ಹನುಮಂತನ ತಾಯಿ ಅಂಜನಾ ದೇವಿಯ ಹಿಂದಿನ ಜನ್ಮದ ಕತೆ ಏನು ಗೊತ್ತ.? ವಾಯು ಪುತ್ರನಾಗಿದ್ದು ಹೇಗೆ ಹನುಮ? Ramayana part 80

Поделиться
HTML-код
  • Опубликовано: 22 янв 2025

Комментарии • 428

  • @lohitnavale2623
    @lohitnavale2623 3 года назад +18

    ಸರ್ ನಮಸ್ತೆ,
    ಅಂಜನಾದ್ರೀ ಪುತ್ರ ನ ಜನನ ದ ಪೂರ್ಣ ಮಾಹಿತಿ ಕೊಟ್ಟದ್ದಕ್ಕಾಗಿ ತುಂಬ ಹೃದಯದ ಧನ್ಯವಾದಗಳು ಸರ್.

  • @nikhilnikiinikhilarya7738
    @nikhilnikiinikhilarya7738 3 года назад +98

    ಗುರುಗಳೇ ಹನುಮಂತ ಹಾಗೂ ಪರಶುರಾಮರು ತರ ನಾವು ಬ್ರಹ್ಮಚಾರಿಯಾಗಿ ಬದುಕಬಹು ದೇ ಕಲಿಯುಗದಲ್ಲಿ 👌🏾💞

    • @nagashankarashankara8402
      @nagashankarashankara8402 3 года назад +9

      Brahmacharino or chiranjeevina

    • @kimbtsarmyfromindia3192
      @kimbtsarmyfromindia3192 3 года назад +17

      Agabahudu but manassu kelbekalla

    • @ka-64medeinmadhugiri8
      @ka-64medeinmadhugiri8 3 года назад +3

      Nija helu neenu istottigge enellla maadiddidya antha😜

    • @praveenkr3518
      @praveenkr3518 3 года назад +7

      ನಮ್ಮ ಪಂಚoದ್ರೀಯಗಳು ನಮ್ಮ ಹಿಡಿತದಲ್ಲಿದ್ದರೆ ಇದು ಸಾಧ್ಯವಾಗುತ್ತೆ 🙏🇮🇳

    • @anvithk.n4157
      @anvithk.n4157 3 года назад +2

      Yella nimma manassu, mattu buddi sari iddare

  • @manjappag7437
    @manjappag7437 3 года назад +9

    ಇವತ್ತಿನ ಈ ವಿಡಿಯೋ ನನಗೆ ತುಂಬಾ ಇಷ್ಟ ಆಯ್ತು ಗುರುಗಳೇ ಆಂಜನೇಯನ ಹುಟ್ಟು ಇಷ್ಟೊಂದು ದೊಡ್ಡದಾಗಿದೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು🙏 ಜೈ ಶ್ರೀರಾಮ್ ಜೈ ಭಜರಂಗಿ

  • @ckmohansharma5026
    @ckmohansharma5026 3 года назад +13

    ಮಹನೀಯರೆ ಎಸ್ಟೋವೀಷಯಗಳು ತಿಳಿಯದಂತಹಾ ವಿಷಯಗಳನ್ನು ಸರಳವಾಗಿ ತಿಳಿಸಿದ್ದೀರಿ ಈಶ್ವರನ ಕೃಪೆ ಇನ್ನೂ ಹೆಚ್ಚಾಗಿ ಲಬಿಸಳೇಂದು ಪರಮೇಶ್ವರನಲ್ಲಿ ನನ್ನ ಪ್ರಾರ್ಥನೆ....... ಜೈ ಶ್ರೀರಾಮ್ ಙಮ್

  • @ganeshahlhindlemaneganesha2783
    @ganeshahlhindlemaneganesha2783 3 года назад +34

