ಬಾಲರಾಜ್ ಅವರು ರಾಜಾಜಿನಗರದಿಂದ ಮಲ್ಲೇಶ್ವರಂ ಹೋಗುವ ದಾರಿ ಮದ್ಯದಲ್ಲಿ ದೇವಯ್ಯ ಪಾರ್ಕ್ ಹಿಂಭಾಗ ಒಂದು ಒಳ್ಳೆಯ ಸ್ವಂತ ಮನೆ ಇತ್ತು ಅದನ್ನ ಕಳ್ಕೊಂಡು ಇವಾಗ ಸ್ವಂತ ಮನೆ ಇಲ್ಲ ಎಂದು ಅಳೋದು ಯಾವ ನ್ಯಾಯ ಸ್ವಾಮಿ ಅವರ ಹಿಂದಿನ ಹಿತಿಹಾಸ ತಿಳಿಕೊಳ್ಳಿ
ಇದನ್ನ ನೋಡಿದ್ರೆ ಗೊತಾಗುತ್ತೆ ಇರೋರು ಯಾರು ಇಲ್ದೆ ಇರೋರಿಗೆ ಸಹಾಯ ಮಾಡಲ್ಲ ಅಂತ ಯಾಕೆ ದೊಡ್ಮನೆ ಯಲ್ಲಿ ಯಾರು ಇಲ್ವಾ ಎಲ್ಲಾ ಕೋಟಿ ಕೋಟಿ ಕುಳಗಳೇ ರಾಜ್ ಅವರ ಹುಟ್ಟುರಲ್ಲಿ ಇನ್ನು ಹಳೆ ಕಾಲದ ಮನೇಲಿ ಇದ್ದಾರೆ ಹೋಗೋವಾಗ ನಾವು ಏನು ಎತ್ಕೊಂಡು ಹೋಗಲ್ಲ ಬಡವರಿಗೆ ಸಹಾಯ ಮಾಡಿ 🙏🙏🙏
V don't the real factor. V know that Parvathamma had taken care of many kids. He has got grown up daughters so he should be smart enough come up in life. Is it necessary to depend on his cousins.
ಅವರ ಬಳಿ ಮುಖ ಕೊಟ್ಟು ಮಾತಾಡಿ ಹಲವು ವರ್ಷಗಳಾಗಿದೆ, ಚಿತ್ರಗಳಲ್ಲಿ ಕೂಡ ನಟಿಸುತ್ತಿಲ್ಲ, ನಟಿಸಲು ಕರೆದರೂ ಧಾರಾವಾಹಿಯಲ್ಲಿ ಕೆಲಸ ಹೆಚ್ಚಿದೆ ಎಂದು ಊತ್ತರಿಸಿದ್ದಾರೆ, ಏನೊ ಎಡವಟ್ಟು ಆಗಿದೆ.
ಸರ್ ಬಾಲರಾಜ್ ರವರು ನೆಮ್ಮದಿಯಿಂದ ಇದ್ದಾರ ದಯವಿಟ್ಟು ಅದನ್ನು ಕೇಳಿ 🙏🏻🙏🏻, ಮನೆ ಇವತ್ತಲ್ಲ ನಾಳೆ ತೆಗೆದುಕೊಳ್ಳಬಹುದು,,, ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ನಾವು ಕೇಳಿಕೊಳ್ಳೋಣ 🙏🏻🙏🏻
@@kirannaik6402 innen guru govt employee aagi tingalige 30 rinda 50 saavira sampadane maadi 30 -35-40 varsha service maadi sambalada jothe simbala nu tagondu sampadane maadi eega mane maadila andre yen artha Duddella vyartha maadidaare anta ne artha
Yes. Indeed he was most serials also. And kannada more he did hero acting rudhra tandava etc. But i say ramakrishna, ram kumar, balraj looking good face also smart and but they three actors cinema industries silent.
