golden star ಗಣೇಶ್ ಚಿತ್ರಗಳಲ್ಲಿ "ಮುಂಗಾರು ಮಳೆ" top 1, top 2 place for this movie "99". ಪ್ರಚಾರದ ಕೊರತೆಯಿಂದಾಗಿ ಚಿತ್ರ ಸಂಪೂರ್ಣ ಯಶಸ್ವಿಯಾಗಲಿಲ್ಲ. ಆದರೆ ಈ ಚಿತ್ರ ನೋಡಿದ ಪ್ರತಿಯೊಬ್ಬನೂ ಕಣ್ಣೀರು ಹಾಕದೆ ಹೊರಬಂದಿಲ್ಲ..... ganesh & bhavana ultimate acting.......
ಈ ಮೂವಿ ನೋಡಿದ ಮೇಲೆ ನನಗೆ ಅನಿಸೋದು ನನ್ನ ನಿಜ ಜೀವನದಲ್ಲಿ ನಡೆದ ನೈಜ ಘಟನೆ ಅನಿಸುತ್ತದೆ❤ its super and amazing film i loved it❤❤ ಥ್ಯಾಂಕ್ಸ್ ಗಣೇಶ್ sir 🌹🌹 I MISS U Ranju..... ❤
ಇದಕ್ಕಿಂತಲೂ ಸಾಹಿತ್ಯ, ಸಂಗೀತ, ಹಾಡುಗಾರಿಕೆ, ಭಾವನೆಗಳು ಒಂದು ಹಾಡಿನಲ್ಲಿ ಬೇಕೇ? ಎಂಥಹಾ ಅದ್ಭುತವಾದ ಹಾಡು! ಮೊದಲ ಸಲ ಬದುಕಿರುವೆ ಅನಿಸುತಿದೆ- ಅದ್ಬುತ Ultimate Singing Sanjith Hegde🥰👏
First I thought male voice is of Arijit but it's Hegde what a Devine voice man.. I got goosebumbs.... and adding shreya's voice is just heavenly😌😌😌❤️💓💓...I didn't get language but still addicted to this Masterpiece 😇💓💕❤️😍😍😍😍😍😍😍😍
ನಿಮಗೆ ಕೈ ಮುಗಿದು ಕೇಳುವೇ ಮೂವಿ ಮತ್ತೆ ರೀ ರಿಲಿಜ್ ಮಾಡಿ... .ನನ್ನ ಹೃದಯವೇ ಕಿತ್ತು ಆಚೆ ಬಂದು ಆಳುತ್ತಿದ್ದೆ ನನ್ನ ನೋಡಿ ಯಾಕೋ ನೋಡಿದೆ ಈ ಮೂವಿನ ನನ್ನ ಸಾಯಿಸಲೆಂದೆ ಈ ಕ್ಷಣ ಎಂದು ಹೇಳುತ್ತ ಸುರಿಸಿದೆ ಕಣ್ಣಿರಿನ ಕೊಡಿನಾ.😭😭😭😭...
ಮೊದಲಸಲ ಬದುಕಿರುವೆ ಅನಿಸುತಿದೆ ಮಗುಲ್ಲಲೇ ಮರಣವಿದೆ ಅನಿಸುತಿದೆ ಇರುಳಿನಲು ನೆರಳು ಸಹ ಬೆವರುತಿದೆ ಕನಸುಗಳ ಕಾಲೇಬರಹ ಕಣ್ಮುಂದಿದೇ my life is allso like.love u ganes and bhavana💚
ಮೊದಲ ಸಲ ಬದುಕಿರುವೆ ಅನಿಸುತಿದೆ.. ಮಗ್ಗುಲಲೆ ಮರಣವಿದೆ ಅನಿಸುತಿದೆ.. ಇರುಳಿನಲೂ ನೆರಳೂ ಸಹ ಬೆವರುತಿದೆ.. ಕನಸುಗಳ ಕಳೆಬರವು ಕಣ್ಣಲ್ಲಿದೆ… ನೀ… ಸಿಗದಿರಲೇನು ನನಗೆ….. ನೀನಿರುವ ಜಗದೊಳಗೆ ನಾನಿರುವೆ ಎನುವುದೆ ಖುಷಿ ಕೊನೆಗೆ ಕೋರುವ ಮುನ್ನ ನಿನಗೆ ವಿದಾಯ ಕೋರುವೆ ಒಂದು ಸಣ್ಣ ಸಹಾಯ ನೀನಿರದೆ ಬದುಕಿರಲು ಹೇಳು ಉಪಾಯ ಕೊನೆವರೆಗೂ ನೆನಪಿಡುವೆ ಈ ರಾತ್ರಿಯ ಈ... ಇರುಳಿಗೆ ಎನೋ ಹೆಸರು… ಸಂತಸದ ಗರ್ಭದಲಿ ಸಂಕಟವ ಹೆರುತಿದೆ ಪ್ರತಿ ಉಸಿರು ಎದೆಯಲಿ ಇದ್ದ ಆರದ ಗಾಯ ಕೆದಕಿದ ಹಾಗೆ ಮತ್ತೆ ವಿದಾಯ ಕೇಳುವುದು ನಾನೀಗ ಯಾರಲಿ ನ್ಯಾಯ ಕೊನೆವರೆಗೂ ನೆನಪಿಡುವೆ ಈ ರಾತ್ರಿಯ
