Big Bulletin With HR Ranganath | ಗ್ಯಾರಂಟಿಗಳೇ ಸರ್ಕಾರಕ್ಕೆ ಮುಳ್ಳಾಗಲಿದ್ಯಾ..? | Congress | Public TV

Поделиться
HTML-код
  • Опубликовано: 7 июн 2023
  • Big Bulletin With HR Ranganath | ಗ್ಯಾರಂಟಿಗಳೇ ಸರ್ಕಾರಕ್ಕೆ ಮುಳ್ಳಾಗಲಿದ್ಯಾ..? | Congress | Public TV
    #publictv #bigbulletin #hrranganath
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On RUclips At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on RUclips: ruclips.net/user/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии • 1,1 тыс.

  • @shyamnadig4455
    @shyamnadig4455 Год назад +68

    Sir pls run ನಿಸಾರರ ಕುರಿಗಳು ಸಾರ್ ಕುರಿಗಳು ಕವಿತೆಯನ್ನು ನಿಮ್ಮ ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಸೇರಿಸಿ.

  • @Reddy_534
    @Reddy_534 Год назад +103

    BJP is better
    Jai Hind, jai BJP❤❤❤❤

  • @venkateshkumar4942
    @venkateshkumar4942 Год назад +113

    ಎಲ್ಲಾ ಭಾಗ್ಯಗಳು ನಮ್ಮ ಡಿಸಿಎಂ ಅವರ ಬ್ರದರ್ಸ್ & ಅವರ ಹೆಂಡತಿಯರಿಗೆ ಮಾತ್ರ ಅಂತ direct ಆಗಿ ಹೇಳಿ ಬಿಡಿ... ಇವರನ್ನ ನಂಬಿ vote ಹಾಕಿದ ಕರ್ನಾಟಕದ ಮಹಾ janatege🙏🏻🙏🏻🙏🏻🙏🏻🙏🏻

  • @shridevimath1711
    @shridevimath1711 Год назад +114

    ಬಿಟ್ಟಿ ಭಾಗ್ಯ sigutte anta vote ಹಾಕಿದ್ದೀರಿ. 5 ವರ್ಷ holi ಹುನ್ನವಿ....ಮಾಡಿ... 😅

    • @vinayavenkatesh9828
      @vinayavenkatesh9828 Год назад

      Yella bitti bhagya sabrighe tax kattoru jasti yaru ella avralli ..

    • @nandeeshaalal986
      @nandeeshaalal986 Год назад +4

      Ninna lekachara yage . Nin thika hakbeka

    • @nandeeshaalal986
      @nandeeshaalal986 Год назад

      Clear clut message beku

    • @devikacooking378
      @devikacooking378 Год назад +5

      Evathu current bill double agtide ade lekkachara😂

    • @narayanswamy657
      @narayanswamy657 Год назад +3

      ​ 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @Shwetha.s-bi5oq
    @Shwetha.s-bi5oq Год назад +24

    420+420+ ♾️......100percent commission sarkara😂😂😂😂

  • @nandinandisha7236
    @nandinandisha7236 Год назад +30

    ಫೋರ್ ಟ್ವೆಂಟಿ ಸರ್ಕಾರ ಕರೆಂಟ್ ಬಿಲ್ ಎಲ್ಲ ಜಾಸ್ತಿ ಮಾಡಿ ಇಟ್ಟಿದ್ದಾರೆ ಮಿನಿಮಮ್ ಚಾರ್ಜಸ್ ಸಮೇತನು ಜಾಸ್ತಿ ಮಾಡಿಟ್ಟಿದ್ದಾರೆ

    • @Matrixcontext
      @Matrixcontext Год назад

      ಕರೆಂಟ್ ಬಿಲ್ ಜಾಸ್ತಿ ಮಾಡಲು ಅನುಮೋದನೆ ಕೊಟ್ಟಿರುವುದು ಬಿಜೆಪಿ ಸರ್ಕಾರ ಎಲೆಕ್ಷನ್ ಬಂತು ಅಂತ ತಡೆಹಿಡಿದಿದ್ದರು ತಿಳುವಳಿಕೆತಗೋಬೇಕು ಅಜ್ಞಾನಿಗಳ ಅಥವಾ ಗೊತ್ತಿದ್ದು ಈ ರೀತಿ ಹೇಳುವವರು

  • @shreyanshv2523
    @shreyanshv2523 Год назад +224

    ಮುಂದಿನ ಷರತ್ತು "ನೀವು ಉಸಿರಾಡುತ್ತಿದ್ದರೆ ಗ್ಯಾರಂಟಿ ಯೋಜನೆ ಅನ್ವಯಿಸಲ್ಲ"

  • @santhosht6706
    @santhosht6706 Год назад +124

    420 +420=840 congress

    • @manju-uu6yc
      @manju-uu6yc Год назад +5

      Super

    • @lokeshlokesh699
      @lokeshlokesh699 Год назад

      ಗಾಂಡುಗಳ ಘೋಷಣೆ ನಂಬಿ ಕೆಟ್ಟ ನಮ್ ಜನ.

    • @basavarajbassu9158
      @basavarajbassu9158 Год назад

      Le bevarsi gole bjp yen sadane madidhe anta heli 420.40% bjp kallaru nimage satty gottilla soollu bogaldhu beettu jati jati maddy agala hachuvadu aste nimma bjp.& E.public tv rangy na kelasa thoo papeegole

    • @joshisridhar8351
      @joshisridhar8351 Год назад +11

      Inna 6 tingalu sarkara biddogute

    • @basavarajbsbassu3562
      @basavarajbsbassu3562 Год назад +3

      @@joshisridhar8351 💯

  • @Renukananda05
    @Renukananda05 Год назад +99

    Being a responsible citizen and paying tax is very bad .

    • @thejasms4862
      @thejasms4862 Год назад +4

      Completely agree with you!
      If we pay tax we get nothing!
      No Schools, No Health, No Roads, Nothing!
      People who pays taxes, slogs their ass to earn and still pay the tax and lives in Loan!
      People who doesn't do anything gets ₹3000 a month!!
      So why pay taxes? Let me earn my money promptly and save it well! Let's buy everything on cash without tax bills. Let the Government also realise what happens when tax payers stop paying various taxes!

