ಸ್ಟಾರ್ ಆ್ಯಂಕರ್, ನಟಿ ಸುಷ್ಮಾ ಬಾಳಲ್ಲಿ ಇದೆಂತಾ ದುರಂತ| ನಿರ್ದೇಶಕನ ನಂಬಿ ಬಂದು ಮಹಾತಪ್ಪು|Sushma K Rao| Preetham

Поделиться
HTML-код
  • Опубликовано: 21 дек 2022
  • #sushma #sushmarao #preetamgubbi #kannadamovie #kannadaactress #kannadanchor #anchorsushma #lovemarriage #breakup #anchorsushma #preethamgubbi #breakingnews #sandalwood #kannada #sushma #sushmaanchor #mungarumale #mungarumale2 #goldenstarganesh #colorskannada #kannadaserial #zeekannada
    #heroin
    #serials
    #sushmareallife
    #gubbiveeranna
    #gubbi
    #chikmaglore
    #koppa
    #latestnews #kannadanews #updatenews #zee #serials #soapopera #episode #cry #anchor #sushmarao #anchoring #anushree #anchoranushree #life #viralaudio #viralvideo #trending #trendingvideo #youtube #kannadaserial
    ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸುಷ್ಮಾ ಅವರ ವೈಯಕ್ತಿಕ ಬದುಕು ಮಾತ್ರ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಗಂಡನಿಂದ ದೂರವಾಗಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಕನ್ನಡದ ಸ್ಟಾರ್ ನಿರ್ದೇಶಕನ ಜೊತೆ ಮದುವೆಯಾಗಿದ್ದ ಸುಷ್ಮಾಗೆ ಈಗ ತನ್ನೋರು ಅನ್ನುವವರೇ ಇಲ್ಲ.
    ವೈಯಕ್ತಿಕ ಜೀವನದಲ್ಲಿ ಮಾತ್ರ ಬರೀ ನೋವು ಅಷ್ಟೇ ಕನ್ನಡದ ಎವರ್ಗ್ರೀನ್ ಸೂಪರ್ ಹಿಟ್ ಸಿನಿಮಾವಾದ ಕನ್ನಡದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದ ಮುಂಗಾರು ಮಳೆ ಎನ್ನುವ ಸೂಪರ್ ಡೂಪರ್ ಹಿಟ್ ಸಿನಿಮಾಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ ಅವರೇ ಸುಷ್ಮಾ ಅವರು ಪ್ರೀತಿಸಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದಿರುವ ಪತಿ. ಇವರದ್ದು ಲವ್ ಮ್ಯಾರೇಜ್ ಒಬ್ಬರಿಗೊಬ್ಬರು ಒಬ್ಬರು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು.
    ಎರಡು ಕುಟುಂಬಗಳನ್ನು ಒಪ್ಪಿಸಿ ಇಬ್ಬರು 2007 ರಲ್ಲಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆದರು. ಸೀರಿಯಲ್ ಗಳಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ಈಕೆ ನಿರೂಪಣೆ ಕಡೆ ಮುಖ ಮಾಡಿದರು. ಮದುವೆ ಆದ ಮೊದಲ ಕೆಲವು ವರ್ಷಗಳಲ್ಲಿ ಎಲ್ಲೂ ಕೂಡ ಕಾಣಿಸಿಕೊಳ್ಳಲೇ ಇಲ್ಲ. ಯಾವಾಗ ಸಂಸಾರ ನೌಕೆ ಮುಳುಗಿ ಹೋಯಿತು ಮತ್ತೆ ಬಣ್ಣದ ಲೋಕದ ಕಡೆ ಮುಖ ಮಾಡಿದರು.
  • РазвлеченияРазвлечения

Комментарии • 314

  • @dkhuntskannada
    @dkhuntskannada  9 месяцев назад +24

    ruclips.net/video/dkJA016tSEA/видео.html
    ಖಾಸಗಿ ಬದುಕಿನ ನೋವುಗಳನ್ನ ಮರೆತು ಸಾಧನೆ ಮೇಲೆ‌ ಸಾಧನೆ ಮಾಡ್ತಿರೋ ಭಾಗ್ಯಾ @ಸುಷ್ಮಾ ರಾವ್|Sushma Rao|Bhagya|Colors

  • @umahswamy
    @umahswamy Год назад +34

    Sushma is honest and sincere girl.good actor and dancer.
    God bless her with good Life and happy married life once again.

