I admire the knowledge of Sri Jagadish Sharma for complete information, explanation, analysis of the persanalities, events of Mahabaratha, my Pranams to him
🌟 ನಾನು ಎಂಬ ಅಹಂಕಾರದ ಪ್ರತಿಫಲ 🌟 ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿತ್ತು. ಪ್ರತಿಬಾರಿ ಕರ್ಣನ ಬಾಣ ತಾಗಿ ಅರ್ಜುನನ ರಥವು ಏಳು ಅಡಿ ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀ ಕೃಷ್ಣನು ಹೇಳುತ್ತಿದ್ದ - " ಎಷ್ಟು ವೀರಾಶಾಲಿಯಾಗಿದ್ದಾನೆ ಕರ್ಣ ..!!! " ಅರ್ಜುನನ ಬಾಣ ತಾಗಿ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ ಸುಮ್ಮನೆ ಇರುತ್ತಿದ್ದ. ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ಅಸ್ವಸ್ಥನಾಗಿ ಕೃಷ್ಣನಿಗೆ ಹೇಳುತ್ತಾನೆ - ಓ ವಾಸುದೇವಾ ತಾವು ಎಂತಹಾ ಪಕ್ಷಬೇದ ಮಾಡುತ್ತಿದ್ದೀರಾ? ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ,ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು "ಮಹಾವೀರ ಕರ್ಣ" ಅಂತ ಹೊಗುಳುತ್ತಿರುವುದೇಕೆ? ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ - " ಏ ಪಾರ್ಥಾ ನಾನು ಹೇಳಿದ್ದು ಸರಿ. ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ. ಆದರೆ, ನಾವು ಇರುತ್ತಿರಲಿಲ್ಲದಿದ್ದರೆ ನಿನ್ನ ರಥವು ಇಲ್ಲದಾಗುತ್ತಿತ್ತು. " ಸತ್ಯವನ್ನು ಅರಿತಾಗ ಅರ್ಜುನ ತೆಪ್ಪಗಾದ. ಆದರೆ ತನ್ನ ಪ್ರತಿಭೆಯಲ್ಲಿ ತುಂಬಾ ವಿಶ್ವಾಸ ಇಟ್ಟಿದ್ದ ಅರ್ಜುನನಿಗೆ ಯುದ್ಧದ ಕೊನೆಯ ದಿನ ಆ ಸತ್ಯದ ಅರಿವಾಯಿತು. ಸಾಧಾರಣವಾಗಿ ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ.ಆರ್೧೨೯ ಆದರೆ , ಯುದ್ದದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ. ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಬಸ್ಮವಾಯಿತು. ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ. ಕೃಷ್ಣ ಹೇಳುತ್ತಾನೆ - " ಅರ್ಜುನಾ ನಿನ್ನ ರಥವು ಭೀಷ್ಮ , ಕೃಪಾಚಾರ್ಯ, ದ್ರೋಣ, ಕರ್ಣ ಇವೆರೆಲ್ಲರ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ರಥವನ್ನು ಸೃಷ್ಟಿಸಿದೆ. " ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ ಹೋಗುವ ಹಾಗೇ ಅನಿಸಿತು. ನಾನು ಎಂಬ ಅಹಂ ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಪರಿಧಿಯಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ. ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥದಿಂದ ಇಳಿಯುವುದು. ನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು... ಸಂಗ್ರಹಿತಾ : ಕಾಲ್ಪನಿಕ ಚಿತ್ರ
ಅರ್ಜುನನಿಗೆ ಶ್ರೀ ಕೃಷ್ಣ ಹೇಳಿದ ಮೇಲೆ ಅ ರಥದ ಮಹತ್ವ ತಿಳಿಯುವುದು ಅಲ್ಲಿಯವರೆಗೆ ಅದು ಎಲ್ಲಾ ರಥದ ರೀತಿ ಎಂದು ತಿಳಿದಿರಬಹುದು ಅಲ್ವಾ,ಅದರಿಂದ ಅರ್ಜುನನಿಗೆ ಅಹಂಕಾರ ಅನ್ನೊ ಪದ ಬಳಸುವುದು ತಪ್ಪು.