ವಾಸ್ತು ಸರಿ ಇಲ್ಲಾ ಅನ್ನೋ ಬ್ರಾಹ್ಮಣರ ಜ್ಯೋತಿಷ್ಯ ಕಟ್ಟಿಕೊಂಡು ಇರೋ ಮನೆಯನ್ನು ದಯವಿಟ್ಟು ಕಳೆದುಕೊಳ್ಳಬೇಡಿ . ಈ ರೀತಿಯಾಗಿ ತುಂಬಾ ಜನ ಮೋಸ ಹೋಗಿದ್ದಾರೆ . ಈ ಕಥೆಯಿಂದ ಸ್ವಲ್ಪ ಜನನಾದರೂ ಎಚ್ಚೆತ್ತುಕೊಳ್ಳಲಿ . 🙏
@@nagaratnam6357 ವಾಸ್ತು ಬಗ್ಗೆ ಹೆಚ್ಚಾಗಿ ಮಾತಾಡುವುದು ಬ್ರಾಹ್ಮಣರೆ. ನಮ್ಮ ಸಂಸ್ಕೃತಿಯಲ್ಲಿ ಅತಿ ಹೆಚ್ಚು ಗೌರವವನ್ನು ಪಡೆದವರು ಬ್ರಾಹ್ಮಣರು . ಹಾಗಾಗಿ ಹೆಚ್ಚಿನ ಮಹತ್ವವನ್ನು ಅವರಿಗೆ ನೀಡಲಾಗುತ್ತದೆ . ಚೀನಾ ,ಜಪಾನ್ , ಇತ್ಯಾದಿ ಕಡೆ ಅವರದೇ ಆದ ಮೂಢ ನಂಬಿಕೆಗಳು ಇವೆ. (ಶೂದ್ರರು ಬ್ರಾಹ್ಮಣರನ್ನು ಅನುಕರಿಸುತ್ತಾರೆ . ಉದಾಹರಣೆಗೆ , ಜಗ್ಗೇಶ್ ಅಪ್ಪಟ ಶೂದ್ರ .. ಆದರೆ ಅವರು ವೇದಾಂಗ ಪಂಡಿತರಂತೆ ಮಾತಾಡುತ್ತಾರೆ . ಎಲ್ಲಾ ತಿಳಿದವರಂತೆ ತಮಗೆ ತೋಚಿದ್ದನ್ನು ಮಾತಾಡಿ ಅದು ಸತ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ ).
It is ur imagination Stop speaking abt other family Surely they will hve tried to help hm. Remember he was brought up n tht house only. His father, nd Balraj might b Swabhimani so he might hve rejected or might not hve asked help. Without knowing anything abt their fmly matter.If we know also. Who r we to judge nd speak bad abt smebdy.
Swantha manel illa andru avr life thumba chenag ide may be Rajkumar family ast chenag ilde idru avr hendthi support thumba ide Orion mall athra iro bridage flat alli idaare inyen beku jeevna madakke they were my close neighbour in basweshwaranagar
Copy right beelutte nim videos mele. Bere channel avara content na haaki yaakri kallatana maadtira Bere avara personal vishya bagge tumba interest bidi nim ge. Matte innond maatu nimge swanta mane idya 😫😫😩😩😳😳😖😖😣😣😣☹️☹️☹️👺👺👺👹👹👹💀💀💀💀💀💀💀
Edde sir JAGATHU yaru hesthe doddavaradru ......yaru hen name,fame madidru......namma swantadavrge...namma families ge ,,namma Kai barode Ella help madoke ......but nanu feel madidu onde ......navu yargo help Maddi doddavragbitivi anno visyakina ...nammavrge help mdidte holledu annodu aste
Selling his own house by listening to others is his fault.cant expect someone to help him till life long bc even they have their own responsibilities.balraj should be smart to lead his life.
ಹೋಗ್ಲಿ ಬಿಡು ಗುರು ಅವ್ರು ಯಾರಿಗೆ ಹೇಗೆ ಗೌರವ ಕೊಡತಾರೆ ಅಂತ ಇನ್ನು ಸರಿಯಾಗಿ ಯಾರಿಗೂ ಅರ್ಥ ಆಗಿಲ್ಲ ಒಂದು ವೇಳೆ ಬಾಲರಾಜ್ ಗೆ ಅರ್ಥ ಆಗಿದ್ರೆ ಅವ್ರು ಮೀಡಿಯಾ ಗೆ ಬರ್ತ್ ಇರ್ಲಿಲ್ಲ ಅನ್ಸುತ್ತೆ ಅಲ್ವೇ 🤣🤣🤣
ಸಿಪಾಯಿ ವಿಲನ್ ಪಾತ್ರ ತುಂಬಾ ಚನ್ನಾಗಿದೆ 👍
ಮೊದಲಬಾರಿಗೆ ಇವರು ರಾಜ್ family ಎಂದು ತಿಳಿತು
⁴ ki to
Houdu.
