Это видео недоступно.
Сожалеем об этом.

'ಇದು ನನ್ನ ಬ್ಯಾಂಕ್ ಬ್ಯಾಲೆನ್ಸ್! ಒಳಿತು ಮಾಡು ಮನುಸ ಋಷಿ ಮಾಡಿದ ಹಣ!"-E5-Olitu Madu Manusa Rushi-Kalamadhyam

Поделиться
HTML-код
  • Опубликовано: 5 фев 2024
  • #olitumadumanusa #rushi #cashwath #kannadapoet #lifestory #kannadainterviews #hometour #kalamadhyama #param
    "ಒಳಿತು ಮಾಡು ಮನುಸ" ಹಾಡು ಬರೆದ ಋಷಿ ಅವರ ಬದುಕಿನ ನೋವಿನ ಕತೆ! ನಿಮಗಾಗಿ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
    Kannada Writer Rushi Interview
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our RUclips Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA RUclips CHANNEL:
    If you enjoyed this video, please consider supporting KALAMADHYAMA RUclips CHANNEL by joining our membership community on RUclips by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Best Kannada Films, Kannada Film Industry, Kalamadhyama Interviews, Kannada Interview, Kannada Celebrity Interview, Kannada Poets, Olitu Maadu manusa Writer Rushi Life Story, Olitu Maadu manusa Writer Rushi Interview, Kannada Writer Rushi Interview, Olitu Maadu manusa Song, Oli maadu manusa c ashwath, Kannada Hit Songs, Kannada Bhavageetegalu, KS Parameshwar, Kalamadhyama RUclips Channel, Kannada Interviews,

Комментарии • 223

  • @KalamadhyamaYouTube
    @KalamadhyamaYouTube  6 месяцев назад +7

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ruclips.net/user/KalamadhyamMediaworksfeatured

    • @somashekaraayush8204
      @somashekaraayush8204 6 месяцев назад

      ಲೇ ಪರಮೇಶಿ 3ವರ್ಷದ ಹಿಂದೆ ಫೋನ್ ಮಾಡಿದ್ರೆ ತುಂಬಾ ಚೆನ್ನಾಗಿ ಪ್ರತಿಕ್ರಿಯೆ ಕೊಡ್ತಿದ್ದೆ, ಈಗ ನಿನ್ನ viewers ಸಂಖ್ಯೆ ಜಾಸ್ತಿ ಆದ್ಮೇಲೆ ನಿನ್ ಮುಕುಳಾಗ ಸೊಕ್ಕ ಬಂತ ನಿನಗೆ? ಲೇ ನಾವಿದ್ರೆ ನೀನು ಅನ್ನೋದು ಮರಿಬೇಡ ತಿಳಿತಾ...

  • @UPremierSeries
    @UPremierSeries 6 месяцев назад +16

    ಜೀವನದ ನಿಜ ಸತ್ಯದ ಅರಿವು ಋಷಿ ಸರ್ ಅವರು ಮಾಡಿಕೊಂಡಿದ್ದಾರೆ ಇವರ ಮಾತು ಕೇಳ್ತಾ ಇದ್ದರೇನೆ ನನ್ನ ಒಳ ಮನಸ್ಸು ಅಳುವ ಅನುಭವ ಆಗುತ್ತೆ👌🙏😭

  • @madhur3725
    @madhur3725 6 месяцев назад +92

    ಆತ್ಮಹತ್ಯೆಯ ಬಗ್ಗೆ ಹಾಡು ಬರೆದು ಆತ್ಮಹತ್ಯೆಯನ್ನು ಮಾಡಿಕೊಡುವುದನ್ನು ಬಿಟ್ಟಿದ್ದೀರಾ ಹಾಗೆ ಕುಡಿತವನ್ನು ಬಿಡುವ ಹಾಗೆ ಒಂದು ಹಾಡು ಬರೆದು ಕುಡುತವನ್ನು ಬಿಟ್ಟು ಬಿಡಿ ಮುಕ್ಕಾಲು ಭಾಗ ನಿಮ್ಮ ಸಮಸ್ಯೆ ಪರಿಹಾರವಾಗುತ್ತದೆ