    • @koushikshirali6427
      @koushikshirali6427 Год назад +1

      ​@@thejasms4862 exactly! Seems like tax paying is crime in India!

  • @shridevimath1711
    @shridevimath1711 Год назад +154

    ಕ್ವಿಂಟಲ್ ಗಟ್ಟಲೆ ಷರತ್ತುಗಳನ್ನು ಹೊತ್ತು ಕೊಂಡು ಬರ್ತಾ ive ಗ್ಯಾರಂಟಿಗಳು..... 😅

    • @shreyasdakshinamurthy3526
      @shreyasdakshinamurthy3526 Год назад +5

      Free electricity bill case. 10% condition apply already. Again condition

    • @Manjunatha-os3pf
      @Manjunatha-os3pf Год назад

      @@shreyasdakshinamurthy3526 free en kodod mannu 1*2 1*3 barthide bills

    • @RoshanRoshan-lm4ri
      @RoshanRoshan-lm4ri Год назад +1

      🎉🎉🎉🎉😅😅😅😅😅😊😊😊😊

    • @MudukappaMudukappanayak
      @MudukappaMudukappanayak Год назад +1

      ​@@shreyasdakshinamurthy35260:32 0:46 ಘೌಔಘೌಇಇಎ

  • @meditation4098
    @meditation4098 Год назад +15

    ಇವರೂ ಕೊಡು ಭಾಗ್ಯಗಳಿಗಿಂತ ಕಂಡೀಷನ್ ಗಳೆ ಹೆಚ್ಚಾಗಿದೆ........... ಹೆಚ್ಚು ಹುಚ್ಚಾಗಿ ಹುಚ್ಚು ಪೆಚ್ಚಾಗಿ ನಿಮ್ಹಾನ್ಸ್ ಸೇರಬೇಕು.......
    ಒಂದು ಸ್ಕೀಮ್........1ಪುಟ ಇದ್ದರೆ ಕಂಡೀಷನ್ ............ 5ಪುಟ
    ಕನ್ಫ್ಯೂಷನ್..........ಲೆಕ್ಕ ವಿಲ್ಲದಷ್ಟು

    • @sridhardl3064
      @sridhardl3064 Год назад

      Cong 420

    • @Matrixcontext
      @Matrixcontext Год назад

      ಕ ಕನ್ಫ್ಯೂಷನ್ಮಾಡುತ್ತಿರೋದು ಮೀಡಿಯಾಗಳು ಕೊನೆಯವರೆಗೂ ಕಾದು ನೋಡುವ ತಾಳ್ಮೆ ಇರಬೇಕು ಮೋದಿ ಅವರ ಮಾತುಗಳನ್ನು ಕೇಳಿ ಒಂಬತ್ತು ವರ್ಷ ಎಮ್ಮಾರ್ ಇಲ್ಲವೇ

    • @VinodaNyamati-kg2qn
      @VinodaNyamati-kg2qn 2 месяца назад

      ​@@sridhardl3064😊🎉

  • @govindaraja6721
    @govindaraja6721 Год назад +11

    Super ವಿಶ್ಲೇಷಣೆ ಸರ್ 👌💪🙏🙏🙏 ಟೋಟಲಿ ಗ್ಯಾರಂಟಿಗಳು ಮೋಸ

  • @PraveenKumar-du6yl
    @PraveenKumar-du6yl Год назад +51

    *ಹೋಟೆಲ್ ಹೊರಗಡೆ ಬೋರ್ಡ್ ಹಾಕಲಾಗಿತ್ತು*
    *"ಇಲ್ಲಿ ದೋಸೆ ಫ್ರೀ.. ಒಬ್ಬೊಬ್ಬರಿಗೆ ಇಪ್ಪತ್ತು ದೋಸೆ ಫ್ರೀ... ನಂಗೂ ಫ್ರೀ... ನಿಮಗೂ ಫ್ರೀ... ಕಾಕಪಾಟೀಲ್ ಗೂ ಫ್ರೀ.." ಅಂತ..*
    *ಇದನ್ನು ನೋಡಿದ ಗುಂಡ ಸರಕ್ಕನೆ ಹೋಟೆಲ್ ಒಳಗೆ ಹೋಗಿ ಇಪ್ಪತ್ತು ದೋಸೆ ಹೊಡೆದು ಹೊರಬರಬೇಕಾದ್ರೆ ಕ್ಯಾಶ್ ಕೌಂಟರ್ ನಲ್ಲಿ ಕೂತಿದ್ದ ಹೊಸ ಮ್ಯಾನೇಜರ್ ಸಿದ್ದೇಶ ತಡೀತಾನೆ.*
    *ಸಿದ್ದೇಶ: ಸರ ನಿಲ್ರಿ ಸರ..*
    *ಗುಂಡ: ಏನು..??*
    *ಸಿದ್ದೇಶ: ದೋಸೆ ತಿಂದ್ರ..??*
    *ಗುಂಡ: ಹೂನ್ರಿ...*
    *ಸಿದ್ದೇಶ: 20 ದೋಸೆ ತಿಂದ್ರ?*
    *ಗುಂಡ: ಹೌದ್ರಿಯಪ್ಪ..*
    *ಸಿದ್ದೇಶ: ಚಟ್ನಿ, ಸಾಂಬರ್ ಎಲ್ಲಾ ಒಳ್ಳೆದ್ದಿತ್ತ..?*
    *ಗುಂಡ: ಚಲೋ ಐತ್ರಿಯಪ್ಪ...*
    *ಸಿದ್ದೇಶ: ಮತ್ ಬಿಲ್ ಕೊಡ್ರಲಾ.*
    *ಗುಂಡ: ಮತ್ ಹೊರಗಾ 20 ದೋಸೆ ಫ್ರೀ ಅಂತ ಬೋರ್ಡ್ ಹಚ್ಚಾರಾ..??*
    *ಸಿದ್ದೇಶ: ಹೂನ್ರಿ ನಾವೇ ಹಚ್ಚಿದ್ದು.*
    *ಗುಂಡ: ಮತ್ ಬಿಲ್ ಕೇಳಕ್ಕತ್ತಿರಾ..??*
    *ಸಿದ್ದೇಶ: ಫ್ರೀ ದೋಸೆ ಮಾತ್ರ ರೀ.. ಸಾಂಬರ್ ಚಟ್ನಿ ಫ್ರೀ ಇಲ್ಲಾರೀ.. ಅದಕ್ಕ 400 ಆಯ್ತ್ ರೀ..*
    *ಗುಂಡ: ಮತ್ ಯಾಕ್ ಬೋರ್ಡ್ ಹಚ್ಚಿರಾ..??*
    *ಸಿದ್ದೇಶ: ನಮಗ ಗಿರಾಗಿ ಬ್ಯಾಕ್ರಿ ಅದಕಾ ಹಚ್ಚಿವ್ರಿ. ಬೋರ್ಡ್ ಹಚ್ಚಿದಾಂಗ ನಡ್ಕೋತೀವಿ.. ನಾವೇನ್ ದ್ವಾಸಿಗೆ ಹಣ ಕೇಳೊಲ್ಲ ರೀ.. ಅದು ಉಚಿತ ನನಗೂ ಉಚಿತ ನಿನಗೂ ಉಚಿತ ಕಾಕಪಾಟೀಲ್ ಗೂ ಉಚಿತ..*
    *ಗುಂಡ: ಮತ್ತೆ ಚಟ್ನಿ ಸಾಂಬರಿಗೆ ರೇಟಿದೆ ಅಂತ ಯಾಕ್ ಹೇಳಿಲ್ಲ?*
    *ಸಿದ್ದೇಶ: ನಮ್ ಹೋಟ್ಲು, ನಮ್ ಬೋರ್ಡು, ನಮ್ ಇಷ್ಟ ನೀವ್ ಬಿಲ್ ಕೊಡ್ರಿ.*
    *ಗುಂಡ ಮುಚ್ಕೊಂಡ್ ಬಿಲ್ ಕೊಟ್ಟ್ ಬಂದ...*
    *ಉಚಿತ, ನಿಶ್ಚಿತ, ಖಚಿತ, ಖಂಡಿತ

