Iran v Israel ಕದನಕ್ಕೆ ರಷ್ಯಾ ಎಂಟ್ರಿಯಿಂದ ಬಿಗ್‌ ಟ್ವಿಸ್ಟ್‌! Iran Air Defense ತಂತ್ರಕ್ಕೆ ನಡುಗಿದ ಇಸ್ರೇಲ್‌!

Поделиться
HTML-код
  • Опубликовано: 8 сен 2024
  • ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹನಿಯೇ ಹತ್ಯೆ ಬಳಿಕ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಹನಿಯೇ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ಶಪಥ ಮಾಡಿರುವ ಇರಾನ್‌ ಇಸ್ರೇಲ್‌ ಮೇಲೆ ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ. ಇದರ ನಡುವೆಯೇ ಇರಾನ್‌ ಜೊತೆ ರಷ್ಯಾ ಮಾತುಕತೆ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅತ್ತ ಇಸ್ರೇಲ್‌ ರಕ್ಷಣೆಗೆ ನಿಂತಿರುವ ಅಮೆರಿಕ ವಾರ್‌ಶಿಪ್‌ಗಳನ್ನು ಮಧ್ಯಪ್ರಾಚ್ಯದ ಕಡೆ ತಿರುಗಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಇದು ಇಸ್ರೇಲ್‌ ಹಾಗೂ ಇರಾನ್‌ ನಡುವಿನ ಕದನ ಎನ್ನುವುದಕ್ಕಿಂತ ರಷ್ಯಾ - ಅಮೆರಿಕ ಸಮರ ಆಗುವ ಸಾಧ್ಯತೆ ಕಾಣಿಸುತ್ತಿದೆ.
    #isreal #iran #ismailhaniyeh
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news RUclips channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

Комментарии • 101

  • @iznna_vmj7954
    @iznna_vmj7954 Месяц назад +9

    Jai iran🎉🎉🎉🎉

  • @numamuppi2353
    @numamuppi2353 Месяц назад +14

    ಜೈ india 😍🇮🇳

  • @user-dt5fq8on3m
    @user-dt5fq8on3m Месяц назад +34

    Israel The king of king country
    Don't worry Israel you are victory evergreen ❤❤❤❤❤❤

    • @NaseerAhmed-wb1jt
      @NaseerAhmed-wb1jt Месяц назад

      😂😂😂 ಈಜಿಪ್ಟ್, ಜೋರ್ಡನ್, ನ ನ್ನು ಇರಾನ್ ಮದ್ಯಸ್ತಿಕೆ ಮಾಡಿ ದಾಳಿ ನಿಲ್ಲಿಸುವಂತೆ ಅಂಗಲಾಚಿತಿದ್ದಾನೆ ನಿನ್ ಇನ್ನೂ ವಾಟ್ಸಾಪ್ ಯೂನಿವರ್ಸಿಟಿ ಯಲ್ಲಿ ಮಗ್ನನಾಗಿದ್ದೀಯ

    • @user-fj9rh4mm7g
      @user-fj9rh4mm7g Месяц назад

      King 😂😂😂 king GE ondu sanna countryannu solisalu sadya aglilla adikke USA France UK ya sahaya padeyutte 😂😂😂 Palestine na mugisoke hogi tanna tikakke Benki hachkondide

    • @numamuppi2353
      @numamuppi2353 Месяц назад

      😂😂😂😂

    • @Objection-z7l
      @Objection-z7l Месяц назад

      Lo loafer magne namge india mele gourava irbeku ashte..ning yaako isreal iran bagge...india is great thats all....

    • @sananthgowda7697
      @sananthgowda7697 Месяц назад +1

      True sir 🙏🚩

  • @lakshmanagowdalp6039
    @lakshmanagowdalp6039 Месяц назад +2

    Go ahead isrel your success always

    • @rajup8495
      @rajup8495 28 дней назад

      ದೇವರ ಕೃಪ ಕಟಾಕ್ಷ
      ಸದಾ ಇಸ್ರೇಲ್ ಮೇಲೆ
      ಇದೇ ಇದೆ 🙏.

