Govinda_SaviruchiGVR all round
Govinda_SaviruchiGVR all round
  • Видео 837
  • Просмотров 345 220
ದೋಸೆ ಹಿಟ್ಟಿನಿಂದ ಪದರ್ ಪದರ್ ನಾಲ್ಕು ಪದರ್ ಚಪಾತಿ/ಹೋಳಿಗೆಗಿಂತ ಮ್ರೃದು/ಪೇಪರ್ಗೀಂತ ತೆಳ್ಳಗೆ
ದೋಸೆ ಹಿಟ್ಟಿನಿಂದ ಪದರ್ ಟದರ್ ನಾಲ್ಕು ಪದರ್ ಚಪಾತಿ/ಹೋಳಿಗೆಗಿಂತ ಮ್ರೃದು/ಪೇಪರ್ಗೀಂತ ತೆಳ್ಳಗೆ ಮಾಡುವ ಸರಳ ವಿಧಾನ.
ನೋಡಿದ ತಷ್ಕಣನೇ ಮಾಡ್ತೀರಿ ಅಷ್ಟ್ ಚೆನ್ನಾಗಿದೆ. ರುಚಿ ಮಾತ್ರ ಎಕ್ಸ್ ಲೆಂಟ್ ಟ್ರೈ ಮೋಡಿ.
A simple and instant special Chapati Recipe. Which is a Uttar Karnataka famous and regular dish.
Govinda SaviRuchi GVR all-round RUclips channel. If you are watching for the first time do subscrib, press Bell icon and like.
Today's video shows how to make Special Chapati Recipe.
Thanks for watching.
Просмотров: 10 640

