ಯಾರು ಅಯೋಗ್ಯರು !! ವೇದ & ಇತಿಹಾಸ ಪುಸ್ತಕಗಳು ಹೇಳೊದೇನು, Dr B.R. ಅಂಬೇಡ್ಕರ್ ರವರು ಯಾವುದನ್ನ ಸಮರ್ತಿಸುತ್ತಾರೆ ?

Поделиться
HTML-код
  • Опубликовано: 12 сен 2024
  • IDCV ( Indian Dalit Christian Voice ) by Daniel V Kamatam is the ULTIMATE self-improvement & self-help channel. We began as a channel only for Knowledge Purpose. Eventually, we started covering topics such as Bible , Puranas, Vedas , History of ancestor, Scriptures, communication skills & Other .
    Today IDCV ( Indian Dalit Christian Voice) , A show where we host the world's "Facts" and try digging out their secrets to success. Every conversation on The IDCV is intellectual, deep & informational. Every conversation is an EXTREME learning experience for the viewer.
    ✅ Subscribe To Our Channel .
    ----------------------------------------------------------------------------------------------------------------------------
    .
    .
    .
    .
    .
    .
    .
    .
    .
    ..
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #india #chakravarthisulibele #dalit #brampton #christianity #dalitrights #dsssb #facts #truth #veda #trending #youtube #viral #hinduvschristianvsmuslim #hinduvschristianfighthindi #hinduvschristiantamilwhatsappstatus #hinduvschristianfighttelugu
    #christiansongs #christiansongstamil #christiandevotionalsongsmalayalam #christiansongsmalayalam #christiansongstelugu #christianmovies #christianroastingchannel #christianbale #christiandevotionalsongs #christianbrothersmalayalammovie #christianbalesigmaface #christiandance #christianshortfilmsintamil #christianshortfilmstelugu#hinduvschristianfighttamil #hinduvschristianinhindi #hinduvschristiantelugu #hinduvschristiandebatetelugu #hinduvschristianmalayalam #hinduvschristiandebatetelugu #hinduvschristianvsmuslim #hinduvschristianfight #hinduvschristianfighthindi
    #hindumuslimbhaibhai #hindumuslimlovestory #hindumuslimmarriage #hindumuslimbhaibhaistatus #hindumuslimlove #hindumuslim #hindumuslimunity #hindumuslimnews #hindumuslimekta

Комментарии • 720

  • @kusumak1499
    @kusumak1499 26 дней назад

    ಅಯೊಗ್ಯರೊಂದಿಗೆ ವಾದ ಮಾಡಿ ನಮ್ಮ ದೆವರ ಘನತೆಯನ್ನು ಕಳೆಯಬಾರದೆಂಬ
    ನನ್ನ ಅನಿಸಿಕೆ ತಪ್ಪು ಅಭಿಪ್ರಾಯ ಆಗಿದ್ದರೆ ಕ್ಷಮೆ ಇರಲಿ ಧನ್ಯವಾದಗಳು 🙏🙏

  • @sangeetasangeeta3022
    @sangeetasangeeta3022 Год назад +19

    ಸಹೋದರ ನಿಮ್ಮ ವೀಡಿಯೊಗಳು ಬಹು ವೈರಲ್ ಆಗಬೇಕು ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ

    • @Danielvkamatam
      @Danielvkamatam  Год назад +1

      🙏🙏🙏🙏

    • @mamy22ka
      @mamy22ka Год назад

      ruclips.net/p/PLKd0PTGtlYjEHxMl-OOfPm-v2qv_EKHyX
      😂

  • @prathamshetty3848
    @prathamshetty3848 Год назад +6

    ನೀನು ದೇಶ ಭಕ್ತನಗಿದ್ದರೆ ಜಾತಿ ಧರ್ಮದ ಹೆಸರಲ್ಲಿ ಯಾಕೆ ಬದುಕುದಿದ್ದೆ ವಿದೇಶ ಯಂಜಲು ಕಾಸು ತಿಂದು ಜಾತಿ ಧರ್ಮದ ವ್ಯಾಪಾರ ಮಾಡುವ ನಿನ್ನ ಜೀವನಕ್ಕೆ ದಿಕ್ಕಾರ ಇರಲಿ... ಬಾಬಾ ಸಾಹೇಬ್ ಅಂಬಡ್ಕರ್ ಅವ್ರೇ ಯಲ್ಲರಿಂಗು ಅವರವರ ಹಕ್ಕು ಕೊಡಿಸಿ ಹೋಗಿದ್ದಾರೆ ಬ್ರಿಟಿಷರ ಸಂತತಿ ಮತ್ತೆ ಬೇಡ