  • @abdulrahiman542
    @abdulrahiman542 Месяц назад +1

    ❤🇮🇳❤🇮🇷❤

  • @shukooribrahim4515
    @shukooribrahim4515 Месяц назад +4

    IRAN❤🔥🔥🔥

  • @BawaMoosabba
    @BawaMoosabba 26 дней назад

    Take piece don't make war we not get and need any war friend shif is always win the worlld and progress the country and human kind

  • @Matha-bharathi-mangalore-369
    @Matha-bharathi-mangalore-369 27 дней назад

    Jai-india

  • @jeevandeep91
    @jeevandeep91 Месяц назад +10

    Israel 🇮🇱 ❤

  • @shashikantpujari6792
    @shashikantpujari6792 Месяц назад +19

    Israel power full country

  • @simondsouza201
    @simondsouza201 26 дней назад

    ಜೈ ಮೀಡಿಯಾ

  • @shihabkodi5957
    @shihabkodi5957 Месяц назад +1

    Israel Washing powder soon.......😂😂😂

  • @rajashekharayyagavimath3092
    @rajashekharayyagavimath3092 27 дней назад

    Israel PM Sir Benjamin Netanyhu is Great in the world. 🙏

  • @user-kumaradevadatta
    @user-kumaradevadatta Месяц назад +2

    ಎಲ್ಲಿ ನಡುಗಿದೆ ? ಧೈರ್ಯವಿದೆ !

  • @BvishwanathaVishwa-jz5qp
    @BvishwanathaVishwa-jz5qp Месяц назад +20

    ಇಸ್ರೇಲ್ 💪💪💪💪

  • @prasadprasad565
    @prasadprasad565 Месяц назад +11

    Israel is a king of king in the World

  • @gangrajugangraju7293
    @gangrajugangraju7293 Месяц назад +15

    I love esrel

  • @karthiknshetty4659
    @karthiknshetty4659 Месяц назад +9

    Isrel power pull country 🔥🔥🔥🔥🔥🔥🔥🔥🧡🧡🧡🧡🧡🧡🧡🧡

  • @prakashtimmapur6138
    @prakashtimmapur6138 29 дней назад

    Israel country its correct❤

  • @syedmaqtiyar2483
    @syedmaqtiyar2483 Месяц назад

    🇮🇳🇵🇸🇮🇷❤️

  • @noushadns4951
    @noushadns4951 Месяц назад +8

    Jai iran

  • @PhilipsM-dz1nl
    @PhilipsM-dz1nl Месяц назад +1

    Sir , Please readI book of Ezekiel chapter 38 and 39

  • @wajidpasha395
    @wajidpasha395 Месяц назад +6

    Iran is a king of king ❤❤❤❤❤❤❤❤❤❤❤❤❤❤❤❤❤❤

  • @anandkumbar9705
    @anandkumbar9705 Месяц назад +4

    Isrel❤❤

  • @raviravinatha.rai.nuliyal7514
    @raviravinatha.rai.nuliyal7514 Месяц назад

    🙏🏼🙏🏼🙏🏼🙏🏼👍🏼👍🏼👍🏼👍🏼

  • @sandeephm3110
    @sandeephm3110 Месяц назад +6

    Modiji eddhare phone madi nillisthare

    • @Sigma-cartoon123
      @Sigma-cartoon123 Месяц назад

      😂 rashya idia freindsoooo iran rashya india friendsooo idra naduve isreo yarge beku

    • @angelslivelihood9151
      @angelslivelihood9151 Месяц назад

      😂😂😂😂😂

  • @julipais9780
    @julipais9780 Месяц назад +2

    God bless isreal

  • @sumitofficialking3276
    @sumitofficialking3276 Месяц назад +1

    Iasreal Jai God bless you 🙏🏻

  • @alwyndsouzaalwyndsouza4261
    @alwyndsouzaalwyndsouza4261 29 дней назад +1

    God bless you Israel

  • @Matha-bharathi-mangalore-369
    @Matha-bharathi-mangalore-369 Месяц назад

    Dushmanka-dushman-dost😂

  • @mohammadmearaz4295
    @mohammadmearaz4295 Месяц назад +5

    Iran👍💪

  • @user-de1kz6cr8x
    @user-de1kz6cr8x 27 дней назад

    RUSSIA BARRBSDD DEYSHA ALLY KELAVU OIL BASE ERUDRAINDA DHYRRYA RUSSIA CHINA ENTRY AADREY WORLD WAR NISCHITHA

  • @alistervaz4932
    @alistervaz4932 Месяц назад +4

    Anthy dina Russia China turkey Iran Libya kuhsh muslim rashtra vandagie yudda mahduvaru bible bhvshvane Ezekiel chapter 38 chapter39 Zechariah chapter 12- chapter 14