    • @Yenobekuninage
      @Yenobekuninage 6 месяцев назад +3

      ನೀವ್ ಅವರಿಗೇ Partnera?😅

    • @marutivlogs7972
      @marutivlogs7972 6 месяцев назад

      Never no chance he didn't leave Drinking

    • @vasanthshettysalkodu8909
      @vasanthshettysalkodu8909 6 месяцев назад +1

      😂😂​@@Yenobekuninage

    • @UKstoryjuction
      @UKstoryjuction 6 месяцев назад

      Ivn bitre anta yochne barutte kudukanige kudiyodu bidu ant hege helok sadya

    • @ALQASWA313
      @ALQASWA313 5 месяцев назад

      ಕುಡುಕರು ಕುಡಿತಿವನ್ನು ಬಿಡುವ ಹಾಡು ಹೇಗೆ ಹಾಡೊದು ( ಗಾಂಧಿಜಿಯ ಹತ್ತಿರ ಒಂದು ಹೆಂಗಸು ಬಂದು ಅವಳ ಮಗನ ವಿಷಯ ಹೇಳ್ತಾಲೆ, ವಿಷಯ ಅವಳ ಮಗ ಪ್ರತಿದಿನ ಸಕ್ಕರೆ ತಿನ್ನುವ ಅಭ್ಯಾಸ ಅದಕ್ಕೆ ಗಾಂಧಿಜಿಯವರು ಅದರ ಬಗ್ಗೆ ಯಾವ ಮಾತು ಹೇಳಿಲ್ಲ ಗಾಂಧೀಜಿಯವರ ಹೆಂಗಸಿನ ಹತ್ತಿರ ಒಂದೇ ಮಾತು ಹೇಳಿದರು ನೀನು ಒಂದುವಾರದ ನಂತರ ಬನ್ನಿ ಅಂತ, ಕಾರಣ ಇಷ್ಟೆ ಸಕ್ಕರೆ ತಿನ್ನುವ ಅಭ್ಯಾಸ ಗಾಂಧಿಜಿಯವರಿಗೆ ಇತ್ತು ಅದಕ್ಕೆ ಮೊದಲು ಗಾಂಧೀಜಿಯವರು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದ ನಂತರ ಹೆಂಗಸಿನ ಮಗನಿಗೆ ಬುಧ್ಧಿಮಾತು ಹೇಳಿದರು ) ಇಷ್ಷೆ ಜೀವನ

  • @ganeshacharya1515
    @ganeshacharya1515 6 месяцев назад +16

    ನಿಜವಾಗಿ ಆಧುನಿಕ ವೇದಾಂತಿಯಂತೆ ಅನುಭವ ಆಗುತ್ತದೆ ಬದುಕಿನ ಸತ್ಯವನ್ನು ಸಾಮಾನ್ಯನಿಗೂ ಅರ್ಥ ಆಗುವಂತೆ ಹೇಳಿದ್ದಾರೆ ಅವರು

  • @SanjuSanju-bo3vg
    @SanjuSanju-bo3vg 6 месяцев назад +19

    ಮನಃ ಸಾಕ್ಷಿಗೆ ದ್ರೋಹ ಮಾಡಿದಾಗ ಪಾಪಪ್ರಜ್ಞೆ ಕಾಡುತ್ತೆ ಈ ಮಾತ್ ಸತ್ಯ ಋಷಿ ಸರ್,,,,,

  • @yogeshgopal319
    @yogeshgopal319 6 месяцев назад +7

    ಹೀಗೂ ಸಂತೋಷವಾಗಿ ಬದುಕಬಹುದೇ ಎಂದು ತಿಳಿದು ಆಶ್ಚರ್ಯವಾಯಿತು.
    ನಮ್ಮ ಚಿಂತನೆಗಳ ಮಿತಿಯನ್ನು ವಿಸ್ತರಿಸಿದ ಋಷಿ ಸರ್ ಅವರಿಗೆ ಹಾಗೂ ಪರಿಚಯಿಸಿದ ಪರಂ ಸರ್ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ❤️

  • @ParashuramaHosamani-jk9su
    @ParashuramaHosamani-jk9su 6 месяцев назад +50

    ಕಲಾ ಮಾಧ್ಯಮ ಕ್ಕೆ ನನ್ನ ಒಂದನೆಗಳು ಪರಮ ಸರ್ ಇಂತ ಸಾಧಕರ ಹಿಂದೆ ಎಷ್ಟು ಕಷ್ಟ ಇರುತ್ತೆ ಗ್ರೇಟ್ ರಿಷಿ ಸರ್ 🙏

    • @avinaashashastry3910
      @avinaashashastry3910 6 месяцев назад

      ವಂದನೆ ಕಣೋ ವಡ್ದೆ. ಉಚ್ಛೆ ಕೊಡ್ತಿಯೇ ಕಲಾಮಾಧ್ಯಮಕ್ಕೆ?

