ಅವಿಭಕ್ತ ಕುಟುಂಬ
HTML-код
- Опубликовано: 11 окт 2024
- ಅವಿಭಕ್ತ ಕುಟುಂಬ
ಅವಿಭಕ್ತ ಕುಟುಂಬ
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಮಂಜುಳಾ ಅಕ್ಕ
ಅಮೃತಾ ಆರಾದ್ಯ
ಅಕ್ಕಾ
ರಾಜು
ದುರ್ಗಪ್ಪ ಕಾಂಬಳೆ
ರಂಜಿತಾ ಗೊಂಬೆ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
ಶಿವಪುತ್ರ ಅಣ್ಣಾವ್ರಿಗೆ ಹೃತ್ಪೂರ್ವಕ ಸ್ವಾಗತ ನಿಮ್ಮ ಈ ಅದ್ಭುತವಾದ ಹಾಸ್ಯ ಭರಿತವಾದ ಎಪಿಸೋಡ್ ಗಳು ನಮ್ಮ ಉತ್ತರ ಕರ್ನಾಟಕದ ಎಲ್ಲಾ ಕಲಾವಿದರು ಹೃದಯಪೂರ್ವಕ ಧನ್ಯವಾದಗಳು ನಿಮ್ಮ ಈ ಜರ್ನಿ ಇನ್ನೂ ಅದ್ಭುತವಾಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಶಿವು ಅಣ್ಣ ಈ ಪಾತ್ರದಲ್ಲಿ ನಿಮ್ಮ್ ಹೆಂಡ್ತಿ ಪಾತ್ರ ತುಂಬಾ ಸುಂದರ ಅಭಿನಯ & ಮತ್ತೇ ಶಿವು ಅಣ್ಣ ನಿಮ್ ಬಗ್ಗೆ ಏನೂ ಹೇಳೋ ಮಾತೇ ಇಲ್ಲಾ FULL ಬೆಂಕಿ 💥
... ಕೊನೆಯ SEEN FEELING ತುಂಬಾ..
ಇಷ್ಟ ಆಯಿತು.... ಕೊನೆಯ bagronda music NO1.... thank you so mach ಈ ನಗಿಸುವ ಕೆಲ್ಸಾ ಬಿಡಬೇಡಿ...
ಭಾಗ 2 ಬೇಗ ಬರಲಿ ..
ಇಂತಿ ನಿಮ್ಮ್ ಅಭಿಮಾನಿ ..
........ಶಿವಕುಮಾರ್ ಗುಲ್ಬರ್ಗ...🙏♥️
ಭಾಗ2 ಬೇಗ ಬರಲಿ ಅಣ್ಣ
ರವಿವಾರ ಮಿಸ್ ಮಾಡಬೇಡ
ಒಳ್ಳೆಯ ಸಂದೇಶ ಇದೆ ಅನ್ನಸ್ತಾ ಇದೆ
👌👌
ಹೀಗೆ ಭಾರತೀಯ ಸಂಸ್ಕೃತಿಯ ನ್ನು ಜಗತ್ತಿಗೆ ನಿಮ್ಮ ಹಾಸ್ಯದ ರೂಪದಲ್ಲಿ ತೋರಿಸುತ್ತಿರುವ ನಿಮಗೂ ನಿಮ್ಮ ತಂಡಕ್ಕೂ ನಮ್ಮ ನಮನ.. 🙏
ಹೀಗೆ ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ನಿಮ್ಮ ಹಾಸ್ಯದ ರೂಪದಲ್ಲಿ ತೋರಿಸುತ್ತಿರುವ ನಿಮಗೂ ನಿಮ್ಮ ತಂಡಕ್ಕೂ ನಮ್ಮ ನಮನಗಳು 🙏🙏
@Geeta Inspiration ❤️❤️❤️💯💯💯💯💯💕💞💞💕💕💕💞💓💘
@Geeta Inspiration 0
🔥
@@manjunathbogali1530 tq
Hi shivaputra ಅಣ್ಣಾ ಹೊಸ ಹೊಸ ಪ್ರತಿಭೆ ಗುರುತಿಸುವ ನಿಮಗೆ ತುಂಬು ಹೃದಯದ ಧನ್ಯವಾದಗಳು next video bega haki brother and good morning my all brother's 🙏 ❤️
