ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
ಪರಮೇಶ್ ಸರ್ ಕರ್ನಾಟಕದ spider man ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರನ್ನ ಇಂಟರ್ವ್ಯೂ ಮಾಡಿ ಅವರು ತುಂಬಾ ಸಾಧನೆ madidare ನಿಮ್ಮ ಎಲ್ಲ ಪ್ರಯತ್ನಕೆ ಧನ್ಯವಾದಗಳು ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ
ಪರಮೇಶ್ವರ್ ಸರ್ ನಿಮಗೆ ತುಂಬಾ ತುಂಬಾ ಗೌರವ ಇಂಥ ಒಬ್ಬ ಒಳ್ಳೆ ಪತ್ರಕರ್ತರನ್ನು ಪ್ರೀತಿಸುವ ನಿಮಗೆ ತುಂಬಾ ಧನ್ಯವಾದಗಳು ನಾವು ಕೇಳಿದ್ದವು ಇವರನ್ನ ಭಟ್ ಕಲಾ ಮಾಧ್ಯಮದವರು ಇವರನ್ನು ಪರಿಚಯಿಸಲಿಲ್ಲವಲ್ಲ ಅಂತ ಬೇಜಾರಾಗುತ್ತಿತ್ತು ವೆರಿ ವೆರಿ ಗುಡ್ ಸರ್
ಪರಂ ಅವರೆ ನಿಮಗೆ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ ..ಕಾರಣ ...ನಮ್ಮ ಮೈಸೂರು ಸಂಸ್ಕೃತಿ ಮತ್ತು ಇತಿಹಾಸ ಹಾಗು ಪರಂಪರೆಯನ್ನ ಅಚ್ಚು ಕಟ್ಟಾಗಿ ವಿವರಣೆ ನೀಡಿದ ಹಿರಿಯ ಪತ್ರಕರ್ತ ಮಹನೀಯರು ತುಂಬ ಸೊಗಸಾಗಿ ವಿವರಿಸಿದ್ದಾರೆ ಇಂತಹ ಕಾರ್ಯಕ್ರಮ ನೀಡಿದಕ್ಕೆ ....ನಿಮ್ಮ ಕಲಾಮಾದ್ಯಮದ ಹಿರಿಮೆಯ ಗರಿ ಇದು ...ತುಂಬಾ ಒಳ್ಳೆಯ ಕೆಲಸ ಮಾಜಿದ್ದೀರಿ ಸರ್..ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ....
ಮೈಸೂರು ಮಹಾರಾಜರು, ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ ವಯ್ಯಕ್ತಿಕ ವ್ಯಕ್ತಿತ್ವ, ಜನಪರ ಕಾಳಜಿ ಮತ್ತು ಜನಪರ ಆಡಳಿತದ ವಿಚಾರ ಕೇಳಿ ಮೈ ರೋಮಾಂಚನವಾಯಿತು. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಸ್ವಾಮಿ. ಧನ್ಯವಾದಗಳು.
Wonderful explanation, what a knowledge , please record and document everything in books please for future generation . Make Kannada and our history compulsory in our schools . Be proud to be kannadiga .🙏🙏🙏
Bahala interesting. Nimmante explain maduva History teachers School, College galalli barabeku. Dayavittu prati vaara Karnataka da History bagge tilisutta banne.
1970 june ನಲ್ಲಿ BSc ಓದಲು ಹೋದಾಗ ಮೊದಲು ನೋಡಿದ್ದು.. ಮತ್ತೆ 1974 ಏಪ್ರಿಲ್ -ಜೂನ್ ವರೆಗೆ ಟೆಲೆಫೋನ್ ಆಪರೇಟರ್ ಪ್ರಶಿಕ್ಷಣ ಪಡೆದದ್ದು ಅರಮನೆಯ ಬಿಡದಿ ಬ್ಲಾಕ್ ನಲ್ಲಿ. ಅನೇಕ ನೋಡಿಕೆ ಓದಿಕೆಗಳ ಮೂಲಕ ಇಂದಿಗೂ ಇಷ್ಟಪಟ್ಟು ನಡೆದಾಡುತ್ತಾ ಅನುಭವಿಸುವ ಸಂಗತಿಗಳೇ ಇವರ ಮಾತುಗಳು. ಆ ಸ್ವರಭಾರಯುಕ್ತ ವಿವರಣೆ ಅವರ ವಿಷಯದ ಮೇಲಿನ ತಿಳುವಳಿಕೆ / ಹೆಮ್ಮೆಯನ್ನು ಹೊರಸೂಸುತ್ತಿವೆ. ಧನ್ಯವಾದಗಳು. ನಲ್ಮೆಗಳು
Sir 🙏 Naanu aa Postal Training centre nalli 2 and half month training tegondiddene 1999 nalli nange hemme ide Khushi agtade sir really great sir kalamadhyamakke salute 🙏
This is the way history is to be presented without spewing an iota of venom on any historical person, I expect one Mr Nanjaraj urs, to mend his way of presenting the history of Maharajas of Mysore province!
