ಮೊದಲು ಬರೆದ ಗ್ರಂಥ ಯಾವುದು। ಆಧಾರಗಳೊಂದಿಗೆ। ಡ್ಯಾನಿಯಲ್ Daniel IDCV

Поделиться
HTML-код
  • Опубликовано: 25 авг 2024
  • ಮೊದಲು ಬರೆದ ಗ್ರಂಥ ಯಾವುದು। ಆಧಾರಗಳೊಂದಿಗೆ। ಡ್ಯಾನಿಯಲ್ Daniel IDCV
    CLICK THIS LINK BELOW TO SUBSCRIBE
    • ನಿಜಕ್ಕೂ ಒಳಗೇನಿದೆ !? ಸು... .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    #KANYEGE #MAGU #IDCV #DANIEL #JANMAKOTTA #PRANI #PAKSHIGALU #HENNUMAKKALU #ELLDDARE #GOTHA #DEBATE #CONTENT #controversy #FACTS #RAMAYANA #PURANA #KRISHNA #religion #religious #rss #bjp #bjpnews #chakravarthisulibele #danielidvc #bjpindia #congress #viral #viralvideo #news #shorts #india #indiannews #ajjtak #kannadanews #kannada #telangana #muslim #karnataka #kerala #kerala #karnatakanews #christian #christianity #churchnews #christ #jesus #viralshort #shortsyoutube #youtube #1millionviews #debate #bharat #dalit #dalitnews #kisanandolan #kisan #masjid #yogiadityanath #babrimasjid

Комментарии • 910

  • @keshav-jj7rq
    @keshav-jj7rq Год назад +22

    ತುಂಬಾ ಚೆನ್ನಾಗಿ ಉತ್ತರ ಕೊಟ್ಟಿದ್ದೀರಿ ಬ್ರದರ್ ದೇವರು ನಿಮಗೆ ಹೆಚ್ಚಾದ ಜ್ಞಾನವನ್ನು ವಿವೇಕವನ್ನು ಕೊಡಲಿ ದೇವರಿಗೆ ಯಾವುದು ಅಸಾಧ್ಯವಿಲ್ಲ

  • @yallappashiragapur4690
    @yallappashiragapur4690 Год назад +8

    ಪ್ರಶ್ನೆಗಳಿಗೆ ಸ್ಪಷ್ಟವಾಗಿ ಸತ್ಯವೇದದ ಮುಖಾಂತರ ಉತ್ತಮ ಗುಣಮಟ್ಟದ ಉತ್ತರ ಕೂಟ್ಟಿದ್ದೆರಿ ... ಧನ್ಯವಾದಗಳು ಬ್ರದರ್

  • @nageshhbnageshhb3261
    @nageshhbnageshhb3261 Месяц назад +1

    ದೇವರು ನಿಮ್ಮನ್ನು ಹೆಚ್ಚಾಗಿ ಅನುಗ್ರಹಿಸಲಿ ನಿಮ್ಮ ಈ ಸಂದೇಶದಿಂದ ತಿಳಿದುಕೋಳ್ಳಲು ತುಂಬಾ ಇದೆ ಯೇಸು ಕ್ರಿಸ್ತನ ಮೂಲಕ ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ದೇವರು ಇನ್ನೂ ಹೆಚ್ಚಾಗಿ ಅನುಗ್ರಹಿಸಲಿ 💝🙏🙏🙏

  • @ArunArun-qy4tp
    @ArunArun-qy4tp 7 месяцев назад

    Praise the lord

  • @yohanmanure3447
    @yohanmanure3447 Год назад +37

    ಚಕ್ರವರ್ತಿ ಸೂಲಿಬಾಲಿ ಅವರೇ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ ಅಂತಾ ಭಾವಿಸುತೇನೆ. ದಮ್ಮ್ಇದ್ರೆ ಅವರು ಕೇಳಿದ ಪ್ರಶ್ನೆಗೆ ನಿವು ಉತ್ತರ ಕೊಡಿ. Sir ನಿಮ್ಮನ್ನು ದೇವರೂ ಇನ್ನೂ ಹೆಚ್ಚಾಗಿ ಆಶೀರ್ವಾದಿ ಸಲಿ

