99 | Heege Doora | Ganesh | Bhavana | Arjun Janya | Vijay Prakash | Preetham Gubbi | Kaviraj

Поделиться
HTML-код
  • Опубликовано: 21 дек 2024

Комментарии • 1 тыс.

  • @sagarkhatage
    @sagarkhatage 2 года назад +294

    .ತಿಳಿಯದ ವಯಸ್ಸಿಗೆ ಪ್ರೀತಿ ಆಯತು .. ಪ್ರೀತಿ ಎಂದರೆ ಏನು ಅಂತ ತಿಳಿವಷ್ಟರಲ್ಲಿ ದೂರವಾಯತು.. ✨️💔

    • @ashwinibelkeri4269
      @ashwinibelkeri4269 Год назад +16

      Wav what a wonderful lines

    • @ningarajmelmari4555
      @ningarajmelmari4555 Год назад +3

      💯 true bro ❤

    • @kumarat3537
      @kumarat3537 Год назад +8

      ಎಂತಾ ಮಾತು ಗುರುವೇ 🤝

    • @bluedreams2085
      @bluedreams2085 Год назад +2

      Nan love story ond line helde guru

    • @LakshmiDevi-xn1zd
      @LakshmiDevi-xn1zd Год назад +3

      Isth dina Nan life alli En aythu antha ne artha agirlilla
      Eee ondu line Indha artha aythu
      Thank you 🙂

  • @chandrashekhara1
    @chandrashekhara1 3 года назад +237

    ಇದು ಕೇವಲ ಕಥೆಯಲ್ಲ, ಕಳೆದುಹೋದ ಎಷ್ಟೋ ಹೃದಯಗಳ ವೇದನೆಯೂ ಆಗಿದೆ...

    • @vishwanathvishwa7400
      @vishwanathvishwa7400 Год назад +6

      ನನ್ನ ಜೀವನ ಇಗೆ ಹುಡುಕಿದರೂ ಸಿಗದಷ್ಟು ದೂರ🙂....

    • @ArchanaK-m8f
      @ArchanaK-m8f Год назад

      Yes

    • @ArchanaK-m8f
      @ArchanaK-m8f Год назад

      Yes

    • @ShwethaK-y1m
      @ShwethaK-y1m 11 месяцев назад

      Yes

    • @geethahrpoojari4204
      @geethahrpoojari4204 9 месяцев назад +1

      Nija sir,,,,,,ii filam ನೋಡುವಾಗ ಕೆಲವರ ಜೀವನದಲ್ಲಿ ನಡೆದಿರುವ ಘಟನೆ,,,, ಎಷ್ಟು sala ನೋಡಿದ್ರೂ bejar agalla,,, ಭಾವನ and Ganesh sir acting super,,,,ii filam ನೋಡುವಾಗ ನನ್ನ ಜೀವನದಲ್ಲಿ ನಡೆದಿರುವ ಘಟನೆ ನೆನಪಾಗುತ್ತೆ,,,same story,, ಆಳು ನೆ ಬರುತ್ತೆ

  • @NagarajuNNaga-es3xb
    @NagarajuNNaga-es3xb 4 года назад +305

    ಅಬ್ಬಾ ಎಂಥಾ ಮೂವಿ ಗುರು ಇದು ಕೆಳ್ತಿದ್ದರೆ ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ....... ಸಾಂಗ್ ನಲ್ಲಿ ಒಂದೊಂದು ಲೈನು ಕೂಡಾ ಅದ್ಬುತ ರಚನೆಗಳಾಗಿವೆ... One of my favorite movie

  • @divyagiri5593
    @divyagiri5593 2 года назад +92

    ಎದೆಯಲ್ಲಿ ನೋವು,
    ಕಣ್ಣಂಚಿನಲ್ಲಿ ನೀರು,
    ಒಂದು ಕ್ಷಣ ಹಳೆಯ ನೆನಪುಗಳು ಮಾತು ಬರದಂತಿದೆ, best movie my favourite, favourite song ♥️

  • @umeshambig2954
    @umeshambig2954 3 года назад +287

    ಈ ಹಾಡು ಕೇಳ್ತಾ ಇದ್ರೆ ಏನೋ ಒಂಥರಾ ನೋವು, ಆದ್ರೂ ಮತ್ತೆ ಮತ್ತೆ ಆ ನೋವು ಅನುಭವಿಸಬೇಕು ಅಂತ ಬಯಸೋ ಮನಸು. ಆ ನೋವೇ ಒಂತರ ಖುಷಿ.