Hello
Gm
ಈ ವಿಡಿಯೋದಲ್ಲಿ ಪ್ರತಿಯೊಬ್ಬರೂ ಅದ್ಭುತವಾಗಿ ನಟನೆ ಮಾಡಿದ್ದಾರೆ ತುಂಬಾ ಮನೋರಂಜನೆಯುಕ್ತವಾಗಿದೆ ❤❤❤
ದುರ್ಗಪ್ಪ ಕಾಕಾ 😀🌷
ನಮ್ಮ ಉತ್ತರ ಕರ್ನಾಟಕದ ಪರಂಪರೆ ಸಂಸ್ಕೃತಿಯ ಬಿಂಬಿಸುವ 😍 ಉತ್ತಮ ಚಿತ್ರ 🌷🙌
ruclips.net/video/rxlv2pzRhFs/видео.html goa fun😂🤣🤣
ದೊಡ್ಡ ಸೋಸಿ ಅದ್ಬುತ ಪಾರು ಸೀರಿಯಲ್ ಪದ್ಮಿನಿ ಥರ ಆಕ್ಟ್ ಮಾಡಿದರೆ ನೈಸ್ ಸ್ಕ್ರಿಪ್ಟ್ ಅಲ್ the best all actors 😘😘
ಕುಟುಂಬಕ್ಕೆ ಭಾವನೆಗಳಿಲ್ಲ ತಾಯಿ ತಂದೆಯ ಬೆಲೆ ಇಲ್ಲ ಅಣ್ಣ ತಮ್ಮರ ಜಗಳ ಮಧ್ಯದಲ್ಲಿ ತಾಯಿ ತಂದೆ ಸಂಕಟ ಅರ್ಥಮಾಡಿಕೊಳ್ಳುವ ಮಕ್ಕಳಿಗೆ ತಾಯಿ ತಂದೆ ಗೌರವ ಕೊಡಿ ಮತ್ತೆ ಅಣ್ಣಂದಿರಿಗೆ ಗೌರವ ತುಂಬಾ ಚೆನ್ನಾಗಿದೆ ಕಥ ಒಂದು ದೊಡ್ಡ ಕುಟುಂಬಕ್ಕೆ ಉದಾಹರಣೆ ಕಥೆ 🙏😔💐😂
ವಾವ್ ವಾವ್ ಏನ್ ಅಣ್ಣಾ ನಿನ್ನ ಲೀಲೆ....
ಎಂತಹ ಪಾತ್ರ ಸನ್ನಿವೇಶಗಳನ್ನು ಪರಿಚಯಿಸಬಲ್ಲ ಮಹಾನ್ ಕಲಾವಿದ ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್ .... ನಿನ್ನ ಕಲಾ ಪ್ರತಿಭೆ. ನೈಪುಣ್ಯತೆ ಗೆ ಅನಂತ ಕೋಟಿ ವಂದನೆಗಳು.... ನಿಮಗೆ ಆದಷ್ಟು ಬೇಗನೆ ಚಂದನವನದಲ್ಲಿ ನಟಿಸುವ ಅವಕಾಶ ಸಿಗಲಿ... ನಿನ್ನೆಲ್ಲ ಮುಂದಿನ ಕನಸುಗಳು ಆದಷ್ಟು ಬೇಗನೆ ಈಡೇರಲಿ..🙏✌️😍💥
ಶಿವಪುತ್ರ ಅಣ್ಣ ಮಂಗಳವಾರ ರಾತ್ರಿ ಒಂದು ಫಂಕ್ಷನ್ ಇತ್ತು ನಮ್ಮ ಮಾವನ ಮಗನಿಗೆ ಹೆಸರು ಇಡಬೇಕಾಗಿತ್ತು. ಆದರೆ ಶಿವಪುತ್ರ ಅಂತ ಹೆಸರು ಇಟ್ಟಿದ್ದೇನೆ ಅಣ್ಣ 🙏😍
❤🙌Thank you so much Olleda agali nimage nimma family ge❤
ruclips.net/video/rxlv2pzRhFs/видео.html goa fun😂🤣🤣
A annaya ivara number yalli spend madiilla ivarige video madakke time iratta but fance ge reply madakke matadakke time iralla bro ivaga belada bitralla adakke
ವಾವ್ ಸೂಪರ್ ಪಾರ್ಟ್ 2ಗೆ ಎಷ್ಟು ಜನ ಕಾಯಕತ್ತಿರಿ ಕೈ ಎತ್ತಿರಿ
🙋
🙋
ನಾನು ಕಾಯಕತ್ತಿನಿ ಲೆ ಬಸ್ಸ್ಯಾ 🤣🤣