    🌹//ಓಂ// ಶ್ರೀ ಮನ್ನಾ ನಾರಾಯಣ ನಮಃ 🌹
    🌺🌻ಜೈ ಹಿಂದ್ 💐🌺🌻ಜೈ ಶ್ರೀ ರಾಮ 🌷🌺

  • @ka-64medeinmadhugiri8
    @ka-64medeinmadhugiri8 3 года назад +10

    ಜೈ ಭಗೀರಥ ಜೈ ಸೂರ್ಯವಂಶ ಜೈ ಶ್ರೀರಾಮ್ 🚩🚩❤

  • @nandeeshachar6378
    @nandeeshachar6378 3 года назад +25

    ಜೈ ಶ್ರೀ ರಾಮ್ 🙏🏻
    ಜೈ ಶ್ರೀ ಅಂಜನಿಪುತ್ರ 🙏🏻

  • @kushalgowda7226
    @kushalgowda7226 3 года назад +25

    Jai Shri ram 🕉️🕉️🚩🚩🚩 🚩 my first comment

  • @sidduuppar147
    @sidduuppar147 3 года назад +27

    ಧನ್ಯೋಸ್ಮಿ ಗುರುಜಿ 🙏
    ಜೈ ಭಗೀರಥ ಮಹರ್ಷಿ 🙏🙏

  • @nageshrcrc6713
    @nageshrcrc6713 3 года назад +5

    ನಮಸ್ತೆ ಸರ್
    ಬಾಲ ಹನುಮಂತನ ಚಿತ್ರಗಳು ತುಂಬಾ ವಿಶೇಷವಾಗಿ ಇವೆ ಸರ್ ಧನ್ಯವಾದಗಳು.

  • @lakshminagarajnagaraja7538
    @lakshminagarajnagaraja7538 3 года назад +8

    ಶ್ರೀರಾಮ ಜಯರಾಮ ಜಯಜಯರಾಮ

  • @tejasHasaan
    @tejasHasaan 3 года назад +35

    ಜೈ ಹಿಂದ್ ಜೈ ಕರ್ನಾಟಕ ಜೈ ಶ್ರೀ ರಾಮ 🤩

  • @chaitanaiholeaihole9266
    @chaitanaiholeaihole9266 3 года назад +34

    ಜೈ ಶ್ರೀರಾಮ್ ಜೈ ಹನುಮಾನ್ 🙏🙏🙏🙏🙏

  • @rahulkamatagi8690
    @rahulkamatagi8690 3 года назад +1

    🚩ಜೈ ಶ್ರೀ ರಾಮ್ ರಾಮ್ ರಾಮ್ ರಾಮ್ ರಾಮ್. 🚩 ,,,🙏🙏🙏🙏🙏

  • @ganagappambi7443
    @ganagappambi7443 3 года назад +28

    🚩🚩ಜೈ ಬಬಲಾದಿ ಜೈ ಶ್ರೀ ರಾಮ್ 🚩🚩🙏

  • @keertidolly8335
    @keertidolly8335 3 года назад +1

    ಧನ್ಯವಾದಗಳು ಗುರುಗಳೇ❤️❤️❤️❤️❤️❤️
    ಜೈ ಶ್ರೀ ರಾಮ🚩🚩🚩🚩🚩🚩

  • @purushothamk.j6454
    @purushothamk.j6454 3 года назад +2

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ ಜೈ ಹನುಮನ್ ಅತ್ಯದ್ಭುತ ಕಥೆ ಈ ದಿನದ ಸಂಚಿಕೆ ತುಂಬಾ ಅತ್ಯದ್ಭುತ ಧನ್ಯವಾದಗಳು ಸರ್ ತಮಗೆ.!🙏

  • @prajwalviyer2883
    @prajwalviyer2883 3 года назад +1

    ಧನ್ಯವಾದಗಳು ಹನುಮಂತನ ಜನ್ಮದ ಬಗ್ಗೆ ಮಾಹಿತಿ ನೀಡಿದ್ದಕ್ಕೆ.

  • @guy_with_infinite_power
    @guy_with_infinite_power 3 года назад +83

    ಸರ್ ದಯವಿಟ್ಟು ವೇದಗಳ ಬಗ್ಗೆ ವಿಡಿಯೋಗಳನ್ನು ಮಾಡಿ.

