R jeeva vlog
R jeeva vlog
  • Видео 16
  • Просмотров 6 749

Видео

ಜಲದುರ್ಗ ಕೋಟೆ ಇತಿಹಾಸ ಪಾರ್ಟ್ 2// 12 century historical place of jaldurga ❤️
Просмотров 49421 день назад
ನಮಸ್ಕಾರ ಗೆಳೆಯರೇ ಜಲದುರ್ಗ ಕೋಟೆಯ ಎರಡನೆಯ ಭಾಗದಲ್ಲಿ ಕೋಟೆಯ ಮುಖ್ಯ ದ್ವಾರ ಮತ್ತು ಕೋಟೆಯ ದುರ ಸ್ಥಿತಿಯ ಬಗ್ಗೆ ಮತ್ತು ಕೈದಿಗಳಿಗೆ ಶಿಕ್ಷೆ ನೀಡುವ ಜಾಗ ಹಾಗೂ ಪ್ರವಾಸಿಗರ ಮನದಾಳದ ಮಾತುಗಳನ್ನು ತೋರಿಸಿದ್ದೇನೆ. ಏಳು ಸುತ್ತಿನ ಕೋಟೆಯಾಗಿದ್ದರೂ ಸಹ ಯಾವ ಪರಿಸ್ಥಿತಿಗೆ ಬಂದು ನಿಂತಿದೆ ಎಂಬುದು ನೋವಿನ ಸಂಗತಿಯಾಗಿದೆ.ಭಾವೈಕ್ಯತೆಯ ಸಂಕೇತವಾಗಿರುವ ಈ ಕೋಟೆಯನ್ನು ಸಂರಕ್ಷಿಸುವನೇ ನಮ್ಮದಾಗಿದೆ.ಧನ್ಯವಾದಗಳು 🙏
ಜಲದುರ್ಗ ಕೋಟೆ ಇತಿಹಾಸ // the historical place of jaldurga 🙏❤️
Просмотров 80921 день назад
🙏 ನಮಸ್ಕಾರ ಗೆಳೆಯರೇ ಏಳು ಸುತ್ತಿನ ಕೋಟೆ ಜಲದುರ್ಗಕ್ಕೆ ಸ್ವಾಗತ ಈ ಕೋಟೆಗೆ ಸುಮಾರು 12 ಶತಮಾನದಲ್ಲಿ ದೇವಗಿರಿ ಯಾದವರು ನಿರ್ಮಿಸುತ್ತಾರೆ.ನಂತರ ಹಲವಾರು ರಾಜ ಮಹಾರಾಜರು ಈ ಕೋಟೆಯನ್ನು ವಶಪಡಿಸಿಕೊಂಡು ರಾಜಭಾರ ಮಾಡಿರುತ್ತಾರೆ. ವಿಶೇಷವಾಗಿ ವಿಜಯನಗರದ ಅರಸರು ಕೈದಿಗಳ ಬಂದಿಖಾನೆಯಾಗಿತ್ತು ಎಂದು ಹೇಳುತ್ತಾರೆ .ನಂತರ ವಿಜಯಪುರದ ಸುಲ್ತಾನರು ಮತ್ತು ಸುರಪುರದ ರಾಜರುಗಳು ಈ ಕೋಟೆಯನ್ನು ವಶಪಡಿಸಿಕೊಂಡು ತಮ್ಮ ಆದಿ ಪಥ್ಯವನ್ನು ಸಾಧಿಸಿದ್ದಾರೆಂದು ತಿಳಿದು ಬಂದಿದೆ. ನಂತರ ಬ್ರಿಟಿಷರು ಕೂಡ ಈ ಕೋಟ...
Home Tour kannada// ನಮ್ಮ ಹಳ್ಳಿ ಮನೆ ಬಡವರ ಜೀವನ 🙏❤️
Просмотров 1,1 тыс.28 дней назад
ನಮಸ್ಕಾರ ಗೆಳೆಯರೇ ಹಳ್ಳಿ ಜೀವನದ ಬಗ್ಗೆ ಹಳ್ಳಿ ಮನೆ ಹೇಗಿರುತ್ತೆ ಮಿಡಲ್ ಕ್ಲಾಸ್ ಜೀವನದ ಬದುಕುವ ಪ್ರತಿಯೊಬ್ಬ ಮನುಷ್ಯನಲ್ಲಿ ಬಡತನ ಎಂಬ ಸಮಸ್ಯೆಯಿಂದ ಹೊರಬರಲು ಪ್ರತಿಯೊಬ್ಬರು ದುಡಿದು ಜೀವನ ಸಾಗಿಸಬೇಕು ಸಾಧಿಸುವ ಛಲ ಸಲ ಇದ್ದಾರೆ ಯಾವ ಸಮಸ್ಯೆ ದೊಡ್ಡದಾಗಿರುವುದಿಲ್ಲ ಕೊನೆವರೆಗೂ ವಿಡಿಯೋ ನೋಡಿ ಲೈಕ್ ಅಂಡ್ ಶೇರ್ ಮಾಡಿ ❤️🙏
ಮಾರ್ಡನ್ ರೈತರ ಉಳಿಮೆಯ ಜೀವನ//modern farmer lifestyle//plz wach full video 🙏🙏🙏
Просмотров 1,6 тыс.Месяц назад
ನಮಸ್ಕಾರ ಎಲ್ಲರಿಗೂ ಈ ಚಾನಲ್ ಮುಖಾಂತರ ನಿಮಗೆ ತಿಳಿಸಿದ್ದೇನೆಂದರೆ ರೈತರ ಉಳುಮೆ ಪ್ರಕೃತಿಯ ರಕ್ಷಣೆ ಮಣ್ಣಿನ ಪರೀಕ್ಷೆನೇ ಮುಂತಾದ ಹಲವಾರು ಸಂಗತಿಗಳ ಒಳಗೊಂಡಿರುವಂತಹ ಒಂದು ವಿಡಿಯೋ ವಾಗಿರುತ್ತದೆ ದಯವಿಟ್ಟು ಯಾರು ಪ್ರಕೃತಿಯನ್ನು ನಾಶ ಮಾಡದಿರಿ ಮರಳಗಳನ್ನು ರಕ್ಷಿಸಿ ಎಂದು ಕೇಳಿಕೊಳ್ಳುತ್ತೇನೆ ಈ ವಿಡಿಯೋ ಮುಖಾಂತರ ರೈತರಲ್ಲಿ ಕೇಳಿಕೊಳ್ಳುವುದೇನೆಂದರೆ ರೈತರಿಗೆ ಯಾವುದೇ ಒಂದು ಅವಮಾನ ಮಾಡುವ ಉದ್ದೇಶದಿಂದ ಈ ವಿಡಿಯೋ ಮಾಡಿಲ್ಲ ಅವಮಾನ ಮಾಡುವಂತ ಉದ್ದೇಶವೂ ನನ್ನದಾಗಿರಲಿಲ್ಲ ಯಾರಿಗಾದರೂ ಬೇಜ...