S
ಹೌದು
S
ಬಾಲರಾಜ್ ಅವರು ರಾಜಾಜಿನಗರದಿಂದ ಮಲ್ಲೇಶ್ವರಂ ಹೋಗುವ ದಾರಿ ಮದ್ಯದಲ್ಲಿ ದೇವಯ್ಯ ಪಾರ್ಕ್ ಹಿಂಭಾಗ ಒಂದು ಒಳ್ಳೆಯ ಸ್ವಂತ ಮನೆ ಇತ್ತು ಅದನ್ನ ಕಳ್ಕೊಂಡು ಇವಾಗ ಸ್ವಂತ ಮನೆ ಇಲ್ಲ ಎಂದು ಅಳೋದು ಯಾವ ನ್ಯಾಯ ಸ್ವಾಮಿ ಅವರ ಹಿಂದಿನ ಹಿತಿಹಾಸ ತಿಳಿಕೊಳ್ಳಿ
ಅದೇ ಪ, ಮೊದಲಾಗಿ ಅಣ್ಣವರಿಗೆ ಇವರು ತಂಗಿ ಮಗನೇ ಅಲ್ಲ, ಅವರಿಗೆ ಇರೋದು ಒಬ್ಬರೆ ತಂಗಿ ಊರಲ್ಲಿ ಇರುವವರು
ಇಂಗು ತಿಂದ ಮಂಗನ ಪರಿಸ್ತಿತಿ ಇವನ ದ್ದು ಬಿಟ್ಟ ಶೋಕಿ ಶುರು ಮಾಡಿದ ಮಾರಾಯ
ನೀವು ಹೇಳಿದ್ದು ಸರಿಯಾಗಿದೆ ಅವರ ಸ್ಥಿತಿನೆ ಹೀಗಿದ್ದರೆ ಕೂಲಿ ಮಾಡೂ ಬಡವರ ಪರಿಸ್ಥಿತಿ ಇನ್ನೇಗಿರಬೇಕು
ಇದು ನಿಜವಾದ ಬದುಕು ಅನ್ನಿಸುತ್ತೆ ನನಗೆ.ಯಾಕಂದ್ರೆ,ಇನ್ನೊಬ್ಬರ ಅತ್ತಿರ ತನ್ನ ಬ್ಯಾಗ್ರೌಂಡ್ ಎಳದೆ ಬದುಕುತ್ತಿದ್ದಾರೆ.super
ಇದನ್ನ ನೋಡಿದ್ರೆ ಗೊತಾಗುತ್ತೆ ಇರೋರು ಯಾರು ಇಲ್ದೆ ಇರೋರಿಗೆ ಸಹಾಯ ಮಾಡಲ್ಲ ಅಂತ ಯಾಕೆ ದೊಡ್ಮನೆ ಯಲ್ಲಿ ಯಾರು ಇಲ್ವಾ ಎಲ್ಲಾ ಕೋಟಿ ಕೋಟಿ ಕುಳಗಳೇ ರಾಜ್ ಅವರ ಹುಟ್ಟುರಲ್ಲಿ ಇನ್ನು ಹಳೆ ಕಾಲದ ಮನೇಲಿ ಇದ್ದಾರೆ ಹೋಗೋವಾಗ ನಾವು ಏನು ಎತ್ಕೊಂಡು ಹೋಗಲ್ಲ ಬಡವರಿಗೆ ಸಹಾಯ ಮಾಡಿ 🙏🙏🙏
ಜಗ್ಗೇಶ್ ಮಾತು ಕೇಳಿ ಕೆಟ್ಟ ಬಾಲಣ್ಣ
ಜಗ್ಗೇಶ್ ಮಾತು ನಂಬ್ಕೊಂಡ್ ಹೋದ್ರೆ ಇರೋದೆಲ್ಲ ಕಳ್ಕೊಳ್ಬೇಕು ಅಷ್ಟೇ
Correct heliddiri sir
en visya gottagilla
😂😂
ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ...
Sivanna sahaya madli
@@vijayabhat8572ella maadalla maadakella 500 koti 1000 koti madok tondareyaguttae guru.
ಏನ್ ಗುರು ನೀವು ಕಾಲಮಾಧ್ಯಮ ವಿಡಿಯೋ ನೋಡಿ ಕಾಪಿ ಮಾಡ್ತಿರಾ 😄😄😄 ಹೊಸದಾಗಿ ಏನಾದ್ರು ಕಂಟೆಂಟ್ ಕ್ರಿಯೇಟ್ ಮಾಡಿ!!!
ನನಗೇ ನಂಭಕ್ಕೆ ಆಗ್ತಾ ಇಲ್ಲಾ, ಶಿವಣ್ಣ ಯೋಚನೆ ಮಾಡಬೇಕಾಗಿದೆ
Bangarappa navare 2 site kottidru aadare avare ulisikollalilla, adu avare interview nalli heliddare
S
V don't the real factor. V know that Parvathamma had taken care of many kids. He has got grown up daughters so he should be smart enough come up in life. Is it necessary to depend on his cousins.
