Bible VS Science : ಬೈಬಲನ್ನು ದೃಢೀಕರಿಸಿದ ಸೈನ್ಸ್ !! | IDCV | ( ಡ್ಯಾನಿಯಲ್ )

Поделиться
HTML-код
  • Опубликовано: 29 дек 2024

Комментарии •

  • @ChintappaMetri
    @ChintappaMetri Год назад +47

    ಡೇನಿಯಲ್ ಅಣ್ಣಾ ನಾನು ಒಬ್ಬ ಭಾರತದ ಹಿಂದು ಆಗಿದ್ದರು. ನಾನು ಯೇಸು ಕ್ರಿಸ್ತನು ದೇವರು ಅಂತಾ ನನ್ನ ಪೂರ್ಣ ಹೃದಯದಿಂದ ನಂಬುತ್ತೇನೆ. ಯೇಸು ಕ್ರಿಸ್ತನು ಭೂಮಿ, ಆಕಾಶಕ್ಕೆ, ಪರಲೋಕಕ್ಕೆ, ಮತ್ತು ಈ ಲೋಕಕ್ಕೇ ಒಬ್ಬನೇ ದೇವರು. ನಾನು ನಂಬುತ್ತೇನೆ. ಸತ್ಯವನ್ನು ನಂಬುವುದು ತಪ್ಪಲ್ಲ chintappa metri ✍️ 🙏❤thank you so much Anna

    • @anjalijames5217
      @anjalijames5217 11 месяцев назад +1

      ✝️🛐🙌🏻

    • @akashbk3036
      @akashbk3036 17 дней назад +1

    • @sunilfernandes6442
      @sunilfernandes6442 16 дней назад +1

      Tetelestai

    • @sunilfernandes6442
      @sunilfernandes6442 16 дней назад

      Tetelestai

    • @kishantv4980
      @kishantv4980 15 дней назад +1

      Yesu Christa yavaga devaru antha helidu yesuve kuddu helutrirudu wo devare ivarannu kshamisu antha yesuvina devaru yaru antha hudukabeku

  • @chakravarthy1234
    @chakravarthy1234 16 дней назад +5

    ಭೂಮಿ ಗೋಳಕಾರ ಅಂತ ಗೊತ್ತು ಆಗಿದ್ದು ನಿಮಗೆ 150 ವರ್ಷದ ಹಿಂದೆ ಮಾತ್ರ 😄😄😄ಒರಿಜಿನಲ್ ಬೈಬಲ್ ನಲ್ಲಿ ಭೂಮಿ ಚಪ್ಪಟೆಯಾಗಿದೆ ಅಂತ ಹೇಳಿದೆ. ಇವಾಗ ಯಾರೋ ಕರೆಕ್ಷನ್ ಮಾಡಿ ಬೈಬಲ್ ಹಾಗೆ ಹೇಳಿದೆ ಹೀಗೆ ಅಂತ ಬೊಬ್ಬೆ ಹಾಕ್ತಾ ಇದ್ದೀರಾ. ನಮ್ಮ ಋಷಿ ಮುನಿಗಳು ಸಾವಿರಾರು ವರ್ಷಗಳ ಹಿಂದೆ ಭೂಮಿಯನ್ನು ಭೂಗೋಳ ಅಂತ ಕರೆದಿದ್ದಾರೆ.

  • @vittalbogur
    @vittalbogur 13 дней назад +8

    ಡೇನಿಯಲ್ ಅಣ್ಣ. ವೇದಗಳು ಭೂಮಿಗೆ ಮೊದಲು ಬದ್ವಾ, ಬೈಬೈಲ್ ಮೊದಲ ಬಂತಾ, ಜ್ಞಾನಕ್ಕಾಗಿ ನನ್ನ ಒಂದು ಚಿಕ್ಕ ಪ್ರಶ್ನೆ ....

  • @philadelphianisyministrie7611
    @philadelphianisyministrie7611 2 года назад +37

    ದೇವರು ನಿಮಗೆ ಇನ್ನೂ ಹೆಚ್ಚಾಗಿ ತನ್ನ ಮಹಿಮೆ ಗಾಗಿ ಉಪಯೋಗ ಮಾಡಲಿ ದೇವರು ನಿಮ್ಮನ್ನು ಆಶೀರ್ವಾದ ಮಾಡಲಿ

