This is Kiran KEB Engg, Chikkamagaluru and even iam doing Natural farming in my 2acres from last year. yours content and that person passion is Really appreciable his knowledge is something else, so can you please make his videos regarding paddy crop it will be very useful and much needed. Because ತೋಟಗಾರಿಕೆ ಬೆಳೆಗಳನ್ನು ಬಹಳ ಜನ ಸಹಜ ಕೃಷಿಯಲ್ಲಿ ಮಾಡಿದ್ದಾರೆ ಆದರೆ ಭತ್ತ ಹಾಗೂ ತರಕಾರಿ ಬೆಳೆಗಳನ್ನು ಕೂಡ ಸಹಜ ಕೃಷಿಯಲ್ಲಿ ಮಾಡಬಹುದು ಅನ್ನೋದನ್ನ ತಿಳಿಸಿಕೊಡಬೇಕಾಗಿ ನನ್ನ ಮನವಿ.
ನಮಸ್ತೇ ಸರ್. ,🙏🙏 ತಾವು ಬೆಳೆಸಿರುವ ತೋಟದಲ್ಲಿ ಸಾಂಬಾರ ಪದಾರ್ಥಗಳ ಗಿಡಗಳು ಬಹಳ ಹುಲುಸಾಗಿ ಬೆಳೆದಿದೆ. ನೋಡುತ್ತಿದ್ದರೆ ಮನಸ್ಸಿಗೆ ಬಹಳ ಖುಷಿಯಾಗುತ್ತದೆ. ವನ ದೆವತೆಯೇ ಕಣ್ಣೆದುರಿಗೆ ಇರುವಂತೆ ಭಾಸವಾಗುತ್ತದೆ. ಗಿಡ ಮರಗಳನ್ನು ತುಂಬಾ ಚನ್ನಾಗಿ ಬೆಳೆಸಿದ್ದೀರ. 👌👌ಸವಿಸ್ತಾರವಾಗಿ ತಿಳಿಸಿಕೊಟ್ಟ ತಮಗೆ ಅನಂತ ಅನಂತ ಧನ್ಯವಾದಗಳು 🙏🙏💐💐👍

You are a keb engineer, please help HIM to install solar power plant for HIS dreams to fullfil .
All the best brother
Nim no kodi nav ondh sala visit madthivi nim thotakke... chikkamagaluru alli yelli barutte...
Even I am also waiting for that eagerly...
ನಮಸ್ತೇ ಸರ್. ,🙏🙏 ತಾವು ಬೆಳೆಸಿರುವ ತೋಟದಲ್ಲಿ ಸಾಂಬಾರ ಪದಾರ್ಥಗಳ ಗಿಡಗಳು ಬಹಳ ಹುಲುಸಾಗಿ ಬೆಳೆದಿದೆ. ನೋಡುತ್ತಿದ್ದರೆ ಮನಸ್ಸಿಗೆ ಬಹಳ ಖುಷಿಯಾಗುತ್ತದೆ. ವನ ದೆವತೆಯೇ ಕಣ್ಣೆದುರಿಗೆ ಇರುವಂತೆ ಭಾಸವಾಗುತ್ತದೆ. ಗಿಡ ಮರಗಳನ್ನು ತುಂಬಾ ಚನ್ನಾಗಿ ಬೆಳೆಸಿದ್ದೀರ. 👌👌ಸವಿಸ್ತಾರವಾಗಿ ತಿಳಿಸಿಕೊಟ್ಟ ತಮಗೆ ಅನಂತ ಅನಂತ ಧನ್ಯವಾದಗಳು 🙏🙏💐💐👍
ಮೊದ್ಲು ನಮ್ಮ ಮನೆ ಸ್ವವಲಂಬಿ ಆಗಬೇಕು ಆಮೇಲೆ ಮಾರಾಟ ಇಡೀ ವ್ಯವಸಾಯದ ಗುಟ್ಟು ತಿಳಿಸಿದ್ರಿ ಸರ್ 🙏
ಅವರು ಸಹಜ ಕೃಷಿ ಯಲ್ಲಿ ಭತ್ತ ಬೆಳೆಯುವ ವಿಧಾನವನ್ನೂ ತಿಳಿಸಿ
Superb...no word's to express.