@@SKODAS141 ಹೌದು,, ಅರ್ಧ ಕೆಜಿ ಅಕ್ಕಿ ತಕೊಂಡು,, ಕನ್ವರ್ಟ್ ಆಗಿರೋ , ಗುಲಾಮ ನಾಯಿಗೆ.. ಯೇಸು ಮಾಡಿದ್ದೂ ಎಲ್ಲ ನಿಜ, ಆದ್ರೆ.. ಭಾರತೀಯರು ಎಲ್ಲ ಸುಳ್ಳು.. ಥು ನಿಮ್ ಜನ್ಮಕ್ಕೆ ಬೆಂಕಿ ಹಕ
Sir,. Really it is wonderful journey with these episodes.A lot of values are there to be adopted in our lives.A chance to analyse out deeds in the mirror of these values . wonderful narration, good questions and less interference. Thanks you both.🙏
Gourish Sir, Stories of Mahabharat create curiosity .So viewers will;be forçed not to lose episodes. Small videos of an hour or two will help better to viewers.Once again thanks to you both
Hare rama hare rama rama rama hare hare hare krishna hare krishna krishna krishna hare hare hare Sai hare Sai Sai Sai hare hare hare baba hare baba baba baba hare hare hare datha hare datha datha datha hare hare
@6:02:10, sir, you said, bharatavamsha would have ended there with parikshith death. My question is, Karna's son and Arjuna's son would still be alive. Are they not considered as descendents of Bharatavamsha? Kindly reply
The child born out of sperm is half the number of chromosomes is haploid and will not survive unless it is doubled at single cell zygote stage itself. Such stories also record in Hanumantha sweat falling into sea after Lanka Dahana
ಅದ್ಭುತವಾಗಿದೆ ಇಂತಹ ಸಂಪನ್ಮೂಲ ವ್ಯಕ್ತಿಯಿಂದ ಮಹಾಭಾರತದ ಕುರಿತು ಕೇಳುತ್ತಿರುವುದು. ನಿಮಗೆ ತುಂಬು ಹೃದಯ ಧನ್ಯವಾದಗಳು
ಅದ್ಭುತ ಜ್ಞಾನ ತಿಳಿಸಿದ್ದಾರೆ ಇಂತಹ ಜ್ಞಾನವನ್ನು ಸಂಸ್ಕರಿಸಿದ್ದಕ್ಕೆ ತುಂಬಾ ಧನ್ಯವಾದಗಳು ಶ್ರೀ ಅಕ್ಕಿ ಸರ್ ಮತ್ತು ಜ್ಞಾನ ಭಂಡಾರ gurugalige ನಮಸ್ಕಾರ
ಇಷ್ಟೊಂದು ವಿಷಯವನ್ನ ಕ್ರಮವಾಗಿ ನೆನಪಿಸಿಕೊಲ್ಲ್ವಾದು ಅಭಿನಂದನೆಗಳು
ಸಾರ್ ನಿಮ್ಮ ನೆನಪಿನ ಶಕ್ತಿ ಅಪಾರ ಅದ್ಭುತವಾದ ಪದಗಳ ಬಳಕೆ
ಸರ್ ಮಹಾಭಾರತದ ಕಥೆಯನ್ನು ತುಂಬ ಅದ್ಬುತವಾಗಿ ವಿವರವಾಗಿ ತಿಳಿಸಿ ಕೊಡುವ ನಿಮ್ಮಗೆ ಧನ್ಯವಾದಗಳು ಜೈ ಶ್ರೀ ಕೃಷ್ಣ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮಹಾಭಾರತದ ಪಾತ್ರಗಳಷ್ಟೇ ಅಲ್ಪ- ಸ್ವಲ್ಪ ಗೊತ್ತಿದ್ದ ನಮಗೆ, ಆ ಪಾತ್ರಗಳ ಹುಟ್ಟಿನ ಹಿನ್ನಲೆ ತುಂಬಾ ಸುಂದರವಾಗಿ,ಎಳೆ -ಎಳೆಯಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.