    • @Danielvkamatam
      @Danielvkamatam  Год назад +2

      Naanu british virodi kalru avru avranna belsiddu yaru and dr baa baa saheb ambedkar avru hindu bittiddyake naanu all ready video maadiddini nodi brother 🙏🙏🙏🙏

    • @Sujays_raj
      @Sujays_raj Год назад

      ​@@Danielvkamatam ಹೋಗೋ ವಿಷ ನರಿ

    • @yogishs4564
      @yogishs4564 Год назад

      @@Danielvkamatam hello nayi ninu Christian agi hego dalita agithiya🤣 ninna christian nalli kuda cast system thandra bvc

    • @yogishs4564
      @yogishs4564 Год назад

      @@Danielvkamatam hello nayi hogi avara book odhu avaru Ella Dharma dha bagge kuda criticise madidhare, adhu yaro baa baa Ambedkar🤣 first avara name thilko

  • @Abrahamkj-sl9jx
    @Abrahamkj-sl9jx 8 месяцев назад

    ಅದ್ಭುತವಾದ ಮತ್ತು ಸಾಕ್ಷಿ ಸಮೇತವಾದ ಚರಿತ್ರೆ

  • @ManojkumarHajjirgi
    @ManojkumarHajjirgi 7 месяцев назад +1

    ಸಹೋದರ ನೀನು ಇನ್ನು ಹೆಚ್ಚು ವಿಡಿಯೋ ಮಾಡ್ರೀ ನಮ್ಮ ದೇವರು ನಿಮ್ಮ ಸಂಘದ ಇರುವರು ಅಮೆನ್✝️

  • @pradeepnanthu1453
    @pradeepnanthu1453 11 месяцев назад +3

    ದೇವರು ನಿಮ್ಮನ್ನ ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ

  • @nagamaninagu5092
    @nagamaninagu5092 Год назад +23

    ನಿಮ್ಮ ಈ ಕೆಲಸ ಸಾವಿರಾರು ಕೋಟಿ ಜನಕ್ಕೆ ಮುತ್ತಳ್ಳಿ ಅಂತ ನಾನು ಒಬ್ಬ ದಲಿತ ಮಹಿಳೆಯಾಗಿ ಆಶ್ರಯಿಸುತ್ತೇನೆ🎉🎉

  • @m.c.babureddy4735
    @m.c.babureddy4735 Год назад +41

    Praise the Lord 🙏
    ಅಣ್ಣ ವೇದಗಳು ಪ್ರಪಂಚಕ್ಕೆ ಕೊಟ್ಟಿದ್ದು ನಾವೇ ಅಂತ ಹೇಳ್ತಾ ಇದ್ದಾನಲ್ಲ ಅವು ಯಾವ ಭಾಷೆಯಲ್ಲಿ ಬರೆದಿದ್ದು ಅಂತ ಅವನನ್ನ ಕೇಳಿ. ಸಂಸ್ಕೃತಕ್ಕೆ ಲಿಪಿಯೇ ಇಲ್ಲ ಅದು ಅವನಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ 😂😂😂🤣🤣🤣

    • @Danielvkamatam
      @Danielvkamatam  Год назад +2

      😃😃 nija brother

    • @deshapremi5600
      @deshapremi5600 Год назад +2

      ಆದರೆ ಪ್ರಪಂಚದಲ್ಲಿ ಆ ವೇದಗಳ ಬಗ್ಗೆ ಯಾವ ದೇಶದವರಿಗು ಗೊತ್ತಿಲ್ಲ ಭಾರತ ದಲ್ಲಿ ಕೆಲವು ಜನಾಂಗಕ್ಕೆ ಬಿಟ್ಟು

    • @RaviKumar-kd8tr
      @RaviKumar-kd8tr Год назад +1

      Solemakkalige Veda gala bagge gothilla , appa illade huttirori pravadi solemakkalallave

    • @RaviKumar-ee6xt
      @RaviKumar-ee6xt Год назад

      ​@@RaviKumar-kd8tr nin amma changiravra?

