ಮೊದಲು ಇಷ್ಟಪಟ್ಟಿದ್ದು (like) ನಾನೇ...ತುಂಬಾ ಒಳ್ಳೆಯ ವಿಷಯ ಹೇಳಿದೀರ ಸರ್...ನನಗೂ ಕೂಡ ಹೋಗೋ ಮನಸು ಆಗಿದೆ ..ನಾನು ಕೂಡ ಸ್ವಲ್ಪ ದಿನದಲ್ಲಿ ಅಲ್ಲಿಗೆ ಹೋಗ್ತೀನಿ ....ನಮ್ಮ ಸ್ವಾಮಿ ಯವರ ದರ್ಶನ ಹಾಗೂ ತಿರುವಲ್ಲರ್ ದರ್ಶನ ವನ್ನು ಪಡಿಯೋತ್ತೇನೆ....
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
ಆ ದುಡ್ಡು ಕೇಂದ್ರ ಸರ್ಕಾರಕ್ಕೆ ಮತ್ತು ಆ ರಸ್ತೆ ಮಾಡಲು ಗುತ್ತಿಗೆ ಪಡೆದ ಕಂಪೆನಿ ಗೆ ಹೋಗುತ್ತೆ ಗುರು...ಎಷ್ಟು ವರ್ಷ ಕಟ್ಟಬೇಕು ಅನ್ನೋ ಮಾಹಿತಿ ನಮಗೂ ಇಲ್ಲ ಬ್ರೋ..ಒಳ್ಳೆ ಮಾಹಿತಿ ಕೇಳಿದ್ದೀರಾ..
Tq u sir , sir nanu nimmalli onda request madkotini ettichige OTT bagge vada vivada vaguttide adara bagge tilisikodabeku . Hage OTT yinda chitrarangakke aguva upayoga Mattu durapayoga Tilisi please
Mosques belongs to muslims Churchs belongs to chiristians But Temples belong to Government ... Why this rule only for Hindu Temples Plz discuss this topic sir ..... I am waiting for your reply sir
ಪದ ಗೊಂಚಲು🙏, Cape cameron is now Kanyakumari 🚩, same way ppl needs to return to their ancestors religion, because they are neither Portuguese nor Dutchess, 🚩
ಸರ್ ನೀವು ವಿಡಿಯೋಗಳನ್ನು ಅಷ್ಟೇ ಮಾಡ್ತಿಲ್ಲ ಸರ್ ನಮ್ಮಂತ ಯುವ ಪೀಳಿಗಿಗೆ ಜೀವನದ ನೈತಿಕತೆ ಮೌಲ್ಯಗಳನ್ನು ತಿಳಿಸ್ತಾ ಇದ್ದೀರಾ ನನಗಂತೂ ನಿಮ್ಮ ವಿಡಿಯೋ ಗಳನ್ನು ನೋಡುವ ವರೆಗೂ ಅವತ್ತಿನ ದಿನ ಪೂರ್ತಿ ಆಗೋದಿಲ್ಲ ಸರ್ ನಿಮ್ಮ ಆ ಕಂಚಿನ ಧ್ವನಿಗೆ ಎಂತಹ ದ್ವಂದ್ವ ಮನಸ್ಸನ್ನು ಬೇಕಾದ್ರು ಹಿಡಿದಿಡುವ ಶಕ್ತಿ ಇದೆ ಸರ್ ಹಾಗೆ ಟ್ರೆಸ್ಸ್ ಮ್ಯಾನೇಜ್ಮೆಂಟ್ ಹೆಂಗೆ ಮಾಡಬೇಕು ಅಂತಾ ಒಂದು ವಿಡಿಯೋ ಮಾಡಿ ಸರ್ ಧನ್ಯವಾದಗಳು 💐💐🙏🙏🙏🙏
ಎಂತಹ ಅದ್ಭುತ ವಿಷಯ ವಿಶ್ಲೇಷಣೆಯ ಸರ್..
ಅತ್ಯುತ್ತಮ ಮಾಹಿತಿ ಮತ್ತು ನಿಮ್ಮ ಧ್ವನಿಗೆ ಒಂದು ಸಲಾಂ.....