Karnataka's infrastructure today is because of what Nalvadi Krishnaraja Wodeyar did. Bridges, Damn, Resorviors across Karnataka, schools, colleges and vocational training centers, reservation for widows, hospital in every district and a lady doctor in each hospital, animal hospitals. Kannadigas should be proud. It is sad that Karnataka school syllabus has no mention of any of the Kannada kings!
Namaste 🙏 You are the ocean of information sir, amazing, yes Mysore kings are great we don't have words to explain their generosity, humbleness , kindness, this is one part, Secondly your explanation ❤❤is wonderful sir, you are not just saying, you are experiencing, sensing even today every bit of it , that's the reason it reached our heart, we are fortunate to have you sir, Nimage deerghadanda Namaskaragalu🙏🙏🙏 PARAM sir a big thanks to you for taking interview of fhis great person.🙏🙏
Kannada da hathasheya bhaktharali naanu obba plz bring proff Nanjaraj Urs to your show...it's every literate kannadiga people's request du oblige @kalamadhyama.
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ruclips.net/user/KalamadhyamMediaworksvideos
U
ಪರಮೇಶ್ ಸರ್ ಕರ್ನಾಟಕದ spider man ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರನ್ನ ಇಂಟರ್ವ್ಯೂ ಮಾಡಿ ಅವರು ತುಂಬಾ ಸಾಧನೆ madidare ನಿಮ್ಮ ಎಲ್ಲ ಪ್ರಯತ್ನಕೆ ಧನ್ಯವಾದಗಳು ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ
ಉತ್ತಮವಾದ ಹಿ೦ದಿನ ಕಾಲದ ಇತಿಹಾಸ ನನ್ನ ತಿಳಿಸುತ್ತಿರುವ ವಿಷಯ ಸಂತೋಷವಾಗಿದೆ
Bahala adbutha vagide ithashada vivarane yellaru thilifu kolla ekada Mysore na prathi obbha Yuva piligeyu thilifu kolla ekad vishayavanna vivaravagi madikotta thamgu matthu vivaharsida echa ur kumar ravrigu abinandanegalu J enkteesh kyathamaranahlly mysre
Ojojoj
ವಾಹ್ ಪರಮೇಶ್ವರ್ ಸರ್..... ಎಂಥ ಮಹಾನ್ ಪತ್ರಕರ್ತರನ್ನು ನಮಗೆ ಪರಿಚಯಿಸಿದ್ದೀರಿ..... ❤️❤️❤️❤️❤️
ತಮ್ಮ ನೆನಪಿನ ಶಕ್ತಿಗೆ ಅನಂತ, ಅನಂತ ಧನ್ಯವಾದಗಳು ಸಾರ್. ಅದ್ಭುತ, ಅತ್ಯ ದ್ಬುತ. 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽👌🏼👌🏼👌🏼👌🏼👌🏼👌🏼👌🏼👌🏼👌🏼👏👏👏👏👏👏👏👏👏👏
ಒಬ್ಬ ಜರ್ನಲಿಸ್ಟ್ ಆಗಿ ಇತಿಹಾಸಕಾರರಿಗಿಂತ ಹೆಚ್ಚಾಗಿ ತಿಳಿಸಿಕೊಟ್ಟ ನಿಮಗೆ ನಮ್ಮ ಸಾಷ್ಟಾಂಗ ನಮನ ನಮ್ಮ ಮೈಸೂರು ನಮ್ಮ ಹೆಮ್ಮೆ ನಮ್ಮ ಮಹಾರಾಜರು ನಮಗೆ ಹೆಮ್ಮೆ
❤🎉
ಇವರ ಧ್ವನಿಯಲ್ಲಿನ ಹೆಮ್ಮೆ ನಮ್ಮೆಲ್ಲರದೂ ಸಹ. ನಾವು ಬೆಂಗಳೂರಿನ ವಾಸಿಗಳು ಪ್ರತಿದಿನ ಬೆಳಿಗ್ಗೆ ನೆನಪಿಸಿಕೊಳ್ಳಬೇಕಾದವರು ಮಹಾರಾಜರು. ಕರ್ನಾಟಕದಲ್ಲಿ ಹುಟ್ಟಿದ ನಾನೇ ನಿಜಕ್ಕೂ ಧನ್ಯ.
