Kogile O Kogile Video Song I Nammoora Hammeera I Ambarish, Suman Rangath
HTML-код
- Опубликовано: 7 окт 2024
- Song: Kogile O Kogile
Album/Movie: Nammoora Hammeera
Artist Name: Ambarish, Suman Rangath
Singer: S.P. Balasubrahmanyam, Manjula Gururaj
Music Director: Hamsalekha
Lyricist: Hamsalekha
Music Label : Lahari Music
Enjoy & stay connected with us!!
SUBSCRIBE Us
/ tserieskannada
Like Us on Facebook
/ tserieskannada
ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯ 🎉🎉🎉🎉 ಸೂಪರ್....
ಸೂಪರ್ ಸಾಂಗ್
ಕನ್ನಡ ಚಿತ್ರ ರಸಿಕರಿಗೆ ಅದ್ಭುತ ಗೀತೆ . . .
ಅಂದು ಇಂದು ಮುಂದೆ ಎಂದೆಂದಿಗೂ ಹಾಡು ಅಜರಾಮರ . . . . .
ಕನ್ನಡದ ಈ ಹಾಡು ಅಜರಾಮರ.
@@rajgopal6911 P
Ppap
P
ಸುಮನ ರಂಗನಾಥ so beautiful.
No Musical Instrument Can Beats HARMONIUM....🙂👏👍😍
Love My ಬಾಸ್ Love This Song
ಹಂಸಲೇಖ ಅವರ ರೈಮಿಂಗ್ Exellent
Suman rangnath kannadalle iddidre super heroine agtidlu...
Mesmersing voices of SPB and Manjula ...beautiful lyrics and music! Such innocent smiling face and dance by Suman 😍
@@muttappamundawad6765 A
Y
@@abhijithabhiabhi4322 .
K
@@RameshRam-ue2vo1:04
"KAVERI NEERANDRE THILI JANA VENA, PREETHIGE THOWROORU KARUNADENA... I LOVE MANDYA GANDU REBEL AMBI... MISS U SIR
E song super adarallu niv estapattiro sentence very very super
ಅದ್ಭುತ ಸಾಹಿತ್ಯ ಅರ್ಥ ಆಯ್ತಾ..
ಹ್ಯಾಟ್ಸ್ ಆಪ್ ಹಂಸಲೇಖ ಸರ್...
ಅರ್ಥ ಮಾಡಿಕೊಳ್ಳಲು ಜ್ಞಾನ ದೇಗುಲದ ಒಳಕ್ಕೆ ಹೋಗಬೇಕು , ಅಧ್ಬುತ ಗೀತೆ,
sahitya👍
When I was student I use to listen this song during lunch Time in radio
Suman ranganath ever green 😍😍😍
Fantastic composition by Hamsalekha Sir.. Beautiful❤❤
ನಿಮಗೊಂದು ಸಲ್ಯೊಟ್ ಹಂಸಲೇಖ
*#ಅದ**್ಬುತ ಸಾಹಿತ್ಯ*
ಹಸ್ತದ ಊರಲ್ಲಿ ಕೈ ಇಟ್ಟರೆ
ಮೈಯೂರಲ್ಲಿ ಹೊಯ್ ರೋಮಾಂಚವೆ
ಸೊಂಟದ ಹಳ್ಳಿಲಿ ತೋಳಿಟ್ಟರೆ
ಕಾಲೂರಲ್ಲಿ ಆಹ ರಂಗೋಲಿಯೆ
ಮಲ್ಲಿಗೆ ಊರಲ್ಲಿ ಮೂಗಿಟ್ಟರೆ
ಕಣ್ಣೂರಲ್ಲಿ ಆಹ ಆನಂದವೊ
ಕಣ್ಣಿನ ಪಕ್ಕಕ್ಕೆ ಕಣ್ಣಿಟ್ಟರೆ
