ಇಡ್ಲೀ ಕುಕ್ಕರ್ನಲ್ಲಿ ಚಪಾತಿ/ಗಂಟೆಗಳಕೆಲಸ ಚಿಟಿಕೆಯಲ್ಲಿ

Поделиться
HTML-код
  • Опубликовано: 18 сен 2024
  • ಇಡ್ಲೀ ಕುಕ್ಕರ್ನಲ್ಲಿ ಚಪಾತಿ/ಗಂಟೆಗಳಕೆಲಸ ಚಿಟಿಕೆಯಲ್ಲಿ.

Комментарии • 102

  • @venetlewis5949
    @venetlewis5949 День назад

    Nimma Vidhana Thumba Nidhana.

    • @Govinda_SaviruchiGVR_allround
      @Govinda_SaviruchiGVR_allround  День назад

      ಹೌದಮ್ಮಾ ನಾಳೆಯ ರೆಸಿಪಿಯಲ್ಲಿ ತುಂಬಾ ಫಾಸ್ಟ್ ವಿಧಾನನ ತೋರಿಸಿ ಕೊಡ್ತೀನಮ್ಮಾ ಆಯ್ತಾ ಮಿಸ್ ಮಾಡದೇ ನೋಡಿ.🙏

  • @shobhashetty4666
    @shobhashetty4666 11 дней назад +3

    Nimma vidhana ok...aadre chapati beyisuva tawa arogyakke olledalla. Health is important for everything

    • @Govinda_SaviruchiGVR_allround
      @Govinda_SaviruchiGVR_allround  11 дней назад

      ಆರೋಗ್ಯಕ್ಕೆ ಹಾನಿ ಕೊಡುವ tava ಇದಲ್ಲಾ ! ಆ ತರಹದ ಯಾವುದೇ ಸಾಮಾನುಗಳನ್ನ ನಾನು use ಮಾಡೋದಿಲ್ಲಾ ಮೇಡಮ್.

  • @anupamabhat2170
    @anupamabhat2170 12 дней назад +3

    Ondu chapati madallikke yesttu patre.

  • @komalakomala5039
    @komalakomala5039 28 дней назад +1

    Kadime mathanadidare chnnagiruthe ಅದ್ಭುತ ವಾಗಿದೆ

  • @VanithaYS
    @VanithaYS 29 дней назад +1

    Tq so much for your information amma capaati 👌amma 🙏🌹♥️👍

    • @Govinda_SaviruchiGVR_allround
      @Govinda_SaviruchiGVR_allround  29 дней назад

      ಹೌದೇನ್ರಿ !! ನಿಮ್ಮ ಕಮೇಂಟ್ ತುಂಬಾ ಅಂದ್ರೆ ತುಂಬಾ ಇಷ್ಟಾಆಯ್ತು.🙏😆❤️👍

    • @riyasharvijain1204
      @riyasharvijain1204 27 дней назад

      W ji​@@Govinda_SaviruchiGVR_allround

  • @shylajav8204
    @shylajav8204 16 дней назад

    I do like this chapati for my grand father and grand mother

    • @Govinda_SaviruchiGVR_allround
      @Govinda_SaviruchiGVR_allround  13 дней назад

      👌🙏ಆ ಹಿರಿಯ ಜೀವಿಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.🙏😆❤️🌹

  • @GayatriS-y4z
    @GayatriS-y4z 17 дней назад

    Wow Super thank you so much

  • @Gruhini2013
    @Gruhini2013 4 дня назад +1

    ಇದು ತುಂಬಾ ರಿಸ್ಕಿ ಅನ್ಸುತ್ತೆ sis

    • @Govinda_SaviruchiGVR_allround
      @Govinda_SaviruchiGVR_allround  17 часов назад

      ಹೌದಾ ಸಿಸ್ಟರ್ ! ನಿಮಗೋಸ್ಕರ ಇವತ್ತು ಯಾವ ರಿಸ್ಕ ಇಲ್ಲದ ರೆಸಿಪಿಯನ್ನು ಶೇರ್ ಮಾಡಿದ್ದೀನಿ ಮಿಸ್ ಮಾಡದೇ ನೋಡಮ್ಮಾ.👌🙏❤️😆👍

  • @krishmurthy8076
    @krishmurthy8076 21 день назад

    Super Idia 👆👌🙏🌹💘

  • @MahanteshC-i7e
    @MahanteshC-i7e 28 дней назад +2

    ಒಳ್ಳೆ ಮಾಹಿತಿ ಅಕ್ಕಾ

    • @Govinda_SaviruchiGVR_allround
      @Govinda_SaviruchiGVR_allround  28 дней назад

