ಮಚ್ಚಿಮಲೆ ಮನೆಯಲ್ಲಿ ಮಹಾಲಯ ಶ್ರಾದ್ಧ|ನಾವು 4 ಜನ ಮನೆ ಹೆಣ್ಮಕ್ಕಳು ಮ್ಯಾಚಿಂಗ್ ಸೀರೆ ಉಟ್ಟು ಪಟ್ಟ ಸಂತೋಷ ಅಷ್ಟಿಷ್ಟಲ್ಲ

Поделиться
HTML-код
  • Опубликовано: 17 ноя 2024

Комментарии • 64

  • @rakshithaav1315
    @rakshithaav1315 Месяц назад +6

    1 . ದೇವರಿಗೆ ನೈವೇದ್ಯ ಮಾಡಿದ ಬಾಳೆ ಎಲೆಯಲ್ಲಿ ಇದ್ದ ಐಟಂ ಅನ್ನು ಯಾರಿಗೆ ಪಿತೃ ಶೇಷ ಊಟ ಮಾಡುವ ಹಾಗಿಲ್ಲವೋ ಅವರಿಗೆ ಕೊಡುವ ಕ್ರಮ.. (ದೇವರಿಗೆ ನೈವೇದ್ಯ ಮಾಡಿದ್ದನ್ನು ಊಟ ಮಾಡಬಾರದು ಅಂತ ಇಲ್ಲ)
    2. ಹೊರಗೆ ಇಡುವ ಬಾಳೆಗೆ ವಿಚಾರಣೆ ಮಾಡಿದ ನಂತರ ಬಡಿಸುದು ಯಾಕೆ ಅಂದ್ರೆ ಮೊದಲೇ ಹೊರಗೆ ಇಡುವ ಬಾಳೆ ಎಲೆ ಗೆ ಬಡಿಸಿದರೆ ವಾಪಸ್ ಊಟ ಮಾಡುವವರಿಗೆ ಬಡಿಸುವ ಹಾಗಿಲ್ಲ...
    ನನಿಗೆ ನನ್ನ ಹಿರಿಯರು ಹೇಳಿದ ವಿಚಾರವನ್ನು ಹೇಳಿದೆ... ಒಂದೊಂದು ಕಡೆಯಲ್ಲಿ ಒಂದೊಂದು ಆಚರಣೆ ಇರುತ್ತದೆ...ಹೇಳಿದ್ದು ತಪ್ಪಾದರೆ ಕ್ಷಮಿಸಿ...

    • @machimale6437
      @machimale6437  Месяц назад

      ಖಂಡಿತಾ...
      ಒಳ್ಳೆಯ ವಿಷಯ...
      ಹಾಗೇ ನೀವು ಹೇಳಿದ್ದು ಹೌದು

    • @ksbhat3229
      @ksbhat3229 Месяц назад

      1st point hageyaa or ulta vaa?

  • @chandrasekhararaopr4291
    @chandrasekhararaopr4291 Месяц назад +1

    ಕಾರ್ಯಕ್ರಮ ತುಂಬಾ ಚೆಂದಾ ಆಯ್ದು.ನೋಡಿ ಸಂತೋಷಾತು.ಭಾರ್ಗವ ರಾಮ ಹಾಗೂ ಭುವನ ವಿದ್ಯಾ ರ ಚಟುವಟಿಕೆ ನೋಡಿ ಇನ್ನೂ ಖುಷಿಯಾತು
    ಯಂಗಕ್ಕೆ ಈ ಕಾರ್ಯಕ್ರಮ ಹೊಸದು.

