- Видео 2 270
- Просмотров 35 862 560
DK Hunts
Добавлен 19 июл 2022
DK Hunts, ಇದೊಂದು ವಿನೂತನ ಚಾನೆಲ್ ಆಗಿದ್ದು..ಇಲ್ಲಿ ಎಲ್ಲಾ ವಿಷದ ಸುದ್ದಿಗಳು, ಅಚ್ಚರಿಯ ಸಂಗತಿಗಳು, ದೈನಂದಿನ ದೊಡ್ಡ ಬೆಳವಣಿಗೆಯ ಮಾಹಿತಿಯ ಜೊತೆಗೆ ವಿವರಣೆಯೂ ಇರಲಿದೆ.
ಯಾವುದೇ ಸುದ್ದಿಯ ತೀರ್ಪನ್ನ ನಾವು ಕೊಡುವುದಿಲ್ಲ, ಏನು ನಡೆದಿದೆ.. ಏನು ನಡೆಯಿತು.. ಯಾಕೆ ನಡೆಯಿತು.. ಹೀಗೆ ವಾಸ್ತವಿಕ ಅಂಶಗಳು ಮಾತ್ರ ಸಿಗುತ್ತೆ.
ನಿಮಗೆ ಬೇಕಾದ ಸುದ್ದಿಗಳನ್ನ, ಸಂಗತಿಗಳನ್ನ ನಿಮ್ಮ ಮುಂದಿಡುವುದು ಮಾತ್ರ ನಮ್ಮ ಕಾರ್ಯ.
ಯಾರದೋ ಒಂದು ಪಕ್ಷದ ಪರವಾಗಿ, ಯಾರದೋ ಒಂದು ವ್ಯಕ್ತಿಯ ಪರವಾಗಿ ಇಲ್ಲಿ ಸುದ್ದಿ ಇರುವುದಿಲ್ಲ.
ಇಲ್ಲಿ #ಕರ್ನಾಟಕ #karnataka #development #ಸದ್ಯದಬೆಳವಣಿಗೆ #polical #ರಾಜಕೀಯ #film #ಸಿನಿಮಾ #BIGBOSS #ಬಿಗ್ಬಾಸ್ #buringisse #hottopic #ಬಿಸಿಬಿಸಿಸುದ್ದಿ #ಕ್ರೀಡಾಸುದ್ದಿ #sportsnews #businessnews #ವ್ಯವಹಾರ #statenews #ರಾಜ್ಯಸುದ್ದಿ #nationalnews #ದೇಶದಸುದ್ದಿ #worldnews #ವಿಶ್ವದಸುದ್ದಿ #crimenews #ಅಪರಾಧಸುದ್ದಿ #motivational #ಸ್ಪೂರ್ತಿದಾಯಕ #informative ಇನ್ನಿತರ ಎಲ್ಲಾ ಮಾಹಿತಿಗಳು, ಸುದ್ದಿಗಳು, ಅಚ್ಚರಿಯ ವಿಷಯಗಳು, ವಿವರಣೆಗಳು ಎಲ್ಲವೂ ಒಂದೇ ತಾಣದಲ್ಲಿ ಸಿಗಲಿದೆ.
ಎಲ್ಲಾ ವಿಡಿಯೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ವಿಡಿಯೋಗಳನ್ನ ಹೆಚ್ಚು ಜನರಿಗೆ ಶೇರ್ ಮಾಡಿ, ಚಾನೆಲ್ಗೆ Subscribe ಆಗುವ ಮೂಲಕ ನಮ್ಮ ಚಿಕ್ಕ ಪ್ರಯತ್ನಕ್ಕೆ ಬೆಂಬಲಕೊಡಿ.🙏🙏
ಯಾವುದೇ ಸುದ್ದಿಯ ತೀರ್ಪನ್ನ ನಾವು ಕೊಡುವುದಿಲ್ಲ, ಏನು ನಡೆದಿದೆ.. ಏನು ನಡೆಯಿತು.. ಯಾಕೆ ನಡೆಯಿತು.. ಹೀಗೆ ವಾಸ್ತವಿಕ ಅಂಶಗಳು ಮಾತ್ರ ಸಿಗುತ್ತೆ.
ನಿಮಗೆ ಬೇಕಾದ ಸುದ್ದಿಗಳನ್ನ, ಸಂಗತಿಗಳನ್ನ ನಿಮ್ಮ ಮುಂದಿಡುವುದು ಮಾತ್ರ ನಮ್ಮ ಕಾರ್ಯ.
ಯಾರದೋ ಒಂದು ಪಕ್ಷದ ಪರವಾಗಿ, ಯಾರದೋ ಒಂದು ವ್ಯಕ್ತಿಯ ಪರವಾಗಿ ಇಲ್ಲಿ ಸುದ್ದಿ ಇರುವುದಿಲ್ಲ.
ಇಲ್ಲಿ #ಕರ್ನಾಟಕ #karnataka #development #ಸದ್ಯದಬೆಳವಣಿಗೆ #polical #ರಾಜಕೀಯ #film #ಸಿನಿಮಾ #BIGBOSS #ಬಿಗ್ಬಾಸ್ #buringisse #hottopic #ಬಿಸಿಬಿಸಿಸುದ್ದಿ #ಕ್ರೀಡಾಸುದ್ದಿ #sportsnews #businessnews #ವ್ಯವಹಾರ #statenews #ರಾಜ್ಯಸುದ್ದಿ #nationalnews #ದೇಶದಸುದ್ದಿ #worldnews #ವಿಶ್ವದಸುದ್ದಿ #crimenews #ಅಪರಾಧಸುದ್ದಿ #motivational #ಸ್ಪೂರ್ತಿದಾಯಕ #informative ಇನ್ನಿತರ ಎಲ್ಲಾ ಮಾಹಿತಿಗಳು, ಸುದ್ದಿಗಳು, ಅಚ್ಚರಿಯ ವಿಷಯಗಳು, ವಿವರಣೆಗಳು ಎಲ್ಲವೂ ಒಂದೇ ತಾಣದಲ್ಲಿ ಸಿಗಲಿದೆ.
