 3 месяца назад +1

    Bhagavanta,, devru nijavaglu idana ilva,, ansute😢😢 avrunu nodudre tumba bejaru agute,, devru avru jote irli

  • @RameshCj-o9s
    @RameshCj-o9s 2 месяца назад

    God bless you🙏🙏

  • @gopalnadig1944
    @gopalnadig1944 3 месяца назад +2

    ನಿಮಗೆ. ಪೆನ್ಷನ್ ಬರುತ ಇಲ‌‌ವ ?

  • @PrakashSKale
    @PrakashSKale 3 месяца назад

    God bless
    You

  • @kalandharshafi3388
    @kalandharshafi3388 2 месяца назад

    😢😢

  • @ksdinesh9910
    @ksdinesh9910 3 месяца назад

    Very good parasan

  • @RJ07Nagaveni_achar
    @RJ07Nagaveni_achar 3 месяца назад

    ಆ ದೇವರು ಅವರಿಗೆ ಆದಷ್ಟು ಬೇಗನೆ ವಾಸಿ ಮಾಡಲಿ..

  • @JagadeeshaKK-h2l
    @JagadeeshaKK-h2l 3 месяца назад +8

    Koragajja nimmannu kapadali

    • @eshannajakkanahalli
      @eshannajakkanahalli 3 месяца назад +1

      ಏನು ಕಾಪಾದಲಿ 34 ವರ್ಷದಿಂದ

    • @nagarajbhatbhat1282
      @nagarajbhatbhat1282 3 месяца назад +1

      ಕಾಪಾಡುವ ದೇವರಿಗೆ ಒಂದು ಕ್ಷಣ ಸಾಕು ಬ್ರದರ್ ಆದರೆ ನಮ್ಮ ಭಕ್ತಿ ಅನ್ನೋದು ಅವನನ್ನು ಮುಟ್ಟಬೇಕು aste​@@eshannajakkanahalli

  • @gopigopi9959
    @gopigopi9959 3 месяца назад +5

    ನಮ್ಮ ಮನೆಯಲ್ಲಿ ನಮ್ಮ ಅಣ್ಣನಿಗೂ ಇದೇ ರೀತಿ ಆಕ್ಸಿಡೆಂಟ್ ಆಗಿ 13 ವರ್ಷಗಳ ಕಾಲ ಮಲಗಿದ್ದಲ್ಲಿ ಇದ್ದರು ಅವರಿಗೆ ಕುತ್ತಿಗೆಯ ಕೆಳಭಾಗದಲ್ಲಿ ಯಾವುದು ಕೂಡ ಮುಟ್ಟಿದರೆ ಗೊತ್ತಾಗುತ್ತಿರಲಿಲ್ಲ ತುಂಬಾ ಕಷ್ಟದ ಜೀವನ ಮಲಗುವವರೆಗೂ ನೋಡುವವರಿಗೂ

  • @yatheeshu1825
    @yatheeshu1825 3 месяца назад +8

    Spinal cord injury ಅಂದರೆ ಅದು ಭೂ ಲೋಕದ ನರಕ ನಾನು ಅನುಭವಿಸುತ್ತಿದ್ದೇನೆ 😔

    • @mannaik8106
      @mannaik8106 3 месяца назад +1

      Sir please nim whatsapp number kodi

    • @yatheeshu1825
      @yatheeshu1825 3 месяца назад

      @@mannaik8106 nim number kodi nanu reply madthene🙏

    • @vinoddodamani1687
      @vinoddodamani1687 3 месяца назад

      I know Spinal cord pain and neck pain

    • @cvpujar2409
      @cvpujar2409 3 месяца назад

      Gbu

  • @rajeshwarisa2688
    @rajeshwarisa2688 3 месяца назад

    tumba sankata aagatte

  • @comfortablydumbb
    @comfortablydumbb 3 месяца назад

    It is really surprising that he has accepted the reality and god bless him for his positivity. 😞
    God bless those who are taking care of him .