    • @RaviKumar-kd8tr
      @RaviKumar-kd8tr Год назад

      @@RaviKumar-ee6xt solemagane sariyagi bogulu bevarsi

  • @anthonykiran9209
    @anthonykiran9209 Год назад +9

    Holy spirit be with you brother

  • @ParmishParmesh-v3c
    @ParmishParmesh-v3c День назад

    Praisethelord

  • @jayanta6687
    @jayanta6687 Год назад +9

    Very wonderful message brother praise the Lord brother❤

  • @swapnakashinath8104
    @swapnakashinath8104 Год назад +7

    ದೇವರ ಕೊಟ್ಟ ಜ್ಞಾನವ ದೇವರ ಪರವಾಗಿ Use madta idira God bless you Anna.

  • @jyothib3860
    @jyothib3860 Год назад +11

    ಸೂಪರ್ ಸರ್, ಚೆನ್ನಾಗಿ
    ಬುದ್ದಿ ಹೇಳೀದ್ದಿರಿ,ಈ ಸೊಲಿಬೆಲೆಗೆ
    ತಲೆಬುರುಡೆ ಕೆಟ್ಟಿದೆ.

  • @shrutibhajantri197
    @shrutibhajantri197 Год назад +1

    Prasie the lord pastor super

  • @user-vu3eg3zl8e
    @user-vu3eg3zl8e 9 месяцев назад

    Praise the lord brother... stay blessed

  • @Davalsab-lo9pe
    @Davalsab-lo9pe Год назад +1

    ಜೈಭೀಮ್

  • @jesusbellsyouall-mo1ry
    @jesusbellsyouall-mo1ry Год назад +1

    Prsd lord amen jesus biles you pa mye Jesus biles you and your family 🥰

  • @paulvivekraj4076
    @paulvivekraj4076 Год назад +1

    Brother super you did very nice explaining what chirstan missnory did for this country

  • @simonraj4437
    @simonraj4437 Год назад

    Praise the Lord Brother 🙏

  • @BBKAYI
    @BBKAYI Год назад +41

    ಬಾಡಿಗೆ ಭಾಷಣಕಾರರಿಗೆ ಸರಿಯಾಗಿ ಹೇಳಿದ್ದೀರಿ

    • @Danielvkamatam
      @Danielvkamatam  Год назад

      🙏🙏🙏

    • @RaviKumar-kd8tr
      @RaviKumar-kd8tr Год назад

      U beggarish hindu converted Christian for sake of rice bag don't comment on chakravarty a great sanatanis leader and he knows his father and mother but not your Jesus ,

    • @user-rz8xm6jn5j
      @user-rz8xm6jn5j Год назад

      Sulebele ge olle buddi illa

  • @NISSIYE
    @NISSIYE Год назад +1

    Innu hecchagi devara krupeinda thumbisali.god bless u bro

  • @Davalsab-lo9pe
    @Davalsab-lo9pe Год назад +1

    ಹೆಂಗ್ ಪುಂಗ್ಲಿ ಸರ್ ಅವನು

  • @manjugudadur2379
    @manjugudadur2379 Год назад +1

    Wow super

  • @ferrarilaferrari2131
    @ferrarilaferrari2131 Год назад +3

    ಹರ್ ಹರ್ ಮಹಾದೇವ್
    ಜೈ ಶ್ರೀ ರಾಮ್

    • @Danielvkamatam
      @Danielvkamatam  Год назад +3

      ಉತ್ತರ ಇಲ್ದೇದ್ದಾಗ ಇದೆ ರಿಯಾಕ್ಟ್ 😱😱😱

  • @RaghuHK-z6y
    @RaghuHK-z6y Год назад +5

    ಚಕ್ರವತಿಯ ಮಾತುಗಳು ಮರದಲ್ಲಿ ಇರುವ ಮಂಗಗಳಿಗೆ,

  • @edmonddias
    @edmonddias Год назад +4

    God bless you brother, also God bless Soolibele also to proclaim his good news about truth....we pray that God will give him the light of truth

  • @DavidDavid-be8ke
    @DavidDavid-be8ke Год назад +7

    ಈ ವಿಡಿಯೋ ನೋಡಿ ಚಕ್ರವರ್ತಿ ಗೆ ತಲೆ ಚಕ್ರ ಬಂದಿರುತ್ತೆ ಸೂಲಿಬೆಲೆ ಒಬ್ಬ ದಡ್ಡ.

