ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ..ಆದ್ಯಾತ್ಮ..ನಾಭಿಯಿಂದ.ಆ.ಶೃಂಗೇರಿ.ಶಾರದಾಂಬೆ...ಸಮರ್ಪಣೆ ...ಆಗಲಿ.ಎಂದು..ಆ..ರಾಯರಲ್ಲೀ..ಪ್ರಾರ್ತಿಸುವ...ನಿಂಮ..ಸಹೋ ದರಿ..ಗೌರಿ ನಾಗರಾಜ್.ಅದ್ಯಕ್ಷರು... ಶ್ರೀ ರಾಘವೇಂದ್ರ.ಸಂಗೀತಾ.ಸೇವಾ.ಪ್ರತಿಷ್ಟಾನ....
Yes. This rendition starts with Samskruta shloka then onwards it is in Kannada bhāshe. Kannada bhāshe has many many Samskruta words. This is the reason why you easily understood, bro. Happy for you 🙏
I don't know why people dislike this song It is devotional song, not movie songs So please don't dislike any devotional god songs 🙏🙏🙏🙏🙏🙏🙏 || JAI SHREE RAM || 🚩🚩🚩🚩🚩🚩🚩
ಈ ಹಾಡು ನಮ್ಮ ಚಿಕ್ಕಮಗಳೂರಿನ ಜಿಲ್ಲಾ ಉತ್ಸವದಲ್ಲಿ ಹಾಡಿದ್ದರು ವಾವ್ಹ್ ತುಂಬಾ ತುಂಬಾ ಇಷ್ಟ ಆಯ್ತು ಈ ಹಾಡು ಇವತ್ತೇ ನಾ ಮೊದಲು ಈ ಹಾಡನ್ನು ಕೇಳಿದ್ದು ಶಂಕರ್ ಶಾನುಬೊಗ ಅವರ ವಾಯ್ಸ್ ಸಖತ್ ಇದೆ
Jai Shree Ram, I am from Maharashtra and whenever I hear this song it brings positive energy to me and I really enjoy this songs and mantras. Jai Hanuman🙏🚩
Jai shree Ram ❤
Shivamogga Hindu Mahasabha Ganapathi Nenapu Marukalisithu 🙏
ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಂ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||
ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಮರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ ಭವೇತ್ ||
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ
ಆಂಜನೇಯ ಜೈ ಬಲಭೀಮ ಜೈ ಭಕ್ತವರ ಅತುಲಿತ ಬಲಧಾಮ ಜೈ
ಹನುಮಂತ ಜೈ ಎಮ್ಮ ರಕ್ಷಿಸೋ ನೀ ರಾಮ ವಿರೋಧಿಗಳನ್ನು ಶಿಕ್ಷಿಸೋ ||ಪ||
ಬುದ್ಧಿರ್ಬಲ ಧೈರ್ಯಗಳ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ನಿರ್ಭಯತ್ವ ಆರೋಗ್ಯ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ವಾಕ್ಪಟುತ್ವ ಹರಿಸ್ಮರಣೆ ಕರುಣಿಸೋ
ಶ್ರೀರಾಮದರ್ಶನ ಭಾಗ್ಯ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ ||1||
ರಾಮಸ್ಮರಣೆ ಕೊಡು
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮ ಸೇವೆಯ ಕೊಡು
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮಾಯಣದ ಕಥೆಯೊಳು ಬಂದು ಕೂಡು
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ದಾಸಕೇಶವನುತ ಮಾರುತಿ ಹನುಮ
ಹನುಮಂತ, ಗುಣವಂತ, ಮಾರುತಿರಾಯ ಬಲವಂತ
ದಾಸಕೇಶವನುತ ಮಾರುತಿ ಹನುಮ
ದಾಸಾಗ್ರೇಸರ ಜೈ ಬಲಭೀಮ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ ||2||
🙏 ಜೈ ಶ್ರೀ ರಾಮ್ 🙏
Yen guru ninu super
@@chandangowda809 thank u
Super song my favorite 😍😍😍😍😍
Jai shree Ram
ಜೈ ಶ್ರೀ ರಾಮ್..🙏
ಈ song ಕೇಳಕ್ಕೆ ಶಿವಮೊಗ್ಗಕ್ಕೆ ಬರ್ಬೇಕು ❤️🚩🤩🎊🎉
Supar
Shivamogga address please sir
@@gurumurthy5269 Hindu maha sabha ganapathi
Come to chikkmagalur brother during datta jayanti
Ee sari bartini Anna🚩🚩🚩
How many of you came here to watch this song after seeing Hindu mahasabha Ganapathi procession in Shimoga😍 #ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ🙏🙏😍
ಹಾಡು ಕೇಳುತ್ತಿದ್ದರೆ ಮೈಯಲ್ಲಿ ವಿದ್ಯುತ್ ಸಂಚಾರವಾದಂತೆ ಅನುಭವ .