Kelvarige hanebaradallu hirbeku ivaragilla adele henu madodu
ನನ್ನ ಜೀವನ ಒಂದು ತುತ್ತು ಅನ್ನ ಕಷ್ಟ ಕ ಇದೆ ನಾನು ನಮ್ಮ ಸ್ವಂತ ಮನೆ ಮಾರ್ ಇಲ್ಲ ಕಷ್ಟ ಏನೇ ಬರಲಿ ಧೈರ್ಯವಾಗಿ ನಿಭಾಯಿಸಬೇಕು
Mane maduvudu sulabha alla , kelavomme hana idru mane tugolloke aagalla ,
ಶಿವಣ್ಣನವರು ಸಹಾಯ ಮಾಡಲಿ
ಅವರ ಬಳಿ ಮುಖ ಕೊಟ್ಟು ಮಾತಾಡಿ ಹಲವು ವರ್ಷಗಳಾಗಿದೆ, ಚಿತ್ರಗಳಲ್ಲಿ ಕೂಡ ನಟಿಸುತ್ತಿಲ್ಲ, ನಟಿಸಲು ಕರೆದರೂ ಧಾರಾವಾಹಿಯಲ್ಲಿ ಕೆಲಸ ಹೆಚ್ಚಿದೆ ಎಂದು
ಊತ್ತರಿಸಿದ್ದಾರೆ, ಏನೊ ಎಡವಟ್ಟು ಆಗಿದೆ.
He wont do
Shivrajkumar healp maadbeaku 🙏🙏🙏🙏🌷💐🤝
ಕನಿಷ್ಠ ಇರಲಿಕ್ಕೆ ಒಂದು ಮನೆ ಇದ್ದರೆ ಚೆನ್ನಾಗಿತ್ತು .ಇದಕ್ಕೆ ಶಿವರಾಜಕುಮಾರ್ ಸಹಾಯ ಮಾಡಿದರೆ ಒಳ್ಳೆಯದು.
ಪುನೀತ್ ಅವರ ಗುಣ ಶಿವರಾಜ್ ಕುಮಾರ್ ಅವರಿಗಿಲ್ಲ
ಸರ್ ಬಾಲರಾಜ್ ರವರು ನೆಮ್ಮದಿಯಿಂದ ಇದ್ದಾರ ದಯವಿಟ್ಟು ಅದನ್ನು ಕೇಳಿ 🙏🏻🙏🏻, ಮನೆ ಇವತ್ತಲ್ಲ ನಾಳೆ ತೆಗೆದುಕೊಳ್ಳಬಹುದು,,, ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗಲಿ ಎಂದು ನಾವು ಕೇಳಿಕೊಳ್ಳೋಣ 🙏🏻🙏🏻
👍
ಬಾಲರಾಜರವರ ಬಗ್ಗೆ ತಿಳಿದುಕೊಳ್ಳಬೇಕಾತ್ತು. ಸ್ವಲ್ಪ ವಿಷಯ ತಿಳಿದಂಗೆ ಆಯ್ತು.
See chitraloka yutb chnl intrw barride
ಶಿವಣ್ಣನ ಸಿನಿಮಾಗಳಲ್ಲಿ ಅತಿ ಹೆಚ್ಚು ಅವಕಾಶ ಕೊಡಬೇಕು❤
ಪ್ರಪಂಚದಲ್ಲಿ ಎಷ್ಟು ಜನಕ್ಕೆ ಸಂತ ಮನೆಯಲ್ಲ ನಮಗೂ ಸಹ ಇದರಲ್ಲೇನಿದೆ ವಿಶೇಷ
ನಮಗೂ ಇಲ್ಲ 😞😞
ನಮಗೂ ಇಲ್ಲ 😔😔😔
Good actor old days sweet memories👌💐💐💐
ಇವರು ತುಂಬಾ ಒಳ್ಳೆ ನಟ. ಒಳ್ಳೆ ಮತ್ತೆ ಎರಿದ್ರು. ಅದ್ರೆ ಶಿವರಾಜ್ ಕುಮಾರ್ ಸಹಿಸದೇ ಇವ್ರ್ ಅವಕಾಶ ಗಲಿಗೆ ಕತ್ತರಿ ಹಾಕಿದ್ರು .
Idu tumba hale story
💯 ಸತ್ಯ ಸರ್
ಕೆಲವರಿಗೆ ಈ ಕಮೇಂಟ್ ನಮ್ಮ ಬಗ್ಗೆ ಕೆಟ್ಟಾದಾಗಿ
ತಿಳಿಯುತ್ತಾರೆ
ಬೋಳಿಮಕ್ಕಳ ನಿಮಗೆ ಹೇಳಿದ್ರ ಬಾಲರಾಜ್?