ನಮಗೂ ಮಾತಲ್ಲೇ ಕನ್ಯಾಕುಮಾರಿ ತೋರಿಸಿದ ಅನುಭವ ಆಯ್ತು ಗುರುಗಳೇ
ಅದ್ಭುತವಾದ ವಿವರಣೆ ತುಂಬಾ ಧನ್ಯವಾದ ಸರ್
ನಿಮ್ಮಿಂದ ತುಂಬಾ ವಿಚಾರ ತಿಳಿದುಕೊಳ್ಳುವುದು
ನಮಗೆ ಇದೇ ಸರ್🙏
ಶುಭ ಮಧ್ಯಾಹ್ನ ಸರ್ ಈ ಪ್ರಯಾಣದ ಮಾಹಿತಿಗಾಗಿ ಧನ್ಯವಾದಗಳು ಸರ್ ಮತ್ತು ದಯವಿಟ್ಟು ಈ ರೀತಿಯ ವೀಡಿಯೊಗಳನ್ನು ಹಂಚಿಕೊಳ್ಳಿ.
ನಿಮ್ಮ ಧ್ವನಿಯಲ್ಲಿ ಕನ್ಯಾಕುಮಾರಿಯ ಬಗ್ಗೆ ಕೇಳಿದ ನಂತರ, ಮತ್ತೋಮ್ಮೆ ಕನ್ಯಾಕುಮಾರಿಗೆ ಹೋಗಬೇಕು ಅನ್ನಿಸುತ್ತದೆ, ಧನ್ಯವಾದಗಳು ಸರ್ 🙏
ವಿವೇಕಾನಂದರ ಜೀವನದ ಬಗ್ಗೆ ತಿಳಿಸಿ ಕೊಡಿ ರಾಘಣ್ಣ 🙏
ನಾವು ರತ್ನಾಕರ ಸಮುದ್ರ ಉಪಯೋಗ ಮಾಡುತ್ತೇವೆ ಜೈ ಕರ್ನಾಟಕ ಜೈ ಹಿಂದ್ 🙏
ನಮಸ್ಕಾರ ಸರ್,ತಮ್ಮ ಕಂಚಿನಕಂಠದಲ್ಲಿ ಯಾವುದೇ ವಿಷಯ ಕೇಳಿದ್ರೂ ರೋಮಾಂಚನ ಮೂಡಿಸತ್ತೆ,ಕಣ್ಣೆದುರೇ ನಡೆಯುವಂತೆ ಅದ್ಭುತ ಅನುಭವ ಮೂಡಿಸಿದ್ದಕ್ಕೆ ಕೋಟಿ ವಂದನೆಗಳು
ಮೊದಲು ಇಷ್ಟಪಟ್ಟಿದ್ದು (like) ನಾನೇ...ತುಂಬಾ ಒಳ್ಳೆಯ ವಿಷಯ ಹೇಳಿದೀರ ಸರ್...ನನಗೂ ಕೂಡ ಹೋಗೋ ಮನಸು ಆಗಿದೆ ..ನಾನು ಕೂಡ ಸ್ವಲ್ಪ ದಿನದಲ್ಲಿ ಅಲ್ಲಿಗೆ ಹೋಗ್ತೀನಿ ....ನಮ್ಮ ಸ್ವಾಮಿ ಯವರ ದರ್ಶನ ಹಾಗೂ ತಿರುವಲ್ಲರ್ ದರ್ಶನ ವನ್ನು ಪಡಿಯೋತ್ತೇನೆ....
Sir,🥰 ನಿಮ್ಮ ಬಾಯಿಂದ ಕನ್ನಡ ಕೇಳೋದೇ ಒಂದು ಚಂದಾ....🙏
ಅದ್ಭುತವಾಗಿ helideera Thank-you
ಸರ್ ತುಂಬಾ ಚೆನ್ನಾಗಿ ಹೇಳಿದಿರಿ. ಧನ್ಯವಾದಗಳು.
What a explanation sir. .loved it
ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಮಾಹಿತಿ ನಿಡಿದ್ರೀ ನಾನು ಈ ವಿಡಿಯೋ ಅನ್ನು ಶ್ರೀರಂಗಮ್ ಅಲ್ಲಿ ಇದ್ದು ನೋಡತಿದಿನಿ
ಸರ್ ನಿಮ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲಾ ನೀವೊಂದು ಅತ್ಯದ್ಭುತ vlog ವಿಡಿಯೋವನ್ನ ಮಾಡಿದ್ದೀರಿ ಧನ್ಯವಾದಗಳು ಗುರುಗಳೆ.
