PARVA || ನೋಡಲೇಬೇಕು.. ಎಸ್.ಎಲ್ ಭೈರಪ್ಪನವರ ಪರ್ವ ಮಹಾರಂಗಪ್ರಯೋಗ

Поделиться
HTML-код
  • Опубликовано: 12 сен 2024
  • The eight-hour mega play ‘Parva,’ the theatre adaptation of one of the masterpieces of novelist Dr. S.L. Bhyrappa by the same name, was staged in full length by Rangayana, directed by Prakash Belawadi.
    This video is about the production and the content of the play PARVA
    ರಂಗಾಯಣ, ಮೈಸೂರು ಡಾ.ಎಸ್.ಎಲ್. ಭೈರಪ್ಪನವರ ‘ಪರ್ವ ಕಾದಂಬರಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ಅವರ ನಿರ್ದೇಶನದಲ್ಲಿ ಯಶಸ್ವಿ ರಂಗಪ್ರಯೋಗವನ್ನು ಪ್ರದರ್ಶಿಸಲಾಗಿದೆ. ಈ ರಂಗಪ್ರಯೋಗ ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದ್ದು, ಚಾರಿತ್ರಿಕ ದಾಖಲೆಯಾಗಿ ಉಳಿದಿದೆ.
    ಈ ಮಹಾ ರಂಗಪ್ರಯೋಗದ ಕುರಿತಾಗಿ ಮೈಸೂರು ರಂಗಾಯಣದ ನಿರ್ದೇಶಕರಾದ ಶ್ರೀಯುತ ಅಡ್ಡಂಡ ಕಾರ್ಯಪ್ಪ ಅವರು ಪಿಆರ್ ಸ್ಪೆಷಲ್ ಯೂಟ್ಯೂಬ್ ಚಾನೆಲ್ನೊಂದಿಗೆ ಮಾತನಾಡಿದ್ದಾರೆ

Комментарии • 22