Видео

2 ರೀತಿಯ ಕ್ಯಾರೇಟ್ ಚಟನಿ /ಗಜ್ಜರಿ ಚಟ್ನಿ /2 Types Carrot 🥕 Chuntey Recipe's
Просмотров 952 часа назад
2 ರೀತಿಯ ಕ್ಯಾರೇಟ್ ಚಟನಿ /ಗಜ್ಜರಿ ಚಟ್ನಿ /2 Types Carrot 🥕 Chuntey Recipe's 👌 A simple and instant chuntey Recipe. Which is a healthy and tastey or all food side dish recipe. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make 2 types carrot 🥕 Chuntey Recipe's. Thanks for watching.
ಎಂಟು ನಿಮಿಷದಲ್ಲಿ ಎಂಟು ಸ್ವಿಟ್ ಮಾಡುವ ಸರಳ ವಿಧಾನ/ಒಂದಕ್ಕಿಂತ ಒಂದು👌👍😆 Healthy and tastey👌sweet recipe
Просмотров 1484 часа назад
ಎಂಟು ನಿಮಿಷದಲ್ಲಿ ಎಂಟು ಸ್ವಿಟ್ ಮಾಡುವ ಸರಳ ವಿಧಾನ/ಒಂದಕ್ಕಿಂತ ಒಂದು👌 Healthy and tastey sweet recipe. A simple and instant sweet recipe.Which is a festival and Special day Sweet Special Recipe. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make 8 Mins 8 Sweet Recipe. Thanks for watching.
ಮುಕ್ಕಾಲು ಕಪ್ ರವಾದಲ್ಲಿ ಮನೆಮಂದಿಗೆಲ್ಲಾ ಹಗುರವಾದ‌ ಗರಿಗರಿಯಾದ ತುಂಬಾ👌 ರುಚಿಯಾದ ಬೆಳಗಿನ ತಿಂಡಿ
Просмотров 7227 часов назад
ಮುಕ್ಕಾಲು ಕಪ್ ರವಾದಲ್ಲಿ ಮನೆಮಂದಿಗೆಲ್ಲಾ ಹಗುರವಾದ‌ ಗರಿಗರಿಯಾದ ಅಷ್ಟೇ👌 ರುಚಿಯಾದ ಬೆಳಗಿನ ತಿಂಡಿ.👌 Breakfast Recipe. A simple and instant breakfast recipe. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make 3/4 Cup Rava at home prepare crispy tastey breakfast recipe. Thanks for watching.
ಪರ್ಫೇಕ್ಟ್ ಫ್ರೂಟ್ಸ್ ಮಿಲ್ಕ್ ಶೇಕ್👌/ಬೆನ್ಫೀಡ್ಸ್ ಗೊತ್ತಾದ್ರೇ ಬಿಡೋ ಮಾತೇ ಇಲ್ಲಾ/No sugar No Jaggery
Просмотров 12012 часов назад
ಪರ್ಫೇಕ್ಟ್ ಫ್ರೂಟ್ಸ್ ಮಿಲ್ಕ್ ಶೇಕ್👌/ಬೆನ್ಫೀಡ್ಸ್ ಗೊತ್ತಾದ್ರೇ ಬಿಡೋ ಮಾತೇ ಇಲ್ಲಾ/No sugar No Jaggery Taste 👌. A simple and instant sweet recipe. Which is a healthy and tastey Recipe. Govinda SaviRuchi GVR all-round RUclips channel. If you are watching for the first time do subscrib. press Bell icon and like. Today's video shows how to make Perfect fruits milk shake. Thanks for watching.
ಈ ಚಪಾತಿ ಪಲ್ಲೇದ ವಿಷೇಶ ಗೊತ್ತಾದ್ರೆ ಬೆರಗಾಗೋದಂತೂ ಗ್ಯಾರಂಟಿ
Просмотров 92214 часов назад
ಈ ಚಪಾತಿ ಪಲ್ಲೇದ ವಿಷೇಶ ಏನು ಅಂದ್ರೇ ನೀರು ಹಾಲು ಮೊಸರು ಮಜ್ಜಿಗೆ ಇಲ್ಲದೇ ಮೆತ್ತಮೆತ್ತನೆ ಪದರ್ ಪದರ್ ಚಪಾತಿ ರೆಸಿಪಿ. A simple and instant soft special Chapati & Pally Recipe. Which is a healthy and tastey breakfast recipe. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make social Chapati & Pally Recipe. T...
2 ಸೀಕ್ರೇಟ್ ಪದಾರ್ಥ ಬಳಸಿ ಹೀಂಗ ಯಾರು ಮಾಡಿಲ್ಲಾ ಅಂತಿನಿ Breakfast lunch lunch box Dinner travelling Recipe
Просмотров 33416 часов назад
ಇದುವರೆಗೂ ಯಾರು ಮಾಡಿಲ್ಲಾ Breakfast Lunch Lunch Box Dinner and travelling Recipe. A simple and instant breakfast lanch lunch box dinner and travelling special recipe. Which is a healthy and tastey Recipe. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make easy and tastey Breakfast Lunch Lunc...
ಇದುವರೆಗೂ ಹೀಗೆ ಈ ವಿಧಾನದಲ್ಲಿ ಯಾರೂ ಮಾಡಿಲ್ಲಾ Breakfast & Dinner Recipe.
