Super 3 Impact Hubli: Grandmother Got Pension Money | ಅಜ್ಜಿಗೆ ಬಂತು ಪೆನ್ಷನ್ ದುಡ್ಡು | JP Shetty

Поделиться
HTML-код
  • Опубликовано: 8 сен 2024
  • Super 3 Impact Hubli: Grandmother Got Pension Money | ಅಜ್ಜಿಗೆ ಬಂತು ಪೆನ್ಷನ್ ದುಡ್ಡು | Jaya Prakash Shetty | Gadaga
    #super3 #gadaga #pension #amount #granny #super3 #jayaprakashshetty #jpshetty #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    WATCH #RepublicKannada LIVE: • REPUBLIC KANNADA NEWS ...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @republickannada
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    OUR POPULAR PLAYLISTS:
    MAHABHARATA | ಮಹಾಭಾರತ ► bit.ly/4cayFVe
    RANA KANA | ರಣ ಕಣ ► bit.ly/3wUF3Q4
    BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW REPUBLIC KANNADA NEWS ON:
    ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
    Republic Kannada Website ► kannada.republ...
    WHATSAPP CHANNEL ► bit.ly/46ffNAW
    FACEBOOK ► / republickannada
    INSTAGRAM ► / kannadarepublic
    TWITTER ► / kannadarepublic
    TELEGRAM ► t.me/RepublicK...
    KOO ► www.kooapp.com...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
    Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
    Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 98

  • @prabhavathikn6584
    @prabhavathikn6584 Месяц назад +14

    ಸೂಪರ್ ಸಾರ್ ದೇವರು ನಿಮಗೆ ಒಳ್ಳೆಯದು ಮಾಡಲಿ ಇದೆ ರೀತಿ ಇನ್ನು ಒಳ್ಳೆಯ ಕೆಲಸ ನಿಮ್ಮಿಂದ ಆಗಲಿ 🎉,