  • @pyapli-creation
    @pyapli-creation 4 года назад +183

    School life is Best part of everyone life.... Love , friends , memories , emotions are in school life ...but ಮನಸ್ಸುಗಳು ಬದಲಾಗಬಹುದು ಆದರೆ ನೆನಪುಗಳು ಬದಲಾಗಲ್ಲ...ಗೆಳೆಯರೇ...🤩😒❤️

  • @jagadeeshabasavaraja5932
    @jagadeeshabasavaraja5932 3 года назад +59

    ಮನಸ್ಸಿನಲ್ಲಿರುವ ಪ್ರೀತಿಯನ್ನಾ ಹೇಳಿದರೇ ಎಲ್ಲಿ ಗೆಳೆತನವನ್ನ ಕಳೆದು ಕೊಳ್ಳುತ್ತೇವೇ ಅನ್ನೋ ಭಯದ ಮಧ್ಯೆ ಹುಟ್ಟಿದ ನಿಷ್ಕಲ್ಮಶ ಪ್ರೀತಿಯ ಪಯಣವಿದು....,💟💟💟

    • @Rocking_star_yash_boss
      @Rocking_star_yash_boss 2 года назад +3

      ನಿಜ ಗುರು ಪ್ರೀತಿಗಿಂತ ಸ್ನೇಹ ಮುಖ್ಯ ಅಲ್ವಾ ಒಂದು ವೇಳೆ ಪ್ರೀತಿ ಸಿಗ್ಲಿಲ್ಲ ಅಂದ್ರು ಪರವಾಗಿಲ್ಲ ತುಂಬಾ ದಿನದಿಂದ ಇದ್ದ ಸ್ನೇಹ ದೂರ ಆದ್ರೆ ನೋವು ಖಚಿತ ❤

  • @vishalparthanalli7044
    @vishalparthanalli7044 4 года назад +41

    ಈ ಹಾಡನ್ನು ಕೇಳಿದ ನಂತರ ಏನೋ ಒಂದು ಮನದಲ್ಲಿ ನೋವು.. ಮತ್ತೆ ಮತ್ತೆ ಹಳೆಯ ನೆನಪುಗಳು ಮನದಲ್ಲಿ ಮೂಡಿತು.. ಇಂತಹ ಮನಮುಟ್ಟುವ ಹಾಡನ್ನು ನೀಡಿದ್ದಕ್ಕೆ ವಿಜಯಪ್ರಕಾಶ್ ರವರಿಗೆ ಮತ್ತು 99 ಚಿತ್ರತಂಡಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು😥

  • @shivupc3105
    @shivupc3105 2 года назад +66

    ❤ಬಾಲ್ಯದ ಪ್ರೀತಿ ಸಿಕ್ಕಿರುವರೆ ಭಾಗ್ಯವಂತರು
    ನತದೃಷ್ಟರೆ ಹೆಚ್ಚು

  • @kenchuam6764
    @kenchuam6764 5 лет назад +278

    ,.ನನ್ನ ಪ್ರಕಾರ ಇದು 😚The world best movi ಅಂದ್ರೆ ತಪ್ಪಾಗಲಾರದು ಏನಂತೀರಿ
    ಇದು 😚 ಬರಿ ಸಿನಿಮಾ ಅಲ್ಲಾ ಮೂವಿ ನೋಡುತಿದ್ದರೆ ಕಣ್ಣಂಚಿನಲ್ಲಿ ಒಂದು ಕ್ಷಣ 😢 ನೀರು ಬರುತ್ತದೆ ಅಂತ ಕತೆ ಇದೆ 😭😲 ಇದರಲ್ಲಿ

  • @thirunavukarasubt8646
    @thirunavukarasubt8646 3 года назад +509

    I am from tamilnadu, I saw this movie in Kannada , hero ganesh acting matches vijay in original well. Climax seen he acted very well than vijay. Such a talented actor must explore in all languages. Really I became fan of ganesh. Cograts

  • @naveennavee3326
    @naveennavee3326 5 лет назад +284

    School life golden life iga yen beku yela ide bt nemdi ila school life li sigo kushi yest koti kotru sigala ...

  • @ganigani8868
    @ganigani8868 5 лет назад +592

    ಎದೆಯಲ್ಲಿ ಕಣ್ಣೀರು
    ಮನದಲ್ಲಿ ಮೌನ
    ಒಂದು ಕ್ಷಣ ಹಳೆಯ ನೆನಪು
    ಮಾತು ಬರಲಾಗಿದೆ... 99 ❤ ❤

  • @yogeeshg8034
    @yogeeshg8034 3 года назад +46

    ಭಾವನಾರವರ ಭಾವನೆ ಹಾಗೂ ಗಣೇಶ್ ರವರ ಗಾಂಭೀರ್ಯ.....ಒಂದು ಕ್ಷಣ ನನ್ನನ್ನು ನನ್ನ ಶಾಲೆಯ ಆವರಣದಲ್ಲಿ ತಂದು ನಿಲ್ಲಿಸಿತು.......