Evru hero tharana edhare comedy ge sariyagi edhare, first off all evra raj family alve alla
So shivanna paying his Karma
Whole world knows their family @@somashekaraayush8204
Voice 👌👌👌
ನನಗೂ ಇನ್ನು ವರೆಗೆ ಮನೆ ಇಲ್ಲ ನಾ.ಇರುವದೆ ಬಾಡಿಗೆ ಮನೆ ಯಲ್ಲೇ.ಗುರು
Congratulations on successfully wasting your government service income of 30 to 35 years on unwanted things and persons
@@Ravikumar-dn2mn yen helthidiya guru
@@kirannaik6402 innen guru govt employee aagi tingalige 30 rinda 50 saavira sampadane maadi 30 -35-40 varsha service maadi sambalada jothe simbala nu tagondu sampadane maadi eega mane maadila andre yen artha
Duddella vyartha maadidaare anta ne artha
@@Ravikumar-dn2mn 👍👍
Mutti nodkolo comment
Balraj is a good looking Guy 👌
God bless him with good future👍
Very nice 👍 message sir
Many people don't have own house
Still they live good life
ಶಿವಣ್ಣವರು ಏನಾದರು ಸಹಾಯ ಮಾಡಿದರೆ ಒಳ್ಳೆಯದು ಆ ದೇವರು ಅವರಿಗೆ ಒಳ್ಳೇದು ಮಾಡಲಿ ಒಳ್ಳೆಯ ಅವಕಾಶ ಸಿಗಲಿ. 🙏🙏
ಒಳ್ಳೆಯ ನಟ ಬಾಲರಾಜ್ ಅವರು
Yes. Indeed he was most serials also. And kannada more he did hero acting rudhra tandava etc. But i say ramakrishna, ram kumar, balraj looking good face also smart and but they three actors cinema industries silent.
ವಾಸ್ತು ಸರಿ ಇಲ್ಲಾ ಅನ್ನೋ ಬ್ರಾಹ್ಮಣರ ಜ್ಯೋತಿಷ್ಯ ಕಟ್ಟಿಕೊಂಡು ಇರೋ ಮನೆಯನ್ನು ದಯವಿಟ್ಟು ಕಳೆದುಕೊಳ್ಳಬೇಡಿ . ಈ ರೀತಿಯಾಗಿ ತುಂಬಾ ಜನ ಮೋಸ ಹೋಗಿದ್ದಾರೆ . ಈ ಕಥೆಯಿಂದ ಸ್ವಲ್ಪ ಜನನಾದರೂ ಎಚ್ಚೆತ್ತುಕೊಳ್ಳಲಿ . 🙏
Don't bring religion here
Vastu bagge heluvavaru ella jatiyavaru iddare. Brahmanarannu matrave hone maduvudu poorvagraha peedita.navage hodre tane avru helodu.
@@sandhyarani406 Astrology is not a religion. It was created by a few sets of people. At this point, It is owned by Brahmins. (almost).
@@nagaratnam6357 ವಾಸ್ತು ಬಗ್ಗೆ ಹೆಚ್ಚಾಗಿ ಮಾತಾಡುವುದು ಬ್ರಾಹ್ಮಣರೆ. ನಮ್ಮ ಸಂಸ್ಕೃತಿಯಲ್ಲಿ ಅತಿ ಹೆಚ್ಚು ಗೌರವವನ್ನು ಪಡೆದವರು ಬ್ರಾಹ್ಮಣರು . ಹಾಗಾಗಿ ಹೆಚ್ಚಿನ ಮಹತ್ವವನ್ನು ಅವರಿಗೆ ನೀಡಲಾಗುತ್ತದೆ . ಚೀನಾ ,ಜಪಾನ್ , ಇತ್ಯಾದಿ ಕಡೆ ಅವರದೇ ಆದ ಮೂಢ ನಂಬಿಕೆಗಳು ಇವೆ. (ಶೂದ್ರರು ಬ್ರಾಹ್ಮಣರನ್ನು ಅನುಕರಿಸುತ್ತಾರೆ . ಉದಾಹರಣೆಗೆ , ಜಗ್ಗೇಶ್ ಅಪ್ಪಟ ಶೂದ್ರ .. ಆದರೆ ಅವರು ವೇದಾಂಗ ಪಂಡಿತರಂತೆ ಮಾತಾಡುತ್ತಾರೆ . ಎಲ್ಲಾ ತಿಳಿದವರಂತೆ ತಮಗೆ ತೋಚಿದ್ದನ್ನು ಮಾತಾಡಿ ಅದು ಸತ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ ).