  • @husennadaf835
    @husennadaf835 Месяц назад +9

    End of isrel😂😂

    • @rajeshcrasta5830
      @rajeshcrasta5830 Месяц назад +7

      Joke of Media 😅😅😅😅😂

    • @Foody9741
      @Foody9741 Месяц назад

      ​@@rajeshcrasta5830beli beligene kudkond yellinda barthiya 😂

    • @angelslivelihood9151
      @angelslivelihood9151 Месяц назад +1

      Don't even imagine about it.
      Once upon a time Israel was lost. But God, who promised to Abraham as 'he will give the land to his descendants ' God brought them back to their own land. So do u think God will be silent. The Bible says in Isaiah 31:5 Like birds hovering overhead, the LORD Almighty will shield Jerusalem; he will shield it and deliver it, he will 'pass over' it and will rescue it.”
      Victory belongs to ISRAEL

  • @ManjuManjunath-wo8zx
    @ManjuManjunath-wo8zx 27 дней назад

    Neeu koduttiro news wrong Iran not touch Israel

  • @GeorgeDmello-xb9lh
    @GeorgeDmello-xb9lh Месяц назад +3

    Almighty God yahweh bless and protect your chosen people Israelis

    • @angelslivelihood9151
      @angelslivelihood9151 Месяц назад

      Yes, God will help.
      Though Israel finds it difficult, Almighty God will give victory according to Zechariah 12:1-6 verse