Pls make more episodes. Very interesting and benifits more farmers
👍ಬಾಸ್ ಭಾಗ 7 8 9 ಮುಂದುವರೆಸಿ 🙏
❤️
This will be the best episodes🎉
Super sir your agriculture namaste
Thank you so much for useful message
ಸಹಜ ಕೃಷಿಯ ನಿಮ್ಮ ಅನುಭವಕ್ಕೆ ಸದಾ ಗೌರವ
Great service sir
Your looking like reborn osho
Arive guru. Thank you.
Super sir
Battad. Bagge. Heli. Sir
Good work bro
Dalchini Swedes bekagithey sir
ಇನ್ನು ಒಂದು ವರ್ಷ ಅಲ್ಲೇ ಅವರ ಜಮೀನ ನಲ್ಲೇ ಇದ್ದು ವಿಡಿಯೋ ಮಾಡಿ ದಯವಿಟ್ಟು🙏🙏🙏
Correct boss
6 episode trailer tara innu film Maadi upload Maadi sir nimge avrge yalrigu olledagli
Wonderful vedio
Beeja.madi.sir.coconut
Vinu sir nanu nimma all videos nodiddini
Neu namma thotakke banni.
Edi. Boomina. All. Croap. Vdio. Madi. Sir
Sir nannadondu request dayamadi hannina gidagala bagge ne ondu episode maadi
ಟಾಯ್ಲೆಟ್ ಐಡಿಯಾ ಅಂತೂ ನೆಕ್ಸ್ಟ್ ಲೆವೆಲ್...
ಇನ್ನೂ swalpa dina alle ಇದ್ರೆ ಹುಚ್ಚು ಹಿಡಿಯತ್ತೆ
Jeevamrutha room super
Marali mannige adbutha .
Iruvudellava bittu illadiduredege tudivude jeevana
Adike tinnuva pakashi yavadu tilsi😃
E level water save madod yellu nodirlilla😮
ಸರ್ ಅವರ ಮನೆಯ ವೀಡಿಯೋ ಮಾಡಿ ಹಾಕಿ
👌👌👏👏
ಕಲ್ಕತ್ತ ಎಲೆ ಅದು..
what are the idea to toilet. 😅✌💚
🙋
Wonderful
Idhe swarga
Nimma Gadda estu varshaddu 😅
ಸಹಜ ಕೃಷಿಯ ಬಗ್ಗೆ ಯಾವುದಾದರೂ ರೆಫರೆನ್ಸ್ ಬುಕ್ಸ್ ಇದಿಯಾ ಸರ್.
One straw revolution
ಸುಭಾಷ್ ಪಾಳೇಕರ್ ಬುಕ್
Ivradde innondu book list video bandide nodi
ಒಂದು ಹುಲ್ಲಿನ ಕ್ರಾಂತಿ
ತಾವು ತೋರಿಸಿರೋ ನಿಂಬೆಹಣ್ಣು ಗಿಡ ಬೇಕು ಸರ್ ನಮಗೆ
ಅವರು ಎಲ್ಲಿ ತಂದಿದ್ದಾರೆ ಅಂತ ಕೇಳಿ ತನ್ನಿ
ನಿಮ್ಮಂತ ಜೀವನಕ್ಕೆ ಹೆಣ್ಣುಮಕ್ಕಳು ಒಪ್ಪಬೇಕುಅಲಾ 😂😂😂
Namma mara Dali ondh gone 74kali biduthe bara agi ombe gone bidogide kelav hodu oithu kelav kudvi navu
Why your kB store items are too expensive?
Contact number of this great farmer..please
Star Sachin alla, indian army 🪖