ಯಾರು ಈ ಹಕ್ಕ ಬುಕ್ಕ ?-Vijayanagara Empire History || Hakka and Bukka who established the vijayanagara
HTML-код
- Опубликовано: 8 фев 2025
- #bicchugathi #vijayanagaraempire #hampi
"Bicchugathi" channel creates videos on Indian army wars, Ancient Battles, Covert operations, Kings, and their Power, and also our channel exposes the hidden facts of our diversified history. Bicchugathi channel's main goal is to share a wide range of knowledge and enhance your knowledge of the Indian army, our historical heroes, and Ancient battles.
Don't forget to Subscribe our RUclips Channel "Bicchugathi" for more of our original content.
"Hit Hard and Get It"
“It is not over until I win”
“Stop giving Up”
Jai Hind
Source: Unsplash and Pixabay.com
Music: youtube audio librery.com and Pixabay.Com
Disclaimer- Some contents are used for educational purpose under fair use. Copyright Disclaimer Under Section 107 of the Copyright Act 1976, allowance is made for "fair use" for purposes such as criticism, comment, news reporting, teaching, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favor of fair use.
However, if your Images, Clip, Video footage or Music was featured and you want it taken down, please send us an E-mail and we'll resolve it. bicchugathi@gmail.com
You Can Also Find
Veera Bajiprabhu Deshpande, Maratha vs Adil Shahi forces, Battle of Pawan Khind | 2022| Kannada
www.youtube.co....
Operation Apache - Secretly done by Indian Army 9 PARA SF, Covert Operation || Kannada || 2022
• ಇಂಡಿಯನ್ ಆರ್ಮಿ ಆಪರೇಶನ್ ...
Sardar Udham Singh's real story in Kannada || Epic Revenge of Jallianwala Bagh Massacre | Kannada
• ಜಲಿಯನ್ ವಾಲಬಾಗ್ ದುರಂತಕ್...
Gandugali Raja Veera Madakari Nayaka || A Tale of Madakari Nayaka || Chitradurga Fort || 2022
• ಗಂಡುಗಲಿ ರಾಜ ವೀರ ಮದಕರಿ ...
Gandugali Raja Veera Madakari Nayaka vs Hyder Ali- Part-02 || A Tale of Madakari || Bicchugathi
• ಗಂಡುಗಲಿ ರಾಜ ವೀರ ಮದಕರಿ ...
Freedom Fighter Sindhura lakshmana || The Great Fighter Veera Sindhura lakshmana || Bicchugahti
• ವೀರ ಸಿಂಧೂರ ಲಕ್ಷ್ಮಣ ||...
#bicchugathi
ವಿಡಿಯೋ ಸೂಪರ್ ಆಗಿತ್ತು ಬ್ರೋ ಇನ್ನು ಇದೇ ತರ ವಿಡಿಯೋಗಳು ಮಾಡಿ ಜೈ ಗಂಡುಗಲಿ ಕುಮಾರರಾಮ ಜೈ ಅಕ್ಕ ರಾಯ ಬುಕ್ಕರಾಯ ಜೈ ಮದಕರಿ ನಾಯಕ
Thank you brother
Tamma book odu 🤦🏻♂️🤦🏻♂️
ಪುರಾತನ ಪುರಾವೆಗಳ ಪ್ರಕಾರ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ವೀರ ಕನ್ನಡಿಗರು ಹಕ್ಕಬುಕ್ಕರು. ಅವರು ಮೂಲತಃ ಕುರುಬ ಸಮುದಾಯಕ್ಕೆ ಸೇರಿದವರು ಎಂದು ಪುರಾವೆಗಳು ತಿಳಿಸುತ್ತವೆ
@@kiranhosamath5549 yav book anna?