ಎಷ್ಟೊ.....ದಿನ ಮರೆಯಾದ ಹೈಸ್ಕೂಲ್ ಲೈಫ್ ಮತ್ತೆ ಈ 99 ಮೂವಿ ನೋಡಿದಾಗ ಮತ್ತೆ ಆ....ಹಳೆ ನೆನಪು ಕೆದಕಿದಾಗಿದೆ ಜೀವನದಲ್ಲಿ ಏನಾದರು ಕಳೆದುಕೊಂಡ್ಡರು ಈ ಹೈಸ್ಕೂಲ್ ಲೈಫ್ ಮತ್ತೆ ಮರುಕಳಿಸಲು ಸಾದ್ಯವಿಲ್ಲ ಏಕೆಂದರೆ ಈ ಮೂವಿಯಲ್ಲಿ ಅಷ್ಟೊಂದು ಎತಿಕ್ಸ್ ಇದೆ.
Beautiful movie. I cried and felt. It was like watching my story. It has been 14 years, parted from my love. I still love him and will till my last breath.
One of best emotional movie.....I tried to watch 96 tamil movie.....but i cant....then i watched in kannada.....amazing acting by ganesh and cute bhavana
Sir niv madiro ee song .. ultimate sir ..love Andre yalla janagalgu ..yalla rethi gottagide .....adre niv heliro reethi love bagge ......yaru helakagalla antha helthidde ..adru beda ....but niv kottiro meaning thumba super agide ....niv kottiro ond line ond movie ge samaaaa.....sprr agide ..love you
This movie is heart breaking 😥....cant even think this situation for anyone.each and every scene looks like reality ..after seeing the end scene we feel they should not be separated...but its hardly bad thing in society. .just pure love movie...😣
Ok. Do one thing. Watch the first song(life of ram) in kannada first and then in tamil. You will feel the difference. Both film/songs are great, making is good, but there is something other than in 96 which makes the movie so special. For 99 it took all star singers in the lines of sreya goshal, armaan malik and vijay prakash along with local talent like sajith and the music director's 100th film is this to stand against a debutante music director and so called rookies in Tamil.
ನೀನಿರದೆ ಬದುಕಿರಲು ಹೇಳು ಉಪಾಯ ಕೊನೆವರೆಗೂ ನೆನಪಿಡುವೆ ಈ ರಾತ್ರಿಯಾ.. ಎದೆಯಲಿ ಇದ್ದ ಆರದ ಗಾಯ ಕೆದಕಿದ ಹಾಗೆ ಮತ್ತೆ ವಿದಾಯ ಕೇಳುವುದು ನಾನೀಗ ಯಾರಲಿ ನ್ಯಾಯ ಕೊನೆವರೆಗೂ ನೆನಪಿಡುವೆ ಈ ರಾತ್ರಿಯಾ..
