Bhoomi Thayaane - HD Video Song | Praya Praya Praya |Ramakrishna,Vijayalakshmi |Kannada Old Song
HTML-код
- Опубликовано: 4 фев 2022
- MRT Music Kannada presents Premigalibbaru Full HD Video Song from Praya Praya Praya Old Kannada Movie. Starring Ramakrishna,Vijayalakshmi Singh, Sung by P Jayachandran, Vani Jairam, Music By Upendra Kumar, Directed by T S Nagabharana.
#PrayaPrayaPraya #Ramakrishna #VijayalakshmiSingh #SundarRaj #TSNagabharana #UpendraKumar #PrayaPrayaPrayaSongs #PrayaPrayaPrayaKannadaMovieSongs #PrayaPrayaPrayaJukebox #ಪ್ರಾಯಪ್ರಾಯಪ್ರಾಯ #MRTMusic
Movie: Praya Praya Praya (ಪ್ರಾಯ ಪ್ರಾಯ ಪ್ರಾಯ)
Directed by: T S Nagabharana
Produced by: Chandulal Jain, S P Varadaraj, Muddegowda Revanasiddappa, A S Niranjan
Artist Name: Ramakrishna, Vijayalakshmi Singh, Sundar Raj
Music Director: Upendra Kumar
Cinematography: S D Devadhar
Banner: Nirnamika Movies
Subscribe to our RUclips Channel : goo.gl/ipyBgP
Song: Bhoomi Thayaane
Album/Movie: Praya Praya Praya
Artist Name: Ramakrishna, Vijayalakshmi Singh, Sundar Raj
Singer: P Jayachandran, Vani Jairam
Music Director: Upendra Kumar
Lyricist: Doddarange Gowda
Music Label: MRT Music
Copyright: MRT Studios
-----------------
Enjoy & stay connected with us!!
Subscribe to our RUclips Channel : goo.gl/ipyBgP
Follow Us On Twitter : bit.ly/37B6fqq
Follow Us On Instagram: bit.ly/3HWSOO8
Follow Us On Facebook : bit.ly/3GKNdee Видеоклипы
ಈ ಗೀತೆಯನ್ನು ಇಷ್ಟ ಪಟ್ಟು, ನಮ್ಮೆಲ್ಲರಿಗಾಗಿ ಉನ್ನತೀಕರಿಸಿದ್ದಾಕ್ಕಾಗಿ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು...
I ❤️ your channel 🔥🔥👌🏻👌🏻👌🏻🙏🏻🙏🏻🙏🏻
👍🙏🙏
WZDZZFDZZZZZZZZXXXDCCXCC @@sunilkhanagonkar5185
ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ನಿಮ್ಮನ್ನ ನೋಡಿದಾಗ.. ಆಮೇಲೆ ಈ ಹಾಡು ನೋಡಿದಾಗ.. ಶಾರದಮ್ಮ carecter ಮಾಡಿದ್ದು ನೀವೇನಾ ಅಂತ ಆಶ್ಚರ್ಯ ಆಯಿತು.. ಆಗ್ಲೂ ಈಗ್ಲೂ ಎಷ್ಟು ಸುಂದರವಾಗಿ ಇದಿರಮ್ಮ ನೀವು 😘🙏🙏
ಭೂಮಿ ತಾಯಾಣೆ ನೀ ಇಷ್ಟ ಕಣೆ
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
ಹೇ ಚೂಟಿ.....ಹೇ ನಾಠಿ......
(F) ಅಯ್ಯೋ ಮಂಕಣ್ಣ ನೀ ನನ್ನಾವನೇ
ಅಯ್ಯೋ ಮಂಕಣ್ಣ ನೀ ನನ್ನಾವನೇ
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ಹಳ್ಳಿಮುಕ್ಕಾ ಎಂದೇ ಬೆನ್ನಾ ಹತ್ತಿದೆ
ನೀ ಚೂಟಿ......ನೀ ನಾಠಿ......