  • @DavidDavid-be8ke
    @DavidDavid-be8ke Год назад +3

    👌👌 🙏🙏👍👍 ಮೂಡ ಸೂಲಿಬೆಲೆ ಕಸ ದಷ್ಟು ಅಜ್ಞಾನ ಇಟ್ಕೊಂಡು ಬೈಬಲ್ ಬಗ್ಗೆ ಪ್ರಶ್ನೆ ಕೇಳ್ತಾನೆ

  • @stevanmalekar2396
    @stevanmalekar2396 11 месяцев назад

    Good job sar

  • @kavitargouda4154
    @kavitargouda4154 Месяц назад +1

    Amen amen ❤️✝️

  • @joefernandes6834
    @joefernandes6834 Год назад +35

    ಸರಿಯಾದ ಉತ್ತರ ಕೊಟ್ಟಿದ್ದಿರಿ ಸರ್.ದೇವರು ನಿಮ್ಮನ್ನು ಆಶೀರ್ವಾದಿಸಲಿ

  • @stevenarnold8693
    @stevenarnold8693 Год назад +20

    Praise is the LORD

  • @estherjancym3789
    @estherjancym3789 15 дней назад

    Super sir...

  • @devarajakbv7208
    @devarajakbv7208 Год назад +1

    ಒಳ್ಳೆ ಉತ್ತರ ಕೊಟ್ಟಿದ್ದೀರಾ ಸರ್ ನಿಮಗೆ ದೇವರು ಆಶೀರ್ವಾದ ಮತ್ತು ಶಾಂತಿ ಉಂಟಾಗಲಿ ಸರ್

  • @prakashkgkg1377
    @prakashkgkg1377 Год назад +9

    ಈತರ ಕ್ರಿಶ್ಚಿಯನ್ನರ ಬಗ್ಗೆ ಮಾತನಾಡುವವರಿಗೆ ತಕ್ಕ ಪಾಠ ಕಲಿಸಲು ಯೇಸು ಕ್ರಿಸ್ತರು ನಿಮ್ಮನ್ನು ಆರಿಸಿಕೊಂಡಿದ್ದಾರೆ ಬ್ರದರ್. ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ ✝️
    ಬ್ರದರ್ ನೀವು ಕೇಳೋ ಪ್ರಶ್ನೆಗೆ ಸೂಲಿಬೆಲೆ ಅವ್ರು ಉತ್ತರ ನೀಡಿದ್ದಾರಾ?

  • @pastorsureshkhgs
    @pastorsureshkhgs Год назад +25

    ಧನ್ಯವಾದಗಳು ಸರ್ 🙏 ತುಂಬಾ ಚೆನ್ನಾಗಿ ಉತ್ತರಿಸಿದ್ದೀರಿ ಮತ್ತು ತಿರುಗಿ ಪ್ರಶ್ನಿಸಿದ್ದೀರಿ. ಶುಭಾಶಯಗಳು 💐🌹

    • @sapking2919
      @sapking2919 Год назад

      ನೀನು convert ಆದ sulemaga

  • @shivubh2424
    @shivubh2424 Год назад +1

    Super sir

  • @user-ge3ox3wk5n
    @user-ge3ox3wk5n 6 месяцев назад

    PRAISE THE LORD

  • @pastorkirannaikhaveri4273
    @pastorkirannaikhaveri4273 Год назад +9

    ತುಂಬಾ ಚೆನ್ನಾಗಿ ವಿವರಿಸಿದ್ದಿರಿ. ದೇವರು ನಿಮ್ಮನ್ನು ಆಶೀರ್ವದಿಸಲಿ

  • @josephjosephtp8442
    @josephjosephtp8442 Год назад +11

    ಬಹಳ ಅದ್ಬುತವಾಗಿ ಬರೆದಿದ್ದೀರಿ .ಮತ್ತು ಉತ್ತಮವಾಗಿ ಅಧ್ಯಯನ ಮಾಡಿದ್ದೀರಿ sir wonderful.ದೇವರು ನಿಮ್ಮನ್ನು ಎನ್ನು ಹೆಚ್ಚಾಗಿ ಉಪಯೋಗಿಸಲಿ God bless u.