  • @venkat812vg
    @venkat812vg 3 года назад +37

    ಅವಳೆ ಇಲ್ಲದ ಮೇಲೆ ಯಾರಿಗೆ ಕೇಳಲಿ ಕಾರಣ...
    ಅವಳು ಬದುಕಿದ್ದಾಳೆ ಎಂಬ ನಂಬಿಕೆಯಿಂದಲೇ ಜೀವನ.

  • @ganigani8868
    @ganigani8868 5 лет назад +405

    ಪ್ರೀತಿಯ ಅರ್ಥ
    ತ್ಯಾಗದ ಪ್ರೇಮ
    ಮೂಕ ಮನದ ಮಾತು
    99 ❤

  • @prethu1115
    @prethu1115 3 года назад +61

    ಈ ಸಿನಿಮಾ ನನ್ನ ಬಾಲ್ಯ ಜೀವನ ನೆನಪು ಮಾಡಿಬಿಡ್ತು😢
    ಈ ಪ್ರೀತಿಗೆ ಕಾರಣ ಇಲ್ಲ
    ಈ ಪ್ರೀತಿ ಬರವಾಗ ಕಾರಣ ಇಲ್ಲ
    ಈ ಪ್ರೀತಿ ಹೋಗವಾಗ ಕಾರಣ ಇಲ್ಲ
    😣..ನಿಜಕ್ಕೂ ಹೇಳು ದಯ ಮಾಡಿ ...
    ಹೇಳಿ ಹೋಗೋ ಕಾರಣ ...

  • @lakshmanappimanju4447
    @lakshmanappimanju4447 4 года назад +87

    ನಮ್ಮದು ಸಹ 99 ಬ್ಯಾಚು , ನನ್ನ ಜೀವನಕ್ಕೆ ಹತ್ತಿರವಾದ ಸಿನಿಮಾ ಆದರೆ.. ಘಟನೆಗಳು ಪ್ರತ್ಯೇಕ..
    ಮನಮುಟ್ಟುವಂತಿದೆ ...

    • @manjunathahd9884
      @manjunathahd9884 2 года назад +1

      ಲೋ ನಂದು 98 ಬ್ಯಾಚ್ ಕಣೋ, ನೀನ್ ನನಗಿಂತ ಜೂನಿಯರ್ ಲೋ

    • @lakshmanappimanju4447
      @lakshmanappimanju4447 2 года назад

      @@manjunathahd9884ಅದಕ್ಕೆನಪ್ಪ ಮಾಡಬೇಕು ..

  • @ganigani8868
    @ganigani8868 4 года назад +59

    ಒಂದು ಒಳ್ಳೆಯ ಚಿತ್ರ ನೋಡಿ ತುಂಬಾ ಸಂತೋಷವಾಯಿತು...
    ಗೋಲ್ಡನ್ ಸ್ಟಾರ್ ಗಣೇಶ್ ನಿಮ್ಮ ಅಭಿನಯಕ್ಕೆ ನಮಸ್ಕಾರ..
    ಮನಸು ಒಂದು ಸಲ ಈ ಜೀವನ ತುಂಬಾ ನೋವು ಕೊಡುತ್ತದೆ

  • @pradeepasurya7926
    @pradeepasurya7926 5 лет назад +547

    99 ಒಂದು ಸಿನಿಮಾ ಅಲ್ಲ, ಮನಸಿನ ಬಾವನೆಗಳು...... ,

  • @mouneshkorlagundi8096
    @mouneshkorlagundi8096 3 года назад +19

    4 year deep love ಮಾಡಿ ಕಾರಣ ಹೇಳದೆ ಬಿಟ್ಟು ಹೋದ್ಲು... ಕಾಲು ದಾರಿ ಸಾಲು ದೀಪ ಕೇಳುತ್ತವೆ ಎಲ್ಲಿ ನೀನು ಗೆಳತಿ ❤️❤️❤️

  • @bushan7932
    @bushan7932 2 года назад +14

    Evergreen BGM, 1st my autograph
    2nd 99 kannada move❤️❤️❤️❤️
    Arjun janya 😍😍😍😍

  • @SuryaSurya-ri4bb
    @SuryaSurya-ri4bb 5 лет назад +175

    ಕವಿರಾಜ್ ಸರ್ ಸಾಹಿತ್ಯಕ್ಕೆ ಒಂದು ಮೆಚ್ಚುಗೆ 👌👌👌🧡❤️🌹

  • @vanishetty4333
    @vanishetty4333 4 года назад +25

    Still couldn't come out from the movie's hangover!!! 100 thanks for this movie n songs. ಭಾವುಕ ಮನಸ್ಸಿದ್ದವರು ಅಳದೇ ಇರಲಾರರು!!!!

