MUGULU NAGE | TITLE TRACK | GANESH | V HARIKRISHNA | YOGARAJ BHAT | SONU NIGAM |SALAM| KANNADA MOVIE

Поделиться
HTML-код
  • Опубликовано: 21 дек 2024

Комментарии • 2,7 тыс.

  • @dhamabhaskar752
    @dhamabhaskar752 2 года назад +1948

    Iam from tirupati ,Andra .Few years back I came to Bangalore first time for my job ... I dnt know this hero also ,just for time pass I went to this movie , i sea Ganesh action , after that from RUclips I sea daily one movie of golden start Ganesh ...i became big fan to him .. super acting ...some heros have 6pack body,some heros can do good dance and some have money so they can easy ly became heros... But showing emotions with acting one and only ganesh for this generation... He can make your eyes wet with his acting...

  • @kiranchavati8152
    @kiranchavati8152 7 лет назад +492

    ಈ ತರದ VOICE ಕೇಳಿದ್ರೆ ಏನೋ FEEL ಹಳೆ ನೆನಪುಗಳು ಒಂದು ಕ್ಷಣ ರಪ್ಪಂತ ಪಾಸ್ ಆಗುತ್ತೆ....
    ಗಾಳಿಪಟ ದಲ್ಲಿರೋ ಒಂದೊಂದು ಹಾಡಿನ ಲೈನ್ ಹೇಗಿವೆಯೋ ಹಾಗೆ ಈ ಎಲ್ಲ ಸಾಂಗ್ಸ್ ಅಲ್ಲೂ ಕೂಡ ಇದೆ.....ಗೊತ್ತಿಲ್ಲ ಏನ್ ಹೇಳೋದೋ ಪದೇ ಪದೇ ಚನ್ನಾಗಿದೆ ಅನ್ನೋದ್ಕಿನ್ನ ನನ್ನ ಆಯಸ್ಸನ್ನ ಭಟ್ರಿಗೆ ಕೊಡ್ಬೇಕು ಅನಿಸ್ತಿದೆ.............FEEL PROUD
    ಅವ್ರ ಜಿಲ್ಲೆಲಿ ಹುಟ್ಟಿ ಅವರತರ ಕವಿ ಆಗ್ಬೇಕೋ ಸಾಯಿಬೇಕೋ ಗೊತ್ತಿಲ್ಲ..
    (ಒಟ್ನಲ್ಲಿ ಡಿಸೈನರ್ ಆಗಿದೀನಿ)

  • @ramakrushnag9278
    @ramakrushnag9278 7 лет назад +409

    ಆ ಸಾಹಿತ್ಯ, ಆ ಟ್ಯೂನ್, ಆ ಧ್ವನಿ... ಈ ರಾತ್ರಿ ಗೆ ಇಷ್ಟು ಸಾಕು...

    • @BasavalingKalashetty-c4n
      @BasavalingKalashetty-c4n 8 месяцев назад +6

      Really bro onda tara hale Nenenapu barute😊😢

    • @noorahammad7322
      @noorahammad7322 7 месяцев назад +2

      ಅದು ಬೆಳದಿಂಗಳ ಬೆಳಕಿನಲ್ಲಿ

    • @nagukgd
      @nagukgd 5 месяцев назад +2

      😂😂😂😂 novu nagu thu nan jeevana 😢😢😢😢

  • @satishcr9058
    @satishcr9058 2 года назад +672

    Dr. Rajkumar - P B S
    Dr. Vishnuvardhan - S P B
    Ramesh Aravind - Rajesh Krishnan
    Ravichandran - Hamsalekha
    Upendra - Gurukiran
    Ganesh - Sonu Nigam
    You can't ignore any songs from these combinations 🔥🤩

  • @nikhils8813
    @nikhils8813 6 лет назад +628

    ಅತ್ಯಂತ ಪರಿಶುದ್ಧ ಹಾಗು ನಿಷ್ಕಲ್ಮಶ ಆತ್ಮ ಹೊಂದಿರುವ ವ್ಯಕ್ತಿ ಮಾತ್ರ ಈ ರೀತಿಯ ಸಾಲುಗಳನ್ನು ರಚಿಸಲು ಸಾಧ್ಯ .. #Yogaraj_Bhat is great!

  • @deepakkn7543
    @deepakkn7543 7 лет назад +846

    ಮುಗುಳುನಗೆಯೆ ನೀ ಹೇಳು...‌‌‌‌‌. ಮುಗುಳುನಗೆಯೆ ನೀ ಹೇಳು.... ಯಾರಿರದ ವೇಳೆಯಲ್ಲಿ..
    ನೀ ಏಕೆ ಜೊತೆಗಿರುವೆ...
    ತುಸು ಬಿಡಿಸಿ ಹೇಳು ನನಗೆ..
    ನನ್ನ ತುಟಿಯೇ ಬೇಕೆ ನಿನಗೆ.. ನನ್ನೆಲ್ಲಾ ನೋವಿಗು ನಗುವೆ ನೀ ಏಕೆ ಹೀಗೆ.....
    ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..
    ಯಾಕಾಗಿ ಮರೆಮಾಚುವೆ ನನ್ನೆಲ್ಲಾ ಭಾವುಕತೆ..
    ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೆ.. ಅಳುವೊಂದು ಬೇಕು ನನಗೆ..
    ಅರೆ ಘಳಿಗೆ ಹೋಗು ಹೊರಗೆ.. ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ....?
    ಕಣ್ಣಲ್ಲಿಯಾ ಜಲಪಾತವ ಬಂಧಿಸಲು ನೀ ಯಾರು..?
    ನೀ ಮಾಡುವ ನಗೆಪಾಟಲು ಖಂಡಿಸಲು ನಾ ಯಾರು...? ಸಂತೋಷಕು ಸಂತಾಪಕು..
    ಇರಲಿ ಬಿಡು ಒಂದೇ ಬೇರು.. ಕಂಗಳಲಿ ಬಂದ ಮಳೆಗೆ..
    ಕೊಡೆ ಹಿಡಿವ ಆಸೆಯೆ ನಿನಗೆ... ಅತ್ತು ಬಿಡು ನನ್ನ ಜೊತೆಗೆ... ನಗಬೇಡ ಹೀಗೆ....
    ಮುಗುಳುನಗೆಯೆ ನೀ ಹೇಳು. ಮುಗುಳುನಗೆಯೆ ನೀ ಹೇಳು..
    ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ....