💐💐💐ಮರೆತ ನೆನಪಾದೆಯ ಮಾತೆ💐💐💐ಮಾತಾ ಮಾಣಿಕೇಶ್ವರಿ ಮತ್ತೆ ಹುಟ್ಟಿ ಬಾ ಕನ್ನಡ ನಾಡಲ್ಲಿ
ಸರ್ ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಶ್ರೀ ಮಾತಾ ಮಾಣಿಕೇಶ್ವರಿ ಅಮ್ಮನವರ ಬಗ್ಗೆ ಒಂದು ಸಂಕ್ಷಿಪ್ತ ವಿಡಿಯೋ ಮಾಡಿ ಧನ್ಯವಾದಗಳು ಜೈ ಹಿಂದ್ ಜೈ ಕರ್ನಾಟಕ🛕🛕🛕🛕🛕🛕
ಇದ್ದೀರಾ ಗುರುವೇ ನೀವು ಇನ್ನೂ..
ಯಾರಪ್ಪ ಅವರು
ನಿಮ್ಮ ವರ್ಣನೆ ತುಂಬಾ ಚೆನ್ನಾಗಿದೆ
ನಿಮ್ಮ ವಿಶ್ಲೇಷಣೆಯ ಕೇಳುತ್ತಿದ್ದರೆ, ಮನವು ಅದೇ ಸ್ಥಳದಲ್ಲಿ ಕುಳಿತು ಕೇಳಿದ ಹಾಗೆಯೇ ಭಾಸವಾಗುತ್ತದೆ ಸರ್
Good information..I like..I wanna visit
ಗುರುಗಳೇ ಸ್ವಾಮಿ ವಿವೇಕಾನಂದರ ಬಗ್ಗೆ ನಮಗೆ ಸ್ವಲ್ಪ ತಿಳಿಸಿಕೊಡಿ...
ನಿಮ್ಮ ಕನ್ನಡ ಪ್ರೇಮಕ್ಕೇ ನನ್ನ ನಮಸ್ಕಾರಗಳು
Kgf 2 ನೀವೇ voice
ಕೊಡಬೇಕಿತ್ತು.
ಅಭಿ ಎಷ್ಟು ಚೆನ್ನಾಗಿ ವರ್ಣನೆ ಮಾಡಿ ಹೇಳ್ತೀರಾ ಸರ್ ನೀವು ವಾವ್ ನಿಜಕ್ಕೂ ಸೂಪರ್ ಸರ್
ಜೈ ಗುರುದೇವ 🙏 🙏 🙏 🙏
Karnatakadalli bassugalu🚍🚍 chennagive.. Tamilunaadalli🛣🛣 rasthegalu chennagive.. 💥💥
Nimma word knowledge .. sentence formation hats off 🙏
ಧನ್ಯವಾದಗಳು ಕವಿಗಳೇ...🙏
Sir ಜೀವನದಲ್ಲಿ ಎಲ್ಲವನ್ನು ಅನುಭವ ಪಡೆದು ತಿಳಿಯಲು ಸಾಧ್ಯವಿಲ್ಲ .ಆದ್ರೆ ನಿಮ್ಮಂತಹ ಜ್ಞಾನವಂತರು ನಮಗೆಲ್ಲ ಜ್ಞಾನದ ಗಂಗೆಯನ್ನು ಧಾರೆ ಎರೆಯುತ್ತಿರುವುದು ನಮ್ಮ ಸೌಭಾಗ್ಯ
Sir Manusmruthi bagge vedio madi Hindu dharmada jaati paddati navu manusharu madikonda paddati aste anta saari heli sir Dayavittu 🕉️
Wonder ful video sir
My dream is visit to kanya kumari
Agree Tamil Nadu roads are really well done and maintained, been to golden temple there
ಧನ್ಯವಾದಗಳು ಸರ್🙏🙏🙏🙏🙏🙏🙏🙏🙏🙏🙏🙏
ಸರ್ ಚಾಣುಕ್ಯರ ಸಾವಿನ ಬಗ್ಗೆ ಸ್ವಲ್ಪ ತಿಳಿಸಿ ಸರ್ ಪ್ಲೀಸ್
Tumba tumbane danyavadagalu sir
Wow... Sir nivu helatidre nave hogi bandevi antta ansute
ಸೂಪರ್ ಗುರು ಗಳೆ ಮಹಾಭಾರತ ಮುಂದುವರಿಸಿ ♥️
ನಾನು ಕೂಡ ವಿವೇಕಾನಂದರ rock ನಿಂದ ಸೂರ್ಯೋದಯವನ್ನು ನೋಡಿದ್ದೇನೆ.🌅👌
Kasaragod sri madhuru devastana da ithihasa da bagge video madi.....!
Sir navu toll yak kathivi aa duddu yareg hoguthe inna yest varsha toll katbeku thiskodi pls....