    • @curiosityideaunlimited2779
      @curiosityideaunlimited2779 3 дня назад

      ಇದೇನೋ ಸರಿ.... ನಮ್ಮ ಕಾನೂನು ವ್ಯವಸ್ಥೆ ಕೊಳೆತು ಗಬ್ಬುನಾರ್ಥ ಇದೆಯಲ್ಲಾ. ಇದನ್ನು ಸರಿ ಮಾಡುವುದು ಯಾವಾಗ....? ಇದನ್ನು ಸರಿ ಮಾಡುವುದು ಯಾರು...? ಭಾರತದ ಜನ ರಾಜಕಾರಣಿಗಳ ಡೊಂಬರಾಟ ಗಳಿಂದ ಬೇಸತ್ತು ಹೋಗಿದ್ದಾರೆ ಕಣ್ರೀ....!! ಭ್ರಷ್ಟಾಚಾರ, ಅಪರಾಧ, ಅತ್ಯಾಚಾರಗಳಿಂದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಕಣ್ರೀ....!!
      ಇದರ ಬದಲು ನಮ್ಮ ಕಾನೂನಿನಲ್ಲಿ ಸುಧಾರಣೆ ಮಾಡಲು ಎಲ್ಲಾ ಮದ್ಯಮದವರು ಸೇರಿ ಧ್ವನಿ ಎತ್ತಬಹುದಲ್ಲ...!! ಬಲಿಷ್ಠವಾದ ಕಾನೂನನ್ನು ಜಾರಿ ಮಾಡಬಹುದಲ್ಲ...!!?
      ಭಾರತದಲ್ಲಿ ಎಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ ಇದೆಯೋ, ಅಷ್ಟು ಅಪರಾಧ, ಭ್ರಷ್ಟಾಚಾರ, ಅತ್ಯಾಚಾರ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಭಾರತದಲ್ಲಿ ಎಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ ಇದೆಯೋ, ಅಷ್ಟು ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಸೃಷ್ಟಿ Japanಲ್ಲಿ ಯಾಕಿಲ್ಲ…? Singapurಲ್ಲಿ ಯಾಕಿಲ್ಲ…? Dubaiಲ್ಲಿ ಯಾಕಿಲ್ಲ…? Chinaದಲ್ಲಿ ಯಾಕಿಲ್ಲ…? USAದಲ್ಲಿ ಯಾಕಿಲ್ಲ…? ಯಾಕೆಂದ್ರೆ ಅಲ್ಲಿನ ಜನ ಯಾರು, ರಾಜಕರಣಿಗಳ ಗುಲಮಗಿರಿ ಮಾಡುವುದಿಲ್ಲ.ಅಲ್ಲಿನ ರಾಜಕರಣಿಗಳು, ಒಳ್ಳೆಯ ಸದ್ರಡವಾದ ಕಾನೂನು ರಚನೆ ಮಾಡುತ್ತಾರೆ. ಒಳ್ಳೆಯ ಶಿಕ್ಷಣ ವ್ಯವಸ್ಥೆಗೆ ಕೆಲಸ ಮಾಡ್ತಾರೆ.ಭ್ರಷ್ಟಾಚಾರ ಮುಕ್ತ ಸಮಾಜಕ್ಕೆ ಶ್ರಮಪಡುತ್ತಾರೆ. ಸುಳ್ಳು ಕೇಸು, ಸುಳ್ಳು ಸಾಕ್ಷಿ, ನಕಲಿ ದಾಖಲೆಗಳ ಮೇಲೆ ಕಠಿಣ ಕಾನೂನು ಅಲ್ಲಿದೆ. ರಾಮ ಹುಟ್ಟಿದ ದೇಶ ನಮ್ಮದು. ಕೃಷ್ಣ ಹುಟ್ಟಿದ ದೇಶ ನಮ್ಮದು. ಬುದ್ಧ, ಮಹಾವೀರ ಜೈನರು ಹುಟ್ಟಿದ ದೇಶ ನಮ್ಮದು. ಆದರೂ…..ನಮ್ಮ ದೇಶದಲ್ಲಿ ಕಲಿಯುಗ ನಡಿತಾ ಇದೆ .. ಆದರೆ ರಾಮ,ಕೃಷ್ಣ,ಬುದ್ಧ, ಮಹಾವೀರ ಜೈನರು ಇಲ್ಲದ USA,DUBAI,CHINA,JAPAN,SINGAPUR ದೇಶಗಳಲ್ಲಿ ಸತ್ಯಯುಗ ನಡಿತಾ ಇದೆ. ಇದು ವಿಪರ್ಯಾಸವೇ ಸರಿ ..............!!!

  • @straightforward5459
    @straightforward5459 Месяц назад +8

    ಮಾಧ್ಯಮದವರು ಇಂತಹ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿ ಶುಭವಾಗಲಿ ನಿಮಗೆ ❤

  • @nagavallis8425
    @nagavallis8425 Месяц назад +4

    ಬಹಳ ಒಳ್ಳೆಯ ಕೆಲಸ ಮಾಡಿದ್ರಿ.ದೇವರು ನಿಮಗೆ ಹಾಗೂ ನಿಮ್ಮ ತಂಡಕ್ಕೆ ಇನ್ನೂ ಹೆಚ್ಚು ಶಕ್ತಿ ಯನ್ನು ನೀಡಲಿ ಇಂತಹ ಸಮಾಜಮುಖಿ ಯಾಗಿ ಕೆಲಸ ಮಾಡಲು. ನಾವು ನಿನ್ನೆ ನಿಮ್ಮ ಎಪಿಸೋಡ್ ನೋಡಿದಾಗಲೇ ಅಂದು ಕೊಂಡಿದ್ವಿ.ಈ ಕೆಲಸ ಆಗುತ್ತೆ ಅಂತ. ತುಂಬಾ ಸಂತೋಷ ಆಯ್ತು ಹಾಗೂ ಹೆಮ್ಮೆಯ ವಿಷಯ.ಧನ್ಯವಾದಗಳು ಸರ್

