ಆದರ್ಶಭಕ್ತ ನಾಗಮಹಾಶಯ

Поделиться
HTML-код
  • Опубликовано: 5 фев 2025
  • ಮೊದಲನೆಯ ಅಧ್ಯಾಯ - ಜನನ ಮತ್ತು ಬಾಲ್ಯ
    ಸಂಸಾರದಲ್ಲಿ ಮೀನಿನಂತೆ ಬಾಳನ್ನು ನಡೆಸಿರಿ. ಮೀನು ಕೆಸರಿನಲ್ಲೇ ಬದುಕುತ್ತದೆ. ಆದರೆ ಅದರ ಮೈಗೆ ಒಂದಿಷ್ಟೂ ಕೆಸರು ಅಂಟಿಕೊಂಡಿರುವುದಿಲ್ಲ. ಭಗವಂತನಲ್ಲಿಯೇ ಮನಸ್ಸನ್ನಿಟ್ಟು ಸಂಸಾರದ ಕಾರ್ಯಭಾರಗಳನ್ನು ನಡೆಸಿದಾಗ ನಾವು ಅವುಗಳಿಂದ ಬಾಧಿತರಾಗುವುದಿಲ್ಲ" ಎಂಬ ಶ್ರೀರಾಮಕೃಷ್ಣರ ಉಪದೇಶವನ್ನು ಅನುಷ್ಠಾನ ಮಾಡಿದ ಆದರ್ಶಭಕ್ತ ಶ್ರೀ ನಾಗಮಹಾಶಯರು. ಹಲವು ರೋಮಾಂಚಕ ಘಟನೆಗಳಿಂದ ಕೂಡಿದ ನಾಗಮಹಾಶಯರ ಜೀವನವು ಓದುಗರ ಮನ ಸೆಳೆಯುತ್ತದೆ. ಇಂತಹ ಒಂದು ಜೀವನ ಸಾಧ್ಯವೇ ಎನ್ನುವಷ್ಟು ಓದುಗರನ್ನು ಬೆರಗುಗೊಳಿಸುತ್ತದೆ. ಶ್ರೀ ಶರತ್ ಚಂದ್ರ ಚಕ್ರವರ್ತಿಗಳು ಬೆಂಗಾಲಿಯಲ್ಲಿ ರಚಿಸಿರುವ ಈ ಗ್ರಂಥವನ್ನು ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳು" ಆದರ್ಶಭಕ್ತ" ಎಂಬ ಗ್ರಂಥವನ್ನು ಕನ್ನಡದಲ್ಲಿ ಬರೆದು ಕನ್ನಡಿಗರು ಶ್ರೀ ನಾಗಮಹಾಶಯರ ಜೀವನದ ಸವಿಯನ್ನು ಅನುಭವಿಸಲು ಸಹಾಯಮಾಡಿದ್ದಾರೆ. ಆಧ್ಯಾತ್ಮಿಕ ಸಾಧಕರಿಗೆ ಈ ಅಪೂರ್ವ ಗ್ರಂಥವು ದಾರಿದೀಪದಂತೆ ಇದೆ ಎಂದು ನಂಬಿದ್ದೇವೆ.
    RUclips: /@avadhoothachinthana
    Facebook: / 615553365887. .
    Instagram: / avadhoothac. .
    Linkdn: / avadhooth. .
    Twitter: / avadhoothac___
    Printrest: / avadhoothaaa
    #meresai#spirituality #guru #charitre #avadhootha #datha #sripadavallabha #ganagapur #datta

Комментарии •