  • @ambikaambu8868
    @ambikaambu8868 Год назад +8

    Praise the Lord to Jesus, glory to God! Brother hope you doing good.

  • @nagunagu2870
    @nagunagu2870 Год назад +1

    ಪುಂಗಿ ದಾಸ ಹೆಂಗ್ ಪುಂಗ್ಲಿ

  • @helendsouza7526
    @helendsouza7526 Год назад +2

    God bless you always brother thank you Jesus hallelujah amen

  • @shamajita6779
    @shamajita6779 Год назад +4

    🎉 ಸೂಪರ್ ಸರ್ ದೇವರು ನಿಮ್ಮನ್ನು ಆಶೀರ್ವದಿಸಲಿ

  • @premadavid100
    @premadavid100 Год назад +1

    Praise the Lord. Praise the Lord for the wisdom HE has given you. Amen. He will lead you Amen

  • @user-pi1pv8ly9v
    @user-pi1pv8ly9v Год назад +1

    👏👏👏👏👏👏👏

  • @ligoridsoza6330
    @ligoridsoza6330 Год назад +39

    ಸರ್ ನೀವು ತುಂಬಾ ದಿವಾಸದ ನಂತರ ಬಂದಿದ್ದೀರಿ. ದೇವರು ನಿಮ್ಮನ್ನು ಆಶೀರ್ವದಿಸಲಿ.

    • @Danielvkamatam
      @Danielvkamatam  Год назад +2

      🙏🙏🙏

    • @rameshmdb7214
      @rameshmdb7214 Год назад +1

      🙏🙏🙏

    • @ShantaAM
      @ShantaAM Год назад

      🙏🙏🙏🙏🙏🙏

    • @jaykumar8956
      @jaykumar8956 Год назад

      Why was system of Sathishagamana
      India as such you backward culture was in India ! Henge punglee answer to me ?

    • @mamy22ka
      @mamy22ka Год назад

      ruclips.net/p/PLKd0PTGtlYjEHxMl-OOfPm-v2qv_EKHyX

  • @naveenrss-oo8mn
    @naveenrss-oo8mn Год назад +2

    ರಾಮಾಯಣ ಕೊ ಒಂದು ಕಾರಣವಿದೆ
    ಅದು ಒಂದು ನೀತಿಯನು ಹೇಳುತ್ತಾದೆ
    ಮಹಾಭಾರತಕೊ ಒಂದು ಕಾರಣವಿದೆ ಅದು ಒಂದು ನೀತಿಯನು ಹೇಳುತ್ತಾದೆ
    ಭಾಗಾವತ್ಗೀತಾ ಗೆ ಅದರದೇ ಅದ ಮಹತ್ವ ಇದೆ

    • @Danielvkamatam
      @Danielvkamatam  Год назад

      Adu enu heli brother khandita keltini

    • @ferrarilaferrari2131
      @ferrarilaferrari2131 Год назад

      ​@@Danielvkamatamಭಗವಂತ ಶ್ರೀ ಕೃಷ್ಣ ಯಾರಿಗೆ ನನ್ನಲ್ಲಿ ಭಕ್ತಿ ಇದೆಯೋ ನಂಬಿಕೆ ಇದೆಯೋ ಅವರಿಗೇ ಮಾತ್ರ ಉಪದೇಶಿಸು ಅಂಥ ಅಂದಿದ್ದಾನೆ....ಆದ್ದರಿಂದ ನಿಮಗೆ ಹೇಳಕ್ಕೆ ಆಗಲ್ಲ

  • @jayavanthv5668
    @jayavanthv5668 9 месяцев назад

    Very good ansar brother🙏💐

  • @pavi.j9369
    @pavi.j9369 Год назад +1

    ಸೂಪರ್ daniel sir....siulibele yavru ಉತ್ತರ ಕೊಡ್ತಾರಾ ಅಂತ?

