Это видео недоступно.
Сожалеем об этом.
DK Shivakumar ಮುಟ್ಟಿದ್ರೆ ನಿರ್ಮೂಲನೆ ಆಗ್ತೀರಾ; ಬಿಜೆಪಿಗೆ ಎಚ್ಚರಿಸಿದ Nalapad | Vijay Karnataka
HTML-код
- Опубликовано: 11 июл 2024
- ಬಿಜೆಪಿಯವರು ಡಿಕೆ ಶಿವಕುಮಾರ್ ಅವರನ್ನು ಒಮ್ಮೆ ಮುಟ್ಟಿದ್ದಕ್ಕೆ 66 ಸೀಟ್ ಬಂದಿದ್ದಾರೆ, ಇನ್ನೊಮ್ಮೆ ಮುಟ್ಟಿದ್ರೆ ಪೂರ್ತಿ ನಿರ್ಮೂಲನೆ ಆಗುತ್ತಾರೆ ಎಂದು ಬಿಜೆಪಿಗೆ ನಲಪಾಡ್ ಎಚ್ಚರಿಕೆ ನೀಡಿದ್ದಾರೆ. ವಿಜಯೇಂದ್ರ, ಅವರೇನು ಸತ್ಯ ಹರಿಶ್ಚಂದ್ರನ ಮೊಮ್ಮಗ ಅಲ್ವಲ್ಲ. ಬಿಜೆಪಿ ನಾಯಕರು ಇವಾಗ ಮಾತಾಡುತ್ತಿದ್ದಾರೆ. 40 ಪರ್ಸೆಂಟ್ ಎಲ್ಲಿ ಹೋಯ್ತು. ಅವಾಗ ಸಿಬಿಐ, ಇಡಿ ಎಲ್ಲಿ ಮಲಗಿತ್ತು. ಇವಾಗ ಓಡೋಡಿ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಸುಧಾಕರ್ ದುಡ್ಡು ಹೊಡೆದ್ರು. ಡಿಕೆ ಶಿವಕುಮಾರ್ ಕೇಸ್ ಬೇರೆ,ಯಡಿಯೂರಪ್ಪ ಕೇಸ್ ಬೇರೆ. ಬಿಜೆಪಿಯವರು ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಿದ್ದಾರೆ. ಕಾಂಗ್ರೆಸ್ನವರು ಬಂದ್ರೆ ಮಾತ್ರ ಇಡಿ, ಸಿಬಿಐ ಇದೀಗ ನಾವು ಯಾವ ಸಿಬಿಐ, ಇಡಿಗೆ ಹೆದರಲ್ಲ. ನೂರು ಇಡಿ ಬರಲಿ, ನೂರು ಸಿಬಿಐ ಬರಲಿ ಕಾಂಗ್ರೆಸ್ ವೈಟ್ ಟೀ ಶರ್ಟ್ ಆರ್ಮಿ ಹೆದರಲ್ಲ ಎಂದರು.
Congress Mohammed Haris Nalapad Slams Bjp On Dcm Dk Shivakumar Issue Ed Raid And Valmiki Corporation Scam
#nalapad #dkshivakumar #congress
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ಕಾಂಗ್ರೆಸ್ ಪಕ್ಷ ಇಂತಹ ಗೂಂಡಾಗಳಿಂದಲೇ ತುಂಬಿದೆ😂😂
ಪಕ್ಕ ಕಾಂಗ್ರೆಸ್ ಕುತ್ರ😂😊
Hogolo hutcha
Useless kerla dog barking in Karnataka 😅
ಕೇರಳ ಕುಟ್ಟಿ ಬೊಗಳುತಿದೆ 🤣🤣🤣
❤
This is true 100%
ಇವನು comedy show
Huchha venkata 3😂😂😂
sabare ollebudi kalthalappa
Mulavyadi nirmulane😂
Who is this man
ರೌಡಿ
Hi
Nenu nenna matu kalberke