Power of song.
jai bhajarangbali🚩
ಹೌದು ಹನುಮಂತನ ಹೆಸರಿನಲ್ಲಿ ಇರುವ ಶಕ್ತಿಯೇ ಅಂಥದ್ದು
🙏👌🏻👌🏻👌🏻ಎಂತ ದ್ವನಿ 🙏ಆ ಆಂಜನೇಯ ನೆ ನಿಮಗೆ ಕೊಟ್ಟಿರೋ ಶಕ್ತಿ 🙏🙏🙏🙏🙏🙏
I simply fell in love with this beautiful song on Lord Shree Hanuman ❤❤❤
E song keltha eddare ondhe nenapu yavagalu, adu hindu mahasabha Ganapathi Shimoga visarjaneya drishya. JAI SRI RAM JAI JAI SRIRAM.
JAI SRI RAM🙏🙏🙏🙏🙏🙏🙏🙏
@@yuvarajyuva973 🙏🙏🙏🙏🙏🙏🙏👌👌👌👌👌👌
100% Right
Pakka guru
Me also 🧡🚩
ಈ ಸಾಂಗ್ ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಲಿ ಕೇಳ್ಬೇಕು 🙏
ಮಾಹಿತಿಗಾಗಿ ಧನ್ಯವಾದಗಳು.
Goosebumps 🚩🌸🙏
ಹರೆಶ್ರೀ ನಿವಾಸ ಅಭಿನದನೆ ತಮಗೆ ನಿರಂತ.ನಿಮ್ಮ..ಆದ್ಯಾತ್ಮ..ನಾಭಿಯಿಂದ.ಆ.ಶೃಂಗೇರಿ.ಶಾರದಾಂಬೆ...ಸಮರ್ಪಣೆ ...ಆಗಲಿ.ಎಂದು..ಆ..ರಾಯರಲ್ಲೀ..ಪ್ರಾರ್ತಿಸುವ...ನಿಂಮ..ಸಹೋ ದರಿ..ಗೌರಿ ನಾಗರಾಜ್.ಅದ್ಯಕ್ಷರು...
ಶ್ರೀ ರಾಘವೇಂದ್ರ.ಸಂಗೀತಾ.ಸೇವಾ.ಪ್ರತಿಷ್ಟಾನ....
ಶ್ರೀ ವೀರಭದ್ರ ನಾ ಕೃಪೆಯಿಂದ.. ಲಿಂಗಧಾರಣೆ ಪಡೆದು... ಮುಳ್ಳಿನ ರಾಶಿ ಮೇಲೆ ನೆಡುದು... 🙏ಪರಾವತ್ ನಾ ಕೈಯಲ್ಲಿ ತಂದ... ಹನುಮಂತ 🙏🙏🙏
🙏🙏🙏
If you, want to sing along.