ಮೈಸೂರು ಇ ತಿ ಹಾಸ ವಾಸನ್ನು ಅ ತಿ ಸುಂದರವಾಗಿ ತಿಳಿಸಿ ಕೊ ಟ್ಟಿರುವ ನಿಮ ಗೆ ತುಂಬಾ ಧ್ಯವಾದಗಳು ಸ್ವಾ ಮಿ
🙏🏽🙏🏽🙏🏽ಅಘಾದ ಜ್ಞಾನ ಸಂಪತ್ತು.... ಹೇಳುವ ಶೈಲಿ 🙏🏼🙏🏼ಮೈಸೂರು 🤍
ಅದ್ಭುತ ವಾದ ವಿವರಣೆ. ದಯವಿಟ್ಟು ಇದನ್ನು ಜೋಪಾನವಾಗಿ ಇಡಿ.
ಬೊಂಬಾಟ್ ಸಂದರ್ಶನ 🙏🙏🙏
ಮೈಸೂರಿನ ಪ್ರಸಿದ್ಧ ತಾಣಗಳು ಹಾಗೂ ಇತರೆ ಎಲ್ಲಾ ರೀತಿಯ ಪಾರಂಪರಿಕ ವಿಷಯ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು
ಸರಸ್ವತಿ ಪುತ್ರ.🙏ಸುಂದರವಾಗಿ ಸ್ಪಷ್ಟವಾಗಿ ಸ್ಫುಟವಾಗಿ ಮನ ಮಿಡಿಯುವಂತೆ ನಮ್ ಹೆಮ್ಮೆಯ ರಾಜ ಮನೆತನದ ಬಗ್ಗೆ ಮಾಹಿತಿ ನೀಡಿದ್ದಿರಿ sir ಧನ್ಯವಾದಗಳು🙏🙏🙏🙏
🙏🙏🙏🙏🙏🙏 ಸರ್
❤
ಸೂಪರ್ ಸಾರ್ ಅದ್ಬುತವಾಗಿ ಮಾತಾಡಿದ್ಧೀರೀ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ ಸಾರ್
ಪರಮೇಶ್ವರ್ ಸರ್ ನಿಮಗೆ ತುಂಬಾ ತುಂಬಾ ಗೌರವ ಇಂಥ ಒಬ್ಬ ಒಳ್ಳೆ ಪತ್ರಕರ್ತರನ್ನು ಪ್ರೀತಿಸುವ ನಿಮಗೆ ತುಂಬಾ ಧನ್ಯವಾದಗಳು ನಾವು ಕೇಳಿದ್ದವು ಇವರನ್ನ ಭಟ್ ಕಲಾ ಮಾಧ್ಯಮದವರು ಇವರನ್ನು ಪರಿಚಯಿಸಲಿಲ್ಲವಲ್ಲ ಅಂತ ಬೇಜಾರಾಗುತ್ತಿತ್ತು ವೆರಿ ವೆರಿ ಗುಡ್ ಸರ್
ಕಾಲ ಮಾಧ್ಯಮ ವಿಡಿಯೋಗೆ ಅಭಿನಂದನಗಳು ಇತಿಹಾಶ್ಕ
ಪರಂ ಅವರೆ ನಿಮಗೆ ತುಂಬು ಹೃದಯದ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ ..ಕಾರಣ ...ನಮ್ಮ ಮೈಸೂರು ಸಂಸ್ಕೃತಿ ಮತ್ತು ಇತಿಹಾಸ ಹಾಗು ಪರಂಪರೆಯನ್ನ ಅಚ್ಚು ಕಟ್ಟಾಗಿ ವಿವರಣೆ ನೀಡಿದ ಹಿರಿಯ ಪತ್ರಕರ್ತ ಮಹನೀಯರು ತುಂಬ ಸೊಗಸಾಗಿ ವಿವರಿಸಿದ್ದಾರೆ ಇಂತಹ ಕಾರ್ಯಕ್ರಮ ನೀಡಿದಕ್ಕೆ ....ನಿಮ್ಮ ಕಲಾಮಾದ್ಯಮದ ಹಿರಿಮೆಯ ಗರಿ ಇದು ...ತುಂಬಾ ಒಳ್ಳೆಯ ಕೆಲಸ ಮಾಜಿದ್ದೀರಿ ಸರ್..ಮತ್ತೊಮ್ಮೆ ನಿಮಗೆ ಧನ್ಯವಾದಗಳನ್ನ ಅರ್ಪಿಸುತ್ತಿದ್ದೇನೆ....
