ತಮಿಳು ನಿರ್ದೇಶಕ ಭಾರತಿರಾಜ ರವರ ಮೊದಲ ಚಿತ್ರ 'ಪದಿನಾರು ವಯದಿನಿಲೇ' ಚಿತ್ರದ ನಕಲೇ "ಬೇವು ಬೆಲ್ಲ"ಕಥೆ. ಹೀರೋಯಿನ್ ಪಾತ್ರವನ್ನು ವಿಲನ್ ಮೂಲಕ ಕೆಡಿಸಲ್ಪಟ್ಟರೆ ಆ ಪಾತ್ರವು ಪ್ರೇಕ್ಷಕರ ಮೇಲೆ ಪ್ರಭಾವ ಬೀರದು ಎಂದು ಆ ಚಿತ್ರದಲ್ಲಿ ಒಂದು ಅತ್ಯುತ್ತಮ symbolic shots ಬಳಸಿ ದೃಶ್ಯವನ್ನು ಬದಲಿಸಿದ್ದರು. ಆದರೆ, ಅವರ ಮೂಲ ಕಥೆಯನ್ನು ಹಾಗೆಯೇ ಬಟ್ಟಿ ಇಳಿಸಿರುವುದೇ "ಬೇವು ಬೆಲ್ಲ"
ಬೆವು ಬೆಲ್ಲಾ...ಸುಪರ್ ಮೂವಿ...ಸಾಂಗ್ ಸುಪರ್
Your acting was superb in bevu bella movie sir....
ತಮಿಳು ನಿರ್ದೇಶಕ ಭಾರತಿರಾಜ ರವರ ಮೊದಲ ಚಿತ್ರ 'ಪದಿನಾರು ವಯದಿನಿಲೇ' ಚಿತ್ರದ ನಕಲೇ "ಬೇವು ಬೆಲ್ಲ"ಕಥೆ.
ಹೀರೋಯಿನ್ ಪಾತ್ರವನ್ನು ವಿಲನ್ ಮೂಲಕ ಕೆಡಿಸಲ್ಪಟ್ಟರೆ ಆ ಪಾತ್ರವು ಪ್ರೇಕ್ಷಕರ ಮೇಲೆ ಪ್ರಭಾವ ಬೀರದು ಎಂದು ಆ ಚಿತ್ರದಲ್ಲಿ ಒಂದು ಅತ್ಯುತ್ತಮ symbolic shots ಬಳಸಿ ದೃಶ್ಯವನ್ನು ಬದಲಿಸಿದ್ದರು.
ಆದರೆ,
ಅವರ ಮೂಲ ಕಥೆಯನ್ನು ಹಾಗೆಯೇ ಬಟ್ಟಿ ಇಳಿಸಿರುವುದೇ "ಬೇವು ಬೆಲ್ಲ"
guest yaaru antane gottagtilla guru..murali sir nim kathe kelidivi swamy avru maatadoke bidi nive guest tara nimde kathe heli heli bore madbedi
S p b gurugalu hadidrene super
👌👌👌