  • @sunilkumarhiremal3618
    @sunilkumarhiremal3618 7 лет назад +140

    ಅಬ್ಬಾ ಎಂತಾ ಹಾಡು.. ಎದೆ ಭಾರವಾಯ್ತು.. ಕಣ್ಣಾಲಿಗಳು ಒದ್ದೆ ಆಯ್ತು..‌

  • @sharathbaasri8282
    @sharathbaasri8282 7 лет назад +258

    ನನ್ನ ಕಣ್ಣಿನಿಂದ ಟಪ್ ಎಂದು ಕಣ್ಣೀರಿನ ಹನಿಯೊಂದು ಬಿತ್ತು....ನನಗರಿವಿಲ್ಲದೆ ನನ್ನನ್ನು ಆವರಿಸಿದೆ ಈ ಹಾಡು.....ಅದ್ಭುತ ಸಾಹಿತ್ಯ!!! ಅದ್ಬುತ ಗಾಯನ!

  • @VinayKumarSindhya
    @VinayKumarSindhya 9 месяцев назад +26

    ಈ ಹಾಡು ಹೃದಯಕ್ಕೆ ಬಹಳ ಹತ್ತಿರ ಪಾಠ ಕಲಿಸಿದ ಹಾಡು..
    ಹುಡುಗಿ ಕೈಕೊಟ್ಟರು ಮುಗುಳು ನಕ್ಕು ಸಂತೈಸಿದ ಹಾಡು..
    ಇಂದು ನಾನಿಲ್ಲಿ
    ಸೋತರು ಮುಗುಳು ನಗುತ್ತಿರುವೆ.. ಜೀವನದ ಪಾಠ

  • @mr.anonymous_0863
    @mr.anonymous_0863 4 года назад +664

    Sonu Nigam " THE MELODY KING" of kannada industry agree with it

    • @BTECHWITHSACHIN
      @BTECHWITHSACHIN 3 года назад +3

      Lylyyyl kll ll mjhe LilAllyn Alyl Kl Kitne loh Kl milte LLLLLLL LllllylylylllllylllllyyjyljllllLllllylylylllllylllllyyjyljllllllllllylylyllyllllllllyllylllyllllylylylllllyllllylyLLLLLYLLLLLYLJLLKYLYLYLLLLHLLLL Lllyllllllllyllllll LLHLL yll Klll lllllyLYLYLLLLLYLLLLLYyjyljlLLLLLLLLLLllllllllyylllyyyllllllllllljllllllkllkkiklllllylllljllllljlllllylllklllllllylyYYLlllkkppplpp99o
      ..{ó>LYLYyyllllKlllylllllllyllllllllllyyyljjykyyyylllyyyl

    • @Blue-gp7vc
      @Blue-gp7vc 3 года назад +61

      First Rajesh Krishna sir😎

    • @vivekanandkaradi7883
      @vivekanandkaradi7883 3 года назад +8

      That's always a fact, i always agree with it he my only favourite singer

    • @rekhatm1855
      @rekhatm1855 3 года назад +11

      No, he is the golden voice of Karnataka, both are good singers

    • @santhoshgowdaauto5578
      @santhoshgowdaauto5578 3 года назад +1

      @@BTECHWITHSACHIN q11qqqqQqqqqq

  • @keerthiprasadbj1636
    @keerthiprasadbj1636 7 лет назад +70

    V Harikrishna the best Melody creator in Indian music... Sonu hari combination songs are lyk....
    ಮಳೆ ನಿಂತ ಮೇಲೆ ಬರುವ ಹೊಂಬಿಸಿಲಿನ ತರಃ

  • @kiranr9188
    @kiranr9188 7 лет назад +42

    ಮನವು ಜಾರಿದೆ ನನಗೇ ಅರಿಯದೆ ಅವರ ಕಂಠದ ಸಿರಿಗೆ.. ಹೃದಯ ಮುಟ್ಟುವ ಸಾಲು, ಅದುವೆ ಭಟ್ಟರ ಕಮಾಲು ಜೊತೆಗೆ ಗಣಿಯ ಭಾವನೆಗಳು ಮಾಡಿವೆ ನನ್ನನು ಮರಳು.. ❤️❤️❤️

    • @leeshanagaraj8286
      @leeshanagaraj8286 7 лет назад +2

      Kiran Kumar neevu yen kadme ella sir

    • @kiranr9188
      @kiranr9188 7 лет назад +1

      Leesha Nagaraj ha ha.. bhattra munde naavella enu alla.. ee mele list alli irovrella madiro saadhne li ondh 10 percent madudre jeevna sarthaka aguthe :) thanks BTW :)

    • @sagar_kanchana
      @sagar_kanchana 4 года назад +1

      Bro super fantastic kavite👏

  • @lakshmanasp9385
    @lakshmanasp9385 7 лет назад +806

    🌹ಭಾಷೆ ಬರದ ಈತನ ಹಾಡಿಗೆ
    ಬಡವಾಗಿದೆ ನನ್ನ ಜೀವ ಇನ್ನು
    ಭಾಷೆ ತಿಳಿದಿದ್ದರೆ ಸಾಯುತ್ತವೆ ಏನೋ 🌹

  • @malthumalthu3319
    @malthumalthu3319 3 года назад +225

    Bhattru lyrics
    Sonu nigam voice
    =
    Only ganesh can carry this emotions...