ಎಲ್ಲಾ ವಿಡಿಯೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ, ಹಾಗೆಯೇ ವಿಡಿಯೋಗಳನ್ನ ಹೆಚ್ಚು ಜನರಿಗೆ ಶೇರ್ ಮಾಡಿ, ಚಾನೆಲ್ಗೆ Subscribe ಆಗುವ ಮೂಲಕ ನಮ್ಮ ಚಿಕ್ಕ ಪ್ರಯತ್ನಕ್ಕೆ ಬೆಂಬಲಕೊಡಿ.🙏🙏
ಬಿಜೆಪಿಯಲ್ಲಿ ಭಿನ್ನಮತ ಬೆಂಕಿ,ವಿಜಯೇಂದ್ರ ರಾಜೀನಾಮೆ ಫಿಕ್ಸ್|ಯಾರಿಗೆ ಪಟ್ಟ ಕಟ್ತಾರೆ?| BJP| Yatnal vs Vijayendra
#yatnalvsvijayendra #byvijayendra #yatnal #sriramulu #janardhanreddy #drsudhakar #vijayendra #yatnal #bjp #karnatakabjp #byvijayendra #basanagoudapatilyatnal #rameshjarakiholi #bsyadiyurappa #bjp #karnatakabjp #vijayendra #bjpstatepresident #bsyadiyurappa #blsanthosh #mprenukacharya #renukacharyavsblsanthosh #renukacharyaangry #bsy #bsyadiyurappa #renukacharya #bjp #blsanthosh #bsyadiyurappa #basavarajbommai #yatnal #bjp #bjpvsbjp #karnatakabjp #whydefeatedkarnataka #karnatakabjpdefeatedreason
#bsy #bjp #bsyadiyurappa #bsy #bjp #yadiyurappa #bjpdefeat #14ministersdefeated #basavarajbommai #congress #result #karnatakacongress #karnatakaelections #karnatakaexitpolls #BJP #Congress #jds #Kar...
#bsy #bjp #bsyadiyurappa #bsy #bjp #yadiyurappa #bjpdefeat #14ministersdefeated #basavarajbommai #congress #result #karnatakacongress #karnatakaelections #karnatakaexitpolls #BJP #Congress #jds #Kar...
Просмотров: 196
Видео
ಮದುವೆಗೆ ದರ್ಶನ್'ನ್ನ ಕರೆಯದೆ ಅವಮಾನಿಸಿದ ಧನಂಜಯ್|ಡಾಲಿ ನಡೆಗೆ ಡಿ ಬಾಸ್ ಫ್ಯಾನ್ಸ್ ಗರಂ| Dolly Dhananjay Darshan
Просмотров 2,9 тыс.12 часов назад
#dollydhananjay #dbossdarshan #dhanyatha #dollymarriage #dollydhananjaya #dollydhananjay #dhananjaywedsdhanya #dollylovestory #dollyamrutha #dollydhananjaya #dollydhananjayamrutha #dollydhananjay #dolly #amruthaaiyengar #ramya #amrutha #amritha #marriage #simha #vasista #vasistasimha #haripriya #simhapriya #vasistamarriage #simhamarriage #dhananjay #dhananjayramya #kannadacinema #dollydhananjay...
ಸಾನ್ಯಾ ಅಯ್ಯರ್ ಜೊತೆ ಮದುವೆ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ರೂಪೇಶ್ ಶೆಟ್ಟಿ|Roopesh Saanya Aiyer Marriage
Просмотров 2,3 тыс.16 часов назад
#roopeshshetty #saanyaaiyer #roopeshsaanya #saanyaroopesh #saanya #marriage #love #bbklove #saanyaiyer #roopeshshetty #saanyaroopi #roopanya #roopinya #roopi #saanya #sanya #sanyaiyer #love #marriage #marriagepreparation #marriagefix #saanyaa #bigbosskannada #sanyaroppesh #sanyaiyer #roopeshshetty #bigboss #roopeshshetty #sanyaaiyer #aryavardhanguruji #aryavardhan #kicchasudeep #sudeep #bbweeke...
ರೆಡಿಯಾಗುತ್ತಿದ್ಯಾ ದರ್ಶನ್ ಬಯೋಪಿಕ್?| ಯಾರು ಹೀರೋ? ನಿರ್ದೇಶಕರು?ನಿರ್ಮಾಪಕರು?|DBoss Darshan Biopic Coming soon
Просмотров 1,6 тыс.2 часа назад
#darshanthoogudeepasrinivas #darshanbiopic #darshanbiography #darshanmovies #darshanfilms #darshanthoogudeepasrinivas #dinakarthoogudeepa #vijayalakshmidarshan #bail #cvnagesh #prasannakumar #darshanprediction #darshanrelease #darshanthoogudeepasrinivas #avadhoothaarjunguruji #arjunguruji #darshanthoogudeepa #munirathnacase #rajarajeshwarinagar #vijayalakshmidarshan #vijayalakshmi #bellarycentr...
ಬಿಗ್ಬಾಸ್ ಜಶ್ವಂತ್ ಆಕೃತಿ ಬ್ರೇಕಪ್|ನಂದಿನಿ ನಂತರ ಆಕೃತಿಗೂ ಶಾಕ್|ಏನಾಯ್ತು ಇವ್ರಿಗೆ?| Nandini|Akriti| #Jashwanth
Просмотров 5682 часа назад
#jashwanthbopanna #nandini #akritinegi #nandu #jashwanthbopanna #breakup #nanduletter #bigbosskannada #bigbossott #nandujashwanth #breakup #bigboss #bigbosslife #roadies #couple #nandu #jashwanth #jashwanthbopanna #kicchasudeep #colorskannada #sanyaaiyer #sanya #roopeshshetty #rakeshadiga #sonugowda #kannada #karnataka #kannadanews #entertainment #voot #ಬಿಗ್ಬಾಸ್ #ಬಿಗ್_ಬಾಸ್ #ನಂದುಜಶ್ವಂತ್ #ನಂದು #ಜ...