  • @sidduhiremath1286
    @sidduhiremath1286 3 года назад +11

    ಜೈ ಶ್ರೀ ರಾಮಾ ಜೈ ಜೈ ಲಕ್ಷಣ ಜೈ ಹನುಮಾನ ಕಿe ಜೈ

  • @mvs149
    @mvs149 3 года назад +3

    ಜೈ ಶ್ರೀ ರಾಮ 🙏🏻 🙏🏻💐ಪ್ರಭು ಶ್ರೀ ರಾಮ ಕಥಾಮೃತಕ್ಕೆ ಧನ್ಯವಾದಗಳು ಗುರುಗಳೇ 🙏🏻💐

  • @hdcreations7874
    @hdcreations7874 3 года назад +41

    ಗುರುಗಳೇ ಹಕ್ಕ ಬುಕ್ಕರ ಬಗ್ಗೆ ವಿವರಿಸಿ

  • @subramanyasubramanya6206
    @subramanyasubramanya6206 3 года назад +11

    ಜೈ ಶ್ರೀ ರಾಮ್ ಶ್ರೀ ರಾಮ್ ಜೈ ರಾಮ್ 🚩🚩🚩🙏

  • @padmarekha9925
    @padmarekha9925 3 года назад +10

    ಧನ್ಯವಾದಗಳು ಸರ್ ಜೈ ಶ್ರೀ ರಾಮ್, ಜೈ ಶ್ರೀ ಆಂಜನೇಯ

  • @arjunprince9446
    @arjunprince9446 3 года назад +2

    ಜೈ ಶ್ರೀ ರಾಮ🙏 ಅದ್ಭುತವಾಗಿ ಮೂಡಿ ಬರುತ್ತಿದೆ

  • @praveengscp4155
    @praveengscp4155 3 года назад +15

    🙏🚩ಜೈ ಶ್ರೀ ರಾಮ🚩ಜೈ ಆಂಜನೇಯ🚩🙏

  • @naveennaveen3702
    @naveennaveen3702 3 года назад +2

    ಜೈ ಶ್ರೀ‌ರಾ‌‌ಮ‌‌‌ ಜೈ ಆಂಜೇನೆಯ, ಜೈ ಕರ್ನಾಟಕ, ಜೈ ಹಿಂದ್

  • @siddaramesh2061
    @siddaramesh2061 3 года назад +56

    ಯಾಕ್ ಸರ್ ಇಷ್ಟ ಲೇಟ್

  • @ranjithkumar-oz2gc
    @ranjithkumar-oz2gc 3 года назад +3

    ಜೈ ಶ್ರೀ ರಾಮ್ 🙏ಜೈ ಹಿಂದ್ 🙏ಜೈ ಕರ್ನಾಟಕ 🙏Thank you Sir 💙👌👌👌🌹🤝🤗🥰🧡🕉🙏

  • @prakashpachi2688
    @prakashpachi2688 3 года назад +1

    ಗುರುಗಳೇ ಮುಂಜಾನೆಯಿಂದ ಕಾಯುತ್ತ ಕೂತಿದೆ ಒಂದು ಅರ್ಥಪೂರ್ಣವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು 🙏🏼

  • @doddaiahn6834
    @doddaiahn6834 3 года назад +1

    ಸರ್ ನಿಮ್ಮ ಅತ್ರ ಎಷ್ಟು ಗ್ರಂತಗಳಿವಿಯೂ ಪ್ರತಿ ಪತ್ರಿಕೆಗಳು ಎಷ್ಟು ಜ್ಞಾನ ಇದೆಯೂ ಬಲ್ಲವಯುರು ಸರ್ ಇಗಿನ ಕಲಾದಲು ಈ ತರಾ ಮಹಿತಿ ಕೂಡುಧಿತಿರಾಲಾ ಸರ್ ತುಂಬಾ ತುಂಬಾ ಧನ್ಯವಾದಗಳು ಸರ್ 💐🙏♥️👌