      ಇಷ್ಟಾ ಆಯ್ತ್ರೀ ಅಣ್ಣಾಯ್ಯಾ.👌ಥ್ಯಾಕ್ಸ್ ರೀ.🙏❤️😆

  • @Jakinarodrigues-do6qc
    @Jakinarodrigues-do6qc 29 дней назад

    Very nice

  • @ManjulaG-on8vo
    @ManjulaG-on8vo 16 дней назад +2

    Edu chapathi puri athava rotti

    • @Govinda_SaviruchiGVR_allround
      @Govinda_SaviruchiGVR_allround  13 дней назад

      ನೀವು ಏನ್ಅನ್ಕೋತೀರಿ ಅದೇ ರೀ.😆🙏

    • @lahari3514
      @lahari3514 10 дней назад

      ತಟ್ಟೆಯಿಂದ ತಟ್ಟೆಗೆ ತಿಡಿರುವ ಪುರಿ ಸೈಸ್ ನಾ ಖಾಲಿ ಪರೋಟ....ಚಪಾತಿ ಯಪ್ಪಾ ತಿಂದಷ್ಟೆ ಖುಷಿ ...ಈ ತರ ದು ಕರಗೋದು ಯಾವಾಗ... ಜೀರ್ಣಯಾಗುತ್ತಾ?

  • @shailajag6037
    @shailajag6037 26 дней назад +9

    Nivu istu madodaralli nanu hattu 10 chapati madutidde.nivu madodu time west.

    • @Govinda_SaviruchiGVR_allround
      @Govinda_SaviruchiGVR_allround  26 дней назад

      10 ಚಪಾತಿ ಮಾಡುವಷ್ಟರಲ್ಲಿ 100 ಚಪಾತಿ ಮಾಡಬಹುದು.
      ನೀವು ಸ್ಟಾರ್ಟಿಂಗ್ನಿಂದ ಎಂಡ್ ವರೆಗೂ ಪೂರ್ತೀ ವಿಡಿಯೋ ನೋಡಿಲ್ಲಾ ಅನ್ಸತ್ತೆ.

    • @lahari3514
      @lahari3514 10 дней назад

      @@Govinda_SaviruchiGVR_allround ಗೋವಿಂದ ಗೋ ವಿಂದ ..... ಚಪಾತಿ ಸೈಸ್ಸು ಗಳಿಗೆ ಗೋವಿಂದ ಗೋ ವಿಂದ ..... ನೋಡಿದವರು ತಿಂದಿರ ಇರಲಿ ಅಂತ ವೆಂಕಟೇಶ್ವರ ಪಾದರ ವಿಂದಕ್ಕೆ ಗೋವಿಂದ ಗೋ ವಿಂದ...

    • @sharadachowdappa6308
      @sharadachowdappa6308 5 дней назад

      S

  • @VenkangoudaPatil-tt6ge
    @VenkangoudaPatil-tt6ge Месяц назад

    Very nice 👍

  • @nalinin6172
    @nalinin6172 Месяц назад

    Wah nice.😂

    • @Govinda_SaviruchiGVR_allround
      @Govinda_SaviruchiGVR_allround  Месяц назад

      ಥ್ಯಾಂಕ್ಸ್ ರೀ.ಇಷ್ಟಾ ಆಯ್ತಾ ಲೈಕ್👍 ಕೊಡೋದನ್ನ ಮರೆರ್ತಾ ಮೇಡಮ್🙏😆❤️👍

  • @padmac1793
    @padmac1793 Месяц назад +1

    ವಾಹ್ ಎಂತಾ ಚತುರೆ ತಾವು

    • @Govinda_SaviruchiGVR_allround
      @Govinda_SaviruchiGVR_allround  Месяц назад

      ಅಬ್ಬಬ್ಬಾ !!👌ಕಮೆಂಟ್ ರೀ.ಇಷ್ಟಾ ಆಯ್ತಲ್ವಾ ಒಂದ್ ಲೈಕ್ ಕೊಡಬೇಕಿತ್ತಲ್ವಾ🙏❤️😆👍

  • @raviprakash1956
    @raviprakash1956 26 дней назад

    What about softness

    • @Govinda_SaviruchiGVR_allround
      @Govinda_SaviruchiGVR_allround  24 дня назад

      ನೀವು ಬೆಳಿಗ್ಗೆ ಮಾಡಿ ಯಾವಾಗ ಬೇಕಾದ್ರೂ ತಿನ್ನಿ 👌 ಸಾಫ್ಟ ಇರುತ್ತೆ ರೀ.🙏😆

    • @raviprakash1956
      @raviprakash1956 24 дня назад

      @@Govinda_SaviruchiGVR_allround
      👍

  • @Thanu-vq3is
    @Thanu-vq3is 20 дней назад +1

    Evru mado time ge 10/15 chapati madbahudu,time west edu

  • @rajeshwarimanjunath125
    @rajeshwarimanjunath125 25 дней назад

    Regular chapati is much easier

  • @four._.tai.l2296
    @four._.tai.l2296 5 дней назад

    Hittu kaleso modalu ungura thegedittu madi..