  • @sowmyashree9281
    @sowmyashree9281 Месяц назад +5

    ನೋಡಿ ತಿಳಿಯಬೇಕಾದ ಉತ್ತಮ ವಿಚಾರ👌ಧನ್ಯವಾದಗಳು🙏

  • @sujalabhat1022
    @sujalabhat1022 Месяц назад +3

    ಸೂಪರ್ ಆತು ಕಾರ್ಯಕ್ರಮ
    ಆನು ಇಷ್ಟರವರೆಗೆ ಅಷ್ಟಗ್ಗೆ ಹೋಯಿದಿಲ್ಲೆ
    ನೋಡಿದಾಂಗಾತು

  • @panjigaddehouse5623
    @panjigaddehouse5623 Месяц назад +4

    ಸೂಪರಾಗಿ ತಿಳಿಸಿದಿರಿ...👌🏻👌🏻🙏🏻

  • @rooparao4748
    @rooparao4748 Месяц назад +1

    Ee thara nimma daily vlogs nodlikke kushi aagthade...👌👌

  • @KavithaSammu-q3x
    @KavithaSammu-q3x Месяц назад +1

    ಒಳ್ಳೆಯ ಮಾಹಿತಿ

  • @shashikalasharma9411
    @shashikalasharma9411 Месяц назад +1

    Olle mahiti

  • @jahnavirbhat8050
    @jahnavirbhat8050 Месяц назад +1

    Thumba mahithi kottideeri. Dhanyavadagalu

  • @Shankarimkbhat
    @Shankarimkbhat Месяц назад +1

    ವೀಡಿಯೋ ಸೂಪರ್ ಇದ್ದು ❤

  • @UshaShreepati
    @UshaShreepati Месяц назад +1

    Nice video... Nodi khushi atu..❤

  • @sujathashetty223
    @sujathashetty223 Месяц назад

    ಒಳ್ಳೆ ಮಾಹಿತಿ

  • @Vishalakshi-x9n
    @Vishalakshi-x9n Месяц назад

    Thumbha olle vichara

  • @roopashreerprasad4984
    @roopashreerprasad4984 Месяц назад +2

    ಹಳೆಯ gontilladda ಸಂಪ್ರದಾಯ ವ ತಿಳಿಸಿ ಕೊಟ್ಟದಕ್ಕೆ ಧನ್ಯವಾದ ಇನ್ನಷ್ಟು ಹೊಸ ಮಾಹಿತಿಯ ನಿರೀಕ್ಷೆಯಲ್ಲಿ

    • @machimale6437
      @machimale6437  Месяц назад

      ಧನ್ಯವಾದಗಳು... ಗೊತ್ತಿರುವುದನ್ನು ಮುಂದೆ ಕೂಡ ತಿಳಿಸುತ್ತೇನೆ..😊

  • @veenabhat.m
    @veenabhat.m Месяц назад +1

    Nice vedeo🎉🎉🎉

  • @shashikalasharma9411
    @shashikalasharma9411 Месяц назад +1

    Super vedio

  • @radhikaprabhu4702
    @radhikaprabhu4702 Месяц назад +1

    Nice vedio👌

  • @Yakshamrtha
    @Yakshamrtha Месяц назад

    ಒಳ್ಳೆಯ ವಿವರಣೆ 👌👌

  • @lathabhatta3366
    @lathabhatta3366 Месяц назад +1

    Nice vedio❤🙌

  • @ranjanapaleppady6091
    @ranjanapaleppady6091 Месяц назад +1

    Super information.. ide tara aacharanegala details kodi

    • @machimale6437
      @machimale6437  Месяц назад +1

      Thank you...
      Nanninda aadastu praythna madthene

  • @sujathashetty223
    @sujathashetty223 Месяц назад +1

    ಮುದ್ದು ಮರಿ 😘😘

  • @manjuv9131
    @manjuv9131 Месяц назад +1

    Namm hindu samskrati idi jagattige madari..super video

  • @omkarmurtyomkar366
    @omkarmurtyomkar366 Месяц назад

    ❤❤

  • @Yakshamrtha
    @Yakshamrtha Месяц назад

    Perva vidya 😁😍🤩🙋

  • @sujathashetty223
    @sujathashetty223 Месяц назад

    ನಾನು ಬರುದ ಮಹರಾಯರೇ

  • @keshavaprasadkeshava6637
    @keshavaprasadkeshava6637 Месяц назад

    ಇಂಟರ್ ಲಾಕ್ ತೆಗೆದು ಗುಂಡಿ ಮಾಡಬಹುದಿತ್ತು

  • @sujathashetty223
    @sujathashetty223 Месяц назад

    ನಂಗೊಂದ್ ಓಟ್ ನಾಳಿಗ್ ಕೊಡಿ akka 🎉🎉

  • @PrabhaGanapati
    @PrabhaGanapati Месяц назад +3

    ನಮ್ಮ ಕಡೆ ಇದಕ್ಕೆ ಮಾಲ್ಯ ಹೇಳಿ ಕರಿತೊ

    • @machimale6437
      @machimale6437  Месяц назад

      ಹೌದಾ... ನಿಂಗ ಉತ್ತರ ಕನ್ನಡದವ ?

    • @PrabhaGanapati
      @PrabhaGanapati Месяц назад +1

      Ha yellapur

  • @shruthikad3757
    @shruthikad3757 Месяц назад

    Make home tour

    • @machimale6437
      @machimale6437  Месяц назад +1

      ಮುಂಬರುವ ದಿನಗಳಲ್ಲಿ

  • @krishnavenisbhat3472
    @krishnavenisbhat3472 Месяц назад

    Monne enna appana maneloo ithu sahana.. Ide dina... Ninna blog nodi kushi athu...

  • @veenak8909
    @veenak8909 Месяц назад

    What job your husband is doing sahana

  • @ShaniBhakth-898
    @ShaniBhakth-898 Месяц назад +2

    Your eyes are scary... y do u open d eyes soo big while talking... 🤔🤔🫣.

  • @Sahicooked
    @Sahicooked Месяц назад +1

    Video super aagide, ide tara video continue mafi, hage nanna chanelgu support madtira? Plz