  • @amareshdamam2097
    @amareshdamam2097 2 года назад +14

    ಪ್ರೀತಿಸಿದ ಹೃದಯಗಳಿಗೆ ಮಾತ್ರ ಅರ್ಥ ಆಗುತ್ತೆ 💐

  • @jeevalucky6219
    @jeevalucky6219 4 года назад +31

    2019 is the best emotional songs😓....ಕಾಲು ದಾರಿ ಸಾಲು ದೀಪ ಕೇಳುತ್ತಾವೆ ನೀನು ಎಲ್ಲಿ,ನೀ ಹೇಳು ಗೆಳತಿ ಅವುಗಳಿಗೆ ನಾನು ಏನೆಂದು ಉತ್ತರಿಸಲಿ...!😢😢😢 .

  • @basavarjshreegiri6705
    @basavarjshreegiri6705 4 года назад +19

    ನನ್ನ ಎಲ್ಲ ಹಳೆಯ ನೆನಪುಗಳು ಹಾಗೆ ನನ್ನ ಕಣ್ಮುಂದೆ ಒಂದೇ ಸಾರಿ ಪಾಸಾಗಿ ಹೋಗಿತ್ತು ಮತ್ತೆ ಹಳೆಯ ಜೀವನ ಮತ್ತೆ ಬೇಕು ಅನ್ನಿಸ್ತಿದೆ

  • @Mohan_Kumar9148
    @Mohan_Kumar9148 5 лет назад +146

    Kannada Industry Akasha Yetharakke Hogli :) 🔥🔥🔥

  • @kumaryadavk356
    @kumaryadavk356 3 года назад +5

    ನೋವುಗಳ ಸಂತೆ ಬೀದಿ ಯಲ್ಲಿದೆ ನೆನಪುಗಳ ಸಂತೆ ಹೃದಯದಲ್ಲಿದೇ ohmy god, ಎಂಥ song ಗುರು

  • @manjunathgeetha24
    @manjunathgeetha24 4 года назад +21

    ಈ ಹಾಡನ್ನ ಕೇಳ್ತಿದ್ರೆ ಪ್ರೀತಿ ಅರ್ಥ ಮತ್ತು
    ತುಂಬಾ ಪ್ರೀತಿ ಮಾಡ್ತಿದೋರು ಬಿಟ್ ಹೋದ್ರೆ ಎಸ್ಟ್ ನೋವಾಗುತ್ತೆ ಅಂತ ತಿಳಿಯುತ್ತೆ

  • @dhavalachandrika5459
    @dhavalachandrika5459 5 лет назад +42

    Vijay Prakash sir... because of u, ths song became an ultimate one💞💞💞💞💞

  • @maniarabhavi8169
    @maniarabhavi8169 5 лет назад +33

    ಮಳೆ ಹನಿಯ ಚಿಟ್ಟ ಪಟ್ಟ .... ನಿನ್ನ ನೆನಪಾ ಪುಟ ಪುಟ.....osm lylics

  • @sandalwoodentertainment8369
    @sandalwoodentertainment8369 Год назад +3

    ಈ ಸಿನಿಮಾದ ಕಥೆ ಅದ್ಭುತ. ಈ‌ ಹಾಡು ಆ ಕಥೆಗೆ ಕಳಶಪ್ರಾಯವಿದ್ದಂತೆ. ಎಷ್ಟು ಸಲ ಕೇಳಿದ್ರೂ, ಮನಸ್ಸಿಗೆ ನೋವಾದ್ರೂ ಅದರೂ ಏನೋ ಒಂದು ಸಮಾಧಾನ.

  • @anuanura5009
    @anuanura5009 4 года назад +17

    ಎಲ್ಲಿಯೇ ಇರಲಿ ಖುಷಿಯಾಗಿರು ಕಾಡಲಿ ನೆನಪು ನಿನಗೂ ಚೂರು 💔💔ಒಲಿಸಿರುವೆ ಹುರದಯಾಕೆ ಕಂಬನಿಯ ಸ್ಮರಣಿಕೆ 💔💔💔😒😒😒

  • @m-mangalore
    @m-mangalore 4 года назад +22

    2009 ಹಳೆಯ ನೆನಪು ಮತ್ತೆ ಕಣ್ಣಿನ ಮುಂದೆ ಬಂದು ಹೊಯ್ತು 😍😔😔

  • @Souravsanadi18
    @Souravsanadi18 5 лет назад +57

    Yappa en song guru edu🧡

  • @anandlamani1647
    @anandlamani1647 4 года назад +36

    ನಿಜಾ ಕಣ್ರೀ ಇದನ್ನ ನೋಡಿ ತುಂಬಾ ನೋವಾಗತ್ತೆ. ಯಾಕಂದ್ರೆ ನನ್ love story ನೂ ಇದರ ಹಾಗೆನೇ ಆಗಿದೆ. 100% 😭😭😭😭😭😭😭😭😭😭😭. Really ನಾನೂ ನನ್ನ ಬಾಲ್ಯದ ಪ್ರೇಯಸಿಯನ್ನ miss ಮಾಡ್ಕೋತಾಯಿದಿನಿ.