ಮನೋಜವಂ ಮಾರುತತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂವರಿಷ್ಠಂ |
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||
ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಮರೋಗತಾ |
ಅಜಾಡ್ಯಂ ವಾಕ್ಪಟುತ್ವಂ ಚ ಹನೂಮತ್ ಸ್ಮರಣಾತ್ ಭವೇತ್ ||
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ
ಆಂಜನೇಯ ಜೈ ಬಲಭೀಮ ಜೈ ಭಕ್ತವರ ಅತುಲಿತ ಬಲಧಾಮ ಜೈ
ಹನುಮಂತ ಜೈ ಎಮ್ಮ ರಕ್ಷಿಸೋ ನೀ ರಾಮ ವಿರೋಧಿಗಳನ್ನು ಶಿಕ್ಷಿಸೋ ||ಪ||
ಬುದ್ಧಿರ್ಬಲ ಧೈರ್ಯಗಳ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ನಿರ್ಭಯತ್ವ ಆರೋಗ್ಯ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ವಾಕ್ಪಟುತ್ವ ಹರಿಸ್ಮರಣೆ ಕರುಣಿಸೋ
ಶ್ರೀರಾಮದರ್ಶನ ಭಾಗ್ಯ ಕರುಣಿಸೋ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ ||1||
ರಾಮಸ್ಮರಣೆ ಕೊಡು
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮ ಸೇವೆಯ ಕೊಡು
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
ರಾಮಾಯಣದ ಕಥೆಯೊಳು ಬಂದು ಕೂಡು
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ದಾಸಕೇಶವನುತ ಮಾರುತಿ ಹನುಮ
ಹನುಮಂತ, ಗುಣವಂತ, ಮಾರುತಿರಾಯ ಬಲವಂತ
ದಾಸಕೇಶವನುತ ಮಾರುತಿ ಹನುಮ
ದಾಸಾಗ್ರೇಸರ ಜೈ ಬಲಭೀಮ
ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್
ಪವನ ಪುತ್ರ ಹನುಮಾನ್ ಕೀ ಜೈ ||2||
🤍
🙏
Thank you🙏
❤
🙏🙏🙏🙏🙏Jai Shri Raam
ರುದಯ ತುಂಬಿ ಬಂತು ❤️ಅಲ್ಟಿಮೇಟ್ voic ಸರ್ ನೀವೇ ಹಾಡಿದ್ದ
ಜೈ ಶ್ರೀರಾಮ್ ಜೈ ಆಂಜನೇಯ
Jai Jai Shriram
ನಂಗೆ ತುಂಬಾ ಇಷ್ಟಾ ಆಗಿರುವ ಹಾಡು ನನ್ನ ನೆಚ್ಚಿನ ಹಾಡು
Chikkamagalurallu kelutte 🙏🙏🙏
ಈ ಹಾಡು ಕೇಳಿದೆ ಕೂಡಲೇ ನನಗೆ ನೆನಪಾಗೋದು ಉಡುಪಿ ❤
ಜೈ ಶ್ರೀ ರಾಮ ಜೈ ಆಂಜನೇಯ 🚩🚩✊🏼✊🏼
🙏🙏🙏🙏🙏
ಈ ಹಾಡಿನ ಸಾಹಿತ್ಯ ಅದ್ಭುತ, ಇಲ್ಲಿಯವರೆಗೆ ಮೊದಲ ಎರಡು ಸಾಲು ಮಾತ್ರ ಕೇಳಿದ್ದೆ, ಈ ದಿನ ಪೂರ್ಣ ಹಾಡು ಕೇಳಿ ಧನ್ಯನಾದೆ ನಿಮಗೆ ಧನ್ಯವಾದ.
ಪವನ ಪುತ್ರ ಹನುಮಾನ್ ಕೀ ಜೈ ಸಿಂಗಿಂಗ್ ಅದ್ಭುತ ಅತ್ಯದ್ಭುತ ಅಮೋಘ Exttrardinary to do lovely Bhajane 👍 🙏🙏👌
ಈ ಹಾಡನ್ನ ಕೇಳಿದ್ರೆ ಏನೋ ಒಂತರ positive vibes
ತುಂಬಾ ಅದ್ಭುತವಾದ ಹಾಡು ಕೇಳ್ತಾಇರ್ಬೇಕು ಅನ್ಸುವಂತದ್ದು.... ಜೈ ಶ್ರೀ ram ಜೈ ಹನುಮಾನ್
Nice song and nicely e singing ❤❤.❤.