ಸುಮಲತಾ ತೆಗೆದುಕೊಂಡ ಒಂದು ತಪ್ಪು ನಿರ್ಧಾರ,ರಾಜಕೀಯ ಜೀವನವನ್ನೇ ಸರ್ವನಾಶ ಮಾಡಿಬಿಡ್ತಾ?|Sumalatha Wrong Decision
Просмотров 9 тыс.2 часа назад
#mandya #sumalatha #hdkumaraswamy #sumalathaambarish #chikballapur #drksudhakar #srvishwanath #hdkumaraswamy #nikhilkumaraswamy #sumalathaambarish #mandya #sumalatha #cnmanjunath #puttaraju #nikhilkumaraswamy #jds #bjp #congress #hdkumaraswamy #sumalathaambarish #pratapsimha #jdsbjp #bjpjds #coalition #hdk #hdd #jds #bjp #karnataka #karnatakapolitics #politicalnews #hdkumaraswamy #bsyadiyurappa...
Boys vs Girls ಶೋನಿಂದ ಭವ್ಯಾ ಗೌಡ ದಿಢೀರ್ ಔಟ್ ಆಗಿದ್ಯಾಕೆ? ಅಸಲಿ ಕಾರಣವೇನು?|Bhavya Gowda|Boys vs Girls Show
Просмотров 9 тыс.4 часа назад
#bhavyagowda #boysvsgirls #colorskannada #trivikram #bhavyagowda #trivikrambhavya #bhavyagowda #trivikram #bigbosskannada #bigbosskannada #bhavyagowda #trivikram #bigbosskannada #bbklovestory #dharmaanusha #dharmakeerthiraj #anusharai #bbklove #dharmaanushalove #aishwaryashindogi #dharmakeerthiraj #anusharai #dboss #darshanthoogudeepasrinivas #ranjith #chaithrakundapur #bbk11 #bigbosskannadasea...
ಗಾಯಕ ಸಂಜಿತ್ ಹೆಗ್ಡೆ ವಿರುದ್ಧ ನಿರ್ಮಾಪಕ ಕೆ ಮಂಜು ನಿಗಿನಿಗಿ ಕೆಂಡ|ಕಾರಣ ಏನು ಗೊತ್ತಾ?| Sanjith Hegde vs K Manju
Просмотров 1,8 тыс.4 часа назад
#sanjithhegde #kmanju #sanjithvsmanju #Kmanju #Sanjithhegde #Rudragarudapurana #sonunigam #sanjith #sanjithhegde,#sanjithsinger,#singersanjithhegde,#sonunigam,#vijayprakash,#dailymadhyama,#dailynews #kannadanews #sanjithhegde #Mayavi #SonuNigam #SanjithHegde #Bhoomi24 #salimsulaiman sanjith hegde,sanjith hegde songs,sanjith hegde new songs,sanjith hegde hits,sanjith hegde songs kannada,sanjit h...
ಸಮಂತಾಗೆ 2ನೇ ಮದುವೆ?ಪ್ರಖ್ಯಾತ ನಿರ್ದೇಶಕನ ಜೊತೆ ಮದ್ವೆ?ಯಾರದು? ಯಾವಾಗ ಮದುವೆ ಆಗ್ತಾರೇ|Samantha Raj 2nd Marriage
Просмотров 5364 часа назад
#samantharuthprabhu #samanthasecondmarriage #samanthamarriage #samantharaj #rajnidimor #familyman #nagachaithanya #samantha #sobhitadhulipala #nagachaithanyasamanthadivorce #sandalwood #kicchasudeepa #filmindusrty#tollywood#heroine#gossips #divorce #samanthanagachaitanya #samantha #samanthainterview #samanthahealth #samantharuthprabhu #samanthaakkineni #samanthastatus #samanthasmanacreations #s...
ಮೊದಲ ಪತಿಯನ್ನ ಕಳೆದುಕೊಂಡ ಮೇಲೆ ಮಾಜಿ ಸಿಎಂ ಲಿಂಕ್ ಆಗಿದ್ದೇ ರೋಚಕ|ನಂತ್ರ ಬದಲಾಯ್ತು ಬದುಕು#|Radhika #Kumaraswamy
Просмотров 4,7 тыс.7 часов назад
#radhikakumaraswamy #hdkumaraswamy #radhika #radhikakumaraswamy #lifestory #biography #lifejourney #family #father #mother #brother #childhood #mangalore #tulu #education #marriage #husband #FirstHusband #ratankumar #hdkumaraswamy #ShamikaKSwamy #vivekraj #films #Ninagagi #vijayraghavendra #NeelaMeghaShyama #TaayiIlladaTabbali #shivarajkumar #awards #actress #producer #dancer #controversy #Yuvr...
ದರ್ಶನ್-ಪ್ರೇಮ್ ಸಿನಿಮಾಕ್ಕೆ ಬ್ರೇಕ್ ಬಿತ್ತಾ? ಅಡ್ವಾನ್ಸ್ ವಾಪಸ್?|ರಕ್ಷಿತಾ ಕೊಟ್ರು ಟ್ವಿಸ್ಟ್| Darshan Prem Movie
Просмотров 8 тыс.7 часов назад
#dbossdarshan #jogiprem #rakshithaprem #Darshan #prem #kvnproductions #Darshan #Prems #dboss #challengingstardarshan #rakshitha #KVNProductions #yash #yash19 #kd #dhruvasarja #kannada #karnataka #kannadanews #dboss #movieupdates #kvnproductions #prem #darshanthoogudeepa #darshan #challengingstardarshan #dboss #darshanlettertomedia #darshansorry #darshanaskedsorry #darshannewschannel #dbossvsnew...