    • @Danielvkamatam
      @Danielvkamatam  2 года назад +3

      Thank u Brother

    • @shliijashliija1254
      @shliijashliija1254 2 года назад

      ಬ್ರದರ್ ತ್ರೀ ಏಕ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲು ಥ್ಯಾಂಕ್ಯೂ ಬ್ರದರ್ ಕ್ರಿಸ್ತ ವಿರೋಧಿಗಳಿಗೆ ನೀವು ಬೈಬಲ್ ಮೂಲಕ ಕೊಟ್ಟಂತಹ ಉತ್ತರಕ್ಕಾಗಿ ಥ್ಯಾಂಕ್ ಬ್ರದರ್ ಯೇಸು ನಿಮ್ಮ ಕುಟುಂಬದೊಂದಿಗೆ ನಿಮ್ಮೊಂದಿಗೆ ಸದಾ ಹೀಗೆ ಇರಲಿ ಆಮೇಲೆ

  • @richardrichard5386
    @richardrichard5386 Год назад +6

    Praise the lord 🙏 tq ಒಳ್ಳೆಯ ಉತ್ತರ ಸರ್

  • @devuguna6772
    @devuguna6772 2 года назад +27

    ತುಂಬಾ ಧನ್ಯವಾದಗಳು ಸರ್. ದೇವರ ಮೇಲೆ ನಿಮಗಿರುವ ರೋಷ, ಪ್ರೀತಿ, ಮತ್ತು ಇಂತ ವಾದಗಳಿಗಾಗಿ ನನ್ನ ವಂದನೆಗಳು.
    ಯೇಸುಸ್ವಾಮಿ ನಿಮಗೆ ಇನ್ನೂ ಹೆಚ್ಚಾದ ಜ್ಞಾನ,
    ಅಭಿಷೇಕ್ ದಯಪಾಲಿಸಲಿ. 🙏🙏🙏🙏🙏🙏

  • @dayvidkumardayvid2166
    @dayvidkumardayvid2166 2 года назад +8

    ಆಮೆನ್ ದೇವರು ನಿಮ್ಮನ್ನು ಆಶೀರ್ವದಿಸಲಿ
    ಈ ಚಾನೆಲ್ ಸಹ ಇನ್ನೂ ಚೆನ್ನಾಗಿ ದೇವರ ಮಕ್ಕಳಿಗೆ ಇನ್ನು ಅಭಿವೃದ್ಧಿ ಜ್ಞಾನ ಬರಬೇಕಾಗಿ ನಿಮ್ಮಲ್ಲಿ ವಿನಂತಿ ಆಮೆನ್ 💞💞💞💞💐💐💐💐🇮🇳🇮🇳🇮🇳🇮🇳🇮🇳🙏🙏🙏🙏

  • @benedictgomes1867
    @benedictgomes1867 Год назад +3

    Devarige stuti, mahime agali

  • @m.c.babureddy4735
    @m.c.babureddy4735 2 года назад +25

    🙏 ದೇವರಿಗೆ ಮಹಿಮೆ ಉಂಟಾಗಲಿ ಆಮೆನ್ 🙏

  • @rameshmanipal2195
    @rameshmanipal2195 5 дней назад +1

    Essu is a creative 👌

  • @clevinlasrado8787
    @clevinlasrado8787 2 года назад +38

    👌👌👌👌❤️
    ಹೆಚ್ಚಿನ ಜ್ಞಾನವನ್ನು ನಮಗೆ ನೀಡುತ್ತಿರುವ ಸಹೋದರನನ್ನು ದೇವರು ಹೇರಳವಾಗಿ ಆಶೀರ್ವದಿಸಲಿ.🌹

  • @narayan5600
    @narayan5600 Год назад +5

    ಕೆಲವು ಅಯೋಗ್ಯರಿಗೆ ಗೊತ್ತಾಗಲ್ಲ ಆದ್ದರಿಂದ ಎಲ್ಲರನ್ನೂ ಟೀಕಿಸುತ್ತಾರೆ

  • @RameshRamesh-yb8ic
    @RameshRamesh-yb8ic Год назад +5

    AMEN HALLELUJAH prise the lord. God jesus bless you brother

  • @udaykumarg.l9735
    @udaykumarg.l9735 2 года назад +10

    GODBLES you bradar Jesus Love you. Amejing ansar go. Nimma para Jesus Eddare Amen Amen Amen

  • @radhammahenry7153
    @radhammahenry7153 2 года назад +28

    Thank you Daniel sir during his period Daniel saw dreams which comes true. For today's questions GOD gave you knowledge to answer those Christian criticising people. Our Lord GOD is great ànd who stand against him

    • @Danielvkamatam
      @Danielvkamatam  2 года назад +1

      Thank u Sister

    • @Allinone-hp6ic
      @Allinone-hp6ic 2 года назад

      @@Danielvkamatam ನೋಡಿ ಸಾರ್ ನೀವು ದೇವರನ್ನು ಆರಾಧಿಸಿ ಬೇಡ ಅನ್ನಲ್ಲ ಆದರೆ ಅದೆಷ್ಟೋ ಓದಿ ಕಷ್ಟಪಟ್ಟು ಸಂಶೋದನೆ ಮಾಡುವ ವಿಜ್ಞಾನಕ್ಕೆ ಹೊಲಿಸಬೇಡಿ 🙏🙏

