MACHIMALE (ಮಚ್ಚಿಮಲೆ)
MACHIMALE (ಮಚ್ಚಿಮಲೆ)
  • Видео 196
  • Просмотров 415 710
ಎರಡು ವರ್ಷಗಳ ಬಯಕೆ ಇಂದು ನೆರವೇರಿತು! ಮನೆಯಲ್ಲಿರುವ ಗೃಹಿಣಿಗೆ sundayಯು working dayಯೇ ಆಗಿರುತ್ತದೆ.
ನಮಸ್ತೆ,
ಈ ವೀಡಿಯೋವು ನನ್ನ ನಿತ್ಯ ದಿನಾಚರಿಯ ಜೊತೆಗೆ ಭೃಂಗರಾಜ ಎಣ್ಣೆ ಹಾಗು ಪನೀರ್ ಬಟಾಣಿ ಬಟರ್ ಮಸಾಲ ಹೇಗೆ ಮಾಡುವುದು ಎಂಬುದರ ಬಗ್ಗೆ ಆಗಿರುತ್ತದೆ.
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ.
ಧನ್ಯವಾದಗಳು.
#machimale #dailyvlog #dailyvlogs #mahalaya #comedy #fun #reality #diml
Просмотров: 3 173

Видео

ಏನಾದರೂ ಮಾಡಲು ಹೊರಟರೆ ಮಗಳು ಎದ್ದು ಒಗ್ಗರಣೆ ಹಾಕ್ತಾಳೆ! ಹಾಗಲಕಾಯಿಗೊಜ್ಜು+ಕ್ಯಾಬೇಜ್ ವೆಡೆ. ಆದರೆ ವಡೆ ಚಪ್ಪೆ ಆಯಿತು.
Просмотров 3,2 тыс.2 часа назад
ನಮಸ್ತೆ, ಈ ವೀಡಿಯೋವು ನನ್ನ ನಿತ್ಯ ದಿನಾಚರಿಯದ್ದಾಗಿರುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ.ಧನ್ಯವಾದಗಳು. #machimale #dailyvlog #dailyvlogs #mahalaya #comedy #fun #reality #dailyvlog #diml
ಮಗನಿಗೆ ಯಾಕೆ ಬೇಜಾರಾಯಿತು? ವಯಸ್ಸು 85ಆದ್ರೂ ಉತ್ಸಾಹ ಇನ್ನೂ ಬತ್ತಿಲ್ಲ! ಅಂತೂ ಮಗಳು ಪೂರ್ತಿ ಕೆಲಸ ಮಾಡಲು ಬಿಡಲಿಲ್ಲ!
Просмотров 4,1 тыс.4 часа назад
ನಮಸ್ತೆ, ಈ ವೀಡಿಯೋವು ನನ್ನ ನಿತ್ಯ ದಿನಾಚರಿಯದ್ದಾಗಿರುತ್ತದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #mahalaya #comedy #fun #reality
ಮಚ್ಚಿಮಲೆ ಮನೆಯಲ್ಲಿ ಮಹಾಲಯ ಶ್ರಾದ್ಧ|ನಾವು 4 ಜನ ಮನೆ ಹೆಣ್ಮಕ್ಕಳು ಮ್ಯಾಚಿಂಗ್ ಸೀರೆ ಉಟ್ಟು ಪಟ್ಟ ಸಂತೋಷ ಅಷ್ಟಿಷ್ಟಲ್ಲ
Просмотров 11 тыс.7 часов назад
ನಮಸ್ತೆ, ಈ ವಿಡಿಯೋದಲ್ಲಿ ನಮ್ಮ ಮಚ್ಚಿಮಲೆ ಮನೆಯಲ್ಲಿ ನಡೆದ ಮಹಾಲಯ ಶ್ರಾದ್ಧ ಕಾರ್ಯಕ್ರಮ ನೋಡಬಹುದಾಗಿದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #mahalaya #comedy #fun #reality