Просмотров 18421 час назад
ಇದುವರೆಗೂ ಹೀಗೆ ಈ ವಿಧಾನದಲ್ಲಿ ಯಾರೂ ಮಾಡಿಲ್ಲಾ Breakfast & Dinner Recipe. ತುಂಬೋ ಟೇಸ್ಟೀಯಾಗಿದೆ ಟ್ರೈ ಮಾಡಿ. A simple and instant breakfast, Dinner Recipe. Which is a healthy and tastey Breakfast Dinner Recipe. Govinda SaviRuchi GVR all-round RUclips channel. If you are watching for the first time do subscrib press Bell icon and like. Today's video shows Healthy and tastey breakfast dinner recipe. Thanks ...
ಇಂತಹ ದೋಸೆ ಇಂತಹ ಚಟ್ನಿಯನ್ನು ಯಾರೂ ಇದುವರೆಗೂ ಈ ಪ್ರಪಂಚದಲ್ಲಿ ಮಾಡಿರೊಕೆ ಸಾಧ್ಯಾನೇ ಇಲ್ಲಾ.👌
Просмотров 939День назад
ಇಂತಹ ದೋಸೆ ಇಂತಹ ಚಟ್ನಿಯನ್ನು ಯಾರೂ ಇದುವರೆಗೂ ಈ ಪ್ರಪಂಚದಲ್ಲಿ ಮಾಡಿರೊಕೆ ಸಾಧ್ಯಾನೇ ಇಲ್ಲಾ.👌ಟ್ರೈ ಮಾಡಿ ಪದೇಪದೇ ಮಾಡ್ತಿರಾ. A simple and instant breakfast recipe for Dosa Chuntey. Which is a very tasty food. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make New Taste Healthy breakfast recipe for Dosa Chun...
ಯಾವತ್ತೂ ತಿಂದಿರಲ್ಲಾ ಇಂತಹ ಚಪಾತಿ, ಪಲ್ಯಾ & ಸೀಕರಣಿಯನ್ನ ಟ್ರೈ ಮಾಡಿ
Просмотров 1,1 тыс.День назад
ಯಾವತ್ತೂ ತಿಂದಿರಲ್ಲಾ ಇಂತಹ ಚಪಾತಿ, ಪಲ್ಯಾ & ಸೀಕರಣಿಯನ್ನ ಟ್ರೈ ಮಾಡಿ. A simple and instant Chapati Palya and Seekarani. Which is a very tasty and healthy New Breakfast Recipe. Govinda SaviRuchi GVR all-round RUclips channel. If you are watching for the first time do subscrib, press Bell icon and like. Today's video shows how to make Special Chapati Special Palya and Seekarani. Thanks for watching.
ಇಂತಹ ಹಾಲು ಯಾವ ದೇಶದಲ್ಲಲ್ಲಾ ಪ್ರಪಂಚದಲ್ಲಿ ಎಲ್ಲೂ ಸಿಗೋಕೆ ಸಾಧ್ಯಾನೇ ಇಲ್ಲಾ!! ಪ್ಯಾಕೇಟ್ ಹಾಲಿಗೆ ಹೇಳಿ ಗುಡ್ ಬಾಯ್
Просмотров 154День назад
ಇಂತಹ ಹಾಲು ಯಾವ ದೇಶದಲ್ಲಲ್ಲಾ ಪ್ರಪಂಚದಲ್ಲಿ ಎಲ್ಲೂ ಸಿಗೋಕೆ ಸಾಧ್ಯಾನೇ ಇಲ್ಲಾ!! ಪ್ಯಾಕೇಟ್ ಹಾಲಿಗೆ ಹೇಳಿ ಗುಡ್ ಬಾಯ್
ಗರಿಗರಿ ಜವಾರ್ ಮಸಾಲ್ ದೋಸೆ/Crispy Jawar floor masal Dosa Recipe.
Просмотров 9014 дней назад
ಗರಿಗರಿ ಜವಾರ್ ಮಸಾಲ್ ದೋಸೆ/Crispy Jawar floor masal Dosa Recipe.
🥕ಕ್ಯಾರೇಟ ಸಬ್ಜಿ(ಪಲ್ಲೆ)ಈ‌ ರೀತಿಯಾಗಿ ಮಾಡಿದ್ರೆ ಬೆರಳು ಚೀಪ್ತಾನೇ ಇರ್ತಾರೆ 2 ಚಪಾತಿ ತಿನ್ನುವವರು 6 ಚಪಾತಿ ತಿಂತಾರೆ
Просмотров 16721 день назад
🥕ಕ್ಯಾರೇಟ ಸಬ್ಜಿ(ಪಲ್ಲೆ)ಈ‌ ರೀತಿಯಾಗಿ ಮಾಡಿದ್ರೆ ಬೆರಳು ಚೀಪ್ತಾನೇ ಇರ್ತಾರೆ 2 ಚಪಾತಿ ತಿನ್ನುವವರು 6 ಚಪಾತಿ ತಿಂತಾರೆ
👌ಹೊಸ ರುಚಿಯ Breakfast Lunch Box Dinner Recipe/ಚಟಾಪಟ್ ಅಂತ ಮಾಡಿದ್ರೆ ಫಟಾಫಟ್ ಅಂತ ತಿಂದು ಮುಗಸ್ತಾರೆ.
Просмотров 62421 день назад
👌ಹೊಸ ರುಚಿಯ Breakfast Lunch Box Dinner Recipe/ಚಟಾಪಟ್ ಅಂತ ಮಾಡಿದ್ರೆ ಫಟಾಫಟ್ ಅಂತ ತಿಂದು ಮುಗಸ್ತಾರೆ.
coconut poori/Healthy tastey👌 breakfas Recipe
Просмотров 27021 день назад
coconut poori/Healthy tastey👌 breakfas Recipe
ದೇವಸ್ಥಾನದ ಶೈಲಿಯಲ್ಲಿನ ಕೆಂಪು ಚಟ್ನೀಯನ್ನ ಈಗ ಮನೆಯಲ್ಲೇ ಮಾಡಿ/Temple Style Red Chuntey for Meals.
Просмотров 23021 день назад
ದೇವಸ್ಥಾನದ ಶೈಲಿಯಲ್ಲಿನ ಕೆಂಪು ಚಟ್ನೀಯನ್ನ ಈಗ ಮನೆಯಲ್ಲೇ ಮಾಡಿ/Temple Style Red Chuntey for Meals.
ಸರಳವಿಧಾನದ ಅವಲಕ್ಕಿ ಲಡ್ಡು ರೆಸಿಪಿ(ಶ್ರೀ ಕ್ರಿಷ್ಣಜನ್ಮಾಷ್ಟಮಿ)ಗೋಕಲಾಷ್ಟಮಿ/ಅಷ್ಟಮಿ‌ ವಿಶೇಷ
Просмотров 10021 день назад