  • @ronalddsouza3235
    @ronalddsouza3235 2 года назад +34

    ಒಳ್ಳೆಯ ರೀತಿಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ವಿವರಿಸಿದ್ಧೀರಾ ಬ್ರದರ್ ಪ್ರಭು ಯೇಸುಸ್ವಾಮಿ ನಿಮ್ಮನ್ನು ಯಥೇಚ್ಛವಾಗಿ ಅಶೀರ್ವಾದಿಸಲಿ 🙏

  • @janetlobo464
    @janetlobo464 2 года назад +69

    Praise the lord ಬಹಳ ಸರಿಯಾದ ಉತ್ತರ ನೀಡಿದ್ದೀರಿ ಬ್ರದರ್. ಇನ್ನಾದರೂ ಕ್ರೈಸ್ತ ಧರ್ಮದ ಬಗ್ಗೆ ಟೀಕಿಸುವುದನ್ನು ನಿಲ್ಲಿಸಲಿ.

    • @jeevanjeevu2349
      @jeevanjeevu2349 Год назад +3

      Hindu dharma da bagge thappagi mathadodna niv nilsi....
      Jai shree ram...❤❤❤

    • @RAJmotivational8123
      @RAJmotivational8123 17 дней назад

      Sir navu yarigu ಟಿಕೀಸುದಿಲ
      ಪ್ರೀತಿಸುತ್ತೇವೇ

    • @bnkirankumar9311
      @bnkirankumar9311 11 дней назад

      ಇವತ್ತು ಯುರೋಪ್ ಸನಾತನ ಧರ್ಮ ದ ಕಡೆ ಬರ್ತಾ ಇದೆ .. ಚರ್ಚ್ ಗಳು ದೇವಸ್ಥಾನ ಆಗ್ತಾ ಇದೆ 😢

    • @Ethicalview529
      @Ethicalview529 10 дней назад +1

      ಬೀದಿ ಬೀದಿಗಳಲ್ಲಿ ನಿಮ್ಮ ಪುಸ್ತಕಗಳನ್ನು ಹಂಚುವುದು ನಿಲ್ಲಿಸಿ ಆಮಿಷಗಳನ್ನು ನೀಡುವುದನ್ನು ನಿಲ್ಲಿಸಿ

    • @shivajiyalavigi
      @shivajiyalavigi 7 дней назад +1

      ಸನಾತನ ಧರ್ಮ ಆಲದ ಮರದಂತೆ. ಎಲ್ಲಾ ಉಳಿದ ಧರ್ಮಗಳು ಅದರ ಕೊಂಬೆಗಳು ಅಷ್ಟೇ. ಎಲ್ಲಾ ಧರ್ಮಗಳ ಸಾರ ಸನಾತನ ಧರ್ಮದಲ್ಲಿ ಬಂದು ಸೇರುತ್ತೆ. ಸನಾತನ ಧರ್ಮ ಸಮುದ್ರ ಆದರೆ ಉಳಿದ ಧರ್ಮಗಳು ಸಣ್ಣ ನದಿ ಹೊಳೆಗಳು. ಕೊನೆಗೆ ಅವು ಸಮುದ್ರವನ್ನೇ ಸೇರಬೇಕಾಗುತ್ತೇ.

  • @jesusalonecansaveyou9132
    @jesusalonecansaveyou9132 2 года назад +20

    Glory to God in JESUS 🙏🙏
    ಹಾಗೆ ನನ್ನದೊಂದು ಪ್ರಶ್ನೆ br. pls ಅವರಿಗೆ ಕೇಳಿ.
    ವಿಜ್ಞಾನ ಹೇಳುತ್ತದೆ ಮಂಗನಿಂದ ಮಾನವ.
    ಆದರೆ 2000ವರ್ಷ ಆದರೂ ಯಾಕೆ ಒಂದು ಕೋತಿಯೂ ಮನುಷ್ಯ ಆಗ್ತಿಲ್ಲ????

