ದುಷ್ಮನ್ಗಳು ಒಂದಾಗಕ್ಕೆ ಸಾಧ್ಯನಾ? What happens when a Israeli meets a Palestinian? Global Kannadiga

Поделиться
HTML-код
  • Опубликовано: 2 окт 2024
  • A historic moment in my Israel Palestine visit where both of them come face to face trying to help me find my lost mic. Will they fight or shake hands?
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Global Kannadiga 💛❤️Playlists
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    #globalkannadiga #kannadavlogs #Palestine #westbank #Israel #harbraka
    --------------------------------------------------------------------------------------
    About Me:
    Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RUclips channel.
    Follow Me:
    Instagram: / mahabala_ramm
    Facebook: / ramprasad.bogadi

Комментарии • 285

  • @Sumaar.Moonji.kumaaru
    @Sumaar.Moonji.kumaaru 3 месяца назад +56

    ಇಸ್ರೇಲ್ ಮತ್ತು ಪಾಲೇಸ್ತಿನ್ ನ ಸಂಧಾನಕಾರ ನಮ್ಮ ಹೆಮ್ಮೆಯ ವೀರ ಕನ್ನಡಿಗ ರಾಮ್ ❤🇮🇳

    • @jayshankar451
      @jayshankar451 2 месяца назад +2

      not possible.
      jews are ready but palestonians never agree.

    • @angelslivelihood9151
      @angelslivelihood9151 2 месяца назад

      😊 ಕೈ ಕುಲುಕೋದರಲ್ಲಿ ಮಾತ್ರವೇ ಸರ್, ನಿಜವಾಗ್ಲೂ ಇವರಿಬ್ಬರು ಸಮಾಧಾನವಾಗಿ ಹೋಗೋದೆ ಇಲ್ಲ.
      ಕೆಲವು ವರ್ಷಗಳ ಹಿಂದೆ ಇಸ್ರೆಲ್ ಕೆಲವು ದೇಶಗಳ ಜೊತೆ Russia, egypt etc..., ಸಮಾಧಾನದ ಒಪಂದ ಮಾಡ್ಕೊಂಡಿತ್ತು. ಆದೆ, ಇದು ಸಹಜವಲ್ಲ ಅಸಹಜ ಯಾಕೆಂದ್ರೆ ಇಸ್ರೇಲ್ ಸಮಾಧಾನದಿಂದ ನೆಮ್ಮದಿಯಾಗಿರುವಾಗ್ಲೇ ಶತ್ರುಗಳು ಅವರ ಮೇಲೆ ಬೀಳ್ತಾರೆ ಬೈಬಲ್ನಲ್ಲಿ ಯೆಜೆಕೀಯ 38 :8 ರಲ್ಲಿ "ಆ ಜನರೆಲ್ಲರು ಬಹುಕಾಲ ಹಾಳಾಗಿದ್ದ ಇಸ್ರಯೇಲಿನ ಪರ್ವತಗಳಲ್ಲಿ ನೆಮ್ಮದಿಯಾಗಿ ವಾಸಿಸುತ್ತಿರುವಾಗ ನೀನು ಅವರ ಮೇಲೆ ಬೀಳುವೆ ". So ಕೈ ಕುಲಕೋ ಸಮಾಧಾನ ಬೇರೆ.

    • @angelslivelihood9151
      @angelslivelihood9151 2 месяца назад

      ​Yes, because the bible gives a verse about Israel that, when Israel makes peace, it will turn out. Recently we see Israel make peace with Russia, egypt etc.. but today they are against it. Bible verse in Ezekiel 38:8 They had been brought out from the nations( Israel) and now all of them live in safety. .@@jayshankar451

  • @rameshtalawar6454
    @rameshtalawar6454 3 месяца назад +16

    ಇಸ್ರೇಲ್ ಮತ್ತು ಪ್ಯಾಲಿಸ್ತಿನ್ ಜನರು ತುಂಬಾ ಒಳ್ಳೆಯವರು ಆದರೆ ಈ ಧರ್ಮಅಂದತೆ ಅವರನ್ನು ಒಟ್ಟಿಗೆ ಇರಲು ಬಿಡುತ್ತಿಲ್ಲ. ಸೂಪರ್ ಎಪಿಸೋಡ್ ಧನ್ಯವಾದಗಳು ರಾಮ್