  • @ashokashu900
    @ashokashu900 Месяц назад +3

    Ji israle

  • @vishwperla3768
    @vishwperla3768 Месяц назад +5

    Iran🫶

  • @kiranseebi5328
    @kiranseebi5328 Месяц назад +4

    Israel 💪

  • @kanthrajsn6159
    @kanthrajsn6159 Месяц назад +1

    Indian come back our country Immediately pls 🙏

  • @narvesharma5866
    @narvesharma5866 Месяц назад

    ನಿರೂಪಣೆಯು style ಆ ಯುದ್ಧ ನಮ್ಮಲ್ಲಿಯೇ ನಡೆಯುವಂತಿಂದೆ

  • @SyedAsif-zy9ll
    @SyedAsif-zy9ll Месяц назад +2

    Israel ee saari sarva naasha

    • @angelslivelihood9151
      @angelslivelihood9151 Месяц назад

      ಸಾಧ್ಯವಿಲ್ಲ. ಈ ಯುದ್ಧಕ್ಕೆ ಟರ್ಕಿ ನೂ ಸೇರಬೇಕು. 1948ರಲ್ಲಿ ಇಸ್ರೇಲ್ ಇದೇ ರೀತಿ ಯುದ್ಧವನ್ನ ಎದುರಿಸಿದಾಗ ಅದು ಒಂದು ದಿನದ ಕೂಸು ಆದ್ರೆ ಈಗ ಅದಕ್ಕೆ 75 ವರ್ಷ ಅನುಭವ . ಎಲ್ಲದಕ್ಕಿಂತ ಮುಖ್ಯ Bibleನ ಜಕರ್ಯ 12:1-6ರಲ್ಲಿ ಇಸ್ರಯೇಲಿನ ವಿಷಯವಾಗಿ ಸರ್ವೇಶ್ವರಸ್ವಾಮಿ ನುಡಿದ ದೈವೋಕ್ತಿ: ಆಕಾಶ ಮಂಡಲವನ್ನು ಹರಡಿ, ಭೂಲೋಕಕ್ಕೆ ಅಸ್ತಿಭಾರವನ್ನು ಹಾಕಿ, ಮಾನವನ ಜೀವಾತ್ಮವನ್ನು ಸೃಷ್ಟಿಸುವ ಸರ್ವೇಶ್ವರ ಇಂತೆನ್ನುತ್ತಾರೆ:
      2 : “ನಾನು ಜೆರುಸಲೇಮನ್ನು ಮದ್ಯದ ಬುಡ್ಡಿಯನ್ನಾಗಿ ಮಾಡುವೆನು. ಅದರ ಸುತ್ತಮುತ್ತಲಿರುವ ರಾಷ್ಟ್ರಗಳು ಆ ಬುಡ್ಡಿಯಿಂದ ಕುಡಿದು ಮತ್ತರಾಗಿ, ಅತ್ತಿತ್ತ ಓಲಾಡುವರು. ಜೆರುಸಲೇಮಿಗೆ ಅವರು ಮುತ್ತಿಗೆ ಹಾಕುವಾಗ ಜುದೇಯವೆಲ್ಲವೂ ಇಕ್ಕಟ್ಟಿಗೆ ಒಳಗಾಗುವುದು.
      3 : ಆ ದಿನದಂದು ಜೆರುಸಲೇಮನ್ನು ಭಾರಿ ಬಂಡೆಯನ್ನಾಗಿ ಮಾಡುವೆನು. ಅದನ್ನು ಎತ್ತಲು ಯತ್ನಿಸುವವರೆಲ್ಲರಿಗೂ ತೀವ್ರ ಗಾಯವಾಗುವುದು. ವಿಶ್ವದ ರಾಷ್ಟ್ರಗಳು ಅದನ್ನು ಎತ್ತಿ ಹಾಕಲು ಕೂಡಿಬರುವುವು.
      4 : ಆಗ ಅವರ ಕುದುರೆಗಳೆಲ್ಲ ತಬ್ಬಿಬ್ಬಾಗುವಂತೆ ಮಾಡುವೆನು. ರಾಹುತರನ್ನು ದಿಗ್ಭ್ರಮೆಗೊಳಿಸುವೆನು. ಜುದೇಯ ಮನೆತನವನ್ನು ಕಟಾಕ್ಷಿಸಿ, ಇತರ ರಾಷ್ಟ್ರಗಳ ಕುದುರೆಗಳನ್ನೆಲ್ಲಾ ಕುರುಡಾಗಿಸುವೆನು.
      5 : ಆಗ ಜುದೇಯದ ನಾಯಕರೆಲ್ಲ ತಮ್ಮತಮ್ಮೊಳಗೇ; ‘ಜೆರುಸಲೇಮಿನ ನಿವಾಸಿಗಳ ಶಕ್ತಿಸಾಮಥ್ರ್ಯ ಸೇನಾಧೀಶ್ವರ ಸರ್ವೇಶ್ವರನಾದ ದೇವರೇ’ ಎಂದುಕೊಳ್ಳುವರು
      6 : “ಆ ದಿನದಂದು ಜುದೇಯದ ಕುಲನಾಯಕರನ್ನು ಕಟ್ಟಿಗೆಯ ಮಧ್ಯೆ ಇರುವ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವೆ ಉರಿಯುವ ಪಂಜನ್ನಾಗಿಯೂ ಮಾಡುವೆನು. ಅವರು ಸುತ್ತಮುತ್ತಲಿನ ರಾಷ್ಟ್ರಗಳನ್ನು ಎಡಬಲವೆನ್ನದೆ ನಾಶಮಾಡುವರು. ಜೆರುಸಲೇಮಿನ ನಿವಾಸಿಗಳಾದರೋ ತಮ್ಮ ನಗರದಲ್ಲೇ ಸುರಕ್ಷಿತವಾಗಿರುವರು.
      ಇಸ್ರೆಲಿಗೆ ಜಯವು ಇಸ್ರೇಲಿನ ದೇವರಿಂದಲೇ