ನೀವು ಕೇಳ್ತಿದ್ದ ನನ್ನ ಡೈಲಿ ವ್ಲಾಗ್| ಹೀಗೆ mobile ಹಿಡ್ಕೊಂಡು ಕೆಲಸ ಮಾಡುದು ಎಷ್ಟು ಕಷ್ಟ! ಮಹಾಲಯ ಶ್ರಾದ್ಧದ ತಯಾರಿ.
Просмотров 6 тыс.9 часов назад
ನಮಸ್ತೆ, ಈ ವಿಡಿಯೋದಲ್ಲಿ ನನ್ನ ಡೈಲಿ ರೂಟೀನ್ ಹಾಗೂ ಮಹಾಲಯ ಶ್ರಾದ್ಧದ ಮುಂಚಿನ ದಿನದ ತಯಾರಿಯನ್ನು ನೋಡಬಹುದಾಗಿದೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು. #machimale #dailyvlog #dailyvlogs #mahalaya #comedy #fun #reality
serial ನೋಡುವಾಗ ಅರ್ಧದಲ್ಲಿ ಕಥೆ ಕೇಳಿದ್ರೆ...
Просмотров 97912 часов назад
serial ನೋಡುವಾಗ ಅರ್ಧದಲ್ಲಿ ಕಥೆ ಕೇಳಿದ್ರೆ...
ಘೆಂಡಾಮೃಗಕ್ಕೆ ನನ್ನ ಮಗ ಹೊಸ ಹೆಸರು ನಾಮಕರಣ ಮಾಡಿದ್ದಾನೆ
Просмотров 66414 часов назад
ಘೆಂಡಾಮೃಗಕ್ಕೆ ನನ್ನ ಮಗ ಹೊಸ ಹೆಸರು ನಾಮಕರಣ ಮಾಡಿದ್ದಾನೆ
ಸಾಧ್ಯ ಆದರೆ ವಿಷಯವನ್ನು ಹಂಚಬೇಕು ವಿಷವನಲ್ಲ!
Просмотров 51716 часов назад
ಸಾಧ್ಯ ಆದರೆ ವಿಷಯವನ್ನು ಹಂಚಬೇಕು ವಿಷವನಲ್ಲ!
ಯಾವುದೇ ಕೆಲಸ ಮಾಡ್ಲಿಕ್ಕೆ ಹೊರಡಿ ಆ ಕೆಲಸಕ್ಕೆ ಅಡ್ಡಗೋಡೆ ಹಾಕುವವರು ಸುಮಾರು ಜನ
Просмотров 99719 часов назад
ಯಾವುದೇ ಕೆಲಸ ಮಾಡ್ಲಿಕ್ಕೆ ಹೊರಡಿ ಆ ಕೆಲಸಕ್ಕೆ ಅಡ್ಡಗೋಡೆ ಹಾಕುವವರು ಸುಮಾರು ಜನ
ಮಗುವಿಗೆ 11ನೇ ದಿನಕ್ಕೆ ಈ ಬಳೆ ಹಾಕಿಸಿ ಅಷ್ಟುಬೇಗ ದೃಷ್ಟಿ ಆಗುವುದಿಲ್ಲ. ಮನೆಯಲ್ಲಿಯೇ 3 ರೀತಿಯಲ್ಲಿ ತೆಗೆಯುವ ದೃಷ್ಟಿ.
Просмотров 1,1 тыс.21 час назад
ನಮಸ್ತೆ, ಈ ವಿಡಿಯೋದಲ್ಲಿ ಮನೆಯಲ್ಲಿಯೇ ಮಕ್ಕಳಿಗೆ ಸುಲಭವಾಗಿ ಯಾವ ರೀತಿ ದೃಷ್ಟಿ ತೆಗೆಯಬಹುದು ಎಂದು ತೋರಿಸಿರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ like ಮಾಡಿ , ನಿಮ್ಮ ಅನಿಸಿಕೆಗಳನ್ನು comment ಮಾಡಿ, ಹಾಗೆಯೇ ನೀವಿನ್ನೂ ಈ ಚಾನೆಲ್ಗೆ subscribe ಆಗದೆ ಇದ್ದಲ್ಲಿ please ಈ ಕೂಡಲೇ subscribe ಆಗಿ ಪ್ರೋತ್ಸಾಹಿಸಿ. ಧನ್ಯವಾದಗಳು.
ಬಟ್ಟೆ ಮಡಿಚಿಡುವುದು ಒಂದು ಕೆಲಸವಾ?
Просмотров 1,6 тыс.День назад
ಬಟ್ಟೆ ಮಡಿಚಿಡುವುದು ಒಂದು ಕೆಲಸವಾ?
ಹೆಣ್ಣು ಭೂಮಿಗೆ ಸಮಾನ