    • @PRakashap-ic1xr
      @PRakashap-ic1xr 3 месяца назад

      ಯಹೋಧಿಗಳಿಗೆ ಧರ್ಮಾಂಧತೆ ಇಲ್ಲ. ಸುಮ್ಮನೆ ಏನೇನೋ ಹೇಳ್ಬೇಡಿ.
      ಧರ್ಮಾಂಧತೆ ಯಾರಿಗಿದೆ, ಅವರಿಗೆ ಮಾತ್ರ ಹೇಳಿ.
      (ಬಹುಷಃ, ಶಾಂತಿದೂತ ರಿಗೆ ಮಾತ್ರ ಧರ್ಮಾಂಧತೆ ಇರೋದು ಅಂಥ ನೀವು ನಿಜಾ ಹೇಳಿದ್ರೆ, ನಿಮಗೆ ಹಲವಾರು ಕಾಮೆಂಟ್ ಗಳು ಬರುತ್ತೆ ಅನ್ನೋ ಭಯ ಕೂಡಾ ಇರ್ಬೋದು.
      (ಯಾಕಂದ್ರೆ, ಪ್ಯಾಲೆಸ್ಟೈನ್ ಗಳಿಗೆ ಶಾಂತಿದೂತ ರೆಲ್ಲರೂ ಒಗ್ಗಟ್ಟಾಗಿ ಬೆಂಬಲವನ್ನು ನೀಡ್ತಾರೆ.)

  • @NaveenKumar-ww6yb
    @NaveenKumar-ww6yb 3 месяца назад +31

    ನಿಮ್ಮ ಎಲ್ಲ ಎಪಿಸೋಡು ನೋಡಿದ್ದೇನೆ ನೋಡುತ್ತಿದ್ದೇನೆ. ನೀವು ವಿಡಿಯೋ ಮಾಡುವುದಕ್ಕೆ ಪಡುವ ಪ್ರಯಾಸಕ್ಕೆ ಧನ್ಯವಾದಗಳು,

  • @varunvarun4620
    @varunvarun4620 2 месяца назад +1

    Last part is awesome brother... ❤

  • @mouneshmounesh9607
    @mouneshmounesh9607 3 месяца назад +3

    6:58 MOSSAD logo ❤ 🇮🇱

  • @shivsharan7389
    @shivsharan7389 3 месяца назад +1

    All our blood red.... One gods children.... Some religion now become v racist.... No brotherhood.... Kalieyuga....

  • @awd6224
    @awd6224 3 месяца назад +18

    Jews, Christians and Muslims May live together Happily.

  • @mns3356
    @mns3356 3 месяца назад +37

    ನಮಗೆ ಇಸ್ರೇಲ್ ಮಾದರಿಯ ಕೃಷಿ ತೋರಿಸಿ ❤

  • @ramakrishnappag.b.ramakris2661
    @ramakrishnappag.b.ramakris2661 3 месяца назад +23

    Israel vs Palestine ❌
    Israel 🤝 Palestine ✅

    • @S1KrrSoCal
      @S1KrrSoCal 3 месяца назад +2

      Tika muchappa

    • @Rohith481
      @Rohith481 3 месяца назад +5

      ​@@S1KrrSoCalನಿನ್ನ ತಿಕ ಉರಿತಾ ಇದೇಯಾ ಬರ್ನಲ್ ಹಚ್ಕೊ😂

    • @ShivaPavali-yr1pe
      @ShivaPavali-yr1pe 3 месяца назад

      Islamicterrorist never changed​@@Rohith481

    • @S1KrrSoCal
      @S1KrrSoCal 3 месяца назад +2

      @@Rohith481 hogi palasteenra tika nekku

  • @mailariharijan1080
    @mailariharijan1080 3 месяца назад +1

    ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇದ್ದೇ ಇದೆ ನಿಮ್ಮ ಮುಂದಿನ ಎಪಿಸೋಡ್ಗೆ ಕಾಯ್ತಾ ಇದ್ದೀವಿ ನಿಮಗೆ ಧನ್ಯವಾದ

  • @mabulsuvasini3400
    @mabulsuvasini3400 10 дней назад +1

    . Very. Best friend.