  • @premasangeetha8209
    @premasangeetha8209 3 года назад +6

    I Love Thirthahalli😍
    ಜೀವನದಲ್ಲಿ ಮರೆಯಲಾಗದ ಸಿನಿಮಾ ಅದು "99 "

  • @likeaphoenix6
    @likeaphoenix6 5 лет назад +71

    This is what I'm waiting for!
    That Lyrics, Music🎶
    Vijay Prakash sir's voice 😍

  • @veenaveena7734
    @veenaveena7734 5 лет назад +103

    One of THE BEST MOVIE in "ganesh" carrier❤❤... love the movie😍😍 love u gani😘😙😙💖💕❤

  • @ramadutamanjubai1124
    @ramadutamanjubai1124 2 года назад +5

    ಮನಸ್ಸಲ್ಲಿ ಎನೋ ಒಂದು ತರ ನರಕ ದರ್ಶನ ನೋವು 😭

  • @mpsarode9822
    @mpsarode9822 2 года назад +6

    ಮನದಾಳದ ಪ್ರೀತಿ ಯಾರಿಗೆ ಹೇಳಲಿ 😭😭

  • @ganigani8868
    @ganigani8868 5 лет назад +96

    ವಿಜಯ್ ಪ್ರಕಾಶ್ ಸಾರ್ ಮ್ಯೂಸಿಕಲ್ ಹಿಟ್... 🌹

  • @chethankumarmr5942
    @chethankumarmr5942 5 лет назад +151

    ಬೀದಿಯಲ್ಲಿ ಸಾಲು ದೀಪ ಕೇಳುತಾವೆ ? ಎಲ್ಲಿ ನೀನು..
    ಏನು ಹೇಳಲಿ...?

  • @shivputrakmysore6860
    @shivputrakmysore6860 4 года назад +15

    ಹೀಗೆ ದೊರಾ ಹೋಗುವಾ ಮುನ್ನ ಹೇಳಿ ಹೋಗು ಕಾರಣ 😭😭 ಇದು ಕೇವಲ ಚಲನಚಿತ್ರವಲ್ಲಾ ಇದು ನೂಂದ ಪ್ರೇಮಿಗಳ ವಿರಹದ ಕಥೆ.....
    Misss you my love .....
    ಎಲ್ಲೇ ಇರು ಸುಖವಾಗಿರು....

  • @sindhura1341
    @sindhura1341 4 года назад +108

    Tamil- 96
    Telugu- jaanu
    Kannada - 99

  • @bharathraj9556
    @bharathraj9556 4 года назад +4

    ತುಂಬಾ ದುಃಖಭರಿತ ಹಾಡು ಇದು ಹಾಗೂ ವಿಪಿ ಸರ್ ನಿಮ್ಮ ಧ್ವನಿ ಮನ ಮುಟ್ಟುತ್ತದೆ...

  • @prasannanalla5005
    @prasannanalla5005 4 года назад +2

    ತುಂಬಾ ಭಾವನೆ ತುಂಬಿದ ಚಲನಚಿತ್ರ. ಮರಿಯೋಕ್ಕೆ ಆಗ್ತಾ ಇಲ್ಲ ಈ ಮೂವಿ ನಾ.

  • @manjubhagath1217
    @manjubhagath1217 4 года назад +10

    ಹೈ ಸ್ಕೂಲ್ ನಲ್ಲಿ ಒಂದು ಲವ್ ಮಾಡಬೇಕಿತ್ತು. ಛೇ💕❤💕

  • @bindhuhiremath7827
    @bindhuhiremath7827 3 года назад +3

    ವಿಜಯ ಪ್ರಕಾಶ್ sirನೀವು ಹಾಡಿರುವ ಈ ಸಾಲು ಅದ್ಭುತ. ಹೇಳಿ ಹೋಗು ಕಾರಣ..................
    ಕೇಳುಗರ ಕಣ್ಣಂಚಲಿ ಕಣ್ಣೀರು ಬಂದೆ ಬರುತ್ತವೆ.