@@kiranhosamath5549 paste nin hodu amely kanakadasara appa Amma yaru yav jati antha odu
ಒಳ್ಳೆಯ ಅರ್ಥಗರ್ಭಿತವಾದ ವಿವರಣೆ,, ಇತಿಹಾಸ ತುಂಬಾ ಚೆನ್ನಾಗಿ ಓದಿದ್ದೀರಿ ಸರ್
ಜೈ ಮದಕರಿ ನಾಯಕ 💪🙏
This is true history sir
ಜೈ ಗಂಡುಗಲಿ ಕುಮಾರರಾಮ
ಇನ್ನ ಹೆಚ್ಚಿನ ಸಂಚಿಕೆ ಬರ್ಲಿ. ಒಳ್ಳೇದಾಗ್ಲಿ
Super sir Thanku
ಸೂಪರ್ ಬ್ರದರ್ ನಿಮ್ಮ ನಿಮ್ಮ ಮಾಹಿತಿ ನಿರೀಕ್ಷೆಯಲ್ಲಿ ಇದ್ದಿವಿ. ಮುಂದಿನ ವಿಡಿಯೋ ಮಾಡಿ
ಇತಿಹಾಸ ಇರೋದೇ ಬೇರೆ ತಾವು ಹೇಳತಾ ಇರೋದೇ ಬೇರೆ
😂😂
Good sariyagide good
Super
ಇತಿಹಾಸದಲ್ಲಿ ಎರಡು ಜಾತಿ ಇತ್ತು, ಅದೂ ಒಂದೂ ಗಂಡು ಇನ್ನೊಂದು ಹೆಣ್ಣು ಅವರವರ ಕೆಲಸದ ಕಸಬುನಾ ಮೇಲೆ ಜಾತಿ ಅಷ್ಟೇ.ಕೋಟೆ ಮೇಲೆ ಆಹಾರ ಧನ್ಯ ಶೇಖರಣೆ ಸ್ತ್ರೀಯರು ಬತ್ತ, ರಾಗಿ ಕುಟ್ಟಿ ಬೇಸಿ ಆಹಾರ ಮಾಡುವುದು, ಗಂಡು ಧನ್ಯ ಬೆಳೆದು ಕೋಟೆ ಕಟ್ಟಿ ಒಳಗೇ ಶೇಖಸುವುದು, ಅವರ (ಪಾಲೇ )ದೋಚಲು ಬರುವ ಮೇಲೆ ಯುದ್ಧ ಮಾಡಿ ರಕ್ಷಿಸಿ ಕಾಯಿವುದು 1🇮🇳
ಸೂಪರ್ ಡೂಪರ್
good information ennu,kadamba,hoysala,chalukya,kingdoms videos madi💐💐 all the best
sure..
ಸೂಪರ್ ಬ್ರದರ್. ನೀವು ಹೇಳೋ ಶೈಲಿ
Great Kannada empire 💛♥️.
They conquered whole South India and patronized all languages along with official language Kannada 💛
ಉತ್ತಮ ಮಾಹಿತಿ nididdiರಿ
ಜೈ ವಾಲ್ಮೀಕಿ ಜೈ ಹಕ್ಕ ಬುಕ್ಕರು ರಾಯ ಜೈ ಶ್ರೀ ಕೃಷ್ಣದೇವರಾಯ ಜೈ ಗಂಡುಗಲಿ ಕುಮಾರರಾಮ 🙏🚩
ದಡ್ಡ ಹಕ್ಕರಬುಕ್ಕರಾಯ ಕುರುಬರು
👌
ಇಮ್ಮಡಿ ಪುಲಕೇಶಿ ಅವರದು ಒಂದು ವಿಡಿಯೋ ಮಾಡಿ ಬ್ರೋ
ಕಂಡಿತಾ ಸರ್
ಸುಳ್ಳು ಮಾಹಿತಿ ಹರಡುವುದನ್ನು ನಿಲ್ಲಿಸಿ, ಇತಿಹಾಸ ಇದ್ದುದನ್ನು ಇದ್ದಹಾಗೇ ಹೇಳಿ ಎಲ್ಲರೂ ನಂಬುತ್ತಾರೆ,ಅದು ಬಿಟ್ಟು ಕಟ್ಟು ಕಥೆಗಳನ್ನು ಕಟ್ಟಬೇಡಿ.
ಹಾಗಾದ್ರೆ ಸತ್ಯ ಏನು?