  • @rajathnag.a509
    @rajathnag.a509 3 месяца назад +18

    ಹಯ್ ರಾಮ್ ನಿಮ್ಮನ್ನ ತೆಲುಗು ಯುಟ್ಯೂಬರ್ ಉಮಾಪ್ರಸಾದ್ ಜೊತೆ ನೋಡಿದೆ all the best both you

  • @Oho17-bl
    @Oho17-bl 3 месяца назад +17

    ಸ್ವಲ್ಪ ಹುಷಾರು ರಾಗಿ ಇರಿ..... ❤️❤️❤️ಐ. ಲವ್. ಯು... ಗ್ಲೋಬಲ್ ಕನ್ನಡಿಗ..... ಹ್ಯಾಪಿ ಜರ್ನಿ 👍👍👍👍👍👍

  • @nagavenik8407
    @nagavenik8407 3 месяца назад +8

    ಪ್ರತಿ ದಿನ ಬೆಳಗ್ಗೆ ನಿಮ್ಮ ಒಳ್ಳೆಯ ಮನಸ್ಸು ಒಳ್ಳೆ ಗುಣ ಇರುವ ಅಣ್ಣ .ನಿಮ್ಮ ವಿಡಿಯೋ ನೋಡ ನೋಡುತ್ತಾ ಇದ್ದರೆ ಮನಸಿಗೇ ಖುಷಿ. ನಾ ಕಣದ ದೇಶ ವಿದೇಶ ಕಂಡೇ ನೀಮ ಕಣ್ಣುಗಳಿಂದ ಧನ್ಯ ನಾ ಧನ್ಯ ಅಣ್ಣ ಶುಭ ವಗಲಿ ನಿಮ್ಮಗೇ 💞👌🙏🙏🙏

  • @madhusudannk4177
    @madhusudannk4177 3 месяца назад +2

    I Love Global Kannadiga Ram Sir ❤

  • @sandeepdevarars3209
    @sandeepdevarars3209 3 месяца назад +2

    Ram Sir Hamas ge Heli hostages na bidisikondu kuda banni Sir Gaza Inda Eee Palistaneyaru née Hamas Ugraru aage Convert aagodhu...👍🇮🇳🇮🇱

  • @savagecartoonbox2954
    @savagecartoonbox2954 3 месяца назад +3

    Wow what a movements 17:13 😃❤️❤️

  • @mabulsuvasini3400
    @mabulsuvasini3400 10 дней назад +1

    God. Hallelujah amen. Glory to God. Amen yes. Jesus

  • @raghavendraraghu7935
    @raghavendraraghu7935 2 месяца назад +1

    ಉಪಿನಕಾಯಿ ರುಚಿ ಹೇಳಿ ಅವರೆಗೆ ಯಣ್ಣೆಗ್ಗೆ ಇಂಡಿಯನ್ ಕರ್ನಾಟಕ ಕನ್ನಡಿಗ ಹಿಂಧೂ ಅಂತ ಹೆಮ್ಮೆ ಇಂದ ಹೇಳಿ bro👍

  • @satyamevajayathe6890
    @satyamevajayathe6890 3 месяца назад +1

    ನಿಮ್ಮ ಸಾಹಸ ನಿಜವಾಗಿ ಮೆಚ್ಚುವಂತದು.ದೇವರ ಆಶೀರ್ವಾದ ಇರಲಿ.

  • @vasanthakumarvasantha671
    @vasanthakumarvasantha671 3 месяца назад +2

    ಇಸ್ರೇಲ್ ಕೃಷಿಚಟುವಟಿಕೆ ಬಗ್ಗೆ ಒಂದು ವಿಡಿಯೋ ಮಾಡಿ ರಾಮ್ ಪ್ಲೀಸ್...... ವಿಡಿಯೋ ಎಲ್ಲಾ ವಿಡಿಯೋ ಅದ್ಬುತ ಬಿಡಿ ಅದರ ಬಗ್ಗೆ ಮಾತೆ ಇಲ್ಲ ❤️❤️💛💛

  • @ArunKumar-eb9vw
    @ArunKumar-eb9vw 3 месяца назад +1

    Yavag gulf country video madtira bro especially Oman explore bro iam in oman

  • @siddegowdasiddu9046
    @siddegowdasiddu9046 2 месяца назад +2

    ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದಿರಿ ಅದ್ಭುತವಾದ ಸ್ಥಳಗಳನ್ನು ತೋರಿಸಿದ್ದೀರಿ ಧನ್ಯವಾದಗಳು

