@ShubhaManuVlogs ಇಲ್ಲಾ ಸಿಸ್ಟೆರ್ ಇದೆ ಮೊದಲು ಇಷ್ಟು ತೂಕ ಹೆಚ್ಚಾಗಿರೋದು ನೀವು ಒಂದು ಮಾತು ಹೇಳಿದಿರಿ ನೈಟಿ ಹಾಕೊಂಡೆ ಇರೋ ಹೆಣ್ಣು ಮಕ್ಕಳಿಗೆ ತಮ್ಮ ಬ್ಯೂಟಿ ಬಗ್ಗೆ, ದೇಹದ ಏರು ಪೇರಿನ ಬಗ್ಗೆ ಅರಿವು ಇರೋದಿಲ್ಲ ಇದೆ ಮಾಡೋ ದೊಡ್ಡ ಮಿಸ್ಟೇಕ್, ಕೊನೆಗೆ ಒಂದಿನ ತೂಕ ಚೆಕ್ ಮಾಡಿದ್ರೆ ಊಹೆ ಗು ಮೀರಿದ ಅಳತೆ ತೂಕ 🤣ಯಪ್ಪಾ ಅದನ್ನಾ ನೋಡಿ ಆಮೇಲೆ ಅಯ್ಯೋ ಇಷ್ಟೊಂದು ದಪ್ಪ ಇದಿನಾ? ಅಂತ ಮಾನಸಿಕವಾಗಿ ಕುಗ್ಗೋದು 😔 ಬಟ್ ಇವಾಗ ಅರಿವಾಗಿದೆ ಖಂಡಿತಾ ನಾವು ಸ್ಲಿಮ್ ಆಗ್ಬೇಕು ಆಗೇ ಆಗತೀನಿ ಅನ್ನೋ ದೃಢತೆ tq ನಿಮಗೆ motivation ನನಿಗೆ ಡೈಲಿ ಫಾಲೋ ಮಾಡ್ತಿನಿ ಇನ್ನು, ನಿಮ್ ವೇಟ್ ಲಾಸ್ ಜ್ಯೂರ್ನಿಯಲ್ಲಿ ನನ್ನು ಇದ್ದೀನಿ 🙏🏻
Hi medum i am working girl nange morning brekfasr lunch mathra time eratte yav reeti diet maintain madodu madya madya gyap sigalla snaks tagolakke
Can i join with u akka ...i am also over weight
Ok
Jeerige na roast maadi powder maadidira
Illa agene powder madkobeku
Nice vlog
Tq
Join with you sis❤️ nanu kuda 80kg😢
Nanginta 5 kg kammine edira😊
@ShubhaManuVlogs ಇಲ್ಲಾ ಸಿಸ್ಟೆರ್ ಇದೆ ಮೊದಲು ಇಷ್ಟು ತೂಕ ಹೆಚ್ಚಾಗಿರೋದು ನೀವು ಒಂದು ಮಾತು ಹೇಳಿದಿರಿ ನೈಟಿ ಹಾಕೊಂಡೆ ಇರೋ ಹೆಣ್ಣು ಮಕ್ಕಳಿಗೆ ತಮ್ಮ ಬ್ಯೂಟಿ ಬಗ್ಗೆ, ದೇಹದ ಏರು ಪೇರಿನ ಬಗ್ಗೆ ಅರಿವು ಇರೋದಿಲ್ಲ ಇದೆ ಮಾಡೋ ದೊಡ್ಡ ಮಿಸ್ಟೇಕ್, ಕೊನೆಗೆ ಒಂದಿನ ತೂಕ ಚೆಕ್ ಮಾಡಿದ್ರೆ ಊಹೆ ಗು ಮೀರಿದ ಅಳತೆ ತೂಕ 🤣ಯಪ್ಪಾ ಅದನ್ನಾ ನೋಡಿ ಆಮೇಲೆ ಅಯ್ಯೋ ಇಷ್ಟೊಂದು ದಪ್ಪ ಇದಿನಾ? ಅಂತ ಮಾನಸಿಕವಾಗಿ ಕುಗ್ಗೋದು 😔 ಬಟ್ ಇವಾಗ ಅರಿವಾಗಿದೆ ಖಂಡಿತಾ ನಾವು ಸ್ಲಿಮ್ ಆಗ್ಬೇಕು ಆಗೇ ಆಗತೀನಿ ಅನ್ನೋ ದೃಢತೆ tq ನಿಮಗೆ motivation ನನಿಗೆ ಡೈಲಿ ಫಾಲೋ ಮಾಡ್ತಿನಿ ಇನ್ನು, ನಿಮ್ ವೇಟ್ ಲಾಸ್ ಜ್ಯೂರ್ನಿಯಲ್ಲಿ ನನ್ನು ಇದ್ದೀನಿ 🙏🏻
Tq dear sister hagadre weight loss madodike start madi
@@ShubhaManuVlogs yes ಫೆಬ್ರವರಿ 1
Nice vlog ♥️ ಜೀರಿಗೆನಾ ರೋಸ್ಟ್ ಮಾಡ್ಕೊಬೇಕ
No hagene powder madkoli
Nimma height yestu sidy
5.1
ಗಂಜಿ ಪೌಡರ್ ತೋರ್ಸಿ ಹೇಗ್ ಮಾಡೋದು
Nanna youTube channel adralli upload madidini sis
Nanu nim jote weight loss chalenge tagobeku andkondini
Hmm nice sis
Nan weight kooda 85kg
Matte late madbedi weight loss madkoli