  • @ashadshetty2860
    @ashadshetty2860 Год назад +37

    ಸುಷ್ಮಾನಿಮ್ಮ ನಟನೆ ತುಂಬಾ ಇಷ್ಟ ❤️

  • @SwethaRajeeva
    @SwethaRajeeva 9 месяцев назад +7

    I think she is more comfortable and happy now than ever before. The smile she spreads,the energy and the ppl who like her ll b always wit her.

  • @ramaprakash668
    @ramaprakash668 Год назад +87

    ಗುಪ್ತಗಾಮಿನಿ ಧಾರಾವಾಹಿಯ ಪಾತ್ರದಿಂದ ನಾನು ಅವರ ಅಭಿಮಾನಿ.
    ತುಂಬಾ ಒಳ್ಳೆಯ ನಟಿ. ದೇವರು ಅವರ ಜೀವನದ ಕಷ್ಟ ಗಳನ್ನು ಆದಷ್ಟು ಬೇಗ ನಿವಾರಿಸಲಿ.

    • @manjulan764
      @manjulan764 Год назад

      ಕಷ್ಟ ಅನ್ನೋದು ಜೀವನದಲ್ಲಿ ಬರತ್ತೆ ಹೋಗತ್ತೇ ಪ್ರೀತಿಸಿ ಮದುವೆಯಾಗಿ ನಂತರ ದೂರವಾಗೋದು ಯಾವ ನ್ಯಾಯ ಕುಟುಂಬದ ವಿರೋದ ಇದ್ದರೂ ಮದುವೆ ಮಾಡಿರುವಾಗ ಬೇರೆ ಆದದ್ದು ಎಷ್ಟು ಸರಿ ಈಗಲಾದರೂ ಇಬ್ಬರೂ ಒಂದಾಗಿ ಬಾಳಲಿ
      ಕಷಾ

    • @indirakapu7909
      @indirakapu7909 9 месяцев назад

      Name fame bandaga hushar agirbeku ivligey astu urgent yenittu sariyagi life alli olley avranna choosemadko bekittu ivrey nodkondru andrey heegey agodu

  • @anitarajan6958
    @anitarajan6958 Год назад +2

    Sushma God bless u.ur acting is very nice.I pray for God u and preetam live together.may god bless both of u

  • @anusuyammaht679
    @anusuyammaht679 Год назад +80

    ಒಂಟಿಯಾಗಿ ಜೀವನ ಮಾಡುವುದೇ
    ಒಳ್ಳೆಯದು. ಹೊಡೆದ ಮನಸ್ಸು
    ಹೊಂದಾಗುವುದು ತುಂಬಾ ಕಷ್ಟ.

    • @rao433
      @rao433 Год назад +7

      ಒಡೆದ* ಮನಸ್ಸು
      ಒಂದಾಗುವುದು* ತುಂಬಾ ಕಷ್ಟ

    • @shwetharajholeyar7245
      @shwetharajholeyar7245 Год назад

      Nija

    • @vinuthavinutha3239
      @vinuthavinutha3239 5 месяцев назад

      ನಿಜ ಒಂದು ಸಲ ಹೊಡೆದಾದ್ಮೇಲೆ ಮತ್ತೆ ಎಷ್ಟೇ ಮಾಡಿದ್ರೂ ಅವರ ಬುದ್ಧಿ ಕಲಿಯಲ್ಲ

  • @indirarao6539
    @indirarao6539 Год назад +29

    ಸುಷ್ಮಾ ಳ ಅಭಿನಯ ನಟನೆ ಅವಳ ಮುಗ್ದ ನಗು ನನಗೆ ತುಂಬಾ ಇಷ್ಟ ಮತ್ತು ಖುಷಿ ನೀಡಿದೆ

  • @ashwinidc1978
    @ashwinidc1978 Год назад +16

    Sooo descent actress.. Her Gupthagamini serial was fabulous. God bless her 💐💐💐😘💝😍

  • @babym4998
    @babym4998 Год назад +9

    She is very good girl.i linked guptha gamini serial bhavana part amazing..God bless you sushma mam, she is my favourite actress..

