*ಎಲ್ಲಾ ಭಜನಾ ತಂಡಗಳು ಗಮನಿಸಿ*👇🏻 ಈ ಸ್ಪರ್ಧೆಯು ಈಗಾಗಲೇ RUclips ನಲ್ಲಿ ಪ್ರಸಾರವಾಗುತ್ತಿದ್ದು, ಈ ಮೊದಲೇ ಹೇಳಿದಂತೆ ಹೆಚ್ಚಿನ ಲೈಕ್ ಪಡೆದವರನ್ನು ವಿಜೇತರು ಎಂದು ಪರಿಗಣಿಸಲಾಗುವುದು, ಆದರೆ ಕೆಲವೊಂದು ತಂಡಗಳಿಗೆ ಪವಾಡವೋ ಎಂಬಂತೆ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ ಗಳು ಬಂದಿವೆ, ಹಾಗೂ ಇದರಬಗ್ಗೆ ಸಾಕಷ್ಟು ಚರ್ಚೆಗಳೂ ಸಹ ಆಗುತ್ತಿವೆ.. ನಮ್ಮ ಉದ್ದೇಶ ಕೇವಲ ಭಜನಾ ತಂಡಗಳನ್ನು ಪ್ರೋತ್ಸಾಹಿಸಿ, ನಮ್ಮ ಕಲೆ ಸಂಸ್ಕೃತಿಗಳಿಗೆ ಉತ್ತೇಜನ ನೀಡುವುದೇ ಹೊರತು, ಭಜನಾ ತಂಡಗಳ ನಡುವೆ ಪೈಪೋಟಿ ಏರ್ಪಡುವಂತೆ ಮಾಡುವುದಲ್ಲ, ಈ ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ 187 ತಂಡಗಗಳೂ ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ, ಈಗ RUclips ನಲ್ಲಿ ಪ್ರಸಾರವಾಗುವ ಭಜನೆಗಳಿಗೆ ಪ್ರಾಮಾಣಿಕವಾಗಿ, ಜನರಿಂದಲೇ ಗಳಿಸಿದ ಲೈಕ್ಸ್ ಗಳಿಗೆ ಮಾತ್ರ ಅವಕಾಶ ಇದ್ದು, ಉಳಿದ Likes ಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ* ಲೈಕ್ಸ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ನಂತರದಲ್ಲಿ ಫಲಿತಾಂಶ ನೀಡಲಾಗುವುದು. ನಾವು ಹಾಡುವ ಭಜನೆಗಳು, ದೇವರನಾಮ, ಸಂಕೀರ್ತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ನಮ್ಮದಾಗಿರಲಿ ಕೇವಲ ಲೈಕ್ಸ್ ಪಡೆಯುವುದೊಂದೇ ಗುರಿ ಆಗದಿರಲಿ
*ಎಲ್ಲಾ ಭಜನಾ ತಂಡಗಳು ಗಮನಿಸಿ*👇🏻
ಈ ಸ್ಪರ್ಧೆಯು ಈಗಾಗಲೇ RUclips ನಲ್ಲಿ ಪ್ರಸಾರವಾಗುತ್ತಿದ್ದು, ಈ ಮೊದಲೇ ಹೇಳಿದಂತೆ ಹೆಚ್ಚಿನ ಲೈಕ್ ಪಡೆದವರನ್ನು ವಿಜೇತರು ಎಂದು ಪರಿಗಣಿಸಲಾಗುವುದು, ಆದರೆ ಕೆಲವೊಂದು ತಂಡಗಳಿಗೆ ಪವಾಡವೋ ಎಂಬಂತೆ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ ಗಳು ಬಂದಿವೆ, ಹಾಗೂ ಇದರಬಗ್ಗೆ ಸಾಕಷ್ಟು ಚರ್ಚೆಗಳೂ ಸಹ ಆಗುತ್ತಿವೆ..