ಸರಳವಿಧಾನದ ಅವಲಕ್ಕಿ ಲಡ್ಡು ರೆಸಿಪಿ(ಶ್ರೀ ಕ್ರಿಷ್ಣಜನ್ಮಾಷ್ಟಮಿ)ಗೋಕಲಾಷ್ಟಮಿ/ಅಷ್ಟಮಿ‌ ವಿಶೇಷ
ಒಂದೇ ಒಂದು ಸಿಕ್ರೇಟ್ Engridients ಬಳಸಿ ಪಡ್ಡು ಮಾಡಿ ನೋಡ್ರೀ!ಚಿಕ್ಕ ಮಕ್ಕಳ ಕೆನ್ನಯಷ್ಟು ಮ್ರುದುವಾಗಿರುತ್ತೆ
Просмотров 43928 дней назад
ಒಂದೇ ಒಂದು ಸಿಕ್ರೇಟ್ Engridients ಬಳಸಿ ಪಡ್ಡು ಮಾಡಿ ನೋಡ್ರೀ!ಚಿಕ್ಕ ಮಕ್ಕಳ ಕೆನ್ನಯಷ್ಟು ಮ್ರುದುವಾಗಿರುತ್ತೆ
ಗೋದಿ ಹಿಟ್ಟಿನಿಂದ ಗರಮಾ ಗರಮ್ ಕ್ರೀಸ್ಪೀ ರುಚಿ ರುಚಿಯಾದ ನಾಷ್ಟಾ ಮಾಡ್ರೀ ಸಮೋಸಾ ಕಚೋರಿ ಮರತೇ ಬಿಡ್ರೀ.👌😆👍
Просмотров 21828 дней назад
ಗೋದಿ ಹಿಟ್ಟಿನಿಂದ ಗರಮಾ ಗರಮ್ ಕ್ರೀಸ್ಪೀ ರುಚಿ ರುಚಿಯಾದ ನಾಷ್ಟಾ ಮಾಡ್ರೀ ಸಮೋಸಾ ಕಚೋರಿ ಮರತೇ ಬಿಡ್ರೀ.👌😆👍
1cup ಹಿಟ್ಟಿನಲ್ಲಿ 1KG Sweet ಮಾಡುವ ಸರಳ ವಿಧಾನ/ನಮ್ಮ ಅಡಿಗೆ ಮನೆಯಲ್ಲಿ ಇರುವ ಸಾಮಗ್ರೀಯಿಂದ ಮಾಡಿ Perfect ಸ್ವೀಟ
Просмотров 37528 дней назад
1cup ಹಿಟ್ಟಿನಲ್ಲಿ 1KG Sweet ಮಾಡುವ ಸರಳ ವಿಧಾನ/ನಮ್ಮ ಅಡಿಗೆ ಮನೆಯಲ್ಲಿ ಇರುವ ಸಾಮಗ್ರೀಯಿಂದ ಮಾಡಿ Perfect ಸ್ವೀಟ
ಇಡ್ಲೀ ಕುಕ್ಕರ್ನಲ್ಲಿ ಚಪಾತಿ/ಗಂಟೆಗಳಕೆಲಸ ಚಿಟಿಕೆಯಲ್ಲಿ
Просмотров 72 тыс.Месяц назад
ಇಡ್ಲೀ ಕುಕ್ಕರ್ನಲ್ಲಿ ಚಪಾತಿ/ಗಂಟೆಗಳಕೆಲಸ ಚಿಟಿಕೆಯಲ್ಲಿ
ಚಪಾತಿ ಹಿಟ್ಟನ್ನ ಹೀಗೆ ಮಾಡಿ ನೀರಿಗೆ ಹಾಕಿ ಮ್ಯಾಜಿಕ್ ನೋಡಿ/Kitchen tips/Money Saying tips/Cleaning tips
Просмотров 346Месяц назад
ಚಪಾತಿ ಹಿಟ್ಟನ್ನ ಹೀಗೆ ಮಾಡಿ ನೀರಿಗೆ ಹಾಕಿ ಮ್ಯಾಜಿಕ್ ನೋಡಿ/Kitchen tips/Money Saying tips/Cleaning tips
ಇದು ಉದ್ದಿನ ವಡಾ ಅಲ್ಲಾ/ಒಂದೇ ಒಂದ್ಸಾರಿ ಟ್ರೈ ಮಾಡಿ ಎಲ್ಲರಿಗೂ ಇಷ್ಟಾ ಆಗುತ್ತೆ ಪದೇ ಪದೇ ಮಾಡ್ತಿರಿ
Просмотров 78Месяц назад
ಇದು ಉದ್ದಿನ ವಡಾ ಅಲ್ಲಾ/ಒಂದೇ ಒಂದ್ಸಾರಿ ಟ್ರೈ ಮಾಡಿ ಎಲ್ಲರಿಗೂ ಇಷ್ಟಾ ಆಗುತ್ತೆ ಪದೇ ಪದೇ ಮಾಡ್ತಿರಿ
ಧಿಡೀರ್ ಮಸಾಲೆ ಹಪ್ಪಳ/ಬಿಸಿಲು ಬೇಡ ಒಣಗಿಸೋದು ಕೂಡ ಬೇಡ
Просмотров 89Месяц назад
ಧಿಡೀರ್ ಮಸಾಲೆ ಹಪ್ಪಳ/ಬಿಸಿಲು ಬೇಡ ಒಣಗಿಸೋದು ಕೂಡ ಬೇಡ
ಇದುವರೆಗೂ ಯಾವತ್ತೂ ಎಂದೂ ಯಾರೂ ಈ ಸ್ವೀಟನ್ನ ಮಾಡಿರೋಕೆ ಸಾಧ್ಯಾನೇ ಇಲ್ಲಾ?ಮಾಡಿದ್ದೀರಾ?ಊsಹು!! 💯ಕ್ಕೆ,💯 Challenge
Просмотров 84Месяц назад
ಇದುವರೆಗೂ ಯಾವತ್ತೂ ಎಂದೂ ಯಾರೂ ಈ ಸ್ವೀಟನ್ನ ಮಾಡಿರೋಕೆ ಸಾಧ್ಯಾನೇ ಇಲ್ಲಾ?ಮಾಡಿದ್ದೀರಾ?ಊsಹು!! 💯ಕ್ಕೆ,💯 Challenge
ವರಮಹಾಲಕ್ಷ್ಮೀ ಸ್ಪೇಷಲ್ ರೈಸ್ ಕೇಸರಿಬಾತ್ ಮತ್ತು ಪುಳಿಯೊಗರೆ
Просмотров 68Месяц назад
ವರಮಹಾಲಕ್ಷ್ಮೀ ಸ್ಪೇಷಲ್ ರೈಸ್ ಕೇಸರಿಬಾತ್ ಮತ್ತು ಪುಳಿಯೊಗರೆ
ವರಮಹಾಲಕ್ಷ್ಮೀ ಹಬ್ಬದಂದು ಯಾವಯಾವ ಉಡಿ ಸಾಮಾನು ಎಷ್ಟೇಷ್ಟು ಬೇಕು ಯಾವಕಡೆ ಇಡಬೇಕು ಅನ್ನುವ ಸವಿಸ್ತಾರ ಮಾಹಿತಿ.
Просмотров 18Месяц назад
ವರಮಹಾಲಕ್ಷ್ಮೀ ಹಬ್ಬದಂದು ಯಾವಯಾವ ಉಡಿ ಸಾಮಾನು ಎಷ್ಟೇಷ್ಟು ಬೇಕು ಯಾವಕಡೆ ಇಡಬೇಕು ಅನ್ನುವ ಸವಿಸ್ತಾರ ಮಾಹಿತಿ.
ಆರೋಗ್ಯಕರವಾದ ರುಚಿಯಾದ Wheat floor Layered Layered parota ಮಾಡುವ ಸುಲಭ ವಿಧಾನ
Просмотров 237Месяц назад
ಆರೋಗ್ಯಕರವಾದ ರುಚಿಯಾದ Wheat floor Layered Layered parota ಮಾಡುವ ಸುಲಭ ವಿಧಾನ
ಗರಿಗರಿ ಇಡ್ಲಿ ರವಾ ವಡಾ👌/ಮೊಟ್ಟ ಮೊದಲ ಬಾರಿ YouTube ನಲ್ಲಿ ಇದೂವರೆಗೂ ಯಾರೂ ಮಾಡದಿರುವ SPECIAL CRISPY VADA
Просмотров 118Месяц назад
ಗರಿಗರಿ ಇಡ್ಲಿ ರವಾ ವಡಾ👌/ಮೊಟ್ಟ ಮೊದಲ ಬಾರಿ RUclips ನಲ್ಲಿ ಇದೂವರೆಗೂ ಯಾರೂ ಮಾಡದಿರುವ SPECIAL CRISPY VADA
ಹೀಗೆ ತುಪ್ಪಾ ಕಾಯಿಸಿ, ಹೀಗೆ ತುಪ್ಪದ ಪಾತ್ರೆ ಕ್ಲೀನ್ ಯಾವತ್ತಾದ್ರೂ ಮಾಡಿದ್ದೀರಾ?ಇಲ್ವಾ!!ಸಾಧ್ಯಾನೇ ಇಲ್ಲಾ.!!😆
Просмотров 83Месяц назад
ಹೀಗೆ ತುಪ್ಪಾ ಕಾಯಿಸಿ, ಹೀಗೆ ತುಪ್ಪದ ಪಾತ್ರೆ ಕ್ಲೀನ್ ಯಾವತ್ತಾದ್ರೂ ಮಾಡಿದ್ದೀರಾ?ಇಲ್ವಾ!!ಸಾಧ್ಯಾನೇ ಇಲ್ಲಾ.!!😆

