ಜಲದುರ್ಗ ಕೋಟೆ ಇತಿಹಾಸ // the historical place of jaldurga 🙏❤️

Поделиться
HTML-код
  • Опубликовано: 4 фев 2025
  • 🙏 ನಮಸ್ಕಾರ ಗೆಳೆಯರೇ ಏಳು ಸುತ್ತಿನ ಕೋಟೆ ಜಲದುರ್ಗಕ್ಕೆ ಸ್ವಾಗತ ಈ ಕೋಟೆಗೆ ಸುಮಾರು 12 ಶತಮಾನದಲ್ಲಿ ದೇವಗಿರಿ ಯಾದವರು ನಿರ್ಮಿಸುತ್ತಾರೆ.ನಂತರ ಹಲವಾರು ರಾಜ ಮಹಾರಾಜರು ಈ ಕೋಟೆಯನ್ನು ವಶಪಡಿಸಿಕೊಂಡು ರಾಜಭಾರ ಮಾಡಿರುತ್ತಾರೆ. ವಿಶೇಷವಾಗಿ ವಿಜಯನಗರದ ಅರಸರು ಕೈದಿಗಳ ಬಂದಿಖಾನೆಯಾಗಿತ್ತು ಎಂದು ಹೇಳುತ್ತಾರೆ .ನಂತರ ವಿಜಯಪುರದ ಸುಲ್ತಾನರು ಮತ್ತು ಸುರಪುರದ ರಾಜರುಗಳು ಈ ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಆದಿ ಪಥ್ಯವನ್ನು ಸಾಧಿಸಿದ್ದಾರೆಂದು ತಿಳಿದು ಬಂದಿದೆ. ನಂತರ ಬ್ರಿಟಿಷರು ಕೂಡ ಈ ಕೋಟೆಯನ್ನು ವಶಪಡಿಸಿಕೊಂಡು ಸುಮಾರು ವರ್ಷ ವಶಪಡಿಸಿಕೊಂಡು ಆಳ್ವಿಕೆ ಮಾಡಿದ್ದಾರೆಂದು ತಿಳಿದು ಬಂದಿದೆ. ವಿಶೇಷವಾಗಿ ಈ ಕೋಟೆಯಲ್ಲಿ ಒಂದು ಶಾಸನವಿದೆ ಅದು ಸುಮಾರು 1111ನೇ ವರ್ಷದ ಶಾಸನ ಅಂತ ತಿಳಿದು ಬಂದಿದ್ದು ಇಲ್ಲಿವರೆಗೆ ಯಾವ ಇತಿಹಾಸಕಾರರು ಅದನ್ನು ಓದಿ ಅದರಲ್ಲಿರುವ ಸಾರಾಂಶವನ್ನು ಯಾರೋ ಕಂಡುಹಿಡಿದಿಲ್ಲ. ಧನ್ಯವಾದಗಳು

Комментарии • 26