  • @santoshhalkurki8322
    @santoshhalkurki8322 Год назад +5

    Amen praise the lord

  • @guruswamy7465
    @guruswamy7465 Год назад +1

    Ok

  • @valeriandsouza9380
    @valeriandsouza9380 Год назад +6

    Praise the Lord Thank you brother for the informative video

  • @user-ci6vt9gb3h
    @user-ci6vt9gb3h Год назад

    Amen

  • @sundotcom9929
    @sundotcom9929 Год назад +2

    ಸುಲಿಬೇಲೆಯವರೆ ನೀವು ಕ್ರಿಶ್ಚಿಯನ್ ಮಿಷರಿಗಳಿಗೆ ಮಿಷನ್ ನರಿಗಳು ಅಂತ ಕರೆಯೋದಾದರೆ ನಾವು ನಿಮ್ಮನ್ನು ಸೂಳಿ ಬೆಲೆ ಅಂತ ಕರೆಯಬಹುದೆ

  • @pushpalatha3450
    @pushpalatha3450 Месяц назад

    Super sir 🎉🎉

  • @sandeepsolomon4571
    @sandeepsolomon4571 Год назад +8

    Very good awareness job,keep going ,may lord God bless you with more wisdom

  • @kamalm5789
    @kamalm5789 Год назад +6

    Praise the Lord brother.

  • @gopipaul7934
    @gopipaul7934 Год назад +10

    Super explanation Anna ❤

    • @Danielvkamatam
      @Danielvkamatam  Год назад

      🙏🙏🙏🙏

    • @chethanshetty2119
      @chethanshetty2119 Год назад +1

      @@Danielvkamatam dhalitharana udhara madidha cristan hesaru helu swlpa frist dhalitha padhadha artha thikolo dhalitha annodha na ondh jasthi madikond maga madoke barbedi

    • @chethanshetty2119
      @chethanshetty2119 Год назад +1

      @@Danielvkamatam cristan math dhrma ala math ku dhrama ku thumba difference edhe

  • @RajuRaju-zc3ft
    @RajuRaju-zc3ft Год назад +1

    Jesus is king of king lord of lord god of god. i love you jesus.

  • @wilfreddsouza5976
    @wilfreddsouza5976 Год назад +3

    God bless you brother you are good knowledge

  • @manjujohnmark8894
    @manjujohnmark8894 Год назад +4

    ವೇದಗಳನ್ನು ಓದಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರೆ ಅವರು ಹೀಗೆ ಮಾತನಾಡುತ್ತಿರಲಿಲ್ಲ...
    ಒಂದು ವೇಳೆ ವೇದಗಳನ್ನು ಸ್ವಚ್ಛಂದವಾಗಿ ಸಂಪೂರ್ಣವಾಗಿ ಓದಿದ್ರೆ.
    ನೀವು ಹೇಳಿದಂತಹ ಪ್ರಶ್ನೆಗೆ ಉತ್ತರ ಕೊಡಲಿ..

  • @anugraha8225
    @anugraha8225 Год назад +2

    Sullina bele sulibele, jagath no 1 sulla , Andhabhaktha gulaama💯✅

  • @sudhirprasad5065
    @sudhirprasad5065 Год назад +4

    Excellent 👌👍 God Bless you brother 🙏

  • @gracepriya7101
    @gracepriya7101 Год назад +4

    Exalent and mind blowing speech brother...god bless u

  • @rajasheaker6185
    @rajasheaker6185 Год назад +4

    ಸದ್ಯದಲ್ಲೇ ಸೂಲಿಬೆಲೆ ಜೈಲಿಗೆ ಹೋಗ್ತಾನೆ

    • @Danielvkamatam
      @Danielvkamatam  Год назад

      Hagella agbardu sathya thilibeku aste brother avarigaagi prarthisi pls

  • @umeshjolannavar4085
    @umeshjolannavar4085 Год назад +4

    God bless you 💜
    Clear voice and good and true information 💞😘

  • @jayaseelanc4515
    @jayaseelanc4515 Год назад +4

    ಪುಂಗೊದರಲ್ಲಿ ಸೂಲಿ ಬೆಲೆ ನಂಬರ್ ಒನ್

  • @thirupalrage3400
    @thirupalrage3400 Год назад +1

    Daniel brother avarannu charchege & debate ge kareyiri Avaru gellali noduva

  • @chiranjeeviashokchiranjeev3733
    @chiranjeeviashokchiranjeev3733 Год назад +3

    Super super super ಸತ್ಯಮೇವ ಜಯತೆ

  • @sunandaadijakumar5812
    @sunandaadijakumar5812 Год назад

    ದೇವರು ನಿಮಗೆ ಇನ್ನೂ ಹೆಚ್ಚು ಜ್ಞಾನ ಕೊಡಲಿ ಸರ್

  • @KiranKiran-yy5vd
    @KiranKiran-yy5vd Год назад +6

    Once again sir you giving valuable information, please continue sir videos, I am waiting for next videos, praise the lord.