ನೆನಪುಗಳ ಸಂತೆ ......ಶಾಲಾ ದಿನ 😍 ಆಟ ಪಾಠ ನಡುವಲ್ಲಿ ಸಣ್ಣ ಮರೆಯಾಳಗದ ಮೊದಲ ಪ್ರೀತಿ..😍😍
Fav one
Always will be in heart
My first love Kavitha
Heart na ಕಿತ್ತು ಆಚೆ ತೆಗೆದು ಹಾಗಿದೆ ಇದರಲ್ಲಿನ lyrics feelings..... No one can control the tear if they really missed somebody like this
@Archana Raghu ಕಾಲ ಕ್ರಮೇಣ ಸರಿ ಹೋಗುತ್ತೆ, ನಿಮ್ಮನ್ನ ನೀವು busy ಅಗಿ ಇಟ್ಟುಕೊಳ್ಳಿ ಅಷ್ಟೇ
Yes it's pain will be knew for those who felt it😥😖
9
True yaar😔
@Archana Raghu à
ಕೋರುವ ಮುನ್ನ..
ನಿನಗೆ ವಿದಾಯ..
ಕೋರುವೆ ಒಂದು..
ಸಣ್ಣ ಸಹಾಯ..
ನೀನಿರದೆ ಬದುಕಿರಲು
ಹೇಳು ಉಪಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ...
Superrrr lyrics. Super KAVI sir
Superline
True
Really
amazing
Yaa
This film is proved Love is not hugging and kiss it's a pure emoticon
Yes dude it's right love is only caring and being for one who loves. Love's value is more than the value of kiss
Yeah
Of course yes
Waw really awesome agi elidira .💕
Absolutely 😣
ಲವ್ ಜಾಸ್ತಿ ಆದಾಗ ನೋವು ಜಾಸ್ತಿ ಆಗುತ್ತೆ 😔😔😔❤👌
Your wright bro😥
👌
😢
Nija😢
Mosssa gasti hogtivi😢
ಇರುಳಿನಲು ನೆರಳು ಸಹ ಬೆವರುತಿದೆ ಕನಸುಗಳ ಕಳೆಬರವೂ ಕಣ್ಣಲಿದೆ...
ಎಂಥ ಕಲ್ಪನೆ ❤
ನೀನಿರುವ ಜಗದೊಳಗೆ ನಾನಿರುವೆ ಏನುವುದು ಖುಷಿ ಕೊನೆಗೆ....best lines🚶
Super lines❤
"ಕೋರುವ ಮುನ್ನ" That line sung by Sanjith is awesome👏👏
Farheen dhokebaaz
golden star ಗಣೇಶ್ ಚಿತ್ರಗಳಲ್ಲಿ "ಮುಂಗಾರು ಮಳೆ" top 1, top 2 place for this movie "99". ಪ್ರಚಾರದ ಕೊರತೆಯಿಂದಾಗಿ ಚಿತ್ರ ಸಂಪೂರ್ಣ ಯಶಸ್ವಿಯಾಗಲಿಲ್ಲ. ಆದರೆ ಈ ಚಿತ್ರ ನೋಡಿದ ಪ್ರತಿಯೊಬ್ಬನೂ ಕಣ್ಣೀರು ಹಾಕದೆ ಹೊರಬಂದಿಲ್ಲ..... ganesh & bhavana ultimate acting.......
Heartouching moviev bro 😣😣😣 i just loved 💓💓💓
Yes u r right
Nija bro
Yes 👍👍👍
Nija
ಈ ಸಾಂಗ್ ಕೇಳಿದಾಗೆಲ್ಲ ಕಣ್ಣಲ್ಲಿ ನೀರ್ ಬರುತ್ತೆ 😢ಕವಿಯ ಅದ್ಬುತ ಕಲ್ಪನೆ ಈ ಹಾಡು
ಕೋರುವ ಮುನ್ನ ,,, ನಿನಗೆ ವಿದಾಯ,,,. ಕೋರುವೆ ಒಂದು ಸಣ್ಣ ಸಹಾಯ. ನೀನಿರದೆ ಬದುಕಿರಲು ಹೇಳೂ ಉಪಾಯ. ಕೊನೆವರೆಗೂ ನೆನಪಿಡುವ ಈ ರಾತ್ರಿಯ,,,,,,, what a line ❤️❤️❤️
ಹುಡುಗಿಯರಿಗಿಂತ.. ಹುಡುಗರೇ ಈ ಹಾಡು ಕೇಳೋದು ಹೆಚ್ಚು...❤
This movie make me to believe that love means not just living together and get married.. pure emotions and caring for eachother till our last breath..
"Niniruva jagadolage naniruve enuvude khushi konege"
What a lines!