Комментарии

  • @lalithasubramaniam4160
    @lalithasubramaniam4160 10 часов назад

    Very useful informatio thank you very much Madam.

  • @vijayalakshmiyadaki7800
    @vijayalakshmiyadaki7800 13 часов назад

    ಅಲ್ಲಮ್ಮ ಬೆಂದಹಿಟ್ಟು ಹೇಗೆ ಹುದುಗು (fermentation) ಬರುತ್ತದೆ , ಚಪಾತಿಗೆ ಇಷ್ಟು ಪಂಚಾಯಿತಿ ಮಾಡಬೇಕಾ

    • @Govinda_SaviruchiGVR_allround
      @Govinda_SaviruchiGVR_allround 12 часов назад

      ನಾನೆಲ್ಲಿ ಹೆಳ್ದೇ ಹುದುಗು ಬರುತ್ತೆ ಅಂತಾ?ಸರಿಯಾಗಿ ವಿಡಿಯೋ ನೋಡ್ರೀ. ನಿಮಗೆ ಬೇಡ್ವಾ ಬಿಟ್ರೇ ಆಯ್ತಪ್ಪಾ, ಯಾಕೆ ಮಂಡೆ ಬಿಸಿ ಮಾಡ್ಕೋತೀರಿ.

  • @terracegardenrecipe
    @terracegardenrecipe 20 часов назад

    ದೋಸೆ ಹಿಟ್ಟಿನ ಚಪಾತಿ ಸುಪರಾಗಿದೆ

  • @venetlewis5949
    @venetlewis5949 День назад

    Nimma Vidhana Thumba Nidhana.

    • @Govinda_SaviruchiGVR_allround
      @Govinda_SaviruchiGVR_allround День назад

      ಹೌದಮ್ಮಾ ನಾಳೆಯ ರೆಸಿಪಿಯಲ್ಲಿ ತುಂಬಾ ಫಾಸ್ಟ್ ವಿಧಾನನ ತೋರಿಸಿ ಕೊಡ್ತೀನಮ್ಮಾ ಆಯ್ತಾ ಮಿಸ್ ಮಾಡದೇ ನೋಡಿ.🙏

  • @nsgopal2107
    @nsgopal2107 День назад

    Super amma. Ivattu naanu maadthini. Dhanyavadagalu G

  • @Craftswithlove4256
    @Craftswithlove4256 2 дня назад

    Amma tayi chikk makkali benne halina kene tuppa halu balasi chapsti madi anadi kaladinda nadedide

    • @Govinda_SaviruchiGVR_allround
      @Govinda_SaviruchiGVR_allround 2 дня назад

      ಅಮ್ಮಾ ನಿನ್ನ Comment ನ್ನು ನಿನೇ ಒಂದ್ಸಾರಿ ಓದಮ್ಮಾ.

  • @GeetaBadiger-n2p
    @GeetaBadiger-n2p 3 дня назад

    Govinda_SaviruchiGVR all round Video Vlog Channel Super 👍👍 Every Blog Channel Very Interesting Video Verify Of Snack's Nasta Breakfast Lunch All' Food Recipe's Important Super 👍👍 Dhanayavadagalu 👏👏

  • @GeetaBadiger-n2p
    @GeetaBadiger-n2p 4 дня назад

    Super Super Best Taste Dosa👍👍

  • @GeetaBadiger-n2p
    @GeetaBadiger-n2p 4 дня назад

    Wonderful 👍👍👍👍👍

  • @Anji1353
    @Anji1353 4 дня назад

    ರೊಟ್ಟಿ ಹಿಟ್ಟನ್ನು ಬಿಸಿನೀರಲ್ಲಿ ಬೇಯಿಸಿಕೊಳ್ಳುತ್ತಾರೆ. ಚಪಾತಿ ಹಿಟ್ಟನ್ನಲ್ಲ. ನೀವು ಇಷ್ಟೆಲ್ಲ ರಗಳೆ ಮಾಡುವಾಗ ನಾನು ೨೫ ಚಪಾತಿ ಆರಾಮಾಗಿ ಲಟ್ಟಿಸುತ್ತೇನೆ

    • @Govinda_SaviruchiGVR_allround
      @Govinda_SaviruchiGVR_allround 4 дня назад

      25 ಚಪಾತಿ ಲಟ್ಟಿಸುವ Time ನಲ್ಲಿ ಆರಾಮಾಗಿ 250 ಚಪಾತಿ ಮಾಡಬಹುದು.

  • @GeetaBadiger-n2p
    @GeetaBadiger-n2p 4 дня назад

    Super 👍👍👍👍👍

  • @Gruhini2013
    @Gruhini2013 4 дня назад

    ಇದು ತುಂಬಾ ರಿಸ್ಕಿ ಅನ್ಸುತ್ತೆ sis

    • @Govinda_SaviruchiGVR_allround
      @Govinda_SaviruchiGVR_allround 19 часов назад

      ಹೌದಾ ಸಿಸ್ಟರ್ ! ನಿಮಗೋಸ್ಕರ ಇವತ್ತು ಯಾವ ರಿಸ್ಕ ಇಲ್ಲದ ರೆಸಿಪಿಯನ್ನು ಶೇರ್ ಮಾಡಿದ್ದೀನಿ ಮಿಸ್ ಮಾಡದೇ ನೋಡಮ್ಮಾ.👌🙏❤️😆👍

  • @mangalanicemangala9939
    @mangalanicemangala9939 5 дней назад

    😂😂😂😂😂😂

  • @sharadachowdappa6308
    @sharadachowdappa6308 5 дней назад

    My baggisi ellaru mado thara madri ee thala harate ella beka Yako Barta Barta athi aythu raayara kudure kathe aytanthe hage