ಆ ದುಡ್ಡು ಕೇಂದ್ರ ಸರ್ಕಾರಕ್ಕೆ ಮತ್ತು ಆ ರಸ್ತೆ ಮಾಡಲು ಗುತ್ತಿಗೆ ಪಡೆದ ಕಂಪೆನಿ ಗೆ ಹೋಗುತ್ತೆ ಗುರು...ಎಷ್ಟು ವರ್ಷ ಕಟ್ಟಬೇಕು ಅನ್ನೋ ಮಾಹಿತಿ ನಮಗೂ ಇಲ್ಲ ಬ್ರೋ..ಒಳ್ಳೆ ಮಾಹಿತಿ ಕೇಳಿದ್ದೀರಾ..
Sir please make videos about ancient Indian scientists
ಧನ್ಯವಾದಗಳು ಗುರುಗಳೇ. ಜಕಣಾಚಾರ್ಯರ ಬಗ್ಗೆ ಹೇಳಿ
Nimma voice and Kannada uchcharane adbuta sir
Sir ಆದಷ್ಟು ಬೇಗ "ಬ್ರಂಹಸುರಣ" ಬಗ್ಗೆ ಒಂದು ವಿಡಿಯೋ ಮಾಡಿ, ಅದನ್ನು ನಿಮ್ಮ ಕಂಠದಿಂದ ಕೇಳಬೇಕೆಂದಿದೆ
ಅಲ್ಲಿ ಸಿಗೋ 5 ತರಹ ಮರಳು ಅದ್ಭುತ ಹಾಗೂ ಅಲ್ಲಿ ಪರ್ಸಿಯನ್ ಮಾದರಿ ನಗರ
ಧನ್ಯವಾದಗಳು.🙏
ಸರ್12/1/2021ಕ್ಕೇ ಸ್ವಾಮಿ ವಿವೇಕಾನಂದರ ಒಂದು ಅದ್ಭುತ ಬ್ರಹ್ಮಚರ್ಯ ಬಗ್ಗೆ ವೀಡಿಯೋ ಮಾಡಿ 🙌🙌🙌🙌
Tq rq
Jai kanyaakumaari.
ಭಲೋ ಭಾರತ್ ಮಾತ ಕೀ ಜೈ
Wow lovely explanations 🙏🙏
ಕೊಲ್ಲೂರಿನ ಬಗ್ಗೆ ಮಾಹಿತಿ ನೀಡಿ
ಸರ್ ನಿಮ್ಮ ಮಾತು ಕೇಳಿ ನಿಮ್ಮ ಜೋತೆ ನಾನು ಹೋಗಿದ್ದೆ ಅನಿಸಿತು ಸರ್.
Good information🌹 thanks❤ sir
Tnq .... Am staying 3 year back nagercoil ... Kanyakumari.......tnq for info ....
ನಾನು ಹೋಗಿದ್ದೆ ಸಾರ್ ಅಲ್ಲಿ ಬಂಡೆ ಮೇಲೆ ಕೂತು ಸ್ವಲ್ಪ ಹೊತ್ತು ಬಂದ್ರೆ ಸಾಕು ಧನ್ಯ ಅನಿಸುತ್ತೆ
Good information sir
Thulu nadina bagge video Madi sir thumba sala helide
Tq u sir , sir nanu nimmalli onda request madkotini ettichige OTT bagge vada vivada vaguttide adara bagge tilisikodabeku . Hage OTT yinda chitrarangakke aguva upayoga
Mattu durapayoga Tilisi please
ಸ್ವಾಮಿ ವಿವೇಕಾನಂದರ ಬಗ್ಗೆ ತಿಳಿಸಿ ಕೊಡಿ ಗುರುಗಳೇ🙏🙏🙏🙏🙏🙏
1st comment 1st view
Hats of to ur germ n mesmerized words... 😊
Sir thirvalluvar avaru rachisidhu thirukural sir swalpa tappagi helidri adhke saripadsdhe sorry.