❤ ❤ ❤ Music ❤ ❤ ❤
(M) ಪೇಟೆ ಹೆಣ್ಣಾ ಬಣ್ಣ ಕಂಡೆ
ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು ಅಂಟಿಕೊಂಡೆ
ಪ್ರೀತಿ ನಂಟಾಗಿ ಸಲ್ಲಾಪ ತಂದೆ
(F) ಕೊಂಕು ಮಾತು ನನ್ನ ಸೋಕಿ
ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ ಕಾಡಿ ಬೇಡಿ
ಹೊಂದಿ ಈ ಸ್ನೇಹ ಹಣ್ಣಯ್ತು ಕೂಡಿ
(M) ಭೂಮಿ ತಾಯಾಣೆ ನೀ ಇಷ್ಟ ಕಣೆ
(F) ಅಯ್ಯೋ ಮಂಕಣ್ಣ ನೀ ನನ್ನಾವನೇ
(M) ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
(F) ಹಾಂ ಹಂ ಹಳ್ಳಿಮುಕ್ಕಾ
ಎಂದೇ ಬೆನ್ನಾ ಹತ್ತಿದೆ
❤ ❤ ❤ Music ❤ ❤ ❤
(M) ಕಣ್ಣ ನೋಟ ಆಸೆ ಸಂತೆ
ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು ನಿನ್ನ ನಾನು
ನಂಬಿ ಬೆರೆಯೋಣ ಹೂದುಂಬಿಯಂತೆ
(F) ನಿನ್ನೆ ನಾಳೆ ಎಲ್ಲಾ ಮೀರಿ
ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ ಅಲ್ಲಿ ನಾನು
ಎಂದೂ ಒಂದಾಗಿ ಸಾಗೋಣ ದಾರಿ
(M) ಭೂಮಿ ತಾಯಾಣೆ ನೀ ಇಷ್ಟ ಕಣೆ
(F) ಅಯ್ಯೋ ಮಂಕಣ್ಣ ನೀ ನನ್ನಾವನೇ
(M) ಯಾಕೋ ಎನೋ ನಾನೂ ನಿನ್ನಾ ಮೆಚ್ಚಿದೆ
(F) ಹಂ ಹಂ ಹಂ ಹಳ್ಳಿಮುಕ್ಕಾ
ಎಂದೇ ಬೆನ್ನಾ ಹತ್ತಿದೆ
(M) ಹೇ ಚೂಟಿ.....
Good..idu machha real music lover
Super shivu sar
Super song
ತುಂಬಾ ಮಧುರ ಪ್ರಿಯವಾದ ಹಾಡು 20-07-2023 ಈಗಲೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡುಗಳು
Ha
ತುಂಬಾ ತುಂಬಾ ಮಧುರವಾದ ಹಳೆಯ ಗೀತೆ ಇದು ನನಗೊಂತು ತುಂಬಾ ತುಂಬಾ ಇಷ್ಟ. ಸೂಪರ್ ಸೂಪರ್ ಸಿಂಗಿಂಗ್ ಆಂಡ್ ವಾಯ್ಸ್. Beautifull song ❤️❤️❤️🌹🌹🌹✌️👌👍👍👍🌹🌹🌹
ಸಂಗೀತದ ಅಬ್ಬರ ಇದ್ದರೂ ಗಾಯಕ, ಗಾಯಕಿಯ ಇಂಪಾದ ಧ್ವನಿಗೆ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಸಾಹಿತ್ಯದ ಪದಪದವನ್ನೂ ಅನುಭವಿಸಿ ಹಾಡಿದಂತೆ ಕೇಳುತ್ತದೆ. ಇಂದಿಗೂ ಮನ ಸೆಳೆವ ಮೋಹಕ ಗೀತೆ👌👌👌👌 ನಿಸ್ಸಂಶಯವಾಗಿ👍
Superb song❤❤
Nava Yuvaka Chira Yuvaka Sada Yuvaka Mr Ramakrishna
ನಮ್ಮ ಮೈಸೂರು ಎಷ್ಟು ಚೆನ್ನಾಗಿತ್ತು
ಇದು ಕೇಂಗೇರಿ ಬಸ್ ಸ್ಟಾಪ್ ಮುಂದಿನ ಕೆರೆ ಏರಿ , ಈಗ ಹಾಳಾಗಿ ಹೋಗಿದೆ.
ವಿಭಿನ್ನ ರೀತಿಯ ರಾಗ ಸಂಯೋಜನೆ. 👍👍
Nice song... ಮತ್ತೆ ಮತ್ತೆ ಕೇಳ್ಬೇಕು ಅನ್ಸುತ್ತೆ... 👌🏻
Vijayalakshmi Singh is the zeenat Aman of Karnataka
Both Rama Krishna and Vijayalakshmi Singh were really good looking and reasonably talented too. It is a pity they didn't get the success they deserved.