No
🙋♂️🙋♂️
ಸೂಪರ್ ಶಿವಪುತ್ರ ಅಣ್ಣ ಭಾಗ-2 ಕಾಯ್ತಾ ಇದ್ದೇವೆ ರವಿವಾರ 🙏🙏🙏🌹🌹🌹💐💐💐
ಹಿತ್ತಾಳೆ ಒಳ್ಳೆಯ ಮೂವೀ ಮಾಡಿದಕ್ಕೆ ಧನ್ಯವಾದಗಳು ಶಿವು ಅಣ್ಣ
ಎಂಥ ಅದ್ಭುತ ಮೆಸೇಜ್ ತಂದಿ ತಾಯಿ ಸಿಗೋದೇ ತುಂಬಾ ಪುಣ್ಣ್ಯಾ yaru ದೂರ ಮಾಡಿ ಕೊಳಬೇಡಿ ಪ್ಲೀಸ್ 😔😔😔😔😔😔😔ಸೂಪರ್ 👌👌👌👌👌
Shiva story chenagide comedy naduve ee family emotional story madi all the best God bless you
ಸೊಸೆ ಪಾತ್ರ ಸೂಪರ್ ದುರ್ಗಪ್ಪಣ್ಣ ಶಿವಪುತ್ರಣ ಎಲ್ಲ ಟೀಮ್ ಸೂಪರ್ 😄😄
♥️🙏ಶಿವಪುತ್ರ ಅಣ್ಣಾ ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದು ಹಾರೈಸುವೆ ನಿಮ್ಮ ತಂಡದವರಿಗೆ ಹೃದಯಪೂರ್ವಕ ಅಭಿನಂದನೆಗಳು🙏♥️
ಎಲ್ಲ ರೀತಿಯ ಭಾವನೆಗಳನ್ನು ಪರಿಚಯಿಸಬಲ್ಲ ನಟ ಎಂದರೇ ಅದು ಶಿವಪುತ್ರ ಅಣ್ಣಾ 💯🔥❤
🙏🙏
/@l
Pa/@
Q
@@siddarthsatannavar3793.
🥰👍👍🥰👍ನಿಮಗೂ ನಿಮ್ಮ ಟೀಮ್ ಗೂ ಹಾಗು ಕ್ಯಾಮೆರಾ ಮ್ಯಾನ್ ಗು ಧನ್ಯವಾದಗಳು ಶಿವು ಅಲ್ ದಿ ಬೇಸ್ಟ್ ❤️❤️🥰🥰👍👍
ನಮ್ಮ ದುರುಗಪ್ಪ ಅಣ್ಣನ acting is super👌👌💓
Supar bro
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ruclips.net/video/rxlv2pzRhFs/видео.html goa fun😂🤣🤣
Edu next level 💯 👌.... durgappanna superb anna vale sandesha
ಸೂಪರ್ ವಿಡಿಯೋ ಶಿವಪುತ್ರ ಅಣ್ಣಾ💖💖💖💖♥️♥️♥️♥️♥️💛💛💛💛💛💖💖💖💖
Bro nan channel kuda check madi pls subscribe madi 🙏🏻🙏🏻🙏🏻pls support madi
Ee video yesta sari ನೋಡಿದ್ರೂ sakagala ಅಣ್ಣ ತುಂಬಾ ಕಣ್ಣೀರ ಬಂತ ಅಣ್ಣ 😢😭😭😭🙏🙏
ನಿಮ್ಮ ಅಭಿನಯ ಕಂಡು ತುಂಬಾ ಖುಷಿಯಾಗುತ್ತೆ ಅಣ್ಣ ನಿಮಗೆ ಆದಷ್ಟುಬೇಗ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಸಿಗುವಂತಾಗಲಿ ❤❤❤🔥🔥🔥
ಈ ರೀತಿ ಸೂಪರ್ ಮಾಡಿ ನೀವು ನಾಯಕರಾಗುತ್ತೀರಿ