  • @IshayyaswamiHiremath
    @IshayyaswamiHiremath 6 месяцев назад +10

    ರಿಷಿ sir ನಿಮ್ಮ ದೊಡ್ಡ ಅಭಿಮಾನಿ ನಿಮ್ಮನ್ನ ಭೇಟಿ ಮಾಡಿದೀನಿ ನನಗೆ ತುಂಬಾ ಸಂತೋಷ ಆಯಿತು ❤❤

  • @srinivass7270
    @srinivass7270 3 месяца назад +2

    ನಿಮ್ಮ ಪ್ರಾಮಾಣಿಕ ಮಾತು ನಿಮ್ಮನ್ನು ಬಹಳ ಎತ್ತರಕ್ಕೆ ಕೊಂಡು ಹೋಗುತ್ತೆ... ಪರಮಾಣಿಕತೆ ಯ ಪ್ರತಿರೂಪ ಋಷಿ ❤

  • @cutepets4993
    @cutepets4993 6 месяцев назад +9

    ಬಹಳ ಕಾಡಿದ ಸಂದರ್ಶನ ಸರ್. ❤

  • @somayyayaragattimath8456
    @somayyayaragattimath8456 6 месяцев назад +50

    ರಿಷಿ. ನಿವು. ಋಷಿಗಳು. ನಿಮ್ಮ. ಜಿವನದ. ಬಗ್ಗೆ. ನೋಡಿದಾಗ. ನಮ್ಮ. ಶ್ರೀ. ಸಿದ್ದೇಶ್ವರ್. ಶ್ರೀಗಳು. ಇರುವಿಕೆಗೂ. ನಿಮಗೂ. ಯಾವದೇ. ಬದಲಾವಣೆ. ಇಲ್ಲ. ಧನ್ಯವಾದಗಳು. ❤️🌹❤️🌹

  • @dr.devikajeeragyal644
    @dr.devikajeeragyal644 2 месяца назад +2

    Param sir thanku so much.. Rushi sir avaranna belakige tandudakke.. Nimma baalu belagali🙏 Rushi sir ge kuditad bagge jana comment maadeddare.. bejaaraayitu. Manushya valleyadannu yaake guretesalla antha novu🙏 Rushi sir be happy always. Nimma baduku atee saral.. Tereditta pustakadanthe... Valitu maadataa eri yaavaagalu🙏🙏🙏🙏🙏🙏🙏🙏🙏🙏

  • @user-em4zk4np6k
    @user-em4zk4np6k 5 месяцев назад +2

    ಬಹಳ ವರ್ಷಗಳ ನಂತರ ಒಂದು ಉತ್ತಮ ಸಂದರ್ಶನ ನೋಡಿದೇ. ರಿಷಿ ಸರ್ ಆದಷ್ಟು ಬೇಗ ನಿಮ್ಮ ಕಷ್ಟಗಳು ಇಬ್ಬನಿಯಂತೆ ಕರಗಿ ಹೋಗಲಿ... ಸರ್❤

  • @ashokmr6170
    @ashokmr6170 6 месяцев назад +22

    ಋಷಿ ಯವರೆ,ನಿಮ್ಮ ಸ್ವಾಭಿಮಾನಕ್ಕೆ
    ನಮಸ್ಕಾರ.

  • @YankuVenkatesh
    @YankuVenkatesh 6 месяцев назад +21

    ಋಷಿ ಥರ ಜೀವನ ನಡೆಸಲು ಋಷಿ ಗೆ ಸಾಧ್ಯ
    ಹಾಗೆ ಅವರವರ ಜೀವನ ಅವರವರಿಗೆ ಪ್ರೀತಿ
    ಖುಷಿಯಾಗಿ ಜೀವನ ನಡೆಸಲು ಮನಸ್ಸು ಬೇಕು
    ಮನಸಿನಂತೆ ಮಹಾದೇವ.

    • @poornachandrapoorna7309
      @poornachandrapoorna7309 6 месяцев назад +1

      ಅಣ್ಣ ನೀವು ಮಾಡಿರೋ ಎಲ್ಲಾ ವಿಡಿಯೋಗಳಿ ಗಿಂತ ಇದೊಂದು ಮತ್ತು ವೀರಪ್ಪನ್ ವಿಡಿಯೋ ನಂಗೆ ತುಂಬಾ ಇಷ್ಟವಾದ ವಿಡಿಯೋಗಳು