  • @chandrasani619
    @chandrasani619 Год назад +19

    ನಮ್ಮ ಸರ್ಕಾರ, ನಮ್ಮ ಮಾತು ಎಂದರೆ ಎನರ್ಥ. ಸರ್ಕಾರ ಇವರ ಪಕ್ಷಕ್ಕೋ, ಏನು ರಾಜ್ಯಕ್ಕೋ??

  • @hanamanthashettar5309
    @hanamanthashettar5309 Год назад +32

    ನುಡಿದಂತೆ ನಡೆಯುತ್ತೇವೆ ಅಂತ ಭಾಷಣದಲ್ಲಿ ಹೇಳಿದ್ರಲ್ರಿ ಸರ್ ಹಾಗೆ ನಡಿತಾ ಇದ್ದಾರಲ್ಲ ಸರ್ ಕಾಕಾ ಪಾಟೀಲರಿಗೆ ಫ್ರೀ ನನಗೂ ಫ್ರೀ ಅಂತ ಹೇಳಿದ್ರು ಹೊರತು ಓಟು ಹಾಕಿರೋ ಎಲ್ಲಾ ಜನರಿಗೆ ಅಂತಾ ಹೇಳಿಲ್ಲಾ😂😂😂😂😂

  • @anantalebasappanavar1241
    @anantalebasappanavar1241 Год назад +15

    ಮುಂದಿನ ಎಲಿಕೇಷನ್ಗೆ ಜನ ಹುಷಾರ್. ಆಗಬೇಕು

  • @shyamnadig4455
    @shyamnadig4455 Год назад +42

    ಸರ್ ಮಕ್ಕಳ ಮತ್ತು ತಾಯಿ ತಂದೆ ಅಥವಾ ಅವಲಂಬಿತರ ಗಣನೆ ಹೇಗೆ ಮಾಡುವಿರಿ? ಜನ ಮೋಸ ಹೋಗಿದ್ದಾರೆ

    • @arunkumarrk-by3gr
      @arunkumarrk-by3gr Год назад

      Gl

    • @mvpatil5189
      @mvpatil5189 Год назад +2

      ಅವರಿಗೂ ಕಂಡಿಶನ ಹುಡಕತಾ ಇದ್ದಾರೆ wait ಮಾಡಿರಿ

  • @mahadeva528
    @mahadeva528 Год назад +19

    ಕುರಿಗಳು ಸಾರ್ ಕುರಿಗಳು .
    ಮತದಾರ. ಪ್ರಭು ಗಳು 😅😅😅

  • @madhuhs6991
    @madhuhs6991 Год назад +27

    Khangress govinda govinda😅😅

  • @hemanthgiriraj8234
    @hemanthgiriraj8234 Год назад +21

    Finally looks like all benefits will be reaching to only 136 people of Karnataka.

    • @thejasms4862
      @thejasms4862 Год назад

      Absolutely, totally agree with your statement! Very well said

    • @bubliarcot2011
      @bubliarcot2011 Год назад +1

      Yes only for family of puncher shop and garage owners...DK shi brothers

    • @byreddysujay5974
      @byreddysujay5974 Год назад

      in that 136 also atleast 10-15 ppl politicians will be there😂

  • @krishnaa2939
    @krishnaa2939 Год назад +20

    re election ???