  • @vishwa8040
    @vishwa8040 3 года назад +9

    ಎಷ್ಟ ಸರಿ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನಸೋ ಸಾಂಗ್ ಇದು ❤️❤️.
    ಯೋಗರಾಜ ಭಟ್ 🔥🔥❤️

  • @AANIPRABHA
    @AANIPRABHA 7 лет назад +210

    ವಿ ಹರಿಕೃಷ್ಣ ಅವರಿಗೆ ದೊಡ್ಡ ಸಲಾಮ್... ನಾನು ನಿಮ್ಮ ಅಭಿಮಾನಿ.. ಹಾಡು ಅದ್ಭುತ

    • @mamathamamathamt1147
      @mamathamamathamt1147 3 года назад +4

      Super song bejradaga pade pade kekthini love uu song ❤️❤️❤️❤️❤️🙏🙏🙏

    • @AANIPRABHA
      @AANIPRABHA 2 года назад

      ಅದಕ್ಕೆ ಏನು ಹಾಡಿದ್ದು ಕನ್ನಡ ನೆ ತಾನೆ

    • @AANIPRABHA
      @AANIPRABHA 2 года назад

      ಹಾಹಾ ಸರಿ ಅದಕ್ಕೆ ಏನು... ಸಾಹಿತ್ಯ ಸಂಗೀತ ನಿರ್ದೇಶನ ಚಿತ್ರೀಕರಣ ನಟನೆ ಎಲ್ಲ ಕನ್ನಡ ನೆ ತಾನೆ... ಕೇಳಬಾರದಾ

    • @AANIPRABHA
      @AANIPRABHA 2 года назад

      oooh hanga... nija nija...ega artha aythu.. sonu voice eh super

  • @manjulasanath4286
    @manjulasanath4286 7 лет назад +69

    Sonu... My god what a feel in your voice... it might become difficult for actors to enact and show emotions onscreen but ganesh you rock in showing emotions... superb song

  • @Askok123raj
    @Askok123raj 7 лет назад +363

    ಒಂದು ಮುಗುಳುನಗೆ
    ಕಾಡಿದೆ ಗಳಿಗಳಿಗೆ
    ಮನದ ಒಳಗೊಳಗೆ
    ಮೂಡಿದೆ ಗಳಿಗಳಿಗೆ
    ಒಂದು ಮುಗುಳುನಗೆ
    ಹೇಳಿದೆ ಮನದ ಬಗೆ
    ಸಂತೆಯ ಸದ್ದಿನಲಿ , ಗೆಳೆಯರ ಗುಂಪಿನಲಿ
    ಓದಿನ ಪುಸ್ತಕದಿ , ನಿದಿರೆಯ ಆಳದಲಿ
    ಮೂಡಿದೆ ಮುಗುಳುನಗೆ , ಕಾಡಿದೆ ಒಳಗೊಳಗೇ This is my writing, how is it?

  • @sanjanavittal2588
    @sanjanavittal2588 2 года назад +63

    I am scared to listen to this beautiful song... Becoz my eyes never miss to tear when ever i listen. why does this song have so much connectivity of my life

    • @Techaddakannada94
      @Techaddakannada94 2 года назад

      Because of sonu voice and ganesh acting and bhatru lyrics. And most important legend v harikrishna sir

    • @murikarajagi
      @murikarajagi 2 года назад

      Bcz your heart may be 💔💔

    • @goldenstar1642
      @goldenstar1642 Год назад +2

      Sonu nigam kannada songs r like World's 8th wonder,, it's so deep that words can't explain, may be pb srinivas, sp balasubraniam sir lived with kannada music & nobody can replace them, but Sonu Nigam kannada voice makes u to forget everything & surrender,,,

  • @preetamsouz3009
    @preetamsouz3009 2 дня назад +1

    ಮುಗುಳು ನಗೆಯೇ ನೀ ಹೇಳು ಯಾರಿರಾದ ವೇಳೆಯಲಿ ನೀನೇಕೆ ಜೊತೆಗಿರುವೆ 😢😢❤❤ hats up to your voice sonu nigam sir❤

  • @manutd321ify
    @manutd321ify 7 лет назад +283

    welcome back to the beautiful kannada songs that we all missed.... pure music, minimal instruments, only kannada lyrics and no english mix is the perfect recipe for legendary kannada songs.. excited for this movie!!!

  • @SammuAmmuVlogs1723
    @SammuAmmuVlogs1723 7 лет назад +1041

    No language can beat our kannada lyrics and melody

  • @Chethan-photopedia
    @Chethan-photopedia 6 лет назад +315

    ಫಿದಾ ಆಗ್ಬಿಟ್ಟೆ ಗುರುಗಳೇ
    ಸೋನು 👌👌💓💓💓

  • @SamPa-zz2hr
    @SamPa-zz2hr 5 месяцев назад +71

    2024 attendence ---------✓

  • @shivappamugali1870
    @shivappamugali1870 4 года назад +11

    ಯೋಗರಾಜ್ ಭಟ್ ದೇವರೇ ಅದ್ಭುತ ಸಾಹಿತ್ಯ ಇಂತಹಾ ಪ್ರತಿ ಚಿತ್ರದಲ್ಲೂ ಇರಲಿ, ತುಂಬಾ ತುಂಬಾ ಚೆನ್ನಾಗಿದೆ, ನಮಸ್ಕಾರ ನಿಮಗೆ, ಮತ್ತು ಅಭಿನಂದನೆಗಳು,,

  • @UDAY1439
    @UDAY1439 7 лет назад +62

    I felt same as mungarumale title track 😧😧😧.. Nan first time keldhaga astu feel aglilla.. But keltha keltha ivag one day nalli more than 30 times kelthini.. This song made me cry.. Direct agi heart alli entry thagoluthe e song... Good job done by mugulunage team..