  • @arundathiaruna8567
    @arundathiaruna8567 Год назад +19

    ಕಲೆ ನಟನೆ ಪ್ರತಿಮೆ ಭವ್ಯವಾದದ್ದು ಭಾಗ್ಯಲಕ್ಷ್ಮಿ ಸೀರಿಯಲ್ ಅಂತು ತುಂಬಾ ಮಿಸ್ ಮಾಡಿದೆ ನೋಡ್ತಾ ಇದೀನಿಇವರಿಗೆ ಮಗು ಆಗಿದ್ದರೆ ಚನ್ನಾಗಿತ್ತು ಸತಿ ಪತಿ ಮತ್ತೆ ಒಂದಾಗಬೇಕು ಕೂಡಿ ಬಾಳಬೇಕು🌹🌹✌️👍

  • @dr.darshanj.p411
    @dr.darshanj.p411 Год назад +12

    My fav ಗುಪ್ತಗಮಿನಿ ಮತ್ತೆ ಸೊಸೆ ತಂದ ಸೌಭಾಗ್ಯ ❤

  • @brugunandanr4071
    @brugunandanr4071 9 месяцев назад +12

    ನನ್ನ ನೆಚ್ಚಿನ ನಟಿ ಸುಷ್ಮಾ ಅವರು🤗‌ ಸಹಜ ಅಭಿನಯದ ನಟಿ👌👌👌 ಭಾಗ್ಯಲಕ್ಷ್ಮಿ‌ ಧಾರಾವಾಹಿಯಲ್ಲಿ ಅತ್ಯುತ್ತಮವಾಗಿ‌ ಅಭಿನಯಿಸುತ್ತಿದ್ದಾರೆ... ಅವರಿಗೆ ಒಳ್ಳೆಯದಾಗಲಿ🙏🙏🙏

  • @SupiGowda
    @SupiGowda Год назад +5

    I'm big fan of her lots of love sushma ......... From chikkamagalur

  • @kalyaniaithal9676
    @kalyaniaithal9676 Год назад +5

    ಸುಷ್ಮಾ You are very great!
    God bless you!

  • @rajanivijayasarathy7973
    @rajanivijayasarathy7973 Год назад +19

    Please God give her happy life...she is such a sweet lady 💗 💖 💕

  • @sailatha9710
    @sailatha9710 Год назад +8

    Sushma's acting in bhagyalakshmi is excellent .

  • @damayanthiaiyanna6523
    @damayanthiaiyanna6523 Год назад +10

    ಇಬ್ಬರು ಒಟ್ಟಾಗಿ ಬಾಳಿ,ಎನೊ ವಿಷ ಗಳಿಗೆ ಎಲ್ಲಾ ಮರೆತು ಒಟ್ಟಾಗಿ ಬಾಳಿ, ಸುಷ್ಮಾ ಒಳ್ಳೆಯ ಹುಡುಗಿ ಎಲ್ಲಾ ವಿಧದಲ್ಲಿಯು ಚೆನ್ನಾಗಿ ಇದ್ದಾಳೆ.❤

  • @dkhuntskannada
    @dkhuntskannada  Год назад +23

    Please subscribe and support to our channel…🙏🙏

  • @nagarathnang4621
    @nagarathnang4621 Год назад +80

    ಸುಷ್ಮಾ ಅವರು ಅವರ ಪತಿ ಅವರ ಜೊತೆ ಇಬ್ಬರು ಸುಖವಾಗಿ ಸಂತೋಷವಾಗಿ ಒಟ್ಟಿಗೆ ಸಂಸಾರ ಸಮೇತ ಇರಬೇಕು ಅದೇ ಎಲ್ಲ ಪೆಕ್ಷಕರ ಆಸೆ

    • @shylajagopal
      @shylajagopal Год назад +1

      Hi so😮 rights to uoii😂😂❤😂😂bhuu

  • @ankith9112
    @ankith9112 4 месяца назад +1

    Very nice acting Bhagyalakshmi Serial. She is very innocent don't loose ur hopes. All the best Sushma🎉

  • @sunandabiradar9846
    @sunandabiradar9846 Год назад +4

    Both of u r matured & I request
    U both to come together nd lead life as before & I am sure u will b an example to society & u will b grt motivation to youth.