  • @shivanandhiremath2284
    @shivanandhiremath2284 Год назад +18

    🥾 boot le hodiri congress navarn

  • @srinivasshiva32
    @srinivasshiva32 Год назад +25

    Tax paying stop maadidare gurantee sigutta? Any thoughts on this?
    If we stop paying tax, we will get guarantee in karnataka

    • @shrinivasbangera2690
      @shrinivasbangera2690 Год назад +1

      😂😂😂😂

    • @doddappahadimani5892
      @doddappahadimani5892 Год назад

      Illa guru nin tax kattbeku adan ninge free dag ninge kodtar ivag electric charge unit ge 120 jaasti aagide 200 jaast use madidre ivag present rate ginta 1.50 rupees jaasti pay madbeku think that ivarinda esto atti sose bere aagta idare but ivag adaku problem madidare bere Adare sambanda illa Mane owner or yajamani attege aste 2000 😅 idu pukkate garrenty maraya analysis madu gottagutte

    • @gowtham9534
      @gowtham9534 Год назад

      No, not at all

  • @user-sheker
    @user-sheker Год назад +26

    ರಂಗಣ್ಣ ಉಗಿರಿ ಮುಖ್ಯ ಮಂತ್ರಿಗೆ

    • @s.madhusudanrao2659
      @s.madhusudanrao2659 Год назад +2

      Yakappa Andha nimdh helu .

    • @Matrixcontext
      @Matrixcontext Год назад

      ಇವನೊಬ್ಬ ಮಂಗಣ್ಣ ಹೆಲಿಕಾಪ್ಟರ್ ಮಂಗಣ್ಣ ನ್ಯಾನೋ ಚಿಪ್ಪು ತಂತೆ ನೋಟಲಿ ರಂಗಣ್ಣನಿಗೆ

  • @karthikbharadwaj9923
    @karthikbharadwaj9923 Год назад +10

    Next five years enjoy Karnataka
    I am very much happy great day started for Karnataka

  • @devendranayak1745
    @devendranayak1745 Год назад +13

    ಸಾರ್ ನಿಮ್ಮಿಬ್ರ ಭಾಷಣ ಕೇಳೋದೆ ಚೆಂದ😊

    • @Akashganga654
      @Akashganga654 Год назад +1

      ಇಬ್ಬರ ಭಾಷಣ ಎಲ್ಲಿದೆ? ರಂಗಾ ಒಬ್ಬನೇ ತಾನೇ ಮಾತಾಡುತ್ತಿದ್ದಾನೆ..

    • @raghujohnraghu714
      @raghujohnraghu714 Год назад

      ಹೋಗಿ ಉಣ್ಣು ಸಾಬ್ರು ದು ಮೋಟು ನಿಮಗೆ ಚನ್ನಾಗಿ ಇರುತ್ತೆ

    • @shreekantabudihal
      @shreekantabudihal Месяц назад

      😮😂v😮😮😮​@@raghujohnraghu714

  • @shrini2730
    @shrini2730 Год назад +8

    🌹ಯಾ ರಿ ಗು 🌹ಎ ನು ಇ ಲ್ಲ 🌹ಇ ದು 🌹ಸಿದ್ದರಾಮಯ್ಯ ನೇ 🙏ಬ ಲ್ಲ 🌹

  • @gururajacharya720
    @gururajacharya720 Год назад +126

    Those people who were promised freebies while seeking votes but now denied by new rules made by karnataka Govt should go to court for justice .

    • @parasmaljain844
      @parasmaljain844 Год назад +2

      No provison

    • @AnandKumar-fj6it
      @AnandKumar-fj6it Год назад

      . Maneyalli obbarige 2000 kodteevi antha yellaru mathadanakke one month modalinda heltha bandru.Eega avara buddi tegedralla! gottayitha matadarare.Sidramaiah sir ge modale gottittu gaurenteegalige duddu honchoke sadya illa antha.innenu madtareli? Ee reethi kyathe tegitare. 5 varsha ee govt annu bharisabeku.

    • @s.madhusudanrao2659
      @s.madhusudanrao2659 Год назад +2

      Gane is not over still time is there talk about where is 15 Lakhs , GST etc., etc., etc., talk about this if u r Neutral r else thu.

    • @chandushakher7254
      @chandushakher7254 Год назад +9

      @@s.madhusudanrao2659 kahne inda 15 lakh yaaru helilla

    • @chandushakher7254
      @chandushakher7254 Год назад +2

      @@s.madhusudanrao2659 gst stapakaru neeve

  • @user-sheker
    @user-sheker Год назад +55

    ನಾನು ಕಾಂಗ್ರೆಸ್ ಪಾರ್ಟಿ ಕಾರ್ಯಕರ್ತ ಆದರೆ ಈತರ ಮೋಸ ಮಾಡುತ್ತಾರೆ ಅಂತ ಗೊತ್ತಿರಲಿಲ್ಲ

    • @Pope_Of_India
      @Pope_Of_India Год назад +13

      Anna ninge 70 varshadinda MOSA Ne madirodu.

    • @rajendramalya4785
      @rajendramalya4785 Год назад +1

      ನೀವು ಬಿಜೆಪಿ ಪಾರ್ಟ್ ಸೇರಿ

    • @kempegowdakempa5782
      @kempegowdakempa5782 Год назад +5

      Anna, hogi mannu tinnu 😂
      Next time inda BJP ge vote haki atleast

    • @nandinandisha7236
      @nandinandisha7236 Год назад

      ನಾಯಿ ನಿಂತುರು ಸಮೇತನ ನಾವ್ ಹಾಕದ್ ಬಿಜೆಪಿಗೆ

    • @basavarajbassu9158
      @basavarajbassu9158 Год назад +1

      Hogi pakado maru

  • @ashwinidevaraju6427
    @ashwinidevaraju6427 Год назад +20

    thank you and hats off public TV Rangana sir.

    • @ramamohankp752
      @ramamohankp752 Год назад

      RANGANNA GARU MUKU VANDHANALU, MEELANTIVARU, VANDHA SAMVASTHARALU KSHEMANGA VUNDALY. MEERU BHARATH MATHA MUDDUBIDDA, JAI HINDH.

  • @dayrise7211
    @dayrise7211 Год назад +8

    Congress showing its true face no vote from now
    Only bjp can do developments

  • @imran_Khan_46
    @imran_Khan_46 Год назад +8

    H,R Rangnath sir nane. Miss madkonde nemege 😊😊😊
    your speech very.different
    I'm so happy your News ❤❤❤

  • @raghavendrakulkarni7650
    @raghavendrakulkarni7650 Год назад +17

    If we voted for freebies, we r not matured. Politicians play but voter should b honest to protect democracy in India.