ಹೂಬ್ಬೂರಲ್ಲಿ ಅಯ್ಯೊ ನಾಚಿಕೆಯೊ
ಕೆನ್ನೆಯ ದಿಣ್ಣಿಲಿ ಬರಿ ಸಂಜೆನ
ಬಾಯೂರ ಏರಿಲಿ ಬರಿ ಜೇನೆನ
ಗುಂಡಿಗೆಯ ಊರು ಗುಡ್ಡಗಳ ಕೆಳಗಿದೆ
ಮಂಡಿಗೆಯ ಪೇಟೆ ಸಂತೆಯಂತೆ ಒಳಗಿದೆ
ಗುಂಡಿಗೆ ಸಂತೆಯ ಪೋರಿ
ಮಾರಲು ಇಲ್ಲಿಗೆ ಏನು ತಂದೆ
*~ಹಂಸಲೇಖ*
ಮೇಲುಕೋಟೆ ದೇವಸ್ಥಾನ ಚೆಲುವು ನೋಡುವುದಕ್ಕೆ ಎರಡು ಕಣ್ಣು ಸಾಲದು
L
Thanks nanu kelona ankonde ya place anta
Saahithya👌 deerga danda namaskara ee saraswathi puthranige
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
4:16 min. Who coined the title "ಮಂಡ್ಯದ ಗಂಡು"- Dr. hamsalekha
ಅಂಬರೀಷ್ಗೆ ಸರಿಸಾಟಿ ಯಾರು ಇಲ್ಲ. ನಟನೆ ಮತ್ತು ವ್ಯಕ್ತಿತ್ವದಲ್ಲಿ ಸೂಪರ್.
Sss
ಸತ್ಯ ವಾದ ಮಾತು ಸರ್
Ambareesh anna guru acting super guru song must guru
Hamsalekha sir really Hero you kanada film industry
Beautiful actors, beautiful song ❤️❤️
heroine's alli suman rangnath avarige vayasse aagalla hero's alli shivanna avarige vayasse aagalla both are young and energetic actors
ಏನೆಂದು ಬರೆಯಲಿ
ಇಂಥ ಹಾಡನ್ನು ಬರೆದು ರಾಗ ಸಂಯೋಜನೆ ಮಾಡಿದ ಕಲಾವಿದರಿಗೆ ಸಾಷ್ಟಾಂಗ ವಂದನೆ .
ಇಂತಹ ಹಾಡನ್ನು ಬರೆದು ರಾಗ ಸಂಯೋಜನೆ ಮಾಡಿ, ನಮ್ಮ ಮನಸ್ಸಿಗೆ ತಂಪನ್ನು ತಂದವರು "ಹಂಸಲೇಖ"
yes bro super song
Hamsalekha 🙏🙏
ruclips.net/video/maHjhhqafDQ/видео.html
Evergreen
ಹಂಸಲೇಕ ಸಾರ್ ಸೂಪರ್ ❤️❤️❤️❤️ ಸಾಂಗ್ 🙏
My favourite song super 👌 Ambarish sir super hero handsome hero nice ambrish sir king
I love it ❤❤❤ dis song very much listening many times..... More and more.....
Ambisir Meeku chusuthune Kantilo neeru naku theliyakundane ala jaruthunnai what I say I can't control myself
ಹೂಭಾಣ ಉಡಲು ಕಾಮನಬಿಲ್ಲು
ಈ ಪ್ರಾಣ ಮುಡಿಪಾಯ್ತು ನಿನ್ನ ಸೇರಲು.
ಕಣ್ಣಲ್ಲಿ ಸನ್ನೆಯ ಸ್ವಾಗತ ನೀಡಿ
ನೀ ತಂದೆ ರಸಕಾವ್ಯ ಸವಿ ಮುನ್ನುಡಿ.
ಎಂಥ ಅದ್ಭುತ.
Very very gd mrng Amarnath garu karnatakaRaaja miss u
We miss ambi spb 😥😥😥😥😥😥
Spb sir nimma haadige neeve saati one and only masterpiece spr sir rip
ಹಾರಮೋನಿಯಂ ವಾದನ ಕೇಳಲು ಇಂಪಾಗಿದೆ.