ನಿಮ್ಮ ಕಾಮಿಡಿ ನೋಡ್ತಾ ಇದ್ರೆ ನೋಡ್ತಾನೆ ಇರಬೇಕು ಅಂತ ಅನ್ಸುತ್ತೆ ಅಷ್ಟು ತುಂಬಾ ಚೆನ್ನಾಗಿ ನೀವು ಕಾಮಿಡಿ ಆಕ್ಟಿಂಗ್ ಮಾಡ್ತೀರಾ ನಿಮ್ಮ ಎಲ್ಲಾ ಕಾಮಿಡಿ ವೀಡಿಯೋಸ್ ನಮಗೆ ತುಂಬಾ ಇಷ್ಟ 🤣🥰😍🤩🤩🤩🤩🤩
Waiting for part 2.. ಒಳ್ಳೆಯ ಸಂದೇಶ👌👌
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಅವಿಭಕ್ತ ಕುಟುಂಬ ಸುಪರ ಅಣ್ಣ 😍🥰👌👌🙏🙏
ಶಿವಪುತ್ರ ಅಣ್ಣನಿಗೆ ಜೈ ಕಾಮಿಡಿ king 🐅
ಸಮಾಜಕ್ಕೆ ಒಂದು ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ ಸೂಪರ್ ಅಣ್ಣ 🙏❤️
ಸೂಪರ್ ಕಾಮಿಡಿ ಶಿವಪುತ್ರ ಅಣ್ಣ ಕಾಮಿಡಿ ಕಿಂಗ್
ಶಿವಪುತ್ರ ಅಣ್ಣ ನಿಮ್ಮ ಹೆಂಡತಿಗಿ ಹೂ ಹೂ. ಇ dailag ಸೂಪರ್ 👌
ತುಂಬಾ ಒಳ್ಳೆಯ ಸಂದೇಶವಿರುವ ವಿಡಿಯೋ ತುಂಬಾ ಚೆನ್ನಾಗಿದೆ
Appaji character madirordu acting super
ಸೂಪರ್ ವಿಡಿಯೋ
Dyhotdioifut😂
Waiting for ಅವಿಭಕ್ತ ಕುಟುಂಬ ಚಾಪ್ಟರ್ 2✌️✌️✌️✌️
👌👌👌👌ವಿಡಿಯೋ 👍👍👍👍
ಭಾವನಾತ್ಮಕ ವಿಡಿಯೋ ❤❤ಸೂಪರ್ 👌👌
ನಿಮ್ಮ ಎಲ್ಲ ತಂಡಕ್ಕೆ 🙏🙏
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಸೂಪರ್ ತುಂಬಾ ಚೆನ್ನಾಗಿದೆ ಇಷ್ಟ ಆಯ್ತು ಬಾಸ್
ಶಿವಪುತ್ರ ಅಣ್ಣ🙏 🙏ದುರುಗಪ್ಪ ಅಣ್ಣ 🙏🙏❤️
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಇಂಥ ಪುರಾತನ ಮನೆ ನೋಡೋಕೆ ಬಹಳ ಚಂದ ಕಾಣ್ತಾವು,
❤️ಸೂಪರ್ ಅಣ್ಣಾ ಕುಟುಂಬಗಲಳಿ ಆಗುವ ಗಟನೆಗಳನ್ನು ಹಾಸ್ಯದ ಮೂಲಕ🎉 🎉ತೋರಿಸಿರುವುದು ಒಂದು ಒಳ್ಳೇ ಕೆಲಸ 👍👍
ಇದೇ ರೀತಿ ಇನ್ನೂ ಹಲವಾರು ಗತನೆಗಳನ್ನು 😎ತೋರಿಸು ಶಿವು ಅಣ್ಣಾ ❤️👍
Super.1000.percent.supet.nim.fan.100.percent
Shivuputra anna nim henadthi acting antu super duper 🙏🙏🙏🙏😂😂😂😂😂
ವಾವ್ ಸೂಪರ್ ಅಣ್ಣ ಹಳ್ಳಿಯ ಕಲಾವಿದಿರ ಬೆಳಿಸಿ💐💐
ಕೊನೆ ಕ್ಷಣದಲ್ಲಿ ಕಣ್ಣಲಿ ನೀರ ಬಂತು ಅಣ್ಣಾ ಒಳ್ಳೆ ಸಂದೇಶ ಕೊಟ್ಟಿದಿರಿ ದನ್ಯವಾದಗಳು
ಸೂಪರ್ ಕಾಮಿಡಿ ವೀಡಿಯೋಸ್
ನಿಜಕ್ಕೂ ಒಳ್ಳೆಯ ಸಂದೇಶ ಸಮಾಜಕ್ಕೆ