  • @puneethhs6161
    @puneethhs6161 7 лет назад +40

    ☝E song ಮತ್ತೇ ಮತ್ತೇ ಮುಖದಲ್ಲಿ ಮೂಡಿಸುತ್ತಿದೆ "ಮುಗುಳು ನಗೆ"😇

  • @manjuk8639
    @manjuk8639 7 лет назад +38

    ಸುಪರ್ ಸಾಂಗ್...ಎಲ್ಲಾ ಹಾಡುಗಳು ಅದ್ಭುತ...ಮನಸೇ ಮರೆತು ಹೋಗುತ್ತೆ
    10 ವರ್ಶಗಳ ನಂತರ ಮುಂಗಾರು ಮಳೆ. ಮತ್ತೆ ಗಾಳಿಪಟದ ಸೊಬಗು ಮುಗುಳುನಗೆ ಮೂಲಕ ಮತ್ತೆ ಸುರಿಯುತಿದೆ...ಗಣೇಶ್ ಅಣ್ಣ ಮತ್ತೆ ಯೋಗರಾಜ್ ಸರ್ all the best....👌👌👌👌👍🎂💐💐💐💐💐

  • @Achiever22
    @Achiever22 4 года назад +165

    Even being a Bengali who don't understand the lyrics , I am addicted to this beautiful beautiful song just because of devine voice and it's melody ❤️❤️

    • @amruth13
      @amruth13 3 года назад +8

      If u understand lyrics then u ll definitly loves it more🙂

    • @sandipandutta3494
      @sandipandutta3494 2 года назад +4

      Amio bangali, amio sunte esechi

    • @reshmaraj3203
      @reshmaraj3203 Год назад +1

      Thank you from kannadathi

    • @poornimashetty1088
      @poornimashetty1088 Год назад

      ​@@amruth13i thought of reply the same... Kept quite after seeing your comment

    • @siddharthabrahma6697
      @siddharthabrahma6697 Год назад +2

      সত্যিই RUclips না থাকলে এতো সুন্দর সুন্দর দক্ষিণী গানের ব্যাপারে আমরা জানতেই পারতাম না

  • @muneswarabeereswara5242
    @muneswarabeereswara5242 3 года назад +83

    Only ganesh suits for this role who can smile even wen he is cryng 👌🏻👌🏻👌🏻😆😆😆

    • @kumargowda5470
      @kumargowda5470 3 года назад +1

      S

    • @rangaswamysh408
      @rangaswamysh408 3 года назад +1

      Yes

    • @ck.chethan5614
      @ck.chethan5614 3 года назад +2

      Yes golden Star our kannada actors are different for there different roles .we have best male actors in our industry

    • @reshmanaik4733
      @reshmanaik4733 3 года назад +1

      Yess 😀😂

    • @mahi_king143
      @mahi_king143 3 года назад

      @@kumargowda5470 tyuhjj ik i ik iiy

  • @akashvhegde1
    @akashvhegde1 7 лет назад +123

    Fact check : Kannada industry had two singers who sang more than a decade being consistent one was PB Srinivas another being SP Balasubrahmanyam & now Sonu Nigam. Hats off to Hari sir :) :)

  • @MeLenkaSrinu
    @MeLenkaSrinu 7 лет назад +283

    After MungaraMale 2
    This ముగుళనగు the best album I have seen from kannada Industry
    All the best from Telugu People

    • @suragbn2016
      @suragbn2016 7 лет назад +4

      Lenka Srinu Tq...i am a fan of Allu Arjun frm Andhra😎😍

    • @anupriyadarshinihv
      @anupriyadarshinihv 7 лет назад +6

      Listen to mungaru male 1

    • @MeLenkaSrinu
      @MeLenkaSrinu 7 лет назад +7

      Anu Priya
      MungaraMale 1 is an epic
      There is no comparison with that...
      But in recent times MungaraMale 2 also best

    • @jhmkir-than9693
      @jhmkir-than9693 7 лет назад +4

      Awesome heart touching song...superb lyrics........

    • @adayinthelifeofmyself5380
      @adayinthelifeofmyself5380 7 лет назад +1

      mee

  • @dineshbt2067
    @dineshbt2067 7 лет назад +52

    ಸಾಹಿತ್ಯ ತುಂಬಾ ಚೆನ್ನಾಗಿದೆ..ಬಹುಶಃ ಮುಗುಳು ನಗೆ ಶೀರ್ಷಿಕೆಗೆ ಪ್ಯಾಥೋ ಸಾಂಗ್ ಒಂದನ್ನು ಬರೆಯಬಹುದು ಅಂದುಕೊಂಡಿರಲಿಲ್ಲ..

  • @manjunathahullahallichikka4376
    @manjunathahullahallichikka4376 4 года назад +212

    ಎಪ್ಪಾ ಎಂಥಾ ಸಾವ್ ಮಾರ್ರೆ,
    ಈ ಭಟ್ಟ , ಈ ಗಣಿ, ನಿಗಮ್ಮು ಯಾರ್ರೋ ನೀವೆಲ್ಲಾ...ಹೆಂಗ್ರೋ ಇವೆಲ್ಲಾ...ಅಳಿಸ್ತೀರಲ್ರೋ ಕನ್ನಡಿಗರನ್ನ...