    • @Danielvkamatam
      @Danielvkamatam  2 года назад

      🤗🤗

    • @bestvideo1594
      @bestvideo1594 2 года назад

      ಯಾರು ಹೇಳಿದ್ದು ಕೋತಿ ಮನುಷ್ಯ ಆಗಿಲ್ಲ ಅಂತ ನೀವೆಲ್ಲ ಅದೇ ತಾನೆ ವಿಚಿತ್ರವಾಗಿ ಆಡೋದು ಎಲ್ಲ ನೋಡಿದರೆ ತಿಳಿಯುವುದಿಲ್ಲ ವೇನು

    • @chitrafernandes5421
      @chitrafernandes5421 9 дней назад

      Nanagu ide prashne yavagalu kaduthide . But yaarindalu uthara sikkilla

  • @ಕನ್ನಡಪ್ಲಂಬರ್
    @ಕನ್ನಡಪ್ಲಂಬರ್ 2 года назад +12

    Devara sevakarandare igirabeku 🙏Amen God bless you sir🙏🙏

  • @mamathap8130
    @mamathap8130 2 года назад +13

    Amen 👏👏very nice sir🙏ಇದರ ಮುಕಾಂತರ ನಾವು ಕೂಡ ಕೆಲವು ವಿಷಯಗಳು ತಿಳಿದುಕೊಂಡ ಹಾಗಾಯಿತು 👍tq

  • @deepaacchu6083
    @deepaacchu6083 Год назад +4

    Praise the Lord thank you brother thank you thank you so much👌👌👌👌👌👌🙏🙏🙏🙏🙏🙏🙏👏👏👏👏👏👏👏🙌🙌🙌🙌🙌🙌🙌🙌👍👍👍👍👍

  • @nagaraj.b.kademani3117
    @nagaraj.b.kademani3117 2 года назад +5

    ದೇವರು ನಿಮ್ಮನ್ನು ಹೆಚ್ಚಾಗಿ. ಆಶೀರ್ವಾದ ಸಲ್ಲಿ

  • @severeenceciliamathew7778
    @severeenceciliamathew7778 Год назад +4

    Wonderful & Excellent answer you are given for Sulibele. Yes God is using you in a mighty way. Still we expecting more and more answers from you. May God Jesus bless you Our beloved dear Brother.🙏💐🙌🙌🤲🌹👍

  • @williamjones9525
    @williamjones9525 2 года назад +17

    Excellent Bible study thank you bro

  • @amruthavarshini8722
    @amruthavarshini8722 2 года назад +4

    Good sir yesuvina parisuda manage kotti kotti Susthra amen

  • @rajeshp4969
    @rajeshp4969 2 года назад +7

    Very good 👍 👏 👌 🙌 paster. Nimma mulaka baruthiruva Ella video Galinda christarige innu hechina Bala ngana galu untagali, anyaru christana kadege nadesalpadali Glory to Jesus christ.

  • @devasunderbhagodi9850
    @devasunderbhagodi9850 2 года назад +34

    ವೆಲ್ಡನ ಸರ್,ಈ ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದೀರಿ ನಿಮಗೆ ದೇವರು ನಿಮ್ಮನ್ನು ಹೆಚ್ಚಾಗಿ ಆಶೀರ್ವದಿಸಲಿ,ಆಮೇನ 🙏

  • @radhammahenry7153
    @radhammahenry7153 2 года назад +5

    I will stand with my Lord GOD ALMIGHTY. Because bible is inspiration to science

  • @hemalathaprabhakar
    @hemalathaprabhakar 2 года назад +9

    Christians are the root cause for all the development in this world They are the blessed people of this world

  • @rajmanekatamala7383
    @rajmanekatamala7383 2 года назад +7

    GOD LORD JESUS IS BLESSED MORE &MORE AND GOD WITH YOU ALL TIME

  • @satoshsantosh4161
    @satoshsantosh4161 2 года назад +5

    Paris the Lord wow wonderful message theching Jesus God bless you brother

  • @modernsulthanpurmethodistc3709
    @modernsulthanpurmethodistc3709 2 года назад +2

    Thumba dhanyavadagalu nimma e apaaravada gnyanakke devaru nimmanu adhikavagi upayoga maadikollali..... amen

  • @sunilammu9611
    @sunilammu9611 2 года назад +13

    ಬೇರೆ ದೇಶದಲ್ಲಿ ಕ್ರೈಸ್ತ ಮತ ಇದೆ ಆದರೆ ಅವರು ನಮ್ಮ ಧರ್ಮಕ್ಕೆ ನಮ್ಮ ಸಂಸ್ಕೃತಿ ಸಂಪ್ರದಾಯಕ್ಕೆ ಗೌರವ ಕೊಡುತ್ತಾರೆ ಆದ್ರೆ ನೀವು ಕೊಡ್ತೀರಾ