ಮಹಾಭಾರತದ ಪ್ರಮುಖ ಪಾತ್ರಗಳ ಪರಿಚಯಿಸಿದ ಜಗದೀಶ್ ಶರ್ಮಾ ಇವರಿಗೆ ತುಂಬಾ ಧನ್ಯವಾದಗಳು. ಭೀಮನ ಭಕ್ತಿ ಮತ್ತು ಪರಕ್ರಮಗಳ ಬಗ್ಗೆ ಹೆಚ್ಚು ತಿಳಿಸುವಿರಾ. 🙏🙏🙏🙏🙏
BTU.
Garish akki studio serial super like
ಮಹಾಭಾರತ ಅರಿತರೆ ಜೀವನದ ಅರ್ಥ ತಿಳಿಯಲು ಸಾಧ್ಯವೆಂದು ತಿಳಿಸಿದ್ಧಿರಿ.🙏
I admire the knowledge of Sri Jagadish Sharma for complete information, explanation, analysis of the persanalities, events of Mahabaratha, my Pranams to him
🌟 ನಾನು ಎಂಬ ಅಹಂಕಾರದ ಪ್ರತಿಫಲ 🌟
ಯುದ್ಧದಲ್ಲಿ ಅರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿತ್ತು.
ಪ್ರತಿಬಾರಿ ಕರ್ಣನ ಬಾಣ ತಾಗಿ ಅರ್ಜುನನ ರಥವು ಏಳು ಅಡಿ ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀ ಕೃಷ್ಣನು ಹೇಳುತ್ತಿದ್ದ - " ಎಷ್ಟು ವೀರಾಶಾಲಿಯಾಗಿದ್ದಾನೆ ಕರ್ಣ ..!!! "
ಅರ್ಜುನನ ಬಾಣ ತಾಗಿ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ ಸುಮ್ಮನೆ ಇರುತ್ತಿದ್ದ.
ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ಅಸ್ವಸ್ಥನಾಗಿ ಕೃಷ್ಣನಿಗೆ ಹೇಳುತ್ತಾನೆ - ಓ ವಾಸುದೇವಾ ತಾವು ಎಂತಹಾ ಪಕ್ಷಬೇದ ಮಾಡುತ್ತಿದ್ದೀರಾ? ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ,ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು "ಮಹಾವೀರ ಕರ್ಣ" ಅಂತ ಹೊಗುಳುತ್ತಿರುವುದೇಕೆ?
ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ - " ಏ ಪಾರ್ಥಾ ನಾನು ಹೇಳಿದ್ದು ಸರಿ. ಕರ್ಣನು ಮಹಾವೀರನಾಗಿದ್ದಾನೆ. ನೀನು ಮೇಲಕ್ಕೆ ನೋಡು. ನಿನ್ನ ರಥದ ತುದಿಯಲ್ಲಿ ಜಗತ್ತಿನ ಅತ್ಯಂತ ಶಕ್ತಿಶಾಲಿಯಾದ ವೀರ ಹನುಮ ಮತ್ತು ಮುಂದೆ ನಿನಗೆ ಸಾರಥಿಯಾಗಿ ನಾನು ಇದ್ದರೂ ಕೂಡಾ ಕರ್ಣನ ಬಾಣ ತಾಗಿ ರಥವು ಏಳು ಅಡಿ ಹಿಂದಕ್ಕೆ ಹೋಗುತ್ತಿದೆ. ಆದರೆ, ನಾವು ಇರುತ್ತಿರಲಿಲ್ಲದಿದ್ದರೆ ನಿನ್ನ ರಥವು ಇಲ್ಲದಾಗುತ್ತಿತ್ತು. "