Просмотров 470День назад
ಹೆಣ್ಣು ಭೂಮಿಗೆ ಸಮಾನ
ನಿಮ್ಮ whatsapp update ಆಗಿದಾ?
Просмотров 355День назад
ನಿಮ್ಮ whatsapp update ಆಗಿದಾ?
ಅರ್ಧ ಜೀವನ ಸುಲಭ ಆಗುದೇ ಹೀಗೆ ಮಾಡಿದಾಗ!?
Просмотров 909День назад
ಅರ್ಧ ಜೀವನ ಸುಲಭ ಆಗುದೇ ಹೀಗೆ ಮಾಡಿದಾಗ!?
ಮದುವೆಗೆ ಬಾರದ bestfreind ಜೊತೆ classmate friend ನ ಮದುವೆಯಲ್ಲಿ ಆದ ವಿಷಯದ ಬಗ್ಗೆ gossip ಮಾಡುವುದು ಹೀಗೆ...
Просмотров 1,9 тыс.14 дней назад
ಮದುವೆಗೆ ಬಾರದ bestfreind ಜೊತೆ classmate friend ನ ಮದುವೆಯಲ್ಲಿ ಆದ ವಿಷಯದ ಬಗ್ಗೆ gossip ಮಾಡುವುದು ಹೀಗೆ...
ಏನೋ ಹೇಳ್ಬೇಕು ಅಂತ ಬರ್ತೇವೆ ಸಡನ್ ಮರ್ತು ಹೋಗುತ್ತದೆ!
Просмотров 40014 дней назад
ಏನೋ ಹೇಳ್ಬೇಕು ಅಂತ ಬರ್ತೇವೆ ಸಡನ್ ಮರ್ತು ಹೋಗುತ್ತದೆ!
ಎಲ್ಲ ಭಾವನೆಗಳ ಸಮ್ಮಿಲನವೇ ಪ್ರೀತಿ.
Просмотров 65714 дней назад
ಎಲ್ಲ ಭಾವನೆಗಳ ಸಮ್ಮಿಲನವೇ ಪ್ರೀತಿ.
ಈ ಥರ ನೀವು ಮಾಡಿಲ್ಲ ಅಂದ್ರೆ ನೀವು ಮನುಷ್ಯರಲ್ಲ... ಪುಣ್ಯಾತ್ಮರು !
Просмотров 67714 дней назад
ಈ ಥರ ನೀವು ಮಾಡಿಲ್ಲ ಅಂದ್ರೆ ನೀವು ಮನುಷ್ಯರಲ್ಲ... ಪುಣ್ಯಾತ್ಮರು !
ಭಾರ್ಗವ ಮಾಡಿದ ವಾಟೆಹುಳಿ ಪಾನಕ ! ಭಾರೀ ರುಚಿ ಆಗಿದೆ
Просмотров 1,5 тыс.14 дней назад
ಭಾರ್ಗವ ಮಾಡಿದ ವಾಟೆಹುಳಿ ಪಾನಕ ! ಭಾರೀ ರುಚಿ ಆಗಿದೆ
ಮಕ್ಕಳು ಮನೆಯಲ್ಲಿದ್ರೆ ಅಮ್ಮನತ್ರ ಅವರಿಗೆ ಇದೊಂದೇ ಪ್ರಶ್ನೆ !? ನೀವೂ ಹೀಗೇನಾ?
Просмотров 62314 дней назад
ಮಕ್ಕಳು ಮನೆಯಲ್ಲಿದ್ರೆ ಅಮ್ಮನತ್ರ ಅವರಿಗೆ ಇದೊಂದೇ ಪ್ರಶ್ನೆ !? ನೀವೂ ಹೀಗೇನಾ?
ಮನೆಗೆ ಬಂದವರ ಎದುರು ಮಕ್ಕಳಿಗೆ ಕಿವಿಗೆ ಗಾಳಿ ಹೊಗ್ಗಿದ್ರೆ , ಹೆತ್ತವರಿಗೆ ಬಾರಿ ಕಷ್ಟಪ್ಪ !?
Просмотров 1,1 тыс.14 дней назад
ಮನೆಗೆ ಬಂದವರ ಎದುರು ಮಕ್ಕಳಿಗೆ ಕಿವಿಗೆ ಗಾಳಿ ಹೊಗ್ಗಿದ್ರೆ , ಹೆತ್ತವರಿಗೆ ಬಾರಿ ಕಷ್ಟಪ್ಪ !?
ಮಾತಾಡುವಾಗ ಮುಖವನ್ನೇ ನೋಡ್ತಿದ್ರೆ ಮತ್ತೆ ಎಂತ ಮಾತಡುದಪ್ಪ ಅಂತ ಆಗ್ತದೆ!?
Просмотров 45921 день назад