  • @VenuVenu-xp6oz
    @VenuVenu-xp6oz 3 месяца назад +1

    Vishwa paalisabekada modala dharma manaviyathe aste 😊 isrealigulu ketoralla Palestinians kuda ketorella dharmandathe ketadu aste😔

  • @pubgeloversrikanth9429
    @pubgeloversrikanth9429 2 месяца назад +1

    Very interesting video anna..super

  • @guruprasadhg3185
    @guruprasadhg3185 2 месяца назад +1

    Nice man 🎉

  • @poornimanarayan6382
    @poornimanarayan6382 3 месяца назад +4

    Nim videos ge. nim smile ge .nim bhashe abhimanakke hatsoff 😊nim videos ge addict agogiddivi🙏

  • @prasadhegde9833
    @prasadhegde9833 3 месяца назад +1

    Ye dosti hum nahi chodenge😂😂❤❤🇮🇱🇮🇳

  • @sriharinandan4981
    @sriharinandan4981 3 месяца назад +9

    Mr.Ram, It takes tremendous courage to do such exploring. I wish you all the best. You deserve much more recognition.

  • @gazanferalikhan4068
    @gazanferalikhan4068 2 месяца назад +1

    Kunafa theenre wallet sweet addu nano saudi arab alli thendedde as stand Phalastin

  • @desiinamerica
    @desiinamerica 3 месяца назад +7

    No comments on the settlements! You can understand where I stand on those. But very interesting VLOG for sure! I guess your mic fortuitously fell so that your jewish & Palestinian friends could meet & shake hands! It was nice to watch that!

  • @judithtauro1723
    @judithtauro1723 2 месяца назад +1

    Edella story kelllidre my jum annisutthe

  • @threecolours6497
    @threecolours6497 3 месяца назад +5

    ಟ್ರೆಡೀಶನಲ್ ಯಹೂದಿ ಮತ್ತು ಟ್ರೆಡೀಶನಲ್ ಕ್ರಿಶ್ಚಿಯನ್ ಮತ್ತು ಇಸ್ಲಾಂ ಒಂದೇ ಕಲ್ಚರ್ ಆಗಿತ್ತು, ಆದರೆ ಹಲವು ಬಾರಿ ಟೋರ ಮತ್ತು ಬೈಬಲ್ ಗಳನ್ನು ತಿದ್ದಿ ಬರೆಯಲಾಗಿದೆ.

    • @PRakashap-ic1xr
      @PRakashap-ic1xr 3 месяца назад

      Is it..?
      I want to talk something with u.
      So pls send me ur e mail i.d.

  • @satyanarayanaknk9181
    @satyanarayanaknk9181 3 месяца назад +7

    ಹಾಯ್ ರಾಮ್, ಇಸ್ರೇಲ್ series ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಹೊಸ ಮುಖ, ದೃಷ್ಟಿಕೋನ ಅನಾವರಣವಾಗುತ್ತಿದೆ. ಮಾನವತೆಗೆ ಒತ್ತು ಕೊಡುವ , ಕಣ್ಣಿಗೆ ಮತ್ತು ಹೃದಯಕ್ಕೆ ತಂಪೆರಿಚುವ ವಿಡಿಯೋ ನಿಮ್ಮವು. ಧನ್ಯವಾದ.❤

  • @prasadhegde9833
    @prasadhegde9833 3 месяца назад +1

    Last bgm is wonderful..

  • @inspirationalriseyoursoul3560
    @inspirationalriseyoursoul3560 3 месяца назад +2

    Nice bro..❤❤❤

  • @Moviemattersforyou7678
    @Moviemattersforyou7678 2 месяца назад +1

    Hi ಗ್ಲೋಬಲ್ ಕನ್ನಡಿಗ ಲವ್ ಫ್ರಮ್ ಚಾಲುಕ್ಯ ನಾಡು

  • @nandeshnandi6430
    @nandeshnandi6430 2 месяца назад +1

    ಹಲೋ.. ರಾಮ್♥️ ಅಣ್ಣ ತೆಲಗು ಉಮಾ ಟ್ರಾವಲರ್ ಚಾನಲ್ ನಲ್ಲಿ ನಿಮ್ಮನ್ನು ನೋಡಿ ಖುಷಿ ಆಯಿತು..❤🫶💤

  • @VinayBb-y4q
    @VinayBb-y4q Месяц назад +1

    Today i completed ur Israel's series.. very heart ❤ touching content.. have a good day. Keep travelling my big brother 😊. Wish from AP