  • @gauthamhegde4185
    @gauthamhegde4185 2 месяца назад

    Thumba bejaragutte noduvaga, papa

  • @chinnichinni-vu5fq
    @chinnichinni-vu5fq 3 месяца назад +1

    🙏🙏🙏🙏🙏🙏😞😞😞😞

  • @gauthamhegde4185
    @gauthamhegde4185 2 месяца назад

    Koragajja avra kelsa madokkadru sari madli,

  • @shanthidevadas9688
    @shanthidevadas9688 3 месяца назад

    🙏🏼🙏🏼

  • @sudhayv5583
    @sudhayv5583 3 месяца назад +1

    ಪಾಪ

  • @rebmi7s606
    @rebmi7s606 3 месяца назад

    🙏🙏🙏🙏🙏😭😭

  • @malatidevadig9461
    @malatidevadig9461 2 месяца назад

    Tumba sakta agute

  • @VinayakJakkali
    @VinayakJakkali 3 месяца назад +1

    Devru nimge valled madli

  • @ksdinesh9910
    @ksdinesh9910 3 месяца назад

    100000esttu bandru acharai.ella.but siddaramnige.gottagalla or eny mla. Gu gottagalva

  • @ParshnthashettyShetty.88
    @ParshnthashettyShetty.88 2 месяца назад

    ನನಗೆ ಕೂಡ ಹಾಗೆ ಆಗಿದೆ 😢

  • @malnadnature7920
    @malnadnature7920 3 месяца назад +9

    ಈ ಕಷ್ಟವನ್ನು ನೋಡಿದರೆ ದೇವರೇ ಇಲ್ಲ ಅಂತ ಅನಿಸುತ್ತೆ ದೇವರು ಇದ್ದಿದ್ರೆ ಈ ಕಷ್ಟ ಕೊಡ್ತಾ ಇರ್ಲಿಲ್ಲ ನನಗೆ ತುಂಬಾ ಬೇಜಾರಾಯ್ತು
    ಆದರೆ ದೇವರ ರೂಪದಲ್ಲಿ ನೀವು ಆ ನೋವನ್ನು ತಡೆದುಕೊಳ್ಳುವ ಶಕ್ತಿ ದೇವರು ನಿಮಗೆ ನೀಡಲಿ ಮನುಷ್ಯರ ಜೀವನ ಇಷ್ಟೇ ಇದ್ದಾಗ ಎಷ್ಟು ಇದ್ದರೂ ಸಾಕಾಗುವುದಿಲ್ಲ ನಿಮ್ಮನ್ನು ಉದಾಹರಣೆಯಾಗಿ ನಮ್ಮ ಜನಗಳು ಬದುಕಬೇಕು

  • @RuthuVidya
    @RuthuVidya 2 месяца назад

    😢

  • @HarshadKasture-x3g
    @HarshadKasture-x3g 3 месяца назад

    God bless you

  • @dhanushree8284
    @dhanushree8284 3 месяца назад +7

    Aiyoo ದೇವರೇ ದೇವರನ್ನು ನಂಬಿ ಪೂಜಿಸ್ಟೀವಿ..ಹೊರಗೆ ಹೋಗ್ತೀವಿ..ಆದರೆ ಯಾವಾಗ ಎಲ್ಲಿ ಏನಾದರೂ ಆಗಬಹುದು.....ಆದ್ರೆ ದೇವರು ಇಲ್ಲ ಅಂತ ಅರ್ಥ.😢.

  • @rathnavathisreedhara6862
    @rathnavathisreedhara6862 3 месяца назад +16

    ನಿಮಗೆ ದೇವರು ಕಾಪಾಡಲಿ, ನೀವು ಎಲ್ಲರಿಗೂ ಸ್ಫೂರ್ಥಿ ನಾವು ಸಣ್ಣ ವಿಷಯಕ್ಕೂ ದೊಡ್ಡದಾಗಿ ಯೋಚಿಸುತ್ತೇವೆ, 🙏

  • @shareefhgg458
    @shareefhgg458 3 месяца назад +4

    ಬದುಕು. ಬೇಡ. ಅನ್ನು ಅವರಿಗೆ. ನೀವು. ಮಾದರಿ.