ಮಾತಾಡುವಾಗ ಮುಖವನ್ನೇ ನೋಡ್ತಿದ್ರೆ ಮತ್ತೆ ಎಂತ ಮಾತಡುದಪ್ಪ ಅಂತ ಆಗ್ತದೆ!?
ಶಾಲೆಯಲ್ಲಿ assembly ಮುಗಿಸಿ ಹೋಗುವಾಗ ಉಗುರು check ಮಾಡ್ತಾರೆ ಅಂತ ಉಗುರು ಕಚ್ಚಿದ್ದು ಯಾರಿಗೆ ನೆನಪಿದೆ?
Просмотров 47721 день назад
ಶಾಲೆಯಲ್ಲಿ assembly ಮುಗಿಸಿ ಹೋಗುವಾಗ ಉಗುರು check ಮಾಡ್ತಾರೆ ಅಂತ ಉಗುರು ಕಚ್ಚಿದ್ದು ಯಾರಿಗೆ ನೆನಪಿದೆ?
ಗಣೇಶ ಹಬ್ಬಕ್ಕೆ ಮಗನಿಗೆ ರಜೆ ಕೊಟ್ಟದ್ದ... ಗಣಪತಿಗೆ ರಜೆ ಕೊಟ್ಟದ್ದು... 🤣
Просмотров 1,2 тыс.21 день назад
ಗಣೇಶ ಹಬ್ಬಕ್ಕೆ ಮಗನಿಗೆ ರಜೆ ಕೊಟ್ಟದ್ದ... ಗಣಪತಿಗೆ ರಜೆ ಕೊಟ್ಟದ್ದು... 🤣
ಮದುವೆಯಾದ ಹೆಣ್ಣುಮಕ್ಕಳು ತಾಯಿ ಮನೆಗೆ ಹೋದಾಗ ಅಪ್ಪ ಅಮ್ಮ ಕೇಳುವ ಕಾಮನ್ ಪ್ರಶ್ನೆ ಇದು ?!
Просмотров 3,8 тыс.21 день назад
ಮದುವೆಯಾದ ಹೆಣ್ಣುಮಕ್ಕಳು ತಾಯಿ ಮನೆಗೆ ಹೋದಾಗ ಅಪ್ಪ ಅಮ್ಮ ಕೇಳುವ ಕಾಮನ್ ಪ್ರಶ್ನೆ ಇದು ?!
ಶಿಕ್ಷಕರಿಗೆ ನಮನ, ವಿವೇಕಾನಂದ ಶಿಶುಮಂದಿರ ಪುತ್ತೂರು
Просмотров 95821 день назад
ಶಿಕ್ಷಕರಿಗೆ ನಮನ, ವಿವೇಕಾನಂದ ಶಿಶುಮಂದಿರ ಪುತ್ತೂರು
ನಂಗಂತೂ p e t ಪೀರಿಯಡ್ ನಲ್ಲಿ ಪಾಠ ಮಾಡಿದ್ರೆ ಸಿಟ್ಟು ಬರ್ತಿತ್ತು ... ನಿಮ್ಗೆ? ಶಿಕ್ಷಕರ ನೆನಪು ,ನಿತ್ಯ ನೂತನ !
Просмотров 1 тыс.21 день назад
ನಂಗಂತೂ p e t ಪೀರಿಯಡ್ ನಲ್ಲಿ ಪಾಠ ಮಾಡಿದ್ರೆ ಸಿಟ್ಟು ಬರ್ತಿತ್ತು ... ನಿಮ್ಗೆ? ಶಿಕ್ಷಕರ ನೆನಪು ,ನಿತ್ಯ ನೂತನ !
ನೀರು ದೋಸೆ #neerdose #dose
Просмотров 1,2 тыс.21 день назад
ನೀರು ದೋಸೆ #neerdose #dose
That One ಹೆಂಗಸು ಎಲ್ಲ ವಿಷಯಕ್ಕೆ ತಲೆ ಹಾಕುದು !?
Просмотров 2,5 тыс.21 день назад
That One ಹೆಂಗಸು ಎಲ್ಲ ವಿಷಯಕ್ಕೆ ತಲೆ ಹಾಕುದು !?
ಅವರವರ ತಪ್ಪನ್ನು ಒಪ್ಪಿಕೊಳ್ಳಿಕ್ಕೆ ತಿರುಗದ ಮನುಷ್ಯನ ನಾಲಿಗೆ ಬೇರೆಯವರ ತಪ್ಪು ಹೇಳ್ಲಿಕ್ಕೆ ರಪ್ಪ ಎದುರು ಬರ್ತದೆ
Просмотров 62628 дней назад
ಅವರವರ ತಪ್ಪನ್ನು ಒಪ್ಪಿಕೊಳ್ಳಿಕ್ಕೆ ತಿರುಗದ ಮನುಷ್ಯನ ನಾಲಿಗೆ ಬೇರೆಯವರ ತಪ್ಪು ಹೇಳ್ಲಿಕ್ಕೆ ರಪ್ಪ ಎದುರು ಬರ್ತದೆ

