ಶರಣು ಶರಣು ಜಯ ದುರ್ಗೆ ಹಾಡುವುದು ಹೇಗೆ? || Sharanu sharanu jaya durge | Devi haadu 🚩

Поделиться
HTML-код
  • Опубликовано: 23 авг 2024
  • ಶರಣು ಶರಣು ಜಯ ದುರ್ಗೆ ಹಾಡುವುದು ಹೇಗೆ? || Sharanu sharanu jaya durge | Devi haadu 🚩
    business and sponsorship enquiries,online class enquires and LiveConcertenquiries : sangeethamane1724@gmail.com
    #Sharanusharanujayadurge
    #Devihaadu
    #Sangeethmane
    #Kannadadevisong
    #Kannadadevihadu
    #Howtosingsharanusharanujayadurge
    Kannada lyrics:
    ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ ಶರಣು ಶರಣು ಶಿವೆ ಗೌರಿ ರಕ್ಷಿಸೆಮ್ಮ ಸುಖದಾತೆ ||
    ಮಂಗಳವಾರ ಸುಮಂಗಲಿಯರು ನಿನ್ನಯ ನಾಮವ ಭಜಿಸುವರು | ಒಂಭತ್ತು ವಾರ ವೃತವಿರಲು ದೊರಕುವುದು ಇಷ್ಟಾರ್ಥಗಳು ||
    ರಕ್ಷಿಸುವವಳು ನೀನೇ ಶಿಕ್ಷಿಸುವವಳು ನೀನೇ. ಅಣು ಅಣುವೆಲ್ಲಾ ತುಂಬಿಹೆ ನೀನೇ ಕೋರಿಕೆ ಕರುಣಿಸು ಕಾಮಧೇನು ||
    ಜಯ ಶಿವೆ ಶಂಕರಿ ಜಯ ಅಭಯಂಕರಿ ಜಯ ಜಯ ಶಕ್ತಿ ಜಯ ಪ್ರಳಯಂಕರಿ | ಜಯ ಶಿವೆ ಶಾಂಭವಿ ಜಯ ನಟ ಭೈರವಿ | ಜಯ ಕಾದಂಬರಿ ಜಯ ಶ್ವೇತಾಂಬರಿ ||
    ಜಯ ಮಾತಾಂಗಿನಿ ಆನಂದದಾಯಿನಿ | ಜಯ ಜಗದಂಬೆ ಪುಣ್ಯ ಸ್ವರೂಪಿಣಿ | ಓಂ ಜಗಜನನಿ ಮಾತಾಭವಾನಿ | ಓಂಕಾರೇಶ್ವರಿ ಚಿತ್ತ ನಿವಾಸಿನಿ ||
    ...............................................................
    English lyrics:
    Sharanu sharanu jaya durge sarva shakti jaganmaate | sharanu sharanu shive gowri rakshisemma sukhadaate
    Mangalavaara sumangaliyaru ninnaya naamava bhajisuvaru | ombattu vaara vrutaviraly dorakuvudu eshtaarthagalu ||
    Rakshisuvavalu eene shikshisuvavalu neene | anu anuvella tumbihe neene korike karunisu kaamadhenu ||
    Jaya shive shankari jays abhayankari jaya jaya shakti jaya pralayankari jaya shive shambhavi jaya nata bhairavi jaya kadambari jaya shwetambari ||
    Jaya mataangini anandadayini | jaya jagadambe punya swaroopini | om jagajanani maatabhavani | omkareshwari chitta nivasini ||
    .........................................