  • @harindranathgowda1072
    @harindranathgowda1072 Год назад +14

    I am a great fan of sushma from the beginning of her acting. She is very good looking girl. God bless her always. She should be happy in future.

  • @gayathriaradhya9707
    @gayathriaradhya9707 10 месяцев назад +13

    ಸುಷ್ಮಾ ಅವರು ತಮ್ಮ ಪತಿಯ ಜೊತೆ ಒಟ್ಟಿಗೆ ಇದ್ದು ಸುಖ ಸಂತೋಷವಾಗಿ ಇರಲಿ ಎಂಬುದೇ ನಮ್ಮ ಹಾರೈಕೆ

  • @sreemathiprakashkaranth7573
    @sreemathiprakashkaranth7573 Год назад +6

    ಸುಷ್ಮಾ ತುಂಬಾ ಒಳ್ಳೆಯ ಅಭಿನೇತ್ರಿ ಅವರು ಇನ್ನೂ ಎತರಕ್ಕೆ ಬೆಳೆಯಲಿ ನಾನು ತೀರ್ಥಹಳ್ಳಿ ಯವಳು ನೀವು ಹೇಳಿದ ಮಾತು ಸತ್ಯ

  • @jayalaxminaik9923
    @jayalaxminaik9923 Год назад +1

    👌🏻Acting💐💐ಸುಷ್ಮಾ ಸಿಸ್ಟರ್. 🤩

  • @jayanthisudhakar4924
    @jayanthisudhakar4924 Год назад +2

    God bless you Sushma keep smiling always

  • @shanthamary6433
    @shanthamary6433 Год назад +3

    God bless you Sushma dear. 👌❤️

  • @samarthaaradhya225
    @samarthaaradhya225 Год назад +4

    Sushma was vey srtagaling hands off to you mam🙏

  • @fakirappaschintakalfakirap1397
    @fakirappaschintakalfakirap1397 Год назад +2

    My favorite serial Bhagyalaxmi Sushama acting super❤❤❤❤❤❤❤

  • @kamalaravi680
    @kamalaravi680 Месяц назад +2

    ಸುಷ್ಮಾ ಹಾಗೂ ಪ್ರೀತಂ ಇಬ್ಬರೂ ಉಮಾಮಹೇಶ್ವರ ದೇವರ ಸೇವೆ ಮಾಡ್ಲಿ ಆದೇವರು ಇಬ್ಬರನ್ನು ಒಟ್ಟಿಗೆ ಸೇರಿಸುತ್ತಾನೆ ಮುಂದೆ ಸಂಸಾರ ಬೆಳೆದು ಸಾಮರಸ್ಯದಿಂದ ಸಂಸಾರ ಮಾಡುವಂತಾಗುತ್ತೆ ಉಮಾಮಹೇಶ್ವರ ಆ ಎರಡೂ ಜೀವಗಳನ್ನ ಒಂದು ಮಾಡ್ಲಿ ಅಂತ ಆಶಿಸುತ್ತೇನೆ

  • @premam1873
    @premam1873 Год назад +1

    God make this couple to be together.if this both realy love means they should try to forgive one another .then only there is meaning in life..her acting is realy good.

  • @kamalabaivs5271
    @kamalabaivs5271 Год назад +7

    Sushma is a decedent polite girl.wish them both a happy married life forgiving all differences

  • @sumathihegde6084
    @sumathihegde6084 Год назад +10

    ಸುಷ್ಮಾ ನಮ್ಮ ಊರಿನ ಮಗಳು ಅವರ ಬದುಕು ಬಂಗಾರ ಆಗಲಿ

  • @k.s.chaithramandhara8906
    @k.s.chaithramandhara8906 Год назад +2

    Beautiful actor sushma god bless you

  • @user-il5cq6tj4o
    @user-il5cq6tj4o 3 месяца назад

    Sushma 'acting and anchoring is par excellent. Preetam gubbi and Sushma are re -start their life forgetting past pin-prics and live together happily as life is a journey for fulfilment.