    • @shreyass2084
      @shreyass2084 Год назад

      Lol num jana free andre baayi thagithare😂😂

    • @byreddysujay5974
      @byreddysujay5974 Год назад

      majority voting and votes slum inda agadu avrge en gotirutte

  • @AakankshShadakshari
    @AakankshShadakshari Год назад +34

    Excellent explanation 🎉

  • @Sksm492
    @Sksm492 Год назад +7

    I think govt should say directly sorry we cannot implement these schemes.
    And proceed with good governance 😊

  • @BSJagadeeshaChandra
    @BSJagadeeshaChandra Год назад +16

    BJP also has told that they will give some freebies but only for BPL card holders. But congress conviniently told that it is for all just get votes. That means they have cheated people now.

    • @shreyasdakshinamurthy3526
      @shreyasdakshinamurthy3526 Год назад +8

      You are right but. Small difference is that BJP tells this one before the election. Congress does not tell that's all

    • @manoharchandrashekar2085
      @manoharchandrashekar2085 Год назад +1

      Don't support blind ok

    • @rahulreddyp.s7249
      @rahulreddyp.s7249 Год назад

      Very true, congress openly announced the freebies but now, conditions, it's like take the insurance, while claiming it comes thousands of conditions, same here with this government.
      Innu yen yen nodbeko.

  • @vijayendranayak2934
    @vijayendranayak2934 Год назад +10

    Excellent explanation Mr Ranganath sir 💕🙏💕

  • @mn-ft6js
    @mn-ft6js Год назад +4

    Ranganna nam govt school uniform hakidare🙏

    • @agni305
      @agni305 Год назад

      ಯಾವ school

  • @SanjeevKumar-ec1xq
    @SanjeevKumar-ec1xq Год назад +4

    5 ಗ್ಯಾರಂಟಿ 500 ಕಂಡೀಶನ್

  • @rakeshvv260
    @rakeshvv260 Год назад +7

    Not even a single point of development words.. just bitti bhagayas!!! This is one of the worst i have seen in life… if this is all implemented- bad days for our karnataka is very near!!! Chase this waste congress govt !!!

  • @shashikumar-sv
    @shashikumar-sv Год назад +4

    Simply say " ಬಡವ ನೀ ಮಡುಗ್ದಂಗೆ ಇರು ಅಷ್ಟೇ"
    ಬಡವ ಬದಲು middle class ಹಕೊಳಿ 🙏

  • @rajunaik26
    @rajunaik26 Год назад +24

    Rangana Top class kannada journalist love his deep analysis 🙏

  • @satyamevjayathey3723
    @satyamevjayathey3723 Год назад +9

    Congress just launched 5.guarantee scheme without any planning. The entire country is laughing at this drama. The public did not ask for these guarantees.

    • @silver7949
      @silver7949 Год назад +1

      *Exactly but they are shameless even the worker and followers hv been fooled by this winning MLAs*

  • @chethankumar.kchethankumar5376
    @chethankumar.kchethankumar5376 Год назад +5

    ಸಿದ್ಧರಾಮಯ್ಯ ನನ್ನ ಹೆಂಡ್ತಿಗು ಅಂತಾ ಹೇಳಿದ್ರು

    • @ayradesigns5990
      @ayradesigns5990 Год назад

      ಪಾಪ ಅವರು ಬಡವರು ಟಾಕ್ಸ್ ಕಟ್ಟಲ್ಲ. ಕಟ್ಟಿದರೆ ಅವರ ಕೈ ಗೆ ಲಕ್ವಾ ಹೋಡೆಯಲಿ

  • @poornimamenasagi2308
    @poornimamenasagi2308 Год назад +6

    Yella mosa sir

  • @Praveenkumar.V.
    @Praveenkumar.V. Год назад +26

    If congress doesn't fulfill their promise, Congress will never come to power in their lifetime. They are forgetting their time is only for 5 years

    • @BKCC420
      @BKCC420 Год назад

      ಅಯ್ಯೋ ನಿಮಗೆಲ್ಲೋ ಭ್ರಾಂತಿ . ನಾಲ್ಕು ಪ್ಯಾಕೆಟ್ ಫ್ರೀ ಅಂದ್ರೆ ನನಗು ಇರಲಿ ನಮ್ಮಮ್ಮನಿಗೂ ಇರಲಿ ಅಂತ ವೋಟ್ ಒತ್ತಿ ಬರ್ತಾರೆ...ಅವರ ಹಣೆ ಬರಹ ಕತ್ತೆಯ ಗುಪ್ತಾಂಗದಿಂದ ಬರೆಸುಕೊಳ್ಳುತ್ತಿದ್ದಾರೆ ಅನ್ನೋ ಬುದ್ಹಿ ಇಲ್ಲ...

    • @basavarajuhs
      @basavarajuhs Год назад +2

      It doesn't matter siddu will not contents next election

    • @loveandcareyou905
      @loveandcareyou905 Год назад +1

      Well said 👏

    • @loveandcareyou905
      @loveandcareyou905 Год назад

      @@basavarajuhs Shameless ways of thinking.
      Atal B Vajpayee, APJ ABDUL KALAM, Advani, Modi, Nitin and Jaishankar and other won't think this way.

  • @srinivasshiva32
    @srinivasshiva32 Год назад +10

    Current bill increase maadida Congress paksha uddaravagali

  • @gopalkrishnab.s.798
    @gopalkrishnab.s.798 Год назад +3

    ಬಿಬಿಎಂಪಿ, ಪಂಚಾಯತಿ ಲೋಕಸಭೆ ಚುನಾವಣೆ ಸಮಯದಲ್ಲಿ ಕಷ್ಟ ಆಗಬಹುದು

  • @user-jg4rb1ln2h
    @user-jg4rb1ln2h Год назад +6

    Now " Congress Putting Flower In The Ear Of Voters " As Advertised Against BJP By Congress During Election Times.