Комментарии

  • @anirudhasomayaji7760
    @anirudhasomayaji7760 35 минут назад

    Chepparakkae😂😂😂😂

  • @PallaviTailor
    @PallaviTailor 4 часа назад

    Super recipe

  • @UshaShreepati
    @UshaShreepati 5 часов назад

    Nimma vlog tumba ista agatte chenagi matadtira😊👌🏻

  • @GeethaRao-c8j
    @GeethaRao-c8j 6 часов назад

    I like you and your baby doll

  • @savithasrinivas896
    @savithasrinivas896 7 часов назад

    Very nice and easy recipe 👌

  • @GeethaRao-c8j
    @GeethaRao-c8j 7 часов назад

    👌👌👌👌👌

  • @ushabbi
    @ushabbi 8 часов назад

    ಹೌದು, ಎಲ್ಲಾ ಚೆನ್ನಾಗಿ ವಿವರಣೆ ಕೊಟ್ರಿ, ತುಂಬಾ ಖುಷಿ ಯಾಗುತ್ತದೆ, ನಿಮ್ಮ vlogs ವೀಕ್ಷಿಸಲಿಕ್ಕೆ. ಪನೀರ್ ಹೇಗೆ ಮಾಡಿದ್ರಿ, ವಿವರಣೆ ಕೊಡಿ ಪ್ಲೀಸ್, ಯಾಕಂದ್ರೆ 2nd Oct. Gandhi ಜಯಂತಿ ಗೆ ರಜೆ ಉಂಟು. ಆವತ್ ಮಾಡುವನಾ ಅಂತ.