  • @mabulsuvasini3400
    @mabulsuvasini3400 10 дней назад +1

    . House🏠. Very
    .. Nice

  • @pruthvijagowda24
    @pruthvijagowda24 3 месяца назад +3

    Neevyake English subtitles na hakbardhu , so that nim jothe travel madoo prathi country peoples kooda nodi artha madkobodhu alvaa... Soo please English subtitlesnaaa add madi ramu avree.. and nimma e journey nimgashte alla naavu kooda Alle edhu kandu jeevsthidhiveno annoashtu Kushi kodathe volledhaglii nimmaa mundhina yellaa prayanakkuuu🥰🥰🥰✨... Preethiya mathugalu pruthvi from devanahalli, karanataka🥰✨❤....

  • @indudharayadav9999
    @indudharayadav9999 3 месяца назад +3

    ಅಣ್ಣ ನಿನ್ನ ಈ ಪ್ರಯತ್ನಕ್ಕೆ ನನ್ನ ದೊಡ್ಡ ಸೆಲ್ಯೂಟ್ ❤️😘
    ದೇಶ ಸುತ್ತಿ ನೋಡು ಕೋಶ ಓದಿ ನೋಡು
    ನೀವು ಈ ವಾಕ್ಯಕ್ಕೆ ನಿದರ್ಶನ ಅಣ್ಣ
    ಜೈ ಗ್ಲೋಬಲ್ ಕನ್ನಡಿಗ
    ನಿಮ್ಮ ಈ ಪಯಣ ಹೀಗೆ ಸುಖಕರವಾಗಿರಲಿ ಎಂದು
    ಅ ದೇವರಲ್ಲಿ ಕೋರಿಕೊಳ್ಳುತೇನೆ 🙏
    𝗚𝗼𝗱 𝗯𝗹𝗲𝘀𝘀 𝘆𝗼𝘂 𝗺𝘆 𝗹𝗼𝘃𝗲𝗹𝗹𝘆 𝗯𝗿𝗼𝘁𝗵𝗲𝗿 ❤️

  • @AbhiBhagya-d7q
    @AbhiBhagya-d7q 3 месяца назад +5

    A ದೇವರೇ ಬಂದು ಏನು ವರ ಬೇಕು ಅಂತ ಕೇಳಿದರೆ ಶತ್ರು ಗೆ ಸಾವು ಕೊಡು ಅಂತ ಕೇಳುತ್ತಾರೆ ಹೊರತು ಚನ್ನಾಗಿರಲ್ಲಿ ಅಂತ ಕೇಳುವುದಿಲ್ಲ ಅಂತ ಪ್ರಪಂಚ ಇದು ರಾಮ್ tek ಕೇರ್ ❤️💛❤️💛❤️💐👍🥰💃🙋🌹

  • @mabulsuvasini3400
    @mabulsuvasini3400 10 дней назад +1

    All family group 💕🙏

  • @manjz7hm
    @manjz7hm 3 месяца назад +5

    Bro can you explain how you get hosts by using which platform

  • @Mnmnmnmnmnmn715
    @Mnmnmnmnmnmn715 3 месяца назад +3

    17:25 ಇಲ್ಲಿ ನಮಗೆ ಅರ್ಥ ಅಗಿದ್ದು ಇಷ್ಟೆ ಭಾರತ ಮನಸ್ಸು ಮಾಡಿದ್ದಾರೆ ಇಸ್ರೇಲ್‌ ಮತ್ತು ಪ್ಯಾಲಿಸ್ತೀನನ್ನು ಒಂದು ಮಾಡಬಹುದು..ಹಾಗೆ ನಾವು ಹೇಳಿದ್ದಾರೆ ಇಬ್ಬಾರು ಒಪ್ಪುತ್ತಾರೆ

