ಮಾತೃಭೂಮಿ ಭಾರತ -3 | Matrubhumi Bharata-3
HTML-код
- Опубликовано: 7 фев 2025
- ಮಾತೃಭೂಮಿ ಭಾರತ -3 | Matrubhumi Bharata-3
ತಮ್ಮ ಕಾವ್ಯರಸದಿಂದ ತಾಯಿ ಭಾರತಿಯ ಅರ್ಚನೆ ಮಾಡಿದ ರವೀಂದ್ರನಾಥ ಠಾಕೂರ್, ಸಾಲಿ ರಾಮಚಂದ್ರ ರಾಯರು, ಕುವೆಂಪು, ಡಿವಿಜಿ ಯಿಂದ ಅಟಲ್ ಜಿ ಯವರೆಗೆ ದೊಡ್ಡ ಪರಂಪರೆಯೇ ಇದೆ.ಕಾರ್ಗಿಲ್ ಸಮಯದಲ್ಲಿ ಮಾತೃಭೂಮಿಗಾಗಿ ಹೋರಾಡಿದ ನಮ್ಮ ಸೈನಿಕರು ಇತ್ಯಾದಿ ವಿಷಯಗಳನ್ನು ಈ ಉಪನ್ಯಾಸದಲ್ಲಿ ತಿಳಿಯುವ ಪ್ರಯತ್ನ ಮಾಡೋಣ.
ಹರಿ ಹರಿ ಗೋವು ನಾನು