    • @Danielvkamatam
      @Danielvkamatam  Год назад

      👍👍👍🙏🙏 ಖಂಡಿತ ಬ್ರದರ್

    • @mamy22ka
      @mamy22ka Год назад

      ruclips.net/video/ibzU44qN_wc/видео.html

  • @antonyamps3925
    @antonyamps3925 Год назад

    Superb

  • @Jatkumra4556
    @Jatkumra4556 2 месяца назад

    Super sair❤

  • @shashikumarsn9772
    @shashikumarsn9772 Год назад +1

    Praise the Lord brother God bless you.
    We will support u

  • @prashanth30975
    @prashanth30975 Год назад +3

    God bless you Brother

  • @swapnakashinath8104
    @swapnakashinath8104 Год назад +2

    Wow wow Super Super Anna God bless you 🙇🏻‍♀️👏🏻👏🏻👏🏻👏🏻👏🏻👏🏻👏🏻💓💓💓💓💓💓💓

  • @Pas.ManjuAlbert
    @Pas.ManjuAlbert Год назад +3

    Praise the lord brother
    ದೇವರ ಮಕ್ಕಳು ಈ ಲೋಕಕ್ಕೆ ಕೊಟ್ಟಂತ ಕೊಡುಗೆಗಳನ್ನು ಕುರಿತು ಒಂದು ವಿಡಿಯೋ ಮಾಡಿ ಬ್ರದರ್
    ಯಾಕೆಂದರೆ ದೇವರ ಮಕ್ಕಳು ಕೊಟ್ಟಂತ ಕೊಡುಗೆಗಳು ಆಪಾರ

  • @raghavendratalawar8263
    @raghavendratalawar8263 Год назад +1

    Thank you so much sir.🎉 God bless you always

  • @jayashreenalwar1225
    @jayashreenalwar1225 Год назад +1

    Amena,god, blessa you amena, 💐 tynku, sir nimma,bodane,supara,agide,tynku,amena,

  • @jeevithajeevi9971
    @jeevithajeevi9971 Год назад +4

    Praise the lord Jesus God bless you brother thumba arthagothara heliddira. Inthavarella artha madkondre desha esto badalaguthe. Thank you brother 🙏🙏🙏🙏

  • @rev.rajarathnam1383
    @rev.rajarathnam1383 Год назад +6

    Wonderful Brother 🙏

  • @veeradsouza5549
    @veeradsouza5549 Год назад +3

    Jesus is the most high God

  • @balakrishnajayaram1024
    @balakrishnajayaram1024 Год назад +5

    Nice sir. Jaibheem. Sulabele do not having scientific knowledge but having RSS mentality. 25000 year back history do not know this RSS person. Hereafter we will answer this RSS people.

  • @ushasureshdandin8135
    @ushasureshdandin8135 Год назад +4

    May God bless you brother . 🎉

  • @manjula884
    @manjula884 Год назад +23

    What a amazing knowledge God given to you Brother.. 😊Praise god.. Please go ahead.. Let people know the truth.. 🔥🙏🙏🙏

    • @Danielvkamatam
      @Danielvkamatam  Год назад +1

      🙏🙏🙏🙏

    • @mamy22ka
      @mamy22ka Год назад

      ruclips.net/user/livethADndc3Kn4?feature=share
      Illide knowledge

    • @mamy22ka
      @mamy22ka Год назад

      ruclips.net/p/PLKd0PTGtlYjEHxMl-OOfPm-v2qv_EKHyX
      Knowledge

    • @mamy22ka
      @mamy22ka Год назад

      Goa inquisition bagge odi.