  • @paulrohit9727
    @paulrohit9727 Год назад +1

    🙏

  • @manipal2231
    @manipal2231 2 дня назад

    ❤🙏👍

  • @Dinesh-tt4th
    @Dinesh-tt4th Год назад +10

    Sr ಅವು ದೇವರ ವಾಕ್ಯ ಬೂಮಿ ಅಳಿದರೂ ( ನಾಶ) ದೇವರ ವಾಕ್ಯವು ಅಳಿಯಲ್ಲ...

  • @maheshjohn1578
    @maheshjohn1578 Год назад +7

    Praise the Lord sir ಸಮಾಜ ಘಾತುಕರಿಗೆ ದಿಟ್ಟವಾದ ಉತ್ತರ ನೀಡಿದ್ದೀರಿ ಕರ್ತನು ನಿನ್ನನ್ನು ವಾಕ್ಯಗಳ ಜ್ಞಾನದಿಂದ ತುಂಬಿಸಲಿ

  • @maikalnmaikaln5087
    @maikalnmaikaln5087 Год назад

    Amen

  • @sandeepsolomon4571
    @sandeepsolomon4571 Год назад +1

    Super answer

  • @georgeanil7287
    @georgeanil7287 Год назад +12

    ಅಣ್ಣಾ ಒಂದು ಮಾತು ನಿಜ ಹೇಳಬೇಕೆಂದರೆ.... ಸೂಲಿ ......!............ಬೆಲೆ ಬೈಬಲ್ ಓದಲು ಸುರು ಮಾಡ್ದಿಧೂ ನಿಜ ಖಂಡಿತಾ ಒಂದು ದಿನ ಅವ ಬದಲಗಬಹುದು

    • @jacobtv7763
      @jacobtv7763 Год назад

      Good explanation 🙏may god bless you ✝️

    • @sabayyanayak7420
      @sabayyanayak7420 11 месяцев назад

      ಯೇಸು ಹುಟ್ಟಿ ದಂತೆ ಅದರಾಗಳನ್ನು ತೋರಿಸಿ

    • @sabayyanayak7420
      @sabayyanayak7420 11 месяцев назад

      ಭೈಬಾಲ ನೀವು ನಿಜವಾಲು ಓದಿದರೆ ನಿಮಗೆ ಮೊದಲಿನ ಪುಟದಲ್ಲಿಯೇ ನಿಮಗೆ ಗೊಂದಲ ಹುಂತಾಗುತ್ತದೆ ನೀವು ಕ್ರಿಶ್ಚಿಯನ್ ಮತವನೆ ಬಿಟ್ಟುಬಿಡುತಿಯ ಮೊದ್ಲು ಓದು ನಿಮ ಪಾದ್ರಿ ನಿಮಗೆ ಭೈಬಾಲನಲ್ಲಿ ಇರೋದು ಕೆಲವಂದು ವಚನಗಳು ಮಾತ್ರ

  • @tvishwastalurivishwasrao8316
    @tvishwastalurivishwasrao8316 Год назад +18

    ದೇವರು ದಾನಿಯೆಲು ರಿಗೆ ಜ್ಞಾನ ಕೊಟ್ಟಿರೋ ಪ್ರಕಾರ ನಿಮಗೂ ತನ್ನ ದೈವ ಜ್ಞಾನ ನೀಡಿದ ದೇವರಿಗೆ ಮಹಿಮೆಯಾಗಲಿ ನಿಮ್ಮ ಜ್ಯೋತೆಯಲ್ಲಿ ನಾವು ಖಂಡಿತವಾಗಿ ಇರುವೆವು ಗುಡ್ ಜಾಬ್ ಕರ್ತನಲ್ಲಿ ಪ್ರಿಯ ದೇವ ಸೇವಕರಿಗೆ 🙏

  • @bharathimovieschannelaants1242
    @bharathimovieschannelaants1242 6 месяцев назад