ಮೊದಲಸಲ ಬದುಕಿರೂವೆ ಅನಿಸುತಿದೆ😍😍😍
Who are here in 2024❤
Ganesh and sanjith hegde fans like here
hi
ಪ್ರತಿಯೊಬ್ಬರ ಜೀವನದಲ್ಲಿ ಇಂತಹದೊಂದು ಮರೆಯಲಾಗದ ಕ್ಷಣ ಒಂದಾದ್ರೂ ಇದ್ದೇ ಇರುತ್ತೇ..... ಅಂತಹದೊಂದು ಕ್ಷಣ ನೆನಪಾದಾಗ ಅತಿ ಯಾದ ಖುಷಿನೋವು ಸಿಗುತ್ತೇ....💔
ಈ ಮೂವಿ ನೋಡಿದ ಮೇಲೆ ನನಗೆ ಅನಿಸೋದು ನನ್ನ ನಿಜ ಜೀವನದಲ್ಲಿ ನಡೆದ ನೈಜ ಘಟನೆ ಅನಿಸುತ್ತದೆ❤ its super and amazing film i loved it❤❤ ಥ್ಯಾಂಕ್ಸ್ ಗಣೇಶ್ sir 🌹🌹 I MISS U Ranju..... ❤
I am from Tamil nadu, I am a fan of ganesh after watched "mungarumale" 1&2.. he is good actor..
Bharath J watch galipata and Mugulunage best movies of ganesh. Worth watching movies
Bro 96 paattheengala !!
Watch Romeo...Of ganesh
ಸಂಜಿತ್ ಹೆಗ್ಡೆ ,ಅರ್ಜುನ್ ಜನ್ಯ ,ಗಣೇಶ್ ,ಭಾವನಾ ❤️❤️❤️
ಇದಕ್ಕಿಂತಲೂ ಸಾಹಿತ್ಯ, ಸಂಗೀತ, ಹಾಡುಗಾರಿಕೆ, ಭಾವನೆಗಳು ಒಂದು ಹಾಡಿನಲ್ಲಿ ಬೇಕೇ? ಎಂಥಹಾ ಅದ್ಭುತವಾದ ಹಾಡು! ಮೊದಲ ಸಲ ಬದುಕಿರುವೆ ಅನಿಸುತಿದೆ- ಅದ್ಬುತ Ultimate Singing Sanjith Hegde🥰👏
99 movie tara yellar life allu heege agirutte 💯 pakka🥺😢
Bhavana you nailed it I have seen tamil 96 also u stand equal to orginal super there is no change in feel thank u pretham gubbi and golden 🌟 ganesh
Janya sir mind blowing music and lyrics. Eshte control madikondru kuda prethina kalkondirorige kannalli neeru baruthe. That is music power. 😥
Amazing lyrics Kaviraj, excellent music by Arjun Janya and great singing Sanchith and Shreya, pure magic, ಅದ್ದ್ಬುತ 👌🏾👏🏾👍🏾
Pure love doesn't exist everywhere.....
.
.
?
🙋
😉
🙋
🙋♂️
Prabhu Ganachari 😊😊
Niniruva jagadolage nan iruve enuvude kushi konege 😍😍😍
This is my first Kannada movie.And I feel magical after seeing it.
Wonderful acting ganesh sir and Bhavana mam.... Even though she is a malayali actress... I'm proud she acts in kannada industry ❤
First I thought male voice is of Arijit but it's Hegde what a Devine voice man.. I got goosebumbs.... and adding shreya's voice is just heavenly😌😌😌❤️💓💓...I didn't get language but still addicted to this Masterpiece 😇💓💕❤️😍😍😍😍😍😍😍😍
Golden ganesh fan from andhra Pradesh.
I saw his Kannada films. His acting is so natural
Hi pavi
ಯಪ್ಪಾ ಏನ್ ಸಾಂಗ್ ಗುರು ಇದು 🔥🔥😍😍❤❤😔😔😔💔
Sanjith Hegde Voice amazing,, and Nam Golden Star song Superrrrrrr
ನಿಮಗೆ ಕೈ ಮುಗಿದು ಕೇಳುವೇ ಮೂವಿ ಮತ್ತೆ ರೀ ರಿಲಿಜ್ ಮಾಡಿ...
