ನಿಮ್ಮ ಮಾತುಗಳು ಹೇಗಂದ್ರೆ ಸತ್ತವರನ್ನು ಉಸಿರಾಡುವಂತೆ ಮಾಡುವ ಶಕ್ತಿ ಇರುವಂಥದ್ದು, ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ರೋಗ ನಮ್ಮ ಹತ್ರಾನೂ ಸುಳಿಯಲು ಹೆದರಬೇಕು ಅಂತ ಅನ್ಸುತ್ತೆ ಧನ್ಯವಾದಗಳು ಹೆಗ್ಡೆ ಸರ್ 🙏🙏🌹🌹🙏🙏🌹🌹😎😎
ನಿಮ್ಮ ಮಾತು ಕೇಳುತ್ತಿದ್ದರೆ ನೀವು ಯಾರೋ ನನ್ನ ಸಂಬದಿಯೋ ಅಥವ ಹೆತ್ತವರೋ ಇರಬಹುದೆಂದು ಭಾಸವಾಗುತ್ತದೆಯೇ ಹೊರತು ಮತ್ಯಾರೋ ಅಂತನಿಸುವುದಿಲ್ಲ, ನಿಮ್ಮ ಆಯಸ್ಸು ಮತ್ತಷ್ಟು ಹೆಚ್ಚಾದರೆ, ಇನ್ನಷ್ಟು ಕೋಟಿ ಜನರ ಆರೋಗ್ಯ ತಾನಾಗಿಯೇ ಸರಿಹೋಗಬಹುದು, ಪಿತೃ ಸಮಾನರಿಗೆ ಕೋಟಿ ಕೋಟಿ ವಂದನೆಗಳು 👌🙏.
Dr🙏 ನಿಮ್ಮ ಮಾತು ಕೇಳು ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅಂತ ಅನ್ಸುತ್ತೆ ನಿಜ ಹೇಳಬೇಕು ಅಂದ್ರೆ ನಿಮ್ಮ ಮಾತು ಹೌಷದ ಎಂದು ಹೇಳಬಹುದು ನಿಮಗೆ ತುಂಬು ಹೃದಯದ ಕೃತಜ್ಞತೆ ಗಳು 🌺🌺🌹🌺🌹🌺🌹🌺🌹🌺🌹🍈🍎🍈🍓🍈🍓🍈🍓🍈🍓🍈🍎
Dr. B M Hegde this talk is very simple and powerful and if we follow, we can live a peaceful and happy life. Tumba Dhanyavadagalu Doctor for your lovely words.
Hat saaff ಗುರುವೇ🙏🙏🙏🙏🙏🙏🙏🙏🙏 ಇಡೀ ಕರ್ನಾಟಕದಲ್ಲೇ ಆರೋಗ್ಯದ ಬಗ್ಗೆ ನಿಮ್ಮೊಷ್ಟು ಮಾಹಿತಿ ಕೊಡೋರು ಇನ್ನೊಬ್ಬರಿಲ್ಲ ಗುರುಗಳೇ. ನಿಮ್ಮ ಮಾತುಗಳು ನನಗೆ ತುಂಬಾ ಇಷ್ಟ ಡಾಕ್ಟರ್ ನಿಮ್ಮಿಂದನೇ ನಾನು ಕೆಲವೊಂದು ವೈದ್ಯಕೀಯ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ನಿಮ್ಮನ್ನ ಜೀವನದಲ್ಲಿ ಒಂದೇ ಒಂದು ಸಾರಿ ಫೇಸ್ to ಫೇಸ್ ನೋಡ್ಬೇಕು ಅನ್ನೋದು ನನ್ನಾಸೆ ಗುರುವೇ 🙏🙏🙏🙏🙏🙏🙏🙏🙏
You are just great Sir!!! If all doctors become like you, human life will be more happier. At least if one in hundred doctors become like you by seeing you, that will be more than enough. 🙏🙏🙏
Prof. B.M.Hegde is a boon to mankind. Just watch his videos daily and after 2 to 3 years you will be surprised by the changes in yourself. Prof. B.M Hegde is not only the name of a person but also the name of a revolution.