//ಮರಡಿ ಬಸವೇಶ್ವರ ದೇವಸ್ತಾನ ಪಾರ್ಟ್ 2//maradi basaveswara deevasta part 2//
Просмотров 206Месяц назад
ಮರಡಿ ಬಸವೇಶ್ವರ ದೇವಸ್ಥಾನದ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ಗಜಾನನ ಯುವಕ ಮಂಡಳಿಯ ಎಲ್ಲಾ ಹುಡುಗರ ಬಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು
ಬೆಟ್ಟದ ಮಲ್ಲಯ್ಯ ದೇವಸ್ತಾನ ಮಸ್ಕಿ/ / bettada mayyalla deevastan maski//part 2 plz like and subscribe//
Просмотров 617Месяц назад
Bettada mallayya deevastan maski Mountain God of maski plz this is place of historical Karnataka Kingdom of the Ashoka Kalyan chalukya
ಬೆಟ್ಟದ ಮಲ್ಲಯ್ಯ ದೇವಸ್ತಾನ ಮಸ್ಕಿ|bettadada mayyalla deevastan| part one❤️🎉🙏
Просмотров 280Месяц назад
Bettada mayyalla deevastan masti |district Raichur|taluk lingasguru| R jeeva blog| My ista is @ramesh uk 36 1818| my fashbook I'd ramesh Gouduru| #lingasguru #raichur #vlo #30dayschallengebodytransformation
ಶ್ರೀ ಸಿದ್ದೇಶ್ವರ ದೇವಸ್ತಾನ. ಹಿರೇ ಹೆಸರೂರ #siddeshwara #lingasguru#raichur#vlo
Просмотров 2722 месяца назад
Sri siddeshwara devasthana aap historical place of karnataka in district of raichur. This temple was 19 years old god of siddeshwara please watch and subscribe and like and share
ಈಗಿನ ಕಾಲದ ಹುಡುಗರ. ಮನಸ್ಥಿತಿ//
Просмотров 1563 месяца назад
ಶ್ರೀ ಮರಳು ಬಸವೇಶ್ವರ ದೇವಸ್ಥಾನ ಈಗಿನ ಯುವಕರು ದೇವಸ್ಥಾನವನ್ನು ಯಾವ ರೀತಿಯಾಗಿ ತಮ್ಮ ಅಗತ್ಯಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಮತ್ತೆ ಆ ದೇವಸ್ಥಾನವು ಬೀಳುವ ಪರಿಸ್ಥಿತಿಗೆ ಬಂದರೂ ಸಹ ಗುಡಿಯ ಪುನರ್ ನಿರ್ಮಾಣದ ಬಗ್ಗೆ ತಲೆ ಕೆಡಿಸದ ಗ್ರಾಮಸ್ಥರ ನಿರ್ಲಕ್ಷವನ್ನು ಕಂಡು ಈ ವಿಡಿಯೋ ಮುಖಾಂತರ ಪುನಃ ನಿರ್ಮಾಣ ಮಾಡಲು ಈ ಚಾನೆಲ್ ಮುಖಾಂತರ ಜಾಗೃತಿ ಮೂಡಿಸುವ ನಿರ್ಧಾರ ಮಾಡಿರುವೆ ಧನ್ಯವಾದಗಳು 🙏🙏🥰R jeeva vlog ಯೌಟ್ಯೂಬ್ ಚಾನೆಲ್
natural forest of dandeli 2024 my first vlog happy moments of friends
Просмотров 313Год назад
natural forest of dandeli 2024 my first vlog happy moments of friends