ಸತ್ಯ ಕಣೋ ಅಣ್ತಮ್ಮ
Don't vary sir God gives a good home 🏡
Your voice is very nice 👍 sir
ಎಲ್ಲರ್ಗೂ ಒಳ್ಳೇದ್ ಮಾಡೋರು ಇವರಿಗೆ ಯಾಕೆ ಒಳ್ಳೇದ್ ಮಾಡಿಲ್ಲ
It is ur imagination
Stop speaking abt other family
Surely they will hve tried to help hm. Remember he was brought up n tht house only.
His father, nd Balraj might b
Swabhimani so he might hve rejected or might not hve asked help.
Without knowing anything abt their fmly matter.If we know also. Who r we to judge nd speak bad abt smebdy.
Nijavada maathu sir...
27 laks erorigu avru help madbeka ..avru kels maadi sampadane madkobekkappa..
🤣🤣🤣 ಇದು ದೊಡ್ಡ ಮನೆಗೆ ಇನ್ನು ಗೊತಿಲ್ವಾ ಅಥವಾ ದೊಡ್ಡ ಮನೆಯವರಿಗೆ ದೊಡ್ಡ ಮನಸು ಇಲ್ವೋ??
Eila guru
Gothidre en madbeku Adu avre madkobeku yaaru bandu belsalla
@@3mandi ನಾನು ಅದನ್ನೇ ಹೇಳಿರೋದು. ದೊಡ್ಡ ಮನೆ ಯಾರನ್ನು ಕೈ ಬಿಡೋದಿಲ್ಲ ಅಂತ ಹೇಳ್ತಾರೆ ಆದ್ರೆ ಸ್ವಂತ ಕುಟುಂಬ ದವ್ರು ಹೀಗೆ ಇರೋದು ಗೊತಿಲ್ವಾ ಅಂತ
@@ananyasn8677 Hagadre nivu nim relatives ge mane kodsidira 🤣
Ninnanta sule maklu erodrindane nim family avrige mettalli hodibeku ansodu 😂😂😂
ನಾವು ಕೂಡ ಬಾಡಿಗೆ ಮನೇಲಿ ಇರೋರು ನಾರ್ಮಲ್ ಜನ ಬಂದು news ಮಾಡಿ ಯಾಕೆ agolva 😂
ಮೊದಲನೇ ಲೈಕ್ ಕಾಮೆಂಟ್ಸ್ ನಮ್ದೇ ನಿಮ್ಮ ಪ್ರೋಗ್ರಾಮ್ ತುಂಬಾ ಇಷ್ಟ ಆಯ್ತು 💛❤
😮😢🤦🙋♀️🤔🙏ದಯವಿಟ್ಟು ಕ್ಷಮಿಸಿ ಅವಕಾಶಗಳು ಇಲ್ಲದಿದ್ದರೆ ಕೃಷಿ ಕಡೆ ಮುಖ ಮಾಡಿ ಎಂದು ನನ್ನ ಅನಿಸಿಕೆ 😊
ಈಗಲೂ ಸಾಧ್ಯ, ಅವಿಭಕ್ತ ಕುಟುಂಬ ತುಂಬಾ ಕಡೆ ಇದೆ ಉತ್ತರ ಕರ್ನಾಟಕ ಹಾಗೂ ಬೇರೆ ರಾಜ್ಯದಲ್ಲಿದೆ.😂😂😂
ಜಗ್ಗೇಶ ಮಾತು ಕೇಳ್ಕೊಂಡು ಇದ್ದಿದ್ದ್ ಒಂದ್ ಮನೇನೂ ಮಾರಿದ್ರು...
Jagesh ede Kate agoetu
Jaggesh Mane hala😂😂😂
Yes good message to the society about vastu.
No vasuth only God and Dasha buthi good time. Is very important
ಬಾಲರಾಜ್ ಅವರಿಗೆ ಅಹಮ್ ಸ್ವಲ್ಪ ಜಾಸ್ತಿ
ಜಗೇಸ ಇವರ ಮಾತಕೆಳಬಾರದಿತು
Samyktha move nalli shivana avru jothe madidre
Swantha manel illa andru avr life thumba chenag ide may be Rajkumar family ast chenag ilde idru avr hendthi support thumba ide Orion mall athra iro bridage flat alli idaare inyen beku jeevna madakke they were my close neighbour in basweshwaranagar
First view sir
Jai Vishnu daada 🙏🙏🙏🙏🙏
Copy right beelutte nim videos mele.
Bere channel avara content na haaki yaakri kallatana maadtira
Bere avara personal vishya bagge tumba interest bidi nim ge.