ಖ್ಯಾತ ಆ್ಯಂಕರ್ ಚೈತ್ರಾ ವಾಸುದೇವನ್'ಗೆ 2ನೇ ಮದುವೆ ಫಿಕ್ಸ್,ಯಾರು ಕೋಟಿಕುಳ ಹುಡುಗ|Chaitra Vasudevan 2nd Marriage
Просмотров 2,6 тыс.7 часов назад
#chaitravasudevan #chaitravasudevanboyfriend #chaitravasudevansecondmarriage #chaitravasudevan #chaitrasathya #divorce #kannadaanchor #sadstory #chaitradivorcenews #divorcenews #divorcereason #reason #chaithravasudevananchoring #chaitravasudevan #Chaitravasudevandivorce #Chaitravasudevanhusband #Chaitravasudevanfamily #Chaitravasudevananchoring #Chaitravasudevanmarriage #Chaitravasudevanmarriag...
ಕನ್ನಡದ ಪ್ರಖ್ಯಾತ ನಿರ್ದೇಶಕ ರಾಮ್ ಜೀ ವಿರುದ್ಧ ಷಡ್ಯಂತ್ರ?ದೂರು ಕೊಟ್ಟಿದ್ದು ಯಾಕೆ? ಯಾರ ಮೇಲೆ|Director Ram Ji FIR
Просмотров 1,1 тыс.9 часов назад
#ramji #directorramji #firramji #zeekannada #zeekannadaserial #zeekannadarealityshow #zee #ramji #ramjidirection #directorram #ramjiproducer #Director Ramji #ramachariserial #colorskannada #kannadanews #DirectorRamji, #RamachariKannadaSerial, #ManeManeMeenakshi #Mouna #PunithaGowda #ShankarAshwath #Anjali #SpandanaPrasad #KannadaNews, #KannadaLiveTV, #KannadaLiveNews, #KarnatakaliveNews, #Kanna...
ಸಿದ್ದರಾಮಯ್ಯ ಸಿಎಂ ಕುರ್ಚಿ ಮುಟ್ಟದಿರಲು ಕಾಂಗ್ರೆಸ್ ನಾಯಕರ ತೀರ್ಮಾನ,ಕಾರಣ ಏನು?|Siddu CM Chair Safe|Congress
Просмотров 2749 часов назад
#cmsiddaramaiah #siddu #siddaramaiahresign #sathishjarakiholi #drgparameshwar #mbpatil #sathishjarakiholi #drgparameshwar #cmsiddaramaiah #dkshivakumar #sathishjarkiholi #Satheeshjarkiholi #hdkumaraswamy #jarkiholibrothers #siddaramaiah #dkshivakumar #Dkshivakumarsathishjarkiholi #Siddaramaihsathishjarkiholi #bjp #bjpkarnataka #congress #kpcc #congressnews #siddaramaiahcongress karnatakaelectio...
ಕ್ಯಾನ್ಸರ್ ಇರೋ ವಿಚಾರ ಶಿವಣ್ಣಂಗೆ ಮೂರು ತಿಂಗಳು ಹೇಳೇ ಇಲ್ಲವಂತೆ ಗೀತಾಕ್ಕ,ಯಾಕೆ ಗೊತ್ತಾ?|Shivarajkumar|Geethakka
Просмотров 1,1 тыс.12 часов назад
#drshivarajkumar #geethashivarajkumar #shivanna #geethakka #drshivarajkumar #shivanna #cancer #shivannaoperation #shivannacancer #shivannavideo #drshivarajkumar #shivarajkumartemplerun #templerun #shivanna #shivarajkumar #geethashivarajkumar #appu #ashwinipuneethrajkumar #yuvarajkumar #parvathammarajkumar
ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್?|ರಾಜ್ ಬಿ ಶೆಟ್ಟಿ ಜೊತೆ ಮದ್ವೆ ಆಗ್ತಾರಾ ನಿರೂಪಕಿ?|Anushree Mary Raj B Shetty?