  • @ravishankarbhat.s1860
    @ravishankarbhat.s1860 Месяц назад +9

    ಸೂಪರ್ ಶೆಟ್ರೇ. ಶುಭಾಶಯಗಳು ಅಜ್ಜಿ ಗೆ

  • @channappac1290
    @channappac1290 Месяц назад +5

    ಪ್ರಭ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಪತ್ರಿಕೋದ್ಯಮ ತುಂಬಾ ಒಳ್ಳೆದು this is a power wonderful thank you so much

  • @PrabhaAnand-wm8jn
    @PrabhaAnand-wm8jn Месяц назад +6

    ಅಂತೂ ಇಂತು ನಮ್ ಶೆಟ್ರು ತಹಶಿಲ್ದಾರ್ ಆಫೀಸ್ ನ ಒಳಗೆ ಕುಂಟೆಬಿಲ್ಲೆ ಆಡೇಬಿಟ್ರು😅, ಹೊಡಿರಿ ಚಪ್ಪಾಳೆ😂😊

  • @shelly3085
    @shelly3085 Месяц назад +3

    ಧನ್ಯವಾದಗಳು ಸೂಪರ್ 3.. ಒಳ್ಳೇ ಕೆಲಸಾ ಮಾಡ್ತಿದೀರಿ ಅಭಿನಂದನೆಗಳು... ಆದ್ರೆ ನ್ಯೂಸಲ್ಲಿ ಬಂತು ಅಂತ ಈ ತಿಂಗಳು ಮಾತ್ರ ಕೊಟ್ಟ ಹಾಗೆ ಮಾಡಿದ್ರ ಇದು ಕಂಟಿನ್ಯೂ ಆಗುತ್ತಾ 🙂