ಮೈಸೂರು ಮಹಾರಾಜರು, ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ ವಯ್ಯಕ್ತಿಕ ವ್ಯಕ್ತಿತ್ವ, ಜನಪರ ಕಾಳಜಿ ಮತ್ತು ಜನಪರ ಆಡಳಿತದ ವಿಚಾರ ಕೇಳಿ ಮೈ ರೋಮಾಂಚನವಾಯಿತು. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ ಸ್ವಾಮಿ. ಧನ್ಯವಾದಗಳು.
ಅಭಿನವ ಕಂಠೀರವ ಪುಸ್ತಕ ತುಂಬಾ ಚೆನ್ನಾಗಿ ಬರೆದಿದ್ದಾರೆ ಈಚನೂರು ಕುಮಾರ್ ಸರ್ ನಿಮಗೆ ಧನ್ಯವಾದಗಳು
Sir, you are truly knowledgeable person, Salute to you Sir
ಕಲಾ ಮಾದ್ಯಮ ಕ್ಕೆ ಶುಭವಾಗಲಿ, ಇಂತಿ ಬೆಂಗಳೂರು
Dhanyavadhagalu 🙏🙏🙏🙏
ಬಹಳ ಧನ್ಯವಾದಗಳು ಪರಂ.
Wonderful explanation, what a knowledge , please record and document everything in books please for future generation . Make Kannada and our history compulsory in our schools . Be proud to be kannadiga .🙏🙏🙏
Excellent.we r proudof our maharaja.
ಪರಮ ಸರ್ ವನ್ದರ್ಫ್ಯೂಲ್ ಸ್ಪೀಚ್
Bahala interesting. Nimmante explain maduva History teachers School, College galalli barabeku. Dayavittu prati vaara Karnataka da History bagge tilisutta banne.
ಗುರುಗಳೇ ನಿಮಗೆ ಧನ್ಯವಾದಗಳು 🙏🌹🙏
Wonderful information sir, he is very knowledgeable person
ತುಂಬಾ ತುಂಬಾ ಧನ್ಯವಾದಗಳು.