Просмотров 26 тыс.12 часов назад
ಆ್ಯಂಕರ್ ಅನುಶ್ರೀ ಮದುವೆ ಫಿಕ್ಸ್?|ರಾಜ್ ಬಿ ಶೆಟ್ಟಿ ಜೊತೆ ಮದ್ವೆ ಆಗ್ತಾರಾ ನಿರೂಪಕಿ?|Anushree Mary Raj B Shetty?
ವಿರೋಧದ ನಡುವೆ ಹನುಮಂತ ಆ ಜಾಗಕ್ಕೆ ತಪ್ಪದೆ ಹೋಗ್ತಿದ್ದಿದ್ದು ಯಾಕೆ?|ಗೆಲುವಿಗೆ ಕಾರಣ ಆ ಶಕ್ತಿ| #Hanumantha secret
Просмотров 5 тыс.12 часов назад
ವಿರೋಧದ ನಡುವೆ ಹನುಮಂತ ಆ ಜಾಗಕ್ಕೆ ತಪ್ಪದೆ ಹೋಗ್ತಿದ್ದಿದ್ದು ಯಾಕೆ?|ಗೆಲುವಿಗೆ ಕಾರಣ ಆ ಶಕ್ತಿ| #Hanumantha secret
ಗಿಣಿರಾಮ ಧಾರಾವಾಹಿ ನಟಿ ನಯನಾಗೆ ನಿತ್ಯ ಕಿರುಕುಳ ಕೊಟ್ಟು ನರಕ ತೋರಿಸಿದ್ಯಾರು?| Nayana Nagaraj Bad Experience
Просмотров 14 тыс.14 часов назад
ಗಿಣಿರಾಮ ಧಾರಾವಾಹಿ ನಟಿ ನಯನಾಗೆ ನಿತ್ಯ ಕಿರುಕುಳ ಕೊಟ್ಟು ನರಕ ತೋರಿಸಿದ್ಯಾರು?| Nayana Nagaraj Bad Experience
ಕಿಡ್ನಾಪ್ ಕೇಸ್ ನಂತ್ರ ಹೆಸ್ರು ಬದ್ಲಾಯಿಸಿದ್ಯಾಕೆ? ಈಕೆ ಸಿಲುಕಿಕೊಂಡಿದ್ದು ಹೇಗೆ?|Mokshitha Pai Name Change|BBK
Просмотров 1,1 тыс.14 часов назад
ಕಿಡ್ನಾಪ್ ಕೇಸ್ ನಂತ್ರ ಹೆಸ್ರು ಬದ್ಲಾಯಿಸಿದ್ಯಾಕೆ? ಈಕೆ ಸಿಲುಕಿಕೊಂಡಿದ್ದು ಹೇಗೆ?|Mokshitha Pai Name Change|BBK
ಬಿಗ್ಬಾಸ್ ನಿರೂಪಣೆ ಮಾಡ್ತಾರಾ ಕನ್ನಡದ ಪ್ರಖ್ಯಾತ ನಟ|ಸುದೀಪ್ ಜಾಗ ತುಂಬುತ್ತಾರಾ|Sudeep BigbossKannada New Anchor
Просмотров 7 тыс.14 часов назад
ಬಿಗ್ಬಾಸ್ ನಿರೂಪಣೆ ಮಾಡ್ತಾರಾ ಕನ್ನಡದ ಪ್ರಖ್ಯಾತ ನಟ|ಸುದೀಪ್ ಜಾಗ ತುಂಬುತ್ತಾರಾ|Sudeep BigbossKannada New Anchor
ಬಿಗ್ಬಾಸ್ ಭವ್ಯ,ನಟಿ ಅಮೂಲ್ಯ ನಡುವೆ ಇರೋ ಸಂಬಂಧವೇನು?|ಭವ್ಯ ಯಾವತ್ತೂ ಅಮೂಲ್ಯ ಹೇಳಿಲ್ಲ ಯಾಕೆ?|BBK11|Bhavya Amoolya
Просмотров 1,4 тыс.16 часов назад
ಬಿಗ್ಬಾಸ್ ಭವ್ಯ,ನಟಿ ಅಮೂಲ್ಯ ನಡುವೆ ಇರೋ ಸಂಬಂಧವೇನು?|ಭವ್ಯ ಯಾವತ್ತೂ ಅಮೂಲ್ಯ ಹೇಳಿಲ್ಲ ಯಾಕೆ?|BBK11|Bhavya Amoolya
ಕಾಂಗ್ರೆಸ್'ಗೆ ರಾಮುಲು,ಸುಧಾಕರ್?|ಮನೆಯೊಂದು ಊರು ಬಾಗಿಲಾದ ಬಿಜೆಪಿ|ಭಿನ್ನಮತ|BJP DISPUTE RAMULU,SUDHAKAR CONGRES
Просмотров 52116 часов назад
ಕಾಂಗ್ರೆಸ್'ಗೆ ರಾಮುಲು,ಸುಧಾಕರ್?|ಮನೆಯೊಂದು ಊರು ಬಾಗಿಲಾದ ಬಿಜೆಪಿ|ಭಿನ್ನಮತ|BJP DISPUTE RAMULU,SUDHAKAR CONGRES
ರಿಲೇಶನ್ಶಿಪ್ ನಲ್ಲಿರೋದಾಗಿ ಒಪ್ಕೊಂಡ ರಶ್ಮಿಕಾ ಮಂದಣ್ಣ,ಯಾರದು ಹುಡುಗ? ಏನ್ ಅವನ ಕಥೆ?|Rashmika Mandanna Boyfriend
Просмотров 72316 часов назад
ರಿಲೇಶನ್ಶಿಪ್ ನಲ್ಲಿರೋದಾಗಿ ಒಪ್ಕೊಂಡ ರಶ್ಮಿಕಾ ಮಂದಣ್ಣ,ಯಾರದು ಹುಡುಗ? ಏನ್ ಅವನ ಕಥೆ?|Rashmika Mandanna Boyfriend
ಮಕ್ಕಳ ಕಳ್ಳಿ ಆರೋಪಕ್ಕೆ ಮೋಕ್ಷಿತಾ ಹೇಳಿದ್ದೇನು? ಕಿಡ್ನಾಪ್ ಕೇಸ್ ಕೊಟ್ಟಿದ್ದು ಯಾಕೆ?|BBK11|Mokshitha kidnap case
Просмотров 4,6 тыс.19 часов назад
ಮಕ್ಕಳ ಕಳ್ಳಿ ಆರೋಪಕ್ಕೆ ಮೋಕ್ಷಿತಾ ಹೇಳಿದ್ದೇನು? ಕಿಡ್ನಾಪ್ ಕೇಸ್ ಕೊಟ್ಟಿದ್ದು ಯಾಕೆ?|BBK11|Mokshitha kidnap case
ಹನುಮಂತನ ಜಾತಿ ಬಗ್ಗೆ ಮಾತಾಡಿ ನಾಲಗೆ ಹರಿಬಿಟ್ಟಿದ್ದ ಹಂಸ|ಕೊನೆಗೆ ಹೆದರಿ ಕ್ಷಮೆ ಕೇಳಿದ್ರಾ|BBK11|Hamsa|Hanumantha
Просмотров 4,8 тыс.19 часов назад