ನಮ್ಮ ಉದ್ದೇಶ ಕೇವಲ ಭಜನಾ ತಂಡಗಳನ್ನು ಪ್ರೋತ್ಸಾಹಿಸಿ, ನಮ್ಮ ಕಲೆ ಸಂಸ್ಕೃತಿಗಳಿಗೆ ಉತ್ತೇಜನ ನೀಡುವುದೇ ಹೊರತು, ಭಜನಾ ತಂಡಗಳ ನಡುವೆ ಪೈಪೋಟಿ ಏರ್ಪಡುವಂತೆ ಮಾಡುವುದಲ್ಲ,
ಈ ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ 187 ತಂಡಗಗಳೂ ಒಳ್ಳೆಯ ಪ್ರದರ್ಶನವನ್ನೇ ನೀಡಿದ್ದಾರೆ, ಈಗ RUclips ನಲ್ಲಿ ಪ್ರಸಾರವಾಗುವ ಭಜನೆಗಳಿಗೆ ಪ್ರಾಮಾಣಿಕವಾಗಿ, ಜನರಿಂದಲೇ ಗಳಿಸಿದ ಲೈಕ್ಸ್ ಗಳಿಗೆ ಮಾತ್ರ ಅವಕಾಶ ಇದ್ದು, ಉಳಿದ Likes ಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ*
ಲೈಕ್ಸ್ ಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ನಂತರದಲ್ಲಿ ಫಲಿತಾಂಶ ನೀಡಲಾಗುವುದು.
ನಾವು ಹಾಡುವ ಭಜನೆಗಳು, ದೇವರನಾಮ, ಸಂಕೀರ್ತನೆಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ನಮ್ಮದಾಗಿರಲಿ
ಕೇವಲ ಲೈಕ್ಸ್ ಪಡೆಯುವುದೊಂದೇ ಗುರಿ ಆಗದಿರಲಿ
@@shreeprabhastudio sari helidri
ಸೂಪರ
ತುಂಬಾ ಚೆನ್ನಾಗಿದೆ ಕೆಳಲುಶುಭವಾಗಲಿ
ತುಂಬಾ ಚಂದಿದ್ದು 👌👌❤️
Super
Super effort..awesome teamwork..
Very nice.. Chitra..
Super all the best ❤
ಚಂದದ ಭಜನೆ.. ಸಹೋದರಿಯರ ಸುಮಧುರ ಗಾಯನ ಅದ್ಭುತ.. ಜೊತೆಗೆ ಚಂದದ ಹಾರ್ಮೋನಿಯಂ ತಬಲಾ ಸಾಥಿ ಕೂಡ..
❤super! 👍
ತುಂಬಾ ಚೆನ್ನಾಗಿ ಹಾಡಿದ್ದೀರಾ... ತಂಡ ದ ಸಹಯೋಗ ಚೆನ್ನಾಗಿದೆ...ಶುಭವಾಗಲಿ
Sooper song and singing
Tumba chennagi heliddira bhajane,jothe iruva vaddegalu
Yella chennagige.👌👏🙏
Tumba channagi hadiddi
😊
Thumba chennagide Thanks
❤ super
Suuuuuuper
Nice 👌🏻👌🏻
ತುಂಬಾ ಚೆನ್ನಾಗಿ ಹಾಡಿದ್ರಿ ❤❤❤❤
Best hadidre,👏👏
ಚಂದದ ಗಾಯನ. ಶುಭವಾಗಲಿ 🌹
Excellent❤❤❤❤,Good Wishes
Woww🎉
ಇಂಪಾದ ಸಂಗೀತ🎶🎶🎵🎼❤❤❤ ಸುಮಧುರವಾಗಿದೆ....😍😍😍😍😍😍😍😍😍😍😍🙏🙏🙏🙏🙏
ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ
ಸೂಪರ್
ತುಂಬಾ ಚೆಂದಾಜು ಹಾಡಿದ್ದು ❤
ಚೆನ್ನಾಗಿ ಹಾಡಿದ್ದಿ ❤
ಖುಷಿಯಿಂದ ಹರಸಿ ಹಾರೈಸಿದ ಎಲ್ಲರಿಗೂ ಟೀಮ್ ಪರವಾಗಿ ಧನ್ಯವಾದಗಳು ❤️🤝
Super🎉
Super haadiddi
All the best
Sooper.....ಹಳ್ಳಿಯ ಪ್ರತಿಭೆಗಳು.....ಕೇಳಿ ಹರಸಿದವರು ಧನ್ಯರು.....🙏🏻
Thumba chennagide Thanks 4:38 4:39
ಚೆಂದದ ಹಾಡು ಚೆಂದ ಹೆಳಿದ್ದಿ💐👌👌👌
ಭಾವ ಪೂರ್ಣ ಗಾಯನ.All the best.