  • @ananthanu4975
    @ananthanu4975 17 дней назад +1

    Ondhu kai use madi....

  • @mangalanicemangala9939
    @mangalanicemangala9939 5 дней назад

    😂😂😂😂😂😂

  • @chandrikasrinivas8368
    @chandrikasrinivas8368 6 дней назад

    Chapaty hittu kalso attachment nally innu super irutte ...idu time waste...

  • @vasukimanchali9182
    @vasukimanchali9182 25 дней назад +1

    ಭಾಳ ಮಾತಾಡುತೀರಿ

  • @ಸುಮಧುರ
    @ಸುಮಧುರ 8 дней назад

    ಅಷ್ಟು ದಪ್ಪದಾಗಿ ಚಪಾತಿ ಮಾಡಿದ್ರೆ ಹೇಗೆ......

    • @Govinda_SaviruchiGVR_allround
      @Govinda_SaviruchiGVR_allround  8 дней назад

      ಅದು ಒಂದೇ ಚಪಾತಿ ಅಲ್ಲಾ ಅದರಲ್ಲಿ ತುಂಬಾ ಚಪಾತಿಗಳಿವೆ ರೀ!ನಮಗೆ ಎಷ್ಟು ತೆಳ್ಳಗೆ ಬೇಕು ಅಪ್ಟು ತೆಳ್ಳಗೆ ಮಾಡಬಹುದ್ರೀ.

  • @NarayanaReddy-hz9xq
    @NarayanaReddy-hz9xq 8 дней назад +1

    Everything waste.
    Worst experience for me
    It's not chapati. It's Akki rotti

  • @sherrysheri-gd4sq
    @sherrysheri-gd4sq 7 дней назад

    ಚಪತಿ okay ಆದ್ರೆ ಸಕ್ಕರೆ ಯಾಕೆ ಸಕ್ಕರೆ ಅಪಾಯ ಕಾರಿ. Sabgi ಪಲ್ಲೇ ಬೆಸ್ಟಾ

    • @Govinda_SaviruchiGVR_allround
      @Govinda_SaviruchiGVR_allround  7 дней назад

      Thanks / ಹೌದಮ್ಮಾ ಸ್ವಲ್ಪೇ ಅಲ್ವಾ Use ಮಾಡಿರೋದು ಏನೂ ಆಗಲ್ಲಾ ! ಬೇಡಾ ಅಂದ್ರೇ ಬಿಡಬಹುದಮ್ಮಾ.🙏👌😆

  • @SuvarnaSurpur
    @SuvarnaSurpur 25 дней назад +1

    Nanu aadhe vichar Delhi Neerja vagalu time waste

  • @bharatijoshi37
    @bharatijoshi37 27 дней назад

    Yashtu kashta ede nimma method..neevu vandu chapati mado ashttke nany 5 chapati madtini..

    • @Govinda_SaviruchiGVR_allround
      @Govinda_SaviruchiGVR_allround  27 дней назад

      ಇನ್ನೂಂದು ವಾರದೊಳಗಡೆ ಬೆಣ್ಣೆಯಿಂದ ಕೂದಲು ತೆಗೆಯುದು ಎಷ್ಟು ಸುಲಭನೋ ಅಷ್ಟು ಸುಲಭವಾಗಿ ಮಾಡುವುದನ್ನ ತೋರಿಸಿ ಕೊಡ್ತೀನಿ ಸರಿನಾ ಅಮ್ಮಾ.❤️
      ಅಮ್ಮಾ ನಿಮಗೆ ಮಾಡುವ ಮೆಥೇಡ್ ಅರ್ತಾ ಆಗಿಲ್ಲಾ , ಅದಕ್ಕೆ ಕಷ್ಟಾ ಅನಿಸಿದೆ ಅಷ್ಟೇ. ಒಂದೇ ಸಲ 5 ಅಲ್ಲಾ 10 ಕೂಡಾ ಮಾಡಬಹುದಮ್ಮಾ. 🙏