It's a pleasure listening to Dr.B.M.Hegde ji. He is like an encyclopaedia. His knowledge about various subject is mind boggling. Sometime I struggle to remember names of my own distant relatives. I wonder how this manages to remember the names of foreign nationals, to which u can't even pronounce properly, if he asks me to repeat.
Live 100 years Sir. There is no desease as long as you love people, society, country animals and nature. This is all healthy life, nothing else. My pranams to you Sir.
I had frustration in mind but after watching ur video l started thinking positive really a very good video people go in search of medicines from doctor without realising what is the real medicine.
Great video. When we were young we had only family physicians. No experts. Those doctors were just brilliant. I remember when I was 8 my younger brother who was 2 had cough and cold and it was pretty bad,my parents were in panic. Our family doctor came with his bag,took out a tongue repressor and a torch ,diagnosis?in 5 seconds was Diphtheria! He was cured.
ನಮಸ್ಕಾರ ಸರ್ ನನ್ನ ಹೆಸರು ಸುಫಿಯಾ ಸಿದ್ದಿಖಾ. ನನಗೆ 44 ವರ್ಷ. ನನಗೆ ಅತಿಯಾಗಿ ದಿನದಿಂದ ದಿನಕ್ಕೆ ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ. ನಿಮ್ಮಿಂದ ಪರಿಹಾರ ಸಿಗುತ್ತದೆ ಎಂದು ಕಾಯುತ್ತಿದ್ದೇನೆ.
Doctor means giving good environment/speech to the patient ,that's only the treatment to the Society and not only collecting money or high charge. God bless to Dr BM.Hegde sir.
ನಿಮ್ಮ ಮಾತುಗಳು ಹೇಗಂದ್ರೆ ಸತ್ತವರನ್ನು ಉಸಿರಾಡುವಂತೆ ಮಾಡುವ ಶಕ್ತಿ ಇರುವಂಥದ್ದು, ನಿಮ್ಮ ಮಾತುಗಳನ್ನು ಕೇಳ್ತಾ ಇದ್ರೆ ರೋಗ ನಮ್ಮ ಹತ್ರಾನೂ ಸುಳಿಯಲು ಹೆದರಬೇಕು ಅಂತ ಅನ್ಸುತ್ತೆ ಧನ್ಯವಾದಗಳು ಹೆಗ್ಡೆ ಸರ್ 🙏🙏🌹🌹🙏🙏🌹🌹😎😎
ನಿಮ್ಮ ಮಾತು ಕೇಳುತ್ತಿದ್ದರೆ ನೀವು ಯಾರೋ ನನ್ನ ಸಂಬದಿಯೋ ಅಥವ ಹೆತ್ತವರೋ ಇರಬಹುದೆಂದು ಭಾಸವಾಗುತ್ತದೆಯೇ ಹೊರತು ಮತ್ಯಾರೋ ಅಂತನಿಸುವುದಿಲ್ಲ, ನಿಮ್ಮ ಆಯಸ್ಸು ಮತ್ತಷ್ಟು ಹೆಚ್ಚಾದರೆ, ಇನ್ನಷ್ಟು ಕೋಟಿ ಜನರ ಆರೋಗ್ಯ ತಾನಾಗಿಯೇ ಸರಿಹೋಗಬಹುದು,
ಪಿತೃ ಸಮಾನರಿಗೆ ಕೋಟಿ ಕೋಟಿ ವಂದನೆಗಳು 👌🙏.
