ಯಕ್ಷಗಾನ | ಯಕ್ಷರಾಘವ ಪ್ರತಿಷ್ಠಾನ & ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ದಿ. ಕಾಳಿಂಗ ನಾವಡರ ವಿರಚಿತ ಪ್ರಸಂಗ -ನಾಗಶ್ರೀ

Поделиться
HTML-код
  • Опубликовано: 3 окт 2024
  • #MaravantheBadakereSociety
    ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘ ರಿ. ನಾವುಂದ ಇದರ ನವೀಕೃತ ಪ್ರಧಾನ ಕಛೇರಿ ಹಾಗೂ ಮೇಲಂತಸ್ತಿನ ಕಟ್ಟಡ ಉದ್ಘಾಟನಾ ಸಮಾರಂಭದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷಗಾನ | ಯಕ್ಷರಾಘವ ಟ್ರಸ್ಟ್‌ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ದಿ. ಕಾಳಿಂಗ ನಾವಡರ ವಿರಚಿತ ಪ್ರಸಂಗ - ನಾಗಶ್ರೀ | ಕುಂದಾಪ್ರ ಡಾಟ್‌ ಕಾಂ ನೇರಪ್ರಸಾರ
    ಹಿಮ್ಮೇಳ:
    ಜನ್ಸಾಲೆ ರಾಘವೇಂದ್ರ ಆಚಾರ್ಯ,
    ಸುನೀಲ್‌ ಭಂಡಾರಿ ಕಡತೋಕ,
    ಸುಜನ್‌ ಕುಮಾರ್‌ ಹಾಲಾಡಿ.
    ಮುಮ್ಮೇಳ:
    ಶಿಥಿಲ - ಕಡಬಾಳು ಉದಯ ಹೆಗಡೆ,
    ಶುಭ್ರಾಂಗ - ವಿಜಯ ಬೇರೊಳ್ಳಿ,
    ಶ್ವೇತದತ್ತ - ದರ್ಶನ್‌ ಭಟ್ಟ,
    ಶೈಥಿಲ್ಯ - ಪವನ ಸಾಣ್ಮನೆ,
    ಕೈರವ - ರವೀಂದ್ರ ದೇವಾಡಿಗ,
    ದಾರಿಕೆ - ಸುಬ್ರಹ್ಮಣ್ಯ ಹೆಗ್ಡೆ ಯಲಗುಪ್ಪ,
    ನಾಗಶ್ರೀ - ಸುಧೀರ್‌ ಉಪ್ಪೂರು,
    ಸಖಿ - ಸಂತೋಷ ಹೆಂಗವಳ್ಳಿ,
    ಸಖಿ+ರಾಜ ಭಟ - ಶ್ರೀಧರ ಕುಡ್ಲ
    Join WhatsApp Group - chat.whatsapp.... .
    ________________________
    ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್‌ ವೇದಿಕೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ.
    ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ.
    ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com
    ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್:
    ಫೇಸ್ಬುಕ್ - / kundapradotcom
    ಟ್ವಿಟರ್ - / kundapradotcom
    ಇಸ್ಟಾಗ್ರಾಂ - / kundapradotcom
    _______________________
    ನಿಮ್ಮ ಸಹಕಾರವಿರಲಿ
    Join this channel to get access to the Perks:
    / @kundapradotcom .
    _______________
    #Kundapura #Kundapra #Kundapraa #KundapraDotCom #Kundapra_Dot_Com #KundapraKannada #KundapuraKannada #NewsPortal #Kundapura_News #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #Kundapra_Kannada_Comedy #KundapuraTalents #Udupi_News

Комментарии • 10

  • @udayshankarak6565
    @udayshankarak6565 3 месяца назад +2

    ಜನ್ಸಾಲೆಯವರಿಗೆ ಅಭಿನಂದನೆಗಳು.,

  • @vishubhat3249
    @vishubhat3249 3 месяца назад

    One &only this song Kalinga navdru

  • @ShivashankarGowda-wy4gm
    @ShivashankarGowda-wy4gm 3 месяца назад

    Super R a jansale

  • @MrGaja143
    @MrGaja143 3 месяца назад

    Olle yakshagana, Navadaru hakikotta nadeyallidre tumba chennagirtittu, tumba nidhanagatiyallide, hage "ninnaya darshanadi" shrungara padyavalla...Bhagavataru samaya, bhava sandarbhagalige anugunavagi hadidare chengirtade!

  • @sanjeevacharya7973
    @sanjeevacharya7973 3 месяца назад

    Supar

  • @udayshankarak6565
    @udayshankarak6565 3 месяца назад

    ನಮ್ಮ ಹೆಮ್ಮೆಯ ಭಾಗವತರು ..ಜನ್ಸಾಲೆಯವರು.,

  • @RaghavendraGiliyar
    @RaghavendraGiliyar 3 месяца назад

    Naavadarige ನಾವಡರೆ ಸಾಟಿ

  • @ganapathikamath321
    @ganapathikamath321 3 месяца назад

    Kaalinga navda is best bhagavata no body is there except navda