ನಿನ್ನಂತವರಿಗೆ ಕೆಲವು ಸತ್ಯಗಳನ್ನ ಹರಗಿಸಿಕೊಳ್ಳಲು ಹಾಗುವುದಿಲ್ಲ, ನಾನು ಹೇಳಿರುವುದು ಕಟ್ಟು ಕಥೆ ಅಲ್ಲ ಸಂಶೋಧನೆ ಮಾಡಿರುವ ಬುಕ್ ಓದಿ ಹೇಳಿರೋದು, ಹೋಗಿ ಓದಿಕೊಂಡು ಬಾ
ಇತಿಹಾಸ ಇರುವುದು ನಿನ್ನಂತವರು ನಂಬಲಿ ಅಂತ ಅಲ್ಲ, ನಾನು ಇರುವುದನ್ನೇ ಹೇಳಿರುವುದು ನಿನ್ನ ಮೆಚ್ಚಿಸಲು ಅಲ್ಲ
ರಾಜರ ಮೂಲದ ಬಗ್ಗೆ ಶಾಸನಗಳು,ಎಪಿಗ್ರಾಪಿಯ ಕರ್ನಾಟಿಕ್, ಸಮಕಾಲೀನ ಕಾವ್ಯಗಳು ಓದಿ ಅಮೇಲೆ ಹೇಳಿ ಸರ್@@bicchugathi
ಶಾಸನಗಳಲ್ಲಿ ಹೇಳಲಾಗಿದೆ
ಜೆ ನಾಯಕ್
True story brother
Gothidre video maadu illandre muchkondu kemenodu
@@thanmayi132 🤣
ಹಕ್ಕ ಬುಕ್ಕರ ಇನ್ನೂ ವಿಡಿಯೋ ಮಾಡಿ ಸರ್
Hakkabuka
ಫೇಕ್
😂
Rajana rakta erabekala ella inde empire sakti erbekal sumne kuri kayalu bandu kattalu alli Edda kampila Raya vamsh bitti kodata
ಕಳ್ಳತನ ದರೋಡೆ ಕೊಲೆ ಸುಲಿಗೆ ಮಾಡ್ತಾ
ಇಲಿ ಕಾಗೆ ಗೂಗೆ ತಿನ್ನೋರು ನೀವು ನಿಮ್ಮದು ರಾಜನ ರಕ್ತನ 😂😂
ವಿಜಯನಗರ ಅರಸರ ಭಿಕ್ಷೆಯಲ್ಲಿ ಹತ್ತೋ ಹನ್ನೆಡರಡೋ ಹಳ್ಳಿಯ ಪಾಳೇಗಾರಿಕೆ ಮಾಡ್ಕೊಂಡಿದ್ದವರೆಲ್ಲ ಮಹಾರಾಜನ ಥರ ಬಿಲ್ಡಫ್ ಬೇರೇ 😂😂
ಒಂದೇ ಒಂದು ಶಾಸನದಲ್ಲಿ ವಿಜಯನಗರದ ಅರಸರು ಬೇಡ ಅಂತ ಇರೋದು ತೋರಿಸು ತಿರುಬೋಕಿ ನನ್ಮಕ್ಳಾ. ನಾವು ಬೇಕಿದ್ದರೆ 25 ಶಾಸನ , ಎರಡು ಆತ್ಮಚರಿತ್ರೆ, 10 ಅದೇ ಕಾಲದ ಪುಸ್ತಕ, ಸರ್ವಜ್ಞ ವಚನ ಸಮೇತ ಬರ್ತಿನಿ. ನಿಮ್ಮಲ್ಲಿ ತಂದೆಯ ರಕ್ತ ಹರೀತಿದ್ದವರು ಇದ್ದರೆ ಒಂದು ಶಾಸನದಲ್ಲಿ ಇರೋದು ತೋರಿಸಿ ನೋಡೋಣ
ಕಳ್ಳತನ ದರೋಡೆ ಕೊಲೆ ಸುಲಿಗೆ ಮಾಡ್ತಾ
ಇಲಿ ಕಾಗೆ ಗೂಗೆ ತಿನ್ನೋರು ನೀವು ನಿಮ್ಮದು ರಾಜನ ರಕ್ತನ 😂😂
ವಿಜಯನಗರ ಅರಸರ ಭಿಕ್ಷೆಯಲ್ಲಿ ಹತ್ತೋ ಹನ್ನೆಡರಡೋ ಹಳ್ಳಿಯ ಪಾಳೇಗಾರಿಕೆ ಮಾಡ್ಕೊಂಡಿದ್ದವರೆಲ್ಲ ಮಹಾರಾಜನ ಥರ ಬಿಲ್ಡಫ್ ಬೇರೇ 😂😂
ಒಂದೇ ಒಂದು ಶಾಸನದಲ್ಲಿ ವಿಜಯನಗರದ ಅರಸರು ಬೇಡ ಅಂತ ಇರೋದು ತೋರಿಸು ತಿರುಬೋಕಿ ನನ್ಮಕ್ಳಾ. ನಾವು ಬೇಕಿದ್ದರೆ 25 ಶಾಸನ , ಎರಡು ಆತ್ಮಚರಿತ್ರೆ, 10 ಅದೇ ಕಾಲದ ಪುಸ್ತಕ, ಸರ್ವಜ್ಞ ವಚನ ಸಮೇತ ಬರ್ತಿನಿ. ನಿಮ್ಮಲ್ಲಿ ತಂದೆಯ ರಕ್ತ ಹರೀತಿದ್ದವರು ಇದ್ದರೆ ಒಂದು ಶಾಸನದಲ್ಲಿ ಇರೋದು ತೋರಿಸಿ ನೋಡೋಣ
🐎
Waiting for PSPK #HHVM movie
Darmendra anta history bagge heltare...RUclips nalle sigutte search madu....Ee tara Wrong history helbeda....Neenu history chanagi tilko amele helu..