ಪವನಪುತ್ರ ಹನುಮಾನ್ ಕೀ ಜೈ.🙏
ಸರ್ ಈ ಹಾಡು ನನ್ನ ಮೊಮ್ಮಗಳಿಗೆ ಇಷ್ಟ ಆಯ್ತು thank you sir 💕 😘 🙏🙏🙏
Hi
ಪವನಪುತ್ರ ಹನುಮಾನ್ ಕಿ ಜೈ 🔥🔥🔥
ಕಟ್ಟಿದೇವು ಕಟ್ಟಿದೇವು ರಾಮ ಮಂದಿರ ಕಟ್ಟಿದೇವು..... ಜೈ ಶ್ರೀ ರಾಮ್ 🚩
ಜೈ ಹನುಮಾನ್ ಜೈ ಶ್ರೀ ರಾಮ್ ಹರಹರ ಮಾಹದೇವ್ 🚩
Without this Magical Song, SMG HMS Ganpati Is Incomplete 😇 what a goosebumping moment for Hindus 🚩🔥
ಜೈ ಶ್ರೀ ರಾಮ್ 🚩🚩 ಶ್ರೀ ಲಕ್ಷ್ಮೀ ನರಸಿಂಹ ನಮಃ
e song kelalu adake naadu channagiri ge barbek nod guru🔥💫💝
jai shree ram🚩🔥
ಜೈ ಶ್ರೀ ರಾಮ್...
ಜೈ ಮಾರುತಿ...
ಜೈ ಗುರುನಾಥ ಶ್ರೀಧರ...
Is this Kannada coz I'm north Indian but understood each and every word👌
Jai bajrangbali 🚩
Yes. This rendition starts with Samskruta shloka then onwards it is in Kannada bhāshe. Kannada bhāshe has many many Samskruta words. This is the reason why you easily understood, bro. Happy for you 🙏
@@FirstLast-vr5gh ❤❤❤
What a beautiful song. My favorite song if we could like it unlimited I would never stop liking it .Jai jai hamunam jai jai bhagavan
ಹನುಮನ ಮೇಲಿನ ಈ ಹಾಡು ನಿಮ್ಮ ಕಂಚಿನ ಕಂಠದಲ್ಲಿ ಅಮೋಘವಾಗಿ ಮೂಡಿಬಂದಿದೆ ಸರ್😊
ಈ ಹಾಡನ್ನು ಎಸ್ಟು ಬಾರಿ ಕೇಳಿದರೂ ಕೆಳತಾನೆ ಇರಬೇಕು ಅನಿಸುತ್ತೆ...a❤❤❤Jai shree Ram
Shivmoga song ganapthi visarjane nenp aguthe🚩🚩
Thubha adbhutha vada rachana
Ee bhakthi geetha na
Dis like yake madidaro
Jai shree ram
What a super song I heard this song for so many times my favorite song
Came here after shivamogga Ganesh visarjan
ಬೆಳಗ್ಗೆ ಎದ್ ತಕ್ಷಣ home theater ಅಲ್ಲಿ ಜೋರಾಗಿ ಹಾಡನ್ನ ಕೇಳಿನೆ.... ಮುಂದಿನ ಕೆಲಸ ಅಲ್ಲಿ ವರೆಗು ನೆಮ್ಮದಿನೇ ಇರಲ್ಲ 🥰 ಅಷ್ಟರ ಮಟ್ಟಿಗೆ ಮನಸ್ಸಿಲ್ಲಿ ಬೆರೆತಿದೆ ಈ ಹಾಡು 😍
Ilove you. Nam Shivamogga. Hindu song. Jai Hanuma. Song super
Wah original song Shankar Shanbag antha ivathe gothagiddu.❤❤❤❤
Ele mareya kayi thara ulidu bitru istu olle gayaka 🙏🙏🙏
ಜೈ ಆಂಜನೇಯ ಸ್ವಾಮಿ
ನನ್ನ ಫೆವರಿಟ್ ಹನುಮಾನ್ ಸಾಂಗ್....