ಮತ್ತು ದುರುಗಪ್ಪ ಕಂಬಳಿ ಅಣ್ಣನವರಿಗೆ ಪಾತ್ರ ಕೊಟ್ಟಿದ್ದಕ್ಕೆ ಅನಂತ ನಮನಗಳು
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
Sansar tumbida mane super🎥👌👌👌
ನಗುವ ಮುಖದ ಹಿಂದೆ ಸಾವಿರ ನೋವಿದೆ😊
Shabhash shivaputra... great video... e mani nodi ful kushi agutt.. waiting for next video
Super story shivaputhra...
Hiri aththige acting super
Music mixing is awesome..
ಅಣ್ಣಾ. ಸೂಪರ್. ತುಂಬಾ ಚೆನ್ನಾಗಿ ಇದೆ.
ನಮ್ಮ ಕೊಪ್ಪಳದ ದುರುಗಪ್ಪ ಕಾಕಾ 🔥❤
ಶಿವುಪುತ್ರ ಅಣ್ಣ ಸೂಪರ್ ವಿಡಿಯೋ🙏🙏🙏 ರಂಜಿತಾ 👌👌👌
Heartly wishes for all team brothers 💞💗💞 super performance all team Brothers 💞💞💞💞
Super video shivaputraya anna 🙌❣️😊❤
Ena concept Guru last movementlli kannalli niru barsbittiyalla super brother All the best your team God bless you 💐 🙏
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ದುರ್ಗಪ್ಪ ಅಣ್ಣ ಆಕ್ಟಿಂಗ್ ಸೂಪರ್
ಸೂಪರ್ ವಿಡಿಯೋ ಅಣ್ಣಾ 👌👌👌ಭಾಗ 2 ಬೇಗ ಬರಲಿ ಅಣ್ಣಾ 🙏🙏🙏
ಈ ಪಾರ್ಟ್ ನಲ್ಲಿ ಎಲ್ಲರದು ಪ್ರಭುದ್ಧ ನಟನೆ ಬಂದಿದೆ ನಿಜ್ವಾಗ್ಲೂ ತುಂಬಾ ಒಳ್ಳೆ ಕಾಂಸೇಪ್ಟ್ ಒಳ್ಳೇದಾಗ್ಲಿ ನಿಮ್ಮ ತಂಡಕ್ಕೆ 👍👌
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
Shivu anna nivu namagellarigu part 1 nalli avibakta kutumb hege erutte anta heli kottidira oggatillad kutumba anta . Part 2 nalli namage oggatin kutumb anta heli kodi anta small reguest . Nam comment nimage muttidre one like 👍👍 madi❤️❤️ SHIVAPUTRA ANNA❤️❤️
Super 👌🏻 video ಅಣ್ಣ ತುಂಬಾ ಚೊಲೋ ಐತಿ 💕💕..
ಎಲ್ಲ ಕಲಾವಿದರನ್ನು ಈ ವಿಡಿಯೋದಗ ನೋಡಿ ತುಂಬಾ ಖುಷಿ ಆಯಿತು ಅಣ್ಣ 💕❤️👑❤️💕......