What a lyrics from hamsalekha super
My favourite song movie Ambi acting super
ತುಂಬಾ ಚೆನ್ನಾಗಿದೆ ಸಂಗ್
ಎಷ್ಟು ಕೇಳಿದರೂ ಸಾಲದುಮತ್ತೆ ಮತ್ತೆ ಕೇಳಬೇಕು
Song is super
Ambrish sir my favorite hero super
Aparupada kalavida namma ambi🌺🌺 we miss u boss 🌹🌹🌼🌼🌻🌻🌼🌼
ನನ್ನ ಆರಾಧ್ಯ ದೈವ"ರೆಬೆಲ್ ಸ್ಟಾರ್ ಅಂಬರೀಶ್" ಕಲಿಯುಗ ಕರ್ಣ.
ಕರ್ನಾಟಕ ಚಕ್ರವರ್ತಿ ಕಲಿಯುಗಕರ್ಣ ಅಜಾತಶತೃ ಹೃದಯವಂತ ಧೀಮಂತವ್ಯಕ್ತಿತ್ವದ ದಂತಕತೆ ಗಂಧರ್ವ ಯುಗಪುರುಷ ಜಾಕಿ ಎಂಟೆದೆಭಂಟ ಒಂಟಿಸಲಗ ಮೈಸೂರು ಜಾಣ ಸೋಲಿಲ್ಲದಸರದಾರ ಅಜಿತ್ ಇಂದ್ರಜಿತ್ ಅರ್ಜುನ್ ಬಜಾರ್ ಭೀಮ ಧರ್ಮಾತ್ಮ ಬರೆದುಕೊಟ್ಟಂತೆನಟಿಸಿದ,ಬರೆದಿಡುವಂತೆ ಬಾಳಿಬದುಕಿಹೋದ ಅಮರಜ್ಯೋತಿ ಏಕಮೇವಾದ್ವಿತೀಯಸ್ನೇಹಜೀವಿ ಮನ್ವಂತರಕ್ಕೊಬ್ಬಮೇರುಅವತಾರಪುರುಷ ರಿಯಲ್ ಬಾಂಡ್ ರೆಬೆಲ್ ಸ್ಟಾರ್ ಡಾಕ್ಟರ್ ವಿಶ್ವಸ್ನೇಹಾಂಬರೀಶ ಮಹಾರಾಜ ಎಂದೆಂದಿಗೂ ಅಮರಜ್ಯೋತಿ
Ambarish sir my favourite hero sir please come back sir please super 👌👌👌 hero
Hats off hamsalekha for his beautiful music n lyrics
Beautiful song of great actor ambarish sir.
Handsome hero rebal 🌟 Amargaru gd morng
ಅದ್ಬುತ ಸಾಹಿತ್ಯ ರಸದೌತಣ ಉಣಬಡಿಸುವ ಗೀತೆ...👍🚩
ಸುಮನ್ ರಂಗನಾಥ್ ಬ್ಯೂಟಿಫುಲ್
ಸೂಪರ್ ಸಾಂಗ್
ಹೌದು ಅವರು ಮಾತ್ರ ಅಂದು ಹೇಗಿದ್ದರೋ ಇಂದೂ ಸಹ ಅದೇ glamer beauty
🌹
Super Ambi anna
ಹಂಸಲೇಖ ಸಂಗೀತ ಸಾಹಿತ್ಯ ❤
All of this my childhood memories
ಈ ಹಾಡು ಸುಧ, ಜ್ಯೋತಿ, ಅರ್ಚನ, ಶ್ರೀ ವಿದ್ಯ & ದೀಪ ಎಂಬ ಅಪ್ಸರೆ ಯರಿಗೆ
Such beautiful song. Thumbs up all those who are listening in 2021. By the way, 2:12 - does any one know this place. such nice place and temple. Please let me know this place, need to visit this beautiful temple once.
Triveni sangama Mandya srirangapattna
@@rajgopal32 thank you for your information 🙏
@@rajgopal32 Thank you for the info.
Melukote
Suman Ranganth so beautiful..