  • @dhramendradodamani1542
    @dhramendradodamani1542 6 месяцев назад +9

    ತುಂಬಾ ಅದ್ಭುತವಾದ ಸಾಂಗ್ ಸರ್ ಅದರ ಅರ್ಥ ಪ್ರತಿಯೊಬ್ಬರು ಅರ್ಥ ಮಾಡ್ಕೊಂಡ್ರೆ ಜೀವನ ತುಂಬಾ ಸರಳವಾಗಿ ಇರುತ್ತೆ ಧನ್ಯವಾದಗಳು ಸರ್ ಎರಡು ಕೈ ಎತ್ತಿ ಮುಗಿಬೇಕು ನಿಮಗೆ 🙏🙏❤️

  • @shridharkirasur1521
    @shridharkirasur1521 6 месяцев назад +6

    ಎಂತಹ ಹೃದಯವಂತ ಈ ಮನುಷ್ಯ..ಹೆಸರಿಗೆ ತಕ್ಕಂತೆ 'ಋಷಿ'..

  • @akbarbasha5161
    @akbarbasha5161 6 месяцев назад +12

    ರಿಷಿ ಸರ್...ನಿಮಗೆ ನಿಮ್ಮ ನಿಸ್ವಾರ್ಥ ಮನಸ್ಸಿಗೆ ನನ್ನದೊಂದು ದೊಡ್ಡ ಸಲಾಂ.... ಎಷ್ಟು ಜನ ಗೂಗಲ್ ಪೇ ಫೋನ್ ಪೇ ಮಾಡಿಸ್ಕೊಂಡು ನಾಚಿಕೆ ಬಿಟ್ಟು.. ನೀವು ಪರಂ ಸರ್ ಬಾಯಿ ತೆಗೆದು ನಿಮಗೆ ಹಣದ ಅವಶ್ಯಕತೆ ಇದ್ದರೆ ತಗೊಳ್ಳಿ ಅಂತ ಹೇಳಿದರೆ ನೀವು ಬೇಡ ಅಂತ ಹೇಳಿದ್ರಲ್ಲ .... ನಮ್ಮದು ಒಂದೇ ಪ್ರಾರ್ಥನೆ ನಿಮಗೆ ಆ ದೇವರು ಒಳ್ಳೆಯದು ಮಾಡಲಿ.. ನಿಮ್ಮ ಸಾಲ ಬಹುಬೇಗನೆ ತೀರಿಸೋ ತರ ಮಾಡಲಿ....

  • @bharathigowda187
    @bharathigowda187 2 месяца назад +1

    ಹಬ್ಬ ತುಂಬಾ ದೊಡ್ಡ ಮನುಷ್ಯ ಸರ್ ನೀವು ಹೀಗೆ ಚೆನ್ನಾಗಿರಿ ಆ ದೇವರು ಒಳ್ಳೆಯದು ಮಾಡಲಿ.....❤🫡😊

  • @Sajith_StorySketches
    @Sajith_StorySketches 6 месяцев назад +6

    This person is truly living his life fully...💖💖
    Avr tara life lead madod astond easy nu alla thumba gadi mansu erbeku...nav life na nodo perspective thumba mukhya aguthe...hands off to him💖💖💖💖

  • @maruthiab9773
    @maruthiab9773 6 месяцев назад +26

    ಅದ್ಬುತ ಸಂದರ್ಶನ ( ರಿಷಿ ಸರ್ ) ಧನ್ಯವಾದಗಳು ಕಾಲಮಾಧ್ಯಮ 🙏🙏🙏

  • @rameshsharma8087
    @rameshsharma8087 6 месяцев назад +7

    Most humble, talented person. With no education, he writes such good philosophical songs.

  • @krishnagowda5528
    @krishnagowda5528 6 месяцев назад +4

    🤭🤭 ಎಷ್ಟು ಚನ್ನಾಗಿ ಮಾತಾಡತಾರೆ ಶಿವ ನಿಮಗೆ ತುಂಬಾ ಧನ್ಯವಾದಗಳು 🙏🙏

  • @dr.devikajeeragyal644
    @dr.devikajeeragyal644 2 месяца назад +1

    Hat's off to you sir... Rushi sir.. Manasu tumbi vanthu.. Badukin buttiyannu yestu saralawaagi becchitteddera.. Konege Athmad bagge helidralla. Adu ultimate sir. Aatma tappu andre tappu adu seri andre ade sari.... Yestu saralate end badukin rahasyhavannu becchitteddera. Nimmell samasya teunakke samaanawaagi beg abugalannu metti nintu... Janakke badukin daari deepawaagi nooru kaala baduki Rushi sir. Naanu vabba Doctor... Nimma sandarshanadinda manasu hos tiruvu padeyitu. God bless you sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @manjuay715
    @manjuay715 6 месяцев назад +15

    Simple leaving ,high thinking

  • @manjunathkm8270
    @manjunathkm8270 6 месяцев назад +10

    Wow..Great Rushi Sir.. Param wonderful interview.