    • @Govinda_SaviruchiGVR_allround
      @Govinda_SaviruchiGVR_allround 5 дней назад

      ಅಯ್ಯೋ ಪಾಪ ! ಕತ್ತೆ ಕುದುರೆ ಆಗಿದ್ದು ನಿಮಗೆ ಗೊತ್ತಿಲ್ಲಾ ಅನ್ಸತ್ತೆ, ಗೊತ್ತಿಲ್ಲಾ ಅಂದ್ರೇ ತಿಳ್ಕೋ ರೀ !! 😀😀 ನಿಮ್ಮಿಂದ ಒಳ್ಳೆದನ್ನ ಮಾಡೋಕೆ ಆಗದಿದ್ರೂ ಪರವಾಗಿಲ್ಲಾ , ಕೆಟ್ಟ ಆಲೋಚನೆ ಬೇಡ್ರೀ.

  • @four._.tai.l2296
    @four._.tai.l2296 5 дней назад

    Hittu kaleso modalu ungura thegedittu madi..

  • @malatiankolekar3383
    @malatiankolekar3383 6 дней назад

    Sort agi sweet agi heloda olledagittu so evella adige madorige allavarigu gottirutte vishaya ondake esta mataaaaaa

    • @Govinda_SaviruchiGVR_allround
      @Govinda_SaviruchiGVR_allround 5 дней назад

      ನೀವು ಹೆಳೋದು ನಿಜಾನೆ 👍 ! ಆದರೆ,(ಇವಾಗ ಕಲಿಯುವವರೂ ತುಂಬಾ ಜನ ಇರ್ತಾರೆ) Bachelors Beginners ಗೆ ಏನೂ ಗೊತ್ತಿರಲ್ಲಾ ಹಾಗಾಗಿ ಸವಿಸ್ಥಾರಗಿ explain ಮಾಡ್ತಿನ್ರೀ. ನನ್ನ ರೆಸಿಪಿ ನೋಡಿ ಮಾಡುವವರಿಗೆ ಏನೂ ಕಷ್ಟಾ ಅಂತಾ ಅನಸ್ಲೇ ಬಾರದು. Easy ಯಾಗಿ ಕಲಿತು ಅವರೂ ಕೂಡಾ Channel Open ಮಾಡುವಷ್ಟು Perfect ಆಗ್ಬೇಕು Madam. ನಿಮ್ಮ opinion ಗೆ ನನ್ನ ತುಂಬು ಹೃದಯದ ಧನ್ಯವಾದಗಳು.🙏❤️😆

  • @puttamallegowdaputtamalleg2776
    @puttamallegowdaputtamalleg2776 6 дней назад

    ಎಣ್ಣೆ ಭದಲು ಬೆಣ್ಣೆ ಬಳಸುತ್ತಿದ್ದಿರೀ❤❤❤

    • @Govinda_SaviruchiGVR_allround
      @Govinda_SaviruchiGVR_allround 5 дней назад

      ಹಾಗೇನಿಲ್ಲಾ ! ನಮ್ಮನೇಲಿ ಕೆಲವೊಂದು ತಿಂಡಿಗಳಿಗೆ ಬೆಣ್ಣೆಯನ್ನೇ ಬಳಸ್ತೀವಿ ರೀ. ನಾನು ಪ್ರತಿದಿನಾ ಏನ್ ಅಡಿಗೆ ಮಾಡ್ತಿನಿ ಅದನ್ನೇ SHARE ಮಾಡ್ತಿನ್ರೀ.🙏😆

  • @puttamallegowdaputtamalleg2776
    @puttamallegowdaputtamalleg2776 6 дней назад

    ಅಮ್ಮ ಬೆಣ್ಣೆ ಬದಲು ತುಪ್ಪ ಹಾಖೊಬಹುದಾ

  • @chandrikasrinivas8368
    @chandrikasrinivas8368 6 дней назад

    Chapaty hittu kalso attachment nally innu super irutte ...idu time waste...

  • @manjirs
    @manjirs 7 дней назад

    ಅಮ್ಮ, ಪ್ಲೇ ಲಿಸ್ಟ್ ಮಾಡಿ.. ಅನ್ನದ ತಿಂಡಿ, ದೋಸೆ ಇಡ್ಲಿ, ಸಿಹಿತಿನಿಸು, ಜ್ಯೂಸ್ ಹೀಗೆ ಬೇರೆ ಬೇರೆ ಮಾಡಿ. ನೋಡಲು ಸುಲಭವಾಗುತ್ತದೆ 💐🙏

  • @sherrysheri-gd4sq
    @sherrysheri-gd4sq 7 дней назад

    ಚಪತಿ okay ಆದ್ರೆ ಸಕ್ಕರೆ ಯಾಕೆ ಸಕ್ಕರೆ ಅಪಾಯ ಕಾರಿ. Sabgi ಪಲ್ಲೇ ಬೆಸ್ಟಾ

    • @Govinda_SaviruchiGVR_allround
      @Govinda_SaviruchiGVR_allround 7 дней назад

      Thanks / ಹೌದಮ್ಮಾ ಸ್ವಲ್ಪೇ ಅಲ್ವಾ Use ಮಾಡಿರೋದು ಏನೂ ಆಗಲ್ಲಾ ! ಬೇಡಾ ಅಂದ್ರೇ ಬಿಡಬಹುದಮ್ಮಾ.🙏👌😆

  • @BhimSingh-rk4zp
    @BhimSingh-rk4zp 7 дней назад

    EXCELLENT performance.. ....... GURUWAR...... ...12///09/2024.............