Комментарии • 154

  • @chandrashekark3837
    @chandrashekark3837 Год назад +5

    ಜೆಗಜ್ಜನನಿ ಜಗದೀಶ್ವರಿ ಜೆಗನ್ಮಾತೆಯ ಎಸ್ಟು ವಿಧದಲ್ಲಿ ಸ್ತುತಿಸಿದರು ಸಾಲದು. ಹೃದಯೆಂಗಮಯವಾಗಿ ಭಕ್ತಿ ಭಾವದಿಂದ ಸುಶ್ರಾವ್ಯವಾಗಿ ಮಂಗಳಾರತಿ ಪದ ಮೋಡಿ ಬಂದಿದೆ. ಒಂದು ಕ್ಷಣ ಧೇವಿ ಜೆಗನ್ಮಾತೆಯ ಸನ್ನಿಧಾನದಲ್ಲಿ ಇರುವ ಅನುಭವ ಆಯಿತು.🪔🪔🪔🪔🪔🙏🙏🙏🙏🌹🌹🌹🌹☘️☘️☘️☘️👌👌👌👍🙋

  • @vyankatraman9701
    @vyankatraman9701 5 месяцев назад

    Nana prana devi bhana shankari thayi exlent singing god bless u putty

  • @padmamurthy1005
    @padmamurthy1005 10 месяцев назад +1

    ನಿಮ್ಮ ದ್ವನಿ ಬಹಳ ಮಧುರ.

  • @sachinpattar8701
    @sachinpattar8701 4 месяца назад

    ನೀವು ಹಾಡುವ ಹಾಡುಗಳು ಮತ್ತು ಸಾಹಿತ್ಯ ವನ್ನುಹೇಳಿ ಕೊಡುತ್ತಿರಲ್ಲಾ ನನಗೆ ಬಹಳಷ್ಟು ಇಷ್ಟವಾಯಿತು ನಿಮಗೆ ಧನ್ಯವಾದಗಳು

  • @bharathikr7425
    @bharathikr7425 Год назад +1

    A Durge krupe nimmamele sada iralendu harisuthane. Thumbha chennagi hadidiri.

  • @shreepadgunda7150
    @shreepadgunda7150 6 месяцев назад

    ತುಂಬಾ ಚೆನ್ನಾಗಿ ಹಾಡಿದಿರಿ

  • @user-zy3xv2vj5p
    @user-zy3xv2vj5p 4 месяца назад

    Tumba saralavagi heli kodtori dhanyawadagalu nimage

  • @shobhampatil2230
    @shobhampatil2230 Год назад +12

    ನನಗೆ ತುಂಬಾ ಇಷ್ಟವಾದ ಹಾಡು ಧನ್ಯವಾದಗಳು ಮೇಡಂ

  • @music-is-life3001
    @music-is-life3001 Год назад +3

    ಭಕ್ತಿಪ್ರಧಾನವಾದ ಹಾಡುಗಳನ್ನು ಬಹಳ ಭಕ್ತಿಭಾವದಿಂದ ಹಾಡುವ ನಿಮ್ಮ ಹಾಡುಗಳನ್ನು ಕೇಳುವುದೇ ಆನಂದ. ಮತ್ತೆ ಮತ್ತೆ ಕೇಳುವೆ. ಅನಂತ ಅನಂತ ಧನ್ಯವಾದಗಳು.
    🙏🌹🙏🌹🙏🌹🙏🌹🙏🌹🙏🌹🙏🌹🙏🌹🙏