  • @krishnan1118
    @krishnan1118 3 года назад +11

    ಜೈ ಶ್ರೀ ರಾಮ ಜೈ ಭಜರಂಗಿ 🙏🙏🙏🙏🌹🌹🌹

  • @somusanthoshshetty8457
    @somusanthoshshetty8457 3 года назад +2

    ಬೆಳಿಗ್ಗೆಯಿಂದ wait ಮಾಡುತ್ತಿದ್ದೆ
    ಮತ್ತೆ ನಿಮ್ಮ ಮಹಾಭಾರತ episodes ನೋಡುವಾಗಾಯಿತು🙏

  • @puttarajuputtaraju4243
    @puttarajuputtaraju4243 3 года назад +16

    ತುಂಬಾ ಲೇಟು ಸರ್

  • @mohanbhavikatti5714
    @mohanbhavikatti5714 3 года назад +5

    ಪವನ ಸುತ ಕೇಸರಿ ನಂದನ.ಜೈ ಶ್ರೀರಾಮ.🙏🙏

  • @ravisurya7933
    @ravisurya7933 3 года назад +1

    ತುಂಬಾ ತಡವಾಯಿತು ಗುರುಗಳೇ ಜೈ ಶ್ರೀರಾಮ ಜೈ ಮಾರುತಿ

  • @veereshappah2194
    @veereshappah2194 3 года назад +8

    ಜೈ ಶ್ರೀ ರಾಮ್. ಜೈ ಶ್ರೀ ರಾಮ್

  • @rameshakappu7604
    @rameshakappu7604 3 года назад +18

    ಜೈ ಶ್ರೀರಾಮ್

  • @irannamadiwalar6188
    @irannamadiwalar6188 3 года назад +11

    ಜೈ ಶ್ರೀ ರಾಮ 🙏 🚩🚩

  • @marutiuppar6128
    @marutiuppar6128 3 года назад +1

    🙏🙏ಜೈ ಶ್ರೀರಾಮ,ಜೈ ಆಂಜನೇಯ🙏🙏

  • @ಸಂಜೀವಬಡಿಗೇರಲೋಕುರ

    ಜೈ ಶ್ರೀರಾಮ್ 🙏🙏🙏🙏🙏🙏

  • @harshaharsha177
    @harshaharsha177 3 года назад +7

    Jai Shri ram
    Jai anjaneya🙏🙏🌸🌸

  • @kenchappakenchappa3597
    @kenchappakenchappa3597 3 года назад +2

    Sir super sir thanks for you ramayan tilisiddakke sir Jai Shri ram 🙏🙏🙏🙏🙏🙏

  • @siddappahurkyagol1417
    @siddappahurkyagol1417 3 года назад +10

    ಜೈ ಆಂಜನೇಯ 🔥🔥🔥🔥🔥🔥🌹🔥🔥

  • @dnidineshdni7028
    @dnidineshdni7028 3 года назад +86

    ಸರ್ ಯಾಕ್ ಇಷ್ಟೊಂದು ಲೇಟ್ ಮಾಡಿದ್ರಿ ಬೆಲೀಗ್ಗೆಯಿಂದ ಕಾಯ್ತಿದ್ದೆ ಧನ್ಯವಾದಗಳು ಗುರುವೇ

    • @kiranrathod8354
      @kiranrathod8354 3 года назад +1

      🙏🚩ಜೈ ಹನುಮಾನ್ ಜೈ ಶ್ರೀರಾಮ್ 🙏🚩

  • @arunarunv6522
    @arunarunv6522 3 года назад +10

    ಜೈ ಆಂಜನೇಯ 🙏🙏🙏

  • @manjegowda8434
    @manjegowda8434 3 года назад +1

    ಜೈ ಶ್ರೀ ಹನುಮಾನ್🙏🏾, ಜೈ ಭಜರಂಗ ಬಲಿ 🌹... 🌺ಜೈ ಶ್ರೀ ರಾಮ್ 🌺🌹🙏🙏🙏

  • @lakshmanahklakhenl6535
    @lakshmanahklakhenl6535 3 года назад +5

    Nimma vyakarana thumba sogasagide nurupane adbutha gurugale💛🙏👌

  • @nagarajnag3579
    @nagarajnag3579 3 года назад +8

    ಜೈ ಶ್ರೀ ರಾಮ

  • @mallappamorageri5040
    @mallappamorageri5040 3 года назад +4

    ಜೈ ಶ್ರೀ ರಾಮ ಜೈ ಶ್ರೀ ಆಂಜನೇಯ 🙏🙏

  • @srivenkateshwara3993
    @srivenkateshwara3993 3 года назад +3

    ❤❤ ಶುಭ ಸಂಜೆ ಗುರುಗಳೇ❤❤
    ಜೈ ಕರ್ನಾಟಕ ಜೈ ಶ್ರೀ ರಾಮ ❤❤

  • @shaktiveereshgoudappanvark757
    @shaktiveereshgoudappanvark757 3 года назад +1