@@Theghost-w4w ruclips.net/video/Ca1YFstZZ_g/видео.htmlfeature=shared
@@Theghost-w4w hogi ee link öpen madi nodu ennu Bejan edave but ninu dhrmendra kumar arenalli avara bagge helidakke avara link aktini
ruclips.net/video/Ca1YFstZZ_g/видео.htmlfeature=shared
Aa dog & rabbit story my village story same
Ivru beda janagadavaru
Nimma hatra estu adhar adavu helu noduna
ಯಕೋ ಚಿನ್ನಾ ಏನ್ ನಿನ್ ಪ್ರಾಬ್ಲಮ್..? ನನ್ನ ಅತ್ರ ಬೇಜಾನ್ ಆದರಗಳು ಇದಾವೆ..
Gandugali kumara raama..........
Gandugali kumaara raama dheevara vamshadavaru. Eegalu. Gandugali kumaara Ramana nannu aaridra maleya habba dandu kumara raamanannu. Poojisutttiddaru
telug setre s hu,
Please stop your lies on the history.
Then what is true?
ನಿಮಗೆ ಬೇಕಾದಂಗೆ ಹೇಳಿದ್ರೆ ಮಾತ್ರ ಇತಿಹಾಸ ನಿಜ ನಾ? ನಾನ್ ಹೇಳಿರೋದೆ ಸತ್ಯ.., ಕಂಡೆ ರಾಯ, ಮೂರುರಾಯರ ಗಂಡ ಬಿರುದಾಂಕಿತ ಕಂಪಿಲ ರಾಯನೇ ವಿಜಯನಗರ ಅರಸರ “ರಾಯ”ರ ಮೂಲ ಪುರುಷ. ಹಕ್ಕರಾಯ ಬುಕ್ಕರಾಯ ಅವನ ಮೊಮ್ಮಕಳು❤️❤️
Fake story
@@ravikumarar8249 🤣🤣😂
🤦
😂😂
vijayanagara kingdom belongs to ediga cast proud to be ediga 💪💪💪🚩🚩🚩✨✨✨
Bro nivu correct agi keli hakka bukka namma nayaka cast ge serthare antha helidare yakandre gandugali kumara rama namma bedara kullakke seriddu
🤣
ಹೀಗೆ ನಿಮ್ಮ ಇತಿಹಾಸ ಸಂಶೋಧನೆ ಮುಂದುವರೆಯಲಿ ಸರ್. ಕುಮಾರ ರಾಮನ ಬಗ್ಗೆ ಇತ್ತೀಚೆಗೆ 10 ದಾಖಲೆಗಳು ದೊರೆತಿವೆಯಂತೆ ಅವುಗಳನ್ನು ನಿಮಗೆ ದೊರೆತರೆ ಅಧ್ಯಯನ ಮಾಡಿ ಸರ್.
ಇತಿಹಾಸ ಸತ್ಯವನ್ನು ಹೇಳುತ್ತದೆ ಸತ್ಯವೇ ಕೊನೆಗೆ ಗೆಲ್ಲುವುದು
ನಿಮಗೆ ಶುಭವಾಗಲಿ ಸರ್
Hhh😄😄😄 ಹಿತಿಹಾಸ ಗೊತ್ತಿಲ್ಲ ಮುಟ್ಟಾಳ
@@rcofficial7280ಹೌದು ಮುಮ್ಮಾಡಿ ಸಿಂಗ ನಾಯಕ ನಾ ಮಗ ಕಂಪಿಲರಾಯ ಅವರಿಗೆ 3ಮಕ್ಕಳು 2ಹೆಣ್ಣು ಮಕ್ಕಳು 1ಗಂಡುಮಗು ಕಂಪಿಲರಾಯ ನಾ 2ಮಗಳಿಗೆ ಹುಟ್ಟಿದೆ ಹಕ್ಕರಾಯ ಬುಕ್ಜರಾಯ