    • @arunanagesh5279
      @arunanagesh5279 2 месяца назад

      ಸತ್ಯಕ್ಕೆ ಗೌರವ ಕೊಡುತ್ತಾರೆ

    • @albanfernandes3212
      @albanfernandes3212 14 дней назад

      ಅಮೇರಿಕಾ ದಲ್ಲಿ ಎಷ್ಟು ಹಿಂದೂ ದೇವಾಲಯ ಗಳಿಲ್ಲ, ಅರಬ್ ದೇಶದಲ್ಲಿ ಪ್ರಪಂಚದ ಎರಡನೇ ದೊಡ್ಡಹಿಂದೂ ದೇವಾಲಯ ಕಟ್ಟಿದ್ದಾರೆ, ಯುರೋಪ್ ದೇಶಗಳಲಿ ಎಷ್ಟು ಇಸ್ಕಾನ್ ಮಂದಿರ ಗಳು ಇವೆ ಅಂತಾ ಸ್ವಲ್ಪ ಲೆಕ್ಕ ಮಾಡಿ ನೋಡಿ

  • @sundareshsundar2268
    @sundareshsundar2268 Год назад +3

    Glory to God devaru nimage kottantha gnanake sthothra brother

  • @samuelvictorybidar7858
    @samuelvictorybidar7858 2 года назад +26

    ದೇವರು ಹೆಚ್ಚಾಗಿ ನಿಮ್ಮನ್ನು ಆಶೀರ್ವದಿಸಲಿ ಇಂಥವರಿಗೆ ಸರಿಯಾಗಿ ಪಾಠವನ್ನು ಕಲಿಸ್ತಾ ಇದ್ದೀರಾ ಸರಿಯಾಗಿ ಉತ್ತರವನ್ನು ಕೊಡ್ತಾ ಇದ್ದೀರಾ ದೇವರು ಇದೇ ರೀತಿಯಾಗಿ ನಿಮ್ಮನ್ನು ಉಪಯೋಗಿಸಲಿ ನಿಮ್ಮ ವಿಡಿಯೋದಲ್ಲಿ ನಾನು ಅನೇಕ ವಿಷಯಗಳನ್ನು ಕಲಿತಾ ಇದೀನಿ ಇನ್ನು ಹೆಚ್ಚಾಗಿ ನಿಮ್ಮ ಕುಟುಂಬವನ್ನು ದೇವರು ಆಶೀರ್ವದಿಸಲಿ

  • @rameshpatil4020
    @rameshpatil4020 2 года назад +19

    U have done gud job...god bless you pastor

  • @Ravi_Realestate02
    @Ravi_Realestate02 2 года назад +18

    Praise the Lord

  • @napthalig
    @napthalig Год назад +1

    Thanks

  • @akshaydr3067
    @akshaydr3067 2 года назад +9

    👌🏾👌🏾👌🏾👌🏾👌🏾✝️🙏🙇🙇ಸೂಪರ್ ಅಣ್ಣ ಚನ್ನಾಗಿ ಕೇಳಿದ್ದೀರಿ 👍

  • @chayaosr3282
    @chayaosr3282 2 года назад +6

    Praise the lord brother 🙏
    Thumba chennagide question with answer telgu ಅಲ್ಲಿ honey John son avru egge question to answer madthare but egga Nam language alli madthirodu thumba santhosha 🙏
    ದೇವರೂ nimmana egge ashirvadisalli
    Amen🙏

  • @ShivaKumar-de8im
    @ShivaKumar-de8im 2 года назад +3

    Nimanta exlent, gentle man namma Deshakke tumba important, nimantavaru 1000 janaru munde bandu nijavannu janarige tiliya padasabekendu nanna korike thank you so much Brother.

  • @saiteju3030
    @saiteju3030 2 года назад +1

    Praise the lord god bless you brother ,,, correct answer kothidera devaru nimmmanu ennu hechagee belesallii 🌹🌸🌹🌸🌸🌹🌹🌹🌹🌹👏👏👏👏👏👏👏👏👏👏👏👌👌👌👌👌👌👌👌👌👌👌👌👌👌👍👍👍👍👍👍👍👍👍👍👍👍

  • @wilfreddsouza5976
    @wilfreddsouza5976 2 года назад +9

    God bless you brother you're right

  • @christiannetwork3427
    @christiannetwork3427 2 года назад +2

    Praise the lord in Jesus Christ name Amen hallelujah Hosanna amen Jesus Christ be with you all the time Jesus lead sechivion hold on god'sward

  • @everythingharis7116
    @everythingharis7116 2 года назад +17

    Praise the Lord brother superb explanation god bless you and your family abundantly👌🙏😄

  • @41vprathikshaamruth24
    @41vprathikshaamruth24 12 дней назад +2

    ಅಪೂರ್ಣ ನಿರೂಪಣೆ ನಿಮ್ಮದು, ಕ್ರೈಸ್ತರನ್ನ ದಾರಿ ತಪ್ಪಿಸಬೇಡಿ

  • @cynthiaashalatha2213
    @cynthiaashalatha2213 2 года назад +14

    Very good answer Sir. What is written in the Bible is very true.👍

  • @edmonddias
    @edmonddias Год назад +4

    Good knowledge about all religions sir....the almighty God will give you more and more knowledge and strength to tell the truth to the innocent people of our country.