  • @user-sheker
    @user-sheker Год назад +4

    ಮತದಾರರಿಗೆ ತಿಳುವಳಿಕೆ ನೀಡಿ ರಂಗಣ್ಣ

  • @manjunathjolad1507
    @manjunathjolad1507 Год назад +2

    August 15ra varege ondishtu condition adada nantara matte ondishtu condition hige continue 5years

  • @akashkryou
    @akashkryou Год назад +14

    Electric Bills in north bengaluru have not generated yet. We used to receive bills on 5th of every month but this month 3 days gone not yet received. It shows they are literally waiting for bills to cross 200 units. This particular month if i cross 200 units then im not eligible for there offer.

    • @shreeme099
      @shreeme099 Год назад

      Same in mysuru also

    • @nkvlogs1411
      @nkvlogs1411 Год назад

      They have increased the price now. There is no units slab in my current month bill. They charged 7rs per unit for complete consumed units. And also they added 300rs as other charges. Not sure why they added 300rs

    • @akashkryou
      @akashkryou Год назад

      @@nkvlogs1411 new price per unit is effective from last month so thy are showing it in arrears.

    • @ayradesigns5990
      @ayradesigns5990 Год назад +1

      South north Ella kade bengluru bill bandilla.

    • @rakshithac3520
      @rakshithac3520 Год назад

      Same here in mandya

  • @_abhishekmj_
    @_abhishekmj_ Год назад +6

    We, tax players shud go on strike and stop paying tax right away !
    Comon guys, its high time.. How much insults shud we bear, with these 3rd class politicians and people !

    • @shreyanshv2523
      @shreyanshv2523 Год назад

      Bro how can we stop paying? Property tax is going to increase by 20% atleast. We can't avoid it. Current bill is going to be tripled( I got 3times than my usual bill). We have to pay it. Otherwise no current

    • @_abhishekmj_
      @_abhishekmj_ Год назад +1

      @Shreyansh V We shud furst start boycotting . And if everyone start revolting together, govt cant do anything!
      We are the owner of that money !

  • @tsdot1326
    @tsdot1326 Год назад +12

    Befor election free free yallarigu free nagu free nimgu free after victory conditions aplya 🤗👌👋👋😡😤

  • @seenamba
    @seenamba Год назад +2

    To get 200 units electricity, you should not use even 1 unit of electricity for atleast 2 years

  • @manjunatham806
    @manjunatham806 Год назад +12

    Gruhalakshmi!!! Shaapa congress ge Jasti ne edhe.....

  • @raghavendrakulkarni7650
    @raghavendrakulkarni7650 Год назад +4

    Ranganna do u think that, we should lead our life depending on Govt.? Government should give free,education health n legal assistance n protection to citizens, all free not good. Supreme Court should take note of this politicians freebies to win election's.

  • @nagbalkur1365
    @nagbalkur1365 Год назад +34

    voters who believed in these guarantees and voted based on them, truly deserve this as they did NOT ask Congress on its prior promises of Garibi Hatao

  • @parasmaljain844
    @parasmaljain844 Год назад +2

    Next declaration nogruhya lskshmi scheme for alive person

  • @raqheebasultana2813
    @raqheebasultana2813 Год назад +2

    Excellent points sir

  • @francisdsouza5245
    @francisdsouza5245 Год назад +3

    You are 100% correct Ranganna.

    • @agni305
      @agni305 Год назад

      Tax payer will not get any benifit.....

  • @lakshmammalakshma2015
    @lakshmammalakshma2015 Год назад +5

    Instead of making these rules they could have said that they will not issue 5 guarantee scheme and give back our votes return let's have re election in karnataka

  • @jnanikachirag3780
    @jnanikachirag3780 Год назад +2

    Nive obbre sir... correct heltira.....👍🙏🙏🙏🙏👌👌👌👌👌👌

  • @trathnamma3100
    @trathnamma3100 Месяц назад

    Vinay good news and message thank you so much sir 👌👌👍

  • @swapnapriyadarshini7398
    @swapnapriyadarshini7398 Год назад +3

    Sir ನೇರವಾಗಿ ಹೇಳಿಬಿಡಿ, ಯಾರಿಗೂ ಗೃಹಲಕುಮಿ ಗ್ಯಾರೆಂಟಿ ಇಲ್ಲ ಅಂತ 😅
    ಭಾಗ್ಯದು ಲಕ್ಷ್ಮಿ ಬಾರಮ್ಮ, ನಮ್ಮಮ್ಮದು, ನಿಮ್ಮಮ್ಮದು....😂

  • @ashashenoy4859
    @ashashenoy4859 Год назад +3

    Very nice information sir 👍

  • @padmavathi1015
    @padmavathi1015 Год назад +2

    Sir namaste nanu unmarried unemployee ನಂಗೆ ಎಲ್ಲರೂ ಇದ್ದು ಯಾರೂ ನನ್ನ ನೋಡಿಕೊಳ್ತಿಲ್ಲ ಒಂಟಿಯಾಗಿ ಜೀವನ ಮಾಡ್ತಾ ಇದೀನಿ ನಾನೂ ಈ ಎಲ್ಲಾ ಯೋಜನೆಯ ಉಪಯೋಗ ಪಡೆಯಬಹುದ ತಿಳಿಸಿ🙏

    • @muniswamacharyn8133
      @muniswamacharyn8133 10 дней назад +1

      ನಿಮಗೆ ವರ್ಷಕ್ಕೆ 120000 ಕ್ಕಿಂತ ಆದಾಯ ಇದ್ದರೆ ನೀವು ಎಲ್ಲಾ ಬಿಟ್ಟಿ ಭಾಗ್ಯಗಳನ್ನು ಪಡೆಯಬಹುದು. ವಿಚಾರಿಸಿ.