ಸತ್ಯವನ್ನು ಅರಿತಾಗ ಅರ್ಜುನ ತೆಪ್ಪಗಾದ. ಆದರೆ ತನ್ನ ಪ್ರತಿಭೆಯಲ್ಲಿ ತುಂಬಾ ವಿಶ್ವಾಸ ಇಟ್ಟಿದ್ದ ಅರ್ಜುನನಿಗೆ ಯುದ್ಧದ ಕೊನೆಯ ದಿನ ಆ ಸತ್ಯದ ಅರಿವಾಯಿತು. ಸಾಧಾರಣವಾಗಿ ಎಲ್ಲಾ ದಿನವೂ ಯುದ್ಧ ಮುಗಿದಾಗ ಸಾರಥಿಯಾಗಿದ್ದ ಕೃಷ್ಣನು ರಥದಿಂದ ಇಳಿದು ನಂತರ ಅರ್ಜುನನಿಗಾಗಿ ಬಾಗಿಲನ್ನು ತೆರೆಯುತ್ತಿದ್ದ.ಆರ್೧೨೯ ಆದರೆ , ಯುದ್ದದ ಕೊನೆಯ ದಿನ ಕೃಷ್ಣನು ರಥದಲ್ಲಿಯೇ ಕುಳಿತು ಅರ್ಜುನನಿಗೆ ಇಳಿದು ದೂರ ನಡೆಯಲು ಹೇಳುತ್ತಾನೆ. ಅರ್ಜುನ ಇಳಿದು ಸ್ವಲ್ಪ ದೂರ ನಡೆದು ಸಾಗಿದ ನಂತರ ಕೃಷ್ಣನು ರಥದಿಂದ ಇಳಿಯುತ್ತಾನೆ. ತಕ್ಷಣ ರಥವು ಉರಿದು ಬಸ್ಮವಾಯಿತು. ಇದನ್ನು ನೋಡಿದ ಅರ್ಜುನ ಆಶ್ಚರ್ಯದಿಂದ ಕೃಷ್ಣನನ್ನು ನೋಡಿದ.
ಕೃಷ್ಣ ಹೇಳುತ್ತಾನೆ - " ಅರ್ಜುನಾ ನಿನ್ನ ರಥವು ಭೀಷ್ಮ , ಕೃಪಾಚಾರ್ಯ, ದ್ರೋಣ, ಕರ್ಣ ಇವೆರೆಲ್ಲರ ದಿವ್ಯಾಸ್ತ್ರಗಳಿಂದ ಬಹಳ ಮುಂಚೆಯೇ ಭಸ್ಮವಾಗಿ ಹೋಗಿತ್ತು. ಆದರೆ, ನಾನು ನನ್ನ ಯೋಗಶಕ್ತಿಯಿಂದ ಒಂದು ಸಂಕಲ್ಪ ರಥವನ್ನು ಸೃಷ್ಟಿಸಿದೆ. "
ಅರ್ಜುನನಿಗೆ ಭೂಮಿ ಒಡೆದು ಪಾತಾಳಕ್ಕೆ ಹೋಗುವ ಹಾಗೇ ಅನಿಸಿತು.
ನಾನು ಎಂಬ ಅಹಂ ಕೆಲವೊಮ್ಮೆ ಅರ್ಜುನನ ಹಾಗೇ ವರ್ತಿಸುತ್ತದೆ. ಈ ಲೋಕದಲ್ಲಿ ಎಲ್ಲವೂ ನಮ್ಮ ಪರಿಧಿಯಲ್ಲಿ ಇರುವುದೆಂಬ ಅಹಂಕಾರ. ಇಲ್ಲಿ ರಥ ನಮ್ಮ ಶರೀರ ಮತ್ತು ಯುದ್ಧವು ನಮ್ಮ ಮಾನಸಿಕ ಸಂಘರ್ಷಗಳಾಗಿವೆ. ಒಮ್ಮೆ ಜೀವನ ಯುದ್ಧ ಮುಗಿಸಿ ಜೀವನಾತ್ಮವಾಗಿರುವ ಅರ್ಜುನನು ಶರೀರವಾಗಿರುವ ರಥದಿಂದ ಇಳಿಯುವುದು. ನಂತರ ಪರಮಾತ್ಮ ಕೂಡಾ ಇಳಿಯುತ್ತಾ ಅಲ್ಲಿಗೆ ರಥವು ನಾಶವಾಗುವುದು...