  • @bennirodrigues3857
    @bennirodrigues3857 2 года назад +5

    Sweet heart of Jesus fill all the people in this earth in your love amen alleluia

  • @rajuhoratti3018
    @rajuhoratti3018 2 года назад +11

    ಪ್ರೈಸ್ ದ ಲಾರ್ಡ ಅಣ್ಣ ನಿಮ್ಮ ವಿವರಣೆ ತುಂಬ ಅದ್ಬುತ ಆಮೇನ್ ಹಲ್ಲೇಲೂಯ . 👐👐👌👍

  • @nanjeshnanjesh3715
    @nanjeshnanjesh3715 2 года назад +6

    Praise the lord pastre 💐🤝 devaru nimmanna vairiyamunde thayettamaadidhare glori to God 🙏🙏🙏

  • @jayashreenalwar1225
    @jayashreenalwar1225 Год назад +2

    Amena,devarige, sotrvagali 👍 tynku sir nimage devaru olleyadu mandali amena

  • @mallikarjunkelaginamani7384
    @mallikarjunkelaginamani7384 2 года назад +8

    Very very good information giving thank you 👍👍👍👍👍👍❤️❤️❤️

  • @priyankajohnson9207
    @priyankajohnson9207 18 дней назад +2

    Wow ❤ tumba channagi explain madidira brother devaru nimmanna hechechagi ashirvada madali valle arogya bhagya kottu nadesali ellara paravagi dhwani ettidakke tumbu hrudayada dhanyawadagalu🙏 devaru nimmanna heralavagi ashirvadisali Amen.........

  • @dineshsippikar1277
    @dineshsippikar1277 Год назад +3

    God made science.keep it in mind.hands of you brother.god bless you.

  • @helendsouza7526
    @helendsouza7526 Год назад +2

    God bless you always thank brother praise the lord Jesus amen

  • @mallikarjunkelaginamani7384
    @mallikarjunkelaginamani7384 2 года назад +6

    Thank you dear brother God bless you in Jesus name Amen Amen Amen Amen Amen 🙏🙏🙏🙏🙏🔥🔥🔥🔥🔥🔥🔥👍👍👍👍👍👍👍👍

  • @rajivand1972
    @rajivand1972 12 дней назад +1

    Super guru seriyagi halidera praise the lord Jesus amen

  • @lathaashwinig3049
    @lathaashwinig3049 Год назад +3

    super bro super agi helthira Jesus obre GOD avru jeevantha vagi edare eglu namge ede thara ennu hechage msgs kodi god bless u Bro.....🙏🙏☺

  • @soniamisquith4083
    @soniamisquith4083 Год назад +2

    Wonderful explanation about Bible. Thank you so much bro. God bless you more nd more.

  • @jobappas6484
    @jobappas6484 2 года назад +8

    Praise the lord

  • @manujoseph8434
    @manujoseph8434 15 дней назад +1

    I was Hindu but twenty-five years ago i received Christianity l love Jesus ❤❤❤

  • @eurekastanley7386
    @eurekastanley7386 2 года назад +8

    Excellent sir.....May Jesus Christ bless you with abundant knowledge and use you mightly for His kingdom...🙏🙏

  • @WHITEYT-lv1pw
    @WHITEYT-lv1pw 2 года назад +4

    I love Jesus olleya devari Namma devaru jevanta devaru Namma devaru

  • @sunilammu9611
    @sunilammu9611 2 года назад +12

    ಎಲ್ಲೇ ಭೂಮಿಯಲ್ಲಿ ನೀವು ಆಗೆದರೆ ಸಿಕ್ಕಿರುವುದು ಹಳೆಯ ದೇವಾಲಯಗಳು ವಿಗ್ರಹ ಗಳೆ ಯಾವ ಚರ್ಚ್ ಮಸೀದಿ ಅಲ್ಲ ಮತ್ತೆ ವಿಗ್ರಹ ಆರಾಧನೆ ತಪ್ಪು ಅಂತಿರಲ್ಲ ಹಾಗಾದ್ರೆ ಯಾವ ಚರ್ಚ್ ನಲ್ಲು ಯೇಸು ಪ್ರಭುವಿನ ಪ್ರತಿಮೆ ಇಲ್ಲವೇ ಅದು ವಿಗ್ರಹ ಆರಾಧನೆ ಅಲ್ಲವೇ

    • @Sunil-vx6gd
      @Sunil-vx6gd 2 года назад

      ಯಾಕೆಂದರೆ ಅವಾಗ ಕ್ರಿಶ್ಚಿಯನ್ ಮತ ಹುಟ್ಟಿಯೇ ಇರಲಿಲ್ಲ.. ಅದ್ಕೆ ಸಂಪೂರ್ಣ ಭಾರತದಲ್ಲಿ 800 ವರ್ಷಕಿಂತ ಹಳೆಯ ಚರ್ಚ್ ಇಲ್ಲ.. ಬ್ರಿಟಿಷರು, ಪೊರ್ತುಗೀಸರ ಆಕ್ರಮಣ ಆದಮೇಲೆ ಕಟ್ಟಿಸಿದ್ದು.