  • @PrabhaPrabha-r2d
    @PrabhaPrabha-r2d 8 дней назад

    ಕೆಂಪು ಚಟ್ನಿ ತುಂಬಾ ಚೆನ್ನಾಗಿ ಮಾಡಿ ತೋರಿಸಿದ್ದೀರಾ ಸಿಸ್ಟರ್ ಧನ್ಯವಾದಗಳು ನಿಮಗೆ ನಾನು ನಿನ್ ಚಾನೆಲ್ ಕನೆಕ್ಟ್ ಆಗಿದ್ದೀನಿ, ನೀವು ಕೂಡ ನನ್ನ ಮಾಯಾ ಪ್ರಪಂಚ ಚಾನೆಲ್ ಕನೆಕ್ಟ್ ಆಗಿ ಸಪೋರ್ಟ್ ಮಾಡಿ

    • @Govinda_SaviruchiGVR_allround
      @Govinda_SaviruchiGVR_allround 7 дней назад

      ನಿಮಗೂ ಕೂಡಾ ಹೃದಯ ಪೂರ್ವಕ ಧನ್ಯವಾದಗಳು ಸಿಸ್ಟರ.

  • @NarayanaReddy-hz9xq
    @NarayanaReddy-hz9xq 8 дней назад

    Everything waste. Worst experience for me It's not chapati. It's Akki rotti

  • @ಸುಮಧುರ
    @ಸುಮಧುರ 8 дней назад

    ಅಷ್ಟು ದಪ್ಪದಾಗಿ ಚಪಾತಿ ಮಾಡಿದ್ರೆ ಹೇಗೆ......

    • @Govinda_SaviruchiGVR_allround
      @Govinda_SaviruchiGVR_allround 8 дней назад

      ಅದು ಒಂದೇ ಚಪಾತಿ ಅಲ್ಲಾ ಅದರಲ್ಲಿ ತುಂಬಾ ಚಪಾತಿಗಳಿವೆ ರೀ!ನಮಗೆ ಎಷ್ಟು ತೆಳ್ಳಗೆ ಬೇಕು ಅಪ್ಟು ತೆಳ್ಳಗೆ ಮಾಡಬಹುದ್ರೀ.

  • @poornimamohan3876
    @poornimamohan3876 9 дней назад

    Wow wow wow wow wow wow wow wow Super yummy yummy yummy yummy yummy yummy dosa recipe 😢 mouth watering 🤤 T u soooooo much

  • @raviprakash1956
    @raviprakash1956 9 дней назад

    It is nothing but our side khara dosa. We use corn flour for crispy dosa. The only extra they had is tomato and potato.

  • @lahari3514
    @lahari3514 10 дней назад

    ನಮ್ಮ ಮನೆಯಲ್ಲಿ ಇಷ್ಟೂ ದಪ್ಪ ಇರೋ ಚಪಾತಿ ನಾ ಮಾಡುದ್ರೆ ಮತ್ತೆ ನಿಮ್ಮ ತರ ಮಾಡೋದು ನಾ ನೋಡುದ್ರೆ ನಮ್ಮ ಅತ್ತೆ ಮತ್ತೆ ನನ್ನ ಗಂಡ ಚಪ್ಪಲಿ ಕೈ ತಂಗೊಳ್ಳುತ್ತರೆ ನನಗೆ .... ನಮ್ಮ ಯಲ್ಲಿ 37 ಜನ ಇರೋದು 5ರಿಂದ8 ಚಪಾತಿ ಬೇಕು ಗಂಡು ಮಕ್ಕಳಿಗೆ , 14 ಜನಹೆಣ್ಣುಮಕ್ಕಳು 3ರಿಂದ 4 ಬೇಕು... 8 ಚಿಕ್ಕ ಮಕ್ಕಳು ...ಇಷ್ಟೊಂದು ಪಾತ್ರೆ ಈ ತರ ಚಪಾತಿ ನಾನು ನೋಡೋ ಸುಸ್ತೆ ರೀ

    • @Govinda_SaviruchiGVR_allround
      @Govinda_SaviruchiGVR_allround 8 дней назад

      ತಳಾನೂ ಇಲ್ಲಾ ! ಬುಡಾನೂ ಇಲ್ಲಾ! ಮೊದಲು ಕನ್ನಡ ಸರಿಯಾಗಿ ಬರಿಯುವುದನ್ನ ಕಲಿಯಮ್ಮಾ

    • @lahari3514
      @lahari3514 7 дней назад

      @@Govinda_SaviruchiGVR_allround ಓ ಹಾಗೇ ....ನೀವು ಮೊದಲು ಚಪಾತಿ ಮಾಡೋದು ಕಲಿ ಆಮೇಲೆ ವಿಡಿಯೋದಲ್ಲಿ ಹಾಕಿವಂತೆ.. ಹೇಳಿಕೊಡೋದೇ ಸರಿ ಇಲ್ಲ ಅಂದರೆ ( ತಳ ಬಡ್ಡ ದ ಕಥೆ ಹೇಳಿತ್ತೀಯಾ) ಎಲ್ಲಾ ಕಾಮೆಂಟ್ಸ್ ನೋಡ ಬನ್ನಿ 50'/, ನನ್ನ ತರ ಹೇಳಿದ್ರರೆ ನೀವು ಹೇಳಿ ಕೊಟ್ಟಿದು ಕಷ್ಟ ಅಂತ ... ನಾನು ಬರೆದಿರೋದು ಅರ್ಥಯಾಗಿಲ್ಲ ಅಂದರೆ ನಿಮ್ಮ ಕನ್ನಡ ಮತ್ತು ಗಣಿತ ಶಿಕ್ಷಕರನ್ನು ಭೇಟಿ ಮಾಡಿ...