  • @ghanarajbg5601
    @ghanarajbg5601 6 месяцев назад +2

    ರಿಷಿ sir ನಿಮಗೆ ನನ್ನ ಪ್ರಣಾಮಗಳು ನಿಮ್ಮ ಗೀತೆಗಳು ನಾನು ಇಷ್ಟಪಟ್ಟು ಕೇಳುತ್ತೇನೆ ಆದಷ್ಟು ಬೇಗ ನಿಮ್ಮ ಎಲ್ಲಾ ಕಷ್ಟಗಳು ತೀರಲಿ ಎಂದು ಭಗವಂತನಲ್ಲಿ ನಾನು ಕೂಡ ಪ್ರಾರ್ಥಿಸಿಕೊಳ್ಳುತ್ತೇನೆ ಮತ್ತು ಕರ್ನಾಟಕದ ಜನತೆ ನಿಮ್ಮನ್ನು ಎಂದು ಕೈಬಿಡುವುದಿಲ್ಲ ನೀವು ಎಂದೆಂದೂ ನಮ್ಮ ಕರ್ನಾಟಕದ ಮನೆ ಮಗ ನಿಮಗೆ ಏನೇ ತೊಂದರೆ ಬಂದಲ್ಲಿ ನಿಮ್ಮ ಜೊತೆಯಲ್ಲಿ ನಿಮ್ಮ ಅಭಿಮಾನಗಳ ವರ್ಗ ಎಂದು ಇರುತ್ತದೆ ಅದರಲ್ಲಿ ನಾನು ಕೂಡ ಒಬ್ಬ ಶುಭವಾಗಲಿ ನಿಮಗೆ ಆದಷ್ಟು ನಿಮ್ಮ ಮಧ್ಯ ಸೇವನೆಯಿಂದ ಸ್ವಲ್ಪ ದೂರವಿರಿ

  • @mangla3741
    @mangla3741 4 месяца назад +2

    Song tumba chennagide sir tumba ESTA aytu

  • @Krishna63raju
    @Krishna63raju 6 месяцев назад +11

    It's great. No words to say.❤❤❤❤❤

  • @kumarkg5513
    @kumarkg5513 6 месяцев назад +10

    🙏🙏🙏😢😢😢😢 no words for songs lirics

  • @user-oc8fg9td7v
    @user-oc8fg9td7v 6 месяцев назад +5

    ಸರ್ ರಿಷಿ ಆವರಿಗೆ ನಿಮಗೂ ನಮ ನಮಸ್ಕಾರ 🙏

  • @shiv.2299
    @shiv.2299 6 месяцев назад +7

    ದೇವ್ರು 🙏
    Continue episode plz param sir

  • @guruprasad9567
    @guruprasad9567 6 месяцев назад +13

    Super Param sir ❤

  • @gurukeerthi931
    @gurukeerthi931 5 месяцев назад +4

    Super bro enta manusya friendship maadbeku

  • @kumaram5848
    @kumaram5848 5 месяцев назад +1

    ಅದ್ಬುತ ಮೇದಾವಿ ನೀವು ನಿಮ್ಮ ಆಪಾರ ಜ್ಞಾನಕ್ಕೆ ಕೋಟಿ ಕೋಟಿ ನಮನಗಳು ಗುರುಗಳೇ.

  • @thenameissln3666
    @thenameissln3666 6 месяцев назад +3

    ಪರಮೀ ಅಣ್ಣಾ ❤️ ನೀವು ತುಂಬಾ ಒಳ್ಳೆ ಕೆಲಸ ಮಾಡುತ್ತಿದಿರಿ ನನಗೆ ಸ್ಫೂರ್ತಿ ಆಗಿದೆ ಅಣ್ಣಾ veeerapan ಬಗ್ಗೆ ಹೇಳಿದ ಮಾತು ನನಗೆ ಒಳ್ಳೇದು ಮಾಡಿದ್ದೆ ಇದು ನಮ್ಮ ಋಷಿ ಅವರ ಬಗ್ಗೆ ಹೇಳಿದ್ದು ತುಂಬಾ ಸಹಾಯ ಮಾಡಿದೆ ಅಣ್ಣಾ ❤ನಿಮಗೆ ಒಳ್ಳೆಯದಾಗಲಿ 💓 ಅಣ್ಣಾ ನೀವು ಯಾವಾಗಾಲು ಖುಷಿಯಾಯಾಗಿರ್ಬೇಕು ಪರ್ಮಿ ಅಣ್ಣಾ i love u