  • @mabulsuvasini3400
    @mabulsuvasini3400 10 дней назад +1

    Praise the🤝 Lord 🙏

  • @gadhilingk1449
    @gadhilingk1449 3 месяца назад +1

    Thank u so much showing bible school. Take newtestment read eveday brother.❤❤❤

  • @shivanandkallangoudar4250
    @shivanandkallangoudar4250 2 месяца назад +1

    ಡೈರಿಂಗ ಮ್ಯಾನ್ ರಾಮಣ್ಣ ❤ ಸೂಪರ್

  • @nagashankar4493
    @nagashankar4493 3 месяца назад +3

    Uma fan. Just subscribed

  • @Harishkumar-om3xz
    @Harishkumar-om3xz 3 месяца назад +1

    No way chance se illa

  • @mabulsuvasini3400
    @mabulsuvasini3400 10 дней назад +1

    Happy. Joinery

  • @MalakaMalaka-d1z
    @MalakaMalaka-d1z 20 дней назад +1

    Nice explain

  • @BasavarajMohare
    @BasavarajMohare 3 месяца назад +2

    Hi sir good video 👨‍🚒

  • @totappat9327
    @totappat9327 3 месяца назад +1

    Sir korea ge hogi sir

  • @PhilipsM-dz1nl
    @PhilipsM-dz1nl 2 месяца назад +1

    Super sir.

  • @yashasramesh
    @yashasramesh 3 месяца назад +2

    Stay safe brother ❤.. You got steel ballzzzz 😅😂

  • @GangadharNayaka-mv5lx
    @GangadharNayaka-mv5lx 3 месяца назад +1

    Hi 🎉😂❤🎉

  • @roopa...paaruuu4904
    @roopa...paaruuu4904 3 месяца назад +1

    Butful aupr vlg♥️♥️♥️neeu vain kudida methd matra👌🏻👌🏻👌🏻😆🥳

  • @nancynash9050
    @nancynash9050 3 месяца назад +1

    Bro trust me one of the amazing video and pics are these

  • @mabulsuvasini3400
    @mabulsuvasini3400 10 дней назад +1

    Yes

  • @Rohith481
    @Rohith481 3 месяца назад +2

    ನಾನು ಹಲವು ದಿನಗಳಿಂದ ನಿಮ್ಮ ವಿಡಿಯೋ ನೋಡುತ್ತಿದ್ದೇನೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ, ಇವತ್ತು ನಾನು subsribe ಮಾಡಿದೆ.

  • @ಮಲ್ಲುಹಬ್ಬದ-ಥ2ಭ
    @ಮಲ್ಲುಹಬ್ಬದ-ಥ2ಭ 3 месяца назад +1

    🌾🌾🌾🌾🌾🌾🕺

  • @shivarudrayyam5652
    @shivarudrayyam5652 3 месяца назад +1

    Iam Addicted to your video brother I not sleep without seeing your video i will try the wine as you feel

    • @shivarudrayyam5652
      @shivarudrayyam5652 3 месяца назад

      I know so many troubles you are facing behind the screen brother I love you brother waiting for the marriage video of doctor and convey my wishes to them for treating our raam brother in good way

  • @shashidharnnyamathi4458
    @shashidharnnyamathi4458 2 месяца назад +1

    ಸೂಪರ್ ಕನ್ನಡಿಗ

    • @shashidharnnyamathi4458
      @shashidharnnyamathi4458 2 месяца назад

      ಇಸ್ರೇಲ್ ಹಮಾಸ್ ಯುದ್ಧದ ನಡುವೆ ನಮ್ಮ ಕನ್ನಡಿಗ ನ ಸಾಹಸಮಯ ವಾದ ಪರಿಚಯ

  • @user-mq5bb9gr3t
    @user-mq5bb9gr3t 3 месяца назад +2

    Esreal ಕೃಷಿ ಬಗ್ಗೆ ತೋರಿಸಿ

  • @Gani_creation
    @Gani_creation 3 месяца назад +1

    ಹ್ಯಾಪಿ ಜರ್ನಿ 👍👍👍👍

  • @ramanjanaiahhramanjanaiahh4601
    @ramanjanaiahhramanjanaiahh4601 3 месяца назад +1

    Gaaja torsu guru,

  • @magnumeventsmanagement-cs2po
    @magnumeventsmanagement-cs2po 2 месяца назад +1