    • @padmavathi1015
      @padmavathi1015 9 дней назад +1

      @@muniswamacharyn8133 sir nange kelsanu illa MA ಓದಿದೀನಿ ಅಮ್ಮನ ಪೆಂಶನ್ ಹಣದಿಂದ ಅಮ್ಮ ನನ್ನ nodikota ಇದಾರೆ ನಂಗೆ ಅಂತ ಯಾವ ಆದಾಯವು ಇಲ್ಲ ಅದ್ಕೆ ಬಿಪಿಎಲ್ ಕಾರ್ಡ್ ಹೇಗೆ aplly madbeku ಹಾಗೂ apply ಮಾಡಲು ಏನೇನು ಬೇಕು ತಿಳಿಸಿ sir please

  • @a.vasudevaadhikari8026
    @a.vasudevaadhikari8026 Год назад +2

    ರಾಹುಲ್ ಗಾಂಧಿ ಫೋಟೊ ಸಹ ಇರಬೇಕಿತ್ತು.

  • @Narutouzumaki-og3gj
    @Narutouzumaki-og3gj Год назад +8

    True face of congress, siddu is making sure that no one should vote congress in the upcoming loksabha 😂

  • @vithalshirodkar2226
    @vithalshirodkar2226 Год назад +5

    Sir it is very impossible to fulfill five promises promise d by congress party. Amount yellinda terttira?. Congress party made namma Karnataka people fool. Hence forth think before vote.

  • @subhashnd6095
    @subhashnd6095 Год назад +2

    ಇದಕ್ಕಿಂತ ಬಿಜೆಪಿ ಸರಕಾರ ನೇ ಬೆಸ್ಟ್

  • @chandanrajdcr4799
    @chandanrajdcr4799 Год назад +1

    ಐದು ವರ್ಷದ ಸರ್ಕಾರ ಕಾಂಗ್ರೆಸ್ ಅವರದ್ದು.... ಗ್ಯಾರಂಟಿಗಳು ಕೇಳಿದರೆ ಷರತ್ತುಗಳು ನಮ್ಮದು...🔥🔥🔥🔥🔥🔥

  • @purushothamamp3535
    @purushothamamp3535 Год назад +5

    Ranganath sir,
    IT sectors Bescom (HT2A) bill increased Rs 75 / Unit.

    • @sidsiddu5848
      @sidsiddu5848 Год назад

      Sir , Distribution sector wl be collapsed.., don't worry

    • @talkievaky
      @talkievaky Год назад

      Hinge ಆಟ ಆಡ್ತಾ ಇದ್ರೆ ಐಟಿ ಕಂಪನಿಗಳು ಕರ್ನಾಟಕ ಬಿಟ್ಟು ಹೊರ ಹೋಗುತ್ತವೆ ಆಮೇಲೆ ಇನ್ನೇನು ಇರುತ್ತೆ ಕರ್ನಾಟಕದಲ್ಲಿ 00000000 ದೊಡ್ಡ ಸೊನ್ನೆ ಇನ್ನೇನು ಆ tax ಈ tax antha ಯಾವುದೇ ಮೂಲ ಆದಾಯ ಇರುವುದಿಲ್ಲ

  • @user-ew7zo8jy9e
    @user-ew7zo8jy9e Год назад +3

    Gruha Lakshmi is weeping after seeing Electric people.

  • @sathish_kumar_c
    @sathish_kumar_c Год назад +7

    Revenue tax, stamp duty tax, registration charges, liquor, electricity bill price hiked

    • @chandushakher7254
      @chandushakher7254 Год назад

      Sir naau tax payer namge heege mosa mado badlu nimge gottiro badavarige kodi anta helidre kodtiddu enta karma nam duddu nim hesaru

  • @anudeep1539
    @anudeep1539 Год назад +2

    Hechhu kammi yarigu yenu kodalla antha helbidi....Jai BJP

  • @rakeshrossi3062
    @rakeshrossi3062 Год назад +3

    Ranganna ❤️❤️

  • @homeparty999
    @homeparty999 Год назад +6

    ಪತಿಯ ಆಧಾರ್ ನಂಬರ್ ಕೇಳಿದ್ದು ಆದರೆ ಪತಿ ನಿಧನ ಆಗಿದ್ದರೆ ಏನು??
    ಉತ್ತರ ಹೇಳಿ ಗೊತ್ತಿದ್ದರೆ

  • @KiranKumar-yq8gk
    @KiranKumar-yq8gk Год назад +5

    Bogus Congress party 420😂😂

  • @nathamar007
    @nathamar007 Год назад +1

    Conjajulation ranganna on 5M🎉🎉

  • @vinayavenkatesh9828
    @vinayavenkatesh9828 Год назад +3

    Matthe siddaramaiah nanna hendthigu 2,000 sigutthe , eshwarappana hendthigu sigutthe, avnappan hendthigu sugutthe, evnappana hendthigu sigutthe andralla evaga rules applicablla? Mana gettavru vote hakidralla anubhavisi eevaga...

  • @swamyraji4963
    @swamyraji4963 Год назад +3

    KARNATAKA PEOPLE WHO VOTED FOR CONGRESS GOT HEAD SHAVED BY CONGRESS BY WITHOUT GOING TO THIRUPATHY ,SRI RAMANA GOVINDA GOVINDA 😂😂😂😂😂

  • @Trilok3969
    @Trilok3969 Год назад +1

    Avr avr Mane udhara agoke adidhu natkadali janaru bali hat's off CM and DCM and main High command 🙏🏻

  • @raghavendrakulkarni7650
    @raghavendrakulkarni7650 Год назад +1

    Very good, conditions should b there, only vote bank politics should not be there. Eligibles only should get.

  • @sneha_deshmukh
    @sneha_deshmukh Год назад +3

    Take the money and enjoy it for temporary

  • @bhanubhat2732
    @bhanubhat2732 Год назад +3

    Simple..10years inda adhikara illa.eega party fund kadme aagide .. election gellodaste guri.hege annodu bekilla..est sull bekadru heli ..