  • @asharaghuasharaghu600
    @asharaghuasharaghu600 2 года назад +3

    ಮನದಾಳದ ಮಾತುಗಳೇ ಬೇರೆ ಮುಖದಲ್ಲಿ ಕಾಣುವ ನಗುವೆ ಬೇರೆ ಮನದಾಳದಲ್ಲಿ ನೋವಿದ್ದರೂ ಮುಖದ ಮೇಲೆ ಕಾಣುವ ನಗುವೇ ಈ ಮುಗುಳುನಗೆ ❤️ ಇಷ್ಟೇ ಬೇಜಾರಿದ್ರು ಈ ಸಾಂಗ್ ಕೇಳಬೇಕು 👌👌👌

  • @ajithhebbar
    @ajithhebbar 7 лет назад +6

    ಕಣ್ಣಾಲಿಯಾ ಜಲಪಾತವ ಬಂದಿಸಲು ನೀ ಯಾರು?!😘what a lyric and song😍

  • @sunils7502
    @sunils7502 7 лет назад +41

    "KangaLali bAndha MalheGe, Kode iDiVa AaseYe Ninage...
    Atthu bIdu Nanna JotheGe, Naga bEda eeGe"..
    Was WaitNg For tHis SoNg,,, Nd iTs FiNallY hErE 😍
    "MuguluNagey Nee Helu,, MuguluNageye Nee Helu,, YaariradhA Veleyalli Nee Yeke Jothe IRuve"
    #SonuVoice❤️ & #GaniExpression❤️ - bEsT Combo EveR
    Like Mado YogyathE illA andhre,, DisLike Yakro MadthiRa,, SongEy Artha agLilva Nimge Antha 🤔

  • @sindhuganesh1
    @sindhuganesh1 7 лет назад +210

    At once just tears rolled out unknowingly.. Awesome song Gani expressions, sonu voice with best lyrics.. Wow no words to express... 😍😍😍😍😍😍😍

  • @CHARANN-l7h
    @CHARANN-l7h 7 месяцев назад +35

    Who are all in 2024 ❤️

  • @rao433
    @rao433 3 года назад +108

    One song with 4 geniuses fighting for our attention. Yograj Bhat, V Harikrishna, Sonu Nigam and Ganesh. Can't get better than this!!

  • @punithkumarmg2880
    @punithkumarmg2880 7 лет назад +18

    Wait madiddukku sartaka aytu just loved it.... thanks dbeats..nice lyrics....

  • @kishore4846
    @kishore4846 7 лет назад +330

    Mark my word this song take kfi to the next level 😎
    Bhatre nim lyrics + Sonu Voice + G Boss expression + Vhk Composition inda kannalli neer tarsod antu satya 🙏🙏

    • @vikasm8025
      @vikasm8025 7 лет назад +4

      Kishore Kumar 🤔

    • @kishore4846
      @kishore4846 7 лет назад

      be happy Share the link bro 😊

    • @ajaynp4263
      @ajaynp4263 7 лет назад +1

      be happy nice joke😂😂

    • @kishore4846
      @kishore4846 7 лет назад

      AJAY N P Sadist 😂😂😂

    • @kishore4846
      @kishore4846 7 лет назад

      AJAY N P which state u are from?

  • @dilipdils2510
    @dilipdils2510 7 лет назад +22

    Mugulu nageye ne helu mugulu nageye ne helu yarirada veleyalli ne yeke jothegiruve. Wow yentha adbuthavada linegalu sakath ista aythu superb lv u gani

  • @shashikumar5831
    @shashikumar5831 Год назад +1

    ನಾನು ಮತ್ತೆ ಮತ್ತೆ ಕೇಳುವಂತಹ ಕನ್ನಡ ಹಾಡುಗಳಲ್ಲೊಂದು ಈ ಹಾಡು. ಈ ಹಾಡಿನ ಸಾಹಿತ್ಯ ಕೇಳಿ ಬಹಳ ಕಾಲದವರೆಗೆ ಜಯಂತ ಕಾಯ್ಕಿಣಿಯವರದ್ದೆಂದೇ ಭಾವಿಸಿದ್ದೆ. ಆದರೆ, ಈ ಹಿಂದೆ ಮುಂಗಾರು ಮಳೆಯ ಶೀರ್ಷಿಕೆ ಗೀತೆಯ ಬಗ್ಗೆಯೂ ಹಾಗೆಯೇ ಅನಿಸಿದ್ದುಂಟು. ಆದರೆ, ಆ ಹಾಡನ್ನೂ ಯೋಗರಾಜ ಭಟ್ಟರು ಬರೆದಿದ್ದೆಂದು ತಿಳಿದಾಗ ಅಚ್ಚರಿಯಾಗಿದ್ದುಂಟು. ಈ ಹಾಡಿನ ವಿಷಯದಲ್ಲಿಯೂ ಹಾಗೆಯೇ ಆಯಿತು. ಕೆಲ ಟಪ್ಪಾಂಗುಚ್ಚಿ ಹಾಡುಗಳ ಸಾಹಿತ್ಯದಿಂದಾಗಿ ಆಗಾಗ್ಗೆ ಟೀಕೆಗೊಳಗಾಗುವ ಭಟ್ಟರು, ಇಂತಹ ಅತ್ಯುತ್ತಮವಾದ ಹಾಡುಗಳನ್ನೂ ಬರೆಯಬಲ್ಲರು ಎಂಬುದನ್ನು ಅವರ ಟೀಕಾಕಾರರು ಗಮನಿಸಬೇಕು.

