Harish Poonaja : ಒತ್ತುವರಿ ಮಾಡಿ ಮನೆಕಟ್ಟಿದವರ ಪರ ಎಂಎಎಲ್ ಗಳ ವಕಾಲತ್ತು..? ಅರಣ್ಯಾಧಿಕಾರಿಗಳೊಂದಿಗೆ ಜಟಾಪಟಿ
HTML-код
- Опубликовано: 25 авг 2024
- ಅರಣ್ಯ ಒತ್ತುವರಿ ಮಾಡಿ ಕಟ್ಟಿದ ಮನೆಯನ್ನ ತೆರವುಗೊಳಿಸಲು ಆಗಮಿಸಿದ ಅಧಿಕಾರಿಗಳಿಗೆ ಸ್ಥಳೀಯ ಶಾಸಕ ಹರೀಶ್ ಪೂಂಜಾ ಅವಾಜ್ ಹಾಕಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದಲ್ಲಿ ಅರಣ್ಯ ಒತ್ತುವರಿ ಮಾಡಿ ಕಟ್ಟಿದ ಮನೆಯನ್ನ ಅಧಿಕಾರಿಗಳು ತೆರವುಗೊಳಿಸಿದರು. ಇದರಿಂದ ಸಿಕ್ಕಿಗೆಟ್ಟ ಶಾಸಕ ಪೂಂಜಾ ಹಾಗೂ ಇತರ ಜನ ಪ್ರತಿನಿಧಿಗಳು ಅಧಿಕಾರಿಗಳಿಗೇ ಅವಾಜ್ ಹಾಕಿದ್ದಾರೆ.#forestencroachment #harishpoonaja #belthangady #kannadanews #karnatakanews #viralnews
I have never seen any MLA standing for their people against ruling government.. Hats off to you sir
ನಿನ್ನನ್ನು ಬಂಧಿಸಲಿಕ್ಕೆ ಯಾರ ಪರ್ಮಿಷನ್ ಅಗತ್ಯ ಇಲ್ಲ ಅಧಿವೇಶನ ನಡೆಯುತ್ತಾ ಇರುವಾಗ ಬಂಧಿಸುವಾಗ ಪರ್ಮಿಷನ್ ಬೇಕು ಸ್ಪೀಕರ್ ಈಗ ಯಾವ ಅಧಿವೇಶನ ನಡೆಯುತ್ತಾ ಇಲ್ಲ
Excellent speech MLA sir
Respect for Harish poonja ❤❤❤
Good job
Super pj
ಬೆಳ್ತಂಗಡಿಯಲ್ಲಿ ಮೂರ್ಖ ಕಳ್ಳನ ಆಲ್ವಿಕೆ😂
Super sir
Super job ❤ MLA sir
Super .r.f.o.
Super m LA sir 👍
ಸರ್ವೇ ಮಾಡೋಸ್ಟರಲ್ಲಿ ಮುಂದಿನ ಜನಾಂಗ ಬರುತ್ತೆ 😂
ಗುಡ್ ಜಾಬ್ ಸರ್
Modale bandidre agtitalwa yella admele buildup tagoloka otu tagoloka
Jai Harish punja
Due these types of officers the naxalism increases.
Forest deparment policege maryadhe kodi ....etara matadidre thappu........
R u ಬೆರಕೆಸ್ 😂
MLA is an public elected representative
Not a supreme court or constitution to speak on what law has to do.the respective depts will take actions
Yella iga good job sir adu idu yochne madi yella gothagate
Mla sir bahala Varsha galainda badavaru mane kattidare he Sarkar my kerakodu gayamadakathavare janaogatta agabeku
Adu poonjana related mane irbeku
Jail poonja at least for 10 years..
Alofar gunda
NEENU AELLI EDDIYA MLA
Good MLA
Jasthi mathadbedi kanoonu elrigu onde AVR duty AVR madli
Evanu obba Rawodi not. A. MLA. Please imdetly arrest madabeku imdetly please
3 kaaada mla
ಈ ಶಾಸಕ ಮುಂದೆ ಆ ಆಸ್ತಿ ತನ್ನ ಹೆಸರಿಲೆ ಮಾಡಿಕೊಳ್ಳುತ್ತಾನೆ
ಯೋ ಮಿನಿಸ್ಟರ್ ಹೇಳೋದನ್ನ ಕೇಳು ಹರೀಶ್ ಸರಿಯಾಗಿ ಕೇಳಿಸಿಕೋ ಮೊದಲು
Roudi poonja
ಗೂಂಡ ಶಾಸಕೆರ್
ಬೆರಕೆಸ್