Wow🎉
ಸುಮಧುರ ಗಾಯನ 💐
Super agide bhajane
So melodious
Sahana bhatru mattu Kavita bhatru ,elru chennag hadidru🎉👏👏
All the best of luck 💐👍
ಸೂಪರ್ 🎉🎉🎉🎉🎉
ತುಂಬಾ ಚೆನ್ನಾಗಿ ಹಾಡಿದ್ದೀರಾ 👍
ಸೊಗಸಾಗಿ ಹಾಡಿದ್ದೀರ ಸುಮಧುರವಾಗಿ 👍🏻👌🏻👌🏻❤💐
👌👏👏👌
ಚೆನ್ನಾಗಿದೆ ಹಾಡು
Sooopar hadiddi👌👌
❤❤❤❤
👌🏻👌🏻👌🏻
🙏🙏🙏🙏🙏
👌👌🙏🙏
ಚಲೋ ಹಾಡಿದಿನಿಂಗ ❤
ಚಂದ ಆಜು ಹಾಡಿದ್ದು
ಸೂಪರ್ ಟೀಮ್ ವರ್ಕ್
ಮಧರ ಧ್ವನಿಗಳು ,ಕೇಳಲು ಹಿತವಾಗಿದೆ❤
Wow super
All the best to the wonderful team
🎉🎉super
Superb
Super unique ❤
ರಾಶಿ ಚಂದ ಹಾಡಿದ್ರೇ❤
Super
ಸೂಪರ್ ಹಾಡಿದ್ಧಿ..👌👌👏
Very nice 💐
Super Super
Supppperrrrr aju
👌👍
super all the best
3:46
ಭಕ್ತಿಯಿಂದ ಹಾಡಿದ್ದೀರಾ. ಮುಂದಿನ ಹಂತ ಕ್ಕೆ ಬನ್ನಿ
Beautiful
ಸೂಪರ್ ಹಾಡಿದ್ರೆ
🎉🎉
suuper
ವಾ....ಸೂಪರ್..ಒಳ್ಳೆ..ಸಾಥಿ..ಕೂಡಾ...
ಹಾಡಿದ್ದು ಚಂದಾಜು👌👌👌👌💐
Chanda hadidre
How much you spend for fake likes😂?
Ninne like kadme ittu iga hege ast jasti atena 😂1500idiidu 6100 torsta iddu idralli gimikkku iddu helvu yaru ille iga 😅😊
Dayvittu sari nodi. Gimic enu ille. Comments kodavu heli vattu kodadalla.
11000 Jana hadannu nodiye 6000 like bandre gimik heli anistille... 300 vivs aagi 3000 like bandre yava lekka heli gottagtille.. adu gimikkeya anisotu. Irali.. sparde nadesida studiyodavaru nodkatta. Pramanikateyinda bahumana kodali annuvude namma aashaya
@@ShrikarBhat-l3t yavdu gimik alla ok ista idre nodvu like kodvu gimik helda yake
ಚೊಲೋ ಆಜು ಹೇಳಿದ್ದು...
Cholo ಹಾಡಿದ್ದಿ
Super
Thumba chennagide Thanks
ಚೆನ್ನಾಗಿ ಹೇಳಿದ್ದೀರಿ, ಶುಭವಾಗಲಿ
ಸೂಪರ್
Very nice 👌
Super
Super
Super
super
super
Super
Super
Supper
Supper
Super