  • @ashagunashekhar9042
    @ashagunashekhar9042 Год назад

    because of Sushma I am watching bhagyalakshmi,v talented & looks natural in acting

  • @geethammaks2421
    @geethammaks2421 Год назад +1

    Good actor in the all character, so best of luck for future life.

  • @rabhaprakeshprakesh2959
    @rabhaprakeshprakesh2959 Год назад +27

    Really it's very sad to hear shushma's married life iam a big fan of her from Gupta gaming serial now also watching BhagyaLakshmi in whi ch her role is very cute pray for her happy future married life 💕💕🎂🎂

    • @SandeshB-io1ky
      @SandeshB-io1ky Год назад

      dearsisjmáypusrebreavr remarahosmivhompĺrtany

  • @puttaputtu9932
    @puttaputtu9932 7 месяцев назад +1

    Nimma puttagowri madve teacher Patra super excellent 👌👌👌👌👍

  • @BTMSWAG
    @BTMSWAG 8 месяцев назад +1

    She is sridevi of kannada serial industry.. Evergreen beauty ❤❤

  • @maheshwarimahadevaswamy6606
    @maheshwarimahadevaswamy6606 Год назад +6

    ಸುಷ್ಮಾ ಮತ್ತು ಪ್ರಿತಂಗುಬ್ಬಿ ಒಂದಾಗಲಿ

  • @annapurnan9832
    @annapurnan9832 Год назад +3

    Ancuring very chearful,also acting. May god reunite the chearful couples. 🙋

  • @shanthamary6433
    @shanthamary6433 4 месяца назад +1

    ದೇವರ ಅನುಗ್ರಹ ಸದಾ ನಿಮ್ಮ ಮೇಲಿರಲಿ ❤🎉

  • @hemalathamaddikery5976
    @hemalathamaddikery5976 Год назад +6

    God bless her with good life....
    her acting is always sooooper. in bhagya Lakshmi serial her roll is excellent.in our house everyone watching this serial..sambhashane took good

    • @vanajskshis9397
      @vanajskshis9397 Год назад

      Wish u happy life with preetham gubbi w u all success God bless you

    • @sharadasuresh5390
      @sharadasuresh5390 Год назад

      God bless her with good life...

    • @tgbhat539
      @tgbhat539 10 месяцев назад

      god bless her with good & happy future life

  • @SinchanaSinchu-zn8kv
    @SinchanaSinchu-zn8kv Год назад +6

    ಒಳ್ಳೆಯ ನಟಿ ಇವರು ಇವರ ಸಂಸಾರ ಅದಸ್ಟು ಬೇಗ ಒಂದಾಗಲ್ಲಿ

  • @20.himanih.sgowda10
    @20.himanih.sgowda10 Год назад +20

    ಯಾವ ಊರಿನ ಹುಡುಗಿ ಆದರೆ ಏನು ಅವಳ ಬದುಕು ಚೆನ್ನಾಗಿ ಇರಬೇಕು. ಗುಪ್ತಗಾಮಿನಿ ಧಾರಾವಾಹಿ ಯಿಂದ ನಾನು ಸುಷ್ಮಾ ಅಭಿಮಾನಿ.

  • @jayashreeshashidhar1491
    @jayashreeshashidhar1491 Год назад +5

    My fvt actress ❤️

  • @arjunmagadum3926
    @arjunmagadum3926 Год назад +1

    Sushmam.great..good.actress.god.will.help.her.public.blessings.good.wisheses

  • @ashadshetty2860
    @ashadshetty2860 9 месяцев назад +1

    I like you sushma mam. You are a 👌🏻👌🏻👌🏻👌🏻and natural actress ❤

  • @vidyashrim7780
    @vidyashrim7780 9 месяцев назад +1

    Susma avar pati vapas bandu konevaregu avaribbaru chennagirbeku 🙌🙌🙌🙌🙌🙌

  • @kusumak334
    @kusumak334 Год назад +6

    I like Sushma. She is v. Good acter n ancer. I wish she should live with pretum. God bless her all the way.