ದುರ್ಗಪ್ಪ ಅಣ್ಣನ ಈ ವಿಡಿಯೋದಗ ನೋಡಿ ತುಂಬಾ ಖುಷಿ ಆಯಿತು ಅಣ್ಣ part 2 ಜಲ್ದಿ ಮಾಡೋ ಅಣ್ಣ ಶಿವು ಪುತ್ರ ಅಣ್ಣ ನಿಮ್ಮ ಟೀಮ್ ಅದ್ಭುತ ಅಣ್ಣ next part ಜಲ್ದಿ ಮಾಡಿ ಅಣ್ಣ 💕❤️💕.......
Love you ur ಟೀಮ್ ಅಣ್ಣ ❤️❤️❤️❤️❤️❤️❤️❤️❤️❤️💕💕💕💕💕💕💕❤️❤️❤️❤️❤️❤️❤️❤️❤️❤️
ನಿಮ್ಮ ವಿಡಿಯೊ ನೋಡುವುದಕ್ಕೆ ಕಾತುರದಿಂದ ಕಾಯತೇನ ಅಣ್ಣ ರವಿವಾರ .ಗುರುವಾರ ಅದರಲ್ಲಿ ಅದ್ಭುತ ಸಂದೇಶ ಮನರಂಜನೆ ನೀಡುವ ನಿಮ್ಮ ತಂಡಕ್ಕೆ ಒಳ್ಳೆದಾಗಲಿ
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಸೂಪರ್ ಅಣ್ಣಾ
Comedy king Shivu 🔥🔥
ಸೂಪರ್ ವಿಡಿಯೋ ಶಿವಪುತ್ರ ಅವರೇ ಸೂಪರ್ ಆಗಿದೆ ನಿಮ್ಮ ವಿಡಿಯೋ ನೋಡಿ ನಮಗೆ ಖುಷಿಯಾಯಿತು
ಸೂಪರ್ ಅಣ್ಣ ವಾಟ್ಸಪ್ ನಂಬರ್ ಹಾಕು
Really heart touching story..... 😐👏Waiting for part 2....
Gm
Nijavagalu super super acting
What a concept Shivu. God bless you. Natural Star Shivaputra. ✨⭐💫🌟
Nam mane nu heege ide ❤ 😍
👌👌❤❤🙏🙏 super ಅನ್ನ
Nice! ಹಿರಿ ಸೊಸೆ ಸೂಪರ್ ಆಕ್ಟಿಂಗ್
ಮನ ಸೆಳೆಯುವಂತ ಕಥೆ... ದೊಡ್ಡ ಕುಟುಂಬ ಒಡಹುಟ್ಟಿದವರು ಚಿತ್ರ ನೋಡಿದಹಾಗೇ ಆಯಿತು.👌❤️
😍ಸೂಪರ್ ಶಿವಪುತ್ರ ಅಣ್ಣ ವಿಡಿಯೋ ಲೈಕ್ 🥰
Super o sihvu anna 🕺🔥👍👏👌🔥
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ಸೂಪರ್ ಶಿವಪುತ್ರ ಅಣ್ಣ ವಿಡಿಯೋ ಅದ್ಭುತವಾಗಿದೆ ಒಳ್ಳೆ ಸಂದೇಶ ಇದೇ ತರ ಒಳ್ಳೆ ಒಳ್ಳೆ ವಿಡಿಯೋ ಸಮಾಜಕ್ಕೆ ಕೊಡಿ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮೆಲ್ಲರ ಆಕ್ಟಿಂಗ್ ಸೂಪರ್ ಆಗಿದೆ
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
ತೊಗರಿ ಸೂಪರ್ 🌾🌾🌿🌿
Shivu Anna .....nimm wife acting super😘😘😘
ಒಡ ಹುಟ್ಟಿದವರು ಸಿನಿಮಾ ನೋಡಿದನ್ಗ ಆಯ್ತು ಅಣ್ಣ. ಸೂಪರ್
ನಿಮ್ಮ ಅಭಿನಯ ಬಹಳ ಇಷ್ಟ ಐತು..
ಸೂಪರ್ ಅಣ್ಣಾ 😍😍
Video super shivaputra anna🥳🤗
👌ಅಣ್ಣ ವಿಡಿಯೋ 🔥
🙏🙏🙏 ಧನ್ಯೋಸ್ಮಿ, ವೀಡಿಯೋದ ಕೊನೆಗೆ ನೈಜಾರ್ಥವಿದೆ.