ಹನುಮಂತನ ಜಾತಿ ಬಗ್ಗೆ ಮಾತಾಡಿ ನಾಲಗೆ ಹರಿಬಿಟ್ಟಿದ್ದ ಹಂಸ|ಕೊನೆಗೆ ಹೆದರಿ ಕ್ಷಮೆ ಕೇಳಿದ್ರಾ|BBK11|Hamsa|Hanumantha
ಅಮ್ಮಗೆ 8ಕೋಟಿ ಮೌಲ್ಯದ ಗಿಫ್ಟ್ ಕೊಟ್ಟ ವರ್ತೂರು ಸಂತೋಷ್|ಆ ಗಿಫ್ಟ್ ನೋಡಿದ್ರೆ ಶಾಕ್!|Varthur Santhosh Gift to Mom
Просмотров 90219 часов назад
ಅಮ್ಮಗೆ 8ಕೋಟಿ ಮೌಲ್ಯದ ಗಿಫ್ಟ್ ಕೊಟ್ಟ ವರ್ತೂರು ಸಂತೋಷ್|ಆ ಗಿಫ್ಟ್ ನೋಡಿದ್ರೆ ಶಾಕ್!|Varthur Santhosh Gift to Mom
ಪವಿತ್ರಾ ಗೌಡ ವಿರುದ್ಧ ಕಾಣದ ಕೈ ಷಡ್ಯಂತ್ರ|ಅವ್ರಿಗೆ ಕೊಟ್ಟ ಖಡಕ್ ಟಕ್ಕರ್ ಹೇಗಿದೆ ಗೊತ್ತಾ?|Pavithra Gowda|Darshan
Просмотров 4,3 тыс.21 час назад
ಪವಿತ್ರಾ ಗೌಡ ವಿರುದ್ಧ ಕಾಣದ ಕೈ ಷಡ್ಯಂತ್ರ|ಅವ್ರಿಗೆ ಕೊಟ್ಟ ಖಡಕ್ ಟಕ್ಕರ್ ಹೇಗಿದೆ ಗೊತ್ತಾ?|Pavithra Gowda|Darshan
ಭವ್ಯ-ತ್ರಿವಿಕ್ರಮ್ ಬ್ರೇಕಪ್, ತ್ರಿವಿಕ್ರಮ್ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರ|Trivikram Bhavya Break up|BBK
Просмотров 12 тыс.21 час назад
ಭವ್ಯ-ತ್ರಿವಿಕ್ರಮ್ ಬ್ರೇಕಪ್, ತ್ರಿವಿಕ್ರಮ್ ಕೊಟ್ಟ ಕಾರಣ ಕೇಳಿದ್ರೆ ಶಾಕ್ ಆಗ್ತೀರ|Trivikram Bhavya Break up|BBK
ಬಿಗ್ಬಾಸ್ ಗೌತಮಿ ಕುಟುಂಬದಲ್ಲಿ ಬಿರುಗಾಳಿ| ಮಗ-ಸೊಸೆ ಮೇಲೆ ಮಾವ ಗಣೇಶ್'ಗೆ ಯಾಕೆ ಸಿಟ್ಟು?|BBK11|Gouthami vs Ganesh
Просмотров 16 тыс.21 час назад
ಬಿಗ್ಬಾಸ್ ಗೌತಮಿ ಕುಟುಂಬದಲ್ಲಿ ಬಿರುಗಾಳಿ| ಮಗ-ಸೊಸೆ ಮೇಲೆ ಮಾವ ಗಣೇಶ್'ಗೆ ಯಾಕೆ ಸಿಟ್ಟು?|BBK11|Gouthami vs Ganesh
ಬಿಗ್ಬಾಸ್ ಟ್ರೋಫಿ,50ಲಕ್ಷ ಗೆದ್ದ ಹನುಮಂತ ಮುಂದೆ ಏನ್ ಮಾಡ್ತಾನೆ?|ಇರೋ ಸವಾಲುಗಳೇನು?|#BBK11|#Hanumantha options
Просмотров 5 тыс.День назад
ಬಿಗ್ಬಾಸ್ ಟ್ರೋಫಿ,50ಲಕ್ಷ ಗೆದ್ದ ಹನುಮಂತ ಮುಂದೆ ಏನ್ ಮಾಡ್ತಾನೆ?|ಇರೋ ಸವಾಲುಗಳೇನು?|#BBK11|#Hanumantha options
ಡೌಲಿ ನನ್ನ 🐕🐕🐕🐕🐕🐕🐕🪣🪣🪣🪣🩴🩴🩴🩴🩴
ಬೀದೀಲಿ ಹೋಗೋ ಮಾರಿನಾ ಮನೆಗೆ ಯಾರ್ ಕರೀತಾರೆ. ಶುಭ ಕಾರ್ಯಕ್ರಮದಲ್ಲಿ ಕೊಲೆಗಾರನಿಗೆ ಏನ್ ಕೆಲಸ ಇರುತ್ತೆ. ಧನಂಜಯ ಅವರ ನಿರ್ಧಾರ ಸರಿಯಾಗಿದೆ
ಈ ಅಮ್ಮ ಯಾವ ರಾಜಕೀಯ ವ್ಯಕ್ತಿಗಳು ತಗೋಳ್ರಿ ಮಂಡ್ಯದಲ್ಲಿ ಆಗ್ಲೇ ಸತ್ತೋಗಿದಾರ್ ಅವರು
Dali sir olle kelsa madiddare ..thappu madidorige sikshe agebeku ..edhu avara aham alla ...ovyakthithva ....cinema ramgadalli olle hesaru bandha thakshana olleyavru antha alla
ದುರಂಕಾರ ಡಾಲಿ ಗೆ
😏😏😏
BB content goskara, sumne love card, friendship card play maadtare, idarinda dual fans support sigutte anta...
ಬಿಜೆಪಿಗೆ ಹೋದವರು ಯಾರು ಉದ್ದಾರ ಆಗಿದ್ದಾರೆ ಹೇಳಿ.
Right decision
ಇಂಥವರನ್ನ ನಾಯಿಗೆ ಹೋಲಿಸಲು ನಾಚಿಕೆ ಆಗುತ್ತೆ
Sumalatha go to bed r v
Dali olle kelsa madidane
Kachaa or 🐸 fan 😂
♥️♥️♥️♥️dboss always❤❤❤
Roopesh yivlannu madve adre govindaaaa govindaaaa
Mandya vannu personal Political career ge use maadikondu DOUBLE game Rani alllo illoo illaaa KODANGEEE Jumpaata Rampaata Appaale Thippaale.
Chinnadha Motte Allaapppa Bareee Motte. . ..