    • @Danielvkamatam
      @Danielvkamatam  2 года назад +1

      Church Nalli Vigraha Ittare Khanditha Adu Thappu Brother

  • @samuels8590
    @samuels8590 2 года назад +11

    Praise the LORD sir

  • @nagarajanaik4922
    @nagarajanaik4922 2 года назад +9

    Praise the lord sir 🙏🙏🙏
    Super message sir
    Chakravarthy sulibele estu sullugara anta innomme spastpadisiddiri thank you for a great message,

    • @Danielvkamatam
      @Danielvkamatam  2 года назад

      Thank u brother

    • @nathanieljadhavi2736
      @nathanieljadhavi2736 2 года назад +1

      bro. our saviour LORDJEeSUS CHRIST give more wisdam give nice answar and increse other christan more faith christ for all

    • @idafernandes122
      @idafernandes122 2 года назад

      ಸುಳ್ಳಿನ ಸರದಾರ

  • @hannahjoseph6273
    @hannahjoseph6273 2 года назад +5

    Praise the Lord brother. Touched.

  • @siddun2016
    @siddun2016 Год назад +14

    Daniel sir,
    ದೇವರು ನಿಮಗೆ ಕೊಟ್ಟ ವಿಶೇಷವಾದ ಜ್ಞಾನಕಾಗಿ ❤ದೇವರಿಗೆ ಕೋಟಿ ಕೋಟಿ ಸ್ತೋತ್ರವಾಗಲಿ 🙏✝️🙏

  • @RameshRamesh-yb8ic
    @RameshRamesh-yb8ic Год назад +2

    AMEN HALLELUJAH prise the lord. God jesus more more more bless you pastor. ❤ ❤ ❤

  • @saburubensofficial
    @saburubensofficial 2 года назад +27

    Praise the lord sir....
    ಉತ್ತಮವಾದ ಸಂದೇಶ ❣️

  • @manju3075
    @manju3075 Год назад +8

    ನಿಜ, ಸೂಲಿಬೆಲೆಯವರು ಅನ್ಯ ಧರ್ಮೀಯರನ್ನು ಧ್ವೇಷಿಸುವುದನ್ನು ಮೊದಲು ಬಿಡಲಿ.

    • @kirakuma1003
      @kirakuma1003 17 дней назад

      anya dharmiyaru vigraha, vigraha aaradharanna dweshisodu bitre prapanchadalli shanti iruthe. kalittalli ella prantiya nagarikateya nasha madida prarabdagalu ivugalu.

  • @chandrakalachandrakala9213
    @chandrakalachandrakala9213 2 года назад +12

    Praise the lord Brother 🙏🙏🙏🙏🙏🙏🙏💞

  • @prakashkgkg1377
    @prakashkgkg1377 2 года назад +3

    Inthavarige olle paata kalisidira brother.
    Devaru nimmanna aashirvadisali 🙌
    Praise the lord 🙏

  • @narayanjattanaik1616
    @narayanjattanaik1616 2 года назад +5

    Super excellent wonderful message

  • @danilc6560
    @danilc6560 2 года назад +4

    🙏🙏🙏🙏🙏🙏🙏🙏🙏 Amen god bless you're family members 🙏 Thanks sir 👍👌🤝🌹🌹🌹 super 😎🌟

  • @benedictwarthika2572
    @benedictwarthika2572 2 года назад +5

    Super God bless you and use you more powerfully

  • @naveensuni4405
    @naveensuni4405 2 года назад +2

    Nimma ee karyavannu devaru innu ashirvadisali.🙏🙏🙏🙏

  • @sunilammu9611
    @sunilammu9611 2 года назад +9

    ನಾನೊಬ್ಬ ದಲಿತ ಹುಡುಗ ಹಿಂದೂ ದಲಿತ ಹುಡುಗ ❤️ಜೈ ಭೀಮ್ ಜೈ ಶ್ರೀರಾಮ

  • @anthonyjoseph3346
    @anthonyjoseph3346 2 года назад +10

    ಎಂತಹ ಅದ್ಭುತವಾದ ವಿವರಣೆ thank you Brother

  • @girijadanielgirijadaniel9796
    @girijadanielgirijadaniel9796 2 года назад +6

    ತುಂಬಾ ಚೆನ್ನಾಗಿ ಹೇಳಿದ್ದೀರ ಸರ್ ಧನ್ಯವಾದಗಳು

  • @sneharayapagol3681
    @sneharayapagol3681 2 года назад +2

    Super agi chkrvarti avarige answer madiri sir 😇 God bless you ✝️ kartha nad devar u nam sangad eddane 🙏amen

  • @julianadsouza8935
    @julianadsouza8935 2 года назад +3

    The depth of Bible knowledge you have is beyond our comprehension.It is the Holy spirit talks through you.We are blessed to have you my brother.God be your strength.Praise the Lord.