  • @mangalan1009
    @mangalan1009 2 месяца назад

    Sushma aadastu bega aa devaru nimma preethiya yajamaanaranna ondu maadali antha bedkothini nimma samsaara chennaagirli god bless u

  • @rekha6339
    @rekha6339 Год назад +1

    Sushma devaru nimma problems nnu begane solve madutare God bless you sushma

  • @ganeshkumar-zq7kd
    @ganeshkumar-zq7kd 11 месяцев назад +2

    Bigggg fan of sushma

  • @yadunandiniam2532
    @yadunandiniam2532 Год назад +12

    Let them unite together and lead a happy life.

  • @anupamas1365
    @anupamas1365 Год назад +1

    She. Anchoring .the. Shows. And. Acting. In. The nkannada. ..serial s. Very nice. And. She. Very. Talent. In. All. Field. Sir.

  • @raghuramkaup4241
    @raghuramkaup4241 6 месяцев назад

    Yes,
    It's My wish Also.
    Let Her Married LIFE Prosper Again.
    Very Good Actress 👍
    God Bless HER 🙌
    God Bless HER.🙌

  • @prithviraj-co3oq
    @prithviraj-co3oq Год назад +1

    Sushma supar bagya laxmiyalli acting suparr

  • @damayanthiaiyanna6523
    @damayanthiaiyanna6523 10 месяцев назад +7

    ಮದುವೆ ಆಗಿ 16 ವರುಷ ಕಳೆದರೂ ಒಂದಾಗದವರು ಇನ್ನು ಕಷ್ಟ ಎನಿಸಬಹುದು. ಪಾಪ ಒಳ್ಳೆ ಹುಡುಗಿ.

  • @ramappah5992
    @ramappah5992 Год назад +8

    ಹೌದು ನಿಜ ಮತ್ತೆ ಒಂದಾಗಿ ಬಾಳಿ... ಒಳ್ಳೆಯ ನಟಿ , ನಮ್ಮ ಚಿಕ್ಕಮಗಳೂರು ಜಿಲ್ಲೆ ಯವರು ಒಳ್ಳೆ ಸಂಪ್ರದಾಯ ಸ್ತ ಕುಟುಂಬ ದಿಂದ ಬಂದಿದ್ದಾರೆ ಅಂದ್ರೇ ಅವರಲ್ಲಿ ಖಂಡಿತ ಒಳ್ಳೆಯ ಗುಣ ಇದ್ದೆ ಇರುತ್ತೆ..

  • @akshathana9284
    @akshathana9284 Год назад +1

    v good medam.i am in thirthahalli

  • @lakshmibkbhat1780
    @lakshmibkbhat1780 Год назад +7

    Good bless u sushmaa ❤️❤️

  • @sudeepbp5682
    @sudeepbp5682 9 месяцев назад +1

    ಸುಷ್ಮಾ.mom....no. Bpbee happy....dont worry...yalla valledgutte.nagtha iri.nagustha iri....❤love u mom

  • @prathibhayd81
    @prathibhayd81 Год назад +1

    My favorite serial gupthagamini

  • @sowmyaraja4931
    @sowmyaraja4931 4 месяца назад

    ಸುಷ್ಮಾ ನನಗೆ ಗುಪ್ತಗಾಮಿನಿ ಧಾರಾವಾಹಿಮಾಡುವಾಗಿಂದನು ಇಷ್ಟ ಅವರ ಆಂಕರಿಂಗ್ ಅಂತು ಅತ್ಯದ್ಭುತ ನಮ್ಮ ಮಲ್ನಾಡ್ ಹುಡ್ಗೀರ್ ಅಂದ್ರೆ ಹಂಗೆ ಅಲ್ವಾ, ನಾವು ಮುಲ್ತಹ ಶೃಂಗೇರಿ ಅವರು ಸುಷ್ಮಾ ಅವರು ಅವರ ಪತಿ ಜೊತೆ ಸುಖ ಸಂತೋಷವಾಗಿರಬೇಕು ಇದೇ ನಮ್ಮ ಪ್ರೇಕ್ಷಕರ ಆಸೆ ❤❤

  • @pallavimane3185
    @pallavimane3185 Год назад +4

    Both she will did super, ibbru ondagi channagi bhali

  • @vijayalakshmivijayalskshmi7984
    @vijayalakshmivijayalskshmi7984 Год назад +2

    Good luck God bless you bhagya, ❤❤

  • @shakunthalacs97
    @shakunthalacs97 Год назад +1

    Sushma Good Actor and Beatiful lady serial Bhagya Lakshmi .