  • @nagarajabhat3949
    @nagarajabhat3949 8 часов назад

    ❤❤😂😂

  • @nagarajabhat3949
    @nagarajabhat3949 8 часов назад

    😂😂😂😂

  • @nagarajabhat3949
    @nagarajabhat3949 8 часов назад

    Nija

  • @nagarajabhat3949
    @nagarajabhat3949 8 часов назад

    Super

  • @butti20
    @butti20 8 часов назад

    Sathya.. makkalannu ittukondu vishesha aduge maaduva kelasa hara saahasave...

  • @savitharamesh3966
    @savitharamesh3966 8 часов назад

    ಮನೆ ಬಹಳ ಚೆನ್ನಾಗಿದೆ ಮನೆಯ ವಿಡಿಯೋ ಮಾಡಿ...ನಿಮ್ಮ ಹಸ್ಬೆಂಡ್ ಎಂತ job ಮಾಡುದು ಮೇಡಂ

  • @sujalabhat1022
    @sujalabhat1022 9 часов назад

    ಸೂಪರ್

  • @Ramya817
    @Ramya817 9 часов назад

    Home tour plsss

  • @shrilakshmiprabha2715
    @shrilakshmiprabha2715 9 часов назад

    😄😄... Sathya namma manelu 2 makkala deseyalli.....chapathi madude aproopa 😄😄.... Agide...nammallu Atthe helthare aagboda namminda 🤣🤣ntha.. Adaroo bhanda dhairyadalli 3 sala madiddeve 🤣 Husband maneli iddaga matra🤣..... Dhairya barudu😜

  • @kavyashreeujire2563
    @kavyashreeujire2563 10 часов назад

    Hii sis hengiddi 1st like 1st comment

  • @ಲತಾಪಿಕುಳಾಯಿ
    @ಲತಾಪಿಕುಳಾಯಿ 20 часов назад

    ಅಚ್ಯೂಲಿ ನಾನು ಕುಡ ಪುತ್ತೂರೀನಲ್ಲೆ ಹುಟ್ಟಿ ಬೆಳದದ್ದು ಈಗ ಸುರತ್ಕಲ್ ನಲ್ಲಿ ಇರೋದು

  • @ಲತಾಪಿಕುಳಾಯಿ
    @ಲತಾಪಿಕುಳಾಯಿ 20 часов назад

    ನಿಮ್ಮ ಊರು ಪುತ್ತೂರು ಹತ್ತಿರ ಇರುವ ಮಚ್ಚಿಮಲೇಯ ಮೇಡಂ

  • @ಲತಾಪಿಕುಳಾಯಿ
    @ಲತಾಪಿಕುಳಾಯಿ 20 часов назад

    ನೀವು ತುಂಬಾ ಸಪೂರವಾಗಿ ಇದ್ದಿರ ನಿಮ್ಮ ಮಗಳು ಗುಂಡಗೆ ಇದ್ದಾಳೆ ಅದು ಹೇಗೆ??

  • @radhikaprabhu4702
    @radhikaprabhu4702 23 часа назад

    Nice vlog. Cute beby 😍

  • @jayalaxmij246
    @jayalaxmij246 День назад

    Super vlog

  • @vandanamanethindi
    @vandanamanethindi День назад

    👌👌

  • @shivuputtur5366
    @shivuputtur5366 День назад

    What is the age difference between two babies???