ಸಂಗ್ರಹಿತಾ :
ಕಾಲ್ಪನಿಕ ಚಿತ್ರ
ಇದು ಮೂಲಮಹಾಭಾರತದ ಕಥೆನ ಅಲ್ವಾ
Very nice imaginary story...very nice to read .. thanks 🙏🙏🙏🙏👌❤️
ಅರ್ಜುನನಿಗೆ ಶ್ರೀ ಕೃಷ್ಣ ಹೇಳಿದ ಮೇಲೆ ಅ ರಥದ ಮಹತ್ವ ತಿಳಿಯುವುದು ಅಲ್ಲಿಯವರೆಗೆ ಅದು ಎಲ್ಲಾ ರಥದ ರೀತಿ ಎಂದು ತಿಳಿದಿರಬಹುದು ಅಲ್ವಾ,ಅದರಿಂದ ಅರ್ಜುನನಿಗೆ ಅಹಂಕಾರ ಅನ್ನೊ ಪದ ಬಳಸುವುದು ತಪ್ಪು.
@@SKODAS141 ಹೌದು,, ಅರ್ಧ ಕೆಜಿ ಅಕ್ಕಿ ತಕೊಂಡು,, ಕನ್ವರ್ಟ್ ಆಗಿರೋ , ಗುಲಾಮ ನಾಯಿಗೆ.. ಯೇಸು ಮಾಡಿದ್ದೂ ಎಲ್ಲ ನಿಜ, ಆದ್ರೆ.. ಭಾರತೀಯರು ಎಲ್ಲ ಸುಳ್ಳು.. ಥು ನಿಮ್ ಜನ್ಮಕ್ಕೆ ಬೆಂಕಿ ಹಕ
Veryfinegreat
Sir,. Really it is wonderful journey with these episodes.A lot of values are there to be adopted in our lives.A chance to analyse out deeds in the mirror of these values . wonderful narration, good questions and less interference. Thanks you both.🙏
Mr Gourish , I am thankful to you for the detail analysis and explanation of Mahabaratha of various factors and persanalities
ತುಂಬ ಸೊಗಸಾದ ನಿರೂಪಣೆ. ಧನ್ಯವಾದಗಳು.
Splendid story explanation Pravachan style by this Guruji....Namo Namhaa....
Bahala olleya karyakrama... Indina peeligege namma purana granthagala kuritu intha sampanmoola vyakthigalinda ee reetiya vivaraneya bahala agatyavide.... Karyakramada ayojanegagi Gourish sir avrige haagu adhbutavada vivaranegagi Gurugalige tumba dhanyavadagalu... Innu mundeyu intha karyakramagalu prasaravagali...
Wonderful story
ಗುರುಗಳ ಜ್ಞಾನಕ್ಕೆ ನಮನ #
ನಿಮ್ಮ ವಿವರಣೆ ಅತಿ ಸುಂದರ,ಸುಲಭ,ಸಂಪೂರ್ಣ ವಿವರಣೆಯೊಂದಿಗೆ ಕೂಡಿದೆ.ಧನ್ಯವಾದಗಳು
sir plzzz ತತ್ವಜ್ಞಾನದ ಬಗ್ಗೆ ತಿಳಿಸಿ🙏🙏🙏🙏 ಕನ್ನಡದಲ್ಲಿ ತಿಳ್ಕೊಳೊಬೇಕಾಗಿದೆ
Awesome Mahabharata rendering in detail. Nimage anekaaneka dheergha pranaamagalu🙏🙏.
It's truth So good 👍🙏❤️😍
Nimma vivarane thumbaa olleya reeti kanmunde kattidantaagutide dhanyavaadagalu, pranamagalu🙏🙏🙏
ವಸಿಷ್ಠ ಮಹರ್ಷಿ, ಕೃತ ಯುಗ ದಿಂದ ದ್ವಾಪರದ ವರೆಗೂ ಬರುವುದು ವಿಶೇಷ. They are like time travellers
Very good ಎಮಃ
Lot of thanks to Gourish and the great learned Shri Jagadish sir.
Sir really wonderful program please tell us about secret of Ramayana
ಇವರ ತಲೆ ಭಾರಿ ತಲೆ 🌹🌹🙏🌹🌹
Yes.syong memory power
Excellent Harekrishna 🙏
Mahanubavare nimma thiluvalikege nanna sastanga dhanyavadagalu
Hare krishna
Sir sadhyavadhre Hanuman baan bagge thilkondirornu karsi sir kannada alli yavdhu informative video ella hanuman baan bagge
The Mahabharata is entirely speaks of human psychology and bhagwatgita also speaks of human psychology
Super sir. Namage yesto Kathegalu gottilla .tumba thanks.sir gowrish avarige saha thanks🙏🙏
ನಮಸ್ಕಾರ ಗುರುಗಳೇ 🙏🙏🙏🙏
ಇಂಥ ವ್ಯಾಖ್ಯಾನ ಎಂದೂ ಕೇಳಿಲ್ಲ , ಮುಂದೆ ಕೇಳಲ್ಲ. 🙏🙏🙏🙏🙏
Harekrishna no words awesome.