1970 june ನಲ್ಲಿ BSc ಓದಲು ಹೋದಾಗ ಮೊದಲು ನೋಡಿದ್ದು.. ಮತ್ತೆ 1974 ಏಪ್ರಿಲ್ -ಜೂನ್ ವರೆಗೆ ಟೆಲೆಫೋನ್ ಆಪರೇಟರ್ ಪ್ರಶಿಕ್ಷಣ ಪಡೆದದ್ದು ಅರಮನೆಯ ಬಿಡದಿ ಬ್ಲಾಕ್ ನಲ್ಲಿ. ಅನೇಕ ನೋಡಿಕೆ ಓದಿಕೆಗಳ ಮೂಲಕ ಇಂದಿಗೂ ಇಷ್ಟಪಟ್ಟು ನಡೆದಾಡುತ್ತಾ ಅನುಭವಿಸುವ ಸಂಗತಿಗಳೇ ಇವರ ಮಾತುಗಳು. ಆ ಸ್ವರಭಾರಯುಕ್ತ ವಿವರಣೆ ಅವರ ವಿಷಯದ ಮೇಲಿನ ತಿಳುವಳಿಕೆ / ಹೆಮ್ಮೆಯನ್ನು ಹೊರಸೂಸುತ್ತಿವೆ. ಧನ್ಯವಾದಗಳು. ನಲ್ಮೆಗಳು
Sir nimma baiyalli mysore Kate keloke tummba Kushi agta ede sir 👍👍👌👌namma mysore namma Hemme❤️❤️
ನಿಮ್ಮ ಧ್ಯಾನಕ್ಕೆ 🙏🙏🙏🙏......
ನನ್ನ ಊರು, ನಮ್ಮ ಇತಿಹಾಸ, ನಮ್ಮ ಹೆಮ್ಮೆ.😍
ಸುಪ್ರಸಿದ್ದ ನಮ್ಮ ಮೈಸೂರು ♥️♥️♥️♥️♥️
ನಾಲ್ವಡಿ ಕೃಷ್ಣರಾಜ ಒಡೆಯರ್ ದೇವರು thank you sir
Sir Danyavaadagalu
ಗಂಧದ ಗುಡಿ. ಇದು. ಮೈಸೂರು ಚ್ಚಿನ್ನದ. ನಾಡಿದು. ಮೈಸೂರು 🌺🌼🌺👌🙏🏻🙏🏻🙏🏻
ಅದ್ಭುತ 🙏
Entaa maharshi nivu sir eshtu chenna gi heliri namma vadeyar avar bagge entaa mahamtamaru namma vadeyaru mundin piligegaagi satya nyaya dharm,
Paropakaar ellvannu pratyakshavaagi kottuiddaareq💐💐💐💐💐💐 avarige koti koti namanagalu
Wow what a knowledgeable person.Hats off to you sir 👏.
Thank's to tube.🎉
Thank's to you tube.🎉🎉
ಸರ್, ನೀವು ಮಾತಾಡ್ತಾನೆ ಇರಿ. ನಾವ್ ಕೇಳ್ತಾನೆ ಇರ್ತೀವಿ. ❤️
Sir 🙏
Naanu aa Postal Training centre nalli 2 and half month training tegondiddene 1999 nalli nange hemme ide Khushi agtade sir really great sir kalamadhyamakke salute 🙏
Exlent spech 🙏👌👍💐🌹🌺🌺🌷🙏
Thumba olleya mahithi sir thank you ❤
ಧರ್ಮೆಂದ್ರ ಸರ್ ಜೊತೆ ಮೈಸೂರು ಇತಿಹಾಸದ ಬಗ್ಗೆ ಒಂದು ಸಂಚಿಕೆ ಮಾಡಿ
ನಮ್ಮ ಮೈಸೂರು ಸಂಸ್ಥಾನದ ಬಗ್ಗೆ ತಿಳಿದುಕೊಳ್ಳಲು ಬಹುಷಃ ನಮ್ಮ ಇಡೀ ಜನ್ಮ ಸಾಲದು 🙏ಇವರ ಪ್ರತಿಯೊಂದು ಮಾತಿನಲ್ಲೂ ಮಹಾರಾಜರ ಔಧಾರ್ಯತೆ ತಿಳಿದುಕೊಳ್ಳಬಹುದು.
What a wonderful explanation.
Great narration. Loved it.❤
Nimmantha hiriyaru namma ithihasa bareyabeku ,nimma aghada jnanakke sashtanga namaskaragalu🙏🙏🙏
ಅದ್ಭುತ ನಮ್ಮ ಮೈಸೂರು
🙏🏻🙏🏻👌👌
Nanage nann rajmanetana davara bagge yella tilisi kotta tamage dhanyavadagalu
What a fabulous information sir
Idu varegu nodida video galalli the BEST video. Congratulations!!