  • @padmaaiyanna3159
    @padmaaiyanna3159 День назад

    Nice

  • @nayanahonnady6505
    @nayanahonnady6505 День назад

    ನೈಸ್ ವಿಲೋಗೆ ನಿಂಗಳ ಮಗ ಲಾಯಿಕ ವಿಲೋಗೆ madtta

  • @nayanahonnady6505
    @nayanahonnady6505 День назад

    ತುಂಬಾ ಒಕ್ಕು ಬತ್ತು ಪುಟ್ಟಕ್ಕಂಗೆ 🥰🥰🥰

  • @roopashreerprasad4984
    @roopashreerprasad4984 День назад

    ನಿಂಗಳ. ಇಬ್ಬರೂ ಮಕ್ಕಳೂ cute ಇದ್ದವು ಮತ್ತೆ ನಿಂಗಳ ಸಹನೆ ಅಷ್ಟು ಸಣ್ಣ ಮಕ್ಕಳೊಟ್ಟಿಂಗೆ vlog madudara mecchekku ನಿಂಗಳ ಅತ್ತೆಯ ಸಹಕಾರ ಪ್ರಶಂಸನೀಯ

  • @Anushaaa_
    @Anushaaa_ День назад

    11:31 cute baby 🥰

  • @UshaShreepati
    @UshaShreepati День назад

    Nice vlog

  • @shruthikad3757
    @shruthikad3757 День назад

    Make home tour

  • @chandrasekhararaopr4291
    @chandrasekhararaopr4291 День назад

    ಕಾರ್ಯಕ್ರಮ ತುಂಬಾ ಚೆಂದಾ ಆಯ್ದು.ನೋಡಿ ಸಂತೋಷಾತು.ಭಾರ್ಗವ ರಾಮ ಹಾಗೂ ಭುವನ ವಿದ್ಯಾ ರ ಚಟುವಟಿಕೆ ನೋಡಿ ಇನ್ನೂ ಖುಷಿಯಾತು ಯಂಗಕ್ಕೆ ಈ ಕಾರ್ಯಕ್ರಮ ಹೊಸದು.

  • @GeethaRao-c8j
    @GeethaRao-c8j День назад

    👌👌♥️

  • @GeethaRao-c8j
    @GeethaRao-c8j День назад

    Cute baby

  • @GeethaRao-c8j
    @GeethaRao-c8j День назад

    👌👌♥️♥️

  • @rooparao4748
    @rooparao4748 День назад

    Nice vlog... Nange nimma routine vlogs tumba esta..

  • @sujalabhat1022
    @sujalabhat1022 День назад

    ಲಾಯ್ಕಾಯಿದು

  • @Shankarimkbhat
    @Shankarimkbhat День назад

    ಶುಕ್ರವಾರ ಪೂಜೆ ಲಾಯಿಕ ಇತು❤

  • @Shankarimkbhat
    @Shankarimkbhat День назад

    ನಿಮ್ಮ ಮಗಳ ಹೆಸರು ಎಂ ತ ಅಕ್ಕ ❤

  • @PallaviTailor
    @PallaviTailor День назад

    Navu sagardavaru

  • @GeethaRao-c8j
    @GeethaRao-c8j День назад

    👌👌

  • @GeethaRao-c8j
    @GeethaRao-c8j День назад

    Super super

  • @omkarmurtyomkar366
    @omkarmurtyomkar366 День назад

    ❤❤

  • @ramanandn2495
    @ramanandn2495 День назад

    😍😍😍👌👌👌

  • @radhikaprabhu4702
    @radhikaprabhu4702 2 дня назад

    Super

  • @krishnavenisbhat3472
    @krishnavenisbhat3472 2 дня назад

    Monne enna appana maneloo ithu sahana.. Ide dina... Ninna blog nodi kushi athu...

  • @sujathashetty223
    @sujathashetty223 2 дня назад

    ನಂಗೊಂದ್ ಓಟ್ ನಾಳಿಗ್ ಕೊಡಿ akka 🎉🎉

  • @sujathashetty223
    @sujathashetty223 2 дня назад

    ಮುದ್ದು ಮರಿ 😘😘

  • @sujathashetty223
    @sujathashetty223 2 дня назад

    ನಾನು ಬರುದ ಮಹರಾಯರೇ

  • @sujathashetty223
    @sujathashetty223 2 дня назад

    ಒಳ್ಳೆ ಮಾಹಿತಿ