ಡಾ, ಹೆಗ್ಡೆ ಅಂದರೆ ನನಗೆ ತುಂಬಾ ಇಷ್ಟ ಅವರೇ ನನ್ನ ಆರೂಗ್ಗೈಕ್ಕೆತುಂಬಾಕಾರಣವಂದನೆಗಳು
ತುಂಬಾ ಧನ್ಯವಾದಗಳು sir ನಿಮಗೆ ಮತ್ತು ಇವತ್ತು ನಿಮ್ಮ ಈ ವಿಡಿಯೋ ನೋಡಿದ ಮೇಲೆ ನಾನು ತುಂಬಾ ಖುಷಿಯಾಗಿ ಇರೋ ಪ್ರಯತ್ನ ಮಾಡತೀನಿ sir so once again thank you so much sir
ಅತ್ಯುತ್ತಮ ಅತೀ ಅವಶ್ಯಕ ಮಾಹಿತಿ ಸಲಹೆ ನೀಡಿದ್ದಾರೆ ಧನ್ಯವಾದಗಳು ಸರ್ ❤❤
ನಿಮ್ಮ ಮಾತು ಸತ್ಯ ಕೇಳಿ ತುಂಬಾ ಸಂತೋಷ ವಾಯಿತು
ದೇವರ ಆಶಿರ್ವಾದ ನಿಮೋಂದಿಗಿದೇ
ಧನ್ಯವಾದಗಳು ಸರ್ ನಿಮ್ಮಂತ
ವೈದ್ಯರನ,ದೇವರು ಎಲ್ಲರಿಗೂ ಕರುಣಿಸಲಿ
ಅದ್ಭುತ ಗುಣದ, ಅದ್ಭುತ ವ್ಯಕ್ತಿತ್ವದ, ಸರಳ ಸಹಜ ಸಮಂಜಸ ನುಡಿಗಳಿಗೆ 🙏🏽🙏🏽🙏🏽
ನೀವು ಹೇಳುವ ಪ್ರತಿಯೊಂದು ಮಾತುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಬದುಕಿರುವವರೆಗೂ ರೋಗ ಮುಕ್ತವಾಗಿ ಜೀವನ ನಡೆಸಬಹುದು 🙏🙏🙏😊
🙏🙏🙏🙏
👍👍👍👍👍
Best medicine for hole life
Best medicine for life
Dr🙏 ನಿಮ್ಮ ಮಾತು ಕೇಳು ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅಂತ ಅನ್ಸುತ್ತೆ ನಿಜ ಹೇಳಬೇಕು ಅಂದ್ರೆ ನಿಮ್ಮ ಮಾತು ಹೌಷದ ಎಂದು ಹೇಳಬಹುದು ನಿಮಗೆ ತುಂಬು ಹೃದಯದ ಕೃತಜ್ಞತೆ ಗಳು 🌺🌺🌹🌺🌹🌺🌹🌺🌹🌺🌹🍈🍎🍈🍓🍈🍓🍈🍓🍈🍓🍈🍎
Talks truth. My older brother knows him as young doctor. Highly intelligent and human.
🌷ಸತ್ಯಂ ಶಿವಂ ಸುಂದರಂ🌷ಕಲಿಯುಗದ ದೇವರು ಬಿ. ಎಂ.ಹೆಗಡೆ. ನಿಮಗೆ ನನ್ನ ಸಾಷ್ಟಾಂಗ ನಮನಗಳು.👍👍🌷🇾🇪
Satyam Shivam Sundaram..p.s.k.
Dr. B M Hegde this talk is very simple and powerful and if we follow, we can live a peaceful and happy life. Tumba Dhanyavadagalu Doctor for your lovely words.