  • @samyamsamyam9982
    @samyamsamyam9982 Месяц назад

    Rangnatha sir.nivu.mathnadida.mathu.super.sir

  • @mithoshinij101
    @mithoshinij101 Год назад

    Good morning and good message

  • @Nagesh-td9vr
    @Nagesh-td9vr Год назад +4

    Nangu free ningu free ellappa Sidar.....m...n

    • @karthiksimha2025
      @karthiksimha2025 Год назад

      ನಮ್ಮಮ್ಮಂಗೂ ಫ್ರೀ ಇಲ್ಲ , ನಿಮ್ಮಮ್ಮಂಗೂ ಫ್ರೀ ಇಲ್ಲ

    • @Pope_Of_India
      @Pope_Of_India Год назад +1

      Sidramiah matthu mantri mandala kke Ella free free free.
      Halka buddi.

  • @rajgopalb.k.rajgopalraj5025
    @rajgopalb.k.rajgopalraj5025 Год назад +4

    The more the politicians give advertisements and put their photos the more they will suffer because people get anti mood about them.

  • @sammedchinde6332
    @sammedchinde6332 Год назад +1

    GESOM bill double madidar sir Solpa adu news hakari sir

  • @raghufeel7588
    @raghufeel7588 Год назад +4

    Andre ivellaa sariyagii tax kattorge allaaa....

  • @sumanhv6149
    @sumanhv6149 Год назад +4

    We are not filthy rich senior citizens .we are well educated honest tax payers. Children are highly educated . We dont expect anything from children. We have seen many parents struggle in life to educate children and there after they are well settled and dont care for their parents . Such parents struggle even in their twilight years.Evarigella moral science patha madtara??

  • @girishrao3181
    @girishrao3181 Год назад +1

    Why does state government unable to send garantee schemes to people s door step? Government has all data s why does government want people want people run around with bills and applications?

  • @madhusherigar3032
    @madhusherigar3032 Год назад +1

    Namgu free nimagu free election modhalu egall

  • @vijayrangarajanramakrishna318
    @vijayrangarajanramakrishna318 Год назад +6

    Congress is expert in swindling public money...The story continues on!...Thank God, I left this forsaken country and state and migrated to better governed lands like US for good future for family and next generations!❤

    • @athribhat2243
      @athribhat2243 Год назад +5

      Running away from mother land is bravery?

    • @vijayrangarajanramakrishna318
      @vijayrangarajanramakrishna318 Год назад +3

      @@athribhat2243 Be brave and enjoy your place...We all live once and we deserve a better life...Time is too short to do these stupid corrections..."21st century" World is open to all far and wide and it's individuals personal choice..Like we say in the West, You Only Live Once (YOLO)...Good Luck!

    • @jrajasekar1876
      @jrajasekar1876 Год назад

      Anyway you have left the forsaken country why bother to comment about this forsaken country 😂

    • @umeshumi652
      @umeshumi652 Год назад +2

      we wll make it right and make india right

    • @vijayrangarajanramakrishna318
      @vijayrangarajanramakrishna318 Год назад +2

      ​​@@umeshumi652 Looking forward for that day when future generations of Indian-Americans will start relocating back to India once it offers the same standard of living and social security as that of USA...Until that time, it's a pipe dream!!...Hopeful to see that day in our lifetime before we're gone from this Earth!!❤

  • @BharatGandhiNehruAmbedkar
    @BharatGandhiNehruAmbedkar Год назад +8

    IF THE GOVERNMENT IS PUTTING SOME CONDITIONS FOR FREEBIES, IT MAY BE TO RESTRICT THE BENEFITS ONLY TO THE UTMOST NEEDY AND GENUINE.
    ANYHOW BJP/ MODIJIJ HAS BEEN AGAINST FREEBIES.

    • @sudhira26488
      @sudhira26488 Год назад +1

      Fair and good.but y was it not mentioned during samavesha and bashana.except nangu free,ningu free,kaka pateelangu free there was no other thing mentioned then.thy should have said conditions apply as well.not now after coming to power.thats mosa.a direct taxpayer as usual weeping in the grave now..

    • @vasanthvete6247
      @vasanthvete6247 Год назад

      But that is given out of tax payers money.

    • @radhikamkarnic19
      @radhikamkarnic19 Год назад

      ​@@sudhira26488 , if anyone believed Congress at their face value, they are the most intelligent people, knowing their history.

    • @sudhira26488
      @sudhira26488 Год назад

      @@radhikamkarnic19 absolutely right. People needs to be blamed for voting without thinking(as usual). If bjp is not the solution then how did ppl believe khang is right one. Ppl themselves rejected them in 2018.And its the same old faces who have contested again and ppl voted just looking into freebies.

    • @BharatGandhiNehruAmbedkar
      @BharatGandhiNehruAmbedkar Год назад

      @@sudhira26488 PEOPLE VOTED CONGRESS NOT FOR JUST FREEBIES. THEY WERE FED WITH COMMUNAL CONFLICTS, CORRUPTION , DISTORTION OF HISTORY, CRONY CAPITALISM AND UNEMPLOYMENT..
      EVEN BJP/JDS HAD ALSO OFFERED FREEBIES.

  • @kaveryayyanna8072
    @kaveryayyanna8072 Год назад +1

    RG is not bothered... They have got the seats... that's it

  • @mouryacreation4862
    @mouryacreation4862 Год назад +1

    👌🏻 boss

  • @naveenhrudhayaraju1444
    @naveenhrudhayaraju1444 Год назад +4

    Nenu congress virodhi virodhi Sathiya

    • @vyasarajd8046
      @vyasarajd8046 Год назад

      Helta irodu sulla. Kotta matinante nadeebeku. Eaga tika ella matadtare vanchaka Sidhdhu and Congress

    • @Renukananda05
      @Renukananda05 Год назад +6

      Havdu yalru Congress virodhigale

    • @vyasarajd8046
      @vyasarajd8046 Год назад

      @@Renukananda05 Eaga sullu guarantee card kottu adhikarakke bandide Congress. Gottagallava? Ninage labha agutte anta Congress party ge support madta ideeya looti hodeyokke. Nachike agbeku

    • @girishkc9893
      @girishkc9893 Год назад +2

      Super superior your speech ranganna ji
      Beautiful knowledge public TV

    • @varunp309
      @varunp309 Год назад +1

      Nanu kooda