    • @nammadhvaniamma3717
      @nammadhvaniamma3717 Год назад

      Babasaheb didn't believed a God. Let Sullubele read 'Babasaheb 22vows"

  • @vinoddrvinoddr5945
    @vinoddrvinoddr5945 Год назад +2

    Amen victory in the name of Jesus Christ always brother... Jesus Christ will always be with you...we all are with you amen

  • @sumalathahn1771
    @sumalathahn1771 Год назад +3

    Hallelujah praise Jesus.... Thank you so much
    Good information... 🙏🙏🙏

  • @prasannakumar-bb5tu
    @prasannakumar-bb5tu Год назад +4

    Very good knowledge brother, thank you so much.

  • @Indian-rc7il
    @Indian-rc7il Год назад +4

    Very Informative❤
    Your voice of Clearance🔥🙏

  • @AshishFitter
    @AshishFitter Год назад +8

    ದೇವರು ನಿಮಗೆ ಇಂಥಹ ಜ್ಞಾನ ಕೊಟ್ಟಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ 🙏❤️
    ದೇವರ ಸೇವೆಯನ್ನು ಇಷ್ಟು ಆಸಕ್ತಿಯಿಂದ ಮಾಡುತ್ತಾ ಎಷ್ಟೊಂದು ತಾಳ್ಮೆಯಿಂದ ಎಲ್ಲ ಗ್ರಂಥವನ್ನು ಓದುತ್ತಾ ಕ್ರಮಬದ್ಧವಾಗಿ, ಶಾಂತಿಯಿಂದ, ಪ್ರೀತಿಯಿಂದ ಉತ್ತರಿಸುವ ನಿಮ್ಮ ಈ ಗುಣಕ್ಕೆ ವಂದನೆಗಳು sir ❤️🙏

  • @jhonpaul8398
    @jhonpaul8398 Год назад +4

    ಥ್ಯಾಂಕ್ಯೂ ಬ್ರದರ್

  • @elishsontakki1967
    @elishsontakki1967 Год назад +4

    Amazingly tackled with logical questions. GBU sir🙌🏼

  • @satoshsantosh4161
    @satoshsantosh4161 Год назад +1

    🙏🙏🙏🙏 peairs the lord wow wonderful 🙏🙏🙏🙏 sar sariyagi budhivad matu gallu helidir devro nimno aashrivadisli tumbu Rudayadi dhanvad 👍👍👍👍👍

  • @AugustinePrakashT
    @AugustinePrakashT 2 месяца назад

    Nimma ethichina video bartila brother New video akki brother God bless your all video thank you ur information

  • @jyotipadasali7372
    @jyotipadasali7372 Год назад +1

    Ede taraha videos barabeku sir Namaste sir Namaste sir Namaste sir Namaste

  • @paulvivekraj4076
    @paulvivekraj4076 Год назад +1

    Brother I like your work god bless you and family

  • @gangadharatimothy7000
    @gangadharatimothy7000 7 месяцев назад

    Brother ಹಿಂದೂ ಧರ್ಮ ಗ್ರಂಥಗಳ, ಕನ್ನಡ pdf ಕೊಡ್ತೀರಾ 🙏🙏🙏🙏🙏🙏🙏🙏🙏

  • @princeofpeacechruchsbd1107
    @princeofpeacechruchsbd1107 Год назад +2

    Chakravarthy sulibele ge.jnana illa.

  • @shantaraj8375
    @shantaraj8375 Год назад +2

    Praise the Lord. God bless your research work brother 😊

  • @dineshkumar5130
    @dineshkumar5130 Год назад +3

    Firing speech sir 👌👌👌🙋‍♂️

  • @vandanavandu2796
    @vandanavandu2796 Год назад +2

    Praise the Lord 🙌Glory to jesus Christ
    Let Almighty God give you the grace to give the more information to urs

  • @shashikumarsn9772
    @shashikumarsn9772 Год назад +1

    We will prayer support you

  • @johnalwinamanna8142
    @johnalwinamanna8142 Год назад +1

    Thank you brother

  • @ddevakumarkumar3000
    @ddevakumarkumar3000 Год назад +6

    ಸರ್ ಯಾಕೆ ಇಷ್ಟು ದಿನ ನೀವು ವಿಡಿಯೋ ಮಾಡಿಲ್ಲ

    • @Danielvkamatam
      @Danielvkamatam  Год назад +3

      Adhyana mattu nanna vayakthika kelasadallidde brother sorry inna continue madthini brother