  • @Situmo_143
    @Situmo_143 6 месяцев назад +13

    Anyone from 2024❤

  • @awesomethings3489
    @awesomethings3489 7 лет назад +5

    Really sonu nigam has nailed it😍😍starting intro😍👌
    ಅಳುವೊಂದು ಬೇಕು ನನಗೆ
    ಅರೆ ಘಳಿಗೆ ಹೋಗು ಹೊರಗೆ
    ಇಸ್ಟೊಳ್ಳೆ ಸ್ನೇಹಿತನಾಗಿ
    ಕಾಡಿದರೆ ಹೇಗೆ?👌👌

  • @chintandolly8594
    @chintandolly8594 7 лет назад +17

    Sonu Nigam + golden star Ganesh + yograj bhat = best combo 😍😘👌✌

  • @prashanthaa147
    @prashanthaa147 7 лет назад +111

    I don't no while hearing this song my eye's are wet..... Sueprb song.... Waiting for you mugulunage yeee please Bega baaaaaaaa

    • @kishore4846
      @kishore4846 7 лет назад +10

      prashantha a same here also bro

    • @sabyasachikamila4297
      @sabyasachikamila4297 7 лет назад

      Same here bro although I dont know kannada

    • @pavan7753
      @pavan7753 7 лет назад +2

      same here antammaass😭😭

    • @owlbe1947
      @owlbe1947 7 лет назад

      wtf sweat?

    • @owlbe1947
      @owlbe1947 7 лет назад

      its called tears not wet lol

  • @foodandtravel3414
    @foodandtravel3414 6 месяцев назад +5

    ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ
    ಯಾಕಾಗಿನಿ ಮರೆಮಾಚುವೆ ನನ್ನೆಲ್ಲ ಭಾವುಕತೆ
    ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೆ
    ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ❤

    • @foodandtravel3414
      @foodandtravel3414 6 месяцев назад

      ಹೇಳಲು ಮಾತುಗಳಿಲ್ಲ

  • @pradeepys47
    @pradeepys47 3 года назад +6

    Really this song every words touching our Hearts, lyrics, compose, singing everything perfect. ಕಣ್ಣಾಲಿಯಾ ಜಲಪಾತವಾ ಬಂಧಿಸಲು ನೀ ಯಾರು..?ನೀ ಮಾಡುವ ನಗೆ ಪಾಟಲು ಖಂಡಿಸಲು ನಾ ಯಾರು, so beautiful 😍♥

  • @shravandikshith
    @shravandikshith 7 лет назад +19

    Wow....En Song Guru😍😍
    Bhatru Rocks..😘 And Sonu Sir as always....the Best😍😍😍😍😍😍

  • @anilkumarshivam5949
    @anilkumarshivam5949 7 лет назад +15

    Who else felt this song was sung by Ganesh...?? This voice perfectly suits Ganesh...!
    Amazing song. Very soothing...

  • @somethingisbetterthannothi464
    @somethingisbetterthannothi464 7 лет назад +20

    Bhatru kalpanne ge hands of guru en line
    Kanngalali bandha malle ge
    Kodde ediva asse ninge ,,,,superb charanna guru....

  • @smithabb6723
    @smithabb6723 День назад +1

    ಎಂಥಾ ಅರ್ಥಪೂರ್ಣವಾದ ಸಾಲುಗಳು❤

  • @b.g.kcreation8141
    @b.g.kcreation8141 5 лет назад +8

    ಈ ಸಾಂಗ್ ಕೇಳ್ತಾ ಇದ್ದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ❤️

  • @shivukumaracharya
    @shivukumaracharya 7 лет назад +241

    if you understand the meaning of each sentence u will know who you are.... ammazing lyrics

  • @adithyanpb
    @adithyanpb 7 лет назад +33

    As my friend asked to support the song I heard it this is the first Kannada song I'm listening
    But this is amazingly awesome it's melting hearts

    • @prashanth4656
      @prashanth4656 7 лет назад +3

      adithyan pb bro this song about smile plz do understand the lyrics with subtitles while watching movie

  • @mouneshkariyappa9577
    @mouneshkariyappa9577 3 года назад +4

    ಸಾಕಾಗದಾ ಏಕಾಂತವಾ ನಿನ್ನಿಂದ ನಾ ಕಲಿತೆ
    ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ
    ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೆ..❤️💛💙💜❣️

  • @srinivasaaralahalli5872
    @srinivasaaralahalli5872 20 дней назад +1

    ಸಂತೋಷಕೂ ಸಂತಾಪಕೂ ಇರಲಿ ಬಿಡು ಒಂದೇ ಬೇರು lyrics 👏👏👏

  • @SarojammaK-p2i
    @SarojammaK-p2i 6 месяцев назад +4

    ಎನ್ ಲೈನ್ ಬರೀತೀರೋ ನೌನ್ ಒಂದೊಂದು ಲೈನ್ ಕೇಳಿದ್ರು ಕಣ್ಣಲ್ಲಿ ನೀರು ಬರುತ್ತೆ 🥺😭💔

  • @MannuforallIn
    @MannuforallIn 7 лет назад +44

    Cant understand even a word but the voice of legend Sonu Nigam is enough to feel the pain.

    • @suhasharish4094
      @suhasharish4094 7 лет назад +6

      mannuforall learn kannada n watching kannada films, literature u ll definitely fel in luv bro
      we r vth u...

  • @crazyimadimaker7578
    @crazyimadimaker7578 7 лет назад +6

    comment ale yast heledru saalalla astu channagide hagu,the best ,superb

  • @nandinimahesha2034
    @nandinimahesha2034 2 года назад +3

    ಲವ್ ಫೇಲ್ಯೂರ್ ಆದಾಗ ಗಣೇಶ್ ಸರ್ ಫೇಷಿಯಲ್ expression ಫ್ಯಾಬ್ಯುಲುಸ್ 👏👏👏

  • @keerthi_eshwar
    @keerthi_eshwar 4 года назад +70

    No words say about this song ,because this song reached my heart, not only my ears ,what a voice ,what a tune ,o my god mind blowing🙏👏👏

  • @ManjuBukkegowda
    @ManjuBukkegowda 2 месяца назад +4

    Song+earphone=peace❤

  • @mahantgokak1580
    @mahantgokak1580 7 лет назад +23

    ಭಟ್ ರ ಮುಂಗಾರು ಮಳೆ ಮೋಡಿ ಇಲ್ಲಿಯೂ ಭರ್ಜರಿ ಯಾಗಿ ಮಾಡಿದೆ...ಎಲ್ಲ ಹಾಡುಗಳು ಅದ್ಭುತ.