.ನನ್ನ ಹೃದಯವೇ ಕಿತ್ತು ಆಚೆ ಬಂದು ಆಳುತ್ತಿದ್ದೆ ನನ್ನ ನೋಡಿ ಯಾಕೋ ನೋಡಿದೆ ಈ ಮೂವಿನ ನನ್ನ ಸಾಯಿಸಲೆಂದೆ ಈ ಕ್ಷಣ ಎಂದು ಹೇಳುತ್ತ ಸುರಿಸಿದೆ ಕಣ್ಣಿರಿನ ಕೊಡಿನಾ.😭😭😭😭...
Super ಕಾಮೆಂಟ್ ri
Another BLOCKBUSTER from G BOSSS ABHINAYA ADHIPATHI EMOTIONAL KING OF SANDALWOOD GOLDEN 🌟 GANESH
Kollywood vijay sethupathi than best ivara patha hero mathiriye illa
Both were good 😍😍
Sharmi Sampath avroda mungarumale galipata Ella parunge yru hero innu puriyom....
E film nodidmele nange anstide
Love madbardu😫
Madidru ardakke bidabardu😢😢
Nijja guru
Houdu maccha
Ella vidhi ashte
Hmm
love madodalla guru.beda amdru it happens..yen madana 😑
Ture love true lovers... Big emotions... Non stop feelings... Dedicated to all true lovers.... Thnk uhh so much preetam sir...
ನೀನಿರುವಾ ಜಗದೊಳಗೆ ನಾನಿರುವೆ ಎನುವುದೆ ಖುಷಿ ಕೊನೆಗೆ ❤ 1:54 🎉❤
Bigg boss ಕೊನೆಯ ದಿನ ಶೋ ನೋಡಿದ ಮೇಲೆ ಈ ಹಾಡು ನೋಡೋ ಮನಸಾಗಿದೆ...💔
intha film nodi bala disa agithu tq preetham gubbi and ram sir and ganesh sir wonderful film heart touching film
ಮೊದಲಸಲ ಬದುಕಿರುವೆ ಅನಿಸುತಿದೆ ಮಗುಲ್ಲಲೇ ಮರಣವಿದೆ ಅನಿಸುತಿದೆ ಇರುಳಿನಲು ನೆರಳು ಸಹ ಬೆವರುತಿದೆ ಕನಸುಗಳ ಕಾಲೇಬರಹ ಕಣ್ಮುಂದಿದೇ my life is allso like.love u ganes and bhavana💚
That moment when Bhavana put her hand on gear, tears rolled out 🥺♥️✨
Feeling 💗
🤫😥
ನೀನಿರುವ ಜಗದೊಳಗೆ ನಾನಿರುವೆ ಎನುವುದೇ ಖುಷಿ ಕೊನೆಗೆ.....what a line can't explain!!
ಮೊದಲ ಸಲ ಬದುಕಿರುವೆ ಅನಿಸುತಿದೆ..
ಮಗ್ಗುಲಲೆ ಮರಣವಿದೆ ಅನಿಸುತಿದೆ..
ಇರುಳಿನಲೂ ನೆರಳೂ ಸಹ ಬೆವರುತಿದೆ..
ಕನಸುಗಳ ಕಳೆಬರವು ಕಣ್ಣಲ್ಲಿದೆ…
ನೀ… ಸಿಗದಿರಲೇನು ನನಗೆ…..