    ಯೇಸುವೇ ನಿನಗೆ ಸ್ತೋತ್ರ ವಾಗಲಿ 🙏🏻🙏🏻🙏🏻

  • @noahmanjunath8787
    @noahmanjunath8787 Год назад +1

    🙏🙏q

  • @christopherdannya6937
    @christopherdannya6937 Год назад +4

    Praise the lord sir❤️🙏

  • @SureshBabu-gf2yb
    @SureshBabu-gf2yb Год назад +1

    Super 👍🙏🤝👏

  • @yallappashiragapur4690
    @yallappashiragapur4690 Год назад

    ಕರ್ತನಾದ ಯೇಸುಕ್ರಿಸ್ತನ ಆಶಿರ್ವಾದ ಸದಾ ನಿಮ್ಮ ಮೇಲಿರಲಿ ಆಮೇನ

  • @stevanfernandis8583
    @stevanfernandis8583 Год назад +4

    Praise the Lord🙏

  • @eleshjesus4541
    @eleshjesus4541 Год назад +1

    God bless you Daniel sar

  • @mariamagdalen7449
    @mariamagdalen7449 Месяц назад

    Sir, ಸುಲಿ ಬೆಲೆ ಯವರೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಚರ್ಚೆ ಆಗಬೇಕು ವಿನಹ.. ಜನರಿಗೆ
    ತಪ್ಪು ಮಾಹಿತಿ ನೀಡುವ ಉದ್ದೇಶ ಇರಬಾರದು... ದೇವರು ನಿಮಗೆ ಒಳ್ಳೆಯ ಜ್ಞಾನ ನೀಡಲಿ..

  • @pankajapk3217
    @pankajapk3217 Год назад +10

    Praise the Lord. Jesus is our boss

  • @vinodraj.m8393
    @vinodraj.m8393 Год назад +18

    ತುಂಬಾ ಚೆನ್ನಾಗಿ ವಿವರಿಸಿದ್ದೀರಿ sir ಧನ್ಯವಾದ ದೇವರ ನಾಮಕ್ಕೆ ಮಹಿಮೆ ಉಂಟಾಗಲಿ

    • @manums5913
      @manums5913 10 месяцев назад

      Nanna tandeyada YESUVINA BAGGE MATUDUVGA bolimagane hushar

    • @manums5913
      @manums5913 10 месяцев назад

      Ninna chaitra yen madtavale

  • @user-pi1pv8ly9v
    @user-pi1pv8ly9v Месяц назад

    👌👌👌👌👌

  • @bharathimoses41
    @bharathimoses41 4 месяца назад

    Super explaination. I praise God for the wisdom He has given you. Your talk and kannada is super 👌

  • @foodofchrist247
    @foodofchrist247 Год назад +5

    ಸೂಪರ್ ಅಯ್ಯ 👌🙏

  • @angelstella3894
    @angelstella3894 Год назад +2

    Tq bro

  • @user-vs8gs7qn4e
    @user-vs8gs7qn4e 11 месяцев назад

    Supar,bro,tubhachanagi,matanadediri❤❤❤❤❤❤❤❤❤

  • @joseaj5024
    @joseaj5024 Год назад +6

    Praise the lord brother

  • @jacksondsouza2920
    @jacksondsouza2920 2 года назад +10

    Praise the lord 🙏🙏

  • @user-rh6ty8pz6v
    @user-rh6ty8pz6v Месяц назад

    ✨🌷🙏✝️🙌🌷🛐✨
    ದೇವರಿಗೆ ಸ್ತೋತ್ರವಾಗಲಿ
    ಹಲ್ಲೇಲುಯ ಹಲ್ಲೇಲುಯ
    ✝️🙌 ಮಾರ್ಗ ಒಂದೇ ಯೇಸು ಮಾರ್ಗ .
    ✝️🙌ಯುಗದ ಸಮಾಪ್ತಿವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುವೆನು.🌷🛐
    ಗುಡ್ ಬ್ರದರ್ ಧನ್ಯವಾದಗಳು
    ಗಾಡ್ ಬ್ಲೆಸ್ ಯು
    ✨ಅಮೆನ್🌷🙏