  • @DenaDeena-zu2nu
    @DenaDeena-zu2nu Год назад +2

    Jesus has given a wonderful knowledge to answer such people they want to know jesus is the real and TRUE God. Thanks

  • @maryarockia7196
    @maryarockia7196 2 года назад +12

    Great bro. ನಿಮ್ಮ ಸಾಧನೆ ಮತ್ತು research so so wonderful. Proud of u bro. 🌹🌹🌹🌹🌹🙏🙏🙏God's wisdom in u is so great 👍👏👏. God speaks thr u only the truth. God bless u🌹

  • @everythingharis7116
    @everythingharis7116 2 года назад +11

    Praise the Lord brother May our good god give you wisdom like Solomon thank you once again brother

  • @antonyamps3925
    @antonyamps3925 2 года назад +4

    V v brilliant discussion
    V.nice answer.god.bless.you

  • @christinaspurthi7117
    @christinaspurthi7117 2 года назад +4

    Wonderfull encounter brother . Hats off to you.may god bless you

  • @savithakumari3602
    @savithakumari3602 2 года назад +1

    Praise the lord Sir 👍🤝👌👌👌👌👌👌sir

  • @sunilammu9611
    @sunilammu9611 2 года назад +3

    ನಿಮ್ಮ ಬೈಬಲ್ ಬರೆದಿರುವುದು ಪುಸ್ತಕದ ಮೇಲೆ ಆದರೆ ಹಿಂದೂ ಧರ್ಮ ಉಲ್ಲೇಖವಿರುವುದು ತಾಳೆ ಗರಿಗಳ ಮೇಲೆ ಬರೆದಿರುವುದು

    • @Radhakrishna-ny4no
      @Radhakrishna-ny4no 2 года назад

      Excellent truth

    • @Danielvkamatam
      @Danielvkamatam  2 года назад

      Brother rig veda vannu Telugu ge Anuvaada Madiddu Dasara Rangacharya Ravaru avru Granthadalli Modala Page nalli Enantha barediddare Gotha nanige moola Shloka grantha sigalilla bahala kastapatte antha andre monne monne kooda rig veda sigade kastapattaga inna taale gari elli brother

  • @leenacabral4620
    @leenacabral4620 18 дней назад +1

    Let God bless you bro. Nice information 🙏🙏

  • @Jarin202
    @Jarin202 2 года назад +5

    Amen

  • @vishnuj9596
    @vishnuj9596 2 года назад +1

    Neevu koduva uttara jwala mukhiyante blast agtide anna.....may God bless you more n more .....devaru nimmannu chennagi upayogisikollali amen.....😍😍🥰💐😇😊❤

  • @Johnsonrosh
    @Johnsonrosh 2 года назад +9

    Very true. I agree with you Brother. May God bless you

  • @vincentpinto9739
    @vincentpinto9739 2 года назад +1

    Jehovah Almighty GOD.
    JESUS Son of God.
    John 17:3 .

  • @preethishetty3820
    @preethishetty3820 2 года назад +5

    We all are blessed 💕 Jesus with us
    We all are god kids , Jesus will protect us .. thank you brother for ur information.. Love you Jesus amen

  • @danielsuresh6686
    @danielsuresh6686 17 дней назад +2

    Prise the Lord brother.. ಅವ್ನಿಗೆ ಏನು ಗೊತ್ತು ಸತ್ಯದ ಬಗ್ಗೆ, Bible is Inspiration of science ..

  • @shalinidodamani1236
    @shalinidodamani1236 2 года назад +5

    🔥🔥🔥🔥🔥answer pastor God bless you

    • @kishantv4980
      @kishantv4980 2 года назад

      ruclips.net/video/bFACsB_fupk/видео.html

  • @jayavanthjayavanth2655
    @jayavanthjayavanth2655 17 дней назад +1

    Good. Answer Bro 👍👍👍 praise. the lord 🙏🙏

  • @geethajeethu8512
    @geethajeethu8512 2 года назад +3

    Praise the lord brother 🙏 God bless you 🙌