I don't know why people dislike this song
It is devotional song, not movie songs
So please don't dislike any devotional god songs
🙏🙏🙏🙏🙏🙏🙏
|| JAI SHREE RAM ||
🚩🚩🚩🚩🚩🚩🚩
Suuuper voice sir tq
ಜೈ ಶ್ರೀ ರಾಮ್ 🚩🚩ಜೈ ಹನುಮಾನ್ 🚩🚩
🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
ಮನದಲ್ಲಿ ಉಳಿಯುವ ತಮ್ಮ ಧ್ವನಿಯಲ್ಲಿ ಮೂಡಿದ ರಾಗಗಳು..ಇಡೀ ಜೀವನದಲ್ಲಿ ಮರೆಯಲಾರದ ಅನುಭವ 🙏🏻...
ಸರ್
ಅದ್ಭುತ ರಾಮಾಯಣ ಒಳ್ಳೆ ಧ್ವನಿ ಇದೆ ನಿಮಗೆ
Om jai Shree anjaneya
ಅದ್ಭುತವಾದ ಹಾಡು 🙏🏻🙏🏻🙏🏻🙏🏻🙏🏻🙏🏻💐💐💐💐💐
Super song Sir , my favorite song Sir, wonderful song Sir
Namma shivamogga haadu🙏
Because of this song i got many prizes and become famous thank you so much🙏🙏
Jai jai hanuma jai guru jai jai pawman,. Rama virodigalannu shikshisu ,jai jai hanuman jai guri jai jai pawman
ಈ ಹಾಡಿಗೆ ನಾನು ದೊಡ್ಡ ಅಭಿಮಾನಿ ನಾನು ಈ ಹಾಡನ್ನು ಲೇಕ ಇಲ್ಲದ ಸಲ ಕೇಳಿದೆನೋ ಗೊತ್ತಿಲ್ಲ ನಿಮ್ಮ ದೊಡ್ಡ ಅಭಿಮಾನಿ sir 🙏🙏
जय श्री राम जय बजरंगबली की जय हो जय हनुमान
"🇮🇳ಓಂ ಶ್ರಿಗಣೇಶಾಯ నమః" ಜೈಹನುಮಾನ್ ಜೈಶ್ರೀರಾಮ್ ಜೈಹಿಂದ್🇮🇳"
T6ojkkh
Grasping Voice....Jai Hanuman ki, Jai shri ram..🙏🙏
ಭಜನಾ ಕಂಮ್ಮಟದ ಗುರುಗಳಿಗೆ ಜೈ
Jai Hanuman
ಜೈ ಹನುಮಾನ್ ಜೈ ಶ್ರೀ ರಾಮ್ 🚩🚩
Amazing Voice sir.👌👌👌 ಜೈ ಹನುಮಾನ್🙏🙏🙏
ಜೈ ಶ್ರೀ ರಾಮ
ಜೈ ಶ್ರೀ ಆಂಜನೇಯ.
🚩🚩छत्रपती शिवाजी महाराज
की जय 🚩🚩
🚩🚩जय श्री राम 🚩🚩
🚩🚩जय हनुमान 🚩🚩
Searching singer from 4-5 year first heard in shivamogga hindu mahasaba ganapathi veserjane time🙏🙏🙏 devotional
You can contact me on 9900140999..🙏
@@singershankar
Super
E song kelidagella nenp agode shimoga Hindu mahasabha ganpathi biduva drushyaaa❤️
🚩🙏🏻ಜೈ ಶ್ರೀರಾಮ್ 🚩ಜೈ ಹನುಮಾನ್ 🚩🙏🏻
🙏🏻.ಜೈ ಶ್ರೀ ರಾಮ್....... 🚩
ಜೈ ಶ್ರೀ ರಾಮ್ ಜೈ ಭಜರಂಗಿ
🙏🏻 Jai Siya Ram 🙏🏻
🏵️ Jai Bajrangbali 🌺
ಪಾಪ ಎಲ್ಲಾ ಪರಿಹಾರ ಮಾಡೋ.