ಮಿಸ್ ಯು ರೆಬಲ್ ಸ್ಟಾರ್ ಅಂಬರೀಷ್ ❤
ನಮ್ಮ ಮಂಡ್ಯದ ಗಂಡು
Miss you SPB sir from mandya
ಧಾರ್ಮಿಕ ಕೇಂದ್ರ ಮೇಲುಕೋಟೆಯ ಲೊಕೇಶನ್ ಸೂಪರ್
😷🇮🇳🙏🤔🤔 very beautifully screened and picturised this song... Director 👍💐, song lyrics 👍💐, camera Shoot 👍💐, renal ⭐ and suma executed beautifully 👍💐💐 👏👏👏👏👏
👌👌
Sumanth ranganath ge age agalva😇
My favourite song ❤🙏
Goodnight Ambigaruuuuuuuu miss u somuchhhhh sir
Ambareesh sir steps are just amazing
ಹೌದು ಸೂಪರ್
ಸೂಪರ್ ಹಾಡು steps superb
Suman Ranganath so beautiful,nice song
24 varsha difference guru ibrugu 🤯 Aadru Ambreesh anna screen mele pakka actor. Horgade hengaadru irli
Wow Gandrava Vivivha Exceptional Wedding Sandalwood Song
Legendry rebel star❤
Simply superb !!!
i Love you so much ambi ambi ambi love you so much much love you your my dream hero
Super rebel star
The grace in her dance moves made me watch dis song 100 times
Song was very popular. Infact audience use to watch this Movie only for this one Song. Ambarish was very popular actor at that time.
Heroine Suman ranganatha was then just 17 years old...( Sudharani was also one of debut actor at the age of 16 years of her age ) .👸sooperb acting...with ambarish Anna...the legend actor of Kannada industry.
sudharani debut madiddaga anand film avar vayasuu jast 13 years
Suman ranganath she is very beautiful
Abhi anna miss yu lot😭😭😭😭
One of the best melody song..... please can anyone let me know the shooting spots apart from Melkote
Hatsoff Ambrish sir nd gd night
Suman mam super
Gd mrng Ambigaru miss u
ಯಂತ ಸೊಗಸಾದ ಗಾಯನ
My fevaret song super rebal
Wonderful super cute song🎵🎵🎵🎵
mysuru ranajith talkies 1990 1993 madye .irabahudu child hood
Hamsalekea sir is great ❤❤❤🌹🌹🌹🌹💐💐💐💐💐💐
Mareyalagada manikya Ambrish sir
Sir niwu kannada na
Ambi anna
Ambi sir is my favourite hero I miss you lot sir
Xeqpq
Harini I love you replay message 🍸🌹🌹🍸🌹🌹🍸
🌹🌹🌹🌹🌹🌹🌹
🌹🌹🌹🌹🌹🌹🌹
🍸🌹🌹🌹🌹🌹🍸
🍸🍸🌹🌹🌹🍸🍸
🍸🍸🍸🌹🍸🍸🍸
🍸🍸🍸🌹🍸🍸🍸
🍸🎁😊❤☺🎁🍸
Harini please replay message Good Night 💤🌙
😊 Sweet Dream
🌠🌠🌠🌠🌠🌠🌠
ಈ ಶೂಟಿಂಗ್ ಆದ ಸ್ಥಳ ಎಲ್ಲಿ ಇರೋದು
Mandya
Melukote temple
ಪೇರಾಲ ನಿರ್ದೇಶನ ಬ್ರಹ್ಮಾಸ್ರ ,ಬಜಾರ್ ಬೀಮ ನಂತರದ ಸೂಪರ್ ಚಿತ್ರ
I Love this song dedicated to my beloved girl S.....
Hai hai hai rebal star gd mrng gd night really miss u sir
Best of ambi anna
Suman ranganath super
SPB sir, salute
Ambi sir meeru karunamayudavu hamsala koddirojule unnaru meeku andukintha gabhara
ಜೈ ಅಂಬಿ ಅಣ್ಣ
Such a wonderful lyrics....
Wow Beautiful Song 💑
adbuthavada geethe
ಮಂಡ್ಯದ ಗಂಡು ಒಲಿದರೆ ಸ್ವಂತವೇ
super song.
Ambarish sir super Jodi sumnargantha super and song super
Naic song