Hat saaff ಗುರುವೇ🙏🙏🙏🙏🙏🙏🙏🙏🙏 ಇಡೀ ಕರ್ನಾಟಕದಲ್ಲೇ ಆರೋಗ್ಯದ ಬಗ್ಗೆ ನಿಮ್ಮೊಷ್ಟು ಮಾಹಿತಿ ಕೊಡೋರು ಇನ್ನೊಬ್ಬರಿಲ್ಲ ಗುರುಗಳೇ. ನಿಮ್ಮ ಮಾತುಗಳು ನನಗೆ ತುಂಬಾ ಇಷ್ಟ ಡಾಕ್ಟರ್ ನಿಮ್ಮಿಂದನೇ ನಾನು ಕೆಲವೊಂದು ವೈದ್ಯಕೀಯ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ನಿಮ್ಮನ್ನ ಜೀವನದಲ್ಲಿ ಒಂದೇ ಒಂದು ಸಾರಿ ಫೇಸ್ to ಫೇಸ್ ನೋಡ್ಬೇಕು ಅನ್ನೋದು ನನ್ನಾಸೆ ಗುರುವೇ 🙏🙏🙏🙏🙏🙏🙏🙏🙏
Ui
k(mnñ😊bbye😮😮😊😊@@sudhakarpolampalli1143
ಧನ್ಯವಾದಗಳು ನಿಮ್ಮ ಮಾತು ಜೀವನವನ್ನು ಜೀವಂತವಾಗಿರಿಸುವಂತೆ ಇದೆ
Super 💘 sir
Nimmanthavru urige obru erbeku sir
Olle msg kottiddhira ❤️❤️
ನಮಸ್ತೇ ಹೆಗಡೆ uncle ನಿಮ್ಮ ವ್ಯಕ್ತಿತ್ವಕ್ಕಾಗಿ ನಮ್ಮ ವಂದನೆಗಳು
Yellarigu prithi maadi yarannu dwesha maadodu beda.... Great Doctor you are 1000% right.
As
3
8
E
K
KarmanA jAyatE Dwijaha... So Meaningful.
ಮಾತುಗಳು ರೋಗ ಮರೆಸುವಂತಿವೆ ನಿಮ್ಮ ಮಾತು ಅನುಭವದ ಜೀವಾಮೃತ. ಕಿರಿಯರಿಗೆ ಸ್ಪೂರ್ತಿ ,ಧನ್ಯವಾದಗಳು ಸಾರ್.
Your advice for health are very useful to all sir
😊😊5
Sure
@@doddalingaiah5674 were raaàx
÷{⅖111
ಪ್ರೀತಿನೇ ಆ ದ್ಯಾವ್ರು ತಂಡ ಆಸ್ತಿ ನಮ್ಮ ಪಾಲಿಗೆ.❤❤❤❤❤❤❤❤❤
You are just great Sir!!!
If all doctors become like you, human life will be more happier.
At least if one in hundred doctors become like you by seeing you, that will be more than enough. 🙏🙏🙏
Qscssà
Bahut Achcha maloomat Sir, God Bless You Sir
ನನ್ನ ಬದುಕಿನ ಸ್ಪೂರ್ತಿ ಯೇ ನಿಮ್ಮ ಮಾತು ಗಳು ಸಹೋದರ
Doctor's Advise of this type is good for one and all.Long live our Dr.Hegdeji.Anantkoti Namanam for his good talks.
Prof. B.M.Hegde is a boon to mankind. Just watch his videos daily and after 2 to 3 years you will be surprised by the changes in yourself. Prof. B.M Hegde is not only the name of a person but also the name of a revolution.
4
Mutthinantha mathugalu , sir neeve Shanti dootharu heartly wishes soon get NOBEL PRIZE 🙏🤍🔥🏳️💯🙋💚💛🧡🏆👍🏻💖💝🚩🚩🚩🚩🚩🚩🚩🚩🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಎಂಥಾ ಅದ್ಭುತವಾದ ಆರೋಗ್ಯದ ಸರಳ ಸೂತ್ರಗಳನ್ನು ತಿಳಿಸಿದ್ದೀರಿ ತಮಗೆ ಧನ್ಯವಾದಗಳು
Long live Dear Dr we salute you
Simple living,high thinking salute to the lighter part of video,may long live sir thx
It's a pleasure listening to Dr.B.M.Hegde ji. He is like an encyclopaedia. His knowledge about various subject is mind boggling. Sometime I struggle to remember names of my own distant relatives. I wonder how this manages to remember the names of foreign nationals, to which u can't even pronounce properly, if he asks me to repeat.