  • @raghuvgowda9674
    @raghuvgowda9674 2 года назад +26

    The bgm is heart melting....💙🎶

  • @nikhils8813
    @nikhils8813 5 лет назад +43

    ವಿಜಯ ಪ್ರಕಾಶರ ಗಮಕ ಪ್ರಯೋಗ ಬಣ್ಣಿಸಲು ಅಸಾಧ್ಯ... ಶಾಸ್ತ್ರೀಯ ಸಂಗೀತ ಕಲಿತ ಕಲಾವಿದರು ಮಾತ್ರ ಇಂತಹ ಅಸಾಮಾನ್ಯ ಮೋಡಿ ಮಾಡೋಕೆ ಸಾಧ್ಯ..
    2:16 is one such example

  • @sahanar2700
    @sahanar2700 3 года назад +10

    Musically hit movie.... All songs are very Melodious.... And all emotions in one movie.... Climax was heart melting😍

  • @praveenprave7742
    @praveenprave7742 2 года назад +2

    ಏನೋ ಒಂಥರಾ ನೋವು ಈ ಹಾಡು . ಸಾಹಿತ್ಯ ಮತ್ತು ಗಾಯಕ ರಿಗೆ ನನ್ನ ದೊಡ್ಡ ನಮಸ್ಕಾರಗಳು

  • @likeaphoenix6
    @likeaphoenix6 5 лет назад +83

    Natta naduve bittu horate
    Badapaayi Jeevavanu
    Entha Nova sametha
    My favorite lines 😔

    • @deeparakshit990
      @deeparakshit990 5 лет назад +1

      My best friend left me like this no bye nothing 😞 I m lost unexplainable pain n wanted to watch this movie n will never 😞

    • @youtubeguys6440
      @youtubeguys6440 4 года назад

      Chani

  • @nandinim1429
    @nandinim1429 Год назад +2

    ಈ ಹಾಡು ಏಷ್ಟು ಸಲಾ ಕೆಳಿದಿನಿ ಗೊತ್ತಿಲ್ಲ ತುಂಬ ಇಷ್ಟ ಕೇಳಿದಷ್ಟು ಮನಸಿಗೆ ಇಷ್ಟ❤️❤️❤️❤️

  • @arunsrinivas9922
    @arunsrinivas9922 2 года назад +5

    I knw about kannada film industry completely..trust me vijay prakash is top one gentle man in kannada film industry..we kannadigas are lucky to have him our kannada film industry..vijay praksh is our proud

  • @Amolcreation964kstatus
    @Amolcreation964kstatus Год назад +2

    Hello, mai maharashtra ichalkaranji se hu mujhe kannada samaj me nahi ata hai lekin mujhe kannada movie dekhna pasand hai, aur ye movie to aisi jise dekh kar har kisi ko aapne pyar ki yaad aa jaye ye movie dekh ke aankho me pani aa ghya 🥹 sach me mast movie hai.. ❤

  • @ganigani8868
    @ganigani8868 4 года назад +13

    ನೊಂದ ಪ್ರೇಮಿ ಗಳ ವಿರಹದ ಕತೆಯೇ 99

    • @AkashAkash-zg3vw
      @AkashAkash-zg3vw 4 года назад

      Super bro

    • @sharada6716
      @sharada6716 4 года назад +1

      I think.. Nivu e song keluvagella ondondu comment madidiri ansutte🤔

    • @ganigani8868
      @ganigani8868 4 года назад +2

      @@sharada6716 houdu.....

  • @kadricreations920
    @kadricreations920 2 года назад +2

    Natta naduve bittu horate!...Awesome lines....thanks to kaviraj and arjun janya for giving such a wonderful song....

  • @rajphotographyfilms
    @rajphotographyfilms 5 лет назад +96

    This song brings me my high school memories.. Very unique song..... 👌😘

  • @sonu4105
    @sonu4105 3 года назад +1

    E movie yest sari nodudru your agalla mathe mathe nod beku ansutte..such gud best movie on Kannada industry..preetham gubbi sir ..kindly tqs alot fr gvg this amazing movie fr us ..bt theatre nalli e movie odhlilla Ade novina sangathi

  • @mantralayashreshaila2700
    @mantralayashreshaila2700 5 лет назад +27

    Second off which started in the school memories were awesome . Both acted well

  • @blackPanther......
    @blackPanther...... 2 года назад +1

    What a beautiful song💓. kaviraaj sir neu odhiro school alle naanu odhirodu namdhu 98 batch e song Nan life ge hathra ide.thank you so much Nima saahethyakke.

  • @praveenachari3032
    @praveenachari3032 4 года назад +60

    Guys to be honest I'm 31 years old now I don't know what to say literally im crying i can't marry someone instead of my girl but I don't think so it will happen... Always listen these 99 movie songs and cry sometimes and sleep its my hobby everyday... Sorry guys don't mind it its my feeling sharing with you guys... 👃

    • @safwanakhtar5259
      @safwanakhtar5259 3 года назад +4

      Don't worry brother, Belive in yourself and I pray u get whom u r waiting for....

    • @dhanushsp2808
      @dhanushsp2808 3 года назад

      😭😭😭😭😓

    • @jyothinaik6703
      @jyothinaik6703 3 года назад +1

      dont worry bro

    • @shilpashilpa2212
      @shilpashilpa2212 3 года назад +1

      U fell to bottom of love.ur girlfriend so lucky.