    🎉🎉🙏🙏

  • @Sports_channel_94
    @Sports_channel_94 3 месяца назад +1

    19:30 migiyada kathe 💯💯 anthima dinavarege mugiyalla 💯💯

  • @divyabebo8570
    @divyabebo8570 3 месяца назад +8

    Bro u never get negative thoughts when u visit such a war places

  • @embers4544
    @embers4544 2 месяца назад +1

    Nice

  • @basavagotur8183
    @basavagotur8183 3 месяца назад +1

    Jai ಇಸ್ರೇಲ್ ❤

  • @ManjulaGuru-gs2vb
    @ManjulaGuru-gs2vb 3 месяца назад +1

    Great ramanna

  • @kirankumarnaik6788
    @kirankumarnaik6788 3 месяца назад +1

    ❤❤

  • @gvdevanandangvdevanandan1896
    @gvdevanandangvdevanandan1896 3 месяца назад +1

    Wonderful

  • @prafullakumar6511
    @prafullakumar6511 3 месяца назад +2

    We love Jews, we love Israel...

  • @universel-or5we
    @universel-or5we 3 месяца назад +1

    hi Raam tank you very much for Israel settlement explore, very rare and difficulty job

  • @KavithaTR
    @KavithaTR 3 месяца назад +1

    ಸೂಪರ್

  • @vbpayil7465
    @vbpayil7465 2 месяца назад +1

    ಏನೆ ಯುದ್ಧ ನೆಡೆದರು, ಶಿಕ್ಷಣ, ಸ್ವಾಭಿಮಾನ ಎದ್ದು ಕಾಣುತ್ತಿದೆ, ನಮ್ಮ ಬಾರತದಲ್ಲಿ ಇದು ಇಲ್ಲಾ

  • @Kiranteji-s2r
    @Kiranteji-s2r Месяц назад

    ಬೇರೆಯವರೆಲ್ಲ ಬರೀ ದೊಡ್ಡ ದೊಡ್ಡ ಜಾಗ ತೋರ್ಸ್ತಾರೆ ಅದು ಹಾಗೆ ಈದು ಹೀಗೇಂತ ಅಂತಾರೆ adre nivu ಅಲ್ಲಿನ ಎಲ್ಲಾ ಜನ್ರ ಸದ್ಯದ ಪರಿಸ್ತಿತಿ ಬಗ್ಗೆ ಹೇಳ್ದ ಎದಿರ ಅದು ಪುಸ್ತಕದಲ್ಲಿ ಓದಿದ್ದೆ ಬೇರೆ ಅಲ್ಲಿನ ಸದ್ಯದ ಪರಿಸ್ತಿತಿ ತುಂಬಾ ವ್ಯತಾಸ ಇದೆ. ನಿಮಗೆ ತುಂಬಾ ದನ್ಯವಾದಗಳು ...ನಿಮಗೆ ಒಳ್ಳೆದಾಗಲಿ ಸರ್ ..ಹೀಗೆ ಮುಂದೆ ಚೆನ್ನಗಿರಿ

  • @nasreenarhan8539
    @nasreenarhan8539 3 месяца назад +1

    Palestine and Israel person in hand sake is love it. But I am shoking because totally people is saffured ❤❤❤❤

  • @jagadeeshdr6687
    @jagadeeshdr6687 3 месяца назад +1

    Happy married life palestine friend...❤❤🎉🎉

  • @sushikshana
    @sushikshana 3 месяца назад +1

    Microphone ನಿಮಗೆ ವಾಪಸ್ ಸಿಕ್ಕಿದ್ದು ನಾವೇ ಖರೀದಿ ಮಾಡಿದಷ್ಟು ಸಂತೋಷವಾಯಿತು...ಜೊತೆಗೆ ಅವ್ರುಗಳು ಒಟ್ಟು ಸೇರಲು ನೀವು ಕಾರಣಕರ್ತರಾದಿರಿ....keep up high values Sir. May be full pant helps society to build stronger society

  • @prazwal_777
    @prazwal_777 3 месяца назад +1

    Hes american spy 😂 not volunteer

  • @ArunKumar-eb9vw
    @ArunKumar-eb9vw 3 месяца назад +1

    Everyday iam waiting ur video bro past 2 days iam searching ur video bt today came tnkeww carefull bro lv u always ❤

  • @ambikaa7586
    @ambikaa7586 3 месяца назад +1

    This is a very interesting and special vlog thank you very much for Israel settlement explorer, very rare and difficult job Ram bro ❤️❤️🙏🙏

  • @sampath007
    @sampath007 3 месяца назад +1

    Bro please visit garden of Gathsemane
    And pls make video where Christ gone to heaven its best place for wine. And you missed Christ walking road on while carrying his own cross