    • @lahari3514
      @lahari3514 10 дней назад

      @@Govinda_SaviruchiGVR_allround ಹಾಗಿದ್ರೆ ನೀವು ಹೇಳ ಕೊಟ್ಟಿರೋ ವಿಧಾನ ಸರಿ ಇಲ್ಲ... ಏಕೆ ಅಂದರೆ ನಾನು ಕಾಮೆಂಟ್ ನೋಡಿದರಲ್ಲಿ ಈ ಮೆಸೇಜ್ ಇದೆ .... ಅದಕ್ಕೆ ರೀ ಬನ್ನಿ ನಮ್ಮ ಕಡೆ ಚಪಾತಿ ಕಡಿಮೆ ಸಮಯದಲ್ಲಿ ಎಷ್ಟು ಚಪಾತಿ , ರೋಟಿ,ಮಾಡತ್ತಿವಿ ಅಂತ...

  • @sudhashetty483
    @sudhashetty483 18 дней назад +1

    Time west

    • @Govinda_SaviruchiGVR_allround
      @Govinda_SaviruchiGVR_allround  12 дней назад

      ಹೌದಾ ! ಒಂದೇ ಸಲ 4 ಚಪಾತಿ ಮಾಡಿದ್ರೇ Time west ಏನ್ರೀ. Time save ರೀ.

  • @chandrikasrinivas1835
    @chandrikasrinivas1835 28 дней назад

    Madokay bayray kaylasa island ray madbohoodu

    • @Govinda_SaviruchiGVR_allround
      @Govinda_SaviruchiGVR_allround  27 дней назад

      ನಿಮ್ಮ ಕಮೇಂಟ್ ನನಗೆ ಸ್ವಲ್ಪನೂ ಅರ್ಥಾನೇ ಆಗ್ಲಿಲ್ಲಾ .😆

    • @lahari3514
      @lahari3514 7 дней назад

      @@Govinda_SaviruchiGVR_allround ಅದಕ್ಕೆ ಹೇಳಿದ್ದು ಅರ್ಥ ಮಾಡಕೊಂಡು ಆಮೇಲೆ ವಿಡಿಯೋ ಮಾಡು ಅಂತ

    • @Govinda_SaviruchiGVR_allround
      @Govinda_SaviruchiGVR_allround  7 дней назад

      @@lahari3514 ಅಯ್ಯೋ ಪಾಪ ಈ ವಿಷಯ ನಿನಗೆ ಗೊತ್ತಿಲ್ಲಾ ಅನ್ಸತ್ತೆ. ವಿಡಿಯೋ ಮಾಡೊ ಪ್ರತಿಯೊಬ್ಬರಿಗೂ ಚೆನ್ನಾಗಿ ಗೊತ್ತಿರುತ್ತೆ.

    • @lahari3514
      @lahari3514 7 дней назад

      @@Govinda_SaviruchiGVR_allround 4ರಿಂದ5 ಮೆಸೇಜ್ ನೋಡದೇ ಮಾತು ಕಮ್ಮಿ ಮಾಡಿ ಅಂತ.. ಆಮೇಲೆ ಹೇಳಿಕೊಟ್ಟಿರೋದು ನಿಮ್ಮ ಚಪಾತಿ ಮಾಡೋದು ಕಷ್ಟ ಅಂತ....

    • @lahari3514
      @lahari3514 7 дней назад

      ನೀವೇ ಹೇಳಿದ್ದೀರಲ್ಲ ಲೈಕ್ ಕಾಮೆಂಟ್ ಶೇರ್ ಮಾಡಿ ಅಂತ ...ಅದಕ್ಕೆ ನನಗೆ ಏನು ಅನ್ನಿಸಿದ್ಯೋ ಅದನ್ನ ಹಾಕಿದ್ದೀನಿ... ಇಷ್ಟ ಇದ್ದರೂ ನೀವು ರಿಪ್ಲೇ ಮಾಡಿ ಇಲ್ಲ ಸುಮ್ನೆ ಇರಿ ಅದಕ್ಕೆನತ್ತೆ.....

  • @rajeshreedani8026
    @rajeshreedani8026 17 дней назад

    😅🙆🤦😭

  • @shailajag6037
    @shailajag6037 26 дней назад +1

    Yaramma idanna heli kottiddu. Idu nimage sari.

    • @Govinda_SaviruchiGVR_allround
      @Govinda_SaviruchiGVR_allround  26 дней назад

      ಯಾಕಮ್ಮಾ ! ನಿಮಗಿಷ್ಟವಾಗುವ ತಿಂಡಿ ಯಾವುದು ? ಹೇಳಿದ್ರೇ ತೋರಸ್ತಿನಿ

  • @kavyanayana498
    @kavyanayana498 Месяц назад

    Very different styles chapati ❤❤,Pls support me sis