  • @ambareshav-kv7ke
    @ambareshav-kv7ke Месяц назад +1

    ಧನ್ಯವಾದಗಳು ಜಯಪ್ರಕಾಶ್ ಶೆಟ್ರು ಸಾರ್

  • @VasantKumar-le2ct
    @VasantKumar-le2ct Месяц назад +3

    Thank you so much sir

  • @chinnammaps2366
    @chinnammaps2366 Месяц назад +4

    Sair nimma vahini super nimage dhanyvadaglu ,

  • @AnandaAnand-jo3rk
    @AnandaAnand-jo3rk 12 дней назад

    ನಿಮಗೂ ನಿಮ್ಮ ಕುಟುಂಬ ದವರಿಗೆ ದೇವರು ಕೃಪೆ ಸದಾ ಇರಲಿ ತುಂಬಾ ಸಂತೋಷ ಆಯ್ತು ಸರ್ 🌹🌹🌹👏👏👏👏👏👏👏👏

  • @devendras7337
    @devendras7337 Месяц назад +5

    ಆರ್ ಕನ್ನಡಕ್ಕೇ ಜೈ

  • @siddeshasiddesha3051
    @siddeshasiddesha3051 Месяц назад +1

    ಸೂಪರ್ ತ್ರೀ ಚಾನೆಲ್ ಗೆ ಕರ್ನಾಟಕದ ಜನತೆಯ ವಂದನೆಗಳು

  • @balapakamadodibalapa4375
    @balapakamadodibalapa4375 Месяц назад +4

    🙏🙏🙏

  • @vanibylera6391
    @vanibylera6391 Месяц назад +2

    ತುಂಬಾ ಖುಷಿ ಆಯ್ತು ಧನ್ಯವಾದಗಳು

  • @chandrumg4065
    @chandrumg4065 Месяц назад +3

    Shetre great job... idhe thara samajakke olledh ago kelsa madi

  • @sureshmaddodi1714
    @sureshmaddodi1714 Месяц назад +3

    ಒಳ್ಳೆಯ ಕಲಸ ದೇವರ ಕಲಸ 🙏 ಇ ಕಲಸ ಮಾಡಿ ಭಗವಂತ ನಿಮ್ಮ R. ಕನ್ನಡ ಧನ್ಯವಾದಗಳು 🙏

  • @sushmasangamesh244
    @sushmasangamesh244 Месяц назад +3

    Thank You So Much for your help. Sir ❤❤❤❤❤

  • @siddanagoudagoudar
    @siddanagoudagoudar Месяц назад +1

    ಧನ್ಯವಾದಗಳು ಸರ್

  • @kumarnbsagar
    @kumarnbsagar Месяц назад +3

    ಸರ್ ಈತನ ತುಂಬಾ ಜಿಲ್ಲೆಗಳಲ್ಲಿವೆ ತುಂಬಾ ತಾಲೂಕುಗಳಲ್ಲಿವೆ ತುಂಬಾ ಗ್ರಾಮದಲ್ಲಿ

  • @ShivarayKolkar
    @ShivarayKolkar Месяц назад +1

    ಜೈ. ರಿ. ಕನ್ನಡ 🌹🌹🌹💐💐💐

  • @jagadeeshanaikhn5358
    @jagadeeshanaikhn5358 Месяц назад +1

    Big 3 big impact jps sir super

  • @user-oj5ge2pb8i
    @user-oj5ge2pb8i Месяц назад +2

    Super.sir.🎉

  • @ambrishkhanapur7373
    @ambrishkhanapur7373 Месяц назад +1

    Super Sir You have done great job 🎉

  • @ravikoppad4512
    @ravikoppad4512 Месяц назад +1

    ಧನ್ಯವಾದ ನಿಮ್ಗೆ

  • @akhil4thb475
    @akhil4thb475 Месяц назад +3

    ಇಂತ ವರಿಗೆ ತಾನೆ ಗ್ಯಾರಂಟಿ ಗಳು ಬೇಕಾಗಿರುವುದು.

  • @BaramaMavanuri
    @BaramaMavanuri Месяц назад +1

    ಸರ್ ❤ super

  • @deepakr2088
    @deepakr2088 Месяц назад +1

    Vali kelca sir nimidhani eriti valiyakelca tq sir nimantavari eddhari jana nemadiyagi erutari