    • @mahadevchavan5405
      @mahadevchavan5405 5 месяцев назад

      Ur right sir I also feel like

  • @nareshkummaras1332
    @nareshkummaras1332 4 года назад +47

    My favorite movie, true love never dies always waiting .....🥰🥰

  • @prashanthjadav7057
    @prashanthjadav7057 3 года назад +17

    This is not a movie, it's emotions❤️

  • @verupaxayyhiremath892
    @verupaxayyhiremath892 3 года назад +2

    Super movie, miss u ವಿಶ್, song will be dedicated u, ಹೀಗೆ ದೂರ ಹೋಗುವ ಮುನ್ನ ಹೇಳಿ ಹೋಗು ಕಾರಣ

  • @shivsuprith4930
    @shivsuprith4930 5 лет назад +65

    I watched this movie more than 20-25 times in Kannada
    & Only 1 time in Tamil 😂
    Even though it is remake, the feelings or emotions will very soon enters into our heart

    • @kalalakshmana8048
      @kalalakshmana8048 5 лет назад +3

      Yes I am also big fan of this movie.

    • @user-xm9fy1pj8p
      @user-xm9fy1pj8p 5 лет назад

      Yes it's true

    • @tharunkumar6879
      @tharunkumar6879 5 лет назад

      What's the name of the Tamil film? When were the two released (the Kannada one and the Tamil one)?

    • @manikandan_ip
      @manikandan_ip 5 лет назад +1

      Because you are a kannadiga

    • @anbarasir5516
      @anbarasir5516 5 лет назад +3

      @@tharunkumar6879 film name in tamil is 96 .. one of the best film in tamil

  • @ARGAMING-ei1nt
    @ARGAMING-ei1nt 4 месяца назад +1

    ಎಲ್ಲಿಯೇ ಇರಲಿ ಖುಷಿಯಾಗಿರು...!
    ಕಾಡಲಿ ನೆನಪು ನಿನಗೂ ಚೂರು...!!
    ಉಳಿಸಿರುವೇ ಹೃದಯಕೆ ಕಂಬನಿಯ ಸ್ಮರಣಿಕೆ....!!
    ಹೀಗೆ ದೂರ ಹೋಗುವ ಮುನ್ನ...
    ಹೇಳಿ ಹೋಗು ಕಾರಣ...
    ಹೇಳಿ ಹೋಗು ಕಾರಣ ....🥺
    NIDHIMAA 🥺🌎❤️‍🩹

  • @madhumohan4114
    @madhumohan4114 4 года назад +7

    Vijay Prakash at his one of best songs sung 🙏

  • @AARURAAN
    @AARURAAN 3 месяца назад

    I am from Tamilnadu and i know kannada learned while working Bengaluru between 1997. -2000.
    What a voice Prakash ..Arjun Jananya has given his best..
    Really melting ..From bottom of my heart ஆரூரான் alias S Ashwin Balaji

  • @yourtheinspiration9168
    @yourtheinspiration9168 4 года назад +15

    Golden feeling of school and golden feelings.... Love u 99 movie

  • @nanuonti-jr4um
    @nanuonti-jr4um Год назад

    ಈ ಹಾಡು ಕೇಳುತ್ತಿದ್ದಾರೆ, ನನಗೆ ಗೊತ್ತಿಲ್ಲದೇ ಅದ ಪ್ರೀತಿ ಗೊತ್ತಿದ್ದು ಕಳೆದುಕೊಂಡ ಸೌಂದರ್ಯಳ ನೆನಪಾಗುತ್ತೆ, ನೋವಾಗುತ್ತೆ, ಆದರೂ ಆ ನೋವಲ್ಲು ಏನೋ ಸುಖ,7ರಿಂದ 10ನೇ ತರಗತಿ ಸಮಯ ಅದ್ಬುತ.

  • @dream_arts_ananth9888
    @dream_arts_ananth9888 5 лет назад +34

    Myyyyy one of fvrtt movie in ths yr ..very emotional movie.spr acting both u ...I'm a big fan of Ganesh sirrr..sir rly Ur d legend sir ...lv u 😘😍😍😍😍😍

  • @ashaeshwar1814
    @ashaeshwar1814 2 года назад +1

    I'm a big fan of Ganesh sir,, avranna eduru nodo avakasha sikgbeku ...

  • @praveenpavi2468
    @praveenpavi2468 3 года назад +5

    Mid night earphones on just listening the song with drops of tears that's it😥😥😥

  • @chidubadiger349
    @chidubadiger349 4 года назад +2

    Super film 😍😍❤😘ಅಭಿನಯ ಅಧಿಪತಿ ಗೋಲ್ಡನ್ ಸ್ಟಾರ್ ಗಣೇಶ್ ಜೈ 😍😍😘😘🙏👌👌👌👌👌👌👌👌

  • @Ravi-mv3yy
    @Ravi-mv3yy 3 года назад +5

    Arjun janya sir's 100th movie, unforgettable music and song

  • @girish8611
    @girish8611 2 года назад +2

    This is one of best song ever, I am 99 batch its close to my heart.