  • @yesudas2409
    @yesudas2409 Год назад +1

    👏👏👏👏👏👏👏👏👏👏

  • @santhosdoddmani2711
    @santhosdoddmani2711 Год назад +3

    ಹಲ್ಲೆಲೂಯ.. ಪ್ರೈಸ್ ದ ಲಾರ್ಡ್ ಬ್ರದರ್
    ಪರಲೋಕದಲ್ಲಿ ಇರುವ ದೇವರು ಇನ್ನೂ ಹೆಚ್ಚಿನ ಪವಿತ್ರಾತ್ಮನ ಮೂಲಕ ಜ್ಞಾನದಿಂದ ನಡೆಸಲಿ ನಿಮಗೆ ನಾನು ಕೂಡ ಹಿಂದೂ ದಲಿತು ಯುವಕನಾಗಿದ್ದೇನೆ ನಿಮ್ಮ ಸಂಪರ್ಕ ನಂಬರ್ ಕಳಿಸಿ ನನಗೂ ಸಹ ಕೆಲವೊಂದಿಷ್ಟು ಗೊಂದಲದ ವಿಷಯಗಳಿಗೆ ಸ್ಪಂದಿಸಿ ಜೈ ಹಿಂದ್ ಜೈ ಭೀಮ್

  • @albertkendry533
    @albertkendry533 Год назад +4

    Brother wat a explain .god bless u.

  • @sidhus3276
    @sidhus3276 Год назад +1

    thank you SIR

  • @vinayakashenoyk4622
    @vinayakashenoyk4622 Год назад +1

    👍

  • @b.s.news.1214
    @b.s.news.1214 Год назад +5

    420 Sulibele

  • @vijayprakashshreekanth9317
    @vijayprakashshreekanth9317 Год назад +3

    Super massage, God grace in you sir.

  • @francismascarenhas1244
    @francismascarenhas1244 Год назад +1

    Thankyou.lord

  • @user-js3eh5mg5l
    @user-js3eh5mg5l Год назад +2

    Praise God

  • @rajeshgkurdekar6548
    @rajeshgkurdekar6548 Год назад +90

    ನಿಮ್ಮ ಆಧ್ಯಯನ ಪರಿಶ್ರಮಕ್ಕೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು.

    • @RaghuRaajamarga
      @RaghuRaajamarga Год назад

      ದೈವಾಜ್ಞ ರ ಸಹಾವಸ ಸಾಕಾಯಿತಾ, rajesh

    • @NiSR0011
      @NiSR0011 Год назад +3

      ಅಕ್ಷರ.. ಲಿಪಿ.. ಅಶೋಕನ.. ಕಾಲದಲ್ಲಿ ಅಲ್ಲ... ತಮಿಳು.. ಭಾಷೆ.. ಮನುಷ್ಯನ ಮೊದಲ ಭಾಷೆ.. ಪುರಾವೆಗಳು..50000.. ವರ್ಷಗಳ ಹಿಂದೆ ಹೋಗುತ್ತೆ.. ಸಂಸ್ಕೃತ.. ಸಂಸ್ಕರಣೆ. ಗೊಂಡ ಭಾಷೆ... ಸನಾತನ ಧಾರ್ಮಿಕತೆಯೇ ಎಲ್ಲಾ ಧರ್ಮಗಳ ಹಾದಿ.. ಕ್ರಿಶ್ಚಿಯನ್ ಇಸ್ಲಾಂ ಎಲ್ಲವೂ ಈ ಹಾದಿಯನ್ನೇ ಪಾಲಿಸಿದೆ.. ಅದಮರು.. ಯಾ ಅದಿಯೋಗಿಯಿಂದ ಮೊದಲು ಗೊಂಡು.. ಬಂದದ್ದೇ.. ಯಾವುದೂ ಹೊಸತನ ಇಲ್ಲ..