  • @nanaiahys9721
    @nanaiahys9721 3 месяца назад +1

    Palestine and Israel ಇಬ್ಬರು hand Shake ಮಾಡಿದ್ದು ನೋಡಿ ತುಂಬಾ ಖುಷಿಯಾಯಿತು.ಆತರಹ ಅವರನ್ನ ಒಂದುಗೂಡಿ ಸಿದರೆ ಎಷ್ಟು ಚೆನ್ನ.ಯುದ್ಧದ ಮಾತೇ ಇರಲ್ಲ. Video ಚೆನ್ನಾಗಿ ಇದೆ Rams.

  • @dayanandcddaya8743
    @dayanandcddaya8743 3 месяца назад +1

    ರಾಮ್ ಆದಷ್ಟು ಬೇಗ ಆಫ್ರಿಕಾ ತೋರಿಸಿ ಇಲ್ಲವೇ ಅಮೆಜಾನ್ ತೋರಿಸಿ

  • @krishnagowda5528
    @krishnagowda5528 3 месяца назад +3

    ತುಂಬಾ ಧನ್ಯವಾದಗಳು.. ಎರಡು ದೇಶದ ಪ್ರಜೆಗಳನ್ನು ಹೇಗೆ ಅರ್ಥ ಮಾಡಿ ಕೊಳ್ಳತ ಇದಿರಾ ನೀವು.. ಹಾಗೆ ನಾವು ಕೊಡ ಎರಡು ದೇಶದ ಬಗ್ಗೆ ತಿಳಿದುಕೊಳ್ಳವಾ ಒಳ್ಳೆ ಅವಕಾಶ ಸಿಕ್ಕಿದೆ ನಿಮ್ಮ್ ಇಂದ ಬ್ರೋ ❤🌹👍👌🌹🌹🌹🌹🌹

    • @parthasarathy459
      @parthasarathy459 3 месяца назад

      Yes. You are absolutely right. I am also learning.

  • @nnp901
    @nnp901 3 месяца назад +2

    Bro explore sea of Galilee. ❤

  • @HariHari-yh1en
    @HariHari-yh1en 2 месяца назад +1

    ಪ್ರತಿ ದಿನ ಬೆಳಗ್ಗೆ ನಿಮ್ಮ ಒಳ್ಳೆಯ ಮನಸ್ಸು ಒಳ್ಳೆ ಗುಣ ಇರುವ ಅಣ್ಣ .ನಿಮ್ಮ ವಿಡಿಯೋ ನೋಡ ನೋಡುತ್ತಾ ಇದ್ದರೆ ಮನಸಿಗೇ ಖುಷಿ. ನಾ ಕಣದ ದೇಶ ವಿದೇಶ ಕಂಡೇ ನೀಮ ಕಣ್ಣುಗಳಿಂದ ಧನ್ಯ ನಾ ಧನ್ಯ ಅಣ್ಣ ಶುಭ ವಗಲಿ ನಿಮ್ಮಗೇ

  • @sangappaa8740
    @sangappaa8740 3 месяца назад +1

    ಸೂಪರ್ 👍👍👍🙏🤗

  • @sudeepkumar7795
    @sudeepkumar7795 3 месяца назад +2

    We want more than 1 hour video. 30 minutes is too short

  • @nandeeshveerannahaluvagalu9004
    @nandeeshveerannahaluvagalu9004 3 месяца назад +1

    bro i want to see jordon videos soon in kannda, as i am following Uma traveller in telugu , as i know telugu as well like kannada,

  • @kirannishi9085
    @kirannishi9085 3 месяца назад +1

    korea ge hogi sir

  • @sourabha935
    @sourabha935 3 месяца назад +3

    Thanks

  • @shivarajyadav3476
    @shivarajyadav3476 3 месяца назад +1

    Sir labanon ದೇಶ ದಲ್ಲಿ ನಮ್ಮ ದೇಶದ ಆರ್ಮಿ ಅಲ್ಲೇ ಇದ್ದರೆ ನೀಹು ಮತಡಿಸಿ ಬನ್ನಿ

  • @manjunathaiahmanju1113
    @manjunathaiahmanju1113 3 месяца назад +1

    You have done a great job, may your world events continue like this super Jai Bharat Mata ki 🇮🇳 Jai Karnataka 👌👍🎉