Princess DIANA bagge video madi pls
Please tell about Ramakrishna mission and swami Vivekananda please tell anna
Sir please say complete history of swami Vivekananda's life story I request you sir
ನಮಗೆ ಇದು ಮೀಡಿಯಾ ಮಾಸ್ಟರ್ ಒರ್ ಮೈ ಡಿಯರ್ ಮಾಸ್ಟರ್ ರಾಘಣ್ಣ
Good 🙏
Please Vivekanandara bagge video madi
Sir upanishad nalliruva adbutha kathegala Vivarane nidi
Annaiha very good morning
Mesmerising... Explaination... Sir.... 🙏
ಸರ್ ಆನೆಗುಂದಿಯಲ್ಲಿ ನಮ್ಮ ವಿಜಯನಗರದ ಅರಸರ ವಂಶ ಇದೆ ಅಂತಲ್ಲ ಸರ್ ಅದರ ಬಗ್ಗೆ ತಿಳಿಸಿ ಸರ್
Vimarshe adbuthavagi varnisiddira sir
🙏🏻 Gurugale namaste , Namage swami vivekanandara bagegina sampurna maahiti tilisikodi 🙏🏻
Evathuu Lal Bahadur Shastri Huthatmaragidha Dinaa ....Avara Bage Thilisiii Prabu 🙏🙏🙏🙏🙏🙏
Hagu Swami Vivekananda bage kuda Helli(Say)
Tell about padhmanaba palace near kanyakumari
ರಾಮಾಯಣ ದರುಶನ ಯಾವಾಗ ಸರ್.ತುಂಬ ನಿರೀಕ್ಷೆಯಲ್ಲಿದ್ದೇವೆ
Good information
Sir please give information about Agni6 missile and Surya missile
Sir plz sidhhant shikamani granthada bagge video bidu sir
Plz plz
Love your voice and ur explaining..😘❤
ಜೈ ಗುರೂಜಿ 💐🚩🇮🇳💟
Super sir
ಗುರುಗಳೇ ನೀವು ಹೇಳುವ ಯಾವುದೇ ವಿಷಯವಾಗಲಿ ಸರಿಯಾಗಿ ಗಮನ ಹಿಟ್ಟು ಒಂದು ಸರಿ ಕೇಳಿದರೆ ಸಾಕು ಅದು ಜೀವಂತವಾಗಿ ಮನಸ್ಸಿನಲ್ಲಿ ಉಳಿಯುತ್ತದೆ
Sir in Kali Purana it is told that kanya Kumari was born to kill banasur please tell about this
Sir tiruholur kavi athra karkond hogilla yake antha tilkondbouda
Nice sir
Mosques belongs to muslims
Churchs belongs to chiristians
But Temples belong to Government ...
Why this rule only for Hindu Temples
Plz
discuss this topic sir .....
I am waiting for your reply sir
Yes most of them are Christians and Muslims.... Awesome place but we couldn't visit Vivekananda rock since it was closed
Sir,, mysuru samstanada bagge part ways videos madi..
First view sir
👍👍👍
🌹👍super sir
Inna detail agee healee sir kanyakumari bagee🙏
ಪದ ಗೊಂಚಲು🙏, Cape cameron is now Kanyakumari 🚩, same way ppl needs to return to their ancestors religion, because they are neither Portuguese nor Dutchess, 🚩
ಸಿಡಿಲ ಸಿಂಹ 🔥🔥🚩🚩🚩🙏🙏🙏
ಸರ್ ನೀವು ವಿಡಿಯೋಗಳನ್ನು ಅಷ್ಟೇ ಮಾಡ್ತಿಲ್ಲ ಸರ್ ನಮ್ಮಂತ ಯುವ ಪೀಳಿಗಿಗೆ ಜೀವನದ ನೈತಿಕತೆ ಮೌಲ್ಯಗಳನ್ನು ತಿಳಿಸ್ತಾ ಇದ್ದೀರಾ ನನಗಂತೂ ನಿಮ್ಮ ವಿಡಿಯೋ ಗಳನ್ನು ನೋಡುವ ವರೆಗೂ ಅವತ್ತಿನ ದಿನ ಪೂರ್ತಿ ಆಗೋದಿಲ್ಲ ಸರ್
ನಿಮ್ಮ ಆ ಕಂಚಿನ ಧ್ವನಿಗೆ ಎಂತಹ ದ್ವಂದ್ವ ಮನಸ್ಸನ್ನು ಬೇಕಾದ್ರು ಹಿಡಿದಿಡುವ ಶಕ್ತಿ ಇದೆ ಸರ್
ಹಾಗೆ ಟ್ರೆಸ್ಸ್ ಮ್ಯಾನೇಜ್ಮೆಂಟ್ ಹೆಂಗೆ ಮಾಡಬೇಕು ಅಂತಾ ಒಂದು ವಿಡಿಯೋ ಮಾಡಿ ಸರ್
ಧನ್ಯವಾದಗಳು 💐💐🙏🙏🙏🙏
Via of kanya kumari route in bangalore to kanya kumari please sir
Please tell about Ramakrishna paramahamsa
Sir which is nearest railway station
Kjf chapter bagge heli sir please