Benki pa shivaputara anna you are looking so good and hard efforts so God bless you 🥰☺️
Super shivu annaa aadre tande taayin bitta hogbardittu
ಮೊದಲು ಕಾಮಿಡಿ ಅನ್ಕೊಂಡೆ ಆದರೆ ಕೊನೆಯಲ್ಲಿ ತುಂಬಾ ಅದ್ಭುತವಾದ ಸಂದೇಶವನ್ನು ಕೊಟ್ಟಿದ್ದೀರಿ ಸಮಾಜದಲ್ಲಿ ನಡೆಯುತ್ತಿರುವ ವಾಸ್ತವ್ಯವನ್ನು ಎತ್ತಿ ತೋರಿಸಿದ್ದೀರಿ ,🙏🙏🙏
ಸೂಪರ್ 💞❤️❤️❤️ಅಣ್ಣ
ಸೂಪರ್ ಅಣ್ಣಾ ಬಾಂಡ್
ಶಿವಪುತ್ರ ಅಣ್ಣ ಸೂಪರ್ ❤
ಪ್ರಸ್ತುತ ಅವಿಭಕ್ತ ಕುಟುಂಬದ ಸದಸ್ಯರ ಜೀವನವನ್ನು ಹಾಸ್ಯಾಸ್ಪದವಾಗಿ ಎಳೆ ಎಳೆಯಾಗಿ ತೆರೆದು ಚಿತ್ರೀಕರಿಸಿ ಮನರಂಜಿಸಿದ್ದೀರ Shivaputra Yasharadha Comedy Shows ...🙏🙏🙏
ಹಾಸ್ಯವಾದರೂ ಪ್ರತಿಯೊಂದು ಅವಿಭಕ್ತ ಕುಟುಂಬದ ಜೀವನದಲ್ಲಿ ಈ ತರಹದ ಹಲವು ಸನ್ನಿವೇಶಗಳು ನಡೆದೇ ಇರುತ್ತವೆ. ಕೊನೆಯ ಹಂತದ ಸೀನ್ ನಲ್ಲಿ ಭಾವನಾತ್ಮಕವಾಗಿ ಚಿತ್ರೀಕರಿಸಿದ್ದೀರ. ಧನ್ಯೋಸ್ಮಿ.🙏
Hi sivaputra anna nimma video super 🙏🏻🙏🏻👍💕💕
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
Super osm kdk concept Brothers ❤️🥰✨
ಎಂತ ಸೂಪರ್ ಅಣ್ಣ ನಿನ್ನ ಕಾಮಿಡಿ 😄
ಹೈ ಅನ್ನಾ ದಯವಿತ್ತು🙏🏻🙏🏻 ನನ್ನ ಚಾನಲ ಕುದಾ ನೊದಿ ಪ್ಲಿಸ್ ನನಗು ಸುಪ್ಪೊರ್ತ್ ಮಾದಿ ಚಾನಲ್ ಸಬ್ಸ್ಚ್ರಿಬ್ ಮಾದಿ ಅನ್ನಾ,🙏🏻🙏🏻🙏🏻🙏🏻
Shivu anna ಪಾರ್ಟ 2 ಬೇಗ ಬರಲಿ ಅಣ್ಣಾ ಯಾರು ದಯವಿಟ್ಟು ಅಣ್ಣ ತಮ್ಮಂದಿರು ತಂದೆ ತಾಯಿಗೆ ಯಾರು ಹೀಗೆ ಮಾಡಬೇಡಿ ಒಂದು ಒಳ್ಳೆಯ ಸಂದೇಶವನ್ನು ತೂರಿಸಿದ್ದಿರಾ ಪಾರ್ಟ 2 ಬೇಗ ಮಾಡಿ
Gm. ಬಟ್ ನಿಮ್ ಕಣ್ಣ ಟೈಪ್ ಸರಿ ಇಲ್ಲ
last seen adbut and evergreen video hats up our karnataka king shivaputra and that groups.....benki benki video avanoun kannalli neeru baro seen last du..
ಸೂಪರ್ ಅಣ್ಣ🌹😘🥰