Yastond chanag explain madidare super sir ❤️ innu kelthane erbeku Nam Mysore bagge ansthu nim explaination ast chanag ede sir
ಅದ್ಬುತವಾದ ವಿವರಣೆ,
Story is Ultimate sir 💐💐💐 Suuuper Suuuper..... Sandal city
Adestu agaadha jnaana, smrithi.....🙏🙏🙏🙏🙏🙏🙏🙏🙏🙏🙏🙏🙏🙏❤️❤️❤️
Soooo nice information sir
ನೀವು ಸೂಪರ್ sir
wow what a wonderful knowledge !!!! hats off u sir
ನಮ್ಮ ಕರುನಾಡ ದೇವರು ನಮ್ಮ ರಾಜರು 🙏❤
Eachanoor shantha moorthy gurugale nimagey vandaneygalu🙏🙏🙏🙏🙏🙏
Great journalist
Sir 👌👌👌👌
Realy I am very happy with the message of Mysuru thanks for Eachnoor sir and Kalamadyama chanel. Jai bheem namo budday Jai Nalvadi.
Tumba changede tqsm sir
Wonderful parasanaltiy super sir exhalent .thank you for your information.
GREAT
Well explain sir... Tq
Kumar anna needuttiruva nooraru varshagala adhbuta mahiti kannedure ge kaanuvanthide inta adhbuta kalakararinda matte matte kelabekenusuttade ivru namma Anna kalamadyamada pramuravarige Anantaanta danyavadaglu
Sir nema program very the best
Sir nim speach matra ultimate sir 😘😘
👌👌Sir
Innu episodes maadi mysore ni bagge sir ji
Waiting for surya Keerthi sir videos. Pls upload
🙏🙏🙏🙏🙏🙏Great knowledge
I like it
Namma kyathamaranahalli ❤️✊🏼 kantirava narasarajapura.. 39:58
Namma mysore is great 👌👌👌👌👌👌👌👌👌👌
Surya Keerthi avra Interview Videos Inu Continue madi Sir
Great history sir
Excellent namaste sir.
This is the way history is to be presented without spewing an iota of venom on any historical person, I expect one Mr Nanjaraj urs, to mend his way of presenting the history of Maharajas of Mysore province!
🙏
Karnataka's infrastructure today is because of what Nalvadi Krishnaraja Wodeyar did.
Bridges, Damn, Resorviors across Karnataka, schools, colleges and vocational training centers, reservation for widows, hospital in every district and a lady doctor in each hospital, animal hospitals.
Kannadigas should be proud. It is sad that Karnataka school syllabus has no mention of any of the Kannada kings!
🙏❤
We should also remember the diwans like Poornaiah, sir M V, Sir Mirza ismail, who worked at ground level around the kingdom.
Sir please maharaja yadhuveer avarannu interview madi
Nise
🙏🙏🙏🙏🙏🙏🙏🙏
Nimage Dodd a salamu
❤🎉😮❤
Good morning sir
Hi sir big fan ur Chanel 😍😍😍
ಈಚನೂರು ಕುಮಾರ್ ಇದ್ದಾರೆಯೇ?
July 20, 2024 ನಮ್ಮನ್ನಗಲಿದ್ದಾರೆ
🙏🏽🙏🏽🙏🏽
Namaste 🙏
You are the ocean of information sir, amazing, yes Mysore kings are great we don't have words to explain their generosity, humbleness , kindness, this is one part,
Secondly your explanation ❤❤is wonderful sir, you are not just saying, you are experiencing, sensing even today every bit of it , that's the reason it reached our heart, we are fortunate to have you sir,
Nimage deerghadanda Namaskaragalu🙏🙏🙏
PARAM sir a big thanks to you for taking interview of fhis great person.🙏🙏
Yappa ivr explaination aaa chronological order kelthidhre bhayankara gourava bartidhe.... Entha raaja ru, entha adhbutha adalitha madidhare. Naave punyavantharu 🙏🙏🙏🙏
🙏🙏🙏🙏🙏🙏🙏
ಈಗಿನ ರಾಜಕಾರಣಿಗಳು. ???
Kannada da hathasheya bhaktharali naanu obba plz bring proff Nanjaraj Urs to your show...it's every literate kannadiga people's request du oblige @kalamadhyama.