P jayachandran ❤❤❤❤
ಸೂಪರ್ ಸಾಹಿತ್ಯ..ಸೂಪರ್ ಸಂಗೀತ..ಸೂಪರ್ ಗಾಯನ..ನನ್ನ ನೆಚ್ಚಿನ ಹಾಡುಗಳಲ್ಲಿ ಇದು ಒಂದು 👌👌👌
Madhuravada melaku🎉
Lyrics writer Dr doddarangegodru super sir
ತುಂಬಾ ಚನ್ನಾಗಿದೆ ಹಾಡು
What a beautiful song ❤❤❤❤❤❤🎉🎉🎉🎉🎉🎉
🙏 jai vishnudada 🐅 kannadiga Nanu 👌🎤 voice good song music lyrics 👍👌 Acters,play boy Ramakrishna sir, Vijayadasami madam 👌 Evergreen Song my fevarit song 🎼
Moha minchagi maiyellla benki...Super sahitya
From one hour I was searching without knowing it's name ayyo Mankanna 😂😂😂
Yeno Modi madide ee song 👌🤩
Super
ವಾವ್ ವಾವ್ ಸೂಪರ್ 👌👌👌
,I love ,u,kanadasonge,tankese
❤❤❤❤❤❤, thank you jayachandran.
ಮೆಲೋಡಿ ಸರದಾರ ಉಪೇಂದ್ರಕುಮಾರ್
Ramakrishna sir legend actor in our kannada film industry
😊
My
Bc
D
D
Bcccvv
Ss
I love this song 😍💕😍💕😍💕💕
Wonderful song keluttale irabeku Annisutte super ❤❤
Good song
ಸಪರ್ ಸಾಂಗ್
No RIP for melody 🎉
Jayachandra and Vani Jayaram, nice singing, lyrics super
❤❤❤Ganesha CBI ❤❤❤HI kesri * bagya* ❤❤❤ i love this song
All time favourite of mine ❤❤❤
P jayachandran malayaly namma south indian mukesh sound
Beautiful song ❤❤❤❤❤
Old is gold ❤
One of my favourite song 👌👌👌
Right choice tailors
Shabbir n
😎😎😎❤❤❤❤❤❤❤❤❤❤❤❤👌
here the music director is only great thatsit✍️👍
First credit should go to music director only for wonderful tune composition and extrodinary orchestration.
Beautiful track🥰
Beautiful songs
Jayavhandran P at his best … what an unique singer he was … I think Puttanna and Vijayabhaskar have much chance to him
Super song&Music nice
Ninn sahavaas Haal jeninanthe 👌👌👌👌❤❤❤❤
Super smart, Ramakrishna
Superb song and good locations of mysore
Ravikumar chp super 👌👌👌👌👌👌👌👌👌👌👌
All legends
Babu sir
Ananth sir
Mahalaxmi mam
Vijayanand sir, guru to AR Rahman
Classic beautiful song
Camera work awesome
ಸೂಪರ್.
Super songs super songs
Legends❤❤
Even hearing this popular song in 2024❤
What a beautiful track 👌
So sweet 🍠 & romantic ❤️
Beautiful song
Super ❤👍👍👍
I love 💕 this song so do much. I’ll be singing this all the time.
Supar
One of my favourite song ♥️ ♥️♥️♥️
super songs👌👌👌👌
How beautiful vijayalaxmi Singh was/......still she is
Old,is,gold
This song is 2o23 ❤
Wt a beautifull n melodious song.. Hero n Heroine v cute.
They should think life is an experiment n an appointment 😍🤣🥰😇
Super. Love. You. Songp
My favourite song
Super song
Super song ily
Super Song👌👌❤❤
ಸೂಪರ್
❤️🌹 ವಾw ❤️🌹
ಅದ್ಭುತ ಸಂಗೀತ!!
ಸುಮಧುರ ಗೀತೆ
I love song❤❤❤❤❤❤❤❤❤
this song is evergreen song in past present and feature
3:19 to 3:56 song lyrics and sung super 👌 ❤
Chocolate hero Ramakrishna sir
😊
Super 🎵
All time my favorite song 🎵 ❤️
❤supar❤ song❤
❤❤
Vani,jairam,p
Vanijayram amma deserves for padmasri what an amazing voice
Jaichandran sung well also.
Super 👌
❤❤❤❤🙏🌹🌹🌹🌹super😮
👌👌👌👌👌
❤❤❤❤❤
🎉Wonderful song ❤
Super 🌹👍👍👍🌹❤️❤️❤️
👌👋👍
Hi❤❤❤
❤️ ಜೈ ಡಿಬಾಸ್ ❤️ ಜೈ ಕಟೇರ ❤️ ಸೂಪರ್ ಹಾಡು ❤️
Handsomeoldboynammarkhn
❤
Super song❤❤❤
ಸೂಪರ್ 👌