Jagadeesh sir Apara Gnanigalu..
sir mahabharathavanna istu adbuthavagi vyasaru heluthiddareno annovashtu sundaravagi roopugondide e karyakrama. idu prathi manushyanigu athyavashyaka .navu idannu cd /mp3 farmat ginta , prathi maguvige aksharadanthe kalisabeku. aatharahaddu yenadaru madi sir , nanu nanna shakthi anusaara nanna seve madtheeni.
50k or above.thappiddare kshame irali.sir
@@raghavendrakariswami1314 hp
@@seethammaanoor851 hp andre
@@seethammaanoor851 ,iiìiìiìiìiiiiiiiiiiiiiiiiiiiiiiiiiiiiiiiiiiiiiiiiiiiiiiiiiiiìiiiiiiiiiiiiiiìiiiiiiiiiiiiiiiiiiiiiìiiiiiiiìiiiiiiiiiiiiiiiiiiiiiiiiìiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiìiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiiìi
⁰⁰0l
Sir thaavu elli , eshtu varsha eshtu granthagallannu hege odi thilkondu ellavannu nenapu itkondu encyclopedia tharaha iddiri sir? Nimage aa devru eno athi shakthi kottiddaanaa? Antha ansutthe. Thamma nenapina shakthi athi adhbutha sir!!
Supper storys🙏🙏
If any good Mahabharata is read with highest interest, perhaps a small portion only lives in memories, not this ! Super
Gourish Sir, Stories of Mahabharat create curiosity .So viewers will;be forçed not to lose episodes. Small videos of an hour or two will help better to viewers.Once again thanks to you both
Hare rama hare rama rama rama hare hare hare krishna hare krishna krishna krishna hare hare hare Sai hare Sai Sai Sai hare hare hare baba hare baba baba baba hare hare hare datha hare datha datha datha hare hare
👌Adhbhuthavagi vivaristhare sir
Cannagi.tilisi.diri sar
Utthara karnataka Borani one of Insect name, sir neevu heliddhu....
Sir, droupadiya vashtrapaharanada nantara arjuna pratigne maaduvaaga yaghnashaleyinda nari mattu kattegala bhayankaravaada arachuvike aashtanakke kelisuttade anta gurugalu heltaare. Haagaadre narigalanna mattu kattegalannu yaghna shaaleyalli kattuttiddare aaga?
Excelent thanks lot
Greatmotherganagsmata.
First time I came to know, Karna learned in Drona gurukula
Nice.moral.welldone
Navu dhanya... To hv both of u
Harekrushna 🙏
Sir .. please can you share ambe , ambeke story link … somehow I missed that episode
Draupadi vastrabharabana bagge tilisi
ವಂದನೆಗಳು ಸರ್
Sir sann San video iddre tumba Chang irtitu
ಧನ್ಯವಾದಗಳು ಸರ್ ಇಂದ್ರ ಸ್ಥಾನಕ್ಕೆ ಎಷ್ಟು ಜನ ಇಂದ್ರ ರು ಬಂದರು ಯಾವ ಯಾರೂ ಬಂದರು ವಿಸ್ತಾರ ವಾಗಿ ಎಪಿಸೋಡ್ ಮಾಡಿ ಸರ್ plz ಥ್ಯಾಂಕ್ಸ್ ಫಾರ್ all ವಿಡಿಯೋ
Sir, after listening to you, would like to read vyasa rachita mahabharata (kannada language).Kindly suggest a book name.
ವಚನ ಭಾರತ
@@GaurishAkkiStudio 🙏🙏🙏
Good
Thumba kusiaiagutte sie
Shreekrishna manifested sampa sir, or descendant of shreekrishna family I like this.