You are a great gift to humanity..may bless you with long life and health and happiness ..❤❤
Doctor with Humanity, real friend, philosopher and guide "Sahasra Pranamagalu" Sir
Society needs your service, kind and
most loving words from your heart Sir.
Namaskarams Sir.
SHARANU SHARANARTHI SIR. U R Great Sir. I ever respect u. Remembering u always. God bless u ❤
ಬಹಳ ಸೊಗಸಾಗಿದೆ ನಿಮ್ಮ ಭಾಷಣ.
Live 100 years Sir.
There is no desease as long as you love people, society, country animals and nature.
This is all healthy life, nothing else.
My pranams to you Sir.
ಡಾಕ್ಟರ್ ನಿಮ್ಮ ಮಾತು ತುಂಬಾ ಇಷ್ಟವಾಯ್ತು ಒಳ್ಳೆಯ ವಿಷಯ ಸಿಕ್ಕಿ ತು❤
Hello sir-Great doctor -When ever I view your video-I remember my father .
Excellent Doctor. Many thanks for your insightful words🙏🙏🙏🙏
I often watch your videos to get inspiration. Thank you sir
Spoorthidaayaka nudigalu nammannu rogamuktharannagi maaduvudaralli upYukthavaagide nimmantha vaidyaru namma karunaadina hemme nimm maargadarshana heege saagali god blessyou sir
Sir, thank you every sentence of Dr Hegde is very valueble, who is advis like this.
Thank you sir. Nimma maths medicine. Nanna sustu dooravaytu
Ur t real god of t society sir salute u jai hind jai Karnataka
Great Doctor, !
Hats off. ,Sir !
I had frustration in mind but after watching ur video l started thinking positive really a very good video people go in search of medicines from doctor without realising what is the real medicine.
He is ocean of knowledge, Hats off to you sir.
U r the real Brahmin sir...thanks for ur. valuable guidece...
Respected great sir salute nimma mathu so sweet real life
ಜೀವನ ಏನೆಂದರೆ ನಿಮ್ಮ ಮಾತಿನಿಂದ ಅರಿಯಬೇಕು ಜೀವ ಜೀವನ ಎರಡು ಸರ್ಥಕ
Sir nimma maatu keli hoda jeeva bandantayitu nimage nanna koti. Namaskaragalu,
Really quite inspirational Video thank you Sir
ಹೇ ನಿಮ್ಮ ಮಾತು ಕೇಳಿದರೆ ಭವನ್ ಶ್ರೀ ಕೃಷ್ಣನ ಮಾತು ಕೇಳಿದಂಗೆ ಆಗುತ್ತೆ
ಸರ್ ನಿಮ್ಮ ಮಾತು ವೇದ ವಾಕ್ಯ 🙏🙏🙏
Thank you so much for giving super message I now so many very good message very very good healthy tips 👌👌👌👌👌👌👍👍👍👍🙏🙏🙏🙏🌷👌👋👌👋👋👋👋👋
Great video.
When we were young we had only family physicians. No experts. Those doctors were just brilliant.
I remember when I was 8 my younger brother who was 2 had cough and cold and it was pretty bad,my parents were in panic.
Our family doctor came with his bag,took out a tongue repressor and a torch ,diagnosis?in 5 seconds was Diphtheria!
He was cured.
nm b bombing 1956
I Eat When i am Hungary.I drink when i am thirsty.if the sky doesn't fall down i will live till i die" 😍
Excellent sir. Your guidance nd suggestions are so apt nd valuable. Thank you.
Up
Please continue sir namma karavaliya barath ratna so proud of you sir
Thank you dector your speech inspire person. & God bless you.