    • @user-bh3jb1yh5d
      @user-bh3jb1yh5d Год назад

      @@NiSR0011 ಕನ್ನಡ ನುಡಿ ಜಗತ್ತಿನ ಅತ್ಯಂತ ಹಳೆಯ ನುಡಿ

    • @mrmr2835
      @mrmr2835 Год назад

      Aamena vemba base yavadu nee unanage gottaga beku

    • @mrmr2835
      @mrmr2835 Год назад

      Aadeylli vary ettu aavkky devar baliylli ettu aa vakkyve devaraagittu aa vakky yavadu nanagegottagabeku

  • @yashyash1642
    @yashyash1642 Год назад +17

    ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ sir. ಸತ್ಯ ತಿಳಿಯದೆ ಮಾತಾಡವ ಮೂಡ ಜನರಿಗೆ ಸರಿಯಾಗಿ ಉತ್ತರಗಳನ್ನು ಸತ್ಯವೇಧದಿಂದ ನೀಡಿದ್ದೀರಿ...

  • @manojd4025
    @manojd4025 5 месяцев назад

    Iam Hindu ur all points right ..prise the lord ramayana mahabharatha yavag start aytu eduvarege nanage clarity sikkillla .....super explanation sir 🙏🙏🙏

  • @beenaroopalatha7126
    @beenaroopalatha7126 Год назад +1

    ಮೂಢ ಜನರ ಬಾಯಿ ಮುಚ್ಚಿಕೊಂಡು ಇರೋ ಹಾಗೆ ಮಾತಾಡಿ ಉತ್ತರ ನೀಡಿದ್ದೀರಿ ತುಂಬಾ ಧನ್ಯವಾದಗಳು ಪಾಸ್ಟ್ರೇ❤ ಧನ್ಯವಾದಗಳು

  • @manju8189
    @manju8189 Год назад +7

    ಏಸುಕ್ರಿಸ್ತನ ನಾಮದಲ್ಲಿ ವಂದನೆಗಳು, ಬ್ರದರ್ ನೆಕ್ಸ್ಟ್ ವಿಡಿಯೋ ಯಾವಾಗ ಬರುತ್ತೆ ಕಾಯುತ್ತಿರುವೆ ದೇವರು ನಿಮಗೆ ಹೆಚ್ಚಿನ ಜ್ಞಾನವನ್ನು ದಯಪಾಲಿಸಲಿ ಏಸುಕ್ರಿಸ್ತನ ಪ್ರೀತಿ ಶಾಶ್ವತ ಅಮೀನ್ 🙏🙏🙏👍👌🌹🤝

    • @Danielvkamatam
      @Danielvkamatam  Год назад

      🙏🙏🙏

    • @rameshraj1513
      @rameshraj1513 Год назад

      Hello brother nindhey correct antha vadha Maadi hindhu religion yalla sullu antha heluvha nivhu,,,nimma kannigey bari hindhugala kanodhu?astakku hindhu religion nalli Jesus Christ one of god antha nambutharey,,,,but Islam nalli Jesus Christ obba messenger astey matthenu alla antha heluthey,,,nimma e vadha Dr zakeer Naik jothey madi dham idhrey,,,,,,,,esto koti Jana christian muslim haagi convert agidharey idhakenu helthira,,,,nimma vadha henidhru hindhugala jotheygey astey,,,muslim jothey vaadha madi geddhu thorsi nodona,,,,,it's impossible

  • @amareshb3068
    @amareshb3068 Год назад +3

    Tumba danyavadagalu pastor

  • @alwinalwin1609
    @alwinalwin1609 Год назад +2

    Thank you

  • @marydiana6232
    @marydiana6232 Год назад

    ❤❤❤❤

  • @balarajhidkal8334
    @balarajhidkal8334 2 года назад +5

    Sir thank you for your wonderful information glory to God

  • @rameshbalpanoor3029
    @rameshbalpanoor3029 Год назад +5

    ನಿಮ್ಮವೇದಾ ಅಧ್ಯಯನಕೆ ಧನ್ಯವಾದಗಳು

  • @muddumanase4835
    @muddumanase4835 Год назад +1

    Thank u so much Daniel sir

  • @vishalbandhi7464
    @vishalbandhi7464 Год назад +1

    Wonderful answer brother

  • @manjujohnmark8894
    @manjujohnmark8894 Год назад +6

    ತುಂಬಾ ಅದ್ಭುತವಾದ ವಿವರಣೆಯನ್ನು ನೀಡಿದ್ದೀರ ಸರ್ 👏👏👏👏👏👏👏👏👏👏👏👏👏👏🙏🙏🙏❤️🤩🤝👌👌👌

  • @babubablunhai592
    @babubablunhai592 Год назад +4

    Nice message

  • @anandaa969
    @anandaa969 Год назад +1

    Good morning sir

  • @anidnanildn7180
    @anidnanildn7180 Год назад +1

    Thandeyada Devarige mahime agali devaru nimmanu nimma kutumbadavaranu ashirwadisalli brother