  • @nagarajappahc8141
    @nagarajappahc8141 6 месяцев назад +7

    ಋಷಿ ಯವರಿಗೆ ನನ್ನ ನಮಸ್ಕರಗಳು❤🎉

  • @Arunkumar-cr8wp
    @Arunkumar-cr8wp 5 месяцев назад +2

    En Appajii nin Talent All the best for your Future

  • @Nikhilkumar-qv2gj
    @Nikhilkumar-qv2gj 29 дней назад

    ಎಷ್ಟೋ ಜನರಿಗೆ ಈ ಹಾಡು ಬರೆದವರು ಯಾರು ಅಂತ ಗೊತ್ತಾಗಿದೆ ಸರ್ ಇವಾಗ ಪರಂ ಸರ್ ನಿಮಗೆ ಧನ್ಯವಾದಗಳು

  • @golllalakumbar7647
    @golllalakumbar7647 6 месяцев назад +15

    Lahari music nalli 78 million views agide.....❤❤❤

    • @himu_36dev09
      @himu_36dev09 6 месяцев назад +1

      ಆ ಹಣ ಆ ಮನುಷ್ಯನ ಕೈ ಸೇರಿದರೆ ಆ ಮನುಷ್ಯನ ಸಾಲ ತೀರುತ್ತೆ

  • @hnambig
    @hnambig 6 месяцев назад +2

    ನನ್ನ ಜೀವನವು ಅಷ್ಟೇ ಸರ್ ನನಗು ಸಹ ಏನು ಆಸೆ ಇಲ್ಲ ನಾನು ನನ್ನ ಜೀವನದಲ್ಲಿ ನಾನು ಮಾಡಿದ ತಪ್ಪು ಎಂದರೆ ಸಾಲ ಅದನ್ನು ಮುಗಿಸಿದರೆ ಸಾಕು ನನಗು ಸಹ ಏನು ಆಸೆ ಇಲ್ಲ ನಾನು ಖುಷಿಯಾಗಿ ಇದ್ದೆನೆ ಸಾಲ ಒಂದು ಮುಗಿದರೇ ಸಾಕು ಅದೇ ಆಸೆ ಧನ್ಯವಾದಗಳು ಋಷಿ ಸರ್ ಒಳ್ಳೆಯವರಿಗೆ ದೇವರು ಒಳ್ಳೆಯದೆ ಮಾಡ್ತಾನೆ

  • @firststeps6640
    @firststeps6640 6 месяцев назад +2

    Rushi matte Vasu narration superb..talent Ede olledagbeku

  • @chandrashekharshetty9572
    @chandrashekharshetty9572 5 месяцев назад +2

    True words, great Rishi

  • @hrishikeshmylife9554
    @hrishikeshmylife9554 6 месяцев назад +2

    Param sir u are really wonderful person that u recognize the rite person always hats of to rushi

  • @kingbro907
    @kingbro907 6 месяцев назад +8

    ಇನ್ನು ಜಾಸ್ತಿ ಕುಡಿಯಿರಿ, ಒಳ್ಳೆಯ ಸಾಹಿತ್ಯ ಮೂಡಿಬರುತ್ತಿರುವ, ನಿಮ್ಮ ಪರಿಶ್ರಮಕ್ಕೆ ನಿಮ್ಮ ಫಲ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.❤

  • @srinivass7270
    @srinivass7270 3 месяца назад +1

    ಪರಮ್ ರವರೆ ಋಷಿ ರವರ ಎಪಿಸೋಡ್ ಇಂದ ನಿಮಗೆ ಬರುವ ಹಣದಲ್ಲಿ ಒಂದು ಪಾಲು ಅವರಿಗೆ ನೀಡಬಹುದಾ... ನನ್ನ ಪರಿಸ್ಥಿತಿ ಯೂ ಸರಿಯಿಲ್ಲ ಹಾಗಾಗಿ ನನ್ನ ಅನಿಸಿಕೆ ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ 🙏

  • @m.gopalagopala3544
    @m.gopalagopala3544 6 месяцев назад +3

    ಋಷಿ ಯವರ ಪ್ರಾಮಾಣಿಕವಾದ ಮಾತುಗಳನ್ನು ಕೇಳುತ್ತಿದ್ದರೆ ಖುಷಿ ಯಾಗುತ್ತೆ ತುಂಬಾನೆ ಇಷ್ಟವಾಯ್ತು ನನಗೆ

  • @mamatharajanna2397
    @mamatharajanna2397 6 месяцев назад +1

    The best song, thank u so much sir, u r the writer great sir .

  • @marutivlogs7972
    @marutivlogs7972 6 месяцев назад +7

    ಮಕ್ಕಳು,ಹೆಂಡತಿ ಇಲ್ಲ ಅದಕ್ಕೆ ದುಡ್ಡು ಬೇಕಾಗಿಲ್ಲ,,,ಒಂದು ವೇಳೆ ಹೆಂಡತಿ ಮಕ್ಕಳು ಇದ್ದಿದ್ದರೆ ನಿನ್ನಲ್ಲಿರುವ ಕವಿ ಹೊರಗೆ ಬರ್ತಿದ್ನೊ ಇಲ್ಲವೋ ಅದು ಗೊತ್ತಿಲ್ಲ😂😮

  • @kavithaalkavitha8551
    @kavithaalkavitha8551 6 месяцев назад +1

    Super Rishi sir in this world no one is like this type person is ready to live d resolve there issues happy to see this episode d happy life has to be Rishi sir forever

  • @Prashant-uv8nh
    @Prashant-uv8nh 6 месяцев назад +7

    Rushi sir thumbu hrudayada dhanyavada sir. Onedu request Gaana yogi panchakshari gawai avra bage onedu hadu bariri sir . plz plz

  • @rohinijoshi8372
    @rohinijoshi8372 6 месяцев назад +4

    Great person

  • @lakshmipathi9061
    @lakshmipathi9061 Месяц назад

    Super story sir 🙏🏻

  • @sangukamble3265
    @sangukamble3265 6 месяцев назад +3

    ಧನ್ಯವಾದಗಳು💞🙏

  • @ManjuCkpalya
    @ManjuCkpalya 5 месяцев назад

    ಬಹಳ ಅಧ್ಬುತ ಮಾತುಗಳು ಕೇಳಿ ತುಂಬಾ ಸಂತೋಷವಾಯಿತು ಸಲ್ಪ ನನ್ನ ಜೀವನ ಹಿಂಗೇ 😢😢😢😢😢

  • @kanmani1982
    @kanmani1982 6 месяцев назад +3

    sir please do like this i love kannada tube chanel yours ,mast maaga and media master

  • @user-cn3ii7pe2l
    @user-cn3ii7pe2l 6 месяцев назад +4

    Adbutha song sir.

  • @manjuay715
    @manjuay715 6 месяцев назад +1

    One of the best best interview,,,param sir

  • @user-od6nl4ug6o
    @user-od6nl4ug6o 6 месяцев назад +4

    Super sir

  • @sagarshettysagarshetty9258
    @sagarshettysagarshetty9258 6 месяцев назад +1

    ನಿಜವಾಗ್ಲೂ ಖುಷಿ ಆಯಿತು ಋಷಿ ಸರ್ ❤ ನಿಮ್ ಮಾತು ಕೇಳಿ

  • @SachinSidnal
    @SachinSidnal 17 дней назад

    Real hero❤❤

  • @parimalapatel7112
    @parimalapatel7112 6 месяцев назад +1

    ರಿಷಿ ಸರ್ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏🙏.

  • @manishaparab5787
    @manishaparab5787 6 месяцев назад +2

    Vidde elladidru parwagilla manushya tumba intelligent Respected 🙏🎉

  • @RonaldoCr3517
    @RonaldoCr3517 6 месяцев назад +2

    Super RUSHI❤❤❤❤

  • @sanjayv45
    @sanjayv45 3 месяца назад

    Your true to heart..when he asked if u want help from people you told only their love is enough so thats really good

  • @manisubbu2311
    @manisubbu2311 6 месяцев назад +1

    Param sir thumba sari heliddi. Neevu omme hoskote ge banni namma gulabi thota nodi ond video madi plz

  • @maheshgowda3751
    @maheshgowda3751 6 месяцев назад +3

    Very nice Sir 🙏🙏🙏🙏

  • @spradeepkumarschandrasheka672
    @spradeepkumarschandrasheka672 6 месяцев назад +3

    Awesome vlog sir 😊😊😊😊😊

  • @kumaryadhu8419
    @kumaryadhu8419 6 месяцев назад +1

    ಪರಮ್ ದಯವಿಟ್ಟು ಸಹಾಯ ಮಾಡುವವರಿಗೆ ಅವಕಾಶ ಮಾಡಿಕೊಡುವ ಕೆಲಸ ಮಾಡಿ

  • @ushadevi7165
    @ushadevi7165 6 месяцев назад +1

    Thanks rushi what you’re wrote about that song that is true about life nobody thinking good way if everybody thinks our whole world will lives peacefully

  • @user-gc6cf5dm3u
    @user-gc6cf5dm3u 6 месяцев назад

    Very good interview by Param on Rashi keep going road is endless .

  • @jpjxat1183
    @jpjxat1183 6 месяцев назад

    Heartful person. Nimma athma parishudda vagidhe. Best of luck for your future endeavours

  • @maheshasm745
    @maheshasm745 5 месяцев назад

    After 29:40 min..... For me those are real golden words ❤ Heartful thankyou for giving such a wonderful songs ❤

  • @umeshumesh3462
    @umeshumesh3462 6 месяцев назад +1

    Adbhutha vagide rushi sir

  • @pramodshetty8611
    @pramodshetty8611 6 месяцев назад +4

    Rushi, the soft version of huccha venkat. Good person. But he should take a bath atleast once a day and wear wahed clothes.
    I agree Rishi 100 percent about his view about corona.

  • @shivanandabassappaji4510
    @shivanandabassappaji4510 4 месяца назад

    His story is very true and lesson for the society if they want to learn from others mistakes instead of doing one.

  • @raghavendrakp4105
    @raghavendrakp4105 5 месяцев назад

    Sir,
    Ivathu banuvara, adaru thumbha bejaragi idde, manasige eno onthara novithu, Rushi sir avara interview nodi kushi aiythu danyavadagalu.

  • @ManjunathN-tw7ld
    @ManjunathN-tw7ld 5 месяцев назад

    Great interview param

  • @chidanandvathar8336
    @chidanandvathar8336 6 месяцев назад +3

    ಋಷಿ ಸರ ಸೂಪರ

  • @dadapeerchabbi1326
    @dadapeerchabbi1326 5 месяцев назад

    ❤❤❤🎉 devaru nimage Valle aarogya KO Dali sir❤

  • @karthiknofear1
    @karthiknofear1 5 месяцев назад

    true heart olledagli rishi sir

  • @nagarajrnalkudri258
    @nagarajrnalkudri258 4 месяца назад

    👌 songs 🙏

  • @firststeps6640
    @firststeps6640 6 месяцев назад

    I had bad opinion about u..now I say u r true hearted guy no worry share ur issues we support

  • @crickettossexpert8539
    @crickettossexpert8539 6 месяцев назад +2

    Super

  • @muralimuralimuralia9275
    @muralimuralimuralia9275 4 месяца назад

    The very good beautiful words specially spoken sir and also enthusiastic meaning of life well known by him but never go against certain rules please sir.????????

  • @ShashShash-vx3mu
    @ShashShash-vx3mu 6 месяцев назад +1

    Nice episode nondha jeevi manssu

  • @kaushiknayak5540
    @kaushiknayak5540 6 месяцев назад +1

    protect this gem🙏❤

  • @gowda1992
    @gowda1992 4 месяца назад

    Great person don’t worry sir god is there

  • @user-kx1fi8nv2b
    @user-kx1fi8nv2b 5 месяцев назад

    Honest man

  • @srinivasbengalurumysuru
    @srinivasbengalurumysuru 6 месяцев назад +1

    We want more episodes

  • @ARJUNRAJSWAMY
    @ARJUNRAJSWAMY 6 месяцев назад +5

  • @krishnabhat1606
    @krishnabhat1606 6 месяцев назад +2

    👌👌

  • @user-nc4xb1hm7v
    @user-nc4xb1hm7v 6 месяцев назад

    Super talk🎉 sir

  • @heramba7327
    @heramba7327 6 месяцев назад +1

    Duddu kodthini andru nu beda anthare Rushi...ivathu duddu swartha koskara ketta kelsa madthiro janagal madhya intha olle Deva manava rushi iddare..great rushi❤😂

  • @Imzerobro-xq7lm
    @Imzerobro-xq7lm 6 месяцев назад

    Thumba life lessons kalthkonde Thank you

  • @user-yt7vj2bf2z
    @user-yt7vj2bf2z 6 месяцев назад

    Super super Sir

  • @rajkumarhadapad4810
    @rajkumarhadapad4810 5 месяцев назад

    Super🙏🙏🙏💐💐

  • @PrashathRai-zp7rv
    @PrashathRai-zp7rv 6 месяцев назад

    ❤super Rishi sir I like you thumba chenagi mathaduthiri

  • @SanthoshSanthosh-oc9ym
    @SanthoshSanthosh-oc9ym 6 месяцев назад

    Super rushi sir🙏🙏🙏

  • @girishgirish1010
    @girishgirish1010 4 месяца назад

    Super brother