ನೀನಿರುವ ಜಗದೊಳಗೆ
ನಾನಿರುವೆ ಎನುವುದೆ ಖುಷಿ ಕೊನೆಗೆ
ಕೋರುವ ಮುನ್ನ ನಿನಗೆ ವಿದಾಯ
ಕೋರುವೆ ಒಂದು ಸಣ್ಣ ಸಹಾಯ
ನೀನಿರದೆ ಬದುಕಿರಲು ಹೇಳು ಉಪಾಯ
ಕೊನೆವರೆಗೂ ನೆನಪಿಡುವೆ ಈ ರಾತ್ರಿಯ
ಈ... ಇರುಳಿಗೆ ಎನೋ ಹೆಸರು…
ಸಂತಸದ ಗರ್ಭದಲಿ
ಸಂಕಟವ ಹೆರುತಿದೆ ಪ್ರತಿ ಉಸಿರು
ಎದೆಯಲಿ ಇದ್ದ ಆರದ ಗಾಯ
ಕೆದಕಿದ ಹಾಗೆ ಮತ್ತೆ ವಿದಾಯ
ಕೇಳುವುದು ನಾನೀಗ ಯಾರಲಿ ನ್ಯಾಯ
ಕೊನೆವರೆಗೂ ನೆನಪಿಡುವೆ ಈ ರಾತ್ರಿಯ
Super
Wow
Wow
no one is control their tears after watch this film in last 10 minutes .its really😊
Genesh മുത്തേ 96ന്റെ അത്ര വരില്ലെകിലും അഭിനയം കിടുവാണ്.. ഭാവന super.. Romio നു ശേഷം രണ്ടു പേരും.. 😍😍😘
ಗಣೇಶ್ ಸಾರ್ ತರ ಭಾವನಾತ್ಮಕ ವಾಗಿ ನಟನೆ ಮಾಡಲಿಕ್ಕೆ ಎನ್ನು ಬೇರೆ ಯಾವ ನಟ ನಿಂದಲೂ ಸಾಧ್ಯವಿಲ್ಲ😢😢😢😢😢 ಮೂವೀ ನಿಜವಾಗ್ಲೂ ಕಣ್ಣೀರ್ ತರ್ಸ್ತು
ನಮ್ಮ ಕನ್ನಡ ಸಾಹಿತ್ಯ ಪ್ರಪಂಚದ ಅತ್ಯದ್ಭುತ ಸಾಹಿತ್ಯ
ಎಷ್ಟೊ.....ದಿನ ಮರೆಯಾದ ಹೈಸ್ಕೂಲ್ ಲೈಫ್ ಮತ್ತೆ ಈ 99 ಮೂವಿ ನೋಡಿದಾಗ ಮತ್ತೆ ಆ....ಹಳೆ ನೆನಪು ಕೆದಕಿದಾಗಿದೆ ಜೀವನದಲ್ಲಿ ಏನಾದರು ಕಳೆದುಕೊಂಡ್ಡರು ಈ ಹೈಸ್ಕೂಲ್ ಲೈಫ್ ಮತ್ತೆ ಮರುಕಳಿಸಲು ಸಾದ್ಯವಿಲ್ಲ ಏಕೆಂದರೆ ಈ ಮೂವಿಯಲ್ಲಿ ಅಷ್ಟೊಂದು ಎತಿಕ್ಸ್ ಇದೆ.
ಕೊನೆವರೆಗೂ ನೆನಪಿಡುವೆ ಈ.. ರಾತ್ರಿಯಾ...😢..
Beautiful movie. I cried and felt. It was like watching my story. It has been 14 years, parted from my love. I still love him and will till my last breath.
Pure love never can be end...
❤❤
Great
Ur married ha u married u loved ones or others
@@mahalakshmia6741 Not married to my love.
2:06 this line is heart ❤️😔
Nan first love jote meet adamele e song kelde
Estu paripurna annistide
Adbhuta saalugalu ♥️♥️
ನೀನಿರುವ ಜಗದೊಳಗೆ
ನಾನಿರುವೆ ಏನುವುದೆ ಖುಷಿ ಕೊನೆಗೆ.....😍😍💞
Naav pakka DBOSS FAN love feeling GOLDEN STAR bitre bere yarigu agalla .....never can Mach GOLDEN STAR 😘😘😘😘😘😘
Nagsoke alsoke agodu gani matra guru.. acting alli hinde bilo maat a illa en antiraa
@@vineet40992 haudu bro
Who is here midnight
Early morning 🤗
Ee kaaldhalli..... true❤️love antha ogavrgella 99% idhe gathi antha realistic agi thorsidhare.......✌🏼👏🏼👏🏼
ನೀನಿರುವ ಈ ಜಗದಲಿ ನಾನಿರುವುದೇ...... ಖುಷಿ ಕೊನೆಗೆ.....!💕💕😁 🔥
99% ಪ್ರೇಮಿಗಳಿಗೆ ಇದೆ ಗತಿ ಕೂನೆಗೆ.....!!
ನೀ ಸಿಗದಿರಲೆನೋ ನನಗೆ ನೀನಿರುವ ಜಗದೊಳಗೆ ನಾನಿರುವೆ ಏನೂವುದೇ ಖುಷಿ ಕೊನೆಗೆ 😔😔❤
ಮೊದಲಸಲ ಬದುಕಿರುವೆ ಅನಿಸುತಿದೆ.. whata song superbbb
Love means it's related to emotions... Can't explain... It's emotions... The movie show it....