  • @rajeshr9736
    @rajeshr9736 2 года назад +6

    Again and again my school crush us remembering

  • @MLakshmidevi-cj8hv
    @MLakshmidevi-cj8hv 2 месяца назад

    3:05 what a bgm. Outstanding when I used to hear this bgm I melted completely 😢

  • @nandukolar8794
    @nandukolar8794 4 года назад +5

    ಹೃದಯಕ್ಕೆ ಮುಟ್ಟುವ ಗೀತೆ

  • @SarithaRSaru-dk9dc
    @SarithaRSaru-dk9dc 9 месяцев назад +1

    This song touches heart broken💔 one's

  • @punitnayak4292
    @punitnayak4292 5 лет назад +17

    this is my all time favorite movie . i miss this movie at theater. i watch 62 times without boring in my mobile ....supeeeeeeeeeeeeeeeeeeeeeeeeeeeeeeeeeeeeerb movie

    • @shri.........
      @shri......... 5 лет назад +1

      Tq bro g boss next movie geeta bartide nodi

  • @muneshraja6241
    @muneshraja6241 2 года назад +2

    NO MORE WORDS.....
    ADDICTED 😔💔

  • @shrishailshrishail2070
    @shrishailshrishail2070 4 года назад +12

    ಮೈ ಆಟೋಗ್ರಾಫ್ ಸ್ಕೂಲ್ ಲೈಫ್ ಸ್ಟೋರಿ ಬಿಟ್ಟರೆ ನೆಕ್ಸ್ಟ್ ನೈಟಿ ನೈನ್ ಮೂವಿ ತುಂಬಾ ಇಷ್ಟ ಆಯ್ತು ಪಕ್ಕ ಡಿ ಬಾಸ್ ಅಭಿಮಾನಿ

  • @khanscreation1904
    @khanscreation1904 4 года назад +2

    99 ಸಿನಿಮಾ ಮನಸ್ಸಿನ ಮಾತುಗಳಾ.....ಹೃದಯ ನೋವು.....

  • @bassuhm2877
    @bassuhm2877 5 лет назад +14

    What a song...... Tears in my eyes..... Love you Gani, nice acting junior Bhavana...

  • @KumarKume-er8jl
    @KumarKume-er8jl 2 месяца назад +1

    My favourite movie and this song❤

  • @R-Kannada-DevOps
    @R-Kannada-DevOps 4 года назад +5

    No words to say about 99 and this song life long Kell kelave kelavu songs Alli idu ondu

  • @pkumar4977
    @pkumar4977 4 года назад +1

    Suuuuuuuuuper ❤️❤️❤️❤️❤️

  • @vivekdolly6817
    @vivekdolly6817 5 лет назад +7

    My favorite😍💕 movie in year 😘

  • @mahanteshap4024
    @mahanteshap4024 3 года назад

    💞ಸಾಂಗ್ ಒಂದೊಂದು ಲೈನ್ 💯 ನಿಜ💞👌

  • @vaishnavi.kvaishnavi6925
    @vaishnavi.kvaishnavi6925 3 года назад +4

    Its not just a movie it brings lots off those days memories 99❤❤❤amezing movie ultimate song

  • @kiranrox7747
    @kiranrox7747 2 месяца назад

    ಈ ಮೂವಿ ಸ್ಕೂಲ್ ಡೇಸ್ ಲವ್ ಸ್ಟೋರಿ ನ ಎಳೆ ಎಳೆ ಆಗಿ ತೋರಿಸಿದರೆ missing those days

  • @attitudebgmkannada2289
    @attitudebgmkannada2289 2 года назад +3

    The best feel movie if u miss this u must really watch ❤️99 lovers

  • @devidbilladevid8665
    @devidbilladevid8665 4 года назад +2

    YEN SONGU YEN LYRIC GURUVE...
    100% SURE E SONG FIRST TIME KRLORIGE HALE NENAPUGALU MANASANNA GAASI MADODRALLI ANUMANANE ELLA.....💓💓💓💓💓💓💓

  • @abhilashabhichinnu6845
    @abhilashabhichinnu6845 4 года назад +9

    Sir tq sir this movie remember by all high school memory and 💓 touch song's

    • @rajuhdk9742
      @rajuhdk9742 4 года назад +1

      Sir nanaging Nanna high school life nrnepayitu

  • @umavuma8798
    @umavuma8798 3 года назад

    Heege dura hoguva munna ....heli hogu karana ❤❤❤