  • @NayanaPoojary
    @NayanaPoojary Месяц назад +1

    ಒಳ್ಳೆಯ ಕೆಲಸ ಮಾಡಿದ್ದೀರಿ ಸರ್🎉

  • @Gaddu888
    @Gaddu888 Месяц назад +1

    Republic kannada ❤❤

  • @user-zc1ip9me7r
    @user-zc1ip9me7r Месяц назад +1

    Super ಸೇಟ್ರೆ 🎉

  • @santoshbadagi4087
    @santoshbadagi4087 Месяц назад +1

    Super sir good bls u

  • @madeshmadesh4096
    @madeshmadesh4096 Месяц назад +1

    Super 🚩

  • @user-rx4nb1sr2g
    @user-rx4nb1sr2g Месяц назад +1

    Super🎉

  • @snakeram-ti2yx
    @snakeram-ti2yx Месяц назад +1

    👏👏👏👍👍

  • @ganesha2711
    @ganesha2711 Месяц назад +2

    Ede reti ennastu kelasa madi All The Best ♥️👌👍🔥🙏

  • @mallukarjunam1096
    @mallukarjunam1096 Месяц назад +1

    Good work Sir. Continue

  • @user-dx8dc7dh7x
    @user-dx8dc7dh7x Месяц назад +1

    God bless you sir

  • @archanabharathraju2410
    @archanabharathraju2410 Месяц назад +1

    Good job sir🙏

  • @satuabraham
    @satuabraham Месяц назад +1

    Good Job 👍 ❤🙏

  • @mallikarjunhmallikarjunh3386
    @mallikarjunhmallikarjunh3386 Месяц назад +1

    super sir

  • @dcvlogs693
    @dcvlogs693 Месяц назад +1

    Good work 👍

  • @basavabasava4403
    @basavabasava4403 Месяц назад +1

    Good

  • @shreedeviyadagi
    @shreedeviyadagi Месяц назад +1

    Tumba danyavadagalu tv 9

  • @MahaboobBasha-sl7bk
    @MahaboobBasha-sl7bk Месяц назад +1

    Super ,jaya prakash sir

  • @GovindaRaj-cj8im
    @GovindaRaj-cj8im Месяц назад +1

    Good... anna

  • @MahaboobBasha-sl7bk
    @MahaboobBasha-sl7bk Месяц назад +1

    Super3 ,tv ,super sir

  • @rs8546-x7c
    @rs8546-x7c Месяц назад +1

    Very good channel Republic Kannada 🙏

  • @SumahtiPoojary
    @SumahtiPoojary Месяц назад +1

    Enthvarige yaru help madahalla sir. Badavarige yaru erahalla. Nivu great sir🎉

  • @chethuchethu8354
    @chethuchethu8354 Месяц назад +1

    ❤❤❤

  • @AdithyaChinnu-j6e
    @AdithyaChinnu-j6e 18 часов назад

    Soooper sir

  • @y.m.mahadeva3706
    @y.m.mahadeva3706 Месяц назад +1

    Why is the government dying to release old age pension? Pension amount per month only Rs 600 very very small amount. Shame on them.