  • @deenajoyce992
    @deenajoyce992 10 месяцев назад

    *🌷🌺🍁ಭಕ್ತಿಗೀತೆ🍁🌺🌷*
    ------------------------------------------
    *🌹ಶರಣು ಜಯ ದುರ್ಗೆ🌹*
    (ಸಂಗ್ರಹ:-ಶ್ರೀನಿವಾಸ್ ಶ್ರವಣಗೆರೆ)
    ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ ಶರಣು ಶರಣು ಶಿವ ಗೌರಿ ರಕ್ಷಿಸಮ್ಮಾ ಸುಖದಾತೇ ||
    ಮಂಗಳವಾರ ಸುಮಂಗಲೆಯರು ನಿನ್ನಯ ನಾಮವ ಭಜಿಸಿರಲು
    ಒಂಭತ್ತು ವಾರ ವ್ರತವಿರಲು ದೊರಕುವುದು ಇಷ್ಠಾರ್ಥಗಳು ||
    ರಕ್ಷಿಸುವವಳು ನೀನೆ ಶಿಕ್ಷಿಸುವವಳು ನೀನೆ. ಅಣು ಅಣುವೆಲ್ಲಾ.................
    ತುಂಬಿಹೆ ನೀನು ಕೋರಿಕೆ ಕರುಣಿಸು ಕಾಮದೇನು ||
    ಜಯ ಶಿವ ಶಂಕರಿ ಜಯ ಅಭಯಂಕರೀ ಜಯ ಜಯ ಶಕ್ತಿ ಜಯ ಪ್ರಳಯಂಕರೀ
    ಜಯ ಶಿವೆ ಶಾಂಭವಿ ಜಯ ನಟ ಭೈರವಿ
    ಜಯ ಕಾದಂಬರಿ ಜಯ ಶ್ವೇತಾಂಬರಿ ||
    ಜಯ ಮಾತಂಗಿನಿ ಆನಂದದಾಯಿನಿ
    ಜಯ ಜಗದಂಭೇ ಪುಣ್ಯ ಸ್ವರೂಪಿಣಿ
    ಓಂ ಜಗಜನನಿ ಮಾತಾಭವಾನಿ ಓಂಕಾರೇಶ್ವರ ಚಿತ್ತ ನಿವಾಸಿನಿ ||
    *ಸಾಹಿತ್ಯ:-ಆರ್. ಎನ್. ಜಯಗೋಪಾಲ್*
    *ಸಂಗೀತ:-ಎಚ್.ಕೆ.ಶ್ರೀನಿವಾಸ್*
    *ಗಾಯನ:-ಬಿ.ಆರ್.ಛಾಯಾ*
    *************************sjs

  • @padmamurthy1005
    @padmamurthy1005 10 месяцев назад

    ನಿಮ್ಮ ದ್ವನಿ ಬಹಳ ಇಂಪು.

  • @ragavendramankani4934
    @ragavendramankani4934 Год назад

    Maam chennagide... Neevu toredu jeevisa bahude haad hadi kalsri

  • @nagarajkuruba7298
    @nagarajkuruba7298 2 месяца назад

    ಅದ್ಬುತ ಮೇಡಂ 🙏👌👌

  • @shanthaanil6638
    @shanthaanil6638 Год назад +1

    Indu nanna maga durgastami dina huttiddu nange thumba ishtavada devi hadu.. 👌👌🙏🙏🙏👍☝🎤🎼🎹💕

  • @lingannathogaragunte4955
    @lingannathogaragunte4955 Год назад +2

    ಮೇಡಂ ಧನ್ಯವಾದಗಳು ದುರ್ಗಾ ಶಕ್ತಿ ಹಾಡು ಬಹಳ ಇಂಪಾಗಿ ಹಾಡಿದ್ದೀರ ಮೇಡಂ ಧನ್ಯವಾದಗಳು ಮೇಡಂ 👏🙏

  • @nanjundappananjundappa3103
    @nanjundappananjundappa3103 Год назад

    Good 👍 sang.jai.medam

  • @siddabasavan6028
    @siddabasavan6028 Год назад

    Bhala chendagi Hadutira madam 🙏

  • @rajeshwarikm7391
    @rajeshwarikm7391 Год назад

    Thumba olleya haadu

  • @sukanyakkp296
    @sukanyakkp296 Год назад

    nanage thumbha istavada devaru thumbha ista ayithu thumbha abhinandhanegalu

  • @anjalikulkarni4888
    @anjalikulkarni4888 Год назад +1

    ಅತ್ಯದ್ಭುತ ಅತ್ಯದ್ಭುತ ಗಾಯನ ಜೊತೆಗೆ ಸುಂದರವಾಗಿ ಕಲಿಸುವ ಪದ್ಧತಿ ಕೋಟಿ ಕೋಟಿ ನಮನಗಳು ತಮಗೆ ಶುಭವಾಗಲಿ ಶುಭವಾಗಲಿ. 💐💖💐💖
    ಮೇಡಂ ನನಗೊಂದು ಬೇಕಾಗಿತ್ತು ತಮ್ಮಿಂದ ಸಹಾಯ ಏನಂದ್ರೆ ತಾಲಗಳ ಮಷೀನ್ ಯಾವುದು ಯೂಸ್ ಮಾಡ್ತಾ ಇದ್ದರೆ ತಾವು ಅದರ ಫೋಟೋ ಮತ್ತು ಹೆಸರು ತಿಳಿಸಿ ದಯವಿಟ್ಟು 🙏💖
    ನಾನು ಇರುವುದು ಮುಂಬೈ
    ನಮ್ಮ ಊರು ಹುಬ್ಬಳ್ಳಿ