  • @josephchandran1432
    @josephchandran1432 Год назад +7

    Very true well said sir, Holy Bible is two sided sharp edged sword. No answers will come from Charoborthy. Praise lord brothers peace of christ to all. Amen

  • @shilparodkar2600
    @shilparodkar2600 Год назад +3

    Thank you so much brother God bless you amen

  • @suvarnabegur1991
    @suvarnabegur1991 Год назад +1

    Super sir 👌🏻

  • @sureshkumarkumar5224
    @sureshkumarkumar5224 Год назад +1

    Exelent Brother

  • @estheresther5866
    @estheresther5866 2 года назад +8

    👌👏very usefully explained brother

  • @shekara1197
    @shekara1197 Год назад +3

    Praise the Lord
    Brother God bless you 😊

  • @yesudas2409
    @yesudas2409 Год назад +1

    👌👌👌👌👌👌👌👌👌👌🙂🙂

  • @wilfreddsouza5976
    @wilfreddsouza5976 Год назад +2

    God bless you brother thank you very much

  • @naveenmanvith9581
    @naveenmanvith9581 Год назад +3

    Super brother

  • @PavanHCPavanHC-bu3rg
    @PavanHCPavanHC-bu3rg 4 месяца назад +1

    ದಯವಿಟ್ಟು ಈ ವಿಡಿಯೋ ಇಡೀ ದೇಶಕೆ ತಿಳಿಸಿ ಮೋದಿಜಿ ಅವರು ಸ್ವಲ್ಪ ನೋಡಲಿ

  • @angelsportsanduniformsport1184
    @angelsportsanduniformsport1184 Год назад +2

    praise the lord brother Jesus loves you God bless you

  • @devasunderbhagodi9850
    @devasunderbhagodi9850 Год назад +34

    Brother, Welldone u r a Great & Great message it's true, Message, ನಮ್ಮ ದೇವರು ಸತ್ಯ ದೇವರು, ನಮ್ಮ ದೇವರು ಜೀವಿಸುವ ದೇವರು👍,ಆಮೇನ ಹಲೇಲೂಯಾ 🙏🙏🙏

  • @ananthatb1266
    @ananthatb1266 Год назад +11

    No one Questioned, & no one doubted to our heavenly god he is perfect god,,,,thank brother God bless you abundantly

  • @yahovatv4747
    @yahovatv4747 Год назад +2

    Thank you sir

  • @satishpaul5228
    @satishpaul5228 Год назад +3

    👌Sir 💐🙏

  • @thejaswiniacchu1983
    @thejaswiniacchu1983 Год назад +3

    Praise the lord brother god bless u ನಿಮಗೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಉತ್ತರ ಅರ್ಥ ಪೂರ್ಣವಾಗಿದೆ brother ದಯಮಾಡಿ ಹಾ ಶಿವ ಶಕ್ತಿ ಬಾಲಾಜಿ ಪ್ರಶ್ನೆಗಳಿಗೂ ಉತ್ತರ ಕೊಡಿ ಸತ್ಯವೇದ ಇರೋದೇ ಒಂದಾದ್ರೆ ಅವರು ಅರ್ಥ ಮಾಡ್ಕೊಂಡ್ ಹೇಳೋದೇ ಇನ್ನೊಂದು ಯಹೊವ, ಯೇಸು ಅಂದ್ರೇನೆ ಶ್ರೇಷ್ಠ ನಾಮ ಹಾ ನಮಕ್ಕೆ ಮಸಿ ಬಳಿಯುವ ಕೆಲಸವನ್ನೇ ಮಾಡ್ತಿದ್ದಾರೆ ಮನಸಿಗೆ ಬಹಳ ನೋವನ್ನ ಉಂಟು ಮಾಡುತ್ತೆ ಅವರ ಮಾತುಗಳು ಅವರಿಗೆ ವಾಕ್ಯದ ಸಾಕ್ಷಿಯಾಗಿ ಉತ್ತರಿಸಿ brother ದಯಮಾಡಿ 🙏🙌 once again god bless u