Sanjith hegde what a voice bro❤️,,,,,devine voice and goosebumps 🔥
True love never dies
It always waits 💕
l love you B'o's's
Well said
💌
Nee irada jagadolage naan iruve enuvude kushi konege.Heart touching line.😘
ನೀ niruva
Finally my favourite video song released....
Ultimate song which I never seen before!!!!!!!!
Suprb
Thanks to Arjun for melodious tune to the Song
🥰😍😔😔ಆಟ ಪಾಠ ದ ನಡುವೆ ಮೂಡಿರುವ ಸಣ್ಣ ಪ್ರೀತಿ ಗೆ ಪಕ್ಕಾ ಉದಾಹರಣೆ ಈ movie 💞❤️
ಮೊದಲಸಲ ಬದುಕಿರುವೆ
ಅನಿಸುತಿದೆ..
ಮಗ್ಗುಲಲೇ ಮರಣವಿದೆ
ಅನಿಸುತಿದೆ..
ಇರುಳಿನಲು ನೆರಳು ಸಹ
ಬೆವರುತಿದೆ..
ಕನಸುಗಳ ಕಳೆಬರಹವು
ಕಣ್ಣಲ್ಲಿದೆ..!
ನೀ..
ಸಿಗದಿರಲೇನು ನನಗೆ
ನೀನಿರುವ ಜಗದೊಳಗೆ
ನಾನಿರುವೆ ಎನುವುದೇ
ಖುಶಿ ಕೊನೆಗೆ..
ಕೋರುವ ಮುನ್ನ..
ನಿನಗೆ ವಿದಾಯ..
ಕೋರುವೆ ಒಂದು..
ಸಣ್ಣ ಸಹಾಯ..
ನೀನಿರದೆ ಬದುಕಿರಲು
ಹೇಳು ಉಪಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!
ಈ..
ಇರುಳಿಗೆ ಏನೋ
ಹೆಸರು..
ಸಂತಸದ ಗರ್ಭದಲಿ, ಸಂಕಟವ ಹೆರುತಿದೆ
ಪ್ರತಿ ಉಸಿರು..
ಎದೆಯಲಿ ಇದ್ದ..
ಆರದ ಗಾಯ..
ಕೆದಕಿದ ಹಾಗೆ..
ಮತ್ತೆ ವಿದಾಯ..
ಕೇಳುವುದು ನಾನೀಗ..
ಯಾರಲಿ ನ್ಯಾಯ!
ಕೊನೆವರೆಗೂ ನೆನಪಿಡುವೆ..
ಈ ರಾತ್ರಿಯ!
Very nice
Adbhutavagi barediddira idannu nodidare tiliyutte neevu song nnu eshtu ishta padtira anta
Super
Omg his voice is lyk heaven !!! 😍😍
Nice
Without listening👂 this song my day was incomplete🙃😇😌 it's feeling like Heaven in earth 🌎
ಭಾವನೆಗಳ ಬತ್ತಲಿಕೆ ತುಂಬಿ ತುಳುಕುವ ಸನ್ನಿವೇಶಗಳು...❤
This movie is classic . Sometimes spending time with our loved once is the most precious memories we have for life time ❤️
I have 5 day unforfatable days in my life @ my collage Turing time with most likeing girl.I don't know whether its coming or not that awesome days
N I do remember it every day n fell for it , in both ways , but that's tooo difficult some time 😑
Really super film, ಜೀವನದಲ್ಲಿ mareyalagadantha ಚಿತ್ರ ಒಳ್ಳೆ good feelings
One of best emotional movie.....I tried to watch 96 tamil movie.....but i cant....then i watched in kannada.....amazing acting by ganesh and cute bhavana
Same here. Bcz of gani I watched this
Heart touching fantastic song... Shreyaji is beyond expectations as always!
super song I love 99
this movie showed me reality of pure love...
100%
ಸಂಚಿತ್ ಹೆಗ್ಡೆ..❤❤
Bhavana chechi ur expression is sooperb and also Ganesh sir. The song is 👌👌👌👌😢
This movie was heart touching sslc life sweet memories wowwwww wonderful movie 😘😘
96 remake madilla andre e tara olle song sigta erallila
Songs are not remake, lyrics and music is orginal here.