  • @esquireprinters4424
    @esquireprinters4424 10 месяцев назад +1

    TQ madam very good tq

  • @hemarrao9332
    @hemarrao9332 Год назад

    Tumba chennagide madam

  • @manandadodamani6615
    @manandadodamani6615 Год назад

    ನನಗೆ ತುಂಬಾ ಇಷ್ಟಾ ಆಗಿದೆ dr

  • @srinivasdhayapule8703
    @srinivasdhayapule8703 Год назад +1

    Tumba sogasagi hadiddira. Nimage mangalavagali

  • @vaniramesh8781
    @vaniramesh8781 Год назад +1

    ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ song ನಂಗೆ ತುಂಬಾ ಇಷ್ಟ

  • @jayananjundaiah5966
    @jayananjundaiah5966 10 месяцев назад

    👌🏽👌🏽👌🏽vedio 🙏🙏🙏

  • @ushadulikoppa7884
    @ushadulikoppa7884 Год назад

    super madam niva chenagi ide

  • @dr.manjulanagaraj8415
    @dr.manjulanagaraj8415 Год назад

    ನಾನೂ ಸಹ ಈ ಹಾಡನ್ನು ಪ್ರತಿ ಮಂಗಳವಾರ ಹಾಡುತ್ತೇನೆ ಧನ್ಯವಾದಗಳು 🌹💐

  • @VeerannaSholapur
    @VeerannaSholapur Год назад

    dhanyvad Solapur

  • @samhita5816
    @samhita5816 Год назад +1

    First View

  • @laxmangiraddi5869
    @laxmangiraddi5869 Год назад

    ನಾವು ದೇವಿ ಆರಾಧಕರು ನಿಮ್ಮ ಈ ಹಾಡು ತುಂಬಾ ಚೆನ್ನಾಗಿದೆ

  • @saraladevi5111
    @saraladevi5111 Год назад

    ತುಂಬಾ ಚನ್ನಾಗಿ ಹೇಳಿಕೊಟ್ರಿ ಮೇಡಂ ಇನ್ನು ದೇವರ ಹಾಡು ಹೇಳಿ ಕೊಡಿ ಮೇಡಂ 🙏🙏🙏

  • @shanthaanil6638
    @shanthaanil6638 Год назад

    Keltha iddre yeshtu anadavaguthade soumya 👌👌🙏👍💕🙌🎤

  • @rajupurohit6777
    @rajupurohit6777 Год назад

    Super madam,namma maga haadidru 🙏

  • @swethaswetha6427
    @swethaswetha6427 Год назад

    ಧನ್ಯವಾದಗಳು ಮೇಡಂ

  • @shylarevankar6455
    @shylarevankar6455 Год назад

    Nanege thumba istavada hadu idannu adidavaru B. K. Sumithra thanku mam🙏🙏🙏

  • @ganeshkohalli7598
    @ganeshkohalli7598 Год назад

    ಈ ಹಾಡು ತುಂಬಾ ಇಷ್ಟವಾಗಿದೆ ಧನ್ಯವಾದಗಳು ಸಿಸ್ಟರ್

  • @shivappaludabude1179
    @shivappaludabude1179 Год назад +1

    ಅಕ್ಕ ಇದ್ದಾನಾ ಹಾಡಿದವರು ಬಿ ರ್ ಚಾಯ್. ಐ ಲೈಕ್ ಸಾಂಗ್

  • @sujathamarakada5892
    @sujathamarakada5892 10 месяцев назад

    Super super 👌 mam

  • @ganapathibhatkulamarva42
    @ganapathibhatkulamarva42 Год назад

    ಸುಮಧುರ ಗಾಯನ.