  • @sumanashomecooking9637
    @sumanashomecooking9637 10 дней назад

    Nanna jeeva maanadalli modalasala nodiddu yee tara dose 👍👍👍👍

  • @AsharaAsha
    @AsharaAsha 11 дней назад

    Super 👌🏼

  • @shobhashetty4666
    @shobhashetty4666 11 дней назад

    Nimma vidhana ok...aadre chapati beyisuva tawa arogyakke olledalla. Health is important for everything

    • @Govinda_SaviruchiGVR_allround
      @Govinda_SaviruchiGVR_allround 11 дней назад

      ಆರೋಗ್ಯಕ್ಕೆ ಹಾನಿ ಕೊಡುವ tava ಇದಲ್ಲಾ ! ಆ ತರಹದ ಯಾವುದೇ ಸಾಮಾನುಗಳನ್ನ ನಾನು use ಮಾಡೋದಿಲ್ಲಾ ಮೇಡಮ್.

  • @terracegardenrecipe
    @terracegardenrecipe 11 дней назад

    ನೀವು ಮಾಡುವ ಚಪಾತಿ ಸಿಕರಣೆ ಮತ್ತು ಪಲ್ಯ ತುಂಬಾ ತುಂಬಾ ಇಷ್ಟವಾಯ್ತು ನಾನು ಹೂಸ ಸಬ್ಬಸ್ಕರ್ 🎁👈 ವಾಪಾಸ್ ಮಾಡಿ 🙏

  • @anupamabhat2170
    @anupamabhat2170 13 дней назад

    Ondu chapati madallikke yesttu patre.

    • @Govinda_SaviruchiGVR_allround
      @Govinda_SaviruchiGVR_allround 12 дней назад

      ಒಂದೇ ಚಪಾತಿ ಮಾಡಿಲ್ವಲ್ಲಾ ! ಸಾಕಷ್ಟು ಇದೆ.

  • @simplerecipeswithshreya5066
    @simplerecipeswithshreya5066 14 дней назад

    Idu uttara k'taka brashe ella mature correct age ideri

  • @ManjulaG-on8vo
    @ManjulaG-on8vo 16 дней назад

    Edu chapathi puri athava rotti

    • @Govinda_SaviruchiGVR_allround
      @Govinda_SaviruchiGVR_allround 13 дней назад

      ನೀವು ಏನ್ಅನ್ಕೋತೀರಿ ಅದೇ ರೀ.😆🙏

    • @lahari3514
      @lahari3514 10 дней назад

      ತಟ್ಟೆಯಿಂದ ತಟ್ಟೆಗೆ ತಿಡಿರುವ ಪುರಿ ಸೈಸ್ ನಾ ಖಾಲಿ ಪರೋಟ....ಚಪಾತಿ ಯಪ್ಪಾ ತಿಂದಷ್ಟೆ ಖುಷಿ ...ಈ ತರ ದು ಕರಗೋದು ಯಾವಾಗ... ಜೀರ್ಣಯಾಗುತ್ತಾ?

  • @rajannahraja6056
    @rajannahraja6056 16 дней назад

    Nijavaglu indu ruchiyada recipi

    • @Govinda_SaviruchiGVR_allround
      @Govinda_SaviruchiGVR_allround 13 дней назад

      ಹೌದೇನ್ರೀ ! 👍ಲೈಕ ಕೊಡದನ್ನ ಮರೆತ್ರೆನ್ರೀ🙏😆

  • @a-sff2599
    @a-sff2599 16 дней назад

    👌👌

  • @shylajav8204
    @shylajav8204 16 дней назад

    I do like this chapati for my grand father and grand mother

    • @Govinda_SaviruchiGVR_allround
      @Govinda_SaviruchiGVR_allround 13 дней назад

      👌🙏ಆ ಹಿರಿಯ ಜೀವಿಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು.🙏😆❤️🌹

  • @sathyaprema8022
    @sathyaprema8022 16 дней назад

    Yaru madada chapathi neenu madilamma

  • @ChitraPoojari-t2q
    @ChitraPoojari-t2q 17 дней назад

    12:11 🎉🎉❤

  • @GayatriS-y4z
    @GayatriS-y4z 17 дней назад

    Wow Super thank you so much

  • @umarao9293
    @umarao9293 17 дней назад

    ಕೆಲಸ ಜಾಸ್ತಿ. ಇದಕ್ಕಿಂತ ಕೊತಕೊತ ಕುದಿಯುವ ನೀರನ್ನು ಹಾಕಿ ಚಪಾತಿ ಹಿಟು ಕಲಿಸಿದರು ಚಪಾತಿ ಮೆದುವಾಗಿ ಇರುತ್ತದೆ. ನೀವು ಮುಾಡಿದ ರೀತಿಗೆ ತೊಳೆಯುವ ಪಾತ್ರೆಗಳುಾ ಜಾಸ್ತಿ.

    • @Govinda_SaviruchiGVR_allround
      @Govinda_SaviruchiGVR_allround 13 дней назад

      ಕೊತಕೊತ ನೀರು ಕುದಿಸೋಕೆ ಪಾತ್ರೆ ಬೇಕಿಲ್ಲೇನಮ್ಮಾ?

  • @vanajakshamaodeyar655
    @vanajakshamaodeyar655 17 дней назад

    👆👌👌👌🥰🥰👍👍

  • @rajeshreedani8026
    @rajeshreedani8026 17 дней назад

    😅🙆🤦😭

  • @ananthanu4975
    @ananthanu4975 17 дней назад

    Ondhu kai use madi....

  • @lakshiamma165
    @lakshiamma165 17 дней назад

    Fine

  • @sudhashetty483
    @sudhashetty483 18 дней назад

    Time west

    • @Govinda_SaviruchiGVR_allround
      @Govinda_SaviruchiGVR_allround 12 дней назад

      ಹೌದಾ ! ಒಂದೇ ಸಲ 4 ಚಪಾತಿ ಮಾಡಿದ್ರೇ Time west ಏನ್ರೀ. Time save ರೀ.

  • @Thanu-vq3is
    @Thanu-vq3is 20 дней назад

    Evru mado time ge 10/15 chapati madbahudu,time west edu

  • @krishmurthy8076
    @krishmurthy8076 21 день назад

    Super Idia 👆👌🙏🌹💘