    🙏🙏ಅನಂತ ಕೋಟಿ ಧನ್ಯವಾದಗಳು ಗುರುಗಳೇ

  • @kuberakubera2217
    @kuberakubera2217 3 года назад +1

    🌹🌹🌹🙏🙏🙏🙏🥥🥥🥢🍌🍌 ಶ್ರೀ ರಾಮ್ ಜೈ ಮಾರುತಿ

  • @akkalapparn2809
    @akkalapparn2809 3 года назад

    ಮೀಡಿಯಾ ಮಾಸ್ಟರ್ ರಾಮಾಯಣ ಕಥಾಮೃತಕ್ಕೆ ಮತ್ತು ಮೀಡಿಯಾ ಮಾಸ್ಟರ್ ಸಿಬ್ಬಂದಿ ವರ್ಗಕ್ಕೆ ನಿಮ್ಮ ಶ್ರಮಕ್ಕೆ ಆ ಶ್ರೀರಾಮಚಂದ್ರ ಮೂರ್ತಿ ನಿಮಗೆ ಸಕಲ ಆಯುಷ್ಯ ಆರೋಗ್ಯ ಕೊಡಲೆಂದು ನಮ್ಮ ಪ್ರಾರ್ಥನೆ

  • @murali4248
    @murali4248 3 года назад +11

    I was waiting from yesterday to hear about Hanuma....thanks a lot

  • @NageshNagesh-lg7bo
    @NageshNagesh-lg7bo 3 года назад +2

    🙏🏻❤ಜೈ ಶ್ರೀ ರಾಮ್ ಜೈ ಭಜರಂಗಿ ❤🙏🏻

  • @ManjunathaManju-yw5pb
    @ManjunathaManju-yw5pb 3 года назад

    🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐💐🙏🏻💐🙏🏻🙏🏻🙏🏻🙏🏻🙏🏻🙏🏻🙏🏻🙏🏻👏🏻👏🏻👏🏻👏🏻👏🏻👏🏻👏🏻👏🏻👏🏻🙏🏻🙏🏻💐🙏🏻 ಶ್ರೀರಾಮ ಜಯರಾಮ ಜಯ ಜಯ ರಾಮ 🙏🏻🙏🏻

  • @krishnan1118
    @krishnan1118 3 года назад +2

    ಸುಂದರಕಾಂಡ ಪ್ರಾರಂಭವಾಗುತ್ತದೆ.🙏

  • @sangmeshpatilsp
    @sangmeshpatilsp 3 года назад +7

    1st viw 1st coment meadia master fans like maadi

    • @ErannaEra-vz9qi
      @ErannaEra-vz9qi 3 года назад

      ಗುರುಗಳೆ..ದನ್ಯವಾದಗಳು.

  • @santhoshrevankar2035
    @santhoshrevankar2035 3 года назад +1

    🔱 🏹 🕉️ ಜೈ ಶ್ರೀ ರಾಮ 🕉️ 🏹 🔱

  • @vinod.k.mvinod.k.m793
    @vinod.k.mvinod.k.m793 3 года назад +1

    Jai shri Ram 🙏
    Thankyou gurugale
    🙏🙏🙏🙏🙏🙏

  • @ananthasharma3851
    @ananthasharma3851 3 года назад

    🙏🙏🙏 ಜೈ ಶ್ರೀ ರಾಮ 🙏🙏🙏
    🙏🙏🙏 ಜೈ ಶ್ರೀ ಆನ್ಜನೇಯ ಸ್ವಾಮಿ 🙏🙏🙏
    🙏 ಧನ್ಯವಾದ ಸರ್ 🙏

  • @madhuyadav9299
    @madhuyadav9299 3 года назад +1

    Appaji😍😍😍😘amma😍😍😍😘😘

  • @kushalm9307
    @kushalm9307 3 года назад +1

    ಸೂಪರ್ ❤️ ಮಹಾಭಾರತ ರಾಮಾಯಣ ದರ್ಶನಂ

  • @gururaj9123
    @gururaj9123 3 года назад +6

    Sir, information you are given is superb atleast it will help our upcoming generations to know more about hanuman and we can spread same info to many who didn't watch Jai Anjaneya 🙏🏻 I'm greatful to you n your channel

  • @kirankumargopi1200
    @kirankumargopi1200 3 года назад +1

    ರಮಾನಂದ ಸಾಗರ್ ರಾಮಾಯಣ
    ನೋಡಿ ದಷ್ಟೇ ಸಂತೋಷ ಮತ್ತು ಆನಂದವನ್ನು .ಹಾಗು ರಾಮನಾಮ ಪಾಯಸಕ್ಕೆ ಕೃಷ್ಣ ನಾಮಸಕ್ಕರೆ ವಿಠಲನಾಮ
    ತುಪ್ಪಬೆರಸಿ ಬಾಯಚಪ್ಪಾರಿಸೀರೊ ತಾರ.
    ಅಷ್ಟು ಚೆನ್ನಾಗಿ ಮೂಡಿ ಬರುತ್ತಿದೆ .