  • @AnandaAnand-jo3rk
    @AnandaAnand-jo3rk 12 дней назад

    🌹🌹🌹🙏🙏🙏ಧನ್ಯವಾದಗಳು real god

  • @ShivanandSunadholi-ew2gs
    @ShivanandSunadholi-ew2gs Месяц назад +1

    Sir 🙏🙏

  • @user-yu8kv7ok9r
    @user-yu8kv7ok9r 27 дней назад

    Great job sir

  • @Aksulies
    @Aksulies 17 дней назад

    ಗೂಡ ಸರ್

  • @manjusg7663
    @manjusg7663 8 дней назад

    Super 3 good work sir

  • @user-hi7nv2fe5f
    @user-hi7nv2fe5f 10 дней назад

    Super ❤

  • @user-zn3iy2dv2i
    @user-zn3iy2dv2i Месяц назад +1

    ಸುಪ್ರಸಿದ್ಧ ಕೆಲಸ ಮಾಡುತ್ತಿರುವ ನಿಲುಗಡೆ. ನವಗ

  • @jayanthir238
    @jayanthir238 Месяц назад +1

    Super sir fevru hollefamnu madl

  • @bhagavantkambar8903
    @bhagavantkambar8903 16 дней назад

    Super sir❤❤❤❤❤❤❤❤❤❤❤❤❤❤❤❤❤❤❤

  • @Sabhasan50
    @Sabhasan50 13 дней назад

    REAL HERO

  • @ycpattanashetty
    @ycpattanashetty Месяц назад

    ಧನೖವಾದ ಸರ

  • @KSRTCBOYS
    @KSRTCBOYS Месяц назад +1

    🎉🎉🎉🎉🎉🎉🎉

  • @study1658
    @study1658 Месяц назад +1

    ಸರ್ ನಮಗ 2ವರ್ಶದು ದುಡ್ಡು ಬಂದಿಲ್ಲ ಸಹಾಯ ಮಾಡಿ

  • @manjunathpappale2386
    @manjunathpappale2386 Месяц назад

    Good 👍 sir ❤❤❤

  • @Basavantagouda-dc7dn
    @Basavantagouda-dc7dn Месяц назад

    🙏🏻🙏🏻👏🏻👏🏻👌🏻👌🏻

  • @basavarajullagaddi468
    @basavarajullagaddi468 28 дней назад

    Good job R ಕನ್ನಡ

  • @ahindha4
    @ahindha4 Месяц назад +2

    ನಿಮ್ಮ ಕೆಲಸ ಸರಿಯಿದೆ,,,ಈತರ ಕೆಲಸ ಸುದ್ದಿ ಸಮಾಜಕ್ಕೆ ಆಸರೆ

  • @devarajaholla4629
    @devarajaholla4629 Месяц назад

    jai jaiprakash

  • @kumarnbsagar
    @kumarnbsagar Месяц назад +2

    ಹಲೋ ಸರ್ ಮೂರು ವರ್ಷದಿಂದ ಪೆನ್ಷನ್ ಹಣ ಬಂದಿಲ್ಲ ಅಜ್ಜಿಯವರಿಗೆ ಆದರೆ ಒಂದೇ ತಿಂಗಳ ಹಣ ಕೊಡಿಸಿದರಲ್ಲ ಯಾಕೆ ಮೂರು ವರ್ಷದ ಪೆನ್ಷನ್ ದುಡ್ಡು ಜಮಾ ಆಗಿಲ್ಲ ಅವರಿಗೆ
    ಆದರೆ ತಹಶೀಲ್ದಾರ್ ಅವರಿಗೆ ಮೂರು ವರ್ಷದಿಂದ ಅವರಿಗೆ ನಮ್ಮ ಸರ್ಕಾರ ಅವರಿಗೆ ಸ್ಯಾಲರಿನೆ ಹಾಕಿಲ್ವಾ
    ಅಜ್ಜಿಗೆ ಮಾತ್ರ ಒಂದು ತಿಂಗಳ ಪಗಾರ ಅವರಿಗೆ ಮೂರು ವರ್ಷದಿಂದ ಕಂಟಿನ್ಯೂ ಬರ್ತಾ ಇದೆ
    ಯಾಕಂದ್ರೆ ಅವರು ತಹಸಿಲ್ದಾರ
    ಅಜ್ಜಿ ಬಡಪಾಯಿ ಜೀವನ ಇದೇ ನಮ್ಮ ಜೀವನ ಬಡವರ ಜೀವನ

  • @shrutibadiger999
    @shrutibadiger999 Месяц назад +1

    😢

  • @Prince__Status_
    @Prince__Status_ Месяц назад +1

    Kelavu jelle galalli angavikarage monthly monthly pension duddu sariyagi barta ela edru bagge sadya adre swlpa gamana harasi 🙏🙇‍♂️

  • @shivakumaralgur8971
    @shivakumaralgur8971 10 дней назад

    🙏🙏🙏🙏🙏🙏🙏🙏🙏🙏🙏🙏🙏

  • @user-ii2ed6re4f
    @user-ii2ed6re4f Месяц назад +1

    Raichur tq chandrabanda hobali raladoddi yalli 3 varsh dindi pnchan bartayilla plz hlp

  • @Gaddu888
    @Gaddu888 Месяц назад +1

    Sr npci madsi antare bari

  • @achu9168
    @achu9168 Месяц назад +2

    Sir namge job kosdi kpsc enda 8 varusha aythu iti jto du

  • @sumanthraj223
    @sumanthraj223 Месяц назад +1

    ಹಳೆಯದು ಸೇರಿಸಿ ಕೊಡಲು ಹೇಳಿ.

  • @ShivarajS-uo6fk
    @ShivarajS-uo6fk Месяц назад +1

    Could you please do something about to stop smoking drinking and spitting gutka and pan bida sir. In banglore everywhere people will smoke and spit bida gutka without sense.

  • @sharadammamr2922
    @sharadammamr2922 Месяц назад +1

    Thumba olle kelasa madidira sir.kanneeru banthu sir drushya nodi.😂😂

  • @ramh2680
    @ramh2680 15 дней назад

    Dharmasthala casege banni sirr

  • @jagadeeshbevinamatti770
    @jagadeeshbevinamatti770 Месяц назад +1

    🙏🙏account number kaidre ennu swalp bere avaru help madatre.. Tnku sir

  • @MahaboobBasha-sl7bk
    @MahaboobBasha-sl7bk Месяц назад +1

    Pls help me sir

  • @nagarjunaa3674
    @nagarjunaa3674 Месяц назад +1

    మేక్ ఏ గడ్డ శెట్టి

  • @prabhavathikn6584
    @prabhavathikn6584 Месяц назад +3

    ಸೂಪರ್ ಸಾರ್ ದೇವರು ನಿಮಗೆ ಒಳ್ಳೆಯದು ಮಾಡಲಿ ಇದೆ ರೀತಿ ಇನ್ನು ಒಳ್ಳೆಯ ಕೆಲಸ ನಿಮ್ಮಿಂದ ಆಗಲಿ 🎉,

  • @MahaboobBasha-sl7bk
    @MahaboobBasha-sl7bk Месяц назад +1

    Thank you so much sir

  • @arunhadapad5362
    @arunhadapad5362 Месяц назад +1

    ❤❤