ಸುಮಲತಾ ಮುಖವಾಡದ ಪಕ್ಷೇತರನಾಗಿ ಸ್ಪರ್ಧೆ ಮಾಡಿಸಿದ್ದು ನಮಕ್ಕಾರಾಂ ಸಿದ್ದರಾಮಯ್ಯ ನಂಬಿಕೆ ದ್ರೋಹವನ್ನು ಸಾಬೀತುಪಡಿಸಲು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾಳನ್ನು ನಿಲ್ಲಿಸಿ ಕಾಂಗ್ರೆಸ್ ಬಿಜೆಪಿ ರೈತ ಸಂಘ ಈ ಮೂರು ಪರಿಶ್ರಮದ ಹುಟ್ಟು ಸುಮಲತಾಳ ಗೆಲುವು ನಿನ್ನಂತ ದುಡ್ಡಿಗೆ ಬಕೆಟ್ ಹಿಡಿಯುವ ಮಾಧ್ಯಮಗಳು ಸುಮಲತಾಳ ಗೆಲುವನ್ನು ಅವಳ ಅರ್ಹತೆ ಗೆಲುವು ಎಂದು ಮಾಧ್ಯಮಗಳಿಗೆ ಬಿತ್ತರಿಸಿದ್ದು ನಿಖಿಲ್ ಕುಮಾರಸ್ವಾಮಿ ಎಚ್ ಡಿ ದೇವೇಗೌಡರು ಇವರು ಸೋಲಿಗೆ ಒಪ್ಪಂದದ ವಿರುದ್ಧವಾಗಿ ನಂಬಿಕೆ ದ್ರೋಹ ಮಾಡಿ ತಲೆಹಿಡುಕ ಸಿದ್ದರಾಮಯ್ಯ ನಿಖಿಲ್ ಸೋರಿಯ ಕಾನೂನಾದ ದಳದ ಅಭ್ಯರ್ಥಿ ಚೆಲುವರಾಯಸ್ವಾಮಿ ಕಾಂಗ್ರೆಸ್ ಅಭ್ಯರ್ಥಿ ಅಂಬರೀಶಣ್ಣ ಲೋಕಸಭೆಯಲ್ಲಿ ಸೋಲಿಸಿದ್ದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ದಳದ ಅಭ್ಯರ್ಥಿಯಿಂದ ಸೋತಿದ್ದು ಆಗ ಸುಮಲತಾ ರೆಬಲ್ ಸ್ಟಾರ್ ಅಂಬರೀಶ್ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದೇವೆ ಆದರೂ ಸೋತು ನೆನೆಸಿಕೊ ಸುಮಲತಾ ಲೋಕಸಭೆಯಲ್ಲಿ ಆಯ್ಕೆಯಾದ ಮೇಲೆ ಕೆಆರ್‌ಎಸ್ ಕಟ್ಟೆ ಬಿರುಕು ಬಿಟ್ಟಿದೆ ಎಂದು ಬಾಯಿ ಬಡ್ಕೊಂಡದ್ದು ಅವಳ 5 ವರ್ಷದ ಸಾಧನೆ
Bigg.BOSS. 9
ಅವಳಿಗೆ ರಾಜ್ ಬಿ ಶೆಟ್ಟಿ ಯದ್ದೇ ಆಗಬೇಕು
Bega duddu maduva ase..egina kalavidarige..
Roopesh Sanya doora eddashtu ebrigu olledu.
Come to the point directly. Wasted my time watching this video. Sutti balsi helidde helodu
Sumalatha madam never focused on her political career. She kept tilting towards any party, any person, any time. This strategy has killed her prospects in politics. 😂😂
ಭವ್ಯಾ ಸೂಪರ್
Ivn ivlna katkondre, pakka idu nivedita chandan part 2 agutte 😂😂 Divorce kottu bichkondu tirgtale swalpa time alle
ರೂಪೇಶ್ ಅವಳನ್ನು ಮದುವೆ ಆಗದಿರುವುದೇ ಒಳ್ಳೆಯದು.
..... She has not carried any notable work or projects in her Tenure..and also shifting responsibilities of her's on someone's shoulders.. to save her skin..
ಇವರನ್ನು ಮುಗಿಸಲು ಹೋಗಿ ಕುಮಾರಸ್ವಾಮಿಯೇ ಮುಗಿಯುವ ಕಾಲ ಸನ್ನಿಹಿತವಾ
Chaitra good straight lady vote Maadi
Bhavya chennagi play maadi.ella support Maadi.
Munirathna and rockline maatu keli BJP join adru.. BJP JDS ella mugitu.. Ambareesh anna win agta iddiddu congress inda..
👍🏻👍🏻👍🏻👍🏻👍🏻👍🏻
ಸುಮಲತಾ ಅಂಬರೀಶ್ ಮಾಡಿದ ಒಂದು ದೊಡ್ಡ ತಪ್ಪು ಅಂದರೆ ಅದು " ಗಾಳಿ ಬಂದಾಗ ತೋರಿಕೊಳ್ಳದೆ (ಕಾಂಗ್ರೆಸ್ ಪಕ್ಷ ಸೇರಿಕೊಳ್ಳದೆ ) ..... ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೊಂಡರೂ ಅನ್ನೋ ಹಾಗೆ ಬಿಜೆಪಿಯ ಸುಳ್ಳು ಆಶ್ವಾಸನೆಯನ್ನು ನಂಬಿ HDK ಗೆ jds- ಬಿಜೆಪಿಯ ಮೈತ್ರಿ ಸೀಟನ್ನು ಮೌನವಾಗಿ ಬಿಟ್ಟು ಕೊಟ್ಟು ಕಣ್ಣು ಮುಚ್ಚಿ ಸುಮ್ಮನೆ ಕುಳಿತು ಬಿಟ್ಟದ್ದು ಅಂದರೆ ತಪ್ಪಾಗಲಾರದು ಇದು ವಾಸ್ತವಿಕ ಸತ್ಯ . 😭
Anusree is talented and she got everything we all fans she has to marry to whom she like=Eswar.artist &lician.Bellary
ಈ ಅಮ್ಮನಿಗೆ ಅಭಿವೃದ್ಧಿ ಅಂದ್ರೆ ಗೊತ್ತಿಲ್ಲ ಏನ್ ರಾಜಕೀಯ ಮಾಡ್ತಾಳೋ ಇವಳು ಡಬ್ಬ ಹಾಕಿರೋದು ಅಷ್ಟರೊಳಗೆ ಐತೆ
Yash
ಅದು ಅವರವರಿಗೆ ಬಿಟ್ಟ ವಿಚಾರ ಈ ವಿಚಾರದಲ್ಲಿ ನಾವು ಮೂಗು ತೂರಿಸಬಾರದು ತಪ್ಪಾಗುತ್ತದೆ
Kimara swamiyavaru cjannapatnadalli geddiddare. Elli nillo avashakate ella nanu mandyadalli ellection ge niltene nanna gandana hesaru vulisuttene. Heege why helalilla. Vuttara kodi.