ಜೈ ಹನುಮಾನ್.. ಜೈ ಪವಮಾನ್..
ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ❤️🙏💐💐🙏❤️
ಸೂಪರ್ ಇದೆ..... 🥰
ಜೈ ಹನುಮಾನ್ 🙏 ಶಂಕರ್ ಶಾನುಬೋಗ್ ಸರ್ 🙏🙏🙏🤝👌👌👌
ಸೂಪರ್
I love this song🎶🎤🎶🎶 my favorite song jai hanuman
ಜೈ ಜೈ ಹನುಮಾನ್ ಪವನ್ ಪುತ್ರ ಹನುಮಾನ್ ಕಿ ಜೈ 👌👌👌👌👌👍🙏
Thank you all for your wonderful comments and support..🙏🙏🙏
Super
Daesd ddjdffagfxnjdggg
Sir tumhi amchigel as ve
@@mahantshcc3584 Xxczxce
²63
This song is peace.jai sir ram jai anjaneya.what a beautiful voice.tears rolling down when hearing this wonderful song.
ಶ್ರೀ ರಾಮ ಜಯ ರಾಮ ಜಯ ಜಯ ರಾಮ
ಜೈ ಆಂಜನೇಯ. ಜೈ ಶ್ರೀ ರಾಮ್ 🕉🔥🙏🚩
Nanna tavva hindutva🚩🚩❤️🌍
ಜೈ ಜೈ ಹನುಮಾನ್
Hi
Jai jai hanuman
ಈ ಹಾಡು ನಮ್ಮ ಚಿಕ್ಕಮಗಳೂರಿನ ಜಿಲ್ಲಾ ಉತ್ಸವದಲ್ಲಿ ಹಾಡಿದ್ದರು
ವಾವ್ಹ್ ತುಂಬಾ ತುಂಬಾ ಇಷ್ಟ ಆಯ್ತು ಈ ಹಾಡು ಇವತ್ತೇ ನಾ ಮೊದಲು ಈ ಹಾಡನ್ನು ಕೇಳಿದ್ದು
ಶಂಕರ್ ಶಾನುಬೊಗ ಅವರ ವಾಯ್ಸ್ ಸಖತ್ ಇದೆ
Super
ಜೈ ಶ್ರೀ ರಾಮ್ 😍🚩🧡
ಜೈ.ಜೈ.ಹನುಮಾನ್ ಜೈ.ಗುರು ಪಾವಮನ್
Jai sri raam , jai hanumaan 🚩🚩🚩
Jai shree Ram, Jai Hanuman,Jai GSB Brahmins
ಅದ್ಭುತವಾದ ಗಾಯನ 🙏🙏🙏 ಜಯ್ ಹನುಮಾನ್ 🙏🙏🙏
Super song
Jai Shree Ram, I am from Maharashtra and whenever I hear this song it brings positive energy to me and I really enjoy this songs and mantras.
Jai Hanuman🙏🚩
Sir nanu e hadana yastu sala nodethino nange gottela🔥🔥✌✌🚩🚩🚩🚩🚩🚩🚩
Excellent singing sir
May Lord Anjaneya And Shree Ram bless you
Jai Anjaneya❤
Jai anjaneya swamy
Jai anjaneya 🚩
Jai jai hanuman jai guru jai jai pawan
ಶ್ರೀ ರಾಮ ಶ್ರೀ ಹನುಮಾನ್ ನಮಃ 🙏🙏🙏