Sir niv madiro ee song .. ultimate sir ..love Andre yalla janagalgu ..yalla rethi gottagide .....adre niv heliro reethi love bagge ......yaru helakagalla antha helthidde ..adru beda ....but niv kottiro meaning thumba super agide ....niv kottiro ond line ond movie ge samaaaa.....sprr agide ..love you
My favorite movie........ Emotion king of golden star...... & Ganesha & Bhavana superb fair......
That is pair
ನಮ್ ಗಣಿ ಯಾವಾಗಲು ಚಿನ್ನ ಮತ್ತು ಎಲ್ಲ ಪಾತ್ರವನ್ನು ಚೆನ್ನಾಗಿ ಮಾಡ್ತಾರೆ. ಈ film ಫುಲ್ of ಎಮೋಷನ್ಸ್ ಇದೆ..
Superb song...
Emotions are feelings and its not a game...
😍😉😃
This movie is heart breaking 😥....cant even think this situation for anyone.each and every scene looks like reality ..after seeing the end scene we feel they should not be separated...but its hardly bad thing in society. .just pure love movie...😣
School day's love is ❤️❤️❤️❤️❤️❤️ can't define...... 🥰
ನೀ ಸಿಗದಿರಲೆ ನನಗೆ
ನೀನಿರುವ ಜಗದೊಳಗೆ ಬದುಕಿರುವೆ ಎನುವುದೆ ಕುಷಿ ಕೊನೆಗೆ🔥🔥🔥😭😭❤️❤️
Even I bet You . .. No One Can Control Crying After Watching Diz Movie. ..
Neenuruva jagadolage naniruve enuvude kushi konege super lines
No words to express the movie just one thing amazing... Love you gani sir... Bhavan Mam looking so gorgeous in this movie
Nanna favourite song idu ee song dinna kella beku anta anisutide❤😢 miss u ram
This movie defines the meaning of Love... Today's generation thinks love is kissing and hugging
ಈ ಗೀತೆಯನ್ನು ಮತ್ತು ಈ ಚಿತ್ರವನ್ನು ನೋಡಿದರೆ ನನ್ನ ಹೃದಯದ ಬಡಿತವು ಹೆಚ್ಚಾಗುತ್ತದೆ ನೆನಪುಗಳು ಮರುಕಳಿಸುತ್ತವೆ 😳 🥺🥺🥺🥺🥺🥺🥺
Hen voice guru .sanjit hegde ur amazing voice ❤
Danger Op! 😁
“Ninirade badukiralu elu upaya...”what a line...
Sanjith Hegde,,, im bigg fan of ur Voice,, love u💕 nice Combination sanjith hegde and Shreya goshal😍🎉
After seeing both 96 and 99 honesty I feel the 99 movie is worth to watch with those music feel emotion all compared
🖕🖕96 was best in emotion and music the flash back version of the hero looks so dumb and funny like omg 😯😄😆😂🤣
Really 99 is good
I can't say better then 96 bcz I didn't seen 96
Ok. Do one thing. Watch the first song(life of ram) in kannada first and then in tamil.
You will feel the difference.
Both film/songs are great, making is good, but there is something other than in 96 which makes the movie so special. For 99 it took all star singers in the lines of sreya goshal, armaan malik and vijay prakash along with local talent like sajith and the music director's 100th film is this to stand against a debutante music director and so called rookies in Tamil.
🤣
Sanjith hegde and shreya ghoshal voice is 👌👌👌👌and i am big fan of shreya ghoshal and also sanjith hegde and i listen this song at 3 times
ನೀನಿರದೆ ಬದುಕಿರಲು ಹೇಳು ಉಪಾಯ
ಕೊನೆವರೆಗೂ ನೆನಪಿಡುವೆ ಈ ರಾತ್ರಿಯಾ..
ಎದೆಯಲಿ ಇದ್ದ ಆರದ ಗಾಯ ಕೆದಕಿದ ಹಾಗೆ ಮತ್ತೆ ವಿದಾಯ
ಕೇಳುವುದು ನಾನೀಗ ಯಾರಲಿ ನ್ಯಾಯ
ಕೊನೆವರೆಗೂ ನೆನಪಿಡುವೆ ಈ ರಾತ್ರಿಯಾ..
Noo words...
Just feel it 💛😰
Feeling's Na love madorige ee song naa feeling thumba artha agutte ...It's osm