    • @angelslivelihood9151
      @angelslivelihood9151 Месяц назад

      ಇಸ್ರೇಲಿನ ದೇವರು ಜೀವವುಳ್ಳ ದೇವರು, ಇಸ್ರೇಲಿಗರು ತಪ್ಪು ಮಾಡ್ದಾಗ ಅವರನ್ನ ದಂಡಿಸಿ ಬುದ್ಧಿ ನೂ ಕಲ್ತಿಸ್ತಾರೆ, ಅದೇ ರೀತಿ ಆಪತ್ತಿನಲ್ಲಿ ಅವರು ಕೂಗುವಾಗ ಅವರಿಗೆ ಕಿವಿಗೊಟ್ಟು ಶತ್ರುಗಳಿಂದ ಅವರನ್ನ ತಪ್ಪಿಸೋದಕ್ಕೂ ಶಕ್ತನಾಗಿದ್ದಾರೆ. ಅವರ ಮಕ್ಕಳನ್ನ ಕೆಣಕಿದ್ದರೆ ದೇವರು ಸುಮ್ಮನಿರಲಾರರು. ಬೈಬಲ್ ನಲ್ಲಿ ಜಕರ್ಯ 2:8ರಲ್ಲಿ 'ನಿಮ್ಮನ್ನು ಮುಟ್ಟುವವನು ಆತನ (ದೇವರ) ಕಣ್ಣುಗುಡ್ಡೆಯನ್ನು ತಾಕುವವನಾಗಿದ್ದಾನೆ.

  • @jeevandeep91
    @jeevandeep91 Месяц назад +3

    King of kings 🇮🇱 ❤️

    • @Objection-z7l
      @Objection-z7l Месяц назад

      😅

    • @Foody9741
      @Foody9741 Месяц назад

      Beli beligenne kudkondu yellinda barthira nivella😂

    • @angelslivelihood9151
      @angelslivelihood9151 Месяц назад +1

      The king of kings is their God.
      Israel will shake a little, but, The God of Heaven and earth will give them victory. As he has promised in the Bible. Then the world will know the power of the God of Israel.

    • @jeevandeep91
      @jeevandeep91 Месяц назад

      @@Foody9741 thika muchkondu hogole

    • @jeevandeep91
      @jeevandeep91 Месяц назад

      @@Foody9741 nin thara alla

  • @NaveenNaveen-xx7ed
    @NaveenNaveen-xx7ed Месяц назад

    Jai Israel

  • @yashayasharaj8069
    @yashayasharaj8069 Месяц назад +1

    ನೀ ಹೇಳೋದು ಯಲ್ಲಾ ಸುಳ್ಳು ಬಿಡು

  • @Manoj0613
    @Manoj0613 Месяц назад

    Israel gi yaru solidal sadhyavi illa ok

  • @shabaaap6367
    @shabaaap6367 Месяц назад

    Israil 🐕 lost

    • @angelslivelihood9151
      @angelslivelihood9151 Месяц назад

      Dont dream, This war connects to the 3rd world war, here along with Russia Turkey also will join. Though Israel finds it difficult, it raises up towards victory. Bible prophecy in Zechariah 12:1-6A prophecy: The word of the Lord concerning Israel.
      The Lord, who stretches out the heavens, who lays the foundation of the earth, and who forms the human spirit within a person, declares: 2 “I am going to make Jerusalem a cup that sends all the surrounding peoples reeling. Judah will be besieged as well as Jerusalem. 3 On that day, when all the nations of the earth are gathered against her, I will make Jerusalem an immovable rock for all the nations. All who try to move it will injure themselves. 4 On that day I will strike every horse with panic and its rider with madness,” declares the Lord. “I will keep a watchful eye over Judah, but I will blind all the horses of the nations. 5 Then the clans of Judah will say in their hearts, ‘The people of Jerusalem are strong, because the Lord Almighty is their God.’
      6 “On that day I will make the clans of Judah like a firepot in a woodpile, like a flaming torch among sheaves. They will consume all the surrounding peoples right and left, but Jerusalem will remain intact in her place.
      Victory is for ISRAEL

  • @realgameradd
    @realgameradd Месяц назад +3

    ಭಕ್ತರ ಅಪ್ಪ ಪುಟಿನ್ ಇರಾನ್ ಗೆ ಸಪೋರ್ಟ್ ಮಾಡ್ತಿದಾನೆ ಭಕ್ತರ ಪಾಡು ನಾಯಿ ಪಾಡು 😂😂😂