  • @ChetanBAsgec
    @ChetanBAsgec 7 лет назад +75

    awesome song
    another hit aftr RAAJAKUMARA this year
    really gani rocks n creates new history
    #appu fan

  • @pramod.n.6300
    @pramod.n.6300 7 лет назад +9

    @2:36 - 2:49 That Smile is Enough To Loot The Hearts........
    Beautiful Composition

  • @deepakustigar7018
    @deepakustigar7018 3 года назад +3

    ತುಂಬಾ ಚೆನ್ನಾಗಿ ಇವೆ..ಪದಗಳ ಜೋಡಣೆ... ಸೋನು ನಿಗಂ ಅವರ ಧ್ವನಿ ಅಂತು👌👌

  • @bkishorebhajantri9386
    @bkishorebhajantri9386 3 года назад +5

    En lyricsuuu , aa voiceuuu 💙
    Acting bagge enoo helbekagilla ❤️
    Addicted since 2017 ❤️

  • @bhavanad_b1477
    @bhavanad_b1477 3 года назад +6

    That last line " attubidu Nanna jotege, nagabedaa hige" is lit and Nam Bhatrige n Gani ge aste nagu nu alsoke saadya❤️😂

  • @sushmar-f1l
    @sushmar-f1l 11 месяцев назад +6

    No one make us feel like how GaneshXSonunigam sir does. 😢no new songs
    This was one era 1990 kids will know

    • @azeem5809
      @azeem5809 9 месяцев назад

      You stole my words bro.....he just kills with the words

  • @aspirantmadhu
    @aspirantmadhu 7 лет назад +33

    This song is enough to make every BROKEN HEART go mad.......!!! Kannada song+Melody=Super Hit 😍😍😍😍😍😍😍😍

  • @Mandyabangari
    @Mandyabangari 2 года назад +2

    ಬೇಸರಗೊಂಡ ಹೃದಯದೊಳಗೆ ನವಿಲುಗರಿಯ ನವಿರಾದ ಸ್ಪಶ€ ಮಾಡುವಂತ ಹಾಡಿದು.
    ಧನ್ಯವಾದಗಳು ಭಟ್ರೇ
    🙏🙏🙏🙏🙏🙏

  • @appyfizz27
    @appyfizz27 8 месяцев назад +3

    Well, I don’t have any way to contact my special person and I somehow got his Spotify playlist and is the only thing to remember him. Listening to this makes me feel something which can never be put in words 😭I miss him

  • @luckycharm1551
    @luckycharm1551 7 лет назад +33

    Waaaw... Waiting for Mugulu Nage.
    Song thumba Chennag ide Yogaraj Bhat Sir Lyrics, Sonu Nigam voice,Ganesh combination super. All the best Golden Star Ganesh Sir.

    • @goldengirish1626
      @goldengirish1626 6 лет назад +2

      ಜೈ ಗೋಲ್ಡನ್ ಸ್ಟಾರ್ ಗಣೇಶ್

    • @murthykarunaddu8310
      @murthykarunaddu8310 6 лет назад +1

      lakshmi kerimath next movi sam moedom

  • @gauthamns3136
    @gauthamns3136 7 лет назад +12

    Feeling and very Meaninful words....Gani anna Rockzzz once again....this time once again it going to break all the industry records..... thanks to bhatre sir....hari krishna sir and salam sir........sonu nigam sir for wonderful voice.....giving us a lovely song....Gani anna love u waiting to see u on golden screen soon....

  • @vijigowda1004
    @vijigowda1004 4 года назад +8

    ನಾನು ಕೇಳ್ತನೇ ಇರ್ತಿನಿ.... ಈ ಸಂಗೀತದ ಸಾಲುಗಳನ್ನು....

  • @sanjanavittal2588
    @sanjanavittal2588 2 года назад +14

    I listened to this song first time during the days after the loss of my Grandma who was my backbone in my life, After which everytime i listen to this i remember my Grandma.. time flies 2yrs already losing her.. She brings me tears wid this song. She s in a better place

  • @rmssirsi3793
    @rmssirsi3793 4 года назад +59

    Ganesh + YograjBhat+ Sonu+ Shreya,Ashika and other all actors, Location,Songs,Lyrics.. Ex.. All 😍😍👌👌👌👌👌👌👌👌❤❤❤❤💓💓💓💕💕💖💗

    • @chandruvp4934
      @chandruvp4934 3 года назад +2

      You forgot director,camera man ,editor,producer and all🤣🤣

    • @rmssirsi3793
      @rmssirsi3793 3 года назад

      @@chandruvp4934 😂😂

    • @rmssirsi3793
      @rmssirsi3793 3 года назад

      @@chandruvp4934 I don't forgot..
      Just ignore

    • @chethasp5593
      @chethasp5593 5 месяцев назад +1

      I don't know why people simply forgot the excellent music director V Harikrishna. He is so underrated ,no one mentions it 😢😢😢without his music composition all is nothing

  • @kkayy4
    @kkayy4 7 лет назад +60

    What a voice!!! The bestest ever . Without knowing even the language I am addicted.