  • @bhagyammabhagyamma5824
    @bhagyammabhagyamma5824 Год назад +1

    Best of luck. God bless you

  • @user-ln4kv7bd2u
    @user-ln4kv7bd2u 3 месяца назад

    sushma and preetham mathe jothe yagi balalli god bless you dear children

  • @mallikashetty3879
    @mallikashetty3879 Год назад +1

    Sushma thumba olle hudugi . Pratibha nati
    Anqcar and dancer. Avala married life sariyaagali. Santhosha vagirsli . God bless her

  • @kalpanaharikumarbhavageeth2402
    @kalpanaharikumarbhavageeth2402 Год назад +4

    I am big fan of her very sad to know about her personal life

  • @pushpasuresh3075
    @pushpasuresh3075 Год назад +2

    God bless u my child

  • @shakunthalan2101
    @shakunthalan2101 9 месяцев назад +1

    God bless them to be live together 🎉

  • @lathan7541
    @lathan7541 4 месяца назад +1

    ಸೂಪರ್ ಸ್ಟಾರ್ ನಮ್ಮ ನಟಿ

  • @avviatte3959
    @avviatte3959 Год назад

    Hi Nanagu sushma avaru andare tumba ista nanna story nu same hage ide active agi yavagalu khushi khushi agi irabeku sushma god bless you 💐💐🌹🌹

  • @irannapattar1952
    @irannapattar1952 Год назад +2

    Shusma mam👌👌💐💐👍

  • @tharnathkateel3288
    @tharnathkateel3288 9 месяцев назад +1

    Good opinion sir thank you idu kandithawagu siguthe odnadi samastheyawaru bidudilla

  • @roopashree2984
    @roopashree2984 Год назад +2

    Ondagi Bali God bless you mam

  • @Mandyadavnu
    @Mandyadavnu Год назад +2

    ಸುಷ್ಮಾ ನನ್ನ ಹಳೇ ಫ್ರೆಂಡ್,ಈಗ ಕಾಂಟ್ಯಾಕ್ಟ್ ಸಿಗ್ತಿಲ್ಲ,ಹೇಗೆ ಸಂಪರ್ಕಿಸೋದು ಅಂತಾನೂ ತಿಳೀತಿಲ್ಲ.😢

  • @hanumanthshetty9324
    @hanumanthshetty9324 8 месяцев назад

    She is excellent, family problem will solve gradually, this is my thought.

  • @shilpashree7735
    @shilpashree7735 Год назад +5

    Nanu koopadavle sushma avra mane hattirane nam college erodu,avra brother chennagi gottu, sushma don't worry lv marriage arranged marriage yavde adru ebra madya Preethi tumba important kandita ella ollede agatte ellara life allu bad time barotara nim life allu bandide ashte sari agatte good luck