  • @Nakshtra369
    @Nakshtra369 3 года назад +7

    Jai ShreeRam! 😍

  • @santhoshsuvarna90
    @santhoshsuvarna90 3 года назад +4

    Jai Sri Ram

  • @aravindkoti1199
    @aravindkoti1199 3 года назад

    ದನ್ಯವಾದಗಳು ಸರ್ ಹನುಮಾನಜೆಯ ಜನನದ ಬಗ್ಗೇ ಹಾಗೂ ತಾಯಿ ಅಂಜನಾದೇವಿಯ ಬಗ್ಗೆ ತುಂಬಾ ಆಳವಾದ ಮಾಹಿತಿಯನ್ನ ತಿಳಿಸಿದ್ದಿರಿ. ಇದೆಲ್ಲಾ ನಮಗೆ ಗೋತ್ತೆ ಇರಲಿಲ್ಲಾ. ಈ ಮಾಹಿತಿ ನಿಡಿದ್ದಕ್ಕೆ ಕೃತಜ್ಞತೆಗಳು ಸರ್.

  • @bheemarayabheem732
    @bheemarayabheem732 Год назад +1

    Jai hanuman 👏🏼👏🏼👏🏼👏🏼👏🏼💐💐💐💐💐💐

  • @muralikrishnamuralikrishna7380
    @muralikrishnamuralikrishna7380 3 года назад

    ತುಂಬಾ ತಡವಾಯಿತು ಗುರುಗಳೇ... ಜೈ ಹನುಮಾನ್.. 🙏

  • @kirannaik8027
    @kirannaik8027 3 года назад

    ಜೈಶ್ರೀರಾಮಜೈಹನುಮನ.ಅವರಾ ಪಡೆದವನೇ ಕರ್ನಾಟಕ.ನಿನೆ.ಧನ್ಯಾ.ಇಂಧನ ಕೇಳಿ ನವೂಧನ್ಯಾ.ಸೂಪರ್.ಸಾರ್.ಜೈಸೇವಾಲಾಲ್

  • @gundappad4070
    @gundappad4070 3 года назад +1

    ಜೈ ಆಂ‌ಜನೇಯ

  • @manjunathkshatriya1425
    @manjunathkshatriya1425 3 года назад +13

    Jai Shri ram 🙏🕉️🕉️🙏🚩🚩🚩🚩

  • @dineshgowdamp8524
    @dineshgowdamp8524 3 года назад

    Sri Rama, Jai Rama, Jai Jai Rama. Jai Bajarangi.

  • @krishnan1118
    @krishnan1118 3 года назад +5

    ನಮಸ್ಕಾರ ರಾಘವೇಂದ್ರ ಸರ್ 🙏

  • @harininandakumar6917
    @harininandakumar6917 3 года назад +1

    ಜೈ ಶ್ರೀ ಹನುಮ...👏👏

  • @krishnamurthyt57
    @krishnamurthyt57 3 года назад +1

    ಸರ್ ನಾವು ಪ್ರತಿ ದಿವಸ ನಿಮ್ಮ ವಿಡಿಯೋಗಾಗಿ ಕಾತರದಿಂದ ಕಾಯುತೀದ್ದೇವೆ ಜೈ ಶ್ರೀ ರಾಮ ಜೈ ಕರ್ನಾಟಕ

  • @malliarjunmalli3490
    @malliarjunmalli3490 3 года назад +6

    Thanks sir kayittidhe❤️

  • @pavankulkarni7980
    @pavankulkarni7980 3 года назад +4

    Jai SitaRam 🙏🙏
    Jai Hanuman 🙏🙏

  • @ArjundoniStudio
    @ArjundoniStudio 3 года назад

    ಜೈ ಶ್ರೀ ರಾಮ... ಜೈ... ಜೈ .. ಶ್ರೀ ರಾಮ...