  • @bhaskarachariakkasali2983
    @bhaskarachariakkasali2983 Год назад +1

    I thank u for making us to learn so many songs with lyrics. All the best

  • @manvieruthagguutubekannada1150

    super
    ತುಂಬಾ ಚೆನ್ನಾಗಿದೆ ನಿಮ್ಮ ಕವನ ಧನ್ಯವಾದಗಳು

  • @shreyaskhannur5799
    @shreyaskhannur5799 Год назад

    Thumbs easy yagi heli kodtira dhanyavad

  • @saraswathigundurao1321
    @saraswathigundurao1321 Год назад

    ತುಂಬಾ ಚೆನ್ನಾಗಿದೆ ಧನ್ಯವಾದಗಳು

  • @annapurnaguthi2972
    @annapurnaguthi2972 Год назад

    Nange thubha like ayethu medam. Hdu raga.

  • @hanamantappakadiwal2637
    @hanamantappakadiwal2637 Год назад

    SUPER WONDERFULL SONG MADAM THANK YOU SO MUCH MADAM MY FAVOURITE SONG MADAM THANK YOU SO MUCH GOD BLESS YOU 🙏🙏🙏🙏🙏

  • @tveeranagoudabyrapura6703
    @tveeranagoudabyrapura6703 10 месяцев назад

    Super singing notation heli Durga Devi pooje bantu plese

  • @gowris5405
    @gowris5405 Год назад

    Verygood madam

  • @bhumanandamaharaj8177
    @bhumanandamaharaj8177 Год назад

    ದಯವಿಟ್ಟು Dr Rajkumar ಹಾಡಿದ್ದ..ನಮ್ಮ ಅಮ್ಮ ಶಾರದೆ ನೋಟೇಶನ್ ಅಪ್ಲೋಡ್ ಮಾಡಿ

  • @arvindt2542
    @arvindt2542 Год назад

    please upload itni shakti song .

  • @sandeshraju3008
    @sandeshraju3008 Год назад

    Superb mam

  • @sunilchintpallikar9717
    @sunilchintpallikar9717 Год назад

    ಮದುರವಾದ ಕಂಠ ಅಕ್ಕ ಸುಪರ್

  • @shashikaladinesh3827
    @shashikaladinesh3827 Год назад

    ನನಗಿಷ್ಟವಾಯಿತು ಮೇಡಂ

  • @seetharam.k9462
    @seetharam.k9462 Месяц назад

    Super sister ❤

  • @shilpak.h.m9700
    @shilpak.h.m9700 Год назад

    Super mam

  • @manujagadeesh5402
    @manujagadeesh5402 Год назад

    I like somuch

  • @shivagangashettar3616
    @shivagangashettar3616 Год назад

    Super song. Very melodies. Feel happy.

  • @shrinevaaskn5737
    @shrinevaaskn5737 Год назад

    Mind blowing song very nice

  • @vidyasatya4861
    @vidyasatya4861 Год назад

    nice magale
    Nimma matu kooda kelonva anisutte

  • @ashwinipai9987
    @ashwinipai9987 Год назад

    🙏🏻🙏🏻🙏🏻

  • @kusumamanoj1501
    @kusumamanoj1501 7 месяцев назад

    👌

  • @ProudHindugirl610
    @ProudHindugirl610 Год назад

    Jai Durga mataa 🙏

  • @hanamantraokulkarni8247
    @hanamantraokulkarni8247 Год назад

    Good morning madam,
    can you teach us BHAJAGOVINDAM by ur vedio

  • @shamantahegde9252
    @shamantahegde9252 Год назад +1

    Ee hadina notation kalisikodi

  • @santoshkharvi3293
    @santoshkharvi3293 8 месяцев назад

    🙏🙏🙏

  • @shwetaacharya9575
    @shwetaacharya9575 Год назад

    Madam dasara padagallanna innu jasti helkodi mam... Laxmi narasimha swami songs idre helkodi mam...