Good health Insights
Good way of explanation।
ನಮಸ್ಕಾರ ಸರ್
ನನ್ನ ಹೆಸರು ಸುಫಿಯಾ ಸಿದ್ದಿಖಾ. ನನಗೆ 44 ವರ್ಷ. ನನಗೆ ಅತಿಯಾಗಿ ದಿನದಿಂದ ದಿನಕ್ಕೆ ನೆನಪಿನ ಶಕ್ತಿ ಕಡಿಮೆ ಆಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ. ನಿಮ್ಮಿಂದ ಪರಿಹಾರ ಸಿಗುತ್ತದೆ ಎಂದು ಕಾಯುತ್ತಿದ್ದೇನೆ.
Thubha santhoshya aythu gurugale nemma mathu keli dhanyavadagalu
Really Dr u r great
I love you doctor as my father
This Man is our God gift. He should be our Health Minister but our bad luck.
🙏🙏ನಿಮ್ಮಂಥಾ ಡಾಕ್ಟರ್ ನೂರು ಕಾಲ ಬಳಬೇಕು
I like watch to b m Hegde sir video but I follow doctor khader Valli diet protocol
Doctor please give your opinion about eating ghee every day.
Don't worry doctor. You got trusted followers all over the world. I like it.
Doctor you are great. May God bless you.
You are ❤❤🙏🙏❤❤ Great Human being🙏🙏 Thank you Sir
ಜೈ ಸದಾನಂದ ಬಾಬಾ.
Dr. BM Hegde is a wonderful doctor.
ಕಣ್ಣಿ ಗೇ ಕಾಣುವ ದೇವರು ❤
Your speech is very precious, all vedios are watching,
Tumba olleya matugalu thanks you sir
Sir u r the health god 👍👏👏
ಡಾ.ಹಗ್ಗಡೆಯವರಂತೆನೆಡಿಯಿರಿನಾನುನಾಲಕ್ಕುವರುಷದಿಂದ ಆರಾಮಾಗಿದೆ ನೆಮ್ಮದಿ ಇದೆ
Dr B M Hegde real doctor.
Really a philosopher.
There is no harmful disease than ego,anger,jealous,selfish etc which is itself in ourselves.
Very true words sir.. ur words heals many physical & mental illness 🙏🙏
Always happy to hear your thoughts and voice Sir 🙏
Doctor means giving good environment/speech to the patient ,that's only the treatment to the Society and not only collecting money or high charge. God bless to Dr BM.Hegde sir.
Est chennag matadiddira 👌
You are great sir.God grace you 100 years.
Respected sir good society information good tips all truthtelling I like sir you great sir God bless you sir nice 💐💐💐💐👍👍👍👍😁😁😁😁
Sir nimma jeevanada matugalanu keli nanny tumba kalitukode
Nimma mathu super ....namage spooruthi❤
🙏 nimma matugalu jeevanakke utsaha koduvudu
Very nice advice doctorji
Wonderfu speach.
ನನ್ನ ಗಂಡ ನಿಮ್ಮೃಲೇಖನ ಓದುತ್ತಿದ್ದರು ಆದರೆ ಏನು ಯುಜ ಆಗಲಿಲ್ಲ 😢
Best Droctor in this World....♥️♥️
Excellent speech for happy living 😂😮🙏🙏🙏🙏👍
My favourite Doctor is Dr B M Hegde
Hai
Medam super speech
Hegde sir you are very good Dr.God bless you.
ಸಮಾಜದಲ್ಲಿ ಆಸ್ಪತ್ರೆಯಲ್ಲಿ ಏನು ನಡೆಯುತ್ತಿದೆಯೋ ಹಾಗೇ ವಿವರಿಸಿದ್ದಾರೆ ಕೇಳಿ ಭಯವಾಯಿತು ತಿಳಿಯಬೇಕು
T
@@a.a.s.r896 ಏನಿದು
Thanks doctor ❤️🙏🙄
ಸರ್ 🙏🙏🙏
🙏 ಗುರುಗಳೇ
Exalent speech doctor