  • @GajendraSingh-zl5fd
    @GajendraSingh-zl5fd 3 месяца назад +4

    ಮಾಡಿದ ಕರ್ಮಕ್ಕೆ ಅದೇವರು ತಾನೇ ಏನ್ ಮಾಡೋದಕ್ಕೆ ಆಗುತ್ತೆ

    • @harishkunder6272
      @harishkunder6272 2 месяца назад +3

      Ninagu atharane agbeku😮

    • @gauthamhegde4185
      @gauthamhegde4185 2 месяца назад +1

      Bad coment madidre ninge yenu labha edeya,, ninu manushy alva,, ninge yenu agutto gotta, edamkintha kade aagbahudu, have yarigu helbeda singa muttala, naigu niyath ede ninge adu elvalla thuuuuu

    • @sunandatara7784
      @sunandatara7784 2 месяца назад

      ​@@harishkunder6272ನಿಜ

    • @adiani7293
      @adiani7293 2 месяца назад

      Avaru karma maadiddu neevu nodidraa...... Nimma karmakke prathipala yen matte

    • @adiani7293
      @adiani7293 2 месяца назад

      Karma maadidavarigella ege agutte annodagidre kettaddu maadalu yellaru bayapattu jeevistha idru

  • @sangeetamallipatil8805
    @sangeetamallipatil8805 3 месяца назад +3

    Anapanasati meditation maadsi sir parihaara sigatte so kanada PMC meditation chanel nodi olledaagli

  • @narayanshetty7490
    @narayanshetty7490 3 месяца назад +4

    Karulu kittu hoiyutu

  • @ksdinesh9910
    @ksdinesh9910 3 месяца назад +2

    Enthavarige hello madi pls

  • @gajendragaju6142
    @gajendragaju6142 2 месяца назад +1

    ದಯವಿಟ್ಟು ಸ್ನೇಹಿತರೆ ನಮ್ಮ ಕೈಲಾದ ಸಹಾಯ ಮಾಡುವ

  • @basavegowdanbasavanna272
    @basavegowdanbasavanna272 3 месяца назад +1

    ನನಗೆ ಈ vedeo ನೋಡಿ ತುಂಬಾ ಭಯ ಆಗುತ್ತೆ ನನಗು ಕತ್ತು ತಿರುಗಿಸೋಕೆ ಆಗೋಲ್ಲ ಒಂದೇ ಕಡೆ ನೋಡ್ಬೇಕು.😂

  • @ksdinesh9910
    @ksdinesh9910 3 месяца назад +3

    Anyyo papa

  • @chandrashekaramin1066
    @chandrashekaramin1066 3 месяца назад +1

    Nanna tamma kuda 34 varsha hiddu hogibitta nimmanu nodidaga havanage kanuteera 😢

  • @harishashetty360
    @harishashetty360 3 месяца назад +6

    ವಿಕಲಚೇತನ ಇಲಾಖೆ ಯಿಂದ ಸೌಲಭ್ಯ ಸಿಕ್ಕಿದೆಯಾ

  • @VinayakJakkali
    @VinayakJakkali 3 месяца назад +1

    Devru nimge valled madli

  • @zenithdsouza5733
    @zenithdsouza5733 3 месяца назад +1

    I know one more person at thacoday..His spinal cord is damaged.. He is also can't walk.But he is coming to the wheel chair. But no senseation from the back to legs.

  • @bhagyam2063
    @bhagyam2063 3 месяца назад +1

    God bless you brother 😢 thumbha bejar aythu get well ❤️‍🩹 soon

  • @stellarani6765
    @stellarani6765 3 месяца назад +2

    God pls do miracles

  • @kirankumarhm7090
    @kirankumarhm7090 3 месяца назад +2

    Heggadde studio super sir......