Matte innond maatu nimge swanta mane idya 😫😫😩😩😳😳😖😖😣😣😣☹️☹️☹️👺👺👺👹👹👹💀💀💀💀💀💀💀
ಡರ್ ರಾಜ್ ಕುಮಾರ ಅಣ್ಣ 🙏🙏
ಮನೆ ಮಾರಾಟ ಮಾಡಲು ಹೋಗಬರಡಿತ್ತು.
Edde sir JAGATHU yaru hesthe doddavaradru ......yaru hen name,fame madidru......namma swantadavrge...namma families ge ,,namma Kai barode Ella help madoke ......but nanu feel madidu onde ......navu yargo help Maddi doddavragbitivi anno visyakina ...nammavrge help mdidte holledu annodu aste
Yes guru
Very good information sir
ನಮ್ಮ ಹೀರೋ ನಮ್ಮ ಸುಬ್ಬಣ್ಣ,
ಸರ್ ಅವರು ""ವಿಷ್ಣು ಸರ್"" ಜೊತೆ ಮಾಡಿದರೆ ಅದು ""ಪೊಲೀಸ್ ಮತ್ತು ದಾದಾ"" ಮೂವಿ
Right sir
Sir kranti film box office collection bagge heli sir
Sir shastri movie heroine manya bagge video madi please
Evra acting chanagirutte old filmlli
Lifer jaggesh
❤️❤️❤️
ಮನೆಹಾಳ ಜಗ್ಗೆಸ.................ಬಾಲ್ ರಾಜ್ ಮನೆ ಹಾಳ್ ಮಾಡ್ಬಿಟ್ಟ
Sir nata balaraj avaru mava raj avarige enadaru help madabahudagittu . Adsre madilla shivannaru balaraj avarige enadsfu swlpa sahaya madabahudattu. Balaraj avara kadege tappagddare avarige mannisi punit avaradsru sahaya madabahudagttu. Erali balaraj sir devars mele bharavase ediri devaru sahaya madali.
Mane marid amount en madidru a amount na yavdadru property Mel invest madbahuditthu
Sir please do video on sonali bendre Bollywood actress.
papa ಬಾಲರಾಜ್. punith sir ivarigondu mane maadikotidre chennagittu.but egalu kala minchilka shivrajkumar ivarigondu mane kodisa bahudu
Shivamechida kannapa movienalli acting changide
ಹಣೆಬರಹ ಗ್ರಹಗಳು ಯಾರನ್ನು, ಬಿಡುವುದಿಲ್ಲ , ಗುರುಗಳೇ
Hardwork erases all hane baraha without hardwork u cannot become anything luck is just a superstition
Hard work illa bojjanu illa ella bagavantana nirdara yavaga enagbeko adu aagiye aagutte haganta sumne koorbardu avna karma avnu maadta irrbeku bt ellavu hardworkalli illa bro esto jana kelsa kelsa hardwork antha dudidu amele adanna anubaviso munchene hogbidtare naanu tumba nodiddini kelavru 10 gante dudidu ade jagadalli irtaare bt kelavru modlinavn kinta peddane aagirtane hagu 7 gante duditirtane bt kelvandsari avne eneno aagbidtane yarryaru enn agbeku yaar hottyalli huttbeku est hardwork madbeku yavaga saibeku en enn padibeku anta ella modle nirdaara aagirutte navugalu just nepavaste bt maado karmana dharmadinda niyattinda madodu namm kelsa aste pala ellavu aa bagavanttanaddu aste life bt idu kahi yadru ide satya
Ala shivanna avaro devithu madi sir punith sir edider neja maduthiro
@@Shaivaite_kannadigaoooooh bramhe.....hardwork maadorella rich aago haagidddhre ellaru rich aagtha iddhru....naanu daily 12 hours duditheeni kashta pattu but naanu shreemantha yaake aagilla
Watched him for the first time in Samyuktha & later in Nanjundi Kalyana......
ವಾಸ್ತು ಯಲ್ಲಾ ಸುಳ್ಳು 😂😄😂😂😂😄
Super voices like you Anna god bless you
ಪುನೀತ್ ನೂಡಬಹುದಿ ಇಷ್ಟ ಎಲ್ಲ ಹೇಳುತ್ತಾರೆ.
Selling his own house by listening to others is his fault.cant expect someone to help him till life long bc even they have their own responsibilities.balraj should be smart to lead his life.
help annodu kastaddali besic need erorige matra madbeku..srimanthike jeevana madokki help madthara?
Nange gotte erlilla evru Rajkumar sir family anta
Ella ri kanditha ella
❤❤❤❤❤❤🎉🎉🎉🎉🎉🎉
ಈಗ ಜಗೆಶ ಏನು ಹೇಳುತ್ತಾರೊ.