  • @timmaraju.ntimmaraju.n3808
    @timmaraju.ntimmaraju.n3808 3 года назад +5

    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ಜೈ ಶ್ರೀರಾಮ್.
    ತಿಮ್ಮರಾಜು. ಎನ್
    ಗುರುಗಳೇ ಶುಭ ಸಂಜೆ... 💐🙏
    ನನ್ನ ಪ್ರಶ್ನೆಗೆ ಉತ್ತರಗಳು ಯಾವಾಗ ಗುರುಗಳೇ...!!?

    • @venkateshkm1998
      @venkateshkm1998 3 года назад

      ಏನು ನಿಮ್ಮ ಪ್ರಶ್ನೆಗಳು????

  • @renukamanegar5981
    @renukamanegar5981 3 года назад

    Tq sir I am waiting ramayan

  • @SirVBalakrishna
    @SirVBalakrishna 3 года назад +2

    First view first comment first like 😍

  • @savithaanjje2328
    @savithaanjje2328 3 года назад +8

    Whether this myth or verity....the interlocking system of the events are not less than existence....the you had narrated the whole episode in few minutes enlightens for a life time.....🙏🙏🙏🙏

  • @bharaneshtds4768
    @bharaneshtds4768 3 года назад +7

    Jai Hanuman 🙏🙏🙏🙏🙏

  • @anilasundi8330
    @anilasundi8330 3 года назад

    ಜೈ ಶ್ರೀ ರಾಮ್ ಜೈ ಶ್ರೀ ಆಂಜನೇಯ

  • @sampathkumarv8010
    @sampathkumarv8010 3 года назад +1

    Jai shri ram jai Hanuman

  • @bharathnandish7669
    @bharathnandish7669 3 года назад

    ಸರ್ ನಿಮ್ಮ ಈ ರಾಮಾಯಣ ಕಥಾಭಾಗ ಮುಗಿದ‌ ನಂತರ ಹದಿನೆಂಟು ಪುರಾಣಗಳ ಭಾಗಗಳನ್ನು ಹೇಳಲು ಪ್ರಾರಂಭಿಸಿ ಸರ್ ನೀವು ತುಂಬಾ ಅದ್ಭುತವಾಗಿ ಹೇಳುತ್ತಿರಾ ತುಂಬಾ ಬೇಗ ಅರ್ಥ ಆಗುತ್ತೆ

  • @vishvaradyaDalawayi
    @vishvaradyaDalawayi 3 года назад

    ಜೈ ವಾಲ್ಮೀಕಿ ಜೈ ಶ್ರೀ ರಾಮ ಜೈ ಭಜರಂಗಿ

  • @ashwathashwath122
    @ashwathashwath122 3 года назад +3

    Jai sriram💐🌷

  • @gopalkrishna4628
    @gopalkrishna4628 Год назад

    👏👏👏👏👏👏💐❤

  • @mohankalki
    @mohankalki 3 года назад +1

    ಜೈಹಿಂದ್ ಜೈಕರ್ನಾಟಕ ಜೈಶ್ರೀರಾಮ

  • @lokesharadhya893
    @lokesharadhya893 3 года назад +1

    ಜೈ ಶ್ರೀ ರಾಮ ಜೈ ಆಂಜನೇಯ

  • @bharaneshtds4768
    @bharaneshtds4768 3 года назад +7

    Jai Shri RAM 🙏🙏🙏🙏🙏

  • @devaramanirevaneppa6251
    @devaramanirevaneppa6251 3 года назад +2

    Jai shri Ram Jai Jai Ram 🙏🙏🙏

  • @srinivassrini6584
    @srinivassrini6584 3 года назад +3

    Thank you gurugale i was waiting

  • @rekhaseenappa2917
    @rekhaseenappa2917 3 года назад +1

    Dhanyavadagalu gurugale 🙏

  • @sathyarajsalian4609
    @sathyarajsalian4609 3 года назад +2

    Excellent sir.it should be lesson to the young generation.

  • @MohanKumar-bu2yx
    @MohanKumar-bu2yx 3 года назад

    ಜೈ ಶ್ರೀ ರಾಮ....🙏🚩💐