  • @sharulikuganu2137
    @sharulikuganu2137 Год назад +1

    God please give them good life to lead together. .....😮

  • @mahadevirajesh3696
    @mahadevirajesh3696 Год назад +6

    ತುಂಬಾ ಓಳೈಯ ನಟಿ ಆಂಕರಿಂಗ್

  • @ratnamalaratnamala4842
    @ratnamalaratnamala4842 Год назад +11

    ಸುಷ್ಮಾ ಒಳ್ಳೆಯ ರೂಪ ವ ತಿ jr ಶ್ರೀದೇವಿ ಅಂತ ಲೆ ಕರೆಯ ಬಹುದು ಆದರೆ ಸಂಸಾರ ದಲ್ಲಿ ಸಾರ ವೇ ಇಲ್ಲ ದ ಆಗಿ ದೇ ಪಾಪ ಇಂತಹ ಹೆಣ್ಣ ನ್ನು ಬಿಟ್ಟ ಗಂಡ ಸ ನ್ನು ಏನು ಹೇಳ ಬೇಕು ಇವಳ ವಿಷಯ ಇಷ್ಟು ವರ್ಷ ಯಾವ ಚಾನಲ್ ಗಳು ಗೂ ಬೇಕಿ ರ ಲಿ ಲ್ಲ ವಾ ಸಿಕ್ಕಿದೆ ಸಾಕು ಅಂತ ಎಲ್ಲಾ ಚಾನೆಲ್ ಗಳು ಬಂದು ಬಿಟ್ಟಿದೆ ಅವಳಿಗೆ ಮಗು ಇದೆ ಅಂತ ಕೆಲ ಚಾನಲ್‌ ಗಳು ಇದು ನಿಜ ಓ ಸುಳ್ಳು ಯಾರು ವಿಚಾರ ಮಾಡಿ ಹೇಳ ಬೇಕು ತಾನೇ ಒಟ್ಟಿನಲ್ಲಿ ಅವರ ಸಂಸಾರ ಸರಿ ಹೋದರೆ ಸಂತೋಷ ಇಲ್ಲ ದಿ ದ್ದ ರೆ ವಯಸ್ಸು ಇದೆ ಜೀವನ ಯಾಕೆ ಹಾಳು ಮಾಡಿ ಕೊಳ್ಳ ಬೇಕು ಸರಿ ಯಾಗಿ ಈಗ laadaru ನೋಡಿ ಮದುವೆ ಆಗಲಿ ಮತ್ತು ಅವಳಿಗೆ ಚಾನಲ್‌ ಗಳು ಅವಕಾಶ ಕಲ್ಪಿಸಲು ಮುಂದಾಗ ಬೇಕು ಅವಳ taalent ನ್ನು ಜಾಸ್ತಿ ಯಾಗಿ ಬೆಳೆ ಸಿ ಕೊಳ್ಳ ಬೇಕು

  • @neelisiddaneelisidda6390
    @neelisiddaneelisidda6390 Год назад +18

    Bega ibru ondagli ist dina bannadalokadalli yaude bad name illa great

    • @lathagopal7380
      @lathagopal7380 Год назад

      yes correct adhastu bega chennagirali devsra hsraike avaramelirali

  • @sriramc.r3716
    @sriramc.r3716 9 месяцев назад +1

    Super actor sushma god bless you 11:18

  • @kppushpavathi637
    @kppushpavathi637 Год назад +1

    I like Bagya. Godbles her

  • @AnuAnu-re9ci
    @AnuAnu-re9ci Год назад +3

    ಇವರ ಬದುಕು ಸುಂದರ ಸುಖಮಯವಾಗಿರಲಿ ಆದಷ್ಟು ಬೇಗ ಒಂದಾಗಲಿ

  • @girijams6307
    @girijams6307 Год назад +1

    Very good acting.

  • @SumaSumangala-to4tx
    @SumaSumangala-to4tx 9 месяцев назад +1

    Madam naanu nimma aalgupthagaamini seriyalninda nim abhimaani...acting super....nim life adshtu bega change agli nim husbend neevu chennagirli devru Ella ollede maadthaane...god bless u madam

  • @vijayalakshmivijayalskshmi7984
    @vijayalakshmivijayalskshmi7984 9 месяцев назад +1

    Good luck bhagya god bless you💐💐

  • @gangammas4123
    @gangammas4123 Год назад +5

    ಸುಷ್ಮಾ ಒಳ್ಳೆಯ ನಟಿ..

    • @mrheolo4741
      @mrheolo4741 Год назад

      Malenadina hennu maklu ellavannu nibhayisuva Shakthi hondirutthare, ibbaru ondagi balali

  • @arballife7654
    @arballife7654 3 месяца назад

    Sushma obbare life lead madodu olledu namma oorinavaru odeda manassu ondandre sai hogalla all the best sushma ❤

  • @arunas3388
    @arunas3388 10 месяцев назад

    god bless you sushma

  • @vanirao5939
    @vanirao5939 10 месяцев назад +1

    ಸುಷ್ಮಾ ಅವ್ರ ಪತಿ ಜೊತೆ ಸಂತೋಷ ವಾಗಿರ್ಲಿ

  • @geethacv2937
    @geethacv2937 Год назад +1

    God.bless. you

  • @vedanarayanvedanarayan6260
    @vedanarayanvedanarayan6260 Год назад +1

    Sir..
    I'm from sringeri 🥰

  • @radhan2967
    @radhan2967 Год назад +3

    I'm bigggggggggg fan bhagya bhavana