  • @suneethachandrappa8008
    @suneethachandrappa8008 Год назад

    Very very nice song ; thanks for sharing .

  • @hanumantappabhajantri4549
    @hanumantappabhajantri4549 Год назад

    Very nice song medem

  • @BasuKatedhar-yd2cg
    @BasuKatedhar-yd2cg 9 месяцев назад

  • @koteshkammar6772
    @koteshkammar6772 Год назад

    Kallika devvi haddu halli medar

  • @sureshsuresh7053
    @sureshsuresh7053 Год назад

    Deepavli laxmi song

  • @madmax7886
    @madmax7886 Год назад +1

    Super ma'am

  • @user-sh8bo7fp3i
    @user-sh8bo7fp3i 9 месяцев назад

    Super ❤

  • @chiragrbharadwaj5665
    @chiragrbharadwaj5665 Год назад

    Maha ganapati song Heli Kodi please

  • @arisomiv4813
    @arisomiv4813 Год назад

    nice mam

  • @tanushreedesai341
    @tanushreedesai341 Год назад

    Bhavani aarti hadu ondu hadi kalasri pls 🙏🙏

  • @jagadishhiremath4113
    @jagadishhiremath4113 Год назад

    More iduve paadadali song lyrics heli medam

  • @gangapujara9348
    @gangapujara9348 Год назад

    Children's day songs haadi

  • @renupatilrenup4170
    @renupatilrenup4170 Год назад

    Most lovely song mam

  • @obalappaobalesh3271
    @obalappaobalesh3271 Год назад

    Harmuniamnalli kalisi kodi mam

  • @aisha-hq7zf
    @aisha-hq7zf Год назад

    Akka boopa raga du swara visthar heli Kodi plz ..

  • @vasantha6041
    @vasantha6041 Год назад

    12:53

  • @Abhinavambare07
    @Abhinavambare07 Год назад

    Tq Medam

  • @tharadevim4722
    @tharadevim4722 Год назад

    Wonderful divine song thank you so much mam 🙏🙏

    • @bharatinaik602
      @bharatinaik602 Год назад

      ತುಂಬಾ ಚೆನ್ನಾಗಿದೆ.

  • @maddubsatihalsatihal1355
    @maddubsatihalsatihal1355 Год назад

    Super akka

  • @anilpoojary7684
    @anilpoojary7684 Год назад

    Very Very nice voice

  • @chidanandsuvarna1186
    @chidanandsuvarna1186 Год назад

    In our area we have very ancient Jai Durga mata temple udupi

  • @sumithrabhagavandas8606
    @sumithrabhagavandas8606 Год назад

    Very nice songs I sang

  • @shylajajagadeesh3838
    @shylajajagadeesh3838 Год назад

    Thanks madam nice song

  • @vandanakulkarni7597
    @vandanakulkarni7597 Год назад

    Mam dasara padagalannu hadi mam

  • @savitahegde1205
    @savitahegde1205 Год назад

    Naanu daily heltidde madam

  • @aditym9782
    @aditym9782 10 месяцев назад

    Tnk u mam

  • @savitriganesh6386
    @savitriganesh6386 Год назад

    Thank you akka

  • @vijayabhat3914
    @vijayabhat3914 Год назад

    Medum r n jayagopal bardirodu b k sumitra medum hadiddaru

  • @koushikmshetty1022
    @koushikmshetty1022 Год назад

    👌medam ❤️

  • @dancerprakash6328
    @dancerprakash6328 Год назад

    🙏🙏🙏🙏🙏🙏🙏🙏🙏🙏🙏

  • @devaki-re1oi
    @devaki-re1oi Год назад

    Superagide

  • @jyothisuvarna7222
    @jyothisuvarna7222 Год назад

    Thank you

  • @vijayag44
    @vijayag44 Год назад

    Very nice song madam

  • @geethag.s2298
    @geethag.s2298 Год назад

    ಹಾಡು ತುಂಬಾ ಚೆನ್ನಾಗಿದೆ ಕೆಲ್ತಾಯಿದ್ರೆ aananda aguthe.