Shreekrishna manifested sampa sir or descendant of shreekrishna family I think this
Sir adhu jeerumbe hulu.
Beautiful
ನೀವು ಸೂರತ್ಕಲ್ (KREC ಕ್ಯಾಪಾಸಲ್ಲಿ) ಇದ್ದಿರಬಹುದ ?
Tq
ಗೌರೀಶ್ ಸರ್ ಇವರೊಟ್ಟಿಗೆ ಆಧ್ಯಾತ್ಮದ ಬಗ್ಗೆ ಒಮ್ಮೆ ಮಾತನಾಡಿ ....
neevu helo maathina thaathi hegidhe andre, thaavu saakshath shanthanu kaaladalli iddhu nodidha haage. Santhosha Santhosa.
🙏🙏🙏🙏🙏🙏🙏
Jeerumbe Akki yavare
Navu madthiddevu
Ep-24 miss aagide adhyaya 3 & 4 ra madhyadalli
@6:02:10, sir, you said, bharatavamsha would have ended there with parikshith death.
My question is, Karna's son and Arjuna's son would still be alive.
Are they not considered as descendents of Bharatavamsha?
Kindly reply
They ( Abhimanyu and upa pamdavas) were dead already.
Sir, ee Tara ella kathe valagonda book elva, ee Tara vishaya ennu varegu keliralilla, pls sir edara book elva
Even I searched lot. But not available
ಚಾಣುಕ್ಯ ನಾ ವಿಡಿಯೋ ಎಪಿಸೋಡ್ ಮಾಡಿ ಸರ್
animandavyagreat
🙏🏻🙏🏻🙏🏻
ಧರ್ಮೋ ರಕ್ಷತಿ ರಕ್ಷಿತಹ
🌹🌹🌹🌹🌹🙏🙏🙏🙏🙏🌹🌹🌹🌹
Birth of pandava and dritharashtra is missing here ,please update
Gurgle nimhe kote kote namaskara.
🙏🌹🌹🌹🙏
🙏🙏💐
🙏❤️❤️❤️🙏👋
ಹುಳುವನ್ನು ಬೆಂಕಿಪೊಟ್ಟಣದೊಳಗೆ ಬಂಧಿಸಿದ್ದಕ್ಕಾಗಿ ನಾವೂ ಯಾವಾಗಲೋ ಗೃಹಬಂಧನದಲ್ಲಿ ಇರಬೇಕಾಗುತ್ತದೇನೋ
😂
Dharmo rakshati Rakshita
Great concept 👌
❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉
Bhismawasalladamara.
3:08:51
Sharma avarindale Ramayanavannu saha vistharavagi standardising dayamadi
🙏🙏🙏
The child born out of sperm is half the number of chromosomes is haploid and will not survive unless it is doubled at single cell zygote stage itself. Such stories also record in Hanumantha sweat falling into sea after Lanka Dahana
ಜಿರುಂಡೆ
ಮದ್ಯ ಕರ್ನಾಟಕ ದಲ್ಲಿ
🙏👍👍👍👍🙏🙏🙏🙏🙏🙏🙏🙏🙏🌹🌹👌👍👍👌👌👌👌🌹🌹🌹🌹
ಗೀರ್ಗಿಂಬೆ.ಹುಲು.ಅಂತ.ಬೆಂಕಿ.ಪೆಟ್ಟಿ.
BUT bandre hindinadella. chut endu nanna school nalli heltha idru
Lol...
ಕರ್ಣ.ನನ್ನು ಸೂರ್ಯ ಕುಂತಿಯ ಕೈಗೆ ಕೊಡುವ. ಆಗ ಅದರ ಮೈ ಮೆಲೆ ಕವಚ ಕರ್ಣ ಕುಂಡಲ ಇದ್ದವು.. so ಕುಂತಿ ಗರ್ಭವತಿ ಆಗಿಲ್ಲ.. becz ಆಗ ಅವಳು ಬಾಲಕಿ ಆಗಿರ್ತಾಳೆ.. ...
Sorry
ಅಶ್ವತಾಮ ಮತ್ತೆ ಬೀಶಮ ಇದೆ ಇತ್ತು ಅಲ್ವಾ