  • @JyothiNaik-cx2rz
    @JyothiNaik-cx2rz 2 месяца назад

    🙏nanu 💯 kintalu jasti janarige share madiddene
    Jayaram Anna nihu adastu
    Bega husharagi God bless you sir 😭😭

  • @babub1398
    @babub1398 3 месяца назад +1

    ನಿಮಗೆ ನೀವೇ ಸಾಟಿ🙏🙏🙏🙏🙏

  • @RamamaniRamamani-g1l
    @RamamaniRamamani-g1l 2 месяца назад

    ದೇವರೇ ನನ್ನ ಶತ್ರುವಿಗೂ ಈ ಸಂಕಟ ಬೇಡ.

  • @dolphydsouza4579
    @dolphydsouza4579 3 месяца назад +1

    God bless you

  • @jyothimshetty2933
    @jyothimshetty2933 3 месяца назад

    Hmmmm but a manege aware adhara agiddare....dewara dayeyinda awarige hecchinavaru neravagiddare mundakku awarige nerawagali halawaru....railway suranga koreyuwaga adaddu...alli kuthiroru namma chikkappana anna patient eddaralla awara akkana ganda

  • @pratibhakulkarni4453
    @pratibhakulkarni4453 3 месяца назад

    Anna tumba bejaru ayitu.....but hopes kallobedi..
    .ramraksha stotra odi...positive changes kanabahudu

  • @zenithdsouza5733
    @zenithdsouza5733 3 месяца назад +2

    God bless you

  • @anitadmello1918
    @anitadmello1918 3 месяца назад

    Devaru begane avarige gunamukha madali

  • @apsh23
    @apsh23 2 месяца назад

    Thank you, you are very inspiration and I will help.

  • @praveenkumer8822
    @praveenkumer8822 3 месяца назад +1

    🙏😭

  • @ganeshbhat491
    @ganeshbhat491 3 месяца назад

    Janmaantara durita paapa kharmada phala ... Praarabdha anta heltaare..
    Devarannu doori prayojana illa...

  • @ravikravikk1147
    @ravikravikk1147 3 месяца назад

    Sir. Nimmadaryakke.
    Mechhale. bek😊😊😊

  • @scinthiafernandez5324
    @scinthiafernandez5324 2 месяца назад

    Very sad to know.

  • @user-cg4lg6mu2l
    @user-cg4lg6mu2l 3 месяца назад

    ಇವರ ವಿಡಿಯೋ ಇದಕ್ಕಿಂತ ಮೊದಲು ಕೂಡ ಬಂದಿತ್ತು

  • @gheegheeable
    @gheegheeable 2 месяца назад

    So sweet of him,🙏

  • @duniyaraju8672
    @duniyaraju8672 2 месяца назад

    😢😢😢😢😢

  • @mkanilkumar748
    @mkanilkumar748 3 месяца назад

    Abba

  • @MrMoneyvinay
    @MrMoneyvinay 3 месяца назад

    😢

  • @durugappab3245
    @durugappab3245 3 месяца назад

    😢

  • @saralasakshi17
    @saralasakshi17 3 месяца назад

    Greet sir

  • @roshu8861
    @roshu8861 3 месяца назад

    Namasthe anna

  • @shankardada5857
    @shankardada5857 3 месяца назад

    🙏🙏🙏🙏🙏🤝🫂💗🩵💙♥️💕

  • @rajeshwarinaganur7217
    @rajeshwarinaganur7217 3 месяца назад

    🙏🏿🙏🏿🙏🏿🙏🏿

  • @AkshathaAkshu-q9g
    @AkshathaAkshu-q9g 3 месяца назад

    😢

  • @universalvibes1705
    @universalvibes1705 3 месяца назад +1

    Devru eddana????

  • @pramilapramila5581
    @pramilapramila5581 3 месяца назад

    Nija helbeku andre avra athma vishvasakke dodda salam god bless u sir 🙏

  • @comfortablydumbb
    @comfortablydumbb 3 месяца назад

    Such quick and appropriate answers coming from him.. Best wishes to Heggade Studios for bringing this incident to viewers to help him.