Ri vishnu sir bhagay one video madila andray avranna NIV ban madidira third eye nagative vishnu sir darshan sir bhagay mathra na.jai appaji
Raj family avare kodisabahudala
Sir plz plz ipl cricket bagge vedio plz
yes
Video forward Shivanna
ಸೋನಾಲಿ ಬೇಂದ್ರೆ ಬಗ್ಗೆ ಒಂದು ವೀಡಿಯೋ ಮಾಡಿ ಸರ್.
ಮನೆ ಇತ್ತು ಆದರೆ ಅವರು ಮರಿದಾರೇ ..
Sir could have simply demolished the old house and re-built as per vasthu. Area was good and it was a corner plot (as per the image shown).
In life everyone has to struggle to achieve something... If we deny will remain nothing forever...
ಅಣ್ಣ, ಸುಬ್ರಹ್ಮಣ್ಯ ಹಂಡಿಗೆ, ವಿಷಯ ನ, chewing gum, ಥರ ಏಳಿಬೇಡಪ್ಪ,
Point to Point ಮಾತಾಡು
ಏರಡ ನಿಮಿಷ, ವಿಷಯ ನ, ಏಳದು, ಏಳದು, ಇಪ್ಪತ್ತ ನಿಮಿಷ ಮಾಡತಿಯಾ😂😂😂
You have to develop by you're self, each and everything others can't take up in our life.
You should put you're 200% effort's.
Sir avaru ond movie li Hero agi act madiddare
Indirect agi annavru thangi maganige enu madilla anohaghe feel barsodhu. Avaravara jeevana avara kaiyaliruthe. Push kodbodhu everyday yaru eralla. Nama life namma fight. Sumne annavara hesaru tagond barthare conterversy madkondu likes madi jeevana madoru.
Yavudadaru Cinema ge sambandisida, cattering, lighting etc,. Prayatna padabohudittu, Hard work is important
Vastu gistu en mannu illa jeevanadalli . Adanna nambi edaviddu papa sir
Sir jagesh told ur home is not good vastu..did he help him no never .....
ನ್ಯೂಸ್ ಚಾನೆಲ್ ಅರಮನೆ ಕೆಡಿಸಿಕೊಂಡರೆ
ಮೂಡ ನಂಬಿಕೆ
Correct Aggi heledri
Vishnu g jothe police mattu daadaa chithradalli adbhutha abhinaya mukyA nayakana pathragalu sigalilla Appu shivanna ibbariginthalu sundaravagiddaru adare aa devaru ivarige annavru family thara adrusta sikkilla adakke badavaragiddare.
Sir please Intrew madi
Howda😲 nange gothirlila evaru rajakumar family antha,
E. Vishaya. Namage. Gottilla
Raj. Family. Help. Madanahudittu. Yake
Heegaytu. Punitraj. Ge.
Gottidru. Avru. Yake. Sumnadru.
Idu. Bejarago. Sangati
ನಮ್ಮ ಕುಟುಂಬ ದಲ್ಲಿ. 15ಮಂದಿ. ಇದ್ದಿವಿ. ಸರ್
one has to make all basics needs from his or her own efforts.
ಸರ್ ಅವರ ಕುಟುಂಬದಲ್ಲಿ ಪ್ರತಿಯೊಬ್ಬರನ್ನು ಗೌರವಿಸುತ್ತಾರೆ ಅದರೆ ಕೆಲವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲಾ
👌👌👌👌👌👌
ಹೋಗ್ಲಿ ಬಿಡು ಗುರು ಅವ್ರು ಯಾರಿಗೆ ಹೇಗೆ ಗೌರವ ಕೊಡತಾರೆ ಅಂತ ಇನ್ನು ಸರಿಯಾಗಿ ಯಾರಿಗೂ ಅರ್ಥ ಆಗಿಲ್ಲ ಒಂದು ವೇಳೆ ಬಾಲರಾಜ್ ಗೆ ಅರ್ಥ ಆಗಿದ್ರೆ ಅವ್ರು ಮೀಡಿಯಾ ಗೆ ಬರ್ತ್ ಇರ್ಲಿಲ್ಲ ಅನ್ಸುತ್ತೆ ಅಲ್ವೇ 🤣🤣🤣
D boss ಹತ್ರ ಹೋಗಿ ಪಕ್ಕಾ ಸಹಾಯ ಮಾಡ್ತಾರೆ
Lo avn thammange mane illa in ivrurige kodtana😅😅😅😅
😂😂😂😂
Jagesh us One.. he only spoilt his life