Namaste sir. Eega kumara swami gge kort kantaka ede anta gottaadaga ennu summane koooooralla antare summakka.
ಬರೆ ನೋಡಲು ಚೆಂದ ಇದ್ದರೆ ಸಾಲದು ,ಒಂದು ಒಳ್ಳೆಯ ಗುಣ ಎಷ್ಟೋ ಮುಖ್ಯ ಅನ್ನೂವುದು ಅಷ್ಟೇ ಸತ್ಯ, ಇವನು ಮತ್ತೆ ಇವರ ತಂದೆ ತಾಯಿ ಜೋತೆ ನೋಡಿದೆನಾವೆ, ನಾವು ಮೈಸೂರಿಗೆ ಹೋಗುವ ದಾರಿಯಲ್ಲಿ ಒಂದು ಹೋಟೆಲ್ ಉಪಹಾರಕ್ಕೆ ಅಂತ ಅಲ್ಲಿಗೆ ಹೋದಾಗ, ಇವನು ಆ ಹೋಟೆಲಿಗೆ ಬಂದಿದ್ದ, ನೀವು ಹೇಳಿದ ಹಾಗೆ ನೋಡಲು ತುಂಬಾ ಸುಂದರ ವಾಗಿ ಇದ್ದಾನೆ, ಆದರೆ ಗುಣ ಮಾತ್ರ ಈ ತರಹ,
ರಮ್ಯಾ ಸುಮಲತಾ ಇವರೆಲ್ಲರೂ ಒಮ್ಮೆ ಮಾತ್ರ ಗೆಲ್ಲುವುದು. ಮತ್ತೆ ಅವಕಾಶ ಇಲ್ಲ. ಶಶಿಕುಮಾರ್ ಕೂಡಾ ಅಷ್ಟೇ. ಇಂಡಿಪೆಂಡೆಂಟ್ ನವರಿಗೆ ಒಮ್ಮೆ ಮಾತ್ರ ಚಾನ್ಸ್
Congress ಪಕ್ಷದಲ್ಲಿ ಸುಮಲತಾ ಅವರಿಗೆ ಟಿಕೆಟ್ ಕೊಟ್ಟಿದ್ದರೆ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುತ್ತಿರಲಿಲ್ಲ ಹಾಗೂ BJP join ಆಗ್ತಾ ಇರಲಿಲ್ಲ. ಬದಲಾವಣೆಯೇ ಜಗದ ನಿಯಮ. ಬೊಂಬೆ ಆಡ್ಸೋವ್ನು ಮೇಲೆ ಕುಂತವ್ನೆ....
ಭವ್ಯ ಈ ಶೋ ಗೆ ಬರದಿದ್ದ ಕಾರಣ ಇಲ್ಲಿ. ವಿಕ್ಕಿ ಇಲ್ಲಾ ಅದಿಕ್ಕೆ.
No Ambresh he is not ಜನಪ್ರಿಯ
Jai. Summakka
ದುರಹಂಕಾರಿ ಸಂಜಿ ಹಿಜಿಡೆ ಕಾಫಿ ಮಾಡೋದು ಸೋನು ನಿಗಮ್ ಶೈಲಿ ಯನ್ನು... ಈ ಕಾಫಿ ಸಿಂಗರ್ ಕಚಡಾ ಕಾಫಿ ಕಪಿ ಮಗನಿಗೆ ಒದ್ದು ಓಡಿಸ್ ಬೇಕು.. ಇವನೊಬ್ಬನೆ ಇಲ್ಲ ಸಿಂಗರ್ಸ್.. ತುಂಬಾ ಕಲಾವಿದರು ಇದ್ದಾರೆ. ಅವರನ್ನು ಬಳಸಿಕೊಳ್ಳಿ
ಗಾಯಕ ಅವಿನಾಶ್ ಚಬ್ಬಿ, ಸಂಗೀತನಿರ್ದೇಶಕರಾದ ಅಭಿಮಾನ್ ರಾಯ್, ರವಿರಾಜ್ ಅವರಂತಹ ಅದ್ಭುತ ಪ್ರತಿಭೆಗಳನ್ನು ಕನ್ನಡ ಚಿತ್ರರಂಗ ಸರಿಯಾಗಿ ಬಳಸಿಕೊಂಡಿಲ್ಲ. ಕೆಲವೇ ಜನರ ಸುತ್ತ ಗಿರಕಿ ಹೊಡೆಯುತ್ತಿರುವುದು ದುರಂತ. ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸಿ, ಪ್ರೋತ್ಸಾಹಿಸಿ.
ಪಾಪ ಭವ್ಯ ಗೆ ಮೋಸ ಆಯಿತು ಅದಕ್ಕೆ ಬೇಸರ ದಿಂದ ಬಂದಿಲ್ಲ ಮೊಕ್ಷಿತ ಮೋಸ ಮಾಡಿದಾಳೆ ನೀರಿನ ಟಾಸ್ಕ್ ನಲ್ಲಿ ಮೋಸ ಮಾಡಿದ್ದಾಳೆ ಆದರೂ ಅವಳ ವಿಡಿಯೋ ಹಾಕಿಲ್ಲ ಪಾಪ ಭವ್ಯ ನ ಮೋಸ ಮಾಡಿದ್ದಾಳೆ ಅಂತ ಕಣ್ಣಿರು ಹಾಕಿಸಿದ್ದಾರೆ ಅದಕ್ಕೆ ಬಂದಿಲ್ಲ ಅನಿಸುತ್ತದೆ ಪಾಪ ಭವ್ಯ ತುಂಬಾ ಮೋಸ ಮಾಡುತ್ತಿದ್ದಾರೆ
Super