  • @dailyearningsolutions543
    @dailyearningsolutions543 Год назад +1

    Brother God bless you

  • @chandrashekharmang879
    @chandrashekharmang879 Год назад +2

    Good bells you sir

  • @bkumarkjkj1153
    @bkumarkjkj1153 Год назад +3

    Duddigagi uttidha dharma bittavaru sarkara kodava resservation bettare adu yesu ge priyavaguthade

    • @Danielvkamatam
      @Danielvkamatam  Год назад

      ನಾನು ಇಲ್ಲಿವರ್ಗು ಯಾವ ರೆಸರ್ವಶನ್ ಪಡೆದಿಲ್ಲ ನಿಮ್ಮ ಪ್ರಕಾರ ಯೇಸುವಿಗೆ ಪ್ರಿಯವಾಗಿದ್ದೇನೆ ಅಲ್ವಾ ಬ್ರದರ್ 🙏🙏🙏

  • @veeradsouza5549
    @veeradsouza5549 Год назад +2

    Praise the lord,

  • @SachinSOnumber7936
    @SachinSOnumber7936 Год назад +2

    Solebele was good before he started supporting BJP now he is getting paid for his useless speech.
    He is thinking like he is very good but in reality he is diverting without knowing some basics here.

  • @siddun2016
    @siddun2016 Год назад +2

    Thank You Sir 🙏

  • @lokeshmr2018
    @lokeshmr2018 Год назад +2

    Your grate brother

  • @mohanbangalore9717
    @mohanbangalore9717 Год назад +1

    ನಾನು ಒಬ್ಬ ಹಿಂದುವಾಗಿ ನಿಮ್ಮ ಅಭಿಪ್ರಾಯಗಳನ್ನು ಒಪ್ಪುತ್ತೇನೆ. ಋಗ್ವೇದ ಪ್ರಥಮ ದೇವವಾಣಿ. ದ ಟವರ್ ಆಫ್ ಬೇಬಲ್ ಕಥೆಯ ಹೇಳುವ ಭಾಷೆಯಾಗಿದೆ. ಎಲ್ಲಾ ದೇವವಾಣಿಗಳು ಭಗವಂತನ ಕಡೆಯಿಂದಲೇ ಬಂದಿದೆ. ಆದರೆ ದೇವಭಾಷೆಯಲ್ಲಿ ಬಂದ ಋಗ್ವೇದವನ್ನು ಅರ್ಥಮಾಡಿಕೊಳ್ಳಲು ಭಾರತೀಯರು ವಿಪಲರಾಗಿದ್ದಾರೆ ಮತ್ತು ವಿಗ್ರಹಾರಾಧನೆ ಹಾಗು ಇತರ ಅನೇಕ ಸಿದ್ಧಾಂತಗಳನ್ನು ಒಪ್ಪಿ ದಾರಿತಪ್ಪಿದ್ದಾರೆ. ನೀವು ಋಗ್ವೇದವನ್ನು ಅರ್ಥಮಾಡಿಕೊಳ್ಳಲು ಬಯಸಿದರೆ ನನ್ನ ವೆಬ್ಸೈಟ್ www.thesecretofrigveda.in ಅನ್ನು ನೋಡಿ ಮತ್ತು ಕನ್ನಡ ಇಂಗ್ಲಿಷ್ ಭಾಷೆಯಲ್ಲಿರುವ ಪುಸ್ತಕವನ್ನು ಓದಿ.

    • @Danielvkamatam
      @Danielvkamatam  Год назад

      ಸಂಸ್ಕೃತ ಭಾಷೆಗೆ ಲಿಪಿ ಇದಿಯಾ ಬ್ರದರ್ ದೇವರ ಭಾಷೆಗೆ ಲಿಪಿ ಇಲ್ಲ ಅಂದ್ಮೇಲೆ ಯಾವ ಲಿಪಿಯಲ್ಲಿ rigveda ಬರ್ದಿದ್ದು ದೇವನಾಗರಿ ಲಿಪಿ ಕ್ರಿ ಶ 9ನೇ ಶತಮಾನಕ್ಕೆ ಸಂಬಂದಿಸಿದ ಲಿಪಿ ಅಲ್ವಾ ಬ್ರದರ್ ಇದರ ಬಗ್ಗೆ ಹೇಳ್ತೀರಾ