    • @kbdstudiotumkur
      @kbdstudiotumkur Год назад

      ಖಂಡಿತ ಉತ್ತರ ನೀಡ್ತಿನಿ ಅವ್ರು ಹೇಳೋದೆಲ್ಲ ಸುಳ್ಳು ಅಂತ ಸಾಕ್ಷಿ ಸಮೇತ ತೋರುಸ್ತಿನಿ ಬ್ರದರ್ ನಮ್ಮ ದೇವರು ಯೇಸು ಕ್ರಿಸ್ತನು ಹಾಗಾಗಿ ನಾವು ಸಂತೋಷವಾಗಿರೋಣ

  • @SureshBabu-gf2yb
    @SureshBabu-gf2yb Год назад +1

    Super 👍🙏

  • @lokeshmr2018
    @lokeshmr2018 Год назад +2

    Thank you sir very good answer

  • @sarojagurudas8147
    @sarojagurudas8147 Год назад +3

    ಡ್ಯಾನಿಯಲ್ ಸಾರ್ ರವರಿಗೆ ನನ್ನ ಅನಂತ ಧನ್ಯವಾದಗಳು ದೇವರು ನಿಮ್ಮನ್ನು ವಿಶೇಷವಾಗಿ ಹರಿಸಿ ಆಶೀರ್ವಾದಿಸಲಿ ಎಂದು ಪ್ರಾರ್ಥಿಸುತ್ತೇನೆ 🙏

  • @danielluberts74
    @danielluberts74 Год назад +4

    Praise the lord super message brother

  • @kirandsouza9904
    @kirandsouza9904 Год назад +1

    Praise the lord Amen 🙏🙏🙏

  • @anandraj-eq8xy
    @anandraj-eq8xy Год назад +1

    Super brother god blessyou i Pray everyday

  • @MrMelcome
    @MrMelcome Год назад +5

    Praise the lord 🙏

  • @angelvoice.n.words.rejialex
    @angelvoice.n.words.rejialex Год назад +3

    Great job brother.. May God Bless you

  • @kingdomofchrist.
    @kingdomofchrist. Год назад

    Wow Super Counter Sir, Sulibele agnana ennu Janarige Gottaga beku

  • @vishalbandhi7464
    @vishalbandhi7464 Год назад +1

    Really good answer brother. Glory to God

  • @kamaleshkumta6343
    @kamaleshkumta6343 Год назад +3

    Greet question brother, well done 🙏

  • @clementflutto6921
    @clementflutto6921 Год назад +4

    Super brother Daniel,

  • @ArunKumar-ds9wd
    @ArunKumar-ds9wd 6 месяцев назад

    ಬ್ರದರ್ ಈ ಎಲ್ಲಾ ಪ್ರಶ್ನೆಗೆ ಅವರು ಎಲ್ಲಿಂದ ಉತ್ತರ ಕೊಡುತ್ತಾರೆ ಅವರಿಗೆ ಉತ್ತರ ಗೊತ್ತಿಲ್ಲ😅 Love you Jesus 💞✝️

  • @maheshdb5699
    @maheshdb5699 Год назад +1

    Super br God bless you 💖

  • @muralim3054
    @muralim3054 Год назад +5

    👌ಸರ್ , ನಾನು ಎನಿಸಿದ್ದು ಒಬ್ಬನೇ ಸರ್ವಜ್ಞನೆಂದು ,(ಹೆಂಗ್....)ಈಗ ಗೊತ್ತಾಯ್ತು ಎಲ್ಲರಿಗೂ ಓದಿ ತಿಳ್ಕೊಳ್ಳು ಶಕ್ತಿ ಇದೆ ಯಂತ
    ಜೈ ಭೀಮ್ ಜೈ ಸಂವಿಧಾನ,