  • @ciniadda4212
    @ciniadda4212 7 лет назад +13

    ನಿಜವಾಗ್ಲೂ ಸೂಪರ್ .ಮುಂಗಾರುಮಳೆ ನಂತರ ಯಾವುದೂ ಇಷ್ಟು ಒಳ್ಳೆಯ ಹಾಡುಗಳು ಸಿಕ್ಕಿಲ್ಲ...ಎಲ್ಲಾ ಹಾಡುಗಳೂ ಸೂಪರ್...ಯಾವತ್ತಿಗೂ ಬೋರ್ ಆಗುದಿಲ್ಲ.ಸಿನೆಮಾ ಪಕ್ಕಾ ಹಿಟ್ ಆಗುತ್ತೆ

  • @yaseenchoudri6970
    @yaseenchoudri6970 7 лет назад +6

    e song ge gani expression nodbeku 100 percent feeling song amazing batre nimage norru salam odi ombatt

  • @nithinkumarnp1846
    @nithinkumarnp1846 Месяц назад +3

    Everytime I feel sad I go to varanga place and sit quietly and listen to this song what a feel

  • @Somu_music_direction
    @Somu_music_direction 6 месяцев назад +4

    ನನ್ನ ನೆಚ್ಚಿನ ಫೀಲಿಂಗ್ ಸಾಂಗ್ ಇದು 😞❤‍🩹🙃

  • @puneethkrishna7080
    @puneethkrishna7080 7 лет назад +25

    what a song tears came out soulfull sounding Hari sir u r the best n bhatru No words for u to express u r excellent...Iam waiting for gani expression to see in this..this song is in next level of kgf n this movie other trend mark Iam waiting mugulu nage bega baaa kanna mundhe😍😍😍😍😍😍😍😍😍😍😍😘😘😘

  • @anandcs-andy4228
    @anandcs-andy4228 7 лет назад +30

    Wonderful song! Excellent Lyrics. Sonu - as usual, mind blowing :)

  • @keerthiprasad7384
    @keerthiprasad7384 7 лет назад +16

    thank you for giving such a nice and meaningfull song to the entire Team and special thanks to sonu nigam for his mesmerizing singing ......................

  • @ShashikalaHalli
    @ShashikalaHalli 7 месяцев назад +7

    I heard this song more than 100 times❤😊

  • @sangameshitti1341
    @sangameshitti1341 4 года назад +8

    I loved this song from heart 💞💞
    It was amazing song ❣️
    Singer was awesome ❤️
    ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
    ಯಾರಿರದ ವೇಳೆಯಲ್ಲಿ ನೀ ಏಕೆ ಜೊತೆಗಿರುವೆ..
    ತುಸು ಬಿಡಿಸಿ ಹೇಳು ನನಗೆ, ನನ್ನ ತುಟಿಯೆ ಬೇಕೇ ನಿನಗೆ,
    ನನ್ನೆಲ್ಲ ನೋವಿಗೆ ನಗುವೇ ನೀನೇಕೆ ಹೀ...ಗೆ
    ಮುಗುಳು ನಗೆಯೇ ನೀ ಹೇಳು.. ಮುಗುಳು ನಗೆಯೇ ನೀ ಹೇಳು..
    ಸಾಕಾಗದ ಏಕಾಂತವ ನಿನ್ನಿಂದ ನಾ ಕಲಿತೆ..!
    ಯಾಕಾಗಿ ನೀ ಮರೆಮಾಚುವೆ ನನ್ನೆಲ್ಲ ಭಾವುಕತೆ..!
    ಸೋತಂತಿದೆ ಸಂಭಾಷಣೆ ಗೆಲ್ಲುವುದು ನಿನಗೆ ಹೊಸತೇ..?
    ಅಳುವೊಂದು ಬೇಕು ನನಗೆ ಅರೆ ಗಳಿಗೆ ಹೋಗು ಹೊರಗೆ,
    ಇಷ್ಟೊಳ್ಳೆ ಸ್ನೇಹಿತನಾಗಿ ಕಾಡಿದರೆ ಹೇಗೆ..?

  • @adarshappu9260
    @adarshappu9260 7 лет назад +36

    Its already my ringtone for this voice and lyrics😍

  • @sandycracky7379
    @sandycracky7379 7 лет назад +10

    Dis year 2 best songs one is Bombe helutaithe and dis is the other one loved it..😍

  • @amreearya1630
    @amreearya1630 3 года назад +3

    ತುಂಬಾ ಬೇಜಾರು ಆದಾಗ ಈ ಹಾಡನ್ನು ಕೇಳಿದರೆ ಹೃದಯದ ಭಾರ ಕಡಿಮೆ ಆಗುತ್ತೆ.... ಥಾಂಕ್ಸ್ to bartu

  • @nagarajnaik1563
    @nagarajnaik1563 3 года назад +5

    Sonu nigam+ melody song= 💌

  • @Aj-wb8oo
    @Aj-wb8oo 3 года назад +6

    ಭಾಷೆ ಬರದ ಈತನ ಹಾಡಿಗೆ ಬಡವಾಗಿದೆ ನನ್ನ ಜೀವ...❤️❤️❤️

  • @rachanav638
    @rachanav638 7 лет назад +40

    i love u sonu nigam ....ur a kannadiga....ur voice just majical...u always stay in the heart of every kannadiga..

  • @shafeeqshaf9211
    @shafeeqshaf9211 7 лет назад +5

    ನಿಜವಾಗಿಯೂ ಹಾಡು ಅದ್ಬುತವಾಗಿದೆ ಮತ್ತೆ ಮತ್ತೆ ಕೇಳಬೇಕೆನಿಸುತಿದೆ

  • @DhananjayATvideos
    @DhananjayATvideos 7 лет назад +8

    *Kannagali bandha malege.. kode idiva aaseye ninage?? WOW* ! :)

  • @vedavathisathish2087
    @vedavathisathish2087 3 месяца назад +2

    This song,music,lyrics😢
    no words to explain❤

  • @mrravih9068
    @mrravih9068 2 года назад +1

    E